SDCC ಬ್ಯಾಂಕ್ SDA, ಚಾಲಕರು, ಅಟೆಂಡರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ ಫಲಿತಾಂಶ ಪ್ರಕಟ
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಕಿರಿಯ ಸಹಾಯಕರು/ನಗದು…
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದ್ವಿತೀಯ ಪಿಯುಸಿ ಪರೀಕ್ಷೆಗೆ ಬಿಎಂಟಿಸಿ ಬಸ್ ಗಳಲ್ಲಿ ಸಂಚಾರ ಉಚಿತ
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ…
BIG BREAKING: ನನಗೆ ತೊಂದರೆ ನೀಡಿದವರು ಈಗ ದಿನಕ್ಕೆ 20 ರಿಂದ 30 ಮಾತ್ರೆ ನುಂಗ್ತಾರೆ; ಹಳೆ ದೋಸ್ತಿಗಳ ವಿರುದ್ಧ ಗುಡುಗಿದ ಜನಾರ್ದನ ರೆಡ್ಡಿ
ಹೊಸ ಪಕ್ಷ ಕಟ್ಟಿರುವ ಗಾಲಿ ಜನಾರ್ದನ ರೆಡ್ಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ತಮ್ಮ ಪಕ್ಷದ…
ಇರಾನ್ ನಲ್ಲಿನ ಮಹಿಳೆಯರನ್ನು ಕಾಪಾಡಿ: ಭಾರತ ಸರ್ಕಾರಕ್ಕೆ ಇರಾನಿ ಯುವತಿ ಮನವಿ
ಬೆಂಗಳೂರು: ಇರಾನ್ ಯುವತಿಯೊಬ್ಬರು ತಮ್ಮ ದೇಶದಲ್ಲಿ ರಾಸಾಯನಿಕ ದಾಳಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮತ್ತು…
BIG BREAKING: ಅಶೋಕ್ ಮೇಲೆ ವಿ. ಸೋಮಣ್ಣ ಕೋಪ; ರಥಯಾತ್ರೆ ಅರ್ಧಕ್ಕೆ ಮೊಟಕು
ಬೆಂಗಳೂರಿನಲ್ಲಿ ಇಂದು ನಡೆಯುತ್ತಿದ್ದ ಬಿಜೆಪಿ ರಥಯಾತ್ರೆ, ಸಚಿವರಿಬ್ಬರ ನಡುವಿನ ಗೊಂದಲದಿಂದಾಗಿ ಅರ್ಧಕ್ಕೆ ಮೊಟಕುಗೊಂಡಿದೆ. ನಾಯಂಡಹಳ್ಳಿವರೆಗೆ ರಥ…
BIG NEWS: ಬಿಜೆಪಿಯವರೆಂದರೆ ಸುಳ್ಳು; ಸುಳ್ಳೇ ಅವರ ಮನೆ ದೇವರು; ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ
ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರೆಂದರೆ ಸುಳ್ಳು, ಸುಳ್ಳೇ…
BIG BREAKING: ಯಡಿಯೂರಪ್ಪ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಅವಾಂತರ; ಕೆಲಕಾಲ ಆತಂಕ ಸೃಷ್ಟಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಕೆಲಕಾಲ…
BREAKING: H3N2 ಕುರಿತು ಗಾಬರಿಬೇಡ; ಸಭೆ ಬಳಿಕ ಆರೋಗ್ಯ ಸಚಿವರ ಮಹತ್ವದ ಹೇಳಿಕೆ
ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಇದರ ಜೊತೆಗೆ H3N2 ಆತಂಕವೂ ಕಾಡುತ್ತಿದೆ.…
BIG NEWS: ಠಾಣೆ ಆವರಣದಲ್ಲಿ ಬೆಂಕಿ ಅವಘಡ; 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಕರಕಲು
ಭಾನುವಾರದಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಠಾಣೆ ಮುಂದೆ ನಿಲ್ಲಿಸಿದ್ದ 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳು…
BIG NEWS: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಕುರಿತು ಬಿಜೆಪಿ ಸಂಸದರಿಂದ ಪರೋಕ್ಷ ಸುಳಿವು
ರಾಜ್ಯ ವಿಧಾನಸಭಾ ಚುನಾವಣೆಗೆ ಸದ್ಯದಲ್ಲಿಯೇ ದಿನಾಂಕ ಘೋಷಣೆ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದೀಗ…
