alex Certify International | Kannada Dunia | Kannada News | Karnataka News | India News - Part 319
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆ ಹೊತ್ತಿ ಉರಿಯುತ್ತಿದ್ದರೂ ಕರ್ತವ್ಯ ಮರೆಯದ ವೈದ್ಯರು

ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ಬಿದ್ದರೂ ಸಹ ತಾವು ಮಾಡುತ್ತಿದ್ದ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ ರಷ್ಯಾ ವೈದ್ಯರ ತಂಡವೊಂದು ನಿಜವಾದ ಹೀರೋಯಿಸಂ ಮೆರೆದಿದೆ. ಆಗ್ನೇಯ ರಷ್ಯಾದ ಬ್ಲಾಗೋವೆಶ್ಚೆಂಸ್ಕ್‌ನಲ್ಲಿರುವ Read more…

ನೇರ ಪ್ರಸಾರದಲ್ಲಿದ್ದ ಪತ್ರಕರ್ತೆ ಮೈಕ್ ಕಿತ್ತುಕೊಂಡು ಶ್ವಾನ ಪರಾರಿ

ಲೈವ್‌ ಸುದ್ದಿ ಪ್ರಸಾರದ ವೇಳೆ ನಾಯಿಯೊಂದು ವರದಿಗಾರ್ತಿ ಮೈಕ್ ಕಿತ್ತುಕೊಂಡು ಓಡಿಹೋದ ಕ್ಯೂಟ್ ಘಟನೆಯೊಂದು ರಷ್ಯಾದಲ್ಲಿ ಘಟಿಸಿದೆ. ಈ ಸ್ವೀಟ್‌ ಪುಂಡನ ವಿಡಿಯೋ ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ಮಿರ್‌ Read more…

ಈ ಮೂಲಕ ಕಾಣಿಸುತ್ತೆ ನೀವು ಹಿಂದೆಂದೂ ಕಂಡಿರದ ಬಣ್ಣ

ಮಾನವನ ಕಣ್ಣು ಸೂಕ್ಷ್ಮ ವಸ್ತುಗಳನ್ನ ಗುರುತಿಸುವ ಸಾಮರ್ಥ್ಯವನ್ನ ಹೊಂದಿದ್ದರೂ ಸಹ ಕೆಲವೊಂದು ಬಾರಿ ಕಣ್ಣಿಗೆ ಮೋಸ ಮಾಡುವಂತಹ ವಿಲಕ್ಷಣ ದೃಶ್ಯಗಳನ್ನೂ ಕಂಡಿರುತ್ತೇವೆ. ಟ್ರೂ ಸಯಾನ್​ ಎಂಬ ಹಸಿರು ಹಾಗೂ Read more…

ಏಕಾಏಕಿ ಬಸ್‌ ಒಳಗೆ ತೂರಿ ಬಂದ ಜಿಂಕೆ….!

ಅದಾಗ ತಾನೇ ಶಾಲೆಗೆ ಹೊರಡುವ ಹಾದಿಯಲ್ಲಿ ಸಣ್ಣದೊಂದು ನಿದ್ರೆ ಮಾಡುತ್ತಿದ್ದ ವರ್ಜೀನಿಯಾದ 15 ವರ್ಷದ ಶಾಲಾ ಬಾಲಕ ಬ್ರೆಂಡನ್ ಮಾರ್ಟಿನ್‌ ತಾನು ಕುಳಿತಿದ್ದ ಶಾಲಾ ಬಸ್‌ನ ವಿಂಡ್‌ಶೀಲ್ಡ್‌ ಮೂಲಕ Read more…

ಕೆಲಸ ಬಿಟ್ಟ ಉದ್ಯೋಗಿಗೆ ಜಿಡ್ಡುಯುಕ್ತ ನಾಣ್ಯ ನೀಡಿದ ಮಾಲೀಕ

ಕೆಲಸ ಬಿಟ್ಟ ಉದ್ಯೋಗಿಯೊಬ್ಬನಿಗೆ ಉದ್ಯೋಗದಾತನು ಕೊನೆಯ ಸೆಟಲ್ ಮೆಂಟ್ ರೂಪದಲ್ಲಿ ಗ್ರೀಸ್ ಹಾಗೂ ಆಯಿಲ್ ಲೇಪಿತ ತೊಂಬತ್ತು ಸಾವಿರ ನಾಣ್ಯ ನೀಡಿದ ವಿಚಿತ್ರ ಪ್ರಕರಣವೊಂದು ಅಟ್ಲಾಂಟಾದಲ್ಲಿ ನಡೆದಿದೆ. ಇದೇ Read more…

ಎಚ್ಚರವಾಗಿ ಬೆಚ್ಚಿಬಿದ್ದ ಪ್ರಿಯಕರ: ಮಲಗಿದ್ದ ಪ್ರೇಮಿಯ ಮರ್ಮಾಂಗ ಕತ್ತರಿಸಿದ ಮಹಿಳೆ

ಪ್ರಿಯಕರ ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿದ ಮಹಿಳೆ ಅಸೂಯೆಯಿಂದ ಆತನ ಮರ್ಮಾಂಗ ಕತ್ತರಿಸಿದ ಘಟನೆ ತೈವಾನ್ ನಲ್ಲಿ ನಡೆದಿದೆ. 52 ವರ್ಷದ ವ್ಯಕ್ತಿ ತೈವಾನ್‌ನ ಚಾಂಘುವಾ ಕೌಂಟಿಯ ಕ್ಸಿಹು Read more…

ಮದುವೆ ಮಂಟಪಕ್ಕೆ ಏಕಾಏಕಿ ಭೇಟಿ ನೀಡಿದ ಮಾಜಿ ಪ್ರಿಯತಮ….! ಮುಂದೆ ನಡೆದ ಘಟನೆಯೇ ರೋಚಕ

ಮದುವೆ ಫಿಕ್ಸ್ ಆಯ್ತು ಅಂದರೆ ಸಾಕು ಸಾಮಾನ್ಯವಾಗಿ ಎಲ್ಲರೂ ತಮ್ಮ ಹಿಂದಿನ ಪ್ರೇಮ ಕತೆಗಳನ್ನ ಮುಚ್ಚಿಡೋಕೆ ಪ್ಲಾನ್​ ಮಾಡ್ತಾರೆ. ಮುಂದೆ ಇದು ವೈವಾಹಿಕ ಜೀವನಕ್ಕೆ ಯಾವುದೇ ಅಡಚಣೆ ಉಂಟಾಗಬಹುದು Read more…

BIG SHOCKING: ಈ ಕೊರೋನಾ ಲಸಿಕೆ ಪಡೆದ 7 ಮಂದಿ ಸಾವು, ಹೆಪ್ಪುಗಟ್ಟಿದೆ 30 ಮಂದಿ ರಕ್ತ

ಲಂಡನ್: ಆಸ್ಟ್ರಾಜೆನಿಕಾ – ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ ಕೊರೋನಾ ನಿಯಂತ್ರಣ ಲಸಿಕೆ ಪಡೆದ 7 ಮಂದಿ ಸಾವನ್ನಪ್ಪಿದ್ದಾರೆ. 30 ಜನರಲ್ಲಿ ರಕ್ತ ಹೆಪ್ಪುಗಟ್ಟಿದೆ. Read more…

ಶಾಕಿಂಗ್​: ಮೂರು ಶಿಶ್ನಗಳನ್ನ ಹೊಂದಿರುವ ಅಪರೂಪದ ಶಿಶು ಜನನ….!

ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇರಾಕ್​​ನಲ್ಲಿ ಮೂರು ಶಿಶ್ನವುಳ್ಳ ಮಗುವೊಂದು ಜನಿಸಿದೆ. ಡುಹೋಕ್​​ ನಗರದ ದಂಪತಿ ತಮ್ಮ ಮೂರು ತಿಂಗಳ ಮಗುವಿನ ವೃಷಣಕೋಶ ಊದಿಕೊಂಡಿದೆ ಅಂತಾ ಮಗುವನ್ನ Read more…

ಫೇಸ್​ ಮಾಸ್ಕ್​ ಸುರಕ್ಷತೆ ಕುರಿತಾದ ಮಹತ್ವದ ಮಾಹಿತಿ ಬಹಿರಂಗ

ಕೊರೊನಾದಿಂದ ದೂರ ಇರಬೇಕು ಅಂದರೆ ಫೇಸ್​ಮಾಸ್ಕ್​ಗಳನ್ನ ಧರಿಸೋದು ಅನಿವಾರ್ಯ ಎಂಬಂತಾಗಿದೆ. ಹೀಗಾಗಿ ಜಾರ್ಜಿಯಾ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಮಾಸ್ಕ್​ಗಳ ಮೇಲೆಯೇ ಹೊಸ ಅಧ್ಯಯನವೊಂದನ್ನ ಮಾಡಿದ್ದು ಯಾವ ಬಟ್ಟೆಯ ​ಹಾಗೂ Read more…

ವೈದ್ಯರಿಗೊಂದು ಸಲಾಮ್….! ಅಗ್ನಿ ಅಬ್ಬರಿಸುತ್ತಿದ್ದ ಕಟ್ಟಡದಲ್ಲಿಯೇ ನಡೆದಿತ್ತು ಓಪನ್ ಹಾರ್ಟ್ ಸರ್ಜರಿ

ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ತಮ್ಮ ಪ್ರಾಣ ಒತ್ತೆಯಿಟ್ಟು ಇನ್ನೊಬ್ಬನ ಜೀವ ಉಳಿಸಿದ ರಷ್ಯಾ ವೈದ್ಯರು ಈಗ ಚರ್ಚೆಯಲ್ಲಿದ್ದಾರೆ. ಆಸ್ಪತ್ರೆಗೆ ಬೆಂಕಿ ಬಿದ್ದಿದ್ದ ವೇಳೆ ವೈದ್ಯರು, ಓಪನ್ ಹಾರ್ಟ್ Read more…

ಅಂಗರಕ್ಷಕನ ಬಳಿ ಸಾಲ ಪಡೆದಿದ್ದರಂತೆ ಡೊನಾಲ್ಡ್ ಟ್ರಂಪ್….!

ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷ ಪದವಿ ತ್ಯಜಿಸಿ ಬಹುಕಾಲ ಕಳೆದರೂ ಅವರ ವಿಚಾರಗಳು ಮಾತ್ರ ಇನ್ನೂ ಚರ್ಚೆಗೆ ಗ್ರಾಸವಾಗುತ್ತಲೇ ಇವೆ. ಇದೀಗ ಅವರ ಮಾಜಿ ಅಂಗರಕ್ಷಕ ಗಂಭೀರವಾದ ಅಭಿಪ್ರಾಯವನ್ನು Read more…

ಫುಟ್ಬಾಲ್ ಹುಡುಕಿಕೊಟ್ಟ ಮಹಿಳೆಗೆ ಮಕ್ಕಳ ಸರ್ಪ್ರೈಸ್ ಗಿಫ್ಟ್….!

ಮಕ್ಕಳು ಕಳೆದುಕೊಂಡ ಫುಟ್ಬಾಲ್ ಅನ್ನು ಹುಡುಕಿ ಕೊಟ್ಟ ಮಹಿಳೆ ವಿಶೇಷ ಕಾರಣಕ್ಕೆ ಅಂತರ್ಜಾಲದಲ್ಲಿ ಸುದ್ದಿಯಾಗಿದ್ದಾರೆ. ಒಡಹುಟ್ಟಿದ ಇಬ್ಬರು ಮಕ್ಕಳು ಆಡುವ ವೇಳೆ ಅವರ ಫುಟ್ಬಾಲ್ ಕಿರು ಉದ್ಯಾನದಲ್ಲಿ ಕಳೆದಿತ್ತು. Read more…

ಜನವರಿ 6 ರ ದಂಗೆ ಮಾಸುವ ಮೊದಲೇ ಅಮೆರಿಕ ಕ್ಯಾಪಿಟಲ್ಸ್ ಮೇಲೆ ಮತ್ತೆ ದಾಳಿ

ವಾಷಿಂಗ್ಟನ್: ಜನವರಿ 6 ರಂದು ನಡೆದ ದಂಗೆ ನೆನಪು ಮಾಸುವ ಮೊದಲೇ ಅಮೆರಿಕ ಕ್ಯಾಪಿಟಲ್ಸ್ ಮೇಲೆ ಮತ್ತೊಂದು ದಾಳಿ ನಡೆದಿದೆ. ಆಗಂತುಕನೊಬ್ಬ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಕಾರು ನುಗ್ಗಿಸಿದ್ದಾನೆ. Read more…

ಕೋಟಿ ಮೌಲ್ಯಕ್ಕೆ ಸೇಲ್​ ಆಯ್ತು ರೊಬೋಟ್​ ರಚಿಸಿದ ಡಿಜಿಟಲ್​ ಕಲಾಕೃತಿ…!

ಮನುಷ್ಯರೂಪಿ ರೊಬೋಟ್​​ ಸೋಫಿಯಾ ರಚಿಸಿರುವ ಡಿಜಿಟಲ್​ ಆರ್ಟ್​ ವರ್ಕ್​ ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 5,05,05,134.83 ರೂಪಾಯಿಗೆ ಮಾರಾಟವಾಗಿದೆ. ಎನ್​ಎಫ್​ಟಿ ರೂಪದಲ್ಲಿ ಆರ್ಟ್​ವರ್ಕ್​ ಖರೀದಿ ಮಾಡಲಾಗಿದೆ. 2016ರಲ್ಲಿ Read more…

50 ಗಂಟೆಗಳ ಕಾಲ ಜೀವಂತ ಸಮಾಧಿಯಾದ ಯುಟ್ಯೂಬರ್​..! ವಿಡಿಯೋ ವೈರಲ್​​

ಮಿಸ್ಟರ್​ ಬೀಸ್ಟ್​ ಎಂದೇ ಖ್ಯಾತಿ ಪಡೆದಿರುವ ಯುಟ್ಯೂಬರ್​​ ಜಿಮ್ಮಿ ಡೊನಾಲ್ಡ್​ಸನ್​ ತಮ್ಮ ಸಾಹಸಮಯ ವಿಡಿಯೋಗಳ ಮೂಲಕ ಫುಲ್​ ಫೇಮಸ್​​ ಆಗಿದ್ದಾರೆ. ಈ ವ್ಯಕ್ತಿ ಮಾಡುವ ಕೆಲ ಸಾಹಸಗಳಂತೂ ಜೀವಕ್ಕೆ Read more…

10 ವರ್ಷದ ಬಾಲಕಿ ಮಾಡಿದ ಕೆಲಸ ನೋಡಿದ್ರೆ ಶಾಕ್‌ ಆಗ್ತೀರಾ…..!

10 ವರ್ಷದ ಮಕ್ಕಳು ಶಾಪಿಂಗ್​ಗೆ ಹೋಗಬೇಕು ಅಂದರೆ ತಂದೆ – ತಾಯಿಯ ಸಹಾಯ ಬೇಕೇ ಬೇಕು. ಅದರಲ್ಲೂ ಕಾರಿನಲ್ಲಿ ಹೋಗುವ ವೇಳೆಯಂತೂ ಪೋಷಕರು ಇಲ್ಲ ಅಂದರೆ ಆಗೋದೇ ಇಲ್ಲ. Read more…

ಮದುವೆ ಸಮಾರಂಭದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ವಧು….!

ಮದುವೆಯ ದಿನ ತಾನು ಎಲ್ಲರಿಗಿಂತ ಚಂದ ಕಾಣಬೇಕು ಅನ್ನೋ ಆಸೆ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಇರುತ್ತೆ. ಮದುವೆ ದಿನ ಧರಿಸುವ ಉಡುಗೆಗಾಗಿ ಯುವತಿಯರು ಸಿಕ್ಕಾಪಟ್ಟೆ ಯೋಚನೆ ಮಾಡುತ್ತಾರೆ. ಸಿಪ್ರಸ್​​ನ ಮಹಿಳೆ Read more…

BREAKING NEWS: ಹಳಿ ತಪ್ಪಿದ ರೈಲು, 36 ಮಂದಿ ಸಾವು – ತೈವಾನ್ ನಲ್ಲಿ ಘೋರ ದುರಂತ

ಪೂರ್ವ ತೈವಾನ್ ಸುರಂಗವೊಂದರಲ್ಲಿ ಶುಕ್ರವಾರ ರೈಲು ಹಳಿ ತಪ್ಪಿ ಡಿಕ್ಕಿ ಗೋಡೆಗೆ ಡಿಕ್ಕಿ ಹೊಡೆದಿದ್ದು ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ. 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಶ್ವಾನದ ಪ್ರಾಣ ಕಾಪಾಡುವ ಸಲುವಾಗಿ ಸಾಹಸ ಮಾಡಿದ ಚಾಲಕ….!

ಸಂಚಾರದಟ್ಟಣೆಯಿದ್ದ ರಸ್ತೆ ಮಧ್ಯದಲ್ಲಿ ನಿಂತಿದ್ದ ಶ್ವಾನದ ಪ್ರಾಣ ಕಾಪಾಡುವ ಸಲುವಾಗಿ ಟ್ರಾಫಿಕ್​​ನ್ನೂ ಲೆಕ್ಕಿಸದೇ ಬ್ಯಾಂಕಾಕ್​ ಬಸ್​ ಡ್ರೈವರ್​ ಬಸ್​ನ್ನು ನಿಲ್ಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಸ್​ ಡ್ರೈವರ್​ನನ್ನ ಟುಯೆನ್ Read more…

ಮೆಟ್ಟಿಲಿನ ವಿನ್ಯಾಸದಿಂದಾಗಿಯೇ ಫೇಮಸ್​ ಆಗಿದೆ ಈ ಭವ್ಯ ಬಂಗಲೆ..!

ಸುಸಜ್ಜಿತ ಮನೆಯನ್ನ ಹುಡುಕೋದು ಅಂದರೆ ಸುಲಭದ ಕೆಲಸವಲ್ಲ. ಅದೇ ರೀತಿ ಅಮೆರಿಕದ ದಂಪತಿ ಕೂಡ ಬಹಳಷ್ಟು ಹುಡುಕಾಟದ ಬಳಿಕ ಕೊನೆಗೂ ಒಂದು ಮನೆಯನ್ನ ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ Read more…

ಜೈಲು ಸೇರುವಂತೆ ಮಾಡ್ತು ಕುಖ್ಯಾತ ಆರೋಪಿಯ ಅಡುಗೆ ಮಾಡುವ ಖಯಾಲಿ….!

ತಮ್ಮ ಪಾಕ ಪ್ರಾವೀಣ್ಯತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ತೋರಿಸಿಕೊಳ್ಳೋದು ಈಗೇನು ಹಳೆಯ ವಿಚಾರವಾಗಿ ಉಳಿದುಕೊಂಡಿಲ್ಲ. ಯುಟ್ಯೂಬ್​ಗಳಲ್ಲಿ ಈಗಾಗಲೇ ಸಾಕಷ್ಟು ಅಡುಗೆ ಸಂಬಂಧಿ ಚಾನೆಲ್​ಗಳಿದ್ದು ಇದರಲ್ಲಿ ನಮಿಗಷ್ಟದ ವಿಡಿಯೋಗಳನ್ನ ನೋಡಬಹುದಾಗಿದೆ. ಆದರೆ Read more…

ಡ್ರಂಕ್​ & ಡ್ರೈವ್​ ಪ್ರಕರಣದಲ್ಲಿ ಎಲ್ಲ ದಾಖಲೆ ಮುರಿದಿದ್ದಾನೆ ಈ ಚಾಲಕ…!

ಮದ್ಯಪಾನ ಮಾಡಿಕೊಂಡು ವಾಹನ ಚಲಾವಣೆ ಮಾಡೋದು ಅತ್ಯಂತ ಅಪಾಯಕಾರಿ. ಹೀಗಾಗಿಯೇ ಪೊಲೀಸರು ಅಲ್ಲಲ್ಲಿ ಚಾಲಕರು ಮದ್ಯಪಾನ ಮಾಡಿದ್ದಾರೋ ಇಲ್ಲವೋ ಎಂದು ಪರಿಶೀಲನೆ ಮಾಡುತ್ತಾರೆ. ಮದ್ಯಪಾನ ಮಾಡಿದ್ದಾರೆಯೇ ಇಲ್ಲವೇ ಎಂದು Read more…

ಇರಾನ್ ಮಹಿಳೆಯ ಬಾಲಿವುಡ್​ ಪ್ರೇಮ..! ಶೋಲೆ ಸಿನಿಮಾದ ಹಾಡಿಗೆ ಮಸ್ತ್ ಸ್ಟೆಪ್ಸ್

ಬಾಲಿವುಡ್​ ಸಿನಿಮಾದ ಹಾಡುಗಳಿಗೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿದೇಶಿಗರು ಹಿಂದಿ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕ್ತಿರುವ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತೀರಿ. ಇದೀಗ ಇಂತಹದ್ದೇ Read more…

ಈಕೆ ತನ್ನ ಪತಿಗೆ ಬೇಬಿ ಎಂದು ಕರೆಯೋದ್ರ ಹಿಂದಿನ ಕಾರಣ ಕೇಳಿದ್ರೆ ನಕ್ಕು ಬಿಡ್ತೀರಿ…..!

ಕೆಲವೊಬ್ಬರ ಹೆಸರು ಎಷ್ಟು ವಿಚಿತ್ರವಾಗಿ ಇರುತ್ತೆ ಅಂದರೆ ಅದನ್ನ ಹೇಗೆ ಉಚ್ಛಾರ ಮಾಡೋದು ಅಂತಾನೇ ಅರ್ಥವಾಗೋದಿಲ್ಲ. ಅದರಲ್ಲೂ ಆ ವ್ಯಕ್ತಿಯ ಹೆಸರು ಬೇರೆ ಭಾಷೆಯಲ್ಲಿದ್ದರಂತೂ ಈ ಸಮಸ್ಯೆ ಇನ್ನೂ Read more…

ತಮಾಷೆ ಮಾಡಲು ಹೋಗಿ ಜೈಲು ಪಾಲಾದ ಸಹೋದರರು

ಪ್ರಚೋದನಾತ್ಮಕ ವಿಡಿಯೋಗಳ ಮೂಲಕವೇ ಕುಖ್ಯಾತಿ ಪಡೆದಿರುವ ಯುಟ್ಯೂಬ್​ ಸ್ಟಾರ್​ ಸಹೋದರರಾದ ಎಲನ್​ ಹಾಗೂ ಎಲೆಕ್ಸ್ ಕ್ಯಾಲಿಫೋರ್ನಿಯಾದಲ್ಲಿ ನಕಲಿ ಬ್ಯಾಂಕ್​ ದರೋಡೆ ಆರೋಪದಡಿಯಲ್ಲಿ ಅಪರಾಧಿಗಳು ಎಂದು ಪರಿಗಣಿಸಲಾಗಿದೆ. 23 ವರ್ಷದ Read more…

12 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿರುವ ಈ ವಿಡಿಯೋದಲ್ಲಿ ಅಂತದ್ದೇನಿದೆ……?

ಸಾಮಾನ್ಯವಾಗಿ ಸೆಲೆಬ್ರಿಟಿಗಳ ವಿಡಿಯೋಗಳನ್ನು ಜನರು ಹೆಚ್ಚೆಚ್ಚು ಬಾರಿ ವೀಕ್ಷಣೆ ಮಾಡ್ತಾರೆ. ಸಿನಿಮಾ ಟ್ರೇಲರ್, ಸಾಂಗ್ ಗಳು ಹೆಚ್ಚು ವೈರಲ್ ಆಗ್ತವೆ. ಇತ್ತೀಚಿನ ದಿನಗಳಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳು Read more…

7 ವರ್ಷದ ಬಾಲಕನ ವಿರುದ್ಧ ದಾಖಲಾಗಿದೆ ಅತ್ಯಾಚಾರ ಪ್ರಕರಣ…..!

ನ್ಯೂಯಾರ್ಕ್‌ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 7 ವರ್ಷದ ಅಪ್ರಾಪ್ತ ಬಾಲಕನ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗ್ತಿದೆ. ಇದೊಂದು ಅಸಂಬದ್ಧ, Read more…

ಸ್ಫೋಟಿಸಿದ ವಾಶಿಂಗ್ ಮಷಿನ್ – ಅಚ್ಚರಿಪಟ್ಟ ನೆಟ್ಟಿಗರು

ವಾಷಿಂಗ್‌ ಮಷಿನ್ ಸ್ಫೋಟಗೊಂಡ ಘಟನೆಯೊಂದು ನಡೆದಿದ್ದು, ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. ವಾಷಿಂಗ್ ಮಷಿನ್ ಕಂಪೆನಿ ಕೂಡ ಈ ಬಗ್ಗೆ ತನಿಖೆ ಮಾಡಲು ಮುಂದಾಗಿದೆ. ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ಮೂಲದ Read more…

ʼಜೂಮ್ʼ ಕರೆ ಕಟ್ ಮಾಡದೆ ಕೆಲಸ ಕಳೆದುಕೊಂಡ ಶಿಕ್ಷಕಿ

ಶಾಲಾ ಶಿಕ್ಷಕರೊಬ್ಬರು ಆನ್‌ಲೈನ್ ತರಗತಿ ಮುಗಿದ ಬಳಿಕ ಜೂಮ್‌ ಕಾಲ್ ಕಟ್ ಮಾಡದೇ ಅವಾಂತರ ಮೈಮೇಲೆ ಎಳೆದುಕೊಂಡು ಸುದ್ದಿಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಶಿಕ್ಷಕಿ ಕಿಂಬರ್ಲಿ ನ್ಯೂಮನ್ ತತನ್ನ ವಿದ್ಯಾರ್ಥಿಗಳ ಪೈಕಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...