alex Certify International | Kannada Dunia | Kannada News | Karnataka News | India News - Part 412
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟವಾಗಿ ಜಂಡರ್‌ ರಿವೀಲ್‌ ಪಾರ್ಟಿ ಆಯೋಜಿಸಿದ ದಂಪತಿ

ಹುಟ್ಟುವ ಮಗು ಗಂಡೋ/ಹೆಣ್ಣೋ ಎಂಬ ಕುತೂಹಲ ಮಗುವಿನ ನಿರೀಕ್ಷೆಯಲ್ಲಿರುವ ಎಲ್ಲಾ ದಂಪತಿಗಳಿಗೂ ಇದ್ದೇ ಇರುತ್ತದೆ. ಈ ಕಾತರವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಅನಾಸ್ ಹಾಗೂ ಅಸಾಲಾ ಮರ್ವಾ ಎಂಬ Read more…

ಬೆಕ್ಕುಗಳ ಡೆಡ್ಲಿ ಫೈಟ್ ಫುಲ್‌ ವೈರಲ್….!

ಈ ಬೆಕ್ಕುಗಳ ಜಾತಿಯೇ ಅಂಥಾದ್ದು ನೋಡಿ. ಅವು ಮನೆಯ ಬೆಕ್ಕೇ ಇರಲಿ ಅಥವಾ ಹುಲಿ ಸಿಂಹಗಳೇ ಇರಲಿ, ಒಂದಕ್ಕೊಂದು ಕಚ್ಚಾಡಿಕೊಳ್ಳುವುದು ಅತ್ಯಂತ ಸಹಜ. ಸ್ಪೇನ್‌ ಮೂಲದ ಫೇಸ್ಬುಕ್ ಪೇಜ್‌ Read more…

ಲವ್ವರ್‌ ಹುಡುಕಲು ರೆಸ್ಯೂಮ್ ಸಿದ್ಧಪಡಿಸಿದ ವೈದ್ಯ…!

ಇತ್ತೀಚೆಗೆ ಡೇಟಿಂಗ್ ಸಂಗಾತಿಗಳನ್ನು ಹುಡುಕಲು ಸಾಕಷ್ಟು ಜಾಲತಾಣಗಳು ಬಂದಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಡೇಟಿಂಗ್ ಪಾರ್ಟ್‌ನರ್‌ ಹುಡುಕಲೆಂದೇ ಪ್ರತ್ಯೇಕ ರೆಸ್ಯೂಮ್ ಗಳನ್ನು ಸಜ್ಜುಗೊಳಿಸುವುದನ್ನು ಕೇಳಿದ್ದೀರಾ? ಮಲೇಷ್ಯಾದ Read more…

ಗಾಂಜಾ ತಿಂದು ಈ ಸ್ಥಿತಿ ತಲುಪಿತ್ತು ಇಲಿ…!

ಸದ್ಯ ಗಾಂಜಾದ ಸುದ್ದಿ ಚರ್ಚೆಯಲ್ಲಿದೆ. ಗಾಂಜಾ ಒಂದು ನಶೆ ಪದಾರ್ಥ. ನಿಯಮಿತವಾಗಿ ಅದನ್ನು ಸೇವಿಸಿ ಅನೇಕರು ಗಾಂಜಾ ದಾಸರಾಗಿದ್ದಾರೆ. ಗಾಂಜಾ ಬಗ್ಗೆ ಈಗ ಬಂದ ಸುದ್ದಿಯೊಂದು ದಂಗಾಗಿಸುವಂತಿದೆ. ಕೆನಡಾದ Read more…

62 ವರ್ಷದ ಹೆಬ್ಬಾವು ಏಳು ಮೊಟ್ಟೆಯಿಟ್ಟ ಕಥೆ….!

62 ವರ್ಷದ ಹೆಬ್ಬಾವೊಂದು ಏಳು ಮೊಟ್ಟೆಗಳನ್ನು ಇಟ್ಟಿರುವ ವಿಚಿತ್ರ ಘಟನೆಯೊಂದು ಅಮೆರಿಕದ ಮಿಸ್ಸೋರಿಯಲ್ಲಿ ನಡೆದಿದೆ. ಮಿಸ್ಸೋರಿಯ ಸೇಂಟ್‌ ಲೂಯಿಸ್‌ ಝೂನಲ್ಲಿ ಈ ಘಟನೆ ನಡೆದಿದೆ. ಸಹಜವಾಗಿ ಬಾಲ್‌ ಪೈಥಾನ್‌ Read more…

ಮಗಳಿಗಾಗಿ ಈತ ಮಾಡಿದ ಬುದ್ದಿವಂತಿಕೆಗೆ ಹೇಳಿ‌ ಹ್ಯಾಟ್ಸಾಫ್

ಕೋವಿಡ್ ಸಾಂಕ್ರಮಿಕದ ದಿಗ್ಬಂಧನದಿಂದ ನಮ್ಮ ದಿನನಿತ್ಯದ ಬದುಕಿನಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿದ್ದು, ನಾವು ಅವಕ್ಕೆ ಒಗ್ಗಿಯೂ ಹೋಗಿದ್ದೇವೆ. ನಾಲ್ಕು ಗೋಡೆಗಳ ನಡುವೆಯೇ ನಮ್ಮ ಸಕಲ ಜಗತ್ತು ಎಂಬಂತಾಗಿಬಿಟ್ಟಿದೆ. ಶಾಲೆಗಳಿಗೂ ಸಹ Read more…

ಬಿಗ್ ನ್ಯೂಸ್: ಸಾರ್ವಜನಿಕರಿಗೆ ಕೊರೊನಾ ಲಸಿಕೆ ಲಭ್ಯವಾಗುವ ಕುರಿತು ರಷ್ಯಾ ಮಹತ್ವದ ಮಾಹಿತಿ

2021 ರಲ್ಲಿ ಒಂದು ಬಿಲಿಯನ್ ಗಿಂತಲೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ಸ್ಪುಟ್ನಿಕ್ V ಲಭ್ಯವಾಗಲಿದೆ ಎಂದು ರಷ್ಯಾ ಹೇಳಿದೆ. ಕೊರೊನಾ ಸೋಂಕು ತಡೆಗೆ ಲಸಿಕೆ ಕಂಡು ಹಿಡಿಯುವ Read more…

ಮೈಮೇಲೆ ನೀರು ಬೀಳ್ತಿದ್ದಂತೆ ಬೆಚ್ಚಿಬಿದ್ಲು ವರದಿಗಾರ್ತಿ…!

ಒಟ್ಟಾವಾ: ಕೆನಡಾದ ಟಿವಿ ವರದಿಗಾರ್ತಿಯೊಬ್ಬಳು ವರದಿ ‌ಮಾಡುವ ಸಮಯದಲ್ಲಿ ಸ್ಪಿಂಕ್ಲರ್ ನೀರಿನಿಂದ ತೊಯ್ದಳು. ಆಕೆಯ ತಕ್ಷಣದ ಪ್ರತಿಕ್ರಿಯೆ ವಿಡಿಯೋದಲ್ಲಿ ದಾಖಲಾಗಿದ್ದು, ಆ ಕ್ಲಿಪ್ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. Read more…

ಚುಯಿಂಗ್ ಗಮ್ ಮಾದರಿಯ ಶವಪೆಟ್ಟಿಗೆಯಲ್ಲಿ ಸಂಸ್ಕಾರ

ಎರಡನೇ ವಿಶ್ವ ಸಮರದಲ್ಲಿ ಭಾಗಿಯಾಗಿದ್ದ ಅಮೆರಿಕಾದ ವೀರಯೋಧ ಸುಟ್ಟೆ ಎಕನಾಮಿಯ ಅಂತ್ಯಕ್ರಿಯೆಯನ್ನು ಅವರ ಕೊನೆ ಆಸೆಯಂತೆ ನೆರವೇರಿಸಿದ್ದಾರೆ. ವಿಭಿನ್ನ ಹಾಗೂ ವಿಶಿಷ್ಟ ರಾಷ್ಟ್ರಭಕ್ತರಾಗಿದ್ದ ಅವರು, ರಿಂಗ್ಲೆ ಕಂಪನಿಯ ಜ್ಯೂಸಿ Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ಸಿದ್ದತೆ

2020ರ ಅರ್ಧ ಭಾಗವನ್ನು ಮುಗಿಸಿ ಸಾಗಿರುವ ನಡುವೆಯೇ ಕೊರೊನಾ ವೈರಸ್‌ ಸೊಂಕಿನ ಭೀತಿ ಇನ್ನೂ ನಮ್ಮನ್ನು ಬಿಟ್ಟಿಲ್ಲ. ಸಾಂಕ್ರಮಿಕದ ವಿರುದ್ಧ ಸಾಕಷ್ಟು ಅರಿವು ಮೂಡಿಸಲಾಗಿದ್ದು, ಮಕ್ಕಳಿಗಂತೂ ಸಾಮಾಜಿಕ ಅಂತರ Read more…

ಗಡಿ ಕಾಯಲು ರೋಬೋ ಶ್ವಾನಗಳ ಬಳಕೆ….!

ಬ್ಲ್ಯಾಕ್‌ ಮಿರರ್‌ನ ಮೆಟಲ್‌ ಹೆಡ್‌ ನಾಲ್ಕನೇ ಸೀಸನ್‌ ನಲ್ಲಿ ನೀವೆಲ್ಲ ರೋಬೋ ನಾಯಿಗಳ ಸೇವೆಯನ್ನು ನೋಡಿರುತ್ತೀರಾ. ಆದರೆ ನಿಜ ಜೀವನದಲ್ಲಿ ಇದು ಸಾಧ್ಯವೇ ಎನ್ನುವ ಪ್ರಶ್ನೆಗೆ ಹೌದು ಎನ್ನುವ Read more…

ಸಖತ್‌ ಕ್ಯೂಟ್‌ ಆಗಿದೆ ಪುಟ್ಟ ಬಾಲಕನ ಈ ವಿಡಿಯೋ

ಪುಟಾಣಿ ಮಕ್ಕಳು ಹಾಗೂ ಸಾಕು ಪ್ರಾಣಿಗಳ ನಡುವಿನ ಬಾಂಧವ್ಯ ಬೇರೆಯದ್ದೇ ಮಟ್ಟದಲ್ಲಿದೆ. “Welcome to Nature” ಹೆಸರಿನ ಟ್ವಿಟರ್‌ ಪೇಜ್ ಒಂದು ವಿಡಿಯೋ ಶೇರ್‌ ಮಾಡಿಕೊಂಡಿದ್ದು, ಪುಟ್ಟ ಬಾಲಕ Read more…

ಅಚ್ಚರಿಗೆ ಕಾರಣವಾಗಿದೆ ಈ ಸೂರ್ಯಕಾಂತಿ ಗಿಡ…!

ರೆಡ್ಡಿಟ್‌ ಬಳಕೆದಾರರ ಗುಂಪೊಂದು ಭಾರೀ ಗಾತ್ರದ ಸೂರ್ಯಕಾಂತಿ ಗಿಡವೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. propmomma ಹೆಸರಿನ ರೆಡ್ಡಿಟ್‌ ಬಳಕೆದಾರರೊಬ್ಬರು ಸೂರ್ಯಕಾಂತಿ ಗಿಡದ ಪಕ್ಕ ನಿಂತುಕೊಂಡು ತೆಗೆಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಗಿಡ Read more…

ನೈಲ್ ನದಿಯ ರುದ್ರ ರಮಣೀಯ ದೃಶ್ಯದ ಫೋಟೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅಮೆರಿಕದ ನಾಸಾ, ಆಗಾಗ ಅದ್ಧೂರಿ ಚಿತ್ರಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತದೆ. ಕಪ್ಪು ರಂಧ್ರ, ಸೂರ್ಯನ ಹತ್ತು ವರ್ಷದ ಟೈಮ್‌ ಲ್ಯಾಪ್ಸ್‌ ಚಿತ್ರ, ಅಂಟಾರ್ಕ್ಟಿಕಾದ ಐಸ್‌ಬರ್ಗ್ Read more…

ಹಂಸದ ಮರಿಗೆ ಮರುಜನ್ಮ ಕೊಟ್ಟ ಸಹೃದಯಿ

ತೊಂದರೆಯಲ್ಲಿ ಸಿಲುಕಿದ ಮೂಕ ಪ್ರಾಣಿಯ ರಕ್ಷಣೆಗೆ ನಿಲ್ಲುವ ಸಹೃದಯಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ‘Buitengebieden’ Read more…

ಪೊಲೀಸ್ ಮಾಡಿದ ಕಾರ್ಯಕ್ಕೆ ನೆಟ್ಟಿಗರ ಶಹಬಾಸ್ ಗಿರಿ

ಅಮೆರಿಕದಲ್ಲಿರುವ ತುರ್ತು ನಂಬರ್‌ಗೆ ದಿನಕ್ಕೆ ನೂರಾರು ಚಿತ್ರ-ವಿಚಿತ್ರ ಕರೆಗಳು ಬರುವುದು ಸಹಜ. ಇದರಲ್ಲಿ ಕೆಲವು ಹುಸಿ ಕರೆಗಳಾಗಿದ್ದರೆ, ಇನ್ನು ಕೆಲವು ಪ್ರಾಣಿಗಳಿಂದ ರಕ್ಷಿಸಿ ಅಥವಾ ಮಕ್ಕಳು ಮಾಡುವ ಕಿತಾಪತಿಯಿಂದ Read more…

ಅಮೆರಿಕದಲ್ಲಿ ಅತ್ಯಪರೂಪದ ಬಿಳಿ ಎಮ್ಮೆ ಕರು ಜನನ…!

ಅಮೆರಿಕದ ಮೌಂಟಾನಾದ ಮಿಸ್ಸೊಲುವಾದ ಬಿಸ್ಸನ್ ರ್ಯಾಂಚ್ ಬಿಟ್ಟೆರೂಟ್ ವ್ಯಾಲಿಯಲ್ಲಿ ಅತಿ ಅಪರೂಪದ ಬಿಳಿಯ ಹೆಣ್ಣು ಎಮ್ಮೆ‌ ಕರು ಜೂನ್ ನಲ್ಲಿ ಜನಿಸಿದೆ. ಲಕ್ಷಕ್ಕೆ ಒಂದು ಈ ರೀತಿಯ‌ ಕರು Read more…

ಟಾಪ್‌ ಲೆಸ್‌ ಆಗಿ ಮತಗಟ್ಟೆ ಪ್ರವೇಶಿಸಿದ ಮಹಿಳೆ….!

ರಾಜಕೀಯ ಸ್ಲೋಗನ್‌ಗಳಿರುವ ಟೀ ಶರ್ಟ್‌ ಹಾಕಿಕೊಂಡು ಮತದಾನ ಮಾಡಲು ಬರುವಂತಿಲ್ಲ ಎಂದು ಅಧಿಕಾರಿ ಹೇಳಿದ್ದಕ್ಕೆ, ಮಹಿಳೆಯೊಬ್ಬಳು ಟೀ ಶರ್ಟ್‌ ತೆಗೆದು ಟಾಪ್‌ಲೆಸ್‌ ಆಗಿಯೇ ಮತದಾನ ಮಾಡಿರುವ ಘಟನೆ ನಡೆದಿದೆ. Read more…

ಬೀಚ್‌ ಸಮೀಪದಲ್ಲೇ ಶಾರ್ಕ್‌ ಕಂಡು ಬೆಚ್ಚಿಬಿದ್ದ ಜನ

ಸಮುದ್ರದಲ್ಲಿ ತಿಮಿಂಗಲ ನೋಡುವುದು ಸಾಮಾನ್ಯ. ಅದನ್ನು ನೋಡಿದಾಗ ಅನೇಕರಿಗೆ ಖುಷಿಯೊಂದಿಗೆ ಅಚ್ಚರಿಯಾಗುತ್ತದೆ. ಆದರೆ ಅದೇ ತಿಮಿಂಗಲ ನೀವಿರುವ ಬೀಚ್‌ನ ದಂಡೆಯ ಬಳಿಯೇ ಬಂದರೆ ಏನಾಗುವುದಿಲ್ಲ? ಹೌದು, ನಾವು ಹೇಳುತ್ತಿರುವುದೇನು Read more…

ಜರ್ಮನಿ ಹುಡುಗಿಯ ಹೇರ್ ಸ್ಟೈಲ್ ನೋಡಿ ದಂಗಾದ ಜನ

  ಆಕರ್ಷಕ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತೆ. ಮಹಿಳೆಯರು ಆಯಾ ಸಂದರ್ಭಕ್ಕೆ ತಕ್ಕಂತೆ ಸುಂದರ ಹೇರ್ ಸ್ಟೈಲ್ ಗೆ ಆದ್ಯತೆ ನೀಡ್ತಾರೆ. ಆದ್ರೆ ಜರ್ಮನಿಯ ಮಿಲೆನಾ ಡೈಕ್ಮನ್ Read more…

ಆಗಸದ ಬಣ್ಣವನ್ನೇ ಬದಲಿಸಿದ ಅಮೆರಿಕದ ಕಾಡ್ಗಿಚ್ಚು; ಒಬಾಮಾ‌ ಹೇಳಿದ್ದೇನು..?

ಕ್ಯಾಲಿಫೋರ್ನಿಯಾ: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಕ್ಯಾಲಿಫೋರ್ನಿಯಾ ಭಾಗದಲ್ಲಿ ಆಕಾಶ ಈಗ ಕಿತ್ತಳೆ ಬಣ್ಣಕ್ಕೆ ತಿರುಗಿದೆ.‌ ಕಳೆದ ವಾರ ಅಮೆರಿಕದ ಉತ್ತರ ಭಾಗದಲ್ಲಿ ಮಿಂಚಿನ ಜತೆ ಬೀಸಿದ ಬಿರುಗಾಳಿಗೆ Read more…

ತಂದೆ ಕೊಟ್ಟ ವಿಸ್ಕಿ‌ ಮಾರಿ ಮನೆ ಖರೀದಿ ಮಾಡ್ತಾನಂತೆ ನೋಡಿ ‌- ಇಲ್ಲಿದೆ ಒಂದು ಅಪರೂಪದ ಸ್ಟೋರಿ

ಸ್ಕಾಟ್ಲೆಂಡ್: ತಂದೆ ತನ್ನ ಹುಟ್ಟು ಹಬ್ಬಕ್ಕೆ ಕೊಟ್ಟ ವಿಸ್ಕಿ ಬಾಟಲ್ ಗಳನ್ನು ಮಾರಿ‌ ಮನೆ ಖರೀದಿಸುವ ಯೋಚನೆಯಲ್ಲಿ ಇಲ್ಲೊಬ್ಬ ಮಗನಿದ್ದಾನೆ. ವಿಸ್ಕಿ ಬಾಟಲಿಯಿಂದ ಮನೆ ಖರೀದಿ ಹೇಗೆ ಸಾಧ್ಯ Read more…

ಪೋರ್ನ್ ವಿಡಿಯೋ ಲೈಕ್ ಮಾಡಿದ ಚೀನಾ ರಾಯಭಾರಿ ಹೇಳಿದ್ದೇನು…?

ಲಂಡನ್‌ನಲ್ಲಿರುವ ಚೀನಾ ರಾಯಭಾರಿಯ ಟ್ವಿಟ್ಟರ್ ಖಾತೆಯಿಂದ ಪೋರ್ನ್ ವಿಡಿಯೋ ಸೈಟ್ ಲೈಕ್ ಮಾಡಿರುವ ವಿಷ್ಯ ಸಾಕಷ್ಟು ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದೆ ಚೀನೀ ರಾಯಭಾರಿ ಲಿಯು ಕ್ಸಿಯಾಮಿಂಗ್ ಅವರ Read more…

ಆಗಸದಲ್ಲಿ ಕಂಡ ನಿಗೂಢ ಬೆಳಕು ನೋಡಿ ದಂಗಾದ ಜನ

ಸಾಮಾಜಿಕ ಜಾಲತಾಣಗಳಲ್ಲಂತೂ ಪ್ರತಿನಿತ್ಯ ಏನಾದರೊಂದು ವಿಸ್ಮಯಕಾರಿ ಸಂಗತಿಗಳು ಶೇರ್‌ ಆಗುತ್ತಲೇ ಇರುತ್ತವೆ. ಅದರಲ್ಲೂ ತಿಂಗಳಿಗೊಮ್ಮೆಯಾದರೂ UFOಗಳ ಬಗ್ಗೆ ಏನಾದರೊಂದು ಮಾತುಕತೆ ಆಗುತ್ತಲೇ ಇರಬೇಕು. ಅಮೆರಿಕದ ನಗರವೊಂದರ ಆಗಸದಲ್ಲಿ ಹಾಡಹಗಲೇ Read more…

ಮಾದಕ ವ್ಯಸನಕ್ಕೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿರುವವರಿಗೆ ಸ್ಫೂರ್ತಿ ನೀಡುತ್ತೆ ಈಕೆಯ ಕಥೆ

ಟೆನ್ನೆಸ್ಸೀ: ಮಾದಕ ವ್ಯಸನದಿಂದ ಆಕೆ ಎಲ್ಲವನ್ನೂ ಕಳೆದುಕೊಂಡಿದ್ದಳು. ವಾಸ್ತವ್ಯಕ್ಕೆ ಮನೆ ಇರಲಿಲ್ಲ. ತಿನ್ನಲು ಅನ್ನವಿರಲಿಲ್ಲ. ಮಾಡಲು ಉದ್ಯೋಗವಿರಲಿಲ್ಲ. ಆದರೆ, ಇಂದು ಆಕೆ ಸೂಪರ್ ಮಾರ್ಕೆಟ್ ಒಂದರ‌ ವಿಶ್ವಾಸಾರ್ಹ ಉದ್ಯೋಗಿ. Read more…

ಮನೆ ಕ್ಲೀನ್ ಮಾಡುವಾಗ ಸಿಕ್ತು 95 ಲಕ್ಷ ಮೌಲ್ಯದ ಟೀ ಪಾಟ್…!

ಲಾಕ್ ಡೌನ್ ಅವಧಿಯಲ್ಲಿ ಕಾಲ ಕಳೆಯಲಾಗದೆ ಮನೆ ಕ್ಲೀನ್ ಮಾಡಲು ಮುಂದಾದ 51 ವರ್ಷದ ವ್ಯಕ್ತಿಗೆ, ಅಟ್ಟದ ಮೇಲೆ 18 ನೇ ಶತಮಾನದ ಟೀ ಕುಡಿಯುವ ಹೂಜಿಯೊಂದು ಸಿಕ್ಕಿದೆ. Read more…

ಲೆಬನಾನ್ ಅಧ್ಯಕ್ಷರಿಗೆ ಚಹಾ ಕಳ್ಳನ ಪಟ್ಟ….!

ಇತ್ತೀಚೆಗೆ ಲೆಬನಾನ್ ನ ಬೈರೂತ್ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆ ಆಘಾತದಿಂದ ಹೊರಬರಲು ಲೆಬನಾನಿಗಳು ಹರಸಾಹಸಪಡುತ್ತಿದ್ದಾರೆ. ಅಷ್ಟರಲ್ಲಾಗಲೇ ಲೆಬನಾನ್ ಅಧ್ಯಕ್ಷರ ವಿರುದ್ಧ ಚಹಾ Read more…

ವೈರಲ್ ಆಯ್ತು ಮದುವಣಗಿತ್ತಿಯ ಕದನದ ವಿಡಿಯೋ

ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿರುವ ಮಹಿಳೆಯೊಬ್ಬಳು ರಾತ್ರೋ ರಾತ್ರಿ ರಸ್ತೆಯಲ್ಲಿ ಜಗಳ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸೌತ್ ವೇಲ್ಸ್ ನ ಸ್ವ್ಯಾನ್ ಸೀ ಎಂಬಲ್ಲಿರುವ ರಗ್ಬಿ ಕ್ಲಬ್ ನಲ್ಲಿ ಜೋ Read more…

ಗಿನ್ನಿಸ್ ರೆಕಾರ್ಡ್ ಗಾಗಿ ಸಮುದ್ರದಾಳಕ್ಕಿಳಿದ ಶತಾಯುಷಿ

ಇಲಿನಾಯ್ಸ್: ವಿಶ್ವದ ಅತಿ ಹಿರಿಯ ಸ್ಕೂಬಾ ಡೈವರ್ ಎಂದು ವಿಶ್ವ ದಾಖಲೆ ಬರೆಯುವ ಸಲುವಾಗಿ ಶತಾಯುಷಿ ವೃದ್ಧ ಸಮುದ್ರದಾಳಕ್ಕಿಳಿದ ಘಟನೆ ದಕ್ಷಿಣ ಬೆಲೊಯ್ಟ್ ನ ಇಲ್ಲಿನೊಯ್ಸ್ ನಲ್ಲಿ ನಡೆದಿದೆ. Read more…

ಮದುವೆ ದಿನವೂ ತನ್ನಿಷ್ಟದ ಗೀಳು ಬಿಡಲಿಲ್ಲ ಭೂಪ….!

ಟರ್ಕಿ: ಆತನಿಗೆ ಫುಟ್ಬಾಲ್ ಮ್ಯಾನೇರ್ ಎಂಬ ವಿಡಿಯೋ ಗೇಮ್ ಮೇಲೆ ಎಷ್ಟರ ಮಟ್ಟಿಗೆ ಗೀಳಿತ್ತು ಎಂದರೆ, ಆತ ತನ್ನ ಮದುವೆ ದಿನವೂ ಆಟ ಬಿಟ್ಟಿಲ್ಲ.!! ಹೌದು ಟರ್ಕಿಯ ಬರ್ಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...