alex Certify International | Kannada Dunia | Kannada News | Karnataka News | India News - Part 327
ಕನ್ನಡ ದುನಿಯಾ
    Dailyhunt JioNews

Kannada Duniya

ಹಡಗು – ದೋಣಿ ನಡುವೆ ಭೀಕರ ಅಪಘಾತ: ಕನಿಷ್ಟ 25 ಮಂದಿ ಸಾವು

ಎರಡು ದೋಣಿಗಳ ನಡುವೆ ಘರ್ಷಣೆ ಉಂಟಾದ ಪರಿಣಾಮ ಕನಿಷ್ಟ 25 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಮಧ್ಯ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾವು ಐವರನ್ನ Read more…

ಫೋಟೋ ಕ್ಲಿಕ್ಕಿಸಿಕೊಳ್ಳೋದು ಅಂದರೆ ನಿಮಗೆ ಇಷ್ಟವಾಗಲ್ವಾ..? ಹಾಗಿದ್ದಲ್ಲಿ ಈ ವಿಡಿಯೋನ್ನೊಮ್ಮೆ ನೋಡಿ

ಫೋಟೋ ಕ್ಲಿಕ್ಕಿಸಿಕೊಳ್ಳೋದು ಎಲ್ಲರಿಗೂ ಇಷ್ಟವಾಗುವ ಕೆಲಸವಲ್ಲ. ಒಂದು ವೇಳೆ ನೀವು ಫೋಟೋ ಪ್ರಿಯರಲ್ಲದೇ ಇದ್ದು ನೂರಾರು ಫೋಟೋಗೆ ಪೋಸ್​ ಕೊಡಬೇಕಾದ ಅನಿವಾರ್ಯತೆ ಎದುರಾದರಂತೂ ಅದು ಯಮ ಯಾತನೆಯೇ ಸರಿ. Read more…

ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಅತಿಥಿಗಳ ಸಮ್ಮುಖದಲ್ಲೇ ಕರುವಿಗೆ ಜನ್ಮ ನೀಡಿದ ಹಸು..!

ಮದುವೆ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿಯೇ ಹಸುವೊಂದು ಕರುವಿಗೆ ಜನ್ಮ ನೀಡಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 32 ವರ್ಷದ ಜೆಸ್ಸಾ ಲಾವ್ಸ್ ಹಾಗೂ 38 ವರ್ಷದ ಬೆಲ್​ ಲಾವ್ಸ್​ರ Read more…

ಸ್ವಚ್ಛತಾ ಕಾರ್ಯದ ವೇಳೆ ಪತ್ತೆಯಾಯ್ತು ಬರೋಬ್ಬರಿ 29 ವರ್ಷ ಹಿಂದಿನ ಪ್ಲಾಸ್ಟಿಕ್​..!

ಪ್ಲಾಸ್ಟಿಕ್​ ಭೂಮಿಯಲ್ಲಿ ಕರಗೋದಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಸ್ಕಾಟ್​ಲ್ಯಾಂಡ್​ನ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಕ್ಕ ಸ್ಯಾಂಡ್​ವಿಚ್​ ರ್ಯಾಪರ್​ನ್ನು ಕಂಡ ಬಳಿಕ ಈ ಪ್ಲಾಸ್ಟಿಕ್​ಗಳು ಎಷ್ಟು ವರ್ಷ Read more…

ಕಾಡು ದಾರಿಯಲ್ಲಿ ಏಕಾಏಕಿ ಎದುರಾಯ್ತು ಜಿರಾಫೆ..! ಮುಂದೆನಾಯ್ತು ನೋಡಿ

ಕಾಡು ಮೇಡುಗಳಲ್ಲಿ ಅಲೆಯೋದು ಅಂದರೆ ಸುಲಭದ ಮಾತಲ್ಲ. ಯಾವ ಕ್ಷಣದಲ್ಲಿ ಯಾವ ಪ್ರಾಣಿ ಬೇಕಿದ್ದರೂ ನಿಮ್ಮೆದುರು ಬಂದು ನಿಲ್ಲಬಹುದು. ಇದೇ ರೀತಿ ದಕ್ಷಿಣ ಆಫ್ರಿಕಾದ ಕಾಡೊಂದರಲ್ಲಿ ಸೈಕಲ್​ ಮೇಲೆ Read more…

6 ಕೆ.ಜಿ. ತೂಕದ ಮಗುವಿಗೆ ಜನ್ಮ ನೀಡಿದ 21 ವರ್ಷದ ಯುವತಿ

ಬ್ರಿಟನ್ ನಲ್ಲಿ ನವಜಾತ ಶಿಶುವಿನ ಜನನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ಟನ್ ಸಿಟಿಯಲ್ಲಿ 21 ವರ್ಷದ ಯುವತಿ ಸುಮಾರು ಆರು ಕೆ.ಜಿ.  ತೂಕದ ನವಜಾತ ಶಿಶುವಿಗೆ Read more…

ತಾಯ್ತನಕ್ಕೆ ಅಡ್ಡಿ ಬರಲಿಲ್ಲ ಅಂಗವೈಕಲ್ಯ..! ಒಂದೇ ಕೈ ಹೊಂದಿದ್ದರೂ ಮೂರು ಮಕ್ಕಳ ಪೋಷಣೆ ಮಾಡುತ್ತಿರುವ ಮಹಾತಾಯಿ

ಮಕ್ಕಳ ಪಾಲನೆ ವಿಚಾರಕ್ಕೆ ಬಂದರೆ ತಾಯಿ ಯಾವುದೇ ಸವಾಲುಗಳನ್ನ ಎದುರಿಸಬಲ್ಲಳು. ಈ ಮಾತಿಗೆ ಸಾಕ್ಷಿ ಎಂಬಂತೆ ಕೇವಲ ಒಂದೇ ಕೈಯನ್ನ ಹೊಂದಿರುವ ತಾಯಿಯೊಬ್ಬಳು ಹೇಗೆ ತಾನು ಕಾಲಿನ ಸಹಾಯದಿಂದ Read more…

ಓರ್ವ ಪ್ರಯಾಣಿಕನನ್ನ ಹೊತ್ತು ಬರೋಬ್ಬರಿ 4000 ಕಿ.ಮೀ. ಸಂಚರಿಸಿದೆ ಈ ವಿಮಾನ..!

ಕೇವಲ ಒಂದೇ ಒಂದು ಪ್ರಯಾಣಿಕನನ್ನು ಹೊಂದಿದ್ದ ವಿಮಾನವೊಂದು ಬರೋಬ್ಬರಿ 4 ಸಾವಿರ ಕಿಲೋಮೀಟರ್​ ದೂರ ಪ್ರಯಾಣ ಮಾಡಿದೆ. ಇಸ್ರೇಲ್​ನ ರಾಷ್ಟ್ರೀಯ ಏರ್​ಲೈನ್​​ ಸಂಸ್ಥೆಯು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದ ರೋಗಿಯನ್ನ Read more…

ʼಲಾಕ್ ಡೌನ್ʼ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಅಮೆರಿಕಾ ವೈದ್ಯ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗ್ತಿದೆ. ಭಾರತದಲ್ಲಿ ಪ್ರತಿ ದಿನ ನಾಲ್ಕ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗ್ತಿವೆ. ಕೊರೊನಾದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಡಾಕ್ಟರ್ ಆಂಥೋನಿ Read more…

ಪುತ್ರನ ಮದುವೆ ದಿನದಂದೇ ಪೋಷಕರಿಂದ ವಿಚಿತ್ರ ಘೋಷಣೆ..! ತಾಯಿ ಹೇಳಿದ ಸುದ್ದಿ ಕೇಳಿ ಶಾಕ್​ ಆದ ವಧು-ವರ..!

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಅನ್ನೋದು ಸುಮಧುರ ಕ್ಷಣಗಳಲ್ಲಿ ಒಂದಾಗಿದೆ. ತಮ್ಮ ಜೀವನದ ಈ ವಿಶೇಷ ದಿನ ಅತ್ಯಂತ ಚೆನ್ನಾಗಿ ಇರಬೇಕು ಅನ್ನೋ ಆಸೆ ಯಾರಿಗೆ ಇರೋದಿಲ್ಲ..? ನಿಮ್ಮ ಪ್ರೀತಿಪಾತ್ರರೆಲ್ಲ Read more…

ಮನೆ ಹುಡುಕುವಾಗ ಎಡವಟ್ಟು ಮಾಡಿ ಬೆಪ್ಪಾದ ಯುವತಿ…!

ಕಡಿಮೆ ಬೆಲೆಗೆ ಸಿಕ್ಕಿತು ಅಂತಾ ಹೊಸ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಆರಂಭಿಸಿದ 19 ವರ್ಷದ ಯುವತಿಗೆ ಸುಮಾರು ದಿನಗಳ ಬಳಿಕ ತಾನು ನಿವೃತ್ತಿ ಹೊಂದಿದ ವೃದ್ಧರ ಜೊತೆ Read more…

ಸೋಂಕಿತರಿಗೆ ಧೈರ್ಯ ತುಂಬಲು ಗಿಟಾರ್​ ನುಡಿಸಿದ ನರ್ಸ್

ಕೊರೊನಾ ಆರ್ಭಟ ಶುರುವಾದಾಗಿನಿಂದಲೂ ರೋಗಿಗಳ ಜೀವವನ್ನ ಉಳಿಸೋಕೆ ಆರೋಗ್ಯ ಸಿಬ್ಬಂದಿ ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ವೈದ್ಯರು ಹಾಗೂ ನರ್ಸ್​ಗಳು ಕೋವಿಡ್​ ಸೋಂಕಿತರಿಗೆ ಧೈರ್ಯ ತುಂಬಲು ಮಾಡುತ್ತಿರುವ ಪ್ರಯತ್ನದ ಬಗೆಗಿನ Read more…

ಆನ್ಲೈನ್ ಕ್ಲಾಸ್ ವೇಳೆ ಪತ್ನಿಗೆ ಮುತ್ತಿಟ್ಟ ಶಿಕ್ಷಕನ ವಿಡಿಯೋ ವೈರಲ್

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ವರ್ಕ್ ಫ್ರಂ ಹೋಮ್ ಹಾಗೂ ಆನ್ಲೈನ್ ಕ್ಲಾಸ್ ಹೆಚ್ಚಾಗಿದೆ. ಆನ್ಲೈನ್ ಕ್ಲಾಸ್ ಗಳಲ್ಲಿ ಹಾಗೂ ಮೀಟಿಂಗ್ ಗಳಲ್ಲಿ ತಲೆ ತಗ್ಗಿಸುವ ವಿಡಿಯೋಗಳು ವೈರಲ್ ಆದ Read more…

OMG: ಸೂರ್ಯನ ಬೆಳಕಿಲ್ಲದ ಗುಹೆಯಲ್ಲಿ 40 ದಿನ ವಾಸ

ಫೋನ್​ಗಳು, ಗಡಿಯಾರ ಹಾಗೂ ಸೂರ್ಯನ ಬೆಳಕು ಇದೆಲ್ಲದರಿಂದ ಸಂಪರ್ಕ ಕಡಿದುಕೊಂಡು ಫ್ರಾನ್ಸ್​ನ ನೈಋತ್ಯದಲ್ಲಿರುವ ಗುಹೆಯಲ್ಲಿ ಬರೋಬ್ಬರಿ 40 ದಿನಗಳ ಕಾಲ ಇದ್ದ ಸ್ವಯಂ ಸೇವಕರು ಇಲ್ಲಿಂದ ಹೊರ ಬಂದಿದ್ದು Read more…

ʼತ್ರಿವರ್ಣʼದಲ್ಲಿ ಕಂಗೊಳಿಸಿದ ನಯಾಗರ ಜಲಪಾತ

ಕೊರೊನಾ ಎರಡನೆ ಅಲೆಯ ವಿರುದ್ಧ ದೇಶ ಹೋರಾಟ ನಡೆಸುತ್ತಿದೆ. ಈ ನಡುವೆ ಕೆನಡಾದ ಒಂಟಾರಿಯೋದಲ್ಲಿರುವ ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬಣ್ಣಗಳನ್ನ ಬೆಳಗುವುದರ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿವೆ. Read more…

ಪಾರ್ಕಿಂಗ್​ ಏರಿಯಾದಲ್ಲಿ ಕಾರು ನಿಲ್ಲಿಸುವ ಮೂಲಕವೇ ವಿನೂತನ ದಾಖಲೆ

ದೊಡ್ಡ ದೊಡ್ಡ ಮಾಲ್​ಗಳಲ್ಲಿ ಹಾಗೂ ಸೂಪರ್​ ಮಾರ್ಕೆಟ್​ಗಳಲ್ಲಿ ವಾಹನಗಳನ್ನ ಪಾರ್ಕ್ ಮಾಡೋಕೆ ಅಂತಾನೇ ದೊಡ್ಡ ಸ್ಥಳಾವಕಾಶವನ್ನ ನೀಡಿರುತ್ತಾರೆ. ಪ್ರತಿ ಬಾರಿ ವಾಹನಗಳನ್ನ ತೆಗೆದುಕೊಂಡು ಹೋದಾಗ ಚಾಲಕರು ಸೂಕ್ತವಾದ ಜಾಗವೊಂದನ್ನ Read more…

50ರ ಆಸುಪಾಸಿನಲ್ಲಿಯೂ ಈ ಕಾರಣಕ್ಕೆ ಯುವತಿಯಂತೆ ಕಾಣಿಸಿಕೊಂಡ ವ್ಯಕ್ತಿ..!

ಸೋಶಿಯಲ್​ ಮೀಡಿಯಾದ ಈ ಜಮಾನದಲ್ಲಿ ಕಣ್ಣಿಗೆ ಕಂಡಿದ್ದನ್ನೆಲ್ಲ ನಿಜ ಎಂದು ನಂಬುವ ಹಾಗಿಲ್ಲ. ಫೋಟೋದಲ್ಲಿರುವ ವ್ಯಕ್ತಿಯೂ ನಿಜವಾಗಿಯೂ ಆತನ ರೂಪಕ್ಕೂ ಅಜಗಜಾಂತರ ವ್ಯತ್ಯಾಸವೇ ಇರಬಹುದು. ಅದರಲ್ಲೂ ಫೇಸ್​ ಆಪ್​​ಗಳಂತಹ Read more…

ನಿಮ್ಮ ಕಚೇರಿ ದಿನಗಳನ್ನ ನೆನಪಿಸುತ್ತೆ ಈ ವಿಶೇಷ ಮೇಣದಬತ್ತಿ..!

ಜನರು ಸಾಮಾನ್ಯವಾಗಿ ಉತ್ತಮ ಪರಿಮಳವನ್ನ ಹೊಂದಿರುವ ಸುಗಂಧ ದ್ರವ್ಯಗಳನ್ನ ಆಯ್ಕೆ ಮಾಡಿಕೊಳ್ತಾರೆ. ಆದರೆ ವರ್ಕ್ ಫ್ರಮ್ ಹೋಮ್​​ ಹೆಚ್ಚಿನ ಮಂದಿ ಕೆಲಸ ಮಾಡ್ತಿರೋದ್ರಿಂದ ಅನೇಕರು ತಮ್ಮ ಕಚೇರಿಗಳನ್ನ ಮಿಸ್​ Read more…

ಬೆರಗಾಗಿಸುತ್ತೆ ವೃದ್ದನ ಕಾರ್‌ ಪಾರ್ಕಿಂಗ್‌ ಕೌಶಲ್ಯ….!

ನಗರೀಕರಣ ಹೆಚ್ಚಾಗುತ್ತಿದ್ದಂತೆ ವಾಹನಗಳ ಪಾರ್ಕಿಂಗ್ ಸಮಸ್ಯೆ ಕೂಡ ವ್ಯಾಪಕವಾಗುತ್ತಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನ ಕೊಳ್ಳುವ ಆಸೆ ಇದ್ದವರು ತಮ್ಮ‌ ಆಸೆ ಬದಿಗಿಡುವ ಉದಾಹರಣೆ ನಮ್ಮ Read more…

ಡೇಟಿಂಗ್​ ಆಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ

ಡೇಟಿಂಗ್ ಅಪ್ಲಿಕೇಶನ್​ಗಳು ಈಗೀಗ ತುಂಬಾನೇ ಪ್ರಚಲಿತವಾಗ್ತಿವೆ. ಕಳೆದ ವರ್ಷದಿಂದ ಕೋವಿಡ್​ 19 ಜೊತೆಯಲ್ಲೆ ಆನ್​ಲೈನ್​ ಡೇಟಿಂಗ್​ ಅಪ್ಲಿಕೇಶನ್​ಗಳೂ ಸಹ ಭಾರೀ ಫೇಮಸ್​ ಆಗಿವೆ. ಸಾಮಾನ್ಯವಾಗಿ ಸಂಗಾತಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ Read more…

ಬೆಚ್ಚಿಬೀಳಿಸುವಂತಿದೆ ಕಳೆದ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ವಿಚಾರ…!

ಕಳೆದ ವರ್ಷ ದೀರ್ಘ ಕಾಲದ ಲಾಕ್​ಡೌನ್​ ಹಾಗೂ ಬಿಗಿ ಕ್ವಾರಂಟೈನ್​​ ನಿಯಮಗಳಿಂದಾಗಿ ಅನೇಕರು ಹೆಚ್ಚು ಕಾಲ ಮನೆಯ ಒಳಗಡೆಯೇ ಇರಬೇಕಾದ್ದರಿಂದ ಅನೇಕರ ಮಾನಸಿಕ ಆರೋಗ್ಯ ಹದಗೆಟ್ಟಿದೆ. ಲಾಕ್​​ಡೌನ್​ನಿಂದಾಗಿ ಅನೇಕರ Read more…

32 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ದ್ವೀಪವನ್ನು ಕೊನೆಗೂ ತೊರೆದ ವೃದ್ಧ

ಬರೋಬ್ಬರಿ 32 ವರ್ಷಗಳ ಕಾಲ ದ್ವೀಪವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಇಟಲಿಯ ವೃದ್ಧನಿಗೆ ಅಧಿಕಾರಿಗಳು ಒತ್ತಡ ಹೇರಿದ ಕಾರಣ ಇದೀಗ ದ್ವೀಪದಿಂದ ಹೊರಟು ಹೋಗುತ್ತಿದ್ದಾರೆ. 81 ವರ್ಷದ ವೃದ್ಧ ಮೌರೋ Read more…

ಭಾರತೀಯ ವಿಮಾನಯಾತ್ರಿಗಳಿಗೆ ಥೈಲ್ಯಾಂಡ್​ ನಿರ್ಬಂಧ: ಲಸಿಕೆ ಪಡೆದವರು ಮಾತ್ರ ದೇಶಕ್ಕೆ ಬನ್ನಿ ಎಂದ ಸೀಶೆಲ್ಸ್ ರಾಷ್ಟ್ರ

ಹೆಚ್ಚುತ್ತಿರುವ ಕೊರೊನಾ ಕೇಸ್​ಗಳನ್ನ ಗಮನದಲ್ಲಿಟ್ಟುಕೊಂಡು ಪಶ್ಚಿಮ ಆಫ್ರಿಕಾದ ಸೀಶೆಲ್ಸ್ ರಾಷ್ಟ್ರ ಕೊರೊನಾ ಲಸಿಕೆಯ 2 ಡೋಸ್​ ಪಡೆದು 2ವಾರಗಳನ್ನ ಪೂರೈಸಿದ ಹಾಗೂ ಕೊರೊನಾ ನೆಗೆಟಿವ್​ ವರದಿ ಹೊಂದಿರುವ ಭಾರತ, Read more…

ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಪಾರಾದ ಮಹಿಳೆಯರು….! ವಿಡಿಯೋ ವೈರಲ್​

ಮಹಿಳೆಯರಿಬ್ಬರು ಕಟ್ಟಡವೊಂದಕ್ಕೆ ಎಂಟ್ರಿ ಕೊಡುತ್ತಿದ್ದ ವೇಳೆ ಬಾಲ್ಕನಿ ಬಳಿ ಶೀಟ್​ ಕುಸಿದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಷ್ಯಾದಲ್ಲಿ ನಡೆದ ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ Read more…

ಕಾಂಟ್ಯಾಕ್ಟ್​ ಲೆನ್ಸ್​ ತೆಗೆಯಲು ಅತ್ಯಂತ ಸುಲಭ ವಿಧಾನ ಪರಿಚಯಿಸಿದ ಯುವತಿ….!

ಕಾಂಟ್ಯಾಕ್ಟ್ ಲೆನ್ಸ್​ನ್ನು ಹಾಕೋದು ಹಾಗೂ ತೆಗೆಯೋದು ಸುಲಭದ ಕೆಲಸವಂತೂ ಇಲ್ಲ. ಕೆಲವೊಮ್ಮೆ ಈ ಲೆನ್ಸ್​ಗಳನ್ನ ತೆಗೆಯುವ ಭರದಲ್ಲಿ ಕಣ್ಣಿಗೆ ಹಾನಿ ಮಾಡಿಕೊಳ್ಳುವಂತಹ ಉದಾಹರಣೆಗಳನ್ನೂ ಕಂಡಿದ್ದೇವೆ. ಯಾರಿಗೆ ಬೇಕಾದರೂ ಸೂಕ್ತವಾದ Read more…

ಬರೋಬ್ಬರಿ 213 ಅಡಿ ಎತ್ತರದಲ್ಲಿದ್ದ ವೇಳೆ ಹಾಳಾದ ರೋಲ್​ಕಾಸ್ಟರ್.​..! ವಿಡಿಯೋ ವೈರಲ್​

ಬರೋಬ್ಬರಿ 213 ಅಡಿ ಎತ್ತರದಲ್ಲಿದ್ದ ವೇಳೆ ರೋಲ್​ಕಾಸ್ಟರ್​​​ ಹಾಳಾದ ಕಾರಣ ಬ್ರಿಟನ್​​ನ ಪಾರ್ಕ್​ಗೆ ಬಂದ ಪ್ರವಾಸಿಗರು ಮುಗಿಲೆತ್ತರದಿಂದ ಕೆಳಗೆ ಇಳಿದ್ದಾರೆ. ರೋಲ್​ಕಾಸ್ಟರ್​ ತುತ್ತ ತುದಿಯಲ್ಲಿದ್ದ ವೇಳೆ ಹಾಳಾಗಿದೆ. 1994ರಲ್ಲಿ Read more…

ಗರ್ಭಿಣಿ ಎಂಬುದನ್ನೇ ಅರಿಯದ ಮಹಿಳೆಯಿಂದ ಅವಳಿ ಮಕ್ಕಳಿಗೆ ಜನ್ಮ…!

ತಾನು ಗರ್ಭಿಣಿ ಎಂಬುದರ ಬಗ್ಗೆ ಅರಿವೇ ಇಲ್ಲದ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಿತ್ರ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅನ್ನಿ ತುಪೌ ಎಂಬವರು ತಾನು ಆರು ತಿಂಗಳ Read more…

ಮಾನಸಿಕ ಒತ್ತಡ ಹೆಚ್ಚಾದಂತೆ ಈ ಮಹಿಳೆ ಕೈ ಬೆರಳು ಹೀಗಾಗುತ್ತಂತೆ….!

ಮಹಿಳೆಯೊಬ್ಬಳು ತನ್ನ ಕೈ ಬೆರಳುಗಳು ಇದ್ದಕ್ಕಿದ್ದಂತೆ ಬೆಳ್ಳಗಾಗಿಬಿಡುವ ವಿಚಿತ್ರ ಸ್ಥಿತಿಯ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದು ಇದೇ ವಿಚಾರಕ್ಕೆ ಭಾರೀ ಸುದ್ದಿಯಾಗ್ತಿದ್ದಾರೆ. ಅಂದ ಹಾಗೆ ಇದು ಬಿಳಿ ತೊನ್ನು Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!

ಜನರಲ್ಲಿ ಕೊರೊನಾ ಲಸಿಕೆ ಸ್ವೀಕಾರವನ್ನ ಉತ್ತೇಜಿಸುವ ಸಲುವಾಗಿ ಅಮೆರಿಕದ ರಾಜ್ಯವೊಂದು ಕೋವಿಡ್ ಲಸಿಕೆ ಹಾಕಿಕೊಂಡವರಿಗೆ ಬಹುಮಾನ ನೀಡುತ್ತಿದೆ. ವೆಸ್ಟ್​ ವರ್ಜಿನಿಯಾ ಎಂಬಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಂಡ 16 ರಿಂದ Read more…

ಜೀವಾಪಾಯ ಲೆಕ್ಕಿಸದೆ ಜನರ ಪ್ರಾಣ ರಕ್ಷಿಸಿದ ಯುವಕ

ಜನ‌ಸಂದಣಿ ಇರುವ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಓಡಿಹೋಗಿ ಕಿಟಕಿಯ ಮೂಲಕ ಕಾರಿನೊಳಗೆ ಧುಮುಕಿ ಚಾಲಕನನ್ನು ಒತ್ತಾಯಪೂರ್ವಕವಾಗಿ ಬೇಕಾಬಿಟ್ಟಿ ಕಾರು ಚಲಾಯಿಸುವುದನ್ನು ನಿಲ್ಲಿಸುವಲ್ಲಿ ಸಫಲವಾಗುವ ರೋಚಕ ವಿಡಿಯೋವೊಂದು ವೈರಲ್ ಆಗಿದೆ. ಅಲ್ಬೇನಿಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...