alex Certify International | Kannada Dunia | Kannada News | Karnataka News | India News - Part 354
ಕನ್ನಡ ದುನಿಯಾ
    Dailyhunt JioNews

Kannada Duniya

11 ತಿಂಗಳ ಕಾಲ ಕೋಮಾದಲ್ಲಿದ್ದವನು ಎಚ್ಚರಗೊಂಡಾಗ ಕಾದಿತ್ತು ಅಚ್ಚರಿ….!

ಅಪಘಾತದಿಂದ ಮೂರ್ಛೆ ಹೋಗಿದ್ದ ಯುವಕ ಕೋಮಾಗೆ ಜಾರಿದ್ದು ಬರೋಬ್ಬರಿ 11 ತಿಂಗಳ ಬಳಿಕ ಎಚ್ಚರಗೊಂಡಿದ್ದಾನೆ. ಹೀಗಾಗಿ ಆತನಿಗೆ ಕೊರೊನಾ ವೈರಸ್​ ಬಗ್ಗೆ ಮಾಹಿತಿಯೇ ಇರಲಿಲ್ಲ..! ರಸ್ತೆ ದಾಟುತ್ತಿದ್ದ ವೇಳೆ Read more…

ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಯ್ತು ಹುಲಿರಾಯ..!

ಚಿಕಾಗೋದ ಮೃಗಾಲಯದಲ್ಲಿದ್ದ 10 ವರ್ಷದ ಹೆಣ್ಣು ಹುಲಿಗೆ ಧೈರ್ಯಶಾಲಿ ವೈದ್ಯರ ತಂಡ ಹಿಪ್​ ರಿಪ್ಲೇಸ್​ಮೆಂಟ್​ ಶಸ್ತ್ರಚಿಕಿತ್ಸೆಯನ್ನ ಮಾಡಿದೆ. ಆದರೂ ಈ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಶಸ್ತ್ರ ಚಿಕಿತ್ಸೆ ನಡೆದ Read more…

ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ

ಸಾವಿನ ಬಳಿಕವೂ ಜೀವನ ಇದೆ ಎಂದು ನಂಬಿದ್ದ ಪ್ರಾಚೀನ ಈಜಿಪ್ಷಿಯನ್ನರು ಮಮ್ಮಿ ಹೆಸರಿನ ವಿಶೇಷ ಸಮಾಧಿಗಳಲ್ಲಿ ಮೃತಪಟ್ಟವರನ್ನು ಹೂಳುತ್ತಿದ್ದ ವಿಷಯ ನಮ್ಮೆಲ್ಲರಿಗೂ ತಿಳಿದಿದೆ. ಅದರಲ್ಲೂ ರಾಜ ಮನೆತನದ ಮಂದಿ Read more…

ಲಾಕ್ ​ಡೌನ್​ ಸಮಯದಲ್ಲಿ ವಿಚಿತ್ರ ಉದ್ಯಮ ಆರಂಭಿಸಿ ಲಕ್ಷ ಲಕ್ಷ ಹಣ ಗಳಿಸಿದೆ ಈ ತಂಡ….!

ಹಣ ಸಂಪಾದಿಸಬೇಕು ಅಂದರೆ ಅದಕ್ಕೆ ಪ್ಲಾನ್​ ಕೂಡ ಚೆನ್ನಾಗಿಯೇ ಮಾಡಬೇಕಾಗುತ್ತೆ. ಅದರಲ್ಲೂ ಕೊರೊನಾ ಇರುವ ಈ ಸಂದರ್ಭದಲ್ಲಿ ಉದ್ಯಮವನ್ನ ಅಭಿವೃದ್ಧಿ ಮಾಡೋದು ಅಂದ್ರೆ ಸುಲಭವಂತೂ ಅಲ್ವೇ ಅಲ್ಲ. ಆದರೆ Read more…

ಜಸ್ಟ್​ 30 ಸೆಕೆಂಡ್​ನಲ್ಲಿ ಪೇಟಿಂಗ್​ ಕಮಾಲ್..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊದಲೆಲ್ಲಾ ಆಫೀಸು, ಶಾಪಿಂಗ್​, ಟ್ರಿಪ್​ ಅಂತಿದ್ದ ಮಂದಿಯೆಲ್ಲ ಇದೀಗ ವರ್ಕ್​ ಫ್ರಂ ಹೋಂಗೆ ಜೋತು ಹಾಕಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾ ಒಂದು ವರ್ಷವನ್ನೇ ಕಳೆದಿದ್ದಾರೆ. ಮನೆಯಲ್ಲಿ ಇರೋದ್ರಿಂದ Read more…

ಒಬಾಮಾ ದಂಪತಿಯನ್ನು ನಕಲು ಮಾಡಿದ ಪುಟಾಣಿ ಮಕ್ಕಳು

ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರ ಪದಗ್ರಹಣ ಕಾರ್ಯಕ್ರಮದ ವೇಳೆ ಬರಾಕ್​ ಒಬಾಮಾ ಹಾಗೂ ಮಿಶೆಲ್​ ಒಬಾಮಾ ಧರಿಸಿದ್ದ ಉಡುಗೆ ಹೇಗಿತ್ತು ಅನ್ನೋದು ನಿಮಗೆ Read more…

ಧೂಮಪಾನ ಮಾಡುವವರನ್ನು ಬೆಚ್ಚಿಬೀಳಿಸುತ್ತೆ ಈ ಸ್ಟೋರಿ

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಧೂಮಪಾನದಿಂದ ಕ್ಯಾನ್ಸರ್​ ಸಂಭವಿಸುತ್ತದೆ. ಒಮ್ಮೊಮ್ಮೆ ಇದು ನಿಮ್ಮ ಚರ್ಮದ ಬಣ್ಣವನ್ನ ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ಕೊನೆಯ ವಾಕ್ಯವನ್ನ ಓದಿ ಗೊಂದಲ ಉಂಟಾಯ್ತೇ..? ಆದರೆ ವಿಚಿತ್ರ Read more…

ಶಾಕಿಂಗ್​: ಆನ್‌ ಲೈನ್​ ವಿಚಾರಣೆ ವೇಳೆ ನ್ಯಾಯಾಧೀಶರ ಎದುರಲ್ಲೇ ವಕೀಲನಿಂದ ಲೈಂಗಿಕ ಕ್ರಿಯೆ…!

ಕೊರೊನಾ ವೈರಸ್​ನಿಂದಾಗಿ ವರ್ಕ್​ ಫ್ರಂ ಹೋಂ ಎಂಬ ಪದ್ಧತಿ ಈಗ ಕಾಮನ್​ ಆಗಿ ಬಿಟ್ಟಿದೆ. ಮನೆಯಲ್ಲೇ ಕೆಲಸ ಮಾಡುವ ಈ ವಿಧಾನದಿಂದಾಗಿ ವೈಯಕ್ತಿಕ ಕೆಲಸ ಯಾವಾಗ ಮಾಡಬೇಕು ವೃತ್ತಿ Read more…

OMG: 14 ವರ್ಷಗಳ ಕಾಲ ನಿದ್ದೆ ಮಾಡಲಾಗದೇ ಒದ್ದಾಡಿದ್ದ ಯುವತಿ….!

8 ವರ್ಷ ವಯಸ್ಸಿನವಳಾದಾಗಿನಿಂದ ಕಾಂಪ್ಲೆಕ್ಸ್ ರೀಜನಲ್​ ಪೇನ್​ ಸಿಂಡ್ರೋಮ್​ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಯುವತಿ ಕೊನೆಗೂ ಈ ಭಯಾನಕ ಕಾಯಿಲೆ ಪರಿಣಾಮಗಳಿಂದ ಬಚಾವಾಗಿದ್ದಾಳೆ. ರೂಬಿ ಚಾಂಬರ್ಲೇನ್​ ಎಂಬ Read more…

ಈ ಕಾರಣಕ್ಕೆ ಬದಲಾಯ್ತು ʼಹಾಲಿವುಡ್ʼ‌ ಹೆಸರು

ಲಾಸ್​ ಎಂಜಲೀಸ್​ನಲ್ಲಿರುವ ಅಮೆರಿಕದ ಸಾಂಪ್ರದಾಯಿಕ ಐಕಾನ್​ ಹಾಲಿವುಡ್​ ಚಿಹ್ನೆಯನ್ನ ಸೋಮವಾರ ಹಾಲಿಬಾಬ್​ (Hollyboob) ಎಂದು ಬದಲಾಯಿಸಲಾಗಿದೆ. ಸ್ತನ ಕ್ಯಾನ್ಸರ್​ ಬಗೆಗಿನ ಜಾಗೃತಿ ಸಂದೇಶ ಸಾರುವ ಸಲುವಾಗಿ ಯಾರೋ ಅಪರಿಚಿತರು Read more…

ಪರಸ್ಪರ ಸರ್ಪ್ರೈಸ್ ಕೊಡಲು ಹೋಗಿ ಬೇಸ್ತುಬಿದ್ದ ಪ್ರೇಮಿಗಳು…!

ಪ್ರೇಮಿಗಳು ತಮ್ಮ ಪ್ರೇಮವನ್ನ ನಿವೇದನೆ ಮಾಡಿಕೊಂಡ ದಿನವನ್ನ ವಿಶೇಷವಾಗಿ ಆಚರಿಸೋದೇನು ಹೊಸ ವಿಚಾರವಲ್ಲ.ಈ ದಿನ ಒಬ್ಬರಿಗೊಬ್ಬರು ಸಪ್ರೈಸ್​ ಕೋಡೋದೂ ಇದೆ. ಆದರೆ ಇದೇ ಸಪ್ರೈಸ್​ ಒಮ್ಮೊಮ್ಮೆ ನಮಗೆ ಉಲ್ಟಾ Read more…

ಕುದುರೆ ರೇಸ್​​ ನಡೆಯುವ ವೇಳೆ ಟ್ರ್ಯಾಕ್​ನಲ್ಲಿ ನಿಂತು ಹುಚ್ಚಾಟ ಮೆರೆದ ಭೂಪ ಅರೆಸ್ಟ್….!

ನೀವೇನಾದರೂ ಕುದುರೆ ರೇಸ್​ನಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ ನಿಮಗೆ ಕುದುರೆಗಳು ರೇಸ್​ನಲ್ಲಿ ಎಷ್ಟೊಂದು ವೇಗವಾಗಿ ಓಡುತ್ತವೆ ಅನ್ನೋದಕ್ಕೆ ಹೆಚ್ಚು ವಿವರಣೆ ನೀಡಬೇಕಿಲ್ಲ. ಕುದುರೆಗಳು ವೇಗವಾಗಿ ಓಡುತ್ತಿರುವ ವೇಳೆ ಚಿಕ್ಕ ವಸ್ತುವೊಂದು Read more…

ಇಂತಹ ಭಯಾನಕ ಬಂಗಲೆಯನ್ನ ನೀವು ನೋಡಿರೋಕೆ ಸಾಧ್ಯವಿಲ್ಲ…!

ಹೇಜಲ್​ ಎಂಬವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೋ ಎಂಬ ರಿಯಲ್​ ಎಸ್ಟೇಟ್​ ಕಂಪನಿ ಪೋಸ್ಟ್ ಮಾಡಿರುವ ಅಮೆರಿಕ ಉಟಾಹ್​ದಲ್ಲಿರುವ ಭೂತ ಬಂಗಲೆಯ ಫೋಟೋಗಳನ್ನ ಶೇರ್​ ಮಾಡಿದ್ದು ಇದನ್ನ ನೋಡಿದ Read more…

ಮೀನಿನ ಆಸೆಗೆ ಬಿದ್ದವನು ಮಾಡಿದ ಯಡವಟ್ಟೇನು…?

ನೀವೇನಾದರೂ ಮೀನು ಪ್ರಿಯರಾಗಿದ್ರೆ ಅದನ್ನ ತಿನ್ನೋದು ಹೇಗೆ ಅನ್ನೋದು ನಿಮಗೆ ಚೆನ್ನಾಗಿಯೇ ಗೊತ್ತಿರುತ್ತೆ. ಸಣ್ಣ ಸಣ್ಣ ಹೋಳುಗಳನ್ನ ನೀವು ಬಾಯಿಗೆ ಹಾಕಿಕೊಳ್ತೀರಿ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ Read more…

ಅಬ್ಬಬ್ಬಾ…..ತಲೆ ತಿರುಗಿಸುತ್ತೆ ಈ ವಿಚಿತ್ರ ಟೀ ಶರ್ಟ್ ಬೆಲೆ….!

ಸ್ಟೈಲ್​ ಹಾಗೂ ಫ್ಯಾಶನ್​ ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತೆ. ಆದರೆ ಕೆಲವೊಬ್ಬರ ಉಡುಗೆ ಶೈಲಿ ನಗು ತರಿಸೋದೇ ಜಾಸ್ತಿ. ಇಟಲಿಯ ದುಬಾರಿ ಬ್ರ್ಯಾಂಡ್​ ಗುಶ್ಶಿ ಈಗಾಗಲೇ Read more…

ಇದು ಆರಂಭವಾದ್ರೆ ಸತ್ತವರ ಜೊತೆಯೂ ನಡೆಸಬಹುದು ʼಚಾಟ್ʼ

ಈ ಸುದ್ದಿ ತುಂಬ ವಿಚಿತ್ರವಾಗಿದೆ. ಈ ಸುದ್ದಿ ನಂಬೋದು ಕಷ್ಟ. ಸತ್ತ ಸಂಬಂಧಿಕರು, ಸ್ನೇಹಿತರು, ಆಪ್ತರ ಜೊತೆ ನೀವು ಚಾಟ್ ಮಾಡಬಹುದು. ಯಸ್, ಈ ಬಗ್ಗೆ ನಿಮಗೆ ಸಾಕಷ್ಟು Read more…

ಮನೆ ಮೇಲೆ ಮುರಿದು ಬಿದ್ದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಹಸುಗೂಸು

ಅಮೆರಿಕದ ಜಾರ್ಜಿಯಾ ರಾಜ್ಯದ ಡೆಕಾಲ್ಬ್‌ ಕೌಂಟಿಯಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಕೂದಲೆಳೆಯ ಅಂತರದಲ್ಲಿ ಡೆಡ್ಲಿ ಅಫಘಾತದಿಂದ ಪಾರಾಗಿದೆ. ಮನೆಯ ಛಾವಣಿಯ ಮೇಲೆ ಮರದ ಕೊಂಬೆಯೊಂದು ಕುಸಿದು, ಒಳಗೆ ಮಲಗಿದ್ದ ಮಗುವಿನ Read more…

4 ವರ್ಷದ ಬಾಲಕಿ ಕಣ್ಣಿಗೆ ಬಿತ್ತು ಡೈನೋಸಾರ್ ಹೆಜ್ಜೆ ಗುರುತು

ಭೂಮಿಯ ಇತಿಹಾಸದ ಅಧ್ಯಯನದಲ್ಲಿ ಡೈನೋಸಾರ್‌ ಗಳ ಪಳೆಯುಳಿಕೆಗಳ ಅಧ್ಯಯನ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ವರ್ಷವೂ ಸಹ ಜಗತ್ತಿನ ವಿವಿಧ ಭಾಗಗಳಲ್ಲಿ ಡೈನೋಸಾರ್ ‌ಗಳ ಪಳೆಯುಳಿಕೆಗಳನ್ನು ತಜ್ಞರು Read more…

ಬಾತುಕೋಳಿ ರಕ್ಷಿಸಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ʼಅಚ್ಚರಿʼ

ಹಿಮದಲ್ಲಿ ಸಿಲುಕಿದ್ದ ಬಾತುಕೋಳಿ ಮರಿಯೊಂದರ ರಕ್ಷಣೆಗೆ ಮುಂದಾದ ಬ್ರಿಯಾಣ್ ಮರ್ಕ್ಲೆ ಹಾಗೂ ಎಡ್ ಬೆಲ್ಮನ್ ಹೆಸರಿನ ಫೈರ್‌ ಫೈಟರ್‌ಗಳು ವಿನೋದಮಯ ಪ್ರಸಂಗವೊಂದಕ್ಕೆ ಸಿಲುಕಿದ್ದಾರೆ. ಮಿಷಿಗನ್‌ನ ರಯ್ಸಿನ್ ನದಿಯ ಹೆಪ್ಪುಗಟ್ಟಿದ Read more…

ಅಗಲಿದ ಮಡದಿಯನ್ನು ಸಂಧಿಸಿ ಭಾವುಕನಾದ ಪತಿ: ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನಾವು ನೋಡುವ ರೀತಿಯೇ ಬದಲಾಗಿದೆ. ವಾಸ್ತವಕ್ಕೆ ಅತ್ಯಂತ ನಿಕಟವಾದಂಥ ದೃಶ್ಯಾನುಭವವನ್ನು ಈ ವಿಆರ್‌ ತಂತ್ರಜ್ಞಾನ ಕೊಡಮಾಡುತ್ತಿದೆ. ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಇದೇ Read more…

ಮತ್ತೊಬ್ಬ ಹುಡುಗಿ ಮೇಲೆ ಕ್ರಶ್ ಆಗಿದೆ ಎಂದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿನಿಯನ್ನು ಉಚ್ಚಾಟಿಸಿದ ಶಾಲೆ

ತನ್ನ ಸಹಪಾಠಿಯ ಮೇಲೆ ಕ್ರಶ್ ಆಗಿರುವುದಾಗಿ ಹೇಳಿಕೊಂಡ 8 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಶಾಲೆ ಉಚ್ಛಾಟಿಸಿದೆ. ಶೋಲ್ ಶೆಲ್ಟನ್ನ ಹೆಸರಿನ ಈ ಬಾಲಕಿಯ ತಾಯಿ ಡೆಲೇನ್ ಮಾತನಾಡಿ, ತನ್ನ Read more…

ಯುವಜನತೆ ಮದುವೆ ಕುರಿತು ತಲೆ ಕೆಡಿಸಿಕೊಂಡಿದೆ ಚೀನಾ ಸರ್ಕಾರ…!

ಮದುವೆಯಾಗುವ ನಿರ್ಧಾರವನ್ನು ಮುಂದೂಡುವ ಅಥವಾ ರದ್ದು ಮಾಡುವ ಟ್ರೆಂಡ್ ಚೀನಾದ ಯುವಕರಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಮದುವೆಯಾಗುವ ಚೀನೀಯರ ಸಂಖ್ಯೆಲ್ಲಿ 41% Read more…

ಬರೋಬ್ಬರಿ 82 ವರ್ಷಗಳ ಹಿಂದೆ ಲೈಬ್ರರಿಯಿಂದ ಪಡೆದಿದ್ದ ಪುಸ್ತಕ ಕೊನೆಗೂ ವಾಪಸ್…!

ಪುಸ್ತಕ ಪ್ರಿಯರಿಗೆ ಗ್ರಂಥಾಲಯ ಪವಿತ್ರ ಸ್ಥಳವಿದ್ದಂತೆ. ಮಿಲಿಯನ್​​ಗಟ್ಟಲೇ ಪುಸ್ತಕಗಳನ್ನ ಹೊಂದಿರುವ ಗ್ರಂಥಾಲಯಗಳಲ್ಲಿ ಯಾವುದನ್ನ ಆಯ್ಕೆ ಮಾಡಬೇಕು ಅನ್ನೋದೇ ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಅಲ್ಲದೇ ಕೊಂಡ ಪುಸ್ತಕವನ್ನ ನಿಗದಿತ ಸಮಯಕ್ಕೆ Read more…

ಮಂತ್ರಮುಗ್ಧಗೊಳಿಸುತ್ತೆ ಮುದ್ದು ಕಂದಮ್ಮನ ನಗು

ತನ್ನ ಪುಟಾಣಿ ಮಗಳಿಗೆ ಮಕ್ಕಳ ಪುಸ್ತಕವೊಂದನ್ನು ಓದಿ ಹೇಳುತ್ತಿರುವ ತಂದೆಯೊಬ್ಬರ ವಿಡಿಯೊವೊಂದು ವೈರಲ್ ಆಗಿದ್ದು ನೆಟ್ಟಿಗರು ದೃಷ್ಟಿ ತೆಗೆಯುತ್ತಿದ್ದಾರೆ. ಅಮೆರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ವಿಡಿಯೋ Read more…

ಹೆಸರಲ್ಲೇನಿದೆ ಅಂತೀರಾ…? ಈಕೆಗೆ ʼಸರ್ ‌ನೇಮ್ʼ ತಂದಿಟ್ಟಿತ್ತು ಫಜೀತಿ

ತಮ್ಮ ವಿಶಿಷ್ಟವಾದ ಹೆಸರಿನ ಕಾರಣದಿಂದ ಬ್ರಿಟನ್ ಮೂಲದ ಪತ್ರಕರ್ತೆಯೊಬ್ಬರ ಸೋಷಿಯಲ್ ಮೀಡಿಯಾ ಇನ್‌ಬಾಕ್ಸ್‌ನಲ್ಲಿ ಆರ್ಥಿಕ ವಿಷಯಗಳ ಕುರಿತ ಸಾವಿರಾರು ಪ್ರಶ್ನೆಗಳು ಬಂಬಾರ್ಡ್ ಆಗಿವೆ. ಅಮೆರಿಕದ ಗೇಮಿಂಗ್ ಪರಿಕರಗಳ ರೀಟೇಲರ್‌ Read more…

ಅಮೆರಿಕ ಚುನಾವಣೆ ಪ್ರಕ್ರಿಯೆಯ ಕರಾಳ ಸತ್ಯ ಬಿಚ್ಚಿಟ್ಟ ಮಹಿಳೆ

ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಗಳು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹುದ್ದೆ ತೆರವು ಮಾಡುತ್ತಲೇ ಸದ್ದಿಲ್ಲದಂತೆ ಆಗಿವೆ. ಅಮೆರಿಕದಲ್ಲಿ ಚುನಾಯಿತರಾದ ಅಧಿಕಾರಿಗಳ ಶೈಕ್ಷಣಿಕ Read more…

ಈ ಟ್ವಿಟರ್‌ ಖಾತೆಗೆ ಏಕಾಏಕಿ ಹೆಚ್ಚಾಯ್ತು ಫಾಲೋವರ್ಸ್‌ ಸಂಖ್ಯೆ

ರಾಬಿನ್​ ಹುಡ್ ಸಮುದಾಯವ​ನ್ನು ರಾಬಿನ್​ಹುಡ್ ಅಪ್ಲಿಕೇಶನ್​ ಎಂದು ತಪ್ಪಾಗಿ ಅರ್ಥೈಸಿಕೊಂಡು ನೆಟ್ಟಿಗರು ಟ್ವಿಟರ್​​ನಲ್ಲಿ ರಾಬಿನ್​ ಹುಡ್​ ಸಮುದಾಯದ ಖಾತೆಯನ್ನ ಅನುಸರಿಸಲು ಆರಂಭಿಸಿದ್ದು ರಾತ್ರೋ ರಾತ್ರಿ ರಾಬಿನ್​ ಹುಡ್ ಸಮುದಾಯದ Read more…

ಕನ್ನಡಿ ಮುಂದೆ ಕುಳಿತು ಸಿಟ್ಟು ಮಾಡುವುದನ್ನು ಪ್ರ್ಯಾಕ್ಟೀಸ್ ಮಾಡುವ ನಾಯಿ

ನವದೆಹಲಿ: ಕನ್ನಡಿ ಎಂಬುದೇ ಅಚ್ಚರಿ. ಹಲವರು ಅದರ ಎದುರು ತಾಸುಗಟ್ಟಲೇ ಕಾಲ ಕಳೆಯುವುದನ್ನು ನೋಡಿದ್ದೇವೆ. ಇಲ್ಲೊಂದು ನಾಯಿಯೂ ಅದಕ್ಕೆ ಹೊರತಾಗಿಲ್ಲ‌‌. ಅಂಥ ಅಪರೂಪದ ವಿಡಿಯೋ ಒಂದು ವೈರಲ್ ಆಗಿದೆ. Read more…

ಒಂದೂವರೆ ವರ್ಷಗಳ ಬಳಿಕ ತಾಯಿ – ಮಗಳ ಭೇಟಿ ಕಂಡು ಭಾವುಕರಾದ ನೆಟ್ಟಿಗರು…!

2020 ಬಹುತೇಕರ ಪಾಲಿಗೆ ಸಂಕಷ್ಟದ ವರ್ಷವಾಗಿ ಪರಿಣಮಿಸಿದೆ. ಕೊರೊನಾ ವೈರಸ್​ ಸಂಕಷ್ಟ, ಲಾಕ್​ಡೌನ್​​ ಅನೇಕರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಆದರೆ ಇನ್ನು ಕೆಲವರಿಗೆ ಕೊರೊನಾ ಕಾರಣದಿಂದಾಗಿ ಮನೆಯಲ್ಲಿ ಕುಟುಂಬಸ್ಥರ ಜೊತೆ Read more…

ವಿಡಿಯೋ: ಲೈವ್‌ ‌ನಲ್ಲಿ ಹವಾಮಾನ ವರದಿ ನೀಡುತ್ತಿದ್ದ ಅಮ್ಮನ ಬಳಿ ಓಡಿ ಬಂದ ಪುಟ್ಟ ಕಂದ

ಉದ್ಯೋಗ ಹಾಗೂ ಸಂಸಾರಗಳೆರಡನ್ನೂ ಒಮ್ಮೆಲೇ ನಿಭಾಯಿಸಿಕೊಂಡು ಹೋಗುವ ಮಹಿಳೆಯರ ಮೇಲೆ ಸಮಾಜದಲ್ಲಿ ಭಾರೀ ಗೌರವವಿದೆ. ಎಬಿಸಿ7 ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವ ಲೆಸ್ಲಿ ಲೋಪೆಜ್ ಎಂಬ ಮಹಿಳಾ ವರದಿಗಾರ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...