alex Certify International | Kannada Dunia | Kannada News | Karnataka News | India News - Part 367
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಸೇರಿ ಪೀರಿಯಡ್ಸ್ ಉತ್ಪನ್ನ ಉಚಿತವಾಗಿ ನೀಡಲು ವಿಶ್ವದಲ್ಲೇ ಮೊದಲ ಬಾರಿಗೆ ಸ್ಕಾಟ್ಲೆಂಡ್ ಐತಿಹಾಸಿಕ ನಿರ್ಧಾರ

ಎಡಿನ್ ಬರ್ಗ್: ವಿಶ್ವದಲ್ಲೇ ಮೊದಲ ಬಾರಿಗೆ ಸ್ಕಾಟ್ಲೆಂಡ್ ನಲ್ಲಿ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಸೇರಿದಂತೆ ಎಲ್ಲ ಪೀರಿಯಡ್ಸ್ ಉತ್ಪನ್ನಗಳನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಸ್ಕಾಟ್ಲೆಂಡ್ ಸರ್ಕಾರ ಐತಿಹಾಸಿಕ ನಿರ್ಧಾರ Read more…

ದುಬೈ‌: ಭಾರತೀಯನ ಮೇಲೆ ಮಾಸ್ಕ್‌ ಧಾರಿಗಳಿಂದ ದಾಳಿ

ಭಾರತ ಮೂಲದ ವ್ಯಕ್ತಿಯೊಬ್ಬರು ಮಲಗಿದ್ದ ವೇಳೆ ಸರ್ಜಿಕಲ್ ಮಾಸ್ಕ್‌ ಧರಿಸಿದ್ದ ಡಕಾಯಿತರು ಅವರ ಮೇಲೆ ದಾಳಿ ಮಾಡಿದ ಘಟನೆ ದುಬೈ‌ನಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ 33 ವರ್ಷದ Read more…

ಮೆಡಿಕಲ್​ ಸೆಂಟರ್​ ಸಿಬ್ಬಂದಿಯಾಗಿ ಆಯ್ಕೆಯಾದ ಶ್ವಾನ….!

ಆಸ್ಪತ್ರೆಯಲ್ಲಿ ಕೆಲಸ ಮಾಡೋದು ಅಂದ್ರೆ ಸುಲಭದ ಕೆಲಸವಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಲು ಗಂಟೆಗಟ್ಟಲೆ ಕಾಲ ವ್ಯಯಿಸುವ ವೈದ್ಯರು ಹಾಗೂ ನರ್ಸ್​ಗಳು ಒತ್ತಡದ ಜೀವನವನ್ನ ನಡೆಸುತ್ತಿರುತ್ತಾರೆ. ಇಂತಹ ಒತ್ತಡವನ್ನ ಕಡಿಮೆ Read more…

ಪ್ರಾಣಿಗೆ ಕಾರನ್ನ ನೆಕ್ಕಲು ಬಿಡಬೇಡಿ ಎಂದಿದೆ ಈ ಸರ್ಕಾರ..!

ಕೆನಡಾದ ಪಟ್ಟಣವೊಂದರಲ್ಲಿ ಮೂಸ್​ ಪ್ರಾಣಿಯ ಕುರಿತಂತೆ ಸೂಚನೆಯೊಂದನ್ನ ಹೊರಡಿಸಲಾಗಿದ್ದು ಈ ಸೂಚನೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಲ್ಬರ್ಟಾ ಪ್ರಾಂತ್ಯದ ಜಾಸ್ಟರ್​ ಪಟ್ಟಣದಲ್ಲಿ ವಾಹನ ಚಾಲಕರಿಗೆ ನಿಮ್ಮ Read more…

30 ವರ್ಷದ ಬಂಧನದ ಬಳಿಕ ಸ್ವತಂತ್ರ ಜೀವನಕ್ಕೆ ಸಜ್ಜಾದ ಆನೆ..!

ಪಾಕ್​ನ ಮೃಗಾಲಯವೊಂದರಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ಸರಪಳಿ ಹಿಂದೆ ಜೀವನ ಸವೆಸಿದ ಏಕಾಂಗಿ ಆನೆ ಕಬಾನ್​ ಶೀಘ್ರದಲ್ಲೇ ಕಾಂಬೋಡಿಯಾದ ತನ್ನ ಹೊಸ ಪ್ರದೇಶದಲ್ಲಿ ಸ್ವತಂತ್ರ ಜೀವನ ನಡೆಸಲಿದೆ. Read more…

ನ್ಯೂಜಿಲೆಂಡ್ ಸಂಸದರಾಗಿ ಭಾರತೀಯ ಮೂಲದ ವ್ಯಕ್ತಿಯಿಂದ ಸಂಸ್ಕೃತದಲ್ಲಿ ಪ್ರಮಾಣವಚನ

ನ್ಯೂಜಿಲೆಂಡ್‌ನಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಗೌರವ್‌ ಶರ್ಮಾ ಅಲ್ಲಿನ ಸಂಸತ್ತಿನಲ್ಲಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್‌ಪುರದವರಾದ ಶರ್ಮಾ, ಇಲ್ಲಿನ ಪಶ್ಚಿಮ ಹ್ಯಾಮಿಲ್ಟನ್ Read more…

ಲಾಕ್​​ ಡೌನ್ ನಿಯಮ ಉಲ್ಲಂಘಿಸಿದವನು ಹೇಳಿದ ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು…!

ಫ್ರಾನ್ಸ್​ ವಾಯುವ್ಯ ಭಾಗದ ಬ್ರಿಟಾನಿ ಮೂಲದ ವ್ಯಕ್ತಿಯೊಬ್ಬ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಕ್ಕೆ ಕೊಟ್ಟ ಕಾರಣ ನೋಡಿ ಪೊಲೀಸರು ಶಾಕ್​ ಆಗಿದ್ದಾರೆ. ಕೊರೊನಾ ವೈರಸ್​ 2ನೇ ಹಂತದ ಅಲೆಯನ್ನ ತಡೆಯುವ Read more…

ಸಿನಿಮೀಯ ರೀತಿಯಲ್ಲಿ ಮಹಿಳೆಯನ್ನು ರಕ್ಷಿಸಿದ ಪೊಲೀಸರು..!

ಅಮೆರಿಕದಲ್ಲಿ ಮುಳುಗುತ್ತಿರುವ ಕಾರಿನಲ್ಲಿದ್ದ ಮಹಿಳೆಯನ್ನ ರಕ್ಷಿಸಲು ಪೊಲೀಸರು ಮಾಡಿದ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಬಾಡಿ ಕ್ಯಾಮ್​​ನಲ್ಲಿ ಸಂಪೂರ್ಣ ದೃಶ್ಯವನ್ನ ಚಿತ್ರೀಕರಿಸಲಾಗಿದೆ. ಕಾರು ಚಾಲಕನ Read more…

ಸಾಮಾಜಿಕ ಅಂತರ ಕಾಪಾಡುತ್ತಂತೆ ಈ ಉಡುಪು…!

ಕೊರೊನಾ ವೈರಸ್​ ಬಂದಪ್ಪಳಿಸಿದ ಬಳಿಕ ಮಾಸ್ಕ್​​ ತಯಾರಿಸುವ ಉದ್ಯಮ, ಸ್ಯಾನಿಟೈಸರ್​ ಮಾರಾಟ ಹಾಗೂ ಉತ್ಪಾದನೆ ಹೀಗೆ ಹಲವಾರು ಹೊಸ ಉದ್ಯಮಗಳು ಹುಟ್ಟಿಕೊಂಡಿವೆ. ಇವೆಲ್ಲದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಲು Read more…

ಬೆಚ್ಚಿಬೀಳಿಸುವಂತಿದೆ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್​ ಅವಸ್ಥೆ

ಕೊರೊನಾ ವೈರಸ್​ ವಿಶ್ವಕ್ಕೆ ಬಂದಪ್ಪಳಿಸಿ ಹಲವು ತಿಂಗಳುಗಳೇ ಕಳೆದಿದೆ. ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅನೇಕ ವೈದ್ಯರು ಹಾಗೂ ನರ್ಸ್​ಗಳು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಮಾರಕ Read more…

ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಮುಂದಿನ ವರ್ಷದಿಂದ ಹೊಸ ನಿಯಮ..!

ಅಂತಾರಾಷ್ಟ್ರೀಯ ವಿಮಾನ ಪ್ರಯಾಣವು ಮುಂದಿನ ವರ್ಷ ಪ್ರಯಾಣಿಕರಿಗೆ ಹೊಸ ನಿಯಮಗಳನ್ನ ವಿಧಿಸುವ ಸಾಧ್ಯತೆ ಇದೆ. ವಿಮಾನದ ಮೂಲಕ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವವರು ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಂಡಿರಬೇಕು ಎಂಬ Read more…

ತಂಗಿಯನ್ನ ಕಂಡ ಅಣ್ಣನ ಖುಷಿ ನೋಡಿ ನೆಟ್ಟಿಗರು ಫಿದಾ..!

ಪುಟ್ಟ ಹುಡುಗನೊಬ್ಬ ಮೊದಲ ಬಾರಿಗೆ ತನ್ನ ಪುಟಾಣಿ ತಂಗಿಯನ್ನ ಕಂಡು ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಸೋಮವಾರ ಸಂಜೆ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾದ 56 Read more…

ಅಗತ್ಯಕ್ಕಿಂತ ಜಾಸ್ತಿ ಆಹಾರ ಸೇವಿಸಿದ ಇಲಿ ಪಟ್ಟ ಪಾಡನ್ನ ಕಂಡು ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

ಪಕ್ಷಿಗಳಿಗಾಗಿ ಇಟ್ಟಿದ್ದ ಧಾನ್ಯಗಳನ್ನ ತುಸು ಹೆಚ್ಚಾಗಿಯೆ ತಿಂದ ಇಲಿ ಜಾತಿಗೆ ಸೇರಿದ ಪ್ರಾಣಿಯೊಂದು ರಂಧ್ರದಿಂದ ಹೊರ ಬರಲಾಗದೇ ಪರದಾಡಿದ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪಕ್ಷಿಗಳು Read more…

ಪರಸ್ತ್ರಿಯೊಂದಿಗೆ ಅಕ್ರಮ ಸಂಬಂಧ: ಬೆಚ್ಚಿ ಬೀಳಿಸುತ್ತೆ ಪತ್ನಿ ನೀಡಿದ ಶಿಕ್ಷೆ

ತನ್ನ ಪತಿ ತನಗೆ ಮೋಸ ಮಾಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬರ್ತಿದ್ದಂತೆ ಪತ್ನಿಯೊಬ್ಬಳು ತನ್ನ ಪತಿಯನ್ನ ಕಟ್ಟಿ ಹಾಕಿ ನದಿಗೆ ಎಸೆದ ಘಟನೆ ಚೀನಾದಲ್ಲಿ ನಡೆದಿದೆ. ಮಾಮಿಂಗ್​ ನಗರದಲ್ಲಿ Read more…

ಶಾರ್ಕ್ ರಕ್ಷಿಸಿದ ಸಾಹಸಿ ಬಾಲಕಿಗೆ ಆನ್ಲೈನ್ ನಲ್ಲಿ ಮೆಚ್ಚುಗೆಯ ಸುರಿಮಳೆ

ಸಿಡ್ನಿ: ಕಲ್ಲುಗಳ ನಡುವೆ ಸಿಲುಕಿ ನೀರಿಗಿಳಿಯಲಾಗದೇ ಒದ್ದಾಡುತ್ತಿದ್ದ ಶಾರ್ಕ್ ಮೀನನ್ನು 11 ವರ್ಷದ ಬಾಲಕಿಯೊಬ್ಬಳು ಧೈರ್ಯದಿಂದ ಹಿಡಿದು ವಾಪಸ್ ನೀರಿಗೆ ಬಿಟ್ಟು ಪ್ರಾಣಿ ಪ್ರೀತಿ ಮೆರೆದಿದ್ದಾಳೆ. ಆಸ್ಟ್ರೇಲಿಯಾದ ಹೋಬರ್ಟ್ Read more…

ಭಾರಿ ಹುಮ್ಮಸ್ಸಿನಲ್ಲಿ ಗುಡ್ಡ ಏರಿದ ಪಾಂಡಾ

ದೈತ್ಯಾಕಾರಿ ಪಾಂಡಾಗಳು ತಮ್ಮ ಆಮೆಗತಿಯ ಚಲನೆಯಿಂದಲೂ ಪರಿಚಿತವಾಗಿವೆ. ಆದರೆ ಇದಕ್ಕೆ ವ್ಯತಿರಿಕ್ತವಾದ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದ ಯಾ’ಆನ್‌ ಪ್ರದೇಶದಲ್ಲಿ ಗುಡ್ಡವೊಂದನ್ನು ಭಾರೀ Read more…

ಈ ಗಟ್ಟಿ ಜೀವದ ಕತೆ ಕೇಳಿದರೆ ಅಚ್ಚರಿಪಡ್ತೀರಿ…!

ಬ್ರಿಟನ್: ಬ್ರಿಟನ್ ಶತಾಯುಷಿ ಮಹಿಳೆಯ ಸಾಹಸದ ಕತೆ ಕೇಳಿದರೆ ಮೈ ರೋಮಾಂಚನ ಹಾಗೂ ಅಚ್ಚರಿಯಾಗುವುದು ಖಂಡಿತ.‌ ವಿಮಾನ ಅಪಘಾತ, ನಾಝಿ ದಾಳಿ, ಕ್ಯಾನ್ಸರ್ ಹಾಗೂ ಈಗ ಕೋವಿಡ್ ಎದುರಿಸಿ, Read more…

ಬಂಡೆಗಳ ನಡುವೆ ಸಿಲುಕಿದ್ದ ಶಾರ್ಕ್ ರಕ್ಷಿಸಿದ ಬಾಲಕಿ

ಬಂಡೆ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಶಾರ್ಕ್ ಒಂದನ್ನು ರಕ್ಷಿಸಿದ ಆಸ್ಟ್ರೇಲಿಯಾದ 11 ವರ್ಷದ ಬಾಲಕಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಲ್ಲಿ ರೇ ಹೆಸರಿನ ಈ ಬಾಲಕಿ, Read more…

ಈಜುಗಾರನ ಸನಿಹದಲ್ಲೇ ಹಾದು ಹೋದ ಶಾರ್ಕ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸಮುದ್ರದ ಆಳದಲ್ಲಿ ಈಜುವಾಗ ಅಥವಾ ಸರ್ಫಿಂಗ್ ಮಾಡುವ ಆಲೋಚನೆ ಬಂದ ಕೂಡಲೇ ಶಾರ್ಕ್‌‌ಗಳ ಬಗ್ಗೆ ಸಣ್ಣದೊಂದು ಭಯ ಎಂಥವರ ಮನದಲ್ಲೂ ಮೂಡದೇ ಇರಲು ಸಾಧ್ಯವಿಲ್ಲ. ಫ್ಲಾರಿಡಾದ ಮಿಯಾಮಿಯಲ್ಲಿ ವ್ಯಕ್ತಿಯೊಬ್ಬರು Read more…

ಈತ ಮಾಡಿದ ಕೆಲಸ ನೋಡಿದ್ರೆ ಬೆಚ್ಚಿ ಬೀಳ್ತೀರ..‌.!

ಲಂಡನ್: ವೇಗವಾಗಿ‌ ಚಲಿಸುತ್ತಿರುವ ಸೂಪರ್ ಫಾಸ್ಟ್ ರೈಲಿನ ಎದುರು ವ್ಯಕ್ತಿಯೊಬ್ಬ ಜಾಗಿಂಗ್ ಮಾಡಿಕೊಂಡು ಹೋದ ವಿಡಿಯೋವೊಂದು ನೆಟ್ಟಿಗರ ನಿದ್ದೆಗೆಡಿಸಿದೆ. ಟ್ವಿಟ್ಟರ್ ನಲ್ಲಿ ನ.17 ರಂದು ಅಪ್ ಲೋಡ್ ಆದ Read more…

ದೇಹದ ಅರ್ಧ ಭಾಗ ಕತ್ತರಿಸಿದರೂ ಬದುಕುಳಿದ ಯುವಕ…!

ಜೀವಕ್ಕೇ ಮಾರಕವಾಗಬಲ್ಲ ಅಪಘಾತವೊಂದರಿಂದ ಪಾರಾಗಿರುವ ಅಮೆರಿಕದ ಟೀನೇಜರ್‌ ಒಬ್ಬ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ತನಗಾದ ಅಫಘಾತದಿಂದ ಪಾರಾಗಲು ಈತನಿಗೆ ತನ್ನ ದೇಹದ ಅರ್ಧ ಭಾಗವನ್ನೇ ಕತ್ತರಿಸಿ ತೆಗೆಯಬೇಕಾಗಿ ಬಂದಿತ್ತು. ಲೊರೆನ್ Read more…

ಸಂಬಂಧ ಮುಚ್ಚಿಡಲು ಅಂಗರಕ್ಷಕನಿಗೆ ಕೋಟಿಗಟ್ಟಲೇ ಹಣ ಕೊಟ್ಟಿದ್ದ ಯುವರಾಣಿ

ದುಬೈ‌ನ ಸುಲ್ತಾನ ಶೇಖ್ ಮೊಹಮ್ಮದ್ ಅಲ್ ಮಕ್ತೌಮ್‌ನ ಆರನೆ ಮಡದಿಯಾದ ಯುವರಾಣಿ ಹಯಾ ತನ್ನ ಬ್ರಿಟಿಷ್ ಅಂಗರಕ್ಷಕನೊಂದಿಗೆ ಇಟ್ಟುಕೊಂಡಿದ್ದ ರಹಸ್ಯವಾದ ಸಂಬಂಧದ ಬಗ್ಗೆ ಆಚೆ ಮಾತನಾಡದಿರಲು ಆತನಿಗೆ 1.2 Read more…

ಕಸದಿಂದ ಕಲೆ ಸೃಷ್ಟಿಸಿ ವಿಶ್ವಕ್ಕೆ ಮಾದರಿಯಾದ ಮಹಿಳೆ…!

ಸಿಯೋಲ್: ದಕ್ಷಿಣ ಕೊರಿಯಾದ ಕಿಂಗ್ ಕಾಂಗ್ ಇನು ಎಂಬ ಮಹಿಳೆ ಸ್ಥಾಪಿಸಿದ ಸ್ವಯಂ ಸೇವಾ ಸಂಸ್ಥೆ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಕೊರೊನಾದ ಸಂದರ್ಭದಲ್ಲೂ ರಾಷ್ಟ್ರೀಯ ಉದ್ಯಾನಗಳಲ್ಲಿ ಅವರ ಕ್ಲೀನ್ Read more…

2020ಕ್ಕೆ ’ವರ್ಡ್ ಆಫ್ ದ ಇಯರ್‌’ ಹುಡುಕುವುದು ಕಷ್ಟವೆಂದ ಆಕ್ಸ್‌ಫರ್ಡ್‌ ನಿಘಂಟು

ತನ್ನ ಸಂಪ್ರದಾಯದಂತೆ ಈ ವರ್ಷಕ್ಕೂ ಸಹ ಏಕೈಕ ಸೂಕ್ತ ಪದವನ್ನು ಹುಡುಕಲು ಹೊರಟ ಆಕ್ಸ್‌ಫರ್ಡ್ ಇಂಗ್ಲಿಷ್‌ ಶಬ್ದಕೋಶದ ವ್ಯವಸ್ಥಾಪಕರಿಗೆ ಅಂಥ ಒಂದೇ ಒಂದು ಪದ ಸಿಗಲಿಲ್ಲವಂತೆ. 2020ರ ವರ್ಷಕ್ಕೆ Read more…

ಮದ್ಯದ ಅಮಲಿನಲ್ಲಿ ಕಾರನ್ನು ಮನೆಯೊಳಗೆ ನುಗ್ಗಿಸಿದ ಚಾಲಕ

ಮಾದಕ ದ್ರವ್ಯ ಹಾಗೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಆಡಿ ಲಕ್ಸುರಿ ಕಾರನ್ನು ಮನೆಯೊಂದರೊಳಗೆ ನುಗ್ಗಿಸಿದ್ದಾನೆ. ಈ ಅವಘಡದಲ್ಲಿ ಮನೆಯ ಮುಂಬಾಗಿಲು ಆತನ ಕಾರಿನ ವಿಂಡ್‌ಶೀಲ್ಡ್‌ಗೆ ತಗುಲಿ ಹಾಕಿಕೊಂಡಿದೆ. Read more…

ಕೊರೊನಾ ನಡುವೆಯೂ ಮತ್ತೆ ಚಿಗುರೊಡೆದ ಪ್ರವಾಸೋದ್ಯಮ

ಚೀನಾದ ಸಾಂಪ್ರದಾಯಿಕ ಜಂಕ್​ ಬೋಟ್​ ಡಕ್ಲಿಂಗ್​ ಹಾಂ​ಕಾಂಗ್​ನ ವಿಕ್ಟೋರಿಯಾ ಬಂದರಿನ ಸುತ್ತ ಕಾಣಸಿಗುತ್ತೆ. ತನ್ನ ಪ್ರವಾಸಿ ಮಾರ್ಗವನ್ನ ಮತ್ತೊಮ್ಮೆ ಆರಂಭಿಸಿರುವ ಚೀನಾ ಸ್ಥಳೀಯರಿಗೆ ಬೋಟ್​ ರೈಡಿಂಗ್​ಗೆ ಮೊದಲ ಆದ್ಯತೆ Read more…

ತಲೆ ತಿರುಗಿಸುತ್ತೆ ಟಿಕ್​ ಟಾಕ್ ನಲ್ಲಿ ಯುವತಿ ಹೊಂದಿರುವ ಫಾಲೋವರ್ಸ್ ಸಂಖ್ಯೆ…!

ಅಮೆರಿಕದ ಅಪ್ರಾಪ್ತೆಯೊಬ್ಬಳು ಟಿಕ್​ಟಾಕ್​ನಲ್ಲಿ ಯಾರೂ ಮಾಡಿರದ ಸಾಧನೆಯನ್ನ ಮಾಡುವ ಮೂಲಕ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾಳೆ. ಟಿಕ್​ಟಾಕ್​ನಲ್ಲಿ ಬರೋಬ್ಬರಿ 100 ಮಿಲಿಯನ್​ ಫಾಲೋವರ್ಸ್​ ಗಳನ್ನ ಹೊಂದುವ ಮೂಲಕ ವಿಶ್ವದಲ್ಲೇ ಅತಿ Read more…

ಫೇಸ್​ ಬುಕ್​​ನಲ್ಲಿ ಟ್ರೆಂಡ್​ ಆಯ್ತು ಪೆಟ್​ ಶೇಮಿಂಗ್​…!

ಸಾಕು ಪ್ರಾಣಿಗಳು ಮಾಡುವ ಕೆಟ್ಟ ಅಭ್ಯಾಸಗಳನ್ನ ರೆಡ್​ ಹ್ಯಾಂಡ್​ ಆಗಿ ಹಿಡಿದು ಅದರ ಫೋಟೋ ಇಲ್ಲವೇ ವಿಡಿಯೋ ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡೋದು ಈಗ ಹೊಸ ಟ್ರೆಂಡ್​ Read more…

ದಂಗಾಗಿಸುತ್ತೆ ಒಂದು ಬಿಯರ್‌ ಖರೀದಿಸಿದವನು ನೀಡಿದ ಟಿಪ್ಸ್…!

ರೆಸ್ಟೋ ರೆಂಟ್​​ನಲ್ಲಿ ಒಂದೇ ಒಂದು ಬೀರ್​ ಖರೀದಿ ಮಾಡಿದ್ದ ಅಮೆರಿಕದ ಗ್ರಾಹಕನೊಬ್ಬ ಬರೋಬ್ಬರಿ 2,21,950.50 ರೂಪಾಯಿಗಳನ್ನ ಟಿಪ್ಸ್ ರೂಪದಲ್ಲಿ ನೀಡಿದ್ದಾನೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ರೆಸ್ಟೋ ರೆಂಟ್​ Read more…

ಯುಟ್ಯೂಬ್​​ ನಲ್ಲಿ ಅಮೆರಿಕನ್ ಗಾಯಕಿಯಿಂದ ಅಪರೂಪದ ವಿಶಿಷ್ಟ ಸಾಧನೆ

ತಮ್ಮ ಪಾಪ್​ ಸಾಂಗ್​​ಗಳ ಮೂಲಕವೇ ಬಹಳ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಪ್ರಶಸ್ತಿಗಳನ್ನ ಬಾಚಿಕೊಂಡಿರುವ ಅಮೆರಿಕದ ಗಾಯಕಿ ಹಾಗೂ ಕವನ ಬರಹಗಾರ್ತಿ ಬಿಲ್ಲಿ ಎಲಿಶ್​​ಗೆ ಯುಟ್ಯೂಬ್​​ ಮತ್ತೊಂದು ಕೀರ್ತಿಯನ್ನ ತಂದುಕೊಟ್ಟಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...