alex Certify International | Kannada Dunia | Kannada News | Karnataka News | India News - Part 383
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯ ಸ್ವಾಮಿನಿಷ್ಟೆಗೆ ನೆಟ್ಟಿಗರು ಫಿದಾ

2009ರಲ್ಲಿ ಹಾಲಿವುಡ್​ನಲ್ಲಿ ರಿಲೀಸ್​ ಆಗಿದ್ದ ನಿಜ ಘಟನೆ ಆಧಾರಿತ ಸಿನಿಮಾ ನೋಡುಗರ ಮನಸ್ಸಲ್ಲಿ ಇನ್ನೂ ಅಚ್ಚಳಿಯದಂತೆ ಇದೆ. ಈ ಸಿನಿಮಾದಲ್ಲಿ ನಾಯಿಯೊಂದು ಸತ್ತ ತನ್ನ ಮಾಲೀಕನ ಬರುವಿಕೆಗಾಗಿ ಬರೋಬ್ಬರಿ Read more…

ಸ್ಕರ್ಟ್ ತೊಟ್ಟು ಕಚೇರಿಗೆ ಹೊರಟ ಪುರುಷ….! ಕಾರಣವೇನು ಗೊತ್ತಾ…?

ಸಾಮಾನ್ಯವಾಗಿ ಆಫೀಸ್​ಗೆ ಹೋಗೋ ಪುರುಷರು ಪ್ಯಾಂಟ್​ ಶರ್ಟ್​ ಹಾಕಿಕೊಂಡು ಹೋಗ್ತಾರೆ. ಆದರೆ ಇಲ್ಲೊಬ್ಬ 61 ವರ್ಷದ ವ್ಯಕ್ತಿ ಆಫೀಸ್ ಗೆ ಸ್ಕರ್ಟ್ ಹಾಗೂ ಹೈ ಹೀಲ್ಡ್ ಚಪ್ಪಲಿಗಳನ್ನ ಹಾಕಿಕೊಂಡು Read more…

ಖುಷಿ ಸುದ್ದಿ: ಮುಂದಿನ ತಿಂಗಳು ಈ ದೇಶದ ಜನರಿಗೆ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಕೊರನಾ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಆದ್ರೆ ಪ್ರಯೋಗದ ಮಧ್ಯೆಯೇ ಜನರಿಗೆ ಲಸಿಕೆ ನೀಡುವ Read more…

ಐಸ್ ಮೃದು ಮಾಡುವ ಯಂತ್ರಕ್ಕೆ ಬಿತ್ತು‌ ಬೆಂಕಿ….!

ನ್ಯೂಯಾರ್ಕ್: ಕ್ರೀಡಾಂಗಣದಲ್ಲಿ ಐಸ್ ಮೃದು ಮಾಡುವ ಯಂತ್ರಕ್ಕೆ ಬೆಂಕಿ ಹತ್ತಿಕೊಂಡು ಉರಿದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ನ್ಯೂಯಾರ್ಕ್ ಬಿಲ್ ಗ್ರೇಸ್ ರೀಜನಲ್ ಐಸ್ ಫ್ಲೆಕ್ಸ್ ನಲ್ಲಿ Read more…

5 ವರ್ಷದ ಬಾಲಕನಿಗೆ ಮೃಗಾಲಯದಲ್ಲಿ ಜೀವಮಾನದ ಸದಸ್ಯತ್ವ

ಸ್ಯಾನ್​ಫ್ರಾನ್ಸಿಸ್ಕೋ ಮೃಗಾಲಯದಿಂದ ಲೆಮೂರ್​ ಜಾತಿಯ ಪ್ರಾಣಿಯನ್ನ ಅಪಹರಿಸಿದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿಯನ್ನ ಪತ್ತೆ ಹಚ್ಚಲು ನೆರವಾದ 5 ವರ್ಷದ ಬಾಲಕನಿಗೆ ಮೃಗಾಲಯ ಜೀವಮಾನದ ಸದಸ್ಯತ್ವ Read more…

ಒಂದೇ ಕಣ್ಣಿನ ಶಾರ್ಕ್ ಮರಿ ಪತ್ತೆ

ಅದೆಷ್ಟೋ ಅದ್ಭುತ ಜೀವಜಂತುಗಳಿಗೆ ಸಮುದ್ರ ಆಶ್ರಯ ನೀಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಇಂಡೋನೇಷಿಯಾದಲ್ಲಿ ಮೀನುಗಾರರೊಬ್ಬರ ಬಲೆಗೆ ಒಂದೇ ಕಣ್ಣನ್ನ ಹೊಂದಿರುವ ಶಾರ್ಕ್ ಮೀನು ಪತ್ತೆಯಾಗಿದೆ. ಮಲುಕು ಪ್ರಾಂತ್ಯದಲ್ಲಿ Read more…

ಮೀನು ಹಿಡಿಯೋಕೆ ಗಾಳ ಬಿಟ್ಟವನಿಗೆ ಸಿಕ್ಕಿದ್ದೇನು ಗೊತ್ತಾ….?

ಮೀನು ಹಿಡಿಯೋಕೆ ಹೋದ ವ್ಯಕ್ತಿಯ ಗಾಳಕ್ಕೆ ಮೊಸಳೆ ಸಿಕ್ಕಿಬಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಕಥೇರಿನ್​ನ ಹೆಸರಾಂತ ಫಿಶಿಂಗ್​ ಜಾಗ ಇಂತಹದ್ದೊಂದು ವಿಚಿತ್ರ ಪ್ರಸಂಗಕ್ಕೆ ಸಾಕ್ಷಿಯಾಗಿದೆ. ಮಿಸ್ಟರ್​ ಡೀ ಎಂಬವರು Read more…

ಅಧ್ಯಯನದಲ್ಲಿ ಬಹಿರಂಗವಾಯ್ತು ಮಕ್ಕಳ ಮೇಲಿನ ಕೊರೊನಾ ಪರಿಣಾಮ

ಕೊರೊನಾ ಮಹಾಮಾರಿ ವಿಶ್ವದ ಜನತೆಗೆ ಕೊಟ್ಟಿರೋ ಕಷ್ಟ ಒಂದೆರಡಲ್ಲ. ಜೀವಕ್ಕೆ ಹೆದರಿ ಮನೆಯಲ್ಲೇ ಇರುವ ಅನಿವಾರ್ಯತೆಯನ್ನ ಕೋವಿಡ್​ ತಂದೊಡ್ಡಿದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರು ಜೀವ ಕೈಲಿಡಿದೇ ಬದುಕುವ Read more…

ರೇಸ್ ‌ನಲ್ಲಿ ಗೆದ್ದ ಕುದುರೆಗೆ ಶಾಂಪೇನ್ ಕುಡಿಸಿದ ಜಾಕಿ

ರೇಸ್ ‌ಗಳಲ್ಲಿ ಗೆದ್ದ ಬಳಿಕ ವಿನ್ನರ್‌ಗಳು ಪರಸ್ಪರರ ಮೇಲೆ ಶಾಂಪೇನ್ ಸುರಿದುಕೊಂಡು ಕುಣಿದಾಡುವುದು ಸಾಮಾನ್ಯ. ಅದರಲ್ಲೂ ಈಕ್ವೆಸ್ಟ್ರಿಯನ್‌ ರೇಸ್‌ಗಳಲ್ಲಿ ಈ ಸಂಭ್ರಮಾಚರಣೆಯ ಮಟ್ಟವೇ ಬೇರೆ ಇರಲಿದೆ. ಆದರೆ ಇತ್ತೀಚಿಗೆ Read more…

ಮನೆ ಹಿತ್ತಲಲ್ಲೇ ಮಕ್ಕಳಿಗೆ ಮಿನಿ ರೋಲರ್‌ ಕೋಸ್ಟರ್‌ ಮಾಡಿಕೊಟ್ಟ‌ ಅಪ್ಪ

ಕೊರೋನಾ ಲಾಕ್‌ಡೌನ್ ಕಾರಣದಿಂದ ಈ ವರ್ಷ ಜಗತ್ತಿನಾದ್ಯಂತ ಎಲ್ಲ ಜನರಿಗೆ ಥರಾವರಿ ಸಂಕಟ ಎದುರಾಗಿದೆ. ಅದರಲ್ಲೂ ಪುಟ್ಟ ಮಕ್ಕಳಿರುವ ಪೋಷಕರಿಗೆ ತಮ್ಮ ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಮಾಡುವುದು ಬಲೇ Read more…

ನೆಟ್ಟಿಗರ ಹೃದಯ ಗೆದ್ದ ನವದಂಪತಿಗಳ ಹೃದಯಸ್ಪರ್ಶಿ ನಡೆ

ಮಂದಿಮಾಗಧರ ಹೃದಯ ಗೆಲ್ಲುವಂಥ ಸಣ್ಣ-ಪುಟ್ಟ ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡುತ್ತಲೇ ಇರುತ್ತೇವೆ. ಇದೀಗ ಅಂಥದ್ದೇ ಒಂದು ನಿದರ್ಶನವೊಂದು ವೈರಲ್ ಆಗಿದೆ. ಏಪ್ರಿಲ್‌ನಲ್ಲಿ ನಡೆದ ಈ ಘಟನೆಯಲ್ಲಿ, ಚರ್ಚ್‌ನಲ್ಲಿ Read more…

2,200 ವರ್ಷ ಹಳೆಯ ಬೃಹತ್ ಬೆಕ್ಕಿನ ಚಿತ್ರ ಪತ್ತೆ

ಪೆರು: ಗುಡ್ಡವೊಂದರ ಮೇಲೆ‌ ಬಿಡಿಸಿದ 2,200 ವರ್ಷಗಳಷ್ಟು ಹಳೆಯದಾದ ಬೃಹತ್ ಬೆಕ್ಕಿನ ಚಿತ್ರ ಪತ್ತೆಯಾಗಿದೆ. ಅದರ ಚಿತ್ರ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲಾಸ್ಕಾದಿಂದ ಅರ್ಜಂಟೀನಾಕ್ಕೆ ಹೋಗುವ ಪ್ಯಾನ್ ಅಮೆರಿಕಾ Read more…

ಸಾರ್ವಜನಿಕ‌ ಸ್ಥಳದಲ್ಲಿ ಚುಂಬಿಸಿ ದುಬಾರಿ ದಂಡ ತೆತ್ತ ಜೋಡಿ

ಮಿಲಾನ್: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾರ್ವಜನಿಕವಾಗಿ ಚುಂಬಿಸುವುದು ದೊಡ್ಡ ವಿಷಯವಲ್ಲ. ಆದರೆ, ಈಗ ಅಲ್ಲೂ ಒಟ್ಟಿಗೆ ವಾಸಿಸದ ಇಬ್ಬರು ಸಾರ್ವಜನಿಕ ಚುಂಬಿಸುವುದು ನಿಷಿದ್ಧ. ಅದಕ್ಕೆ ದಂಡ ವಿಧಿಸಲಾಗುತ್ತಿದೆ.‌ ಕೊರೊನಾ ಕಾರಣ Read more…

BIG NEWS: 7.5 ತೀವ್ರತೆಯ ಭಾರೀ ಭೂಕಂಪ, ಸುನಾಮಿಯಿಂದ ಭಾರೀ ಅಲೆಗಳು ಅಪ್ಪಳಿಸುವ ಎಚ್ಚರಿಕೆ

ಲಾಸ್ ಎಂಜಲೀಸ್: ಅಮೆರಿಕದ ಅಲಾಸ್ಕಾ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಅಲೆಗಳನ್ನು ಉಂಟುಮಾಡಿದೆ ಎಂದು ಅಮೆರಿಕದ ಏಜೆನ್ಸಿಗಳು ತಿಳಿಸಿವೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಯಾವುದೇ Read more…

ಮಹಿಳೆ ಕಾಲಿಗೆ ಸುತ್ತಿಕೊಂಡು ಬೆಚ್ಚಿಬೀಳಿಸಿದ ಹೆಬ್ಬಾವು…!

ಕಾರಿನಡಿಯಲ್ಲಿ ಸಿಲುಕಿದ್ದ ಹಾವನ್ನ ರಕ್ಷಿಸಲು ಹೋದ ಮಹಿಳೆಯ ಕಾಲಿಗೇ ಹಾವು ಸುತ್ತಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ವಾಯುವ್ಯ ಬ್ರಿಸ್ಬೇನ್​​ನ ಸ್ಯಾಮ್​ಫೋರ್ಡ್​ ವ್ಯಾಲಿಯಲ್ಲಿ ಈ ಘಟನೆ ನಡೆದಿದೆ ಅಂತಾ ಕ್ವಿನ್​ಲೆಂಡ್​ Read more…

ಕೊರೊನಾ ವಿರುದ್ಧ ಯುವ ವಿಜ್ಞಾನಿಯ ಸಮರ

ಕೊರೊನಾ ಮಹಾಮಾರಿಯ ಸಂಕಷ್ಟ ಶುರುವಾಗಿ 10 ತಿಂಗಳುಗಳೇ ಕಳೆಯುತ್ತಾ ಬಂತು. ಕೋವಿಡ್​ ತಂದೊಡ್ಡಿರುವ ಸಮಸ್ಯೆಗಳಿಂದಾಗಿ ಕಂಗಾಲಾಗಿ ಹೋಗಿರುವ ಪ್ರತಿಯೊಬ್ಬ ನಾಗರಿಕನಿಗೂ ಇರುವ ಪ್ರಶ್ನೆ ಒಂದೇ..? ಕೊರೊನಾಗೆ ಲಸಿಕೆ ಸಿಗೋದು Read more…

ಲಾಕ್ ‌ಡೌನ್ ಎಫೆಕ್ಟ್‌: ಕಣ್ಣಿಗೆ ಕಾಣುತ್ತಿವೆ ಅಪರೂಪದ ಪಿಂಕ್ ಡಾಲ್ಫಿನ್‌

ಕೋವಿಡ್-19 ಲಾಕ್‌ಡೌನ್ ಕಾರಣದಿಂದ ಮಾನವ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ವನ್ಯಜೀವಿಗಳು ಎಲ್ಲೆಡೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಜಗತ್ತಿನ ಅತ್ಯಂತ ಬ್ಯುಸಿಯಾದ ಸಮುದ್ರ Read more…

ಕೊರೊನಾ ವೈರಸ್ ನಿಂದ ಕಾಡ್ತಿದೆ ಈ ದೊಡ್ಡ ಸಮಸ್ಯೆ

ಕೊರೊನಾ ವೈರಸ್ ಜನರ ಜೀವನ ಬದಲಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಜನರ ಜೀವನ ಶೈಲಿ ಮಾತ್ರ ಬದಲಿಸಿಲ್ಲ, ಜನರ ನಿದ್ರೆಯನ್ನು ಕಸಿದುಕೊಂಡಿದೆ. ಹೊಸ ಸಂಶೋಧನೆಯ ಪ್ರಕಾರ, ಕೊರೊನಾ ಜನರಲ್ಲಿ Read more…

9 ತಿಂಗಳ ತುಂಬು ಗರ್ಭಿಣಿಯ ಸಾಧನೆ ನೋಡಿದ್ರೆ ನೀವೂ ಅಚ್ಚರಿಪಡ್ತೀರಿ….!

9 ತಿಂಗಳ ಗರ್ಭಿಣಿ ಕೇವಲ 6 ನಿಮಿಷದ ಒಳಗಾಗಿ 1.6 ಕಿಲೋಮೀಟರ್​ ದೂರ ರನ್ನಿಂಗ್​ ಮಾಡೋ ಮೂಲಕ ಅಥ್ಲಿಟ್​ಗಳು ಹಾಗೂ ಫಿಟ್​ನೆಸ್​ ಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ. ಮಕೇನ್ನಾ ಮೈಲೆರ್​ Read more…

ಟ್ರಂಪ್​ ಸಲಹೆಗಾರನ ಟ್ವೀಟ್​ ಅಳಿಸಿದ ಟ್ವಿಟರ್​ ಸಂಸ್ಥೆ

ಕೊರೊನಾ ವೈರಸ್​ ಮುಂಜಾಗ್ರತ ಕ್ರಮಗಳ ವಿಚಾರದಲ್ಲಿ ತಪ್ಪು ಸಂದೇಶ ರವಾನಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಮುಖ್ಯ ಸಲಹೆಗಾರ ಟ್ವೀಟ್​​ನ ಟ್ವಿಟರ್​ ಸಂಸ್ಥೆ ಅಳಿಸಿ ಹಾಕಿದೆ. ಡೊನಾಲ್ಡ್​ ಟ್ರಂಪ್​ರ Read more…

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನಿಗೆ ʼಐ ಲವ್​ ಯೂʼ ಎಂದ ಪೊಲೀಸ್

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನ ಪೊಲೀಸರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಯುಎಸ್​ನಲ್ಲಿ ನಡೆದಿದೆ. ಪಾರ್ಕಿಂಗ್​ ಗ್ಯಾರೇಜ್​ನ ಅಂಚಿನಲ್ಲಿ ನಿಂತಿದ್ದ ವ್ಯಕ್ತಿ ಸೂಸೈಡ್​ಗೆ ಟ್ರೈ ಮಾಡ್ತಿದ್ದ ಎಂಬ ವಿಚಾರವಾಗಿ ಪೊಲೀಸರಿಗೆ Read more…

ಹೆಲಿಕಾಪ್ಟರ್​ನಲ್ಲಿ ಕೂತು ಗೂಬೆ ಸವಾರಿ…!

ಕ್ಯಾಲಿಫೋರ್ನಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚನ್ನು ಹತೋಟಿಗೆ ತರಲು ರಕ್ಷಣಾ ಸಿಬ್ಬಂದಿ ನಡೆಸುತ್ತಿದ್ದ ವಾಟರ್​ ಡ್ರಾಪ್​ ಕಾರ್ಯಾಚರಣೆಗೆ ಅನಿರೀಕ್ಷಿತ ಅತಿಥಿಯ ಆಗಮನವಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಹೆಲಿಕಾಪ್ಟರ್​ ಸಹಾಯದಿಂದ ಬೆಂಕಿ ನಂದಿಸುತ್ತಿದ್ದ ವೇಳೆ Read more…

ಖುಷಿ ಸುದ್ದಿ: ಬೆಲ್ಜಿಯಂನಲ್ಲಿ ಶುರುವಾಗಿದೆ ಕೊರೊನಾ ಲಸಿಕೆ ಉತ್ಪಾದನೆ

ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಮತ್ತೆ ಅಬ್ಬರ ಶುರು ಮಾಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಇದ್ರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ Read more…

ಕೋವಿಡ್-19 ಅಂತೆಲ್ಲಾ ಏನೂ ಇಲ್ಲ ಅಂದಿದ್ದ ವ್ಯಕ್ತಿಯನ್ನೇ ಬಲಿ ಪಡೆದ ಸೋಂಕು

ಕೊರೋನಾ ವೈರಸ್ ಅಂತೆಲ್ಲಾ ಏನೂ ಇಲ್ಲ ಎಂದುಕೊಂಡಿದ್ದ ಉಕ್ರೇನ್ ‌ನ33 ವರ್ಷದ ಫಿಟ್ನೆಸ್‌ ಫ್ರೀಕ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಡಿಮಿಟ್ರಿ ಸ್ಟಝಕ್‌ ಇದೇ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. Read more…

ಆಟಗಾರರಿಗೆ ಪಾಠ ಹೇಳಲು ಮೈದಾನಕ್ಕೆ ಬಂದ ಮೂಸ್

ಫುಟ್​ಬಾಲ್​ ಗೇಮ್​​ಗೆ ಸಾಮ್ಯತೆಯುಳ್ಳ ಸಾಕರ್​ ಗೇಮ್​ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ ಹೇಳಿ. ಒಂದು ದೊಡ್ಡ ಮೈದಾನ, ಬಾಲ್​, ಒಂದಷ್ಟು ಜನ ಆಟಗಾರರು. ಆದ್ರೆ ಈ ಸಾಕರ್​ Read more…

ಸಾವಿಗೂ ಮುನ್ನ ಮಹಿಳೆ ಬರೆದಿದ್ದ ಸ್ವಯಂ ಸಂತಾಪ ಪತ್ರ ವೈರಲ್

ಷಿಕಾಗೋದ ಮಹಿಳೆಯೊಬ್ಬರು ನಿಧನರಾಗುವ ಮುನ್ನ ತಾವೇ ಶೋಕ ಪತ್ರವೊಂದನ್ನು ಬರೆದುಕೊಂಡಿದ್ದು, ಅದೀಗ ವೈರಲ್ ಆಗಿದೆ. ಅಕ್ಟೋಬರ್‌ 4ರಂದು ನಿಧನರಾದ ಸ್ಟೇಸಿ ಲೋಯಿಸ್‌ ಹೆಸರಿನ ಈ ಮಹಿಳೆ, ಬಹು ಅಂಗಾಂಗ Read more…

ಸಖತ್ ಸದ್ದು ಮಾಡುತ್ತಿದೆ ಇಸ್ರೇಲಿ – ಅರಬ್ಬಿ ಗಾಯನ

ದಶಕಗಳ ದುಶ್ಮನಿ ಮರೆತು ಹೊಸ ಬಾಂಧವ್ಯಕ್ಕೆ ಮುಂದಾಗುತ್ತಿರುವ ಇಸ್ರೇಲ್ ಹಾಗೂ ಯುಎಇಗಳ ಸಹಭಾಗಿತ್ವದಲ್ಲಿ ಮ್ಯೂಸಿಕ್‌ ವರ್ಕ್ ಒಂದು ಹೊರಬಂದಿದೆ. ಅರೇಬಿಕ್ ಭಾಷೆಯಲ್ಲಿ “ಹಲೋ ಯೂ” ಎಂದು ಅರ್ಥ ಬರುವ Read more…

ಕಾಫಿ ಪುಡಿಯಲ್ಲಿ ಗಿನ್ನೆಸ್ ದಾಖಲೆ ಕಲಾಕೃತಿ ರಚಿಸಿದ ಮಹಿಳೆ

ಜಗತ್ತಿನ ಅತಿ ದೊಡ್ಡ ಕಾಫಿ ಪೇಂಟಿಂಗ್‌ ಕಲಾಕೃತಿ ಸೃಷ್ಟಿಸಿರುವ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಪುಸ್ತಕ ಸೇರಿದ್ದಾರೆ. ಒಹುದ್ ಅಬ್ದುಲ್ಲಾ ಅಲ್ಮಾಲ್ಕೀ ಹೆಸರಿನ ಈ ಮಹಿಳೆ, ಬಳಕೆ Read more…

ವೀಸಾ ಶುಲ್ಕ ಶೇಕಡ 75 ರಷ್ಟು ಹೆಚ್ಚಿಸಿ ಅಮೆರಿಕದಿಂದ ಮತ್ತೊಂದು ಶಾಕ್

ವಾಷಿಂಗ್ಟನ್: ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ವಲಸೆ ರಹಿತ ವೀಸಾ ಅರ್ಜಿದಾರರ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ವಲಸೆ ರಹಿತ Read more…

ಇಂತಹ ಟೇಬಲ್ ​ನ್ನ ಎಲ್ಲಾದರೂ ನೋಡಿದ್ದೀರಾ..?

ಸಾಮಾನ್ಯವಾಗಿ ಟೇಬಲ್​ ಅಂದ್ರೆ ಅದಕ್ಕೆ ನಾಲ್ಕು ಕಾಲು ಇರುತ್ತೆ ಅನ್ನೋದು ಜಗತ್ತಿಗೇ ಗೊತ್ತಿರೋ ಸತ್ಯ. ಆದರೆ ಈಗ ವಿವಿಧ ವಿನ್ಯಾಸದ ಟೇಬಲ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...