alex Certify International | Kannada Dunia | Kannada News | Karnataka News | India News - Part 364
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ರೂ ಚೀನಾಗೆ ಭಾರತದ ಅಕ್ಕಿ

ಬೀಜಿಂಗ್: ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಚೀನಾ ಭಾರತದಿಂದ ಅಕ್ಕಿ ತರಿಸಿಕೊಳ್ಳಲು ಮುಂದಾಗಿದೆ. 30 ವರ್ಷಗಳ ನಂತರ ಭಾರತದಿಂದ ಅಕ್ಕಿಯನ್ನು Read more…

ಟ್ರಂಪ್​​ ನನ್ನ ತಂದೆ ಎಂದಿದ್ದ ಪಾಕ್‌ ಯುವತಿ ವಿಡಿಯೋ ಮತ್ತೆ ವೈರಲ್

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020ರಲ್ಲಿ ಸೋಲನ್ನುಂಡಿರುವ ಡೊನಾಲ್ಡ್ ಟ್ರಂಪ್​ ಒಂದಿಲ್ಲೊಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಇದೀಗ ಪಾಕಿಸ್ತಾನದ ಮಹಿಳೆಯೊಬ್ಬಳು ಟ್ರಂಪ್​ ತನ್ನ ತಂದೆ ಎಂದು ಹೇಳಿಕೊಳ್ಳುತ್ತಿರುವ Read more…

ಫ್ಲಾಟ್‌ ನಿಂದ ಹೊರ ಬರಲಾಗದೆ ಪರದಾಡುತ್ತಿದ್ದ ಸ್ಥೂಲಕಾಯದ ವ್ಯಕ್ತಿಗೆ ಕ್ರೇನ್​ ಬಳಸಿ ರಕ್ಷಣೆ

ಅಪಘಾತದಿಂದಾಗಿ ಮನೆಯಿಂದ ಹೊರಬರಲಾಗದೇ ಕಷ್ಟ ಅನುಭವಿಸುತ್ತಿದ್ದ ಸ್ಥೂಲಕಾಯದ ವ್ಯಕ್ತಿಯನ್ನ ಕ್ರೇನ್​​ ಮೂಲಕ ಸ್ಥಳಾಂತರಿಸಿದ ಘಟನೆ ಫ್ರಾನ್ಸ್​​ನಲ್ಲಿ ನಡೆದಿದೆ. ಪೆಪಿರ್​ಗ್ನಾನ್​​ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 50 ರಕ್ಷಣಾ ಸಿಬ್ಬಂದಿ ಭಾಗಿಯಾದ್ರು. ಫ್ಲ್ಯಾಟ್​​ನಲ್ಲಿ Read more…

ಒಂಬತ್ತು ಕಾಲುಗಳುಳ್ಳ ಅಪರೂಪದ ಆಕ್ಟೋಪಸ್​ ಪತ್ತೆ

ಒಂಬತ್ತು ಕಾಲುಗಳನ್ನ ಹೊಂದಿರುವ ಅಪರೂಪದ ಆಕ್ಟೋಪಸ್​ ಒಂದು ಜಪಾನ್​ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ. ‌ ಹೆಚ್ಚುವರಿ ಅಂಗಗಳನ್ನ ಹೊಂದಿರುವ ಈ ಆಕ್ಟೋಪಸ್​ನ್ನ ಮಿನಾಮಿಸಾನ್ರಿಕು ಪಟ್ಟಣದ ಶಿಜುಗಾವಾ Read more…

ಬಿಗ್‌ ನ್ಯೂಸ್: ಪ್ರಯೋಗಾಲಯದಲ್ಲಿ ತಯಾರಾಗಲಿದೆ ಕೋಳಿ ಮಾಂಸ…!

ಸಿಂಗಾಪುರ ಸರ್ಕಾರ ಲ್ಯಾಬ್​ಗಳಲ್ಲಿ ತಯಾರಾದ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿದೆ. ಅಮೆರಿಕ ಮೂಲದ ಕಂಪನಿ ಲ್ಯಾಬ್​ಗಳಲ್ಲಿ ಕೋಳಿ ಮಾಂಸ ತಯಾರಿಸಲಿದೆ. ಆರೋಗ್ಯ, ಪ್ರಾಣಿಗಳ ರಕ್ಷಣೆ ಹಾಗೂ ಪರಿಸರದ Read more…

ವಿಮಾನಯಾನದಲ್ಲಿ ಕಿರಿಕಿರಿ ಮಾಡಿದ ಯುವತಿ ಕೂದಲಿಗೆ ಕತ್ತರಿ..!

ವಿಮಾನದಲ್ಲಿ ಆನ್​​ಬೋರ್ಡ್​​ ಟಿವಿಯನ್ನ ನೋಡಲು ಅಡ್ಡಿಪಡಿಸಿದ ಸಹ ಪ್ರಯಾಣಿಕೆಯ ಕೂದಲಿಗೆ ಮಹಿಳೆಯೊಬ್ಬಳು ಚಿವಿಂಗ್​ ಗಮ್​ ಅಂಟಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟಿಕ್​ಟಾಕ್​​ನಲ್ಲಿ ವೈರಲ್​ ಆದ ವಿಡಿಯೋದಲ್ಲಿ Read more…

ಸಹಪಾಠಿಯೊಂದಿಗೆ ಹೊಸ ಜೀವನ ಆರಂಭಿಸಿದ ಪಾಕ್​ನ ಏಕಾಂಗಿ ಆನೆ..!

ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವನ ಸವೆಸಿದ್ದ ಆನೆ ಕಾವನ್​ ಇದೀಗ ಕಾಂಬೋಡಿಯಾದ ಅಭಯಾರಣ್ಯದಲಲ್ಲಿ ಹೊಸ ಜೀವನವನ್ನ ಆರಂಭಿಸಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೊಂದು Read more…

ಕೊರೊನಾ ಸೋಂಕಿತನಿಗೆ ವೈದ್ಯನ ಸಾಂತ್ವನ: ವೈರಲ್​ ಆಯ್ತು ಫೋಟೋ

ಕೊರೊನಾ ವೈರಸ್​​ ಜನರಲ್ಲಿ ಭಯ ಹಾಗೂ ಆತಂಕವನ್ನ ಹೆಚ್ಚು ಮಾಡುತ್ತಲೇ ಇದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಹೃದಯ ವಿದ್ರಾವಕ ಘಟನೆಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವ್ಹೀಲ್​ ಚೇರ್​ Read more…

ಆಗಸದಲ್ಲಿ ಮೂಡಿದ ದೃಶ್ಯ ಕಾವ್ಯ ಕ್ಯಾಮರಾದಲ್ಲಿ ಸೆರೆ

ಗಿಡುಗನ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕೋಸ್ಕರ ಗುಬ್ಬಚ್ಚಿಗಳ ಗುಂಪು ಒಂದಾಗಿ ಗೋಳಾಕಾರದ ವ್ಯೂಹ ಮಾಡಿಕೊಂಡ ಅದ್ಭುತ ದೃಶ್ಯ ಇಂಗ್ಲೆಂಡ್​ನ ನಾರ್ಥಾಂಟ್ಸ್​ನಲ್ಲಿ ಕಂಡುಬಂದಿದೆ. 64 ವರ್ಷದ ಛಾಯಾಗ್ರಾಹಕ ಡೇವಿಡ್​ ಸ್ಮಿತ್​ ಎಂಬವರು ನಾರ್ಥಾಂಪ್ಟನ್​ನಲ್ಲಿರುವ Read more…

ಕಾರನ್ನು ನದಿಗೆ ತಳ್ಳಿದವನು ಅಂದರ್….!

ರಸ್ತೆ ಸುರಕ್ಷತೆ ಉಲ್ಲಂಘನೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಬ್ರಿಟಿಷ್​ ನಾಗರಿಕನನ್ನ ಸ್ಪೇನ್​​ ಮಾರ್ಬೆಲ್ಲಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರ್​ಟಿ ಎಂದು ಗುರುತಿಸಲಾದ 27 ವರ್ಷದ ಬ್ರಿಟಿಷ್​ ಇನ್​ಸ್ಟಾಗ್ರಾಮರ್​ ವಿರುದ್ಧ Read more…

ಬ್ರೆಜಿಲ್​​ನಲ್ಲಿ ಡೈನೋಸಾರ್​ ಪಳೆಯುಳಿಕೆ ಪತ್ತೆ…!

ಟೈರನ್ನೋಸಾರಸ್​​ ರೆಕ್ಸ್​​ನ ಹಳೆಯ ಸಂಬಂಧಿ ಎಂದು ಕರೆಯಲ್ಪಡುವ 230 ಮಿಲಿಯನ್​ ವರ್ಷಗಳಷ್ಟು ಹಳೆಯದಾದ ಡೈನಾಸಾರ್​ನ ಅವಶೇಷಗಳು ಬ್ರೆಜಿಲ್​​ನಲ್ಲಿ ಪತ್ತೆಯಾಗಿದೆ. ಈ ಡೈನೋಸಾರ್​​ಗಳನ್ನ ಎರಿಥ್ರೋವೆನೇಟರ್​ ಎಂದು ಗುರುತಿಸಲಾಗಿದೆ. ಇದನ್ನ ಟಿ Read more…

ಕಾಂಬೋಡಿಯಾಗೆ ಬಂದಿಳಿದ ಪಾಕಿಸ್ತಾನದ ಏಕಾಂಗಿ ಆನೆ…!

ಪಾಕಿಸ್ತಾನದ ಏಕಾಂಗಿ ಆನೆ ಕಾವನ್​ ಸೋಮವಾರ ಸರಕು ವಿಮಾನದ ಮೂಲಕ ಕಾಂಬೋಡಿಯಾಗೆ ಬಂದಿಳಿದಿದೆ. ಕಾಂಬೋಡಿಯಾದ ಸ್ಥಳೀಯ ಅಭಯಾರಣ್ಯದಲ್ಲಿ ಕವಾನ್​​ ಹೊಸ ಜೀವನ ಆರಂಭಿಸಿದೆ. ಸಹಚಚರಿಲ್ಲದೇ ಮೃಗಾಲಯದಲ್ಲಿ ಏಕಾಂಗಿಯಾಗಿದ್ದ ಕವಾನ್​​ನ Read more…

ಕೊರೊನಾ ಸೋಂಕಿತರ ಶವ ಸಾಗಿಸಲು ಮಹಿಳಾ ಸಿಬ್ಬಂದಿ ನಿಯೋಜನೆ

ಪಿಪಿಇ ಕಿಟ್​ ಧರಿಸಿದ ನಾಲ್ವರು ಮಹಿಳೆಯರು ನೇಪಾಳದ ರಾಜಧಾನಿ ಕಠ್ಮಂಡುವಿನ ಪಶುಪತಿ ಶವಾಗಾರದಲ್ಲಿ ಕೊರೊನಾ ಸಂತ್ರಸ್ತೆಯ ಶವವನ್ನ ಎತ್ತಿ ಅದನ್ನ ಅಂತ್ಯಸಂಸ್ಕಾರ ನಡೆಸುವ ಕಾರ್ಮಿಕರ ಕೈಗೆ ಹಸ್ತಾಂತರಿಸಿದ್ದಾರೆ. ಸಂಪ್ರದಾಯವಾದಿ Read more…

12,500 ವರ್ಷಗಳ ಹಿಂದಿನ ಅಪರೂಪದ ಕಲಾಕೃತಿ ಪತ್ತೆ…!

ಎಂಟು ಮೈಲಿ ಉದ್ದದ ಗೋಡೆಯೊಂದನ್ನು ಪ್ರಾಚ್ಯವಸ್ತು ಶಾಸ್ತ್ರಜ್ಞರು ಪತ್ತೆ ಮಾಡಿದ್ದು, ಇದರಲ್ಲಿ ಪ್ರಾಣಿಗಳು ಹಾಗೂ ಮಾನವರ ಚಿತ್ರಗಳನ್ನು ನೋಡಬಹುದಾಗಿದೆ. ದಕ್ಷಿಣ ಅಮೆರಿಕಾದ ಅಮೇಜಾನ್ ಮಳೆಕಾಡಿನಲ್ಲಿ ಕಂಡು ಬಂದಿರುವ ಈ Read more…

UFO ಎಂದುಕೊಂಡಿದ್ದ ಗಗನಯಾತ್ರಿಗೆ ನಂತರ ತಿಳಿದಿದ್ದೇನು…?

ಕೆಲವೊಂದು ಸೈ-ಫೈ ಚಿತ್ರಗಳು ಅನ್ಯಗ್ರಹ ಜೀವಿಗಳ ಕಲ್ಪನೆಯನ್ನು ಜೀವಂತ ರೂಪದಲ್ಲಿ ತೋರುವ ಯತ್ನ ಮಾಡುತ್ತವೆ. ಆದರೆ ಅವುಗಳಲ್ಲಿ ಒಂದೇ ಒಂದು ಚಿತ್ರದಲ್ಲಿ ನಿಜವಾದ ಗಗನಯಾತ್ರಿಯೊಬ್ಬ ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವ ಹಾರುವ Read more…

ವಿಮಾನ ಹಾರಾಟದ ವೇಳೆ ಸಿಬ್ಬಂದಿಯಿಂದ ಅಶ್ಲೀಲ ಕೆಲಸ

ಬ್ರಿಟಿಷ್ ಏರ್​ವೇಸ್​​ ತಮ್ಮ ಫ್ಲೈಟ್​ ಅಟೆಂಡೆಂಟ್​ಗಳಲ್ಲಿ ಒಬ್ಬರು ಕೆಟ್ಟ ಕೆಲಸ ಮಾಡುವ ಮೂಲಕ ವಿಮಾನಯಾನದ ವೇಳೆ ವಯಸ್ಕ ಮನರಂಜನೆ ನೀಡುತ್ತಿದ್ದಾರೆ ಎಂಬ ಆರೋಪ ಸಂಬಂಧ ತನಿಖೆ ಶುರು ಮಾಡಿದೆ. Read more…

ಈ ಅಪರೂಪದ ಸಮುದ್ರ ಜೀವಿಯನ್ನ ಎಲ್ಲಾದರೂ ಕಂಡಿದ್ದೀರಾ…?

ದಕ್ಷಿಣ ಆಫ್ರಿಕಾದ ಕೇಪ್​ಟೌನ್​ ಬಳಿಯ ಫಿಶ್​ ಹೋಕ್​ ಸಮುದ್ರದಲ್ಲಿ ಬ್ಲೂ ಡ್ರ್ಯಾಗನ್ಸ್ ಆಫ್​ ಗ್ಲಾಕಸ್​ ಅಂಟಾರ್ಟಿಕಾ ಎಂದು ಕರೆಯಲ್ಪಡುವ 20 ಡ್ರ್ಯಾಗನ್​ ರೀತಿಯ ನೀಲಿ ಬಣ್ಣದ ಸಮುದ್ರ ಜೀವಿಗಳನ್ನ Read more…

ಮಗಳಿಗಾಗಿ ತಂದೆ ಮಾಡಿದ ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಫಿದಾ

ಕೊರೊನಾ ವೈರಸ್​​ ಜನರಿಗೆ ಜೀವ ಭಯ ಹುಟ್ಟಿಸೋದ್ರ ಜೊತೆಗೆ ಪ್ರೀತಿಪಾತ್ರರಿಂದಲೂ ದೂರ ಇರುವಂತೆ ಮಾಡಿದೆ. ಕೊರೊನಾದಿಂದಾಗಿ ಕಳೆದ 8 -10 ತಿಂಗಳಿಂದ ದೂರದಲ್ಲಿರುವ ಕುಟುಂಬಸ್ಥರು ಒಬ್ಬರನ್ನೊಬ್ಬರು ಭೇಟಿಯಾಗದಂತೆ ಮಾಡಿಬಿಟ್ಟಿದೆ. Read more…

ಲಂಡನ್ ಬೀದಿಗೆ ಸಂತ ಗುರು ನಾನಕ್‌ ರ ಹೆಸರು

ಲಂಡನ್‌:ಪಶ್ಚಿಮ ಲಂಡನ್ ನ ಹೆವ್ಲೊಕ್ ರಸ್ತೆಗೆ ಶೀಘ್ರದಲ್ಲಿ ಭಾರತೀಯ ಸಂತ ಗುರು ನಾನಕ್ ಅವರ ಹೆಸರನ್ನಿಡಲಾಗುತ್ತದೆ. ಗುರು ನಾನರ್ ಜಯಂತಿಯ ದಿನವಾದ ಸೋಮವಾರ ಎಲ್ಲಿಂಗ್ ಕೌನ್ಸಿಲ್ ನ ಅಧಿಕಾರಿಗಳು Read more…

ಮನೆಗೆ ಕಪ್ಪು ಬಣ್ಣ ಬಳಿಸಿದ‌ ಡಿಸೈನರ್…! ಇದರ ಹಿಂದಿದೆ ಒಂದು ಕಾರಣ

ನ್ಯೂಯಾರ್ಕ್: 2020 ಎಂದೂ ಮರೆಯಲಾಗದ ಎರಡು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಕೊರೊನಾ ಮಹಾಮಾರಿಯಿಂದ ಅಮೆರಿಕಾದಲ್ಲಿ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಇನ್ನು ಕಪ್ಪು ಜನರ ಹಕ್ಕಿಗಾಗಿ ದೊಡ್ಡ ಹೋರಾಟ “ಬ್ಲ್ಯಾಕ್ Read more…

ಗಿನ್ನೆಸ್ ದಾಖಲೆ ಬರೆದ ಡಾನ್ಸ್ ಮಂಕಿ ಹಾಡು

ಮೆಲ್ಬೋರ್ನ್: ಆಸ್ಟ್ರೇಲಿಯಾದ ಪ್ರಸಿದ್ಧ ಗೀತ ರಚನಗಾರ್ತಿ ಟೋನಿ ವೆಸ್ಟನ್ ಅವರು 2019 ಮೇ ತಿಂಗಳಲ್ಲಿ ರಚಿಸಿದ ಹಾಡು ‘ಡಾನ್ಸ್ ಮಂಕಿ’ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ.‌ ಯಾವುದಾದರೂ ಒಂದೆರಡು Read more…

ದೋಣಿ ಮಗುಚಿದರೂ ಬದುಕುಳಿದ ಅದೃಷ್ಟಶಾಲಿ ನಾವಿಕ

2020 ನಮ್ಮಲ್ಲಿ ಬಹಳಷ್ಟು ಜನರಿಗೆ ಭಾರೀ ಸಂಕಷ್ಟ ತಂದಿಟ್ಟಿರುವ ವರ್ಷವಾಗಿದೆ. ಇದೇ ವೇಳೆ, ಧೈರ್ಯ ಹಾಗೂ ಭರವಸೆಯ ಕ್ಷಣಗಳು ಸಕಾರಾತ್ಮಕ ಭಾವ ಮೂಡಿಸುತ್ತವೆ. ಅಮೆರಿಕದ ನಾವಿಕರೊಬ್ಬರು ಸಾಗುತ್ತಿದ್ದ ದೋಣಿಯೊಂದು Read more…

ಮನೆ ಇಲ್ಲದವರಿಗೆ ಕ್ರಿಸ್ಮಸ್‌ ಸಂದರ್ಭದಲ್ಲಿ ಬಂಪರ್‌ ಕೊಡುಗೆ

ಕ್ರಿಸ್‌ಮಸ್ ಆಚರಣೆಯ ಪ್ರಯುಕ್ತ ಉದಾರತೆ ಮೆರೆಯಲು ಮುಂದಾಗಿರುವ ಲಂಡನ್‌ನ ಹೋಂಲೆಸ್ ಚಾರಿಟಿ ಕ್ರೈಸಿಸ್ ಸಂಸ್ಥೆಯೊಂದು ನಿರ್ಗತಿಕ ಜನರಿಗೆ ಎರಡು ವಾರಗಳ ಮಟ್ಟಿಗೆ ಹೊಟೇಲುಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತಿದೆ. ಸಾಮಾನ್ಯವಾಗಿ Read more…

ಮಾಸ್ಕ್ ಹಾಕಿಕೊಳ್ಳಲು ಸೂಚಿಸಿದ ಯೋಧನ ಮೇಲೆ ಕೈ ಮಾಡಿದ ಪ್ರಯಾಣಿಕ

ಕೋವಿಡ್-19 ಸಂಕಷ್ಟದ ಕಾರಣದಿಂದ ಮಾಸ್ಕ್ ಧರಿಸುವುದು ಎಲ್ಲೆಡೆ ಕಡ್ಡಾಯವಾಗಿದೆ. ಇಂಥ ಪರಿಸ್ಥಿತಿಯ ನಡುವೆಯೇ ಮಾಸ್ಕ್ ಹಾಕಿಕೊಳ್ಳಲು ತಿಳಿಸಿದ ಯೋಧರೊಬ್ಬರ ಮೇಲೆ ದಾಳಿ ಮಾಡಲು ಮುಂದಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಮೆರಿಕದಿಂದ Read more…

BIG BREAKING: ಮಾರುಕಟ್ಟೆಗೆ ಕೊರೋನಾ ತಡೆ ಸಂಜೀವಿನಿ, ಲಸಿಕೆ ಬಿಡುಗಡೆಗೆ ಮಾಡೆರ್ನಾ ತಯಾರಿ

ವಾಷಿಂಗ್ಟನ್: ಮಾರಕ ಕೊರೋನಾಗೆ ಮಾಡೆರ್ನಾ ಕಂಪನಿ ಯಶಸ್ವಿ ಲಸಿಕೆ ಕಂಡು ಹಿಡಿದಿದ್ದು, ಸರ್ಕಾರಗಳು ಅನುಮತಿ ನೀಡಿದರೆ ತಿಂಗಳಾಂತ್ಯಕ್ಕೆ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ. ಸರ್ಕಾರಗಳು ಅನುಮತಿ ನೀಡಿದರೆ ತಿಂಗಳ Read more…

BIG NEWS: ಗಂಭೀರ ಪ್ರಕರಣಗಳಲ್ಲಿ ಕೊರೊನಾ ಲಸಿಕೆ ಶೇ.100 ರಷ್ಟು ಯಶಸ್ವಿ..!

ಅಮೆರಿಕದ ಲಸಿಕೆ ತಯಾರಿಕಾ ಸಂಸ್ಥೆಯಾದ ಮಾಡೆರ್ನಾ ಅಮೆರಿಕ ಹಾಗೂ ಯುರೋಪ್​​ನಲ್ಲಿ ತನ್ನ ಲಸಿಕೆ ಬಳಕೆ ಅಧಿಕೃತ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲಿದ್ದೇವೆ ಎಂದು ಹೇಳಿಕೊಂಡಿದೆ. ಲಸಿಕೆ ಪ್ರಯೋಗ ಹಂತದಲ್ಲಿ Read more…

ಅಫ್ಘಾನಿಸ್ತಾನದಲ್ಲಿ ಟ್ಯಾಟೂ ಶಾಪ್​ ತೆರೆದ ಯುವತಿ…!

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನಲ್ಲಿ ಟ್ಯಾಟೂ ಶಾಪ್​ ತೆರೆಯುವ ಮೂಲಕ ಸೊರಾಯಾ ಶಾಹಿದಿ ಎಂಬ ಯುವತಿ ಹೊಸ ಸಾಹಸಕ್ಕೆ ಅಣಿಯಾಗಿದ್ದಾರೆ. ಇಸ್ಲಾಂ ಧರ್ಮದ ಅನುಸಾರ ಟ್ಯಾಟೂವನ್ನ ನಿಷೇಧಿಸಲಾಗಿದೆ, ಆದರೂ ಸಹ Read more…

ಐಸ್ ಕ್ರೀಮ್ ಹೆಸರಿನಲ್ಲಿ ಸಾಬೂನು ತಿನ್ನಿಸಿದ ಯೂಟ್ಯೂಬರ್…!

ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಬೇಕು ಅಂತಾ ಅನೇಕರು ಜೀವ ಪಣಕ್ಕಿಡೋಕೆ ಬೇಕಿದ್ದರೂ ತಯಾರಾಗಿ ಬಿಡ್ತಾರೆ. ಇಲ್ಲವೇ ಇನ್ನೊಬ್ಬರ ಜೀವಕ್ಕಾದರೂ ತೊಂದರೆ ಕೊಟ್ಟು ಬಿಡ್ತಾರೆ. ಈ ಮಾತಿಗೆ ಪುರಾವೆ ಎಂಬಂತೆ Read more…

ಚೀನಾದಲ್ಲಿ ಭಾರೀ ಚರ್ಚೆಗೀಡಾದ ಥ್ಯಾಂಕ್ಸ್‌ ಗಿವಿಂಗ್ ಡೇ

ಥ್ಯಾಂಕ್ಸ್‌ ಗಿವಿಂಗ್ ಕ್ಯಾಂಡಿಗಳನ್ನು ಕೊಟ್ಟ ಡಾರ್ಮಿಟರಿ ಉಸ್ತುವಾರಿ ವಿರುದ್ಧ ಚೀನಾದ ಕಾಲೇಜು ವಿದ್ಯಾರ್ಥಿಯೊಬ್ಬ ದೂರು ನೀಡುವುದಾಗಿ ಬೆದರಿಕೆ ಒಡ್ಡಿದ ಬಳಿಕ ಕಾಲೇಜ್ ಕ್ಯಾಂಪಸ್‌ಗಳ ಮೇಲೆ ಅಲ್ಲಿನ ಸರ್ಕಾರದ ಹಿಡಿತದ Read more…

ನೋವಿನ ನಡುವೆಯೂ ಹಿರಿಯ ಮಹಿಳೆಯಿಂದ ಹೃದಯಸ್ಪರ್ಶಿ ಕಾರ್ಯ

ಆಗಸ್ಟ್‌ 4ರಂದು ಲೆಬನಾನ್‌ನ ಬೈರೂತ್‌ನಲ್ಲಿ ಸಂಭವಿಸಿದ ಸ್ಫೊಟದಲ್ಲಿ ನೂರಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡು, ಆ ದೇಶದ ಇತಿಹಾಸದ ಅತ್ಯಂತ ನೋವಿನ ಅಧ್ಯಾಯಯಗಳಲ್ಲಿ ಒಂದಾಗಿದೆ. ಇದೀಗ ಯೊಲಾಂಡೆ ಲಬಾಕಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...