alex Certify International | Kannada Dunia | Kannada News | Karnataka News | India News - Part 330
ಕನ್ನಡ ದುನಿಯಾ
    Dailyhunt JioNews

Kannada Duniya

ಭ್ರೂಣದ ಅಲ್ಟ್ರಾಸೌಂಡ್ ಸ್ಕ್ಯಾನ್ ಥೀಂ ಬಳಸಿ ಯುವತಿಯಿಂದ ವಿನೂತನ ಪೇಂಟಿಂಗ್‌

ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಜಗತ್ತಿನ ಬಹುತೇಕ ಮಂದಿ ತಂತಮ್ಮ ಮನೆಗಳ ಹಾಗೂ ಕಚೇರಿಯ ಕೆಲಸಗಳನ್ನು ಮಾಡುತ್ತಾ ಕಾಲ ಕಳೆದರೆ, ಬ್ರಿಟನ್‌ನ ಟೀನೇಜರ್‌ ಒಬ್ಬರು ಈ ಬಿಡುವಿನ ಅವಧಿಯಲ್ಲಿ ತನ್ನ Read more…

ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿ

ಆಸ್ಟ್ರೇಲಿಯಾದ ಕಾಡೊಂದರಲ್ಲಿ ಕಂಡ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು ಅದರ ಮೈಮೇಲೆ ಬೆಳೆದಿದ್ದ 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹ ಭಾರವನ್ನು ಇಳಿಸಲಾಗಿದೆ. ವಿಕ್ಟೋರಿಯಾದ ಲ್ಯಾನ್ಸ್‌ಫೀಲ್ಡ್‌ನ ಎಡ್ಗರ್‌ ಮಿಶನ್ Read more…

ಗರ್ಭಿಣಿ ಮಗಳ ಬಾಯ್ ‌ಫ್ರೆಂಡ್‌ ಜೊತೆ ಓಡಿಹೋದ ತಾಯಿ

ತಮ್ಮ ಗರ್ಭಿಣಿ ಮಗಳ ಬಾಯ್‌ಫ್ರೆಂಡ್ ಜೊತೆಗೆ ಓಡಿಹೋದ ಅಜ್ಜಿಯೊಬ್ಬಳು ’ಈ ಥರ ಆಗುತ್ತಾ ಇರುತ್ತವೆ’ ಎಂದಿದ್ದಾಳೆ. ಜೆಸ್ ಆಲ್ಡ್ರಿಡ್ಜ್ ತನ್ನ ತಾಯಿ ಜಾರ್ಜಿನಾ ತನ್ನ ಬಾಯ್‌ಫ್ರೆಂಡ್ ರ‍್ಯಾನ್‌ ಶೆಲ್ಟನ್‌ Read more…

ಕೋವಿಡ್ ಸೋಂಕಿನ ವಿರುದ್ಧ ಗೆದ್ದು ಬಂದ 105‌ ರ ಜೀವ

ಕೋವಿಡ್-19 ಸೋಂಕಿಗೆ ಜನರು ಭಯಬೀಳುತ್ತಿದ್ದರೆ ಮತ್ತೊಂದೆಡೆ ಸಾಂಕ್ರಮಿಕದ ವಿರುದ್ಧ ಹಿರಿಯ ನಾಗರಿಕರು ಹೋರಾಡಿ ಗೆದ್ದು ಬಂದ ಅನೇಕ ನಿದರ್ಶನಗಳು ವರದಿಯಾಗುತ್ತಲೇ ಇವೆ. ಇದರಿಂದ ಸೋಂಕಿನ ಕುರಿತಾಗಿ ಇದ್ದ ಜೀವಭಯಗಳೆಲ್ಲಾ Read more…

ಮಹಿಳೆ ಪಾತ್ರದ ಕಾರ್ಟೂನ್​​ ಗೂ ಹಾಕಬೇಕು ಬುರ್ಕಾ..! ಇರಾನ್‌ ಸರ್ವೋಚ್ಛ ನಾಯಕನ ಆದೇಶ

ಅತ್ಯಂತ ವಿಲಕ್ಷಣ ತೀರ್ಪುಗಳಲ್ಲಿ ಒಂದೆಂದು ಹೇಳಬಹುದಾದ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನಿನ ಟಿವಿಯಲ್ಲಿ ಮಹಿಳಾ ಕಾರ್ಟೂನ್ ಪಾತ್ರಗಳು ಹಿಜಾಬ್ ಧರಿಸಬೇಕು ಎಂದು ಹೇಳಿದ್ದಾರೆ. ಹೊಸ Read more…

ಕರುವಿಗಿರುವ ಕಾಲಿನ ಸಂಖ್ಯೆ ನೋಡಿ ನೆಟ್ಟಿಗರು ಶಾಕ್…!

ಎರಡು ಹೆಚ್ಚುವರಿ ಕಾಲುಗಳ ಜೊತೆ ಜನಿಸಿದ ಕರುವೊಂದು ತನ್ನ ವಿಲಕ್ಷಣ ದೇಹದ ವಿರುದ್ಧ ಹೋರಾಡುತ್ತಾ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಕೊನೆಗೂ ತನಗೊಂದು ಶಾಶ್ವತ ಸೂರನ್ನ ಹುಡುಕಿಕೊಂಡಿದೆ. ಕರುವಿನ ಭುಜದ Read more…

ಇದು ಹೊಸ ಸ್ಟೈಲ್‌ ಎಂದು ಬೀಗಬೇಡಿ…! ಬಹಳ ಹಿಂದೆಯೇ ಇತ್ತು ಈ ಕೇಶ ವಿನ್ಯಾಸ

ಹಳೆಯ ಸ್ಟೈಲ್ ‌ಗಳು ಕಾಲಕ್ರಮೇಣ ಮರೆಯಾಗುತ್ತವೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ, ಕಾಲ ಚಕ್ರ ಒಂದು ಸುತ್ತು ಉರುಳಿದ ಬಳಿಕ ಮತ್ತೊಮ್ಮೆ ಕಾಣಿಸಿಕೊಳ್ಳುತ್ತವೆ ಎನ್ನುವುದು. ಇತ್ತೀಚಿನ ದಿನಗಳಲ್ಲಿ Read more…

ಹಾಕಬಾರದ ಟ್ಯಾಟೂ ಹಾಕಿಸಿಕೊಂಡು ಪಶ್ಚಾತಾಪಪಟ್ಟ ಯುವತಿ….! ವೈರಲ್​ ಆಯ್ತು ವಿಡಿಯೋ

ಕೊರೊನಾ ವೈರಸ್​​ನಿಂದ ಪಾರಾಗಬೇಕು ಅಂತಾ ವಿಶ್ವದ ಎಲ್ಲಾ ರಾಷ್ಟ್ರಗಳು ಕಳೆದ ವರ್ಷದಿಂದಲೇ ಮಾಸ್ಕ್​ ಬಳಕೆಯನ್ನ ಕಡ್ಡಾಯಗೊಳಿಸಿವೆ. ಆದರೆ ಕೆಲವರು ಮಾತ್ರ ಕೊರೊನಾ ವೈರಸ್​ ಅನ್ನೋದೇ ಇಲ್ಲ. ಹೀಗಾಗಿ ಮಾಸ್ಕ್​ Read more…

ಮಗಳ‌ ಬಾಲ್ಯದ ಕೋಣೆಯಲ್ಲಿ ಕುಳಿತು ಸಾಧನೆಯನ್ನು ಸಂಭ್ರಮಿಸಿದ ʼನಾಸಾʼ ಇಂಜಿನಿಯರ್

ಮಂಗಳನ ಅಂಗಳದಲ್ಲಿ ನಾಲ್ಕು ಲ್ಯಾಂಡಿಂಗ್‌ಗಳನ್ನು ಯಶಸ್ವಿಯಾಗಿ ಪೂರೈಸಿದ ತಂಡದ ಭಾಗವಾಗಿ ಕೆಲಸ ಮಾಡಿರುವ ನಾಸಾದ ಮುಖ್ಯ ಇಂಜಿನಿಯರ್‌ ಅಲೆಜಾಂಡ್ರೋ ಮಿಗುಯೆಲ್ ಸ್ಯಾನ್ ಮಾರ್ಟಿನ್, ಕಳೆದ ವಾರ ಪರ್ಸಿವರೆನ್ಸ್‌ ಲ್ಯಾಂಡಿಂಗ್ Read more…

ʼಆನ್ ​ಲೈನ್ʼ​ನಲ್ಲಿ ಫುಡ್​ ಆರ್ಡರ್​ ಮಾಡಿದವನ ಮನೆ ಬಾಗಿಲಿಗೆ ಬಂತು ಮೂತ್ರ….!

ಫುಡ್​ ಆರ್ಡರ್​ ಮಾಡಿದ್ದ ಬ್ರಿಟನ್​​ನ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ಹಳದಿ ಬಣ್ಣದ ದ್ರವವೊಂದನ್ನ ತುಂಬಿರೋದನ್ನ ಕಂಡು ಶಾಕ್​ ಆಗಿದ್ದಾರೆ. ಕೊಕೊ ಕೋಲಾ ಆರ್ಡರ್​ ಮಾಡಿದ್ದ ವ್ಯಕ್ತಿಗೆ ಬಾಟಲಿಯಲ್ಲಿ ಮೂತ್ರವನ್ನ ತುಂಬಿಸಿಕೊಡಲಾಗಿದೆ Read more…

ಅರಿವಿಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ಸಾರಿ ಕೇಳಿದ ವ್ಯಕ್ತಿ

ಐಸಾಕ್ ಎಂಬ ವ್ಯಕ್ತಿಯೊಬ್ಬ ತನಗೆ ಅರಿವೇ ಇಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ನಂತರ ಕ್ಷಮೆ ಕೇಳಿದ ಘಟನೆ ನಡೆದಿದೆ. ಚಾಟ್ ನ ವಿಡಿಯೋವನ್ನು ಟಿಕ್ Read more…

ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತು ಮಹತ್ವದ ಮಾಹಿತಿ ‘ಬಹಿರಂಗ’

ನಮ್ಮ ಗ್ರಹದ ಆಚೆಗೂ ಜೀವಿಗಳು ಇದ್ದಾರೆ ಎಂದು ಅನ್ವೇಷಣೆ ಮಾಡುವುದು ಮನುಕುಲದ ಇತಿಹಾಸದ ಅತ್ಯಂತ ದೊಡ್ಡ ಬೆಳವಣಿಗೆಗಳಲ್ಲಿ ಒಂದಾಗಿದೆ. ಅನ್ಯ ಜಗದ ವಸ್ತುವೊಂದು ನಮ್ಮ ಸೌರಮಂಡಲದ ಮೂಲಕ 2017ರಲ್ಲಿ Read more…

ಕಾರ್ನ್ ಫ್ಲೇಕ್ ಮೇಲೆ ಕೊಕೇನ್ ಕೋಟಿಂಗ್…! ಪೊಟ್ಟಣ ತೆರೆದು ನೋಡಿ ದಂಗಾದ ಅಧಿಕಾರಿಗಳು

ಕಾರ್ನ್ ಫ್ಲೇಕ್‌ಗಳ ಪೊಟ್ಟಣವೊಂದರ ಮೂಲಕ ಕೊಕೇನ್‌ ಸಾಗಾಟ ಮಾಡುವ ಯತ್ನವೊಂದನ್ನು ಅಮೆರಿಕದ ಓಹಿಯೋ ವಿಮಾನ ನಿಲ್ದಾಣದ ಕಸ್ಟಮ್ಸ್ ಸಿಬ್ಬಂದಿ ವಿಫಲಗೊಳಿಸಿದ್ದಾರೆ. ದಕ್ಷಿಣ ಅಮೆರಿಕಾದಿಂದ ಹಾಂಕಾಂಗ್‌ಗೆ ಸಾಗಿಸಲ್ಪಡುತ್ತಿದ್ದ 44 ಪೌಂಡ್‌‌ಗಳಷ್ಟಿದ್ದ Read more…

ಇಂತಹ ಶಾರ್ಕ್​ ಮರಿಯನ್ನ ನೀವು ನೋಡಿರೋಕೆ ಸಾಧ್ಯವೇ ಇಲ್ಲ…..!

ಈ ಚಿತ್ರವನ್ನ ನೋಡ್ತಿದ್ರೆ ಯಾವುದೋ ಪುಟ್ಟ ಮಕ್ಕಳ ಆಟಿಕೆ ಇರಬಹುದು ಎಂದು ನಿಮಗೆ ಎನಿಸಬಹುದು. ಇಷ್ಟು ಮುದ್ದಾಗಿರುವ ಆಟಿಕೆ ಎಲ್ಲಿ ಸಿಗ್ತು ಅಂತಾ ಯೋಚನೆ ಮಾಡ್ತಿದ್ರೆ ನಿಮ್ಮ ಊಹೆ Read more…

ಆಸ್ಟ್ರೇಲಿಯಾದಲ್ಲಿ ಕೊರೊನಾಗಿಂತಲೂ ಭಯಾನಕ ವೈರಸ್​ ಪತ್ತೆ…! ಸೋಂಕು ಹಬ್ಬುತ್ತಿರುವ ವೇಗಕ್ಕೆ ಬೆಚ್ಚಿಬಿದ್ದ ಜನ

ಕೊರೊನಾ ವೈರಸ್​ ಇಡೀ ವಿಶ್ವಕ್ಕೆ ಬಂದಪ್ಪಳಿಸಿ ವರ್ಷಗಳೇ ಕಳೆದಿದ್ದರೂ ಇನ್ನೂ ಕೂಡ ಈ ಸಾಂಕ್ರಾಮಿಕದಿಂದ ಪೂರ್ಣ ಪ್ರಮಾಣದಿಂದ ಪಾರಾಗೋಕೆ ಜಗತ್ತಿನಿಂದ ಸಾಧ್ಯವಾಗಿಲ್ಲ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ Read more…

ಮಹಿಳೆಯರಿಗೆ ಅವಹೇಳನ ಮಾಡುವ ಜಾಹೀರಾತು ಹಾಕಿದ ಕಂಪನಿಯಿಂದ ಕ್ಷಮೆ ಯಾಚನೆ

ಚಹಾ ಕಪ್‌ಗಳು ಹಾಗೂ ಬ್ಯಾಗ್‌ಗಳ ಜಾಹೀರಾತಿನಲ್ಲಿ ಸೆಕ್ಸಿಯೆಸ್ಟ್‌ ಘೋಷವಾಕ್ಯಗಳನ್ನು ಬಳಸಿದ ಕಾರಣಕ್ಕೆ ಚೀನಾದ ಟೀ ಅಂಗಡಿಗಳ ಚೈನ್ ಒಂದು ಕ್ಷಮೆಯಾಚಿಸಿದೆ. ಇಲ್ಲಿನ ಹುನಾನ್‌ ಪ್ರಾಂತ್ಯದ ಮಾಡರ್ನ್‌ ಚೀನಾ ಟೀ Read more…

ಕೆಲಸಕ್ಕೆ ಕುತ್ತು ತಂತು ಕಿಡ್ನಾಪಿಂಗ್‌ ನಾಟಕ….!

ಅರಿಜೊನಾ: ಕೆಲಸದಿಂದ ತಪ್ಪಿಸಿಕೊಳ್ಳಲು ಸುಳ್ಳು ಸುಳ್ಳೆ ಕಿಡ್ನಾಪಿಂಗ್ ನಾಟಕವಾಡಲು ಹೋದ ವ್ಯಕ್ತಿಯೊಬ್ಬ ಕೆಲಸವನ್ನೇ ಕಳೆದುಕೊಂಡ ವಿಚಿತ್ರ ಘಟನೆ ಅಮೆರಿಕಾದ ಅರಿಜೊನಾದಲ್ಲಿ ನಡೆದಿದೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬ್ರಾಂಡಮ್ ಸೋಲ್ಸ್ Read more…

ಸಾಮಾಜಿಕ ಜಾಲತಾಣವನ್ನು ಸುದ್ದಿ ಮೂಲವನ್ನಾಗಿಸಿಕೊಂಡಿರುವವರಿಗೆ ಇಲ್ಲಿದೆ ʼಶಾಕಿಂಗ್‌ʼ ಸುದ್ದಿ

ಸಾಮಾಜಿಕ ಜಾಲತಾಣಗಳನ್ನೇ ಸುದ್ದಿಯ ಮೂಲವನ್ನಾಗಿ ನಂಬಿಕೊಂಡಿರುವ ಮಂದಿ ಸುಳ್ಳು/ಆಧಾರ ರಹಿತ ಸುದ್ದಿಗಳನ್ನು ನಂಬುವ ಸಾಧ್ಯತೆಗಳು ಬಹಳ ಇವೆ ಎಂದು ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯೊಂದು ವರದಿ ಮಾಡಿದೆ. ದಿ ಪ್ಯೂ Read more…

ದಂಗಾಗಿಸುತ್ತೆ ʼಆನ್ ​ಲೈನ್ʼ​ ಕ್ಲಾಸ್ ತಪ್ಪಿಸಿಕೊಳ್ಳಲು ಈ ಪೋರಿ ಮಾಡಿದ ಪ್ಲಾನ್

ಕೊರೊನಾ ವೈರಸ್​​ನಿಂದಾಗಿ ಆನ್​ಲೈನ್​ ಕ್ಲಾಸ್​​ಗಳು ಹಾಗೂ ವರ್ಕ್​ ಫ್ರಂ ಹೋಂಗೆ ಜನರು ಒಗ್ಗಿ ಹೋಗಿದ್ದಾರೆ. ಜೂಮ್​ ಹಾಗೂ ಗೂಗಲ್​ ಮೀಟ್​ ಮೂಲಕವೇ ತರಗತಿಗಳು ಹಾಗೂ ಆಫೀಸ್​ ಮೀಟಿಂಗ್ ನಡೆಸಲಾಗ್ತಿದೆ. Read more…

ವಿಶ್ವದ ಅತ್ಯಂತ ಹಿರಿಯ ಮೀನಿನ ಜೀವಿತಾವಧಿ ಎಷ್ಟು ಗೊತ್ತಾ….?

ಹನಕೊ ಎಂಬ ಹೆಸರಿನ ಜಪಾನಿ ಮೀನು ಇದುವರೆಗೆ ಅತಿ ಹೆಚ್ಚು ವರ್ಷಗಳ ಜೀವಂತ ಇದ್ದ ಬಣ್ಣದ ಮೀನು ಎಂದು ನಂಬಲಾಗಿದೆ. ಈ ಮೀನು 1977ರಲ್ಲಿ ಸಾಯುವ ಮುನ್ನ 226 Read more…

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ್ದಕ್ಕೆ ಹತಾಶನಾದ ಡೆಲಿವರಿ ಬಾಯ್..​..! ಮುಂದೇನಾಯ್ತು ನೋಡಿ

ಕೊರೊನಾ ಸಂಕಷ್ಟದ ಸಮಯದಲ್ಲಿ ತುರ್ತು ಸಿಬ್ಬಂದಿ ಕಷ್ಟಪಟ್ಟಂತೆಯೇ ಡೆಲಿವರಿ ಬಾಯ್ಸ್ ಕೂಡ ತಮ್ಮ ಕರ್ತವ್ಯವನ್ನ ನಿಭಾಯಿಸೋಕೆ ಹರಸಾಹಸ ಪಟ್ಟಿದ್ದಾರೆ. ಕೋವಿಡ್​ 19 ಮಹಾಮಾರಿಯಿಂದಾಗಿ ಡೆಲಿವರಿ ಬಾಯ್​ಗಳ ಕೆಲಸದ ಅವಧಿ Read more…

28 ವರ್ಷಗಳ ಬಳಿಕ ಬೇರ್ಪಟ್ಟ ಗ್ರಾಮಿ ಪ್ರಶಸ್ತಿ ಪುರಸ್ಕೃತ ಜೋಡಿ

    ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಜೋಡಿ ಡಾಫ್ಟ್‌ ಪಂಕ್‌ ಬೇರೆಯಾಗಲು ನಿರ್ಧರಿಸಿದ್ದಾರೆ. 1993ರಲ್ಲಿ ಸ್ಥಾಪನೆಯಾದ ಈ ಫ್ರೆಂಚ್‌ ಸಮೂಹ ಎಲೆಕ್ಟ್ರಾನಿಕ್ ಮ್ಯೂಸಿಕ್‌ಗೆ ಹೊಸ ಆಯಾಮವನ್ನೇ ಕೊಟ್ಟಿತ್ತು. Read more…

ವಿದ್ಯುತ್ ಕಂಬದ ಮೇಲೆ ಸಿಟ್‌ ಅಪ್ ಮಾಡಿದ ಭೂಪ…! ಸಾವಿರಾರು ಮನೆಗಳ ಕರೆಂಟ್‌ ಕಟ್

ವಿದ್ಯುತ್ ಕಂಬವೊಂದರ ಮೇಲೆ ಸಿಟ್‌-ಅಪ್ ಮಾಡಲು ಹೋದ ಚೀನಾದ ವ್ಯಕ್ತಿಯೊಬ್ಬನಿಂದ ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾದ ಘಟನೆ ನೈಋತ್ಯ ಚೀನಾದ ಚೆಂಗ್ಡು ನಗರದಲ್ಲಿ ವರದಿಯಾಗಿದೆ. ಇಂಥ ಕ್ರೇಜಿ Read more…

ಮಾರಾಟಕ್ಕಿದೆ ಬರಿ ಗೊಂಬೆಗಳೇ ತುಂಬಿರುವ ಬಂಗಲೆ….!

ಕ್ಯಾಲಿಫೋರ್ನಿಯಾದ ಸೌತ್‌ ಲೇಕ್ ತಾಹೋನಲ್ಲಿರುವ ಈ ಬಂಗಲೆಯ ತುಂಬಾ ಬರೀ ಮನ್ನೆಕಿನ್ ಪ್ರತಿಮೆಗಳೇ ತುಂಬಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಥರಾವರಿ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಯುವತಿಯರ ಪ್ರತಿಮೆಗಳ ಸಂಗ್ರಹ ಇರುವ Read more…

ಮೊಟ್ಟೆ ಒಡೆಯುವುದನ್ನು ಹೇಳಿಕೊಟ್ಟಿದ್ದಾರೆ ಮಾಸ್ಟರ್ ಶೆಫ್

ಬ್ರಿಟನ್‌ನ ಖ್ಯಾತ ಶೆಫ್ ಮಾರ್ಕೋ ಪಿಯೆರ‍್ರಿ ವೈಟ್‌ ಬಗ್ಗೆ ಹೆಚ್ಚಿನ ಪರಿಚಯ ಏನೂ ಬೇಕಿಲ್ಲ. ಹೆಲ್ಸ್ ಕಿಚನ್, ಮಾಸ್ಟರ್‌ ಶೆಫ್ ಆಸ್ಟ್ರೇಲಿಯಾದಂಥ ಶೋಗಳ ಮೂಲಕ ಜನಪ್ರಿಯರಾಗಿರುವ ವೈಟ್, ತಮಗೆ Read more…

ಅಜ್ಜಿಯ ಪ್ರೀತಿ ಶೇರ್‌ ಮಾಡಿಕೊಂಡ ಹವಾಮಾನ ವರದಿಗಾರ

ಅಜ್ಜ-ಅಜ್ಜಿಯರು ತಮ್ಮ ಮೊಮ್ಮಗುವಿಗೆ ತೋರುವ ಪ್ರೀತಿಗೆ ಸರಿಸಮನಾದ ಮತ್ತೊಂದು ವಿಚಾರವಿಲ್ಲ ಎನ್ನಬಹುದು. ಮೊಮ್ಮಕ್ಕಳು ಆಡಿ ಬೆಳೆಯುವವರೆಗೂ ಅಜ್ಜ-ಅಜ್ಜಿಯ ಆರೈಕೆ ಸಖತ್ತಾಗೇ ಇರುತ್ತದೆ. ಮೆಕ್ಸಿಕೋ ಸಂಸ್ಕೃತಿ ಇದಕ್ಕೇನೂ ಭಿನ್ನವಾಗಿಲ್ಲ. ನ್ಯೂನ್ Read more…

ಬೆರಗಾಗಿಸುತ್ತೆ ಜಗತ್ತಿನ ಅತ್ಯಂತ ದುಬಾರಿ ಬಿರಿಯಾನಿ ಬೆಲೆ…!

ಅನೇಕ ದೇಶಗಳಲ್ಲಿ ಅತ್ಯಂತ ಜನಪ್ರಿಯ ಖಾದ್ಯವಾದ ಬಿರಿಯಾನಿ ಅಂದರೆ ಜನರಿಗೆ ಅದೆಷ್ಟು ಕ್ರೇಜ್ ಎಂದರೆ, ಈ ಖಾದ್ಯ ತಿನ್ನಲು ಎಷ್ಟು ದೂರ ಬೇಕಾದರೂ ಹೋಗುತ್ತಾರೆ ಹಾಗೂ ದುಬಾರಿ ದುಡ್ಡು Read more…

ಅತಿ ಚಿಕ್ಕ ವಯಸ್ಸಲ್ಲೇ ಸಮುದ್ರ ಯಾನ ಪೂರೈಸಿದ ಯುವತಿ

ಜಾಸ್ಮಿನ್​​ ಹ್ಯಾರಿಸನ್​​ ಎಂಬಾಕೆ ಅತಿ ಚಿಕ್ಕ ವಯಸ್ಸಿನಲ್ಲಿ ಅಟ್ಲಾಂಟಿಕ್​ ಸಮುದ್ರದಲ್ಲಿ ಏಕಾಂಗಿ ಯಾನ ಕೈಗೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. 21 ವರ್ಷ ವಯಸ್ಸಿನಲ್ಲೇ ಈ ಈಜುಪಟು ಅಟ್ಲಾಂಟಿಕ್​ ಸಾಗರವನ್ನ Read more…

14 ವರ್ಷದ ಬಾಲಕಿಯೊಂದಿಗೆ 50 ವರ್ಷದ ಸಂಸದನ ವಿವಾಹ

ಪಾಕಿಸ್ತಾನ ಜಮೈತ್​​ ಉಲೆಮಾ ಇಸ್ಲಾಂನ ಮುಖಂಡ ಹಾಗೂ ​ಬಲೂಚಿಸ್ತಾನ ಪ್ರತಿನಿಧಿ ಮೌಲಾನಾ ಸಲಾಹುದ್ದೀನ್​​ ಅಯುಬಿ 14 ವರ್ಷದ ಅಪ್ರಾಪ್ತೆಯನ್ನ ವಿವಾಹವಾದ ವಿಚಿತ್ರ ಘಟನೆ ವರದಿಯಾಗಿದೆ. ಪಾಕಿಸ್ತಾನ ಪೊಲೀಸರು ಈ Read more…

ಕೊರೊನಾ ಸಂಕಷ್ಟದ ನಡುವೆ ಪೋಷಕರನ್ನ ʼಅಪಹಾಸ್ಯʼ ಮಾಡಲು ಹೋಗಿ ದುಬಾರಿ ದಂಡ ತೆತ್ತ ಶಾಲೆ…!

ಕಳೆದ 10 ತಿಂಗಳಲ್ಲಿ ಆನ್​ಲೈನ್ ಕ್ಲಾಸ್​ ಹಾಗೂ ಜೂಮ್​ ಮೀಟಿಂಗ್​​ನಲ್ಲಿ ರೆಕಾರ್ಡ್ ಆದ ಹಲವು ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಕೊರೊನಾ ವೈರಸ್​​ನಿಂದಾಗಿ ಆನ್​​ಲೈನ್ ಮೀಟಿಂಗ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...