alex Certify International | Kannada Dunia | Kannada News | Karnataka News | India News - Part 380
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆ ಆಳವಾದ ಗುಂಡಿಯಲ್ಲಿ ಬಿದ್ದ ಯುವಕ

ಬಸ್​ಗಾಗಿ ಕಾಯುತ್ತಿದ್ದ ವ್ಯಕ್ತಿ ಅಚಾನಕ್​ ಆಗಿ 12 ಅಡಿ ಆಳದ ಗುಂಡಿಗೆ ಬಿದ್ದ ಘಟನೆ ನ್ಯೂಯಾರ್ಕ್​ನಲ್ಲಿ ವರದಿಯಾಗಿದೆ. ಈ ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬ್ರಾಂಕ್ಸ್ ಮೂಲದ Read more…

ನ್ಯೂಯಾರ್ಕ್ ಈ ಬೀದಿಯ ಹೆಸರು ’ಪಂಜಾಬಿ ಅವೆನ್ಯು’

ನ್ಯೂಯಾರ್ಕ್‌ನ ಕ್ವೀನ್ಸ್‌ ಪ್ರದೇಶದ ಬೀದಿಯೊಂದಕ್ಕೆ ಪಂಜಾಬಿ ಸಮುದಾಯದ ಹೆಸರನ್ನು ಸಹಭಾಗವಾಗಿ ಇಡಲಾಗಿದೆ. ನ್ಯೂಯಾರ್ಕ್ ರಾಜ್ಯಕ್ಕೆ ಸಿಖ್ಖರು ಕೊಟ್ಟಿರುವ ಕೊಡುಗೆಯ ಗೌರವಾರ್ಥ ಈ ನಾಮಕರಣ ಮಾಡಲಾಗಿದೆ. 111 ಸ್ಟ್ರೀಟ್‌ ಅನ್ನು Read more…

1.10 ಕೋಟಿ ಮೌಲ್ಯದ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ಯುಟ್ಯೂಬರ್

ವ್ಯಕ್ತಿ ಅಥವಾ ಒಂದು ವಿಷ್ಯವನ್ನು ಏಕಾಏಕಿ ಪ್ರಸಿದ್ಧಿಗೆ ತರುವ ಶಕ್ತಿ ಸಾಮಾಜಿಕ ಜಾಲತಾಣ ಹಾಗೂ ಯುಟ್ಯೂಬ್ ಗಿದೆ. ಜನರು ಇಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ತಿರುತ್ತಾರೆ. ಕೆಲವರು ಪ್ರಸಿದ್ಧಿ ಪಡೆಯಲು Read more…

ಬಿರುಗಾಳಿಗೂ ಹೆದರದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ..!

ಮದುವೆ ಮನೆಗೆ ಬರುವ ಮದುಮಗ ಹಾಗೂ ಮಧುಮಗಳು ಕಾರಿನಲ್ಲಿ ಬರೋದು ಕಾಮನ್ , ಆದರೆ ಫಿಲಿಫೈನ್ಸ್ ರಾಷ್ಟ್ರದ ಮೆಬಿನೇ ಎಂಬಲ್ಲಿ ನವಜೋಡಿ ಪ್ರವಾಹದ ನೀರಿನಲ್ಲಿ ನಡೆದುಕೊಂಡು ಚರ್ಚ್​ ತಲುಪಿದ್ದಾರೆ. Read more…

ಲೈವ್‌ ಟೆಲಿಕಾಸ್ಟ್‌ ವೇಳೆ ವರದಿಗಾರನ ಮೂಗಿಗೆ ಕುಕ್ಕಿದ ಪಕ್ಷಿ

ತಮ್ಮ ಪುಂಡಾಟಕ್ಕೆ ಹೆಸರುವಾಸಿಯಾಗಿರುವ ಮ್ಯಾಗ್ಪೀ ಪಕ್ಷಿಗಳು ಬಲೇ ತುಂಟ ಬುದ್ಧಿಯವು. ಆಸ್ಟ್ರೇಲಿಯಾದ 9ನ್ಯೂಸ್ ವರದಿಗಾರರೊಬ್ಬರು ಲೈವ್‌ ಟೆಲಿಕಾಸ್ಟ್‌ ಸಂದರ್ಭದಲ್ಲಿ ಮಾತನಾಡುತ್ತಿದ್ದ ವೇಳೆ ಅವರಿಗೆ ಬಂದು ಕುಕ್ಕಿದ ಮ್ಯಾಗ್ಪೀ ಒಂದು Read more…

ಶಾಕಿಂಗ್: ಹತ್ಯೆಗೆ ಕಾರಣವಾಯ್ತು ಹಾಡು

ಕೆಲವೊಮ್ಮೆ ಸಣ್ಣ ಸಂಗತಿಗಳು ಕೂಡ ಮನುಷ್ಯನ ಜೀವ ತೆಗೆಯಲು ಕಾರಣವಾಗಿ ಬಿಡುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಇಂಥದ್ದೇ ಒಂದು ಪ್ರಕರಣ ನಡೆದಿದ್ದು 69 ವರ್ಷದ ವೃದ್ಧ ಜೀವ ಕಳೆದುಕೊಂಡಿದ್ದಾರೆ. ಅಲ್ಲಿನ ಸ್ಟಾರ್‌ಬಕ್ಸ್ Read more…

ದಾಖಲೆಗಾಗಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡಿದ್ದ ಭೂಪ

ಗಿನ್ನೆಸ್ ದಾಖಲೆಯಲ್ಲಿ ಹೆಸರನ್ನ ಬರೆಸಿಕೊಳ್ಳಬೇಕು ಅಂತಾ ಕೆಲವರು ಮಾಡುವ ಸಾಹಸಗಳನ್ನ ನೋಡಿದ್ರೆ ಸಾಕು ಮೈ ಝುಂ ಎನ್ನುತ್ತೆ. ಇದೀಗ ಇಂತಹದ್ದೇ ಒಂದು ವಿಚಿತ್ರ ಗಿನ್ನೆಸ್ ದಾಖಲೆಯ ವಿಡಿಯೋವನ್ನ ಗಿನ್ನೆಸ್​ Read more…

ಬರೋಬ್ಬರಿ 222 ವರ್ಷಗಳ ಪುರಾತನ ನಾಣ್ಯ ಪತ್ತೆ..!

ಮೆಟಲ್​ ಡಿಟೆಕ್ಟರ್​ ಹೊಂದಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 222 ವರ್ಷ ಹಿಂದಿನ ಕಾಲದ ನಾಣ್ಯವನ್ನ ಭೂಮಿಯ ಆಳದಲ್ಲಿ ಪತ್ತೆ ಹಚ್ಚಿದ್ದಾರೆ. ಉತ್ತರ ಕೆರೊಲಿನಾ ಚಾರ್ಲೋಟೆ ಎಂಬಲ್ಲಿ ಈ ಘಟನೆ ನಡೆದಿದೆ. Read more…

ಮುದ್ದುಮುದ್ದಾಗಿ ತಾಯಿಗೆ ಧನ್ಯವಾದ ಹೇಳಿದ ಪುಟ್ಟ ಕಂದನ ವಿಡಿಯೋ ವೈರಲ್

ಪ್ರೀತಿ, ಕರುಣೆ, ಮಾನವೀಯತೆಯನ್ನ ಹೊಂದಿರುವ ಮನುಷ್ಯ ಎಲ್ಲರಿಗೂ ಇಷ್ಟವಾಗ್ತಾನೆ. ಇದೀಗ ಟ್ವಿಟರ್​ನಲ್ಲೂ ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡ್ತಾ ಇದ್ದು ನೆಟ್ಟಿಗರ ಮನ ಗೆದ್ದಿದೆ. ಗ್ರೇ ಎಂಬ ಹೆಸರಿನ Read more…

ದಂಗಾಗಿಸುತ್ತೆ ಈ ಕೆಲಸಕ್ಕೆ ನೀಡಲಾಗುತ್ತಿರುವ ಸಂಬಳ…!

ಬ್ರಿಟನ್​​ ರಾಜಮನೆತನದಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಈ ರೀತಿ ಕೆಲಸ ಖಾಲಿ ಇದೆ ಅಂತಾ ಸ್ವತಃ ರಾಜಮನೆತನ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ Read more…

ಪೊಲೀಸರಿಂದ ಮಾಲೀಕನನ್ನು ಬಿಡಿಸಿಕೊಳ್ತು ಶ್ವಾನ…!

ನಾಯಿಗಳ ನಿಯತ್ತು, ಅವುಗಳ ಸ್ವಾಮಿನಿಷ್ಟೆಗೆ ಬೇರೆ ಸರಿಸಾಟಿ ಅನ್ನೋದೇ ಇಲ್ಲ. ಎಷ್ಟೋ ಬಾರಿ ಈ ಮುಗ್ದ ಪ್ರಾಣಿಗಳು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಾಲೀಕನ ಜೀವ ಕಾಪಾಡಿದ್ದೂ ಉಂಟು. ಕೆರಿಬಿಯನ್​ Read more…

ವಿಶ್ವದ ಹಳೆ ದಂಪತಿ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೃದ್ದ ಇನ್ನಿಲ್ಲ

ವಿಶ್ವದ ಅತಿ ಹಳೆಯ ಜೋಡಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ 110 ವರ್ಷದ ವೃದ್ಧ ತಮ್ಮ ಸಂಗಾತಿಯನ್ನ ತೊರೆದು ಇಹಲೋಕ ತ್ಯಜಿಸಿದ್ದಾರೆ. ದಕ್ಷಿಣ ಅಮೆರಿಕದ ಎಕುಡೋರ್​ ನಿವಾಸಿಯಾಗಿದ್ದ ಜುಲಿಯೋ ಮಾರೋ Read more…

ಭರವಸೆ ಹುಟ್ಟಿಸುತ್ತೆ ʼಕೊರೊನಾ ಗೆದ್ದ ಈ ವೃದ್ದರ ಕಥೆ….!

ವಿಶ್ವಕ್ಕೆ ವ್ಯಾಪಿಸಿರೋ ಕೊರೊನಾ ವೈರಸ್ ಎಲ್ಲರಿಗಿಂತ ಹೆಚ್ಚಾಗಿ ವೃದ್ಧರ ಪಾಲಿಗೆ ಜೀವ ಕಂಟಕವಾಗಿ ನಿಂತಿದೆ. ಈಗಾಗಲೇ ವಿಶ್ವದ ಅನೇಕ ವೃದ್ಧರು ಕೊರೊನಾ ವೈರಸ್​ನಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಹಾಗಂತ ಕೊರೊನಾ Read more…

ಪೊಲೀಸ್​ ಸಮವಸ್ತ್ರ ಧರಿಸಿದ ಶ್ವಾನ ನೋಡಿ ನೆಟ್ಟಿಗರು ಫಿದಾ..!

ಫ್ಲೋರಿಡಾದ ಶ್ವಾನದಳದಲ್ಲಿರುವ ನಾಯಿಯೊಂದು ಪೊಲೀಸ್​ ಸಮವಸ್ತ್ರದಲ್ಲಿ ಫೋಟೋ ತೆಗೆಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಿದೆ. ಚಿಕೋ ಎಂಬ ಹೆಸರಿನ ಜೆರ್ಮನ್​ ಶೆಫರ್ಡ್ ತಳಿಯ ನಾಯಿ ಇದಾಗಿದೆ. ಪೊಲೀಸ್​ Read more…

OMG….! ಮೇಕಪ್ ಆಗಿ ಬಳಕೆಯಾಯ್ತು ಮೆಹಂದಿ

ಮದರಂಗಿಯನ್ನ ಸಾಮಾನ್ಯವಾಗಿ ಕೈಯನ್ನ ಅಲಂಕಾರ ಮಾಡಿಕೊಳ್ಳೋಕೆ ಬಳಕೆ ಮಾಡ್ತೇವೆ. ಇದನ್ನ ಬಿಟ್ರೆ ಕೂದಲಿನ ಆರೈಕೆಗೆ ಬಳಕೆ ಮಾಡಬಹುದು. ಆದರೆ ಚಿಕಾಗೋದ ಮಾಡೆಲ್​ ಒಬ್ರು ಮೇಕಪ್​ ಮಾಡಿಕೊಳ್ಳಲು ಮದರಂಗಿ ಬಳಕೆ Read more…

ಕೊರೊನಾ ಲಸಿಕೆ ತಯಾರಿಸುವ ರೇಸ್ ನಲ್ಲಿ ಮೊದಲ ಸ್ಥಾನದಲ್ಲಿದೆ ಈ ದೇಶ

ರಷ್ಯಾದ ಲಸಿಕೆ ಹೊರತುಪಡಿಸಿ ಉಳಿದ ದೇಶಗಳ ಕೊರೊನಾ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ Read more…

ಖುರಾನ್ ಕಲಿಯುತ್ತಿದ್ದ ಮಕ್ಕಳನ್ನು ಬಲಿ ಪಡೆದ ಪಾಪಿಗಳು

ಪಾಕಿಸ್ತಾನದ ಪೇಶಾವರದ ಮದರಸಾ ಒಂದರಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ 7 ಮಂದಿ ಸಾವನ್ನಪ್ಪಿದ್ದಾರೆ. 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮದರಸಾ ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. Read more…

ಒಳ ಉಡುಪಿನಲ್ಲಿ ಸೂಪರ್​ಮಾರ್ಕೆಟ್​ ತುಂಬೆಲ್ಲ ಓಡಾಡಿದ ಭೂಪ..!

ಯುಕೆಯ ವೇಲ್ಸ್​ ರಾಷ್ಟ್ರದಲ್ಲಿ ಅಗತ್ಯ ವಸ್ತುಗಳನ್ನ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದ ಸರ್ಕಾರದ ವಿರುದ್ಧ ವ್ಯಕ್ತಿಯೊಬ್ಬ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾನೆ. ಒಳಉಡುಪು ಹಾಗೂ ಮಾಸ್ಕ್​ ಮಾತ್ರ ಧರಿಸಿ Read more…

ಭರ್ಜರಿ ಗುಡ್ ನ್ಯೂಸ್: ಸಿಕ್ಕೇ ಬಿಡ್ತು ಗೆಲುವು, ಸಿದ್ಧವಾಯ್ತು ಸಂಜೀವಿನಿ – ಇನ್ನು ಕೇವಲ ನಾಲ್ಕೇ ದಿನದಲ್ಲಿ ಲಸಿಕೆ ನೀಡಿಕೆ

ಲಂಡನ್: ಕೊರೊನಾ ಸೋಂಕು ತಡೆಗೆ ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಪ್ರಯೋಗದ ವಿವಿಧ ಹಂತಗಳಲ್ಲಿರುವ ಯಶಸ್ವಿ ಲಸಿಕೆ ಶೀಘ್ರವೇ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಲಸಿಕೆಗಾಗಿ Read more…

ಪಕ್ಷಿಗಳು ವಾಲಿಬಾಲ್​ ಆಡೋದನ್ನ ಎಲ್ಲಾದರೂ ನೋಡಿದ್ದೀರಾ…?

ಪ್ರಾಣಿಗಳ ಮುದ್ದುಮುದ್ದಾದ ವಿಡಿಯೋಗೆ ಟ್ವಿಟರ್​ನಲ್ಲೇನು ಬರವಿಲ್ಲ. ಅವುಗಳ ಮುದ್ದಾದ ಆಟಗಳು ನಮ್ಮ ಮನಕ್ಕೆ ಮುದ ನೀಡುತ್ವೆ. ಇದೀಗ ಇಂತಹದ್ದೇ ಒಂದು ಕ್ಯೂಟ್​ ವಿಡಿಯೋ ಟ್ವಿಟರ್​ನಲ್ಲಿ ಹಾಟ್​ ಕೇಕ್​ನಂತೆ ಸೇಲ್​ Read more…

ಬೆಚ್ಚಿಬೀಳಿಸುವಂತಿದೆ ಗಿನ್ನೆಸ್​ ದಾಖಲೆಗಾಗಿ ಈತ ಮಾಡಿದ ಹುಚ್ಚು ಸಾಹಸ

ಗಿನ್ನೆಸ್​ ಪುಟದಲ್ಲಿ ಹೆಸರನ್ನ ದಾಖಲು ಮಾಡಬೇಕು ಅಂದರೆ ಯಾರೂ ಮಾಡಿರದ ಸಾಹಸವನ್ನೇ ಮಾಡಬೇಕು. ಇದಕ್ಕಾಗಿ ಜರ್ಮನಿಯ ವ್ಯಕ್ತಿಯೊಬ್ಬ ತನ್ನ ದೇಹದಲ್ಲಿ ಯಾರೂ ಮಾಡದ ಮಾರ್ಪಾಡನ್ನ ಮಾಡಿ ವಿಶ್ವ ದಾಖಲೆ Read more…

ಉಬರ್ ನಲ್ಲಿ ಪ್ರಯಾಣಿಸಿದವರಿಗೆ ಸಿಕ್ತು ಬಂಪರ್ ಗಿಫ್ಟ್…!

ಯೂಟ್ಯೂಬ್​ ಲೋಕದಲ್ಲಿ ಮಿಸ್ಟರ್​ ಬೀಸ್ಟ್ ಅಂತಾನೇ ಫೇಮಸ್​ ಆಗಿರೋ 22 ವರ್ಷದ ಜಿಮ್ಮಿ ಡೊನಾಲ್ಡ್ ಸನ್​​ ಇದೀಗ ಯುಟ್ಯೂಬ್​ನಲ್ಲಿ ಮತ್ತೊಂದು ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಈ ಬಾರಿ ಜಿಮ್ಮಿ Read more…

ಹೀಗೊಂದು ಹ್ಯಾಲೋವಿನ್ ಥೀಮ್

ಪ್ರತಿಯೊಬ್ಬರೂ ಭಯಭೀತರಾಗುವಂತೆ ಕಾಣುವ ಹಬ್ಬವೆಂದರೆ ಅದು ಹ್ಯಾಲೋವಿನ್. ಭಯ ಹುಟ್ಟಿಸುವ ಪಾತ್ರದಲ್ಲಿ ಡ್ರೆಸ್ ಆಗುವುದರಿಂದ ಹಿಡಿದು, ಸ್ಕೇರೀ ಥೀಮ್‌ನಲ್ಲಿ ಆಚರಣೆ ಮಾಡುವವರೆಗೂ ಈ ಹ್ಯಾಲೋವಿನ್‌ ಒಂಥರಾ ಹಾರರ್‌ ಹಬ್ಬವೆಂದೇ Read more…

ಜೆಂಡರ್ ರಿವೈಲ್ ಮಾಡಲು ವಿನೂತನ ವಿಧಾನ ಅನುಸರಿಸಿದ ಜೋಡಿ‌

‘Tested,’ ಹೆಸರಿನ ಪಾಡ್‌ಕಾಸ್ಟ್‌ ನಡೆಸುವ ನಾರ್ಮ್‌ ಚಾನ್ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಇತ್ತೀಚಿನ ಪೋಸ್ಟ್‌ ಒಂದರಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರೆಡ್ಡಿಟ್‌ನಲ್ಲಿರುವ ತಮ್ಮ ಖಾತೆಯಲ್ಲಿ ಹುಟ್ಟುವ ಮಕ್ಕಳ ಲಿಂಗ Read more…

ಶ್ವಾನದ ಆಟ ನೋಡಿ ಬೆರಗಾದ ನೆಟ್ಟಿಗರು…!

NBA ಆಟಗಾರ ರೆಕ್ಸ್‌ ಚಾಪ್‌ಮನ್ ಶೇರ್‌ ಮಾಡಿರುವ ವಿಡಿಯೋವೊಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ನಾಯಿಯೊಂದು ಪೂಲ್‌ ಗೇಮ್‌ ಅನ್ನು ಆರಾಮವಾಗಿ ಆಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಸ್ಟಿಕ್‌ನ ಸಹಾಯವಿಲ್ಲದೇ Read more…

ತಪ್ಪಾಗಿ ಖರೀದಿಸಿದ ಲಾಟರಿ ಟಿಕೆಟ್ ಗೆ ಬಂತು ‌ʼಬಂಪರ್ʼ ಬಹುಮಾನ

ನಿಮ್ಮ ಜೀವನದಲ್ಲಿ ಗೊತ್ತಿಲ್ಲದೇ ಮಾಡಿರದ ತಪ್ಪು ನಿಮಗೆ ಯಾವತ್ತಾದರೂ ಲಾಭ ಮಾಡಿಕೊಟ್ಟಿದ್ದು ಇದೆಯಾ..? ಇಲ್ಲೊಬ್ಬ ವ್ಯಕ್ತಿಗೆ ತಪ್ಪಾಗಿ ತೆಗೆದುಕೊಂಡ ಎಕ್ಸ್ಟ್ರಾ ಲಾಟರಿ ಟಿಕೆಟ್​​ ಆತನಿಗೆ ಜಾಕ್​ಪಾಟ್​ ಲಾಭ ತಂದುಕೊಟ್ಟಿದೆ. Read more…

ತನ್ನ ಸೆಲ್ಫಿ ಫೋಟೋದಲ್ಲಿನ ವಿಚಿತ್ರ ನೋಡಿ ಬೆಚ್ಚಿ ಬಿದ್ದ ಮಹಿಳೆ…!

ಇತ್ತೀಚಿನ ದಿನಗಳಲ್ಲಂತೂ ಸೆಲ್ಫಿ ಕ್ರೇಜ್ ಅನ್ನೋದು ಎಲ್ಲರಲ್ಲೂ ಇದೆ. ಮನೆಯಲ್ಲಿರುವ ಮಹಿಳೆಯರೂ ಇದರಿಂದ ಹೊರತಾಗಿಲ್ಲ. ತಾವು ಕೊಂಡ ಹೊಸ ವಸ್ತುಗಳನ್ನು ಹಾಕಿಕೊಂಡು ಸೆಲ್ಫಿ ತೆಗೆದುಕೊಳ್ಳುವವರೇ ಹೆಚ್ಚು. ಲಂಡನ್‌ನಲ್ಲೂ ಮಹಿಳೆಯೊಬ್ಬರು Read more…

ನಗು ತರಿಸುತ್ತೆ ನೇರ ಪ್ರಸಾರದ ಈ ವಿಡಿಯೋ….!

ಲೈವ್​​ನಲ್ಲಿದ್ದ ಪತ್ರಕರ್ತನ ಮೊಬೈಲ್​​ ಫೋನ್ ​ನ್ನ ಕಳ್ಳ ಎಗರಿಸಿದ ಘಟನೆ ಅರ್ಜೇಂಟೀನಾದಲ್ಲಿ ನಡೆದಿದೆ. ಖಾಸಗಿ ವಾಹಿನಿಯ ಪತ್ರಕರ್ತ ಡಿಯಾಗೋ ಡೆರ್ಮಾಕೋ ಎಂಬವರ ಮೊಬೈಲ್​ ಹಾಡಹಗಲೇ ಕಳ್ಳತನಾಗಿದೆ. ಕಳ್ಳ, ಪತ್ರಕರ್ತನ Read more…

ಕಾರ್ಗಿಲ್ ಯುದ್ಧದಿಂದ ನಾವು ಸಾಧಿಸಿದ್ದು ಏನೂ ಇಲ್ಲವೆಂದ ಪಾಕ್‌ ಮಾಜಿ ಪ್ರಧಾನಿ

ಎರಡು ದಶಕಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದ ಹೊಣೆಯನ್ನು ಪಾಕಿಸ್ತಾನ ಸೇನೆಯಲ್ಲಿದ್ದ ’ಕೆಲ ಮುಖ್ಯಸ್ಥರ’ ಹೆಗಲಿಗೆ ಏರಿಸಿದ್ದಾರೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್. 1999ರಲ್ಲಿ ಕಾರ್ಗಿಲ್ ಯುದ್ಧ Read more…

ಶತಮಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಟೈಟಲ್ ಹೆಡ್ ಬದಲಿಸಿದ TIME ನಿಯತಕಾಲಿಕೆ

ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾಗಿರುವ ’ಟೈಮ್’ ನಿಯಕಾಲಿಕೆ ತನ್ನ ಶತಮಾನದ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ಲೋಗೋ ಬದಲಾವಣೆ ಮಾಡಿದೆ. ನವೆಂಬರ್‌ 2ಎ ದಿನಾಂಕಕ್ಕೆ ಡಬಲ್ ಇಶ್ಯೂ ಬಿಡುಗಡೆ ಮಾಡಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...