alex Certify International | Kannada Dunia | Kannada News | Karnataka News | India News - Part 360
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂತ್ರಸ್ಥರ ನೆರವಿಗಾಗಿ ಕೋಟ್ಯಾಂತರ​ ಹಣ ದಾನ ಮಾಡಿದ ಅಮೆಜಾನ್​ ಸಂಸ್ಥಾಪಕನ ಮಾಜಿ ಪತ್ನಿ

ಲೇಖಕಿ, ಅಮೆಜಾನ್​​ ಸಂಸ್ಥಾಪಕ ಜೆಫ್​ ಬೆಝೋಸ್​ ಮಾಜಿ ಪತ್ನಿ ಮ್ಯಾಕೆಂಜಿ ಕಳೆದ ನಾಲ್ಕು ತಿಂಗಳಲ್ಲಿ 4.1 ಬಿಲಿಯನ್​ ಡಾಲರ್​ ಹಣವನ್ನ ನೂರಾರು ಸಂಸ್ಥೆಗಳಿಗೆ ದಾನ ಮಾಡಿದ್ದಾಗಿ ಹೇಳಿದ್ದಾರೆ. ಸ್ಕಾಟ್​ Read more…

ಗೆಳತಿ ಭೇಟಿಯಾಗಲು ಯುವಕ ಮಾಡಿದ ಸಾಹಸ ಕೇಳಿದ್ರೆ ದಂಗಾಗ್ತೀರಾ…!

ಜೆಟ್​ ಸ್ಕೀ ಖರೀದಿ ಮಾಡಿದ ಸ್ಕಾಟಿಶ್​ ವ್ಯಕ್ತಿ ತನ್ನ ಗೆಳತಿಯನ್ನ ಭೇಟಿ ಮಾಡಲು ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಕಾರಣ ಆತನನ್ನ ಜೈಲಿಗಟ್ಟಲಾಗಿದೆ ಎಂದು ವರದಿಗಳು ತಿಳಿಸಿವೆ. ದಕ್ಷಿಣ ಸ್ಕಾಟ್ಲೆಂಡ್​ನ Read more…

SHOCKING: ಗ್ರಾಹಕರನ್ನ ಸೆಳೆಯಲು ನೀಲಿ ಚಿತ್ರದ ಸಹಾಯ ಪಡೆದ ಸ್ಮಾರ್ಟ್ ಫ್ರಿಡ್ಜ್​​..!

ಗ್ರಾಹಕರನ್ನ ಸೆಳೆಯುವ ಉದ್ದೇಶದಿಂದ ಲಂಡನ್​​ನ ಸ್ಮಾರ್ಟ್ ಫ್ರಿಜ್​ ಒಂದರ ದೊಡ್ಡ ಪರದೆ ಮೇಲೆ ಪಾರ್ನ್​ ಹಬ್​ ಎಂದು ಬರೆಯಲಾಗಿದ್ದು ಇದನ್ನ ನೋಡಿದ ಗ್ರಾಹಕರು ಶಾಕ್​ ಆಗಿದ್ದಾರೆ. ಅಲೆಕ್ಸ್​ ಮಿಚಿ Read more…

ಕಳ್ಳನಿಗೆ ಪಾಠ ಕಲಿಸಲು ಬೆಕ್ಕಿನ ಮಲ ಇಟ್ಟ ಮಹಿಳೆ

ಕಳ್ಳರ ಕಾಟದಿಂದ ಬೇಸತ್ತಿದ್ದ ಮಹಿಳೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿ ಆತನಿಗೆ ಪಾಠ ಕಲಿಸುವ ಬದಲು ತಾನೇ ಕಳ್ಳನಿಗೆ ಚಳ್ಳೆ ಹಣ್ಣನ್ನ ತಿನ್ನಿಸಿದ್ದಾಳೆ. ಕೆನಡಾದಲ್ಲಿ ವಾಸವಿದ್ದ ಮಹಿಳೆ Read more…

10 ವರ್ಷಗಳ ಹಿಂದೆ ಸುನಾಮಿಯಲ್ಲಿ ಕಾಣೆಯಾಗಿದ್ದ ದೋಣಿ ಈಗ ಪತ್ತೆ

ಸುಮಾರು 10 ವರ್ಷಗಳ ಹಿಂದೆ ಸುನಾಮಿಯಿಂದಾಗಿ ಕಾಣೆಯಾಗಿದ್ದ ಮೀನುಗಾರಿಕಾ ದೋಣಿಯೊಂದು ಫೆಸಿಫಿಕ್​ನ ಒಂದು ಸಣ್ಣ ದ್ವೀಪದಲ್ಲಿ ಪತ್ತೆಯಾಗಿದೆ. ವರದಿಗಳ ಪ್ರಕಾರ 2011ರ ಗ್ರೇಟ್​ ಈಸ್ಟ್ ಜಪಾನ್​ ಭೂಕಂಪದ ಬಳಿಕ Read more…

ಇಂತಹ ಮೆಟ್ಟಿಲ್ಲನ್ನ ಯಾರ ಮನೆಯಲ್ಲಾದರೂ ಕಂಡಿದ್ದೀರಾ..?

ಮನೆ ಖರೀದಿ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಏರಿಯಾ, ವಾಸ್ತು, ಬಜೆಟ್​ ಎಲ್ಲವನ್ನ ಸರಿದೂಗಿಸಿಕೊಂಡು ಮನೆ ಖರೀದಿ ಮಾಡಬೇಕಾಗುತ್ತೆ. ಇದೇ ರೀತಿ ಮನೆ ಖರೀದಿ ಮಾಡೋಕೆ ಹೋದ ಬ್ರಿಟಿಷ್​ Read more…

ಆರು ವರ್ಷದ ಮಗ ಮಾಡಿದ ಕಿತಾಪತಿಗೆ ಬೆಚ್ಚಿಬಿದ್ದ ತಾಯಿ…!

ಆಪಲ್​ ಬಳಕೆದಾರೆಯಾಗಿದ್ದ ಜೆಸ್ಸಿಕಾ ಜಾನ್ಸನ್​ ಎಂಬಾಕೆ ತನ್ನ ಖಾತೆಯಿಂದ ಆಪಲ್​ ಕಂಪನಿಗೆ ಬರೋಬ್ಬರಿ 11 ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದನ್ನ ಕಂಡು ಹೌಹಾರಿದ್ದಾಳೆ. ಆದರೆ ಈಕೆಯ ಹಣ ಡೆಬಿಟ್​ ಕಾರ್ಡ್​ Read more…

ರಹಸ್ಯ ಕಾರ್ಯಾಚರಣೆ ದೃಶ್ಯ ಕ್ಯಾಮರಾದಲ್ಲಿ ಸೆರೆ…!

ಕ್ರಿಸ್​ ಮಸ್​ ಹಬ್ಬ ಎಂದರೆ ಸಾಕು ಮೊದಲು ನೆನಪಾಗೋದೇ ಸಾಂತಾ ಕ್ಲಾಸ್​. ಉಡುಗೊರೆಯನ್ನ ಹೊತ್ತು ತರುವ ಸಾಂತಾ ಅಂದರೆ ಎಲ್ಲರಿಗೂ ಫೇವರಿಟ್​. ಆದರೆ ಕ್ಯಾಲಿಫೋರ್ನಿಯಾದಲ್ಲಿ ಸಾಂತಾ ವೇಷ ಧರಿಸಿದ Read more…

2021ರಲ್ಲೂ ಇದೆ ಕೊರೊನಾ ಭಯ..! ನಿಮ್ಮ ಸಾವಿನ ಭವಿಷ್ಯ ಹೇಳಲು ಬಂದಿದೆ ಕೋವಿಡ್​ ಕ್ಯಾಲ್ಕುಲೇಟರ್​..!

2020ರಲ್ಲಿ ಕೊರೊನಾ ಸಂಕಷ್ಟದಿಂದ ಕಂಗೆಟ್ಟಿರುವ ಜನತೆ 2021ರ ಹೊತ್ತಿಗೆ ಎಲ್ಲವೂ ಸರಿಯಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ಲಸಿಕೆಯನ್ನೂ ಬಳಕೆ ಮಾಡುತ್ತಿದ್ದು ಮುಂದಿನ ವರ್ಷದ Read more…

ಬಿಯರ್​ ಬಾಟಲಿಗಾಗಿ ಜೀವವನ್ನೇ ಪಣಕ್ಕಿಟ್ಟ ಮದ್ಯಪ್ರಿಯೆ…!

ಬಿಯರ್​ ಬಾಟಲಿಗಳನ್ನ ನೀವು ಎಷ್ಟು ಪ್ರೀತಿ ಮಾಡುತ್ತೀರಿ..? ಬಿಯರ್​ ಪಾನೀಯಕ್ಕಾಗಿ ನಿಮ್ಮ ಪ್ರಾಣಕ್ಕೆ ಸಂಚಕಾರ ತೆಗೆದುಕೊಳ್ಳಲು ನೀವು ತಯಾರಿದ್ದೀರಾ..? ಇಲ್ಲ ಅನ್ನೋದು ನಿಮ್ಮ ಉತ್ತರವಾದರೆ ಈ ಸ್ಟೋರಿಯನ್ನ ನೀವು Read more…

ಶಾಕಿಂಗ್​: ಬ್ರೀಫ್​ಕೇಸ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಿಳೆ…!

ನಿರ್ಜೀವ ವಸ್ತುಗಳ ಮೇಲೆ ಹೆಚ್ಚು ಆಕರ್ಷಣೆ ಹೊಂದಿದ್ದ ಮಹಿಳೆ ಬ್ರೀಫ್​ಕೇಸ್​ ಜೊತೆ ವಿವಾಹವಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಆಕೆ ಬ್ರೀಫ್​ಕೇಸ್​ನ್ನ ತನ್ನ ಮಾರ್ಗದರ್ಶಕ ಎಂದು ನಂಬಿದ್ದಾಳೆ. Read more…

ಉಗ್ರರ ದಾಳಿಗೆ 28 ಮಂದಿ ಬಲಿ: ಬೆಂಕಿ ಹಚ್ಚಿ ವಿಡಿಯೋ ಮಾಡಿದ ಭಯೋತ್ಪಾದಕರು

ನಿಯಾಮಿ: ನೈಜರ್ ಆಗ್ನೇಯ ಭಾಗದ ಹಳ್ಳಿಯೊಂದರಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆ ಬೋಕೋ ಹರಾಮ್ ಉಗ್ರರು ನಡೆಸಿದ ದಾಳಿಯಲ್ಲಿ 28 ಮಂದಿ ನಾಗರಿಕರು ಬಲಿಯಾಗಿದ್ದಾರೆ. ನೈಜರ್ ದೇಶದ ಆಗ್ನೇಯ ಭಾಗದ Read more…

ಈ ವಿಡಿಯೋ ನೋಡಿದ್ರೆ ಬಿದ್ದುಬಿದ್ದು ನಗೋದು ಗ್ಯಾರಂಟಿ

ಉಕ್ರೇನ್​ನ ಚಳಿಗಾಲದ ದಿನ ಇತರರಿಗೆ ನೋಡೋಕೆ ತಮಾಷೆ ಎನಿಸಬಹುದು. ಆದರೆ ಚಳಿಗಾಲದಲ್ಲೂ ಉಕ್ರೇನ್​​ನಲ್ಲಿ ನೆಲೆಸುವವರಿಗೆ ಅದರ ಕಷ್ಟ ಏನೆಂದು ಗೊತ್ತಿದೆ. ಸುದ್ಧಿ ಸಂಸ್ಥೆಯೊಂದು ಶೇರ್​ ಮಾಡಿದ ವಿಡಿಯೋದಲ್ಲಿ ಉಕ್ರೇನಿಯನ್​ Read more…

ಸಾಂತಾ ವೇಷದಲ್ಲಿ ವೃದ್ದಾಶ್ರಮಕ್ಕೆ ಎಂಟ್ರಿ ಕೊಟ್ಟವನಿಂದ 75 ಮಂದಿಗೆ ಕೊರೊನಾ

ಕ್ರಿಸ್​ಮಸ್​ ಹಬ್ಬದ ಸಂಭ್ರಮವನ್ನ ಹೆಚ್ಚಿಸಲು ಸಾಂತಾ ಕ್ಲಾಸ್​ ಆಗಿ ವೇಷ ತೊಟ್ಟಿದ್ದ ಬೆಲ್ಜಿಯಂನ ವ್ಯಕ್ತಿಯೊಬ್ಬರು ವೃದ್ದಾಶ್ರಮದಲ್ಲಿ ಬರೋಬ್ಬರಿ 75 ಮಂದಿಗೆ ಕೊರೊನಾ ಸೋಂಕು ಹಬ್ಬಿಸುವ ಮೂಲಕ ಸೂಪರ್​ ಸ್ಪ್ರೆಡರ್​ Read more…

ಸಮುದ್ರದಿಂದ ಮನೆಗೆ ತಂದ ವಸ್ತುವಿನಿಂದ ಕಾದಿತ್ತು ಶಾಕ್​..!

ಬ್ರಿಟನ್​​ನಲ್ಲಿ ನೆಲೆಸಿದ್ದ ತಾಯಿ ಹಾಗೂ ಮಗಳು ಅದೃಷ್ಟವಶಾತ್​ ಅಡುಗೆ ಮನೆಯಲ್ಲಿ ಉಂಟಾದ ಗ್ರೆನೇಡ್​ ಸ್ಫೋಟದಿಂದ ಪಾರಾಗಿದ್ದಾರೆ. ಆದರೆ ಗ್ರೆನೇಡ್​ ಅಡುಗೆ ಮನೆಗೆ ಹೇಗೆ ತಲುಪಿತು ಅನ್ನೋ ಪ್ರಶ್ನೆ ನಿಮ್ಮಲ್ಲಿ Read more…

BIG NEWS: ಕೋವಿಡ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿ

ಮಾರಣಾಂತಿಕ ಕೊರೊನಾ ವೈರಸ್​ ವಿರುದ್ಧ ರೆಮಿಡಿಸಿವರ್​ ಲಸಿಕೆ ಪರಿಣಾಮಕಾರಿಯಾದ ಆಂಟಿ ವೈರಲ್​ ಲಸಿಕೆ ಎಂದು ಅಧ್ಯಯನವೊಂದು ಹೇಳಿದೆ. ಕೋವಿಡ್​ 19ನಿಂದ ಅಸ್ವಸ್ಥನಾದ ರೋಗಿಗೆ ಈ ರೆಮಿಡಿಸಿವರ್ ಲಸಿಕೆ ನೀಡಿದ Read more…

ತರಬೇತುದಾರನಿಗೆ ಶ್ವಾನ ವಿದಾಯ ಹೇಳಿದ ಪರಿ ಕಂಡು ನೆಟ್ಟಿಗರು ಭಾವುಕ

ಶ್ವಾನಗಳು ಮನುಷ್ಯನನ್ನ ಹಚ್ಚಿಕೊಳ್ಳುವಷ್ಟರ ಮಟ್ಟಿಗೆ ಬಹುಶಃ ಮನುಷ್ಯನೂ ಮನುಷ್ಯನನ್ನ ಹಚ್ಚಿಕೊಳ್ಳಲ್ಲ ಎನಿಸುತ್ತೆ. ಚೀನಾದಲ್ಲೂ ಕೂಡ ಈ ಮಾತಿಗೆ ಸಾಕ್ಷಿಯೆಂಬಂತಹ ವಿಡಿಯೋವೊಂದು ವೈರಲ್​ ಆಗಿದೆ. ಸುಮಾರು ಎರಡು ವರ್ಷಗಳ ತರಬೇತಿ Read more…

ಸ್ಯಾಲಿ ಚಂಡಮಾರುತ ಸಂತ್ರಸ್ತರಿಗೆ ವೃದ್ಧನಿಂದ ಸಹಾಯಹಸ್ತ..!

ಸ್ಯಾಲಿ ಚಂಡಮಾರುತದಿಂದ ತತ್ತರಿಸಿದ್ದ ಕುಟುಂಬಗಳ ಮೂಲಭೂತ ಅವಶ್ಯಕತೆಗಳಿಗೆ ಪಾವತಿಸಬೇಕಾದ ಬಿಲ್​ಗಳನ್ನ ಪಾವತಿಸುವ ಮೂಲಕ ವೃದ್ಧರೊಬ್ಬರು ಮಾನವೀಯತೆ ಮೆರೆದಿದ್ದಾರೆ. ಫ್ಲೋರಿಡಾದ 74 ವರ್ಷದ ಮೈಕಲ್​ ಎಂಬವರು 114 ಕುಟುಂಬಗಳಿಗೆ ಅವಶ್ಯವಾಗಿ Read more…

ಅದೃಷ್ಟ ಅಂದ್ರೆ ಇದು..! ಖರೀದಿಸಿದ 160 ಲಾಟರಿ ಟಿಕೆಟ್​ನಲ್ಲೂ ಪ್ರೈಜ್​ ಗೆದ್ದ ಭೂಪ

ಲಾಟರಿ ಹಾಗೂ ಅದೃಷ್ಟ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಮಾತಿಗೆ ಸಾಕ್ಷಿ ಎಂಬಂತೆ ವರ್ಜಿನೀಯಾದ ವ್ಯಕ್ತಿಯೊಬ್ಬ ಖರೀದಿ ಮಾಡಿದ್ದ 160 ಲಾಟರಿಗಳಲ್ಲಿ ನೂರಾ ಅರವತ್ತೂ ಲಾಟರಿಗಳು ಕ್ಯಾಶ್​ Read more…

ಕಸದ ಬುಟ್ಟಿಯಲ್ಲಿತ್ತು ಬರೋಬ್ಬರಿ 2.5 ಕೋಟಿ ಮೌಲ್ಯದ ವರ್ಣ ಚಿತ್ರಕಲೆ..!

ಜರ್ಮನಿಯ ಡುಯೆಸೆಲ್ಡಾರ್ಫ್​ ವಿಮಾನ ನಿಲ್ದಾಣದಲ್ಲಿ ಉದ್ಯಮಿ ಮರೆತುಹೋಗಿದ್ದ ಬರೋಬ್ಬರಿ 2.5 ಕೋಟಿ ರೂಪಾಯಿ ಮೌಲ್ಯದ ವರ್ಣಚಿತ್ರವನ್ನ ಅಲ್ಲೇ ಸಮೀಪದಲ್ಲಿ ಕಸದಬುಟ್ಟಿಯಲ್ಲಿ ಪತ್ತೆ ಹಚ್ಚಲಾಗಿದೆ. ನವೆಂಬರ್​ 27ರಂದು ಜರ್ಮನಿಯ ಡಸಲ್ಡಾರ್ಫ್​ನಿಂದ Read more…

ಮನೆ ಮೌಲ್ಯ ಹೆಚ್ಚಳಕ್ಕೆ ಕಾರಣವಾಯ್ತು ರಾತ್ರೋರಾತ್ರಿ ಮೂಡಿದ ಪೇಂಟಿಂಗ್…!

ಇಂಗ್ಲೆಂಡ್​ನ ಬ್ರಿಸ್ಟೋಲ್​ ಪಟ್ಟಣದಲ್ಲಿ ಮನೆಯ ಮಾರಾಟಕ್ಕೆ ನಿರ್ಧರಿಸಿದ್ದ ಮಹಿಳೆ ತನ್ನ ಮನೆಯ ಗೋಡೆಯಲ್ಲಿ ರಾತ್ರೋರಾತ್ರಿ ಬ್ಯಾಂಕ್ಸಿ ಆರ್ಟ್​ ಮೂಡುತ್ತಿದ್ದಂತಯೇ ತನ್ನ ನಿರ್ಧಾರವನ್ನ ಬದಲಿಸಿದ್ದಾಳೆ. ಏಲಿಯನ್​ ಮಕೀನ್​ ಎಂಬ ಮಹಿಳೆ Read more…

ಕೊರೊನಾ ನಿಯಂತ್ರಣಕ್ಕಾಗಿ ಚೀನಾದಲ್ಲಿ ‘ಡೈಪರ್​’ ನಿಯಮ..!

ಕೊರೊನಾ ವೈರಸ್​ ಹರಡುವ ಭಯದ ನಡುವೆಯೂ ವಿಮಾನಯಾನ ಕೈಗೊಳ್ಳಲಿಚ್ಚಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಅನೇಕ ಏರ್​ ಲೈನ್ಸ್ ಕಂಪನಿಗಳು ಸೋಂಕು ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿವೆ. ಸಾಮಾಜಿಕ ಅಂತರ Read more…

ಮದ್ಯದ ಮತ್ತಿನಲ್ಲಿ ಕುದುರೆ ಸಮೇತ ಯುವತಿ ನಾಪತ್ತೆ…!

ಮೆಕ್ಸಿಕೋದಲ್ಲಿ ಮದ್ಯಪಾನ ಮಾಡಿ ಕುದುರೆ ಸವಾರಿಗೆ ಮುಂದಾಗಿದ್ದ ಅಮೆರಿಕದ ಯುವತಿ ಕಾಡಿನಲ್ಲಿ ಕಾಣೆಯಾದ ವಿಡಿಯೋವೊಂದು ಟಿಕ್​ಟಾಕ್​ನಲ್ಲಿ ವೈರಲ್​ ಆಗಿದೆ.‌ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಲಿಜ್​ ಹಿಕ್ಸ್​ ಎಂಬಾಕೆ Read more…

ಹೃದಯಸ್ಪರ್ಶಿಯಾಗಿದೆ ತಂದೆ-ಮಗನ ಈ ಸ್ಟೋರಿ….!

ಕೆನಡಾದ ಆಲ್ಬರ್ಟಾದಲ್ಲಿ ಮಗನಿಗೆ ಎದೆಯ ಮೇಲೆ ಮೂಡಿರುವ ದೊಡ್ಡದಾದ ಮಚ್ಚೆಯಿಂದ ನಾಚಿಕೆಯಾಗಬಾರದು ಎಂಬ ಕಾರಣಕ್ಕೆ ತಂದೆ ಕೂಡ ಅದೇ ಆಕಾರದ ಹಚ್ಚೆಯನ್ನ ಹಾಕಿಸಿಕೊಳ್ಳುವ ಮೂಲಕ ಮಾದರಿ ತಂದೆ ಎನಿಸಿಕೊಂಡಿದ್ದಾರೆ. Read more…

SHOCKING NEWS: ಹಾಲಿವುಡ್ ನಟಿಯಂತೆ ಕಾಣಲು ಹೋಗಿ ಈ ಯುವತಿಯ ಸ್ಥಿತಿ ಏನಾಗಿದೆ ನೋಡಿ…

ಇರಾನ್: ಹಾಲಿವುಡ್ ನಟಿ ಏಂಜಲಿನಾ ಜೂಲಿಯಂತೆ ಕಾಣಬೇಕೆಂದು ಹಲವು ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದ ಇರಾನ್ ಮೂಲದ ಯುವತಿ ಸಹರ್ ತಬಾರ್ ಗೆ ಇದೀಗ 10 ವರ್ಷ ಜೈಲುಶಿಕ್ಷೆ Read more…

ಕಾಬೂಲ್​​ನ ವಿವಿಧ ಪ್ರದೇಶಗಳಲ್ಲಿ ದಿಢೀರ್​ ರಾಕೆಟ್​ ದಾಳಿ

ಅಫ್ಘಾನಿಸ್ತಾನದ ಕಾಬೂಲ್​​ನ ವಿವಿಧ ಸ್ಥಳಗಳಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ರಾಕೆಟ್​ ದಾಳಿ ನಡೆಸಲಾಗಿದೆ. ಕಾಬೂಲ್​ನ ಪೂರ್ವದ ಖ್ವಾಜಾ ರವಾಶ್​ ಪ್ರದೇಶದಲ್ಲಿರುವ ಮನೆಗಳ ಬಳಿ ನಡೆದ ರಾಕೆಟ್​ ಲ್ಯಾಂಡ್​ ಆಗಿದ್ದು, Read more…

GOOD NEWS: ಕೋವಿಡ್ ಲಸಿಕೆ ತುರ್ತು ಬಳಕೆ ಇಂದಿನಿಂದ ಆರಂಭ

ವಾಷಿಂಗ್ಟನ್: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೊನಾ ಸೋಂಕಿಗೆ ಲಸಿಕೆ ಪ್ರಯೋಗಗಳು ಮುಂದುವರೆದಿದ್ದು, ಫೈಝರ್ ಲಸಿಕೆ ತುರ್ತು ಪ್ರಯೋಗ ಆರಂಭವಾಗಿದೆ. ಫೈಝರ್-ಬಯೋನ್ ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್ ವ್ಯಾಕ್ಸಿನ್ ತುರ್ತು Read more…

ರಷ್ಯಾದಲ್ಲಿ 300 ಸೀಲ್​ ಪ್ರಾಣಿಗಳ ನಿಗೂಢ ಸಾವು : ಚುರುಕುಗೊಂಡ ತನಿಖೆ

ಕ್ಯಾಸ್ಪಿಯನ್​ ಸಮುದ್ರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ 300 ಸೀಲ್​ ಪ್ರಾಣಿಗಳ ಬಗ್ಗೆ ತನಿಖೆ ತೀವ್ರಗತಿಯಲ್ಲಿ ಸಾಗಿದೆ ಎಂದು ರಷ್ಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾನುವಾರ ಹಾಗೂ ಗುರುವಾರದ ನಡುವೆ ಡಾಗೇಸ್ತಾನ್​ನ Read more…

ಫೈಜರ್​ ಪ್ರಯೋಗ ಹಂತದಲ್ಲಿ ಅಲರ್ಜಿ ಪ್ರಕರಣ ದಾಖಲಾಗಿಲ್ಲ – ಲಸಿಕೆ ತಯಾರಿಕಾ ಸಂಸ್ಥೆಯಿಂದ ಮಾಹಿತಿ

ಕ್ಲಿನಿಕಲ್​ ಪ್ರಯೋಗಗಳ ಸಂದರ್ಭದಲ್ಲಿ ಫೈಜರ್​ ಲಸಿಕೆಯಿಂದ ಯಾವುದೇ ಸೋಂಕಿತ ರೋಗಿಗೆ ಅಲರ್ಜಿಯಂತಹ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ಫೈಜರ್​ ಕಾರ್ಯನಿರ್ವಾಹಕ ಮಾಹಿತಿ ನೀಡಿದ್ದಾರೆ. ಸಂಭಾವ್ಯ ಲಸಿಕೆಯ ಕೊನೆ ಹಂತದಲ್ಲಿ Read more…

BIG NEWS: ಫೈಜರ್ ಲಸಿಕೆ ತುರ್ತು​ ಬಳಕೆಗೆ ಹಸಿರು ನಿಶಾನೆ ತೋರಿದ ಅಮೆರಿಕ

ಪೈಜರ್- ಬಯೋಟೆಕ್​ ತಯಾರಿಸಿರುವ ಕೋವಿಡ್​ 19 ಲಸಿಕೆ ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ತಡರಾತ್ರಿ ಹಸಿರು ನಿಶಾನ ತೋರಿದೆ. ಈ ಮೂಲಕ ಕೊರೊನಾ ಹೊಡೆತಕ್ಕೆ ಸಿಲುಕಿದ ವಿಶ್ವದ ದೊಡ್ಡಣ್ಣನಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...