alex Certify International | Kannada Dunia | Kannada News | Karnataka News | India News - Part 377
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮುಚ್ಚಿ ಕಣ್ತೆರೆಯೋದ್ರಲ್ಲಿ ಬುಕ್​ ಮಾಡಿದ್ದ ಫುಡ್​ ಗಾಯಬ್​..!

ಕೊರೊನಾ ವೈರಸ್​ ಹರಡುವಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ಅನೇಕರು ಆನ್​ಲೈನ್​ ಶಾಪಿಂಗ್​ಗೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಅದರಲ್ಲೂ ಆನ್​ಲೈನ್​ ಫುಡ್​ ಡೆಲಿವರಿಗೂ ಜನರು ಹೆಚ್ಚಾಗಿ ಮೊರೆ ಹೋಗಿದ್ದಾರೆ. ಆದರೆ ಇದನ್ನೇ ಬಂಡವಾಳ Read more…

ಕೊರೊನಾದಿಂದ ಸಾವಿಗೀಡಾದ ಬಿಷಪ್​​ ಮೃತದೇಹಕ್ಕೆ ಭಕ್ತರಿಂದ ಚುಂಬನ..!

ಬಲ್ಕನ್​ ರಾಷ್ಟ್ರಗಳಲ್ಲೊಂದಾದ ಮೊಂಟೆನೆಗ್ರೋದ ಪೊಡ್ಕೋರಿಕಾದಲ್ಲಿ ಕೊರೊನಾದಿಂದ ಮೃತರಾದ ಬಿಷಪ್​ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗಿಯಾಗುವ ಮೂಲಕ ಕೋವಿಡ್ ಮಾರ್ಗಸೂಚಿಯನ್ನ ಉಲ್ಲಂಘಿಸಿದ್ದಾರೆ. ಸೆರ್ಬಿಯನ್​ ಆರ್ಥೋಡಕ್ಸ್ ಚರ್ಚ್​ನ ಬಿಷಪ್​ ಐರಿನೆಜ್​ ಕೊರೊನಾ Read more…

ವಿಯೆನ್ನಾ ಭಯೋತ್ಪಾದಕ ದಾಳಿ: ಶಾಕಿಂಗ್ ವಿಡಿಯೋ ಬಿಡುಗಡೆ ಮಾಡಿದ ಪ್ರತ್ಯಕ್ಷದರ್ಶಿ

ವಿಯೆನ್ನಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಅಂತಾ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಸ್ಲಾಮಿಕ್​ ಸ್ಟೇಟ್​ ಬೆಂಬಲಿಗ Read more…

ಪವಾಡಸದೃಶವಾಗಿ ಬದುಕಿ ಬಂದ್ಲು ನಾಲ್ಕು ವರ್ಷದ ಬಾಲಕಿ

ಪಶ್ಚಿಮ ಟರ್ಕಿಯ ಕರಾವಳಿ ಭಾಗದಲ್ಲಿ ಭೂಕಂಪ ಸಂಭವಿಸಿದ ಬರೋಬ್ಬರಿ 91 ಗಂಟೆಗಳ ಬಳಿಕ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 4 ವರ್ಷದ ಬಾಲಕಿಯನ್ನ ರಕ್ಷಣೆ ಮಾಡಲಾಗಿದೆ. ಭೂಕಂಪ ನಡೆದ 91 Read more…

ಬಿಗ್ ನ್ಯೂಸ್: ಪಾಕ್ ಪ್ರಧಾನಿ ಇಮ್ರಾನ್ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಮಾಜಿ ಕ್ರಿಕೆಟಿಗ ಸರ್ಫರಾಜ್​ ನವಾಜ್​ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ಡ್ರಗ್​ ವ್ಯಸನಿ ಆಗಿದ್ದರು ಎಂದು ಆರೋಪಿಸಿದ್ದಾರೆ. ಇಮ್ರಾನ್​ ಖಾನ್​ 1987ರಲ್ಲಿ ಡ್ರಗ್​ ಸೇವನೆ ಮಾಡಿದ್ದರು ಅಂತಾ ಸರ್ಫರಾಜ್​ Read more…

ಜೀಪ್ ಚಾಲನೆ ಮಾಡಲು ಸನ್ನದ್ಧವಾಗಿರುವಂತಿದೆ ಸಿಂಹ…!

ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುವ ಸಾಕಷ್ಟು ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳ ಫೋಟೋ ನಮ್ಮ ಮನಸ್ಸಿಗೆ ಮುದ ನೀಡಿದ್ದಿದೆ. ಆದರೆ ಅಂತಹ ಒಂದು ಕ್ಷಣವನ್ನ ಸೆರೆಹಿಡಿಯಬೇಕು ಅಂತಾ ವನ್ಯಜೀವಿ ಫೋಟೋಗ್ರಾಫರ್ಸ್​ Read more…

ಬಾಡಿಗೆಗಿದೆ ರಾಣಿ ಎಲೆಜಬೆತ್​ಗೆ ಸೇರಿದ ಭವ್ಯ ಬಂಗಲೆ…!

ಯುನೈಟೆಡ್​ ಕಿಂಗ್​ಡಮ್​ನ ರಾಣಿ ಎಲೆಜಬೆತ್,​​ ಗ್ರಾಮಾಂತರ ಪ್ರದೇಶದಲ್ಲಿರುವ ತಮ್ಮ ಭವ್ಯವಾದ ಆಸ್ತಿಗೆ ಬಾಡಿಗೆದಾರರನ್ನ ಹುಡುಕುತ್ತಿದ್ದಾರೆ. ಆದರೆ ಬಾಡಿಗೆದಾರರು ಯಾವುದೇ ಕಾರಣಕ್ಕೂ ಬೆಕ್ಕನ್ನ ತರಬಾರದು ಅಂತ ಷರತ್ತು ವಿಧಿಸಲಾಗಿದೆ. ನಾರ್ಫೋಕ್​​ನ Read more…

ಪಿಜ್ಜಾಗೆ ಡಬಲ್​ ಹಣ ನೀಡಿದ್ರೂ ಖುಷಿಪಟ್ಟ ವ್ಯಕ್ತಿ, ಇದರ ಹಿಂದಿದೆ ಮಹತ್ವದ ಕಾರಣ

ವ್ಯಾಪಾರ ವ್ಯವಹಾರ ಮಾಡೋವಾಗ ಲೆಕ್ಕ ತಪ್ಪಾಗಿ ಹಣ ಜಾಸ್ತಿ ಕೊಟ್ಟುಬಿಟ್ಟರೆ ನಮಗೆ ಎಲ್ಲಿಲ್ಲದ ನೋವು ಶುರುವಾಗುತ್ತೆ. ಅನ್ಯಾಯವಾಗಿ ಹಣ ಕಳೆದುಕೊಂಡು ಬಿಟ್ವಲ್ಲ ಎಂಬ ನಿರಾಶೆಯೂ ಕಾಡುತ್ತೆ. ಆದರೆ ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ Read more…

ಪ್ರಯಾಣಿಕರಿಗೆ ಕೊರೊನಾ ಕುರಿತ ಚೀನಾ ಆರೋಪಕ್ಕೆ ಏರ್ ಇಂಡಿಯಾ ಸ್ಪಷ್ಟನೆ

ವಂದೇ ಭಾರತ್​ ಮಿಷನ್​ ಅಡಿಯಲ್ಲಿ ದೆಹಲಿಯಿಂದ ಚೀನಾದ ವುಹಾನ್​ಗೆ ಹಾರಿದ 19 ಮಂದಿ ಭಾರತೀಯರಿಗೆ ಕೊರೊನಾ ದೃಢಪಟ್ಟಿದೆ ಎಂಬ ಚೀನಾದ ವರದಿಗೆ ಏರ್​ ಇಂಡಿಯಾ ಪ್ರತಿಕ್ರಿಯೆ ನೀಡಿದೆ. ಏರ್​ Read more…

ತಿಮಿಂಗಲದ ಬಾಲದಿಂದ ತಪ್ಪಿದ ರೈಲು ಅಪಘಾತ..!

ರೈಲುಗಳು ಹಳಿಗಳ ಮೇಲೆ ಸಂಚರಿಸುತ್ತೆ. ತಿಮಿಂಗಲಗಳು ಸಮುದ್ರದಲ್ಲಿ ಇರುತ್ತವೆ. ಆದರೆ ನಿಯಂತ್ರಣ ತಪ್ಪಿ ಹಳಿಯಿಂದ ಬೀಳ್ತಿದ್ದ ರೈಲನ್ನ ತಿಮಿಂಗಲದ ಬಾಲ ಕಾಪಾಡಿದೆ. ತಿಮಿಂಗಲಕ್ಕೂ ರೈಲಿಗೂ ಎಲ್ಲಿಯ ಸಂಬಂಧ ಅನ್ನೋದು Read more…

ಕಲ್ಲಂಗಡಿ ಹಣ್ಣು – ಪೇಪರ್​ ರಾಕೆಟ್​ ನಿಂದ ವಿಶ್ವ ದಾಖಲೆ ನಿರ್ಮಾಣ

ಗಿನ್ನೆಸ್​ ವಿಶ್ವದಾಖಲೆಯ ಪುಟದಲ್ಲಿ ನಮ್ಮ ಹೆಸರನ್ನ ನೋಂದಾಯಿಸೋದು ಅಂದ್ರೆ ಸುಲಭದ ಮಾತಲ್ಲ. ವಿಶ್ವದ ಅತಿ ಉದ್ದ ಮನುಷ್ಯ, ಗಿಡ್ಡ ಮನುಷ್ಯ, ದಪ್ಪ, ಸಣ್ಣ ಹೀಗೆ ಇವೆಲ್ಲ ಪ್ರಾಕೃತಿಕವಾಗಿ ನಮ್ಮ Read more…

ಲಾಕ್​ ಡೌನ್​ ಘೋಷಣೆಯಾಗುತ್ತಿದ್ದಂತೆ ಟಾಯ್ಲೆಟ್‌ ಪೇಪರ್‌ ಖರೀದಿಗೆ ಮುಗಿಬಿದ್ದ ಜನ

ಯುರೋಪ್​ ರಾಷ್ಟ್ರಗಳಲ್ಲಿ ಮೊದಲ ಹಂತದಲ್ಲಿ ಲಾಕ್ ​ಡೌನ್​ ಜಾರಿಯಾದ ಸಂದರ್ಭದಲ್ಲಿ ಚಿಂತೆಗೀಡಾದ ಪ್ರಜೆಗಳು ಅವಶ್ಯ ವಸ್ತುಗಳ ಜೊತೆ ಜೊತೆಗೆ ರಾಶಿಗಟ್ಟಲೇ ಟಾಯ್ಲೆಟ್​ ಪೇಪರ್​ಗಳನ್ನ ಹೊತ್ತೊಯ್ದ ಫೋಟೋಗಳು ವೈರಲ್​ ಆಗಿದ್ದವು. Read more…

ನೆಟ್ಟಿಗರ ಮನ ಗೆದ್ದಿದೆ ಕ್ಯೂಟ್ ಆದ ಈ ವಿಡಿಯೋ

ನಿಮ್ಮ ಜೀವನದ ಅಂತ್ಯದ ಒಳಗೆ ನೀವು ಒಂದು ನಾಯಿಯನ್ನ ಸಾಕಿಲ್ಲ ಅಂದ್ರೆ ಅತ್ಯಂತ ಪರಿಶುದ್ಧವಾದ ಪ್ರೀತಿಯನ್ನ ನೀವು ಮಿಸ್​ ಮಾಡಿಕೊಂಡಂತೆ ಅಂತಾ ಶ್ವಾನಪ್ರಿಯರು ಹೇಳ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ Read more…

ಪತ್ತೆಯಾಯ್ತು ಅಪರೂಪದ ಊಸರವಳ್ಳಿ….!

ಈ ವರ್ಷ ಹವಾಮಾನ ಬದಲಾವಣೆಯಾಗಿದ್ದಕ್ಕೋ ಇಲ್ವೇ ಮತ್ಯಾವ ಕಾರಣಕ್ಕೋ ಗೊತ್ತಿಲ್ಲ. ಆದರೆ ಈ ಬಾರಿ ಅಳಿವನಂಚಿನಲ್ಲಿದ್ದ ಅಥವಾ ಸಂಪೂರ್ಣ ನಾಶವಾಗಿದೆ ಎಂದು ಭಾವಿಸಿದ್ದ ಅನೇಕ ಜೀವಿಗಳು ಪರಿಸರದಲ್ಲಿ ಕಾಣಿಸಿಕೊಳ್ತಿವೆ. Read more…

BIG NEWS: ವಿಶ್ವವಿದ್ಯಾಲಯದಲ್ಲಿ ಉಗ್ರರ ದಾಳಿ, ವಿದ್ಯಾರ್ಥಿಗಳು ಸೇರಿ 19 ಮಂದಿ ಸಾವು

ಕಾಬೂಲ್: ಆಫ್ಘಾನಿಸ್ತಾನದ ಅತಿದೊಡ್ಡ ಕಾಬೂಲ್ ವಿಶ್ವವಿದ್ಯಾಲಯದ ಮೇಲೆ ಉಗ್ರರು ದಾಳಿ ನಡೆಸಿದ್ದು ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ದಾಳಿಕೋರರು ವಿಶ್ವವಿದ್ಯಾಲಯಕ್ಕೆ ನುಗ್ಗಿದ್ದು, Read more…

ಕೊರೊನಾ ಮಧ್ಯೆಯೂ ಸಲಿಂಗಕಾಮಿಗಳ ಸಂಭ್ರಮಾಚರಣೆ

ತೈವಾನ್​ ಸಲಿಂಗ ಕಾಮಿ ಹಕ್ಕುಗಳ ಆಂದೋಲನದಲ್ಲಿ ಏಷ್ಯಾ ಖಂಡದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. 2019ರ ಮೇ ತಿಂಗಳಲ್ಲಿ ಸಲಿಂಗ ವಿವಾಹಕ್ಕೆ ಅವಕಾಶ ನೀಡುವ ಮೂಲಕ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ Read more…

ಮಹಿಳೆಯರಿಂದ ಮಹಿಳೆಯರಿಗಾಗಿ ನಿರ್ಮಾಣವಾಯ್ತು ಕೆಫೆ..!

ಯೆಮೆನ್​​ ಸಿಟಿಯಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯವಾದ ವಿಶ್ರಾಂತಿ ತಾಣವಿಲ್ಲ ಎಂಬುದನ್ನ ತಿಳಿದ ಮಹಿಳೆಯೊಬ್ಬಳು ಮಹಿಳೆಯರಿಗಾಗಿ ಸ್ವಂತ ಕೆಫೆಯೊಂದನ್ನ ಆರಂಭಿಸಿದ್ದಾಳೆ. ಈ ವಿಚಾರವಾಗಿ ಮಾತನಾಡಿದ ಯುಎಂ ಫೆರಸ್,​​ ಯೆಮೆನ್​ನಲ್ಲಿ ಮಹಿಳೆಯರಿಗೆ ಸೂಕ್ತ Read more…

33 ಗಂಟೆ ಕಟ್ಟಡದ ಅವಶೇಷಗಳಡಿ ಇದ್ದರೂ ಬದುಕುಳಿದ 70ರ ವೃದ್ಧ

ಟರ್ಕಿಯ ಕರಾವಳಿ ಭಾಗ ಹಾಗೂ ಗ್ರೀಕ್​​ ದ್ವೀಪಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಸತತ 33 ಗಂಟೆಗಳ ಕಾಲ ಕಟ್ಟಡ ಅವಶೇಷಗಳಡಿ ಸಿಲುಕಿದ್ದ 70 ವರ್ಷದ ವೃದ್ಧನನ್ನ ಜೀವಂತವಾಗಿ ಹೊರತರುವಲ್ಲಿ Read more…

ಹ್ಯಾಲೋವಿನ್​ ವೇಷದಲ್ಲೇ ಆಫೀಸ್​ಗೆ ಬಂದ ಭೂಪ..!

ಪಾಶ್ಚಾತ್ಯ ದೇಶಗಳಲ್ಲಿ ನೀವು ವಾಸ ಮಾಡಿದವರಾದ್ರೆ ನಿಮಗೆ ಹ್ಯಾಲೋವಿನ್ ವೇಷಗಳ ಪರಿಚಯ ಇದ್ದೇ ಇರುತ್ತೆ. ಅಕ್ಟೋಬರ್​ 31ರಂದು ನಡೆದ ಹ್ಯಾಲೋವಿನ್​ ಸಂಭ್ರಮದಲ್ಲಿ ವಿದೇಶಿಗರು ವಿಚಿತ್ರ ಉಡುಪುಗಳಲ್ಲಿ ಮಿಂಚಿದ್ದಾರೆ. ಹ್ಯಾಲೋವಿನ್​ Read more…

ಕೈಗಾರಿಕಾ ಡ್ರೈಯರ್​ ಒಳಗೆ ಸಿಲುಕಿದ್ದ ಯುವಕರ ರಕ್ಷಣೆ

ಯುಕೆಯ ಕೈಗಾರಿಕಾ ಪ್ರದೇಶದಲ್ಲಿದ್ದ ಭಾರೀ ಗಾತ್ರದ ಡ್ರೈಯರ್​ ಒಳಗೆ ಸಿಲುಕಿಕೊಂಡಿದ್ದ ಮೂವರನ್ನ ರಕ್ಷಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮೂವರು ಯುವಕರು ಬೆಳ್ಳಂ ಬೆಳಗ್ಗೆಯೇ ದೊಡ್ಡ ಲಾಂಡ್ರಿ ಕೈಗಾರಿಕಾ ಕಟ್ಟಡಕ್ಕೆ Read more…

ಗೇಮರ್ ಲೈವ್​ ನಲ್ಲಿದ್ದಾಗಲೇ ಸೆರೆಯಾಯ್ತು ಎದೆ ನಡುಗಿಸುವ ದೃಶ್ಯ

ಟರ್ಕಿಯ ಪಶ್ಚಿಮ ಕರಾವಳಿ ಭಾಗದಲ್ಲಿ ಶುಕ್ರವಾರ 7.0 ತೀವ್ರತೆಯ ಭೂಕಂಪ ಸಂಭವಿಸಿದೆ, ಇಸ್ತಾನ್​ಬುಲ್​ನಿಂದ ಅಥೆನ್ಸ್​ವರೆಗೂ ಭೂಕಂಪನದ ಅನುಭವವಾಗಿದೆ. ಏಜಿಯನ್​ ಸಮುದ್ರದಲ್ಲಿ ಭೂಕಂಪ ಅಪ್ಪಳಿಸಿದ್ದು ರಿಕ್ಟರ್​ ಮಾಪಕದಲ್ಲಿ ತೀವ್ರತೆ 7.0ರಷ್ಟು Read more…

ಕಾರಿನ ಬಾನೆಟ್ ಎತ್ತಿದಾಗ ಕಂಡ ದೃಶ್ಯ ನೋಡಿ ಬೆಚ್ಚಿಬಿದ್ದ ಮಾಲೀಕ

ಕಾರನ್ನ ಬಳಕೆ ಮಾಡುವವರು ಹೂಡ್​ನ್ನ ಎತ್ತಿ ಎಂಜಿನ್ ಚೆಕಪ್​ ಮಾಡೇ ಮಾಡ್ತಾರೆ. ಇಂಜಿನ್​ನಲ್ಲಿ ಸಮಸ್ಯೆ ಇದೆ ಅಂತಾ ಅನುಮಾನ ಬಂತು ಅಂದ್ರೆ ಗ್ಯಾರೇಜ್​ಗೆ ಕಾರನ್ನ ತೆಗೆದುಕೊಂಡು ಹೋಗ್ತೀರಾ. ಆದರೆ Read more…

ಮತ್ತೊಮ್ಮೆ ಹಾರಾಟಕ್ಕೆ ಸಿದ್ಧವಾಯ್ತು ವಿಶ್ವದ ಅತಿ ಉದ್ದದ ವಿಮಾನ

ಅಮೆರಿಕ ಟು ಸಿಂಗಾಪುರಕ್ಕೆ ಸಾಗುವ ವಿಶ್ವದ ಅತಿ ಉದ್ದದ ವಿಮಾನ ಇದೀಗ ತನ್ನ ಒಟ್ಟು ಹಾರಾಟ ಸಮಯವನ್ನೂ ಸುದೀರ್ಘ ಮಾಡಿಕೊಳ್ಳಲು ಹೊರಟಿದೆ. ಸಿಂಗಾಪುರ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್​ ವಿಮಾನ Read more…

ವಿನಾಶದಂಚಿನ ಸಸ್ಯ ಹಾಗೂ ಅಪರೂಪದ ದೈತ್ಯ ಜೇಡ ಪತ್ತೆ

60 ದಶಲಕ್ಷ ವರ್ಷಗಳ ಹಿಂದೆ ಕಾಣೆಯಾಗಿದ್ದ ಸಸ್ಯವೊಂದು ಹವಾಮಾನ ಬದಲಾವಣೆಯ ಕಾರಣದಿಂದಾಗಿ ಯುಕೆಯಲ್ಲಿ ಮತ್ತೆ ಬೆಳೆಯಲು ಆರಂಭಿಸಿದೆ ಅಂತಾ ಸಂಶೋಧಕರು ತಿಳಿಸಿದ್ದಾರೆ. ಡೈನೋಸಾರ್​​ಗಳು ಭೂಮಿಯ ಮೇಲೆ ವಾಸಿಸುತ್ತಿದ್ದ ಕಾಲದಲ್ಲೇ Read more…

ಬಾಸ್ಕೆಟ್​ ಬಾಲ್​ ಆಟಕ್ಕೂ ಸೈ ಬರಾಕ್​ ಒಬಾಮಾ….!

ಅಮೆರಿಕದ ಮಾಜಿ ಉಪಾಧ್ಯಕ್ಷ ಹಾಗೂ ಡೆಮಾಕ್ರಟಿಕ್​ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್​​ ಪರ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಪ್ರಚಾರ ಕಾರ್ಯ ಮಾಡಿದ್ದರು. ಮಿಚಿಗನ್​ನಲ್ಲಿ ನಡೆದ ಪ್ರಚಾರ ಸಮಯದಲ್ಲಿ Read more…

ರಹಸ್ಯ ಕೋಣೆ ಕೀಲಿ ತೆರೆದು ಅಚ್ಚರಿಗೊಳಗಾದ ಮಹಿಳೆ

ಹೊಸ ಮನೆಗೆ ಶಿಫ್ಟ್ ಆಗಿದ್ದ ಮಹಿಳೆಯೊಬ್ಬರಿಗೆ ಅಲ್ಲಿದ್ದ ರಹಸ್ಯ ಕೋಣೆಯೊಂದರಲ್ಲಿ ಸಿಕ್ಕ ವಸ್ತುಗಳು ಚಕಿತಗೊಳಿಸಿವೆ. ಅನ್ನಾಬೆಲ್ಲೇ ರೀತಿಯ ಗೊಂಬೆಗಳು ಆ ಕೋಣೆಯಲ್ಲಿ ಸಿಕ್ಕಿವೆ. ಟಿಕ್‌ಟಾಕ್‌ನಲ್ಲಿ ರೂನಿ ಹೆಸರಿನಲ್ಲಿ ಖಾತೆ Read more…

ವೆಗನ್ ಮತ್ತು ವೆಜಿಟೇರಿಯನ್ ‌ಗಳ ನಡುವಿನ ವ್ಯತ್ಯಾಸ ಗೊತ್ತಾ….?

ಪ್ರತಿ ವರ್ಷದಂತೆ ಈ ಬಾರಿಯೂ ಸಹ ನವೆಂಬರ್‌ 1ರಂದು ವಿಶ್ವ ಸಸ್ಯಹಾರಿ ದಿನವನ್ನು ಆಚರಿಸಲಾಗಿದೆ. ಬ್ರಿಟನ್‌ನಲ್ಲಿ ಸಸ್ಯಹಾರಿಗಳ ಸಂಘದ ಸ್ಥಾಪನೆ ಮಾಡಿದ ದಿನಾಂಕವನ್ನು ಈ ಮೂಲಕ ಆಚರಿಸಲಾಗುತ್ತದೆ. ಸಸ್ಯಹಾರ Read more…

ಐದು ಕಟ್ಟಡಗಳ ಮಾಲಕಿಯಾಗಿದ್ದರೂ ಭಿಕ್ಷೆ ಬೇಡುತ್ತಿದ್ದ ಮಹಿಳೆ

ಐದು ಕಟ್ಟಡಗಳನ್ನು ಹೊಂದಿದ್ದರೂ ಸಹ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರನ್ನು ಈಜಿಪ್ಟ್‌ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಆಕೆಗೆ ಸೇರಿದ 3 ದಶಲಕ್ಷ ಈಜಿಪ್ಷಿಯನ್ ಪೌಂಡ್ (1.4 ಕೋಟಿ ರೂ.ಗಳು) Read more…

BIG BREAKING: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಗೂ ಕೊರೊನಾ ಶಾಕ್

ಕೊರೊನಾ ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಅವರು ಸೆಲ್ಫ್ ಕ್ವಾರಂಟೈನ್ ನಲ್ಲಿದ್ದಾರೆ. ನನಗೆ ಕೋವಿಡ್ ಪಾಸಿಟಿವ್ Read more…

ಅಬ್ಬಾ..! ಭಿಕ್ಷುಕಿ ಆಸ್ತಿ ಕಂಡು ದಂಗಾದ ಪೊಲೀಸರು: 5 ಕಟ್ಟಡ, ಖಾತೆಯಲ್ಲಿ 1.4 ಕೋಟಿ ರೂ.

ಕೈರೋ: ಬರೋಬ್ಬರಿ 5 ಕಟ್ಟಡ, ಬ್ಯಾಂಕ್ ಖಾತೆಯಲ್ಲಿ 1.4 ಕೋಟಿ ರೂಪಾಯಿ(3 ಮಿಲಿಯನ್ ಈಜಿಪ್ಟ್ ಪೌಂಡ್) ನಗದು ಹೊಂದಿದ್ದ 57 ವರ್ಷದ  ಭಿಕ್ಷುಕಿಯನ್ನು ಈಜಿಪ್ಟ್ ಪೊಲೀಸರು ಬಂಧಿಸಿದ್ದಾರೆ. ನಫೀಸಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...