alex Certify International | Kannada Dunia | Kannada News | Karnataka News | India News - Part 415
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡೂವರೆ ಪೌಂಡ್‌ ತೂಕದ ಮೃದ್ವಂಗಿ ಪತ್ತೆ….!

ಅಮೆರಿಕದ ರೋಢೆ ದ್ವೀಪದಲ್ಲಿ 11 ವರ್ಷದ ಬಾಲಕನಿಗೆ ಬರೋಬ್ಬರಿ 2.5 ಪೌಂಡ್‌ (1.3 ಕೆಜಿ) ತೂಕದ ಬೃಹತ್‌ ಮೃದ್ವಂಗಿಯೊಂದು ಸಿಕ್ಕಿದೆ. ರೋಢೆ ದ್ವೀಪದಲ್ಲಿ ತನ್ನ ಅಜ್ಜನೊಂದಿಗೆ ಹೋಗಿದ್ದ ಕೂಪರ್‌ Read more…

ದಿನವನ್ನು ಮುದಗೊಳಿಸುತ್ತೆ ಈ ʼಕ್ಯೂಟ್ʼ‌ ವಿಡಿಯೋ

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪಂದ್ಯ ವೀಕ್ಷಿಸಿದ ನಾಯಿಯೊಂದು ಬಲೇ ಖುಷಿ ಪಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹುಚ್ಚು ಕ್ರೀಡಾಭಿಮಾನಿಗಳನ್ನು ನೆನಪಿಸುವ ಮಟ್ಟದಲ್ಲಿ ಅತೀ ಉತ್ಸಾಹದಿಂದ ಪಂದ್ಯವನ್ನು ವೀಕ್ಷಿಸುತ್ತಿದೆ ನಾಯಿ. ತನ್ನ Read more…

ಬಿಗ್ ನ್ಯೂಸ್: ಸಿದ್ಧವಾಯ್ತು ಜಗತ್ತಿನ ಮೊಟ್ಟಮೊದಲ ಕೊರೊನಾ ತಡೆ ಲಸಿಕೆ – ಇಲ್ಲಿದೆ ʼಸಿಹಿ ಸುದ್ದಿʼ

ಮಾಸ್ಕೋ: ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೋನಾ ಸೋಂಕು ತಡೆಗೆ ಅನೇಕ ದೇಶಗಳ ವಿಜ್ಞಾನಿಗಳು, ತಜ್ಞರು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಅನೇಕ ಲಸಿಕೆ ಪ್ರಯೋಗಗಳು ಯಶಸ್ಸಿನ ಹಾದಿಯಲ್ಲಿದ್ದು ಅಂತಿಮಹಂತದ Read more…

ಟ್ರಫಲ್ಗಾರ್‌ ಚೌಕದ ಬಳಿ ತಲೆಯೆತ್ತಿದ ಐಸ್ ‌ಕ್ರೀಂ ಕಲಾಕೃತಿ

ಲಂಡನ್‌ನ ಟ್ರಫಲ್ಗಾರ್‌ ಚೌಕದಲ್ಲಿ ವಿನೂತನ ಕಲೆಯೊಂದರ ಕೆತ್ತನೆಯೊಂದು ಜನರ ಗಮನ ಸೆಳೆಯುತ್ತಿದೆ. ಈ ಕಲಾಕೃತಿ ಯಾರೋ ಫೇಮಸ್ ವ್ಯಕ್ತಿಯ ಪ್ರತಿಮೆಯೂ ಅಲ್ಲ. ಮೇಲೆ ಚೆರ‍್ರಿ ಹಣ್ಣು ಇರುವ ಐಸ್‌ Read more…

ಯುವತಿ ಕ್ಯಾಮರಾದಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ

ನ್ಯೂ ಮೆಕ್ಸಿಕೊ: ಅದ್ಬುತ ಉಲ್ಕಾಪಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಗೀತಗಾರ್ತಿ ಅಂಬೆರ್ ಕೊಪೆಮ್ನ್ ಅವರು ನ್ಯೂ ಮೆಕ್ಸಿಕೋದ ತಾವೋಸ್ ನಲ್ಲಿ ಸೆರೆ ಹಿಡಿದಿದ್ದು, ಟ್ವಿಟ್ಟರ್ ನಲ್ಲಿ Read more…

ಎಲ್ಲರ ಗಮನ ಸೆಳೆದಿದೆ ಬುರ್ಜ್ ಖಲೀಫಾ ಮೇಲಿನ ಈದ್ ಶುಭಾಶಯ

ವಿಶ್ವದ ಅತಿ ಎತ್ತರದ ಲ್ಯಾಂಡ್ ಮಾರ್ಕ್ ಕಟ್ಟಡ ದುಬೈನ ಬುರ್ಜ್ ಖಲೀಫಾ, ಈದ್ ನ ಶುಭಾಶಯ ಸಾರುತ್ತಿದೆ. ಕಟ್ಟಡದಲ್ಲಿ ಲೈಟ್ ಮೂಲಕ ಈದ್ ಮಿಲಾದ್ ಶುಭಾಶಯ ಸಾರುವ ಸಂದೇಶ Read more…

ಪುರಾತನ ಹೋಟೆಲ್ ಪರಿಶೀಲನೆ ವೇಳೆ ಮಹತ್ವದ ಮಾಹಿತಿ ಬಹಿರಂಗ

ಅಮೆರಿಕಾದ ಅತ್ಯಂತ ಹಳೆಯದಾದ ಹೋಟೆಲ್ ಆದ ಮೆಕ್ಸಿಕನ್ ಕೇವ್ ನಲ್ಲಿ ಬಹುಕಾಲದಿಂದ ಮಾನವರು ವಾಸವಿದ್ದ ಕುರುಹು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಝಕಟೆಕಾಸ್ ನ ಬೆಟ್ಟದ Read more…

ಕಾರಿನ ಇಂಜಿನ್‌ ನಲ್ಲಿ ಸಿಲುಕಿ ಪರದಾಡುತ್ತಿದ್ದ ಬೆಕ್ಕಿನ ಮರಿಯ ರಕ್ಷಣೆ

ಈ ಬೆಕ್ಕಿನ ಮರಿಗಳೇ ಹಾಗೆ. ಎಲ್ಲೆಂದರಲ್ಲಿ ಸಿಕ್ಕ ಸಿಕ್ಕ ಕಡೆಯೆಲ್ಲಾ ಹೋಗಿ ಮಲಗಿಬಿಡುತ್ತವೆ. ಕಾರಿನ ಇಂಜಿನ್‌ ಒಂದರಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಕಾರಿನ ಇಂಜಿನ್‌ನಿಂದ ಹೊರಗೆ Read more…

ಸೆಲ್ಫಿಗೆ ಚಿಂಪಾಂಜಿಯಿಂದ ಸಖತ್‌ ಪೋಸ್….!

ಅರಣ್ಯ ಸಂಪತ್ತಿನ ರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ರೇಂಜರ್‌ಗಳ ಗೌರವಾರ್ಥ ಜುಲೈ 31ರಂದು ಅವರ ದಿನಾಚರಣೆಯನ್ನು ಮಾಡಲಾಗುತ್ತದೆ. ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ರೇಂಜರ್‌ಗಳಿಗೆ ಈ ದಿನವನ್ನು ಮುಡಿಪಾಗಿ Read more…

ಜಗತ್ತಿನ ಈ ಅತಿ ಶ್ರೀಮಂತ ಮಾಡಿದ್ದೇನು ಗೊತ್ತಾ…?

ಸೆಕೆಂಡಿಗಿಷ್ಟು ಎಂದು ದುಡಿಮೆ ಮಾಡುವ ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಇವರು, ವರ್ಚ್ಯುಯಲ್ ಸಭೆಯಲ್ಲಿ ಏನು ಮಾಡಿದರು ಗೊತ್ತೆ ? ಯುಎಸ್ ನ್ಯಾಯಾಂಗ ಸದನ ಸಮಿತಿ ಸಭೆಗೂ ಮುನ್ನ ಪೂರ್ವಭಾವಿಯಾಗಿ Read more…

ಕೊರೊನಾ ರೋಗಿಗಳಿಗೊಂದು ಖುಷಿ ಸುದ್ದಿ…!

ಕೊರೊನಾ ವೈರಸ್ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದೆ. ಕೊರೊನಾ ಬಗ್ಗೆ ಹೊಸ ಹೊಸ ಸಂಗತಿಗಳು ಹೊರಗೆ ಬರ್ತಿವೆ. ಕೊರೊನಾ ವೈರಸ್ ಸೋಂಕಿತ ರೋಗಿ 9 ದಿನಗಳ ನಂತರ ಸಾಂಕ್ರಾಮಿಕವಾಗಿ Read more…

ಭಾರತದ ನೂತನ ʼರಾಷ್ಟ್ರೀಯ ಶಿಕ್ಷಣ ನೀತಿʼಗೆ ವಿದೇಶಿ ವಿವಿಗಳ ಮುಕ್ತಕಂಠದ ಶ್ಲಾಘನೆ

ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದ ಬಾಗಿಲು ತೆರೆದಿದೆ. ಪ್ರಮುಖ ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತದಲ್ಲಿ ಕ್ಯಾಂಪಸ್‌ ತೆರೆಯುವ ಸಾಧ್ಯತೆಯಿದೆ. 100 ವಿಶ್ವವಿದ್ಯಾನಿಲಯಗಳಿಗೆ ಕ್ಯಾಂಪಸ್ ಶುರು ಮಾಡಲು ಭಾರತ ಅವಕಾಶ ನೀಡ್ತಿದೆ. ಭಾರತೀಯ Read more…

ಕೊರೊನಾ ಆತಂಕದಲ್ಲಿ ನೋಟು ತೊಳೆಯಲು ಹೋಗಿ ನಷ್ಟ ಮಾಡಿಕೊಂಡ ಭೂಪ..!

ಸಿಯೋಲ್: ಕೊರೊನಾ ವೈರಸ್ ಭಯದಿಂದ ವ್ಯಕ್ತಿಯೊಬ್ಬ ನೋಟುಗಳನ್ನು ವಾಶಿಂಗ್ ಮಷಿನ್ ನಲ್ಲಿ ತೊಳೆದು ಮೈಕ್ರೊವೇವ್ ನಲ್ಲಿ ಒಣಗಿಸಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಸೌತ್ ಕೊರಿಯಾದಲ್ಲಿ ನಡೆದಿದೆ. Read more…

ಮಗಳು ನೀಡಿದ ಕೇಕ್‌ ಕಟ್‌ ಮಾಡುತ್ತಿದ್ದಂತೆ ಹೊರ ಬಂತು ನೋಟಿನ ಕಂತೆ…!

ಹುಟ್ಟುಹಬ್ಬಕ್ಕೆ ಹಲವು ವಿಚಿತ್ರ ಗಿಫ್ಟ್‌ ಹಾಗೂ ಕೇಕ್‌ ಗಳನ್ನು ನೀಡುವುದು ಸಾಮಾನ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೆ ಆಕೆಯ ಮಗಳು ಬರ್ತ್‌ಡೇ ಕೇಕ್‌ನಲ್ಲಿ ನೋಟಿನ ಸರವನ್ನಿಟ್ಟು ಅಚ್ಚರಿಗೊಳಿಸಿದ್ದಾಳೆ. ಹೌದು, Read more…

ವಿಚಿತ್ರ ಕಾರಣಕ್ಕೆ ವೈರಲ್‌ ಆಯ್ತು ಈ ವಿಡಿಯೋ…!

ಡಿಜಿಟಲ್ ಯುಗದ ಈ ಕಾಲದಲ್ಲಿ ಸುಮ್ಮನೇ ಏನು ಬೇಕಾದರೂ ಮಾಡಿಕೊಂಡು ಸುದ್ದಿ ಮಾಡುವುದು ಬಲೇ ಸುಲಭ ಆಗಿಬಿಟ್ಟಿದೆ. ಯೂಟ್ಯೂಬರ್‌ ಒಬ್ಬ ಸುಮ್ಮನೇ ಏನೂ ಮಾಡದೇ, ಎರಡು ಗಂಟೆಗಳ ಕಾಲ Read more…

ಡೇಟಿಂಗ್‌ ನಲ್ಲಿದ್ದ ಜೋಡಿಗೆ ಮುಜುಗರ ತಂದಿಟ್ಟ ಸ್ನೇಹಿತ

ಅದೇ ಮೊದಲ ಡೇಟ್‌ನಲ್ಲಿದ್ದ ಜೋಡಿಯೊಂದಕ್ಕೆ ಅವರ ಸ್ನೇಹಿತರೆಲ್ಲಾ ಸೇರಿಕೊಂಡು, ಅವರಿಗೆ ನಿಶ್ಚಿತಾರ್ಥವೇ ಆಗಿ ಹೋಗಿದೆ ಎಂದು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಇದರಿಂದ ಜೋಡಿಗೆ ಬಲೇ ಇರುಸು ಮುರುಸುಂಟಾಗಿದೆ. ಉತ್ತರ Read more…

ಮನೆ ಛಾವಣಿಯನ್ನೇ ಮೀರಿ ಬೆಳೆದ ಸೂರ್ಯಕಾಂತಿ ಗಿಡ

ತನ್ನ ಮನೆಯಷ್ಟು ಎತ್ತರವಿರುವ ಸೂರ್ಯಕಾಂತಿ ಗಿಡವೊಂದನ್ನು ನೋಡುವ ಮಗನ ಆಸೆಯನ್ನು ಈಡೇರಿಸಲು ಮುಂದಾದ ವ್ಯಕ್ತಿಯೊಬ್ಬರು, ಮನೆಯಂಗಳದಲ್ಲಿ ಸಸಿಯನ್ನು ನೆಟ್ಟು, ಆರೈಕೆ ಮಾಡಿ ಅಷ್ಟುದ್ದ ಬೆಳೆಸಿದ್ದಾರೆ. ಸ್ಟೆಲ್ಲನ್ ಸ್ಮಿತ್‌ ಹೆಸರಿನ Read more…

ಮೃತ ಮರಿಯನ್ನು 17 ದಿನದವರೆಗೆ ಹೊತ್ತು ತಿರುಗಿದ್ದ ತಿಮಿಂಗಿಲ ಮತ್ತೆ ಪ್ರೆಗ್ನೆಂಟ್

ತನ್ನ ಮಕ್ಕಳನ್ನು ಕಳೆದುಕೊಂಡ ತಾಯಿಯ ದುಃಖ ಕಲ್ಪನೆಗೂ ಮೀರಿದ್ದು. ಮೃತಪಟ್ಟ ತನ್ನ ನವಜಾತ ಮರಿಯನ್ನು ಸುಮಾರು ಎರಡು ವಾರಕ್ಕೂ ಅಧಿಕ ದಿನ ತಿಮಿಂಗಿಲವೊಂದು ಹೊತ್ತು ಸಮುದ್ರದಲ್ಲಿ ಓಡಾಡಿದ ದೃಶ್ಯ Read more…

6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ವೈರಲ್

ಈ ಘಟನೆ ನಿಮ್ಮ ಹೃದಯ ತುಂಬುವಂತೆ ಮಾಡುತ್ತದೆ. ಬಿಲ್ಡರ್ ಒಬ್ಬ 6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ಒಂದರ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಪೂರ್ವ ಮತ್ತು ಪಶ್ಚಿಮ ಮೊನಾರ್ಕ್ ಚಿಟ್ಟೆಗಳ ನಡುವೆ ಅಷ್ಟೇನೂ ವ್ಯತ್ಯಾಸವಿಲ್ಲವೆಂದ ವಿಜ್ಞಾನಿಗಳು

ಪೂರ್ವ ಹಾಗೂ ಪಶ್ಚಿಮ ಮೊನಾರ್ಕ್ ಚಿಟ್ಟೆಗಳ ಮೇಲೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಇವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದ್ದು, ಎರಡೂ ತಳಿಗಳಲ್ಲಿ ಇರುವ ವಂಶವಾಹಿಗಳು ಒಂದೇ ಥರದ್ದಾಗಿವೆ Read more…

ಒಡಹುಟ್ಟಿದ ಕೋತಿ ಮರಿಗಳ ವಿನೋದದ ವಿಡಿಯೋ ನೋಡಿ ಖುಷಿಪಟ್ಟ ನೆಟ್ಟಿಗರು

ಒಡಹುಟ್ಟಿದ ಕೋತಿ ಮರಿಗಳೆರಡು ಮರದ ಮೇಲೆ ನೇತುಹಾಕಿಕೊಂಡು, ಜಾಲಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಪುಟಾಣಿಗಳ ಚಿನ್ನಾಟವು ನೆಟ್ಟಿಗರಿಗೆ ಬಲೇ ಪ್ರಿಯವಾಗಿಬಟ್ಟಿದೆ. ಓಹಿಯೋದಲ್ಲಿರುವ ಅಕ್ರಾನ್‌ ಮೃಗಾಲಯವು ಈ Read more…

ಕೊರೊನಾ ಕುರಿತು ಜಾಗೃತಿ ಮೂಡಿಸಲಿದೆ ‘Antibodies’ ಹಾಡು

ಸೂತಕದ ಕರಾಳ ಛಾಯೆಯಾಗಿರುವ ಪ್ರಸಕ್ತ ವರ್ಷ ಅದ್ಯಾವಾಗ ಕಳೆದುಹೋಗುತ್ತದೋ ಎಂದು ಬಹಳಷ್ಟು ಜನರಿಗೆ ಅನಿಸಿಬಿಟ್ಟಿದೆ. ಇಡೀ ವರ್ಷದ ಋಣಾತ್ಮಕ ಮೂಡ್‌ಅ ಪ್ರತಿಧ್ವನಿಸುವ ಹಾಡೊಂದನ್ನು ನಟ ನಿಕೋಲಾಸ್ ಬ್ರಾವುನ್ ಹೊರತಂದಿದ್ದಾರೆ. Read more…

BIG NEWS: 72 ಗಂಟೆಯೊಳಗೆ ನೀರಿನಲ್ಲಿ ಸಂಪೂರ್ಣವಾಗಿ ಸಾಯುತ್ತೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆಗಳು ನಡೆಯುತ್ತಿವೆ. ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಪಿನಿಂದ ಸ್ವಚ್ಛವಾಗಿ ಕೈ ತೊಳೆಯುವುದ್ರಿಂದ ಕೊರೊನಾ ಸಾಯುತ್ತದೆ ಎಂದು ಈಗಾಗಲೇ ಹೇಳಲಾಗಿದೆ. ಈಗ ರಷ್ಯಾ ವಿಜ್ಞಾನಿಗಳು Read more…

ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಸಮ್ಮತಿಸಿದ ಪತಿ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ವಿಚ್ಚೇದಿತ ಪತ್ನಿ

ಚಿತ್ರವಿಚಿತ್ರ ಕಾರಣಕ್ಕೆಲ್ಲಾ ಕೋರ್ಟ್ ಮೆಟ್ಟಿಲೇರುವವರ ಬಗ್ಗೆ ಸಾಕಷ್ಟು ಓದಿದ್ದೇವೆ. ಇಂಥದ್ದೇ ಘಟನೆಯೊಂದರಲ್ಲಿ ತನ್ನ 16 ವರ್ಷದ ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಪರ್ಮಿಷನ್ ಕೊಟ್ಟ ಕಾರಣಕ್ಕೆ ವಿಚ್ಛೇದಿತ ಪತ್ನಿಯೊಬ್ಬರು ತಮ್ಮ Read more…

ಈ ದೇಶದಲ್ಲಿ ಜನರಿಗೆ ನೀಡಲಾಗ್ತಿದೆ ‘ಕೊರೊನಾʼ ಲಸಿಕೆ

ಕೊರೊನಾ ಲಸಿಕೆ ತಯಾರಿಸಲು ಭಾರತ, ರಷ್ಯಾ, ಬ್ರಿಟನ್, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳ ವಿಜ್ಞಾನಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ಓಟದಲ್ಲಿ ಬ್ರಿಟನ್ ‌ನ ಆಕ್ಸ್ ಫರ್ಡ್ Read more…

ಘೋರ ದೃಶ್ಯ ಕಂಡು ಬೆಚ್ಚಿಬಿದ್ದ ಜನ: ಗೆಳೆಯನ ತಲೆ ಕಡಿದು ಬ್ಯಾಗ್ ನಲ್ಲಿ ಹೊತ್ತೊಯ್ಯುತ್ತಿದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

  ಅಮೆರಿಕದ ಸೆಂಟ್ರಲ್ ಮೆಕ್ಸಿಕೋದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ ಮಹಿಳೆಯೊಬ್ಬಳು ತನ್ನ ಹಿರಿಯ ಗೆಳೆಯನ ತಲೆಯನ್ನು ಕಡಿದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ತೆರಳಿದ್ದಾಳೆ. ಇದನ್ನು ಗಮನಿಸಿದವರು ಮಹಿಳೆಯ ಮೇಲೆ Read more…

ಪಾಕಿಸ್ತಾನದಲ್ಲಿ ಜಡ್ಜ್ ಎದುರೇ ಅಮೆರಿಕಾ ಪ್ರಜೆಗೆ ಗುಂಡಿಕ್ಕಿ ಕೊಲೆ

ಪೇಶಾವರ: ಧರ್ಮ ನಿಂದನೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಅಮೆರಿಕಾದ ಪ್ರಜೆಯೊಬ್ಬನನ್ನು ಪಾಕಿಸ್ತಾನ ಕೋರ್ಟ್ ನಲ್ಲಿ ನ್ಯಾಯಾಧೀಶರ ಎದುರೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ. ಘಟನೆಯಿಂದ ಪಾಕಿಸ್ತಾನ Read more…

ಹಜ್ ಯಾತ್ರೆಗೂ ತಟ್ಟಿದ ಕೊರೊನಾ ಬಿಸಿ; ಫೋಟೋ ವೈರಲ್

ಮುಸ್ಲಿಮರ ಪವಿತ್ರ ಕ್ಷೇತ್ರವಾಗಿರುವ ಮೆಕ್ಕಾ ಮದೀನಾದ ಹಜ್ ಯಾತ್ರೆಯೂ ಈ ಬಾರಿ‌ ಕೊರೊನಾ ಹೊಡೆತಕ್ಕೆ ಸಿಲುಕಿದ್ದು, ಕೇವಲ ಸಾವಿರ ಲೆಕ್ಕದಲ್ಲಿ ಜನರು ಆಗಮಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೆಕ್ಕಾ ಮದೀನದ Read more…

ಚೀನಾಗೆ ಮತ್ತೊಂದು ಶಾಕ್: ಕಲರ್ ಟಿವಿ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

ನವದೆಹಲಿ: ಚೀನಾ ಆಮದಿಗೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ದೇಶಿಯ ಉತ್ಪಾದನೆಗೆ ಒತ್ತು ನೀಡುವ ಉದ್ದೇಶದೊಂದಿಗೆ ಕಲರ್ ಟಿವಿ ಆಮದು ಮೇಲೆ ನಿರ್ಬಂಧ ಹೇರಿದೆ. ಆಮದು ನೀತಿಯನ್ನು Read more…

ʼಕೊರೊನಾʼ ವೈರಸ್ ಹರಡುವಿಕೆ ಕುರಿತು ಮಹತ್ವದ ಮಾಹಿತಿ ಬಹಿರಂಗ

ನೋವೆಲ್ ಕೊರೊನಾ ವೈರಸ್ ಹರಡುವಿಕೆಯಲ್ಲಿ ಮಕ್ಕಳು ವಿಶೇಷವಾಗಿ 10 ವರ್ಷದ ಒಳಗಿನವರು ಮುಖ್ಯ ಪಾತ್ರ ವಹಿಸುವುದಿಲ್ಲ ಎಂದು ಸಂಶೋಧನೆಯೊಂದು ಹೇಳಿದೆ. ಕೆನಡಾದ ಮೆಕ್ ಮಾಸ್ಟರ್ ವಿಶ್ವ ವಿದ್ಯಾಲಯದ ಸಂಶೋಧಕರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...