alex Certify International | Kannada Dunia | Kannada News | Karnataka News | India News - Part 325
ಕನ್ನಡ ದುನಿಯಾ
    Dailyhunt JioNews

Kannada Duniya

ಹಣೆ ಸಣ್ಣದಾಗಿಸಲು 5 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್

ತನ್ನ ಹಣೆಯ ಅಂದದ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದ 26 ವರ್ಷದ ಮಾಡೆಲ್ ಒಬ್ಬರು ಅದರ ಸರ್ಜರಿಗೆಂದೇ ಐದು ಸಾವಿರ ಪೌಂಡ್ (5 ಲಕ್ಷ ರೂ.) ವ್ಯಯಿಸಿ, ಹಣೆಯನ್ನು Read more…

ಅಮೆರಿಕಾದ ವ್ಯಕ್ತಿಗಿದೆ ಸೂಪರ್ ಪ್ರತಿಕಾಯ: ಈತನಿಗಿದೆ 10 ಸಾವಿರ ಬಾರಿ ಕೊರೊನಾ ಸೋಲಿಸಬಲ್ಲ ಶಕ್ತಿ

ಕೊರೊನಾ ನಿಯಂತ್ರಣಕ್ಕೆ ಪ್ರತಿಕಾಯ ಬಹಳ ಮುಖ್ಯ. ಇದಕ್ಕಾಗಿ ಜನರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಅಮೆರಿಕಾದ ವರ್ಜೀನಿಯಾದ ಒಬ್ಬ ವ್ಯಕ್ತಿ ಸೂಪರ್ ಪ್ರತಿಕಾಯಗಳನ್ನು ಹೊಂದಿದ್ದಾನೆ. ಜಾನ್ ಹ್ಯಾಲಿಸ್ ಎಂಬ Read more…

ಕೂದಲೆಳೆಯಲ್ಲಿ ಡೆಡ್ಲಿ ಸ್ನೇಕ್‌ ಕಡಿತದಿಂದ ಬಚಾವಾದ ಉರಗ ತಜ್ಞ: ಬೆಚ್ಚಿಬೀಳಿಸುವಂತಿದೆ ವಿಡಿಯೋ

ಕ್ಯಾಲಿಫೋರ್ನಿಯಾದಲ್ಲಿ ಸರಿಸೃಪಗಳ ಮೃಗಾಲಯ ನಡೆಸುತ್ತಿದ್ದ ಜೇಯ್​​ ಬ್ರೀವರ್​​ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಾವಿನ ಜೊತೆಗಿರುವ ವಿಡಿಯೋವೊಂದನ್ನ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ಕೆಲ ದಿನಗಳ ಹಿಂದಷ್ಟೇ ಈ Read more…

ಕ್ಯಾಂಪಸ್‌ ನಲ್ಲಿ ತಬ್ಬಿಕೊಂಡ ಹುಡುಗ – ಹುಡುಗಿಗೆ‌ ಕಾಲೇಜಿನಿಂದ ʼಗೇಟ್‌ ಪಾಸ್ʼ

ಕಾಲೇಜು ಕ್ಯಾಂಪಸ್​​ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ವಿದ್ಯಾರ್ಥಿಗಳಿಬ್ಬರು ಬಹಿರಂಗವಾಗಿ ತಬ್ಬಿಕೊಂಡ ಕಾರಣ ಪಾಕಿಸ್ತಾನದ ವಿಶ್ವವಿದ್ಯಾಲಯ ಅವರನ್ನ ಉಚ್ಚಾಟಿಸಿದೆ. ಯುವತಿ ಯುವಕನಿಗೆ ಪ್ರೇಮ ನಿವೇದನೆ ಮಾಡ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಮಗುವಿನ ಖುಷಿಗಾಗಿ ಜಾರುಬಂಡಿ ಕದ್ದು ಜೈಲು ಸೇರಿದ ಭೂಪ..!

ಮಕ್ಕಳನ್ನ ಖುಷಿಯಾಗಿ ಇಡಬೇಕು ಅಂದರೆ ಪೋಷಕರು ಅಬ್ಬಬ್ಬಾ ಅಂದರೆ ಯಾವ್ಯಾವ ಸಾಹಸಗಳನ್ನ ಮಾಡಬಹುದು..? ಅಮೆರಿಕದ ವ್ಯಕ್ತಿಯೊಬ್ಬ ತನ್ನ ಮಗುವಿನ ಹಾಸಿಗೆ ಬಳಿ ಇಡೋಕೆ ಅಂತಾ ಮಕ್ಕಳ ಪಾರ್ಕ್​ನಿಂದ ಹೆಚ್ಚು Read more…

192 ಬಾರಿ ಪರೀಕ್ಷೆ ಬರೆದರೂ ಪಾಸ್‌ ಆಗಿಲ್ಲ DL ಟೆಸ್ಟ್…!

ವಾಹನ ಪರವಾನಿಗೆಯನ್ನ ಪಡೆಯುವ ಮುನ್ನ ನಡೆಸಲಾಗುವ ಪರೀಕ್ಷೆಯಲ್ಲಿ ಪಾಸ್​ ಆಗಲು ನೀವು ಎಷ್ಟು ಪ್ರಯತ್ನವನ್ನ ಮಾಡಿದ್ದೀರಾ..? ಒಂದರಿಂದ ಎರಡು ಬಾರಿ ಪ್ರಯತ್ನ ಪಟ್ಟಿರಬಹುದೇ..? ಆದರೆ ಪೊಲ್ಯಾಂಡ್​ನ 50 ವರ್ಷದ Read more…

ಕೇಳಿದ್ದು ಒಂದು ಡೆಬಿಟ್​ ಕಾರ್ಡ್…! ಆದ್ರೆ ಕೊಟ್ಟಿದ್ದು ಬರೋಬ್ಬರಿ 64 ಕಾರ್ಡ್

ಎಂದಾದರೂ ನೀವು ನಿಮ್ಮ ಬ್ಯಾಂಕ್​​ನಲ್ಲಿ ಡೆಬಿಟ್​ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಿದ್ದೀರಾ..? ಸಾಮಾನ್ಯವಾಗಿ ಡೆಬಿಟ್​ ಕಾರ್ಡ್​ಗಳು ಕಳೆದು ಹೋದಲ್ಲಿ ಇಲ್ಲವೇ ಹಾಳಾದಲ್ಲಿ ಬ್ಯಾಂಕ್​ಗೆ ಭೇಟಿ ನೀಡಿ ಇಲ್ಲವೇ ಬ್ಯಾಂಕ್​ನ ಸಹಾಯವಾಣಿ Read more…

ಸಂಕಷ್ಟದಲ್ಲಿದ್ದ ಶಿಕ್ಷಕನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಮಾಜಿ ವಿದ್ಯಾರ್ಥಿ…!

ಉಪಕಾರ ಮಾಡಿದೋರಿಗೆ ಪರೋಪಕಾರ ಮಾಡೋದು ಮಾನವೀಯ ಮೌಲ್ಯಗಳಲ್ಲೊಂದು. ಅದರಲ್ಲೂ ನಮಗೆ ಬದುಕುವ ದಾರಿಯನ್ನ ಕಲಿಸಿದವರನ್ನ ಎಂದಿಗೂ ಮರೆಯಬಾರದು. ಶಿಕ್ಷಕರು ಕೂಡ ಇದೇ ಸಾಲಿನಲ್ಲಿ ಬರ್ತಾರೆ ಅನ್ನೋದನ್ನೂ ನಾವು ಮರೆಯುವಂತಿಲ್ಲ. Read more…

BIG NEWS: ಮಾರ್ಚ್‌ 21 ರಂದು ಭೂಮಿ ಸಮೀಪ ಹಾದುಹೋಗಲಿದೆ ಅತಿ ದೊಡ್ಡ ಕ್ಷುದ್ರಗ್ರಹ

ಅತ್ಯಂತ ದೊಡ್ಡ ಕ್ಷುದ್ರಗ್ರಹ ಮಾರ್ಚ್ 21ರಂದು ಭೂಮಿಯಿಂದ ಅತ್ಯಂತ ಸನಿಹದಲ್ಲಿ ಅಂದರೆ 2 ಮಿಲಿಯನ್​ ಕಿಲೋಮೀಟರ್​​​ ದೂರದಿಂದ ಹಾದುಹೋಗಲಿದೆ ಎಂದು ನಾಸಾ ಮಾಹಿತಿ ನೀಡಿದೆ. 2001 ಎಫ್​ಓ32 ಎಂಬ Read more…

ಏರ್​ಪೋರ್ಟ್​ನಲ್ಲಿ ನಿದ್ದೆ ಮಾಡಿ ಆತಂಕ ಸೃಷ್ಟಿಸಿದ ಯುವತಿ..!

ಟಿಕ್​ಟಾಕ್​​ನಲ್ಲಿ ಯುವತಿಯೊಬ್ಬಳು ವಿಮಾನ ನಿಲ್ದಾಣದಲ್ಲಿ ತನಗಾದ ವಿಚಿತ್ರ ಅನುಭವವೊಂದನ್ನ ಶೇರ್​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಲೌರಾ ಎಂಬ ಹೆಸರಿನ ಯುವತಿ ಟಿಕ್​ಟಾಕ್​ನಲ್ಲಿ ತಮ್ಮ ಪ್ರವಾಸಗಳ ಅನುಭವಗಳನ್ನ Read more…

ಈ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ ಪಾಕ್ ದಂಪತಿ…!

ಮದುವೆ ಫೋಟೋಶೂಟ್​ಗಳು ಸದ್ಯದ ಟ್ರೆಂಡ್ ಆಗೋಗಿದೆ. ಅದರಲ್ಲೂ ಸಾಕು ಪ್ರಾಣಿಗಳ ಜೊತೆ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸೋದು ಸದ್ಯ ಬಹಳ ಚಾಲ್ತಿಯಲ್ಲಿದೆ. ಆದರೆ ಪಾಕಿಸ್ತಾನದ ಜೋಡಿಯೊಂದು ಪ್ರಾಣಿಯ ಜೊತೆ ಫೋಟೋಶೂಟ್​ Read more…

ಪರರ ಮನೆ ಮುಂದಿಟ್ಟಿದ್ದ ಪಾರ್ಸೆಲ್‌ ನ್ನು ಕ್ಷಣಮಾತ್ರದಲ್ಲಿ ಎತ್ತಿಕೊಂಡು ಪರಾರಿಯಾದ ಯುವತಿ

ಕೊರಿಯರ್ ಬಾಯ್ ಮನೆ ಬಾಗಿಲಲ್ಲಿ ಇಟ್ಟು ಹೋಗಿದ್ದ ಪಾರ್ಸೆಲ್ ಒಂದನ್ನು ಯುವತಿಯೊಬ್ಬರು ಹಗಲು ವೇಳೆಯಲ್ಲಿ ಅನಾಮತ್ತಾಗಿ ಕದಿಯುವ ವಿಡಿಯೋ ವೈರಲ್ ಆಗಿದೆ. ಮನೆ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ Read more…

ಆರೋಗ್ಯಕರ ‌ʼಬ್ರೇಕ್‌ ಫಾಸ್ಟ್ʼ ಟ್ರೆಂಡ್ ಸಖತ್‌ ವೈರಲ್‌

ಟಿಕ್‌ಟಾಕ್ ನಲ್ಲಿ ಇತ್ತೀಚೆಗೆ ಆರೋಗ್ಯಕರ ಬ್ರೇಕ್ ಫಾಸ್ಟ್ ಟ್ರೆಂಡ್ ‘ನೇಚರ್ ಸೀರಿಯಲ್’ ಪ್ರಕಟಗೊಂಡಿದ್ದು, ಇದಕ್ಕೆ ನೆಟ್ಟಿಗರಿಂದ ವಿಭಿನ್ನ ಅಭಿಪ್ರಾಯ ಬಂದಿದೆ. ಆಯ್ಕೆಯಿಂದ ಸಸ್ಯಾಹಾರಿಯಾಗಿರುವ 32ರ ಹರೆಯದ ಗಾಯಕ ಹಾಗೂ Read more…

ಗ್ಯಾಸ್​ ಸಮಸ್ಯೆ ಎಂದವನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ತೂಕದ ಗಡ್ಡೆ..!

ಗ್ಯಾಸ್​ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತುಂಬಾನೇ ಮುಜುಗರ ಉಂಟಾಗುತ್ತೆ. ಕೆಲವೊಮ್ಮೆಯಂತೂ ಹೊಟ್ಟೆಯಲ್ಲಿ ಏನಾದರೂ ಇದೇನಾ ಎಂದೆಲ್ಲ ಅನಿಸೋಕೆ ಶುರುವಾಗಿಬಿಡುತ್ತೆ. ನಿಮಗೂ ಏನಾದ್ರು ಈ ರೀತಿ ಅನಿಸಿದ್ರೆ ಈ Read more…

ವ್ಯಕ್ತಿಗೆ 212 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್….! ಅಪರಾಧ ಕೇಳಿದ್ರೆ ದಂಗಾಗ್ತಿರಾ….!!

ಅಮೆರಿಕಾದ ಲಾಸ್ ಏಂಜಲೀಸ್ ನ ಕೋರ್ಟ್ ಒಂದು ವ್ಯಕ್ತಿಗೆ 212 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈವರೆಗೆ ಅಪರಾಧಿಗೆ ನೀಡಿದ ಅತಿ ಹೆಚ್ಚು ವರ್ಷಗಳ ಶಿಕ್ಷೆಯಾಗಿದೆ. 212 Read more…

‘ಲಾಕ್​ ಡೌನ್’ ಟೈಂನಲ್ಲೂ ಪಾರ್ಟಿ ಮಾಡೋಕೆ ಯುವತಿ ಮಾಡಿರುವ ಪ್ಲಾನ್​ ನೋಡಿದ್ರೆ ಶಾಕ್​ ಆಗ್ತೀರಾ…!

ಕೋವಿಡ್​ 19 ವೈರಸ್​ ಇನ್ನೂ ಕೊನೆಗಾಣದ ಹಿನ್ನಲೆಯಲ್ಲಿ ಜನರಿಗೆ ಐಸೋಲೇಷನ್​ ಹಾಗೂ ಕ್ವಾರಂಟೈನ್​​ನಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಇದರ ನಡುವೆಯೇ ಅನೇಕ ಮಂದಿ ಪ್ರವಾಸಕ್ಕೆ, ಪಾರ್ಟಿಗೆ ಹೋಗೋಕೆ ಆರಂಭಿಸಿದ್ದಾರೆ.ಆದರೆ Read more…

ಬೆಚ್ಚಿಬೀಳಿಸುವಂತಿದೆ 72 ವರ್ಷದ ವೃದ್ದನ ಟ್ಯಾಟು ಪ್ರೇಮ

ಟ್ಯಾಟು ಕ್ರೇಜ್ ಸದಾಕಾಲಕ್ಕೂ ಇದ್ದೇ ಇದೆ. ಹೊಸ ಆವಿಷ್ಕಾರಗಳು, ಹೊಸ ಪ್ರಯೋಗಗಳು ಆಗುತ್ತಿದೆ. ಯುವಜನರು ಟ್ಯಾಟುಗೆ ಮಹತ್ವ ಕೊಟ್ಟು ತಮ್ಮಿಷ್ಟದ ಹೆಸರು, ಚಿನ್ಹೆ, ಸಂಕೇತ ಹಾಕಿಸಿಕೊಳ್ಳುವುದು ವಾಡಿಕೆ. ತನ್ನನ್ನು Read more…

ಪೆಟ್ ಕ್ಲಿನಿಕ್‌ಗೆ ಸ್ವಯಂಪ್ರೇರಿತವಾಗಿ ಬಂದ ಶ್ವಾನಕ್ಕಿತ್ತು ಕ್ಯಾನ್ಸರ್….!

ಅನಾರೋಗ್ಯ ಪೀಡಿತವಾದ ನಾಯಿಯೊಂದು ಆಕಸ್ಮಿಕವಾಗಿ ಮತ್ತು ಅಚ್ಚರಿ ರೀತಿಯಲ್ಲಿ ಪ್ರಾಣಿ ಚಿಕಿತ್ಸಾ ಕ್ಲಿನಿಕ್ ಪ್ರವೇಶಿಸಿ ತನ್ನ ಅಸಹಾಯಕತೆಯನ್ನು ವೈದ್ಯರ ಮುಂದೆ ತೋರ್ಪಡಿಸಿಕೊಂಡು ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಈ ಘಟನೆಯ Read more…

ವರ್ಷವಾದ್ರೂ ಮಕ್ಕಳಾಗದ ಮಹಿಳೆ ವೈದ್ಯರ ಬಳಿ ಹೋದಾಗ ಕಾದಿತ್ತು ಆಘಾತಕಾರಿ ಸುದ್ದಿ….!

ಚೀನಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ತಾಯಿಯಾಗಲು ಬಯಸಿದ್ದ ಮಹಿಳೆಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಆಕೆ ಮಹಿಳೆಯಲ್ಲ ಪುರುಷ ಎಂಬುದು ಗೊತ್ತಾಗಿದೆ. ವಾಸ್ತವವಾಗಿ ಒಂದು ವರ್ಷದಿಂದ ತಾಯಿಯಾಗಲು ಮಹಿಳೆ Read more…

OMG: ಜೋಕರ್​ ವೇಷ ಧರಿಸಿ ಕಚೇರಿಗೆ ಬಂದ ಚುನಾವಣಾ ಅಭ್ಯರ್ಥಿ…..!

ಟೋಕಿಯೋದಿಂದ ಹೊರಭಾಗದಲ್ಲಿರುವ ಜಪಾನ್​ನ ಸಣ್ಣ ಪ್ರಾಂತ್ಯದಲ್ಲಿ ರಾಜ್ಯಪಾಲರ ಸ್ಥಾನಕ್ಕೆ ಸ್ಪರ್ಧಿಸಲು ಕಣಕ್ಕಿಳಿದಿದ್ದ ವ್ಯಕ್ತಿ ಜೋಕರ್​ ರೀತಿ ವೇಷ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿಬಾ ಪ್ರಿಫೆಕ್ಚರ್​ ಗವರ್ನರ್​ Read more…

ವಿಮಾ ಹಣಕ್ಕಾಗಿ ಕುಟುಂಬವನ್ನು ನೀರಲ್ಲಿ ಮುಳುಗಿಸಿದವನಿಗೆ 212 ವರ್ಷ ಜೈಲು….!

ಇದೊಂದು ವಿಚಿತ್ರ ಘಟನೆ. ತನ್ನ ಕುಟುಂಬದ ರಕ್ಷಣೆಗಾಗಿ, ಭವಿಷ್ಯಕ್ಕಾಗಿ ಮನೆ ಯಜಮಾನ ವಿಮೆ ಮಾಡಿಸುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬ ಖತರ್ನಾಕ್ ವ್ಯಕ್ತಿ ವಿಮಾ ಹಣದ ಆಸೆಗೆ ತನ್ನ Read more…

ಮೆಚ್ಚುಗೆಗೆ ಪಾತ್ರವಾಗಿದೆ ಪುಟ್ಟ ಮಗುವಿಗೆ ಆಟಿಕೆ ತಲುಪಿಸಲು ಏರ್ಲೈನ್ಸ್ ಮಾಡಿದ ಪ್ರಯತ್ನ

ಇದೊಂದು ಇಂಟರೆಸ್ಟಿಂಗ್ ಆಟಿಕೆ ಕಥೆ. ಏರ್ಲೈನ್ಸ್ ಒಂದರ ಸಿಬ್ಬಂದಿ ತಮ್ಮ ವಿಮಾನದಲ್ಲಿ ಮಗುವೊಂದು ಆಕಸ್ಮಿಕವಾಗಿ ಬಿಟ್ಟುಹೋಗಿದ್ದ ಆಟಿಕೆಯನ್ನು ಪುನಹ ಮಗುವಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಗಮನಸೆಳೆದಿದ್ದಾರೆ. 7 ತಿಂಗಳ ಗರ್ಭಿಣಿ Read more…

ಅರ್ಧ ತಿಂದಿದ್ದ ತಿಂಡಿ ಸಹಾಯದಿಂದ 9 ವರ್ಷದ ಹಿಂದಿನ ಕೇಸ್​ ಭೇದಿಸಿದ ಪೊಲೀಸರು…!

ಅರ್ಧ ತಿಂದು ಬಿಟ್ಟಿದ್ದ ಸಾಸೇಜ್​​ನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸೋದ್ರ ಮೂಲಕ 9 ವರ್ಷದ ಕಳ್ಳತನದ ಪ್ರಕರಣವನ್ನ ಭೇದಿಸುವಲ್ಲಿ ಜರ್ಮನ್​ ಪೊಲೀಸರು ಯಶಸ್ವಿಯಾಗಿದ್ದಾರೆ. ಜರ್ಮನ್​​ನ ಪಶ್ಚಿಮ ಭಾಗದಲ್ಲಿರುವ ಶ್ವೆಲ್ಮ್ ನಗರದ Read more…

ಮೃಗಾಲಯದಲ್ಲೂ ʼನರಿʼ ಬುದ್ದಿ ತೋರಿಸಿದ ಚೀನಾ…!

ಚೀನಾದ ಮೃಗಾಲಯವೊಂದರಲ್ಲಿ ನಾಯಿಯನ್ನ ತೋಳದ ರೀತಿಯಲ್ಲಿ ಬಿಂಬಿಸಿದ ವಿಚಿತ್ರ ಘಟನೆ ನಡೆದಿದೆ. ಮೃಗಾಲಯದಲ್ಲಿ ತೋಳದ ಬೋರ್ಡ್​ ಹಾಕಿರುವ ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಚೀನಾ Read more…

ಖ್ಯಾತ ಗಾಯಕಿಯ ಶ್ವಾನ ಹುಡುಕಿಕೊಟ್ಟ ಮಹಿಳೆಗೆ ಇನ್ನೂ ಸಿಕ್ಕಿಲ್ಲ ಬಹುಮಾನದ ಮೊತ್ತ….!

ಅಮೆರಿಕದ ಪಾಪ್​ ಸಿಂಗರ್​ ಲೇಡಿ ಗಾಗಾ ಈ ಹಿಂದೆ ಕಳೆದು ಹೋದ ತಮ್ಮ ಎರಡು ಫ್ರೆಂಚ್​ ಬುಲ್​ಡಾಗ್​ಗಳನ್ನ ಹುಡುಕಿಕೊಟ್ಟವರಿಗೆ ಬರೋಬ್ಬರಿ ಮೂರುವರೆ ಕೋಟಿ ರೂಪಾಯಿ ಬಹುಮಾನ ನೀಡೋದಾಗಿ ಘೋಷಣೆ Read more…

ಫ್ರಿಡ್ಜ್ ಒಳಗೆ ಕುಳಿತಿರುವಂತೆ ಫೋಟೋ ಎಡಿಟ್‌ ಮಾಡಿದ ಯುವಕ: ಈತನ ಕಲೆಗೆ ತಲೆದೂಗಿದ ನೆಟ್ಟಿಗ ಸಮೂಹ

ಭೌತಶಾಸ್ತ್ರ ವಿದ್ಯಾರ್ಥಿಯೊಬ್ಬ ಬೇಜಾರು ಕಳೆಯಲೆಂದು ಮಾಡಿದ ಕ್ರಿಯೇಟಿವ್‌ ಕೆಲಸವೊಂದು ವೈರಲ್ ಆಗಿ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. ಫೋಟೋಶಾಪ್ ನೆರವಿನಿಂದ ಫ್ರಿಡ್ಜ್ ಒಳಗೆ ತಾನು ಹಾಗೂ ತನ್ನ ಮಿತ್ರರಿಬ್ಬರು ಇರುವಂತೆ Read more…

ಅನ್ನವನ್ನೂ ಫೋರ್ಕ್ ಮತ್ತು ನೈಫ್‌ನಲ್ಲೇ ತಿನ್ನೋದು ಎಂದ ಶೆಫ್

ನಮ್ಮ ದೇಸೀ ಖಾದ್ಯಗಳನ್ನು ಮೆಲ್ಲಲು ಏನಿದ್ದರೂ ಕೈಗಳನ್ನು ಬಳಸಿದರೇ ಚಂದ. ಈ ಕಟ್ಲೆರಿ ಕಾನ್ಸಿಪ್ಟಿನ ಚಮಚ-ಫೋರ್ಕ್‌ಗಳಲ್ಲಿ ದೇಸೀ ಖಾದ್ಯಗಳನ್ನು ತಿನ್ನುವುದು ಬಲು ಕಷ್ಟದ ಕೆಲಸ. ಗುರಿಂದರ್‌ ಚಧಾ ಹೆಸರಿನ Read more…

ತಪ್ಪು ತಿಳುವಳಿಕೆಯಿಂದ ಹೋಟೆಲ್​ ಸಿಬ್ಬಂದಿಯನ್ನ ತಬ್ಬಿಕೊಂಡ ಯುವತಿ..! ವೈರಲ್​ ಆಯ್ತು ವಿಡಿಯೋ

ಕೆಲವೊಮ್ಮೆ ಜೀವನದಲ್ಲಿ ಎಂಥಾ ವಿಚಿತ್ರ ಸನ್ನಿವೇಶಗಳು ಎದುರಾಗುತ್ತವೆ ಅಂದರೆ ನಿಮಗೆ ಅದನ್ನ ನೆನೆಸಿಕೊಂಡು ನಗಬೇಕೋ ಇಲ್ಲವೇ ಮುಜುಗರ ಪಡಬೇಕೋ ಅನ್ನೋದೇ ಅರ್ಥವಾಗೋದಿಲ್ಲ. ಇಂತಹದ್ದೇ ಒಂದು ಘಟನೆ ಇದೀಗ ಸಾಮಾಜಿಕ Read more…

ಕಠಿಣ ಶಿಕ್ಷೆಗೆ ಕುಖ್ಯಾತಿ ಪಡೆದಿದೆ ಈ ಜೈಲು: ಹಸಿವಾದ ಕೈದಿಗಳಿಗೆ ನೀಡಲಾಗುತ್ತೆ ಜೀವಂತ ಹಾವು, ಇಲಿ

ಜೈಲು ಅಂದ್ರೆ ನರಕ ಎಂಬ ಮಾತಿದೆ. ಆದ್ರೆ ಕೆಲ ಜೈಲುಗಳಲ್ಲಿ ಕೈದಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತದೆ. ಕೈದಿಗಳನ್ನು ಮೃಗಗಳಂತೆ ನೋಡುವ ಜೈಲೊಂದು ಉತ್ತರ ಕೊರಿಯಾದಲ್ಲಿದೆ. ಇಲ್ಲಿನ ಯೋಡೋಕ್ ಕಾನ್ಸಂಟ್ರೇಶನ್ ಕ್ಯಾಂಪ್ Read more…

ನೀರಾನೆ ಬಾಯಿಗೆ ಪ್ಲಾಸ್ಟಿಕ್ ಕಪ್ ಎಸೆದ ಯುವತಿ; ಪ್ರಾಣಿ ಪ್ರಿಯರ ಆಕ್ರೋಶ

ಲಾಕ್‌ಡೌನ್‌ನಿಂದ ಪ್ರಯಾಣದ ಮೇಲೆ ಹೇರಲಾಗಿದ್ದ ನಿರ್ಬಂಧ ತೆರವುಗೊಳಿಸಿದ ಬಳಿಕ ಜನರು ಈಗ ಎಲ್ಲೆಲ್ಲೂ ಅಡ್ಡಾಡಲು ಆರಂಭಿಸಿದ್ದಾರೆ. ಮೃಗಾಲಯ ಹಾಗೂ ಜೈವಿಕಧಾಮಗಳಿಗೆ ಭೇಟಿ ಕೊಡಲು ಅವಕಾಶ ನೀಡಲಾಗಿದ್ದು, ವೀಕ್ಷಕರು ಹೆಚ್ಚಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...