alex Certify International | Kannada Dunia | Kannada News | Karnataka News | India News - Part 137
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಉಡುಪು​ ಧರಿಸಿ ನಟಿ ಮದುವೆ: ಪಾಕಿಗಳಿಂದ ಫುಲ್‌ ಟ್ರೋಲ್

ಪಾಕಿಸ್ತಾನಿ ನಟಿ ಉಷ್ನಾ ಶಾ ಇತ್ತೀಚೆಗೆ ಖಾಸಗಿ ಸಮಾರಂಭದಲ್ಲಿ ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಅವರನ್ನು ವಿವಾಹವಾದರು. ನವದಂಪತಿಗಳ ವಿಡಿಯೋ ಹಾಗೂ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ವಿವಾಹ Read more…

6 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಬೆಕ್ಕು…! ಆದರೆ ಸಾಗಿಸಲು ಬೇಕು 2 ಲಕ್ಷ ರೂ.

ಸಾಕುಪ್ರಾಣಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದರಿಂದ ಅದು ಉದ್ದೇಶಪೂರ್ವಕವಾಗಿ ಎಲ್ಲೋ ಅಲೆದಾಡಬಹುದು ಮತ್ತು ಕಳೆದುಹೋಗಬಹುದು ಎಂಬ ಭಯ ಇದ್ದೇ ಇರುತ್ತದೆ. ಜನರು ತಮ್ಮ ಸಾಕುಪ್ರಾಣಿಗಳನ್ನು ಈ ರೀತಿ ಕಳೆದುಕೊಂಡ ಅನೇಕ ನಿದರ್ಶನಗಳಿವೆ Read more…

ಬೆಕ್ಕಿನ ಅದ್ದೂರಿ ಹುಟ್ಟುಹಬ್ಬ ಆಚರಿಸಿದ ಮಹಿಳೆಯರು: ವಿಡಿಯೋ ವೈರಲ್​

ಪ್ರಾಣಿ ಪ್ರೇಮಿಗಳು ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಪರಿಗಣಿಸುತ್ತಾರೆ ಮತ್ತು ವಿಶೇಷ ಸಂದರ್ಭಗಳನ್ನು ಆಚರಿಸುವ ವಿಷಯದಲ್ಲಿಯೂ ಹಿಂದೆ ಬೀಳುವುದಿಲ್ಲ. ಮಹಿಳೆಯರ ಗುಂಪು ತಮ್ಮ ಮುದ್ದಿನ ಬೆಕ್ಕಿಗಾಗಿ ಹುಟ್ಟುಹಬ್ಬದ Read more…

SHOCKING: ಪಿಟ್ ಬುಲ್ ನಾಯಿಯಿಂದ ಭೀಕರ ದಾಳಿಗೊಳಗಾದ ಬಾಲಕಿಯ ಮುಖಕ್ಕೆ 1,000 ಹೊಲಿಗೆ

ಅಮೆರಿಕದಲ್ಲಿ ಆರು ವರ್ಷದ ಬಾಲಕಿ ಮೇಲೆ ಪಿಟ್ ಬುಲ್ ನಾಯಿ ಭೀಕರವಾಗಿ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಮುಖಕ್ಕೆ 1 ಸಾವಿರ ಹೊಲಿಗೆ ಹಾಕಲಾಗಿದೆ. ಫೆಬ್ರವರಿ 18 Read more…

ಮೊಸಳೆ ಬಾಯಲ್ಲಿ ತಲೆ ಇಟ್ಟ ಮೃಗಾಲಯ ಸಿಬ್ಬಂದಿ….! ಹಳೆ ವಿಡಿಯೋ ಮತ್ತೆ ವೈರಲ್

ಕೆಲವರಿಗೆ ಹುಚ್ಚುಸಾಹಸ ಮಾಡುವ ಆಸೆ. ಇದು ಕೆಲವೊಮ್ಮೆ ಪ್ರಾಣಾಂತಕವಾಗಿರುವುದೂ ಉಂಟು. ಆದರೂ ಪ್ರಸಿದ್ಧಿಗೆ ಬರಲು ಏನಾದರೂ ಮಾಡುತ್ತಾರೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಈ ವಿಡಿಯೋದಲ್ಲಿ Read more…

ಕೃತಕ ಕಾಲು ಅಳವಡಿಸಿಕೊಂಡ ಬಾಲಕನ ಮೊಗದಲ್ಲಿ ಮಂದಹಾಸ: ಭಾವುಕ ವಿಡಿಯೋ ವೈರಲ್​

ವೈದ್ಯರನ್ನು ದೇವರು ಕಳುಹಿಸಿದ ದೇವತೆಗಳು ಎಂದು ಕರೆಯಲಾಗುತ್ತದೆ. ವೈದ್ಯೋ ನಾರಾಯಣ ಹರಿಃ ಎನ್ನುವುದು ಇದಕ್ಕೇನೆ. ಆದರೆ ಇಂದು ವೈದ್ಯರು ಹಣ ಮಾಡುವ ದಂಧೆಗೆ ತೊಡಗಿಸಿಕೊಂಡಿದ್ದಾರೆ, ಹೆಣ ಕೊಡಲೂ ದುಡ್ಡು Read more…

ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೆಸರಿನಿಂದ ಎಂದೂ ಕರೆಯಬೇಡಿ…..!

ಹೆಸರಿನಲ್ಲಿ ಏನಿದೆ ಎಂದು ಕೇಳುವವರೇ ಹೆಚ್ಚು. ಆದರೆ ಹೆಸರು ಇಲ್ಲದಿದ್ದರೆ ಈ ಜಗತ್ತು ಹೇಗಿರುತ್ತಿತ್ತು ಎಂದು ಊಹಿಸುವುದೂ ಕಷ್ಟ ಅಲ್ಲವೆ ? ಆದರೆ ಹೆಸರಿನಲ್ಲಿಯೇ ಎಲ್ಲ ಇದೆ ಎನ್ನುವ Read more…

ʼಮಲʼ ದ ವಾಸನೆ ನೋಡಿದರೆ ಸಿಗುತ್ತೆ 1.5 ಲಕ್ಷ ರೂ. ಸಂಬಳ…..!

ನಾವೆಲ್ಲರೂ ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುವ ಉದ್ಯೋಗ ಜಾಹೀರಾತುಗಳನ್ನು ನೋಡಿದ್ದೇವೆ, ಆದರೆ ಈ ಒಂದು ಖಾಲಿ ಹುದ್ದೆಯು ಮಾತ್ರ ನಿಮ್ಮ ತಲೆ ತಿರುಗಿಸುತ್ತದೆ. ಮಲದ ವಾಸನೆಯನ್ನು ನೋಡುವ ಉದ್ಯೋಗವಿದು. Read more…

ದೂರದಲ್ಲಿರುವ ಸಂಗಾತಿಯ ʼಕಿಸ್ʼ ಅನುಭವಿಸಲು ಬಂದಿದೆ ಸಾಧನ

ದೂರದಲ್ಲಿರುವ ಇನಿಯ ಅಥವಾ ಪ್ರೇಯಸಿಯನ್ನ ಮಿಸ್ ಮಾಡ್ತಿರುವವರಿಗೆ ರಿಮೋಟ್ ಕಿಸ್ ಸಾಧನ ಬಂದಿದೆ. ಸಂಗಾತಿಯ ಚುಂಬನವನ್ನ ಅನುಭವಿಸಲು ಈ ರಿಮೋಟ್ ಕಿಸ್ ಸಾಧನ ಸಹಕಾರಿಯಾಗಿದೆ. ಚೀನಾದ ಚಾನ್‌ಝೌ ವಿಶ್ವವಿದ್ಯಾನಿಲಯವು Read more…

SHOCKING: ಫ್ರಿಡ್ಜ್​ ಒಳಗೆ ಮಾಡೆಲ್​ ಕಾಲು ಪತ್ತೆ…..! ರುಂಡ ಮುಂಡಕ್ಕಾಗಿ ಪೊಲೀಸರ ಶೋಧ

ಹಾಂಗ್ ಕಾಂಗ್: ಪ್ರೇಯಸಿಯನ್ನು, ಪತ್ನಿಯನ್ನು ಕೊಂದು ಫ್ರಿಡ್ಜ್​ನಲ್ಲಿ ಇಡುವಂಥ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಭಾರತದಲ್ಲಿ ಕೆಲವು ಘಟನೆಗಳು ನಡೆದಿರುವ ನಡುವೆಯೇ ಇದೀಗ ಹಾಂಗ್​ಕಾಂಗ್​ನಲ್ಲಿಯೂ ಇಂಥದ್ದೇ Read more…

Shocking News: ವಿದ್ಯಾರ್ಥಿನಿಯರು ಶಾಲೆಗೆ ಹೋಗಬಾರದೆಂದು ವಿಷವಿಕ್ಕಿದ ಪಾಪಿಗಳು

ಇರಾನಿನ Qom ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯರು ವಿದ್ಯೆ ಕಲಿಯಲು ಶಾಲೆಗೆ ಬರಬಾರದೆಂಬ ಕಾರಣಕ್ಕೆ ವಿಷವಿಕ್ಕಲಾಗಿದ್ದು, ನವೆಂಬರ್ ನಿಂದ ಈಚೆಗೆ ನೂರಾರು ಪ್ರಕರಣಗಳು ಬೆಳಕಿಗೆ ಬಂದ ನಂತರ Read more…

ಪಾಕ್ ಆರ್ಥಿಕ ಸಂಕಷ್ಟ; ಆರೋಗ್ಯ ಕ್ಷೇತ್ರಕ್ಕೂ ತಟ್ಟಿದ ಬಿಸಿ

ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಜನಸಾಮಾನ್ಯರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಮುಗಿಲು ಮುಟ್ಟಿರುವ ಪೆಟ್ರೋಲ್ – ಡೀಸೆಲ್ ಬೆಲೆ, ಆಹಾರ ಧಾನ್ಯಗಳ ಕೊರತೆಯಿಂದಾಗಿ Read more…

ಎರಡು ವರ್ಷಗಳಲ್ಲಿ ನಾಲ್ಕು ಮಕ್ಕಳು: ಮೊಮೊ ಅವಳಿಗಳಿಗೆ ಜನ್ಮ ನೀಡಿದ ಮಹಿಳೆ

ನ್ಯೂಯಾರ್ಕ್​: ಅಮೆರಿಕದ ಮಹಿಳೆಯೊಬ್ಬಳು ಎರಡು ವರ್ಷಗಳಲ್ಲಿ ಎರಡು ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎರಡನೆಯ ಬಾರಿ ಮೊಮೊ ಟ್ವಿನ್ಸ್​ಗೆ ಜನ್ಮ ನೀಡಿದ್ದಾಳೆ. ಬ್ರಿಟ್ನಿ ಆಲ್ಬಾ ಎಂಬ ಮಹಿಳೆ Read more…

ಗುಲಾಬಿ ಬಣ್ಣದ ಆನೆ ನೋಡಿರುವಿರಾ ? ಇಲ್ಲಿದೆ ವೈರಲ್​ ವಿಡಿಯೋ

ವನ್ಯಜೀವಿ ವೀಡಿಯೋಗಳನ್ನು ನೋಡಲು ಯಾವಾಗಲೂ ಖುಷಿಯಾಗುತ್ತದೆ. ಅವುಗಳ ಬೇಟೆಯ ಶೈಲಿಯಿಂದ ಹಿಡಿದು ಅವರು ದೈನಂದಿನ ದಿನಚರಿಗಳವರೆಗೆ, ಹಲವಾರು ವಿಡಿಯೋಗಳು ವೈರಲ್​ ಆಗುತ್ತಿವೆ. ಅವುಗಳಲ್ಲಿ ಕೆಲವು ವೀಕ್ಷಕರನ್ನು ಆಕರ್ಷಿಸುವ ಅಪರೂಪದ Read more…

ಬಂದೂಕುಧಾರಿಗಳಿಂದ ದಾಳಿಗೊಳಗಾದ ಪಾಕಿಸ್ತಾನದ ಮೊದಲ ಟ್ರಾನ್ಸ್ ಜೆಂಡರ್ ನಿರೂಪಕಿ ಪ್ರಾಣಾಪಾಯದಿಂದ ಪಾರು

ಬಂದೂಕುಧಾರಿಗಳಿಂದ ದಾಳಿಗೊಳಗಾದ ಪಾಕಿಸ್ತಾನದ ಮೊದಲ ಟ್ರಾನ್ಸ್‌ ಜೆಂಡರ್ ನಿರೂಪಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಾಕಿಸ್ತಾನದ ಮೊದಲ ಟ್ರಾನ್ಸ್ ಜೆಂಡರ್ ಸುದ್ದಿ ನಿರೂಪಕಿ ಮಾರ್ವಿಯಾ ಮಲಿಕ್ ಶುಕ್ರವಾರ ತನ್ನ ನಿವಾಸದ ಹೊರಗೆ Read more…

ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ನ್ಯೂಸ್ ಆಂಕರ್ ಮೇಲೆ ಗುಂಡಿನ ದಾಳಿ; ಅದೃಷ್ಟವಶಾತ್ ಪಾರು

ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ನ್ಯೂಸ್ ಆಂಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ 26 ವರ್ಷದ ಮರ್ವಿಯ ಮಲ್ಲಿಕ್ ಅವರ ಮೇಲೆ ನಿವಾಸದ ಸಮೀಪದಲ್ಲೇ ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ. Read more…

ಭೂಕಂಪದಿಂದ ಬೆಚ್ಚಿಬಿದ್ದ ಟರ್ಕಿ ಸೆಂಟ್ರಲ್ ನಲ್ಲಿ 5.5 ತೀವ್ರತೆಯ ಭೂಕಂಪ: 66 ಗಂಟೆಗಳಲ್ಲಿ 37 ಬಾರಿ ಕಂಪನ

ನವದೆಹಲಿ: ಶನಿವಾರ ಮಧ್ಯ ಟರ್ಕಿಯಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ(EMSC) ತಿಳಿಸಿದೆ. ಭೂಕಂಪವು 10 ಕಿಮೀ ಆಳದಲ್ಲಿ ಸಂಭವಿಸಿದೆ. Read more…

ಮನಬಂದಂತೆ ಕಾರು ನುಗ್ಗಿಸಿದವನಿಗೆ ಪೊಲೀಸರಿಂದ ಪಾಠ: ವಿಡಿಯೋ ನೋಡಿ​ ಭೇಷ್​ ಎಂದ ನೆಟ್ಟಿಗರು

ಕೆಲವು ವಾಹನ ಚಾಲಕರಿಗೆ ಬಹಳ ಅರ್ಜೆಂಟ್​. ಟ್ರಾಫಿಕ್​ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮುನ್ನುಗ್ಗಲು ಹವಣಿಸುವ ಹಲವು ವಾಹನ ಚಾಲಕರನ್ನು ನೋಡಬಹುದು. ರಸ್ತೆ ಚಿಕ್ಕದ್ದಾಗಿದ್ದರೂ ದ್ವಿಪಥವಾಗಿದ್ದರೂ ಮತ್ತೊಂದು ಕಡೆಯಿಂದ Read more…

ವರ್ಷವೊಂದರಲ್ಲಿ 55 ದೇಶಗಳಿಗೆ ಭೇಟಿ ಕೊಟ್ಟು ಗಿನ್ನೆಸ್ ದಾಖಲೆ ಬರೆದ ವಿಕಲಚೇತನ ಯುವತಿ

ಗಾಲಿಕುರ್ಚಿಯ ಮೇಲೆ ಅವಲಂಬಿತರಾಗಿರುವ ಅಟ್ಲಾಂಟಾದ ಮಹಿಳೆಯೊಬ್ಬರು ತಮ್ಮ ಗುರಿಯನ್ನು ಸಾಧಿಸಲು ಒಂದು ವರ್ಷದಲ್ಲಿ ಹೆಚ್ಚು ದೇಶಗಳಿಗೆ ಭೇಟಿ ನೀಡಿದ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಜಾರ್ಜಿಯಾದ ಅಟ್ಲಾಂಟಾದಿಂದ ಶುರು Read more…

ಕುಟುಂಬಸ್ಥರಿಗೆ ಒಂದೇ ಹಲ್ಲುಜ್ಜುವ ಬ್ರಷ್ ಇರಲಿ ಎಂದ ಡೆಂಟಿಸ್ಟ್​: ಹೀಗೆ ಹೇಳಲು ಕಾರಣವಾದರೂ ಏನು…..?

ಒಂದು ಕುಟುಂಬದ ಜನರು ಒಂದೇ ಹಲ್ಲುಜ್ಜುವ ಬ್ರಷ್ ಅನ್ನು ಬಳಸಬಹುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಡೆಂಟಿಸ್ಟ್​ ಶಿಫಾರಸು ಮಾಡುತ್ತಾರೆ. ಇದು ವಿಲಕ್ಷಣವಾಗಿ ತೋರುತ್ತದೆಯಾದರೂ, ವೈರಲ್ ಟಿಕ್‌ಟಾಕ್ ವೀಡಿಯೊದಲ್ಲಿ Read more…

ಹುಟ್ಟುಹಬ್ಬದಂದೇ 80 ಲಕ್ಷದ ಒಡೆಯನಾದ ವ್ಯಕ್ತಿ: ಲಾಟರಿಯಿಂದ ಒಲಿದು ಬಂತು ಅದೃಷ್ಟ….!

ನಿಮ್ಮ ಜನ್ಮದಿನದಂದು ನಿಮಗೆ ಏನು ಗಿಫ್ಟ್​ ಸಿಕ್ಕರೆ ತುಂಬಾ ಖುಷಿಯಾಗುತ್ತದೆ ಎಂದು ಯಾರನ್ನಾದರೂ ಕೇಳಿದರೆ ಬಹುತೇಕ ಮಂದಿ ಹೇಳುವುದು ಲಕ್ಷ ಲಕ್ಷ ಹಣ ಸಿಕ್ಕಿಬಿಟ್ಟರೆ ಎಂದು. ಆದರೆ ಈ Read more…

ಲಾಟರಿಯಲ್ಲಿ 1.35 ಬಿಲಿಯನ್​ ಡಾಲರ್​ ಗೆದ್ದ ವ್ಯಕ್ತಿಯ ನೋಡಲು ಎಲ್ಲರ ಕಾತರ

ನ್ಯೂಯಾರ್ಕ್​: ಅಮೆರಿಕದ ಇತಿಹಾಸದಲ್ಲಿಯೇ ನಾಲ್ಕನೇ ಅತಿ ಬೃಹತ್​ ಮೊತ್ತದ ಲಾಟರಿ ಬಹುಮಾನವಾಗಿರುವ 1.35 ಬಿಲಿಯನ್​ ಡಾಲರ್​ ಓರ್ವ ವ್ಯಕ್ತಿ ಗೆದ್ದಿದ್ದು, ಆತ ತನ್ನನ್ನು ಬಹಿರಂಗಪಡಿಸಿಕೊಳ್ಳಲು ಇಚ್ಛಿಸಿಲ್ಲ. ಈ ಹಿನ್ನೆಲೆಯಲ್ಲಿ Read more…

ಪೆರುವಿನಲ್ಲಿ ಭಾರಿ ಭೂಕುಸಿತ: ಜನಜೀವನ ಅಸ್ತವ್ಯಸ್ತ; ಭಯಾನಕ ವಿಡಿಯೋ ವೈರಲ್​

ಫೆಬ್ರುವರಿ ಆರಂಭದಿಂದಲೂ ಭಾರೀ ಮಳೆಯಿಂದಾಗಿ ಪೆರುವಿನಲ್ಲಿ ಭೂಕುಸಿತ ಉಂಟಾಗುತ್ತಿದೆ. ಹಲವಾರು ಜನರ ಸಾವಿಗೆ ಇದು ಕಾರಣವಾಗಿದ್ದು, ದೇಶಾದ್ಯಂತ ಅನೇಕರು ಕಾಣೆಯಾಗಿದ್ದಾರೆ. ಪೆರುವಿನಲ್ಲಿ ಕಿರಿದಾದ ರಸ್ತೆಯಲ್ಲಿ ಭಾರಿ ಭೂಕುಸಿತದ ವಿಡಿಯೋ Read more…

ಕಾರ್ ಬಾನೆಟ್‌ ನಲ್ಲಿ ಕಂಡುಬಂತು 9 ಅಡಿ‌ ಉದ್ದದ ನಾಗರ ಹಾವು: ಬೆಚ್ಚಿಬಿದ್ದ ಜನ

ಗ್ರಹದಲ್ಲಿನ ಅತ್ಯಂತ ಅಪಾಯಕಾರಿ ಮತ್ತು ಭಯಾನಕ ಸರೀಸೃಪಗಳಲ್ಲಿ ಹಾವುಗಳೂ ಒಂದು. ಅದರಲ್ಲಿಯೂ ನಾಗರಹಾವು ಎಂಬ ಹೆಸರು ಕೇಳಿದರೇನೇ ಭಯಬೀಳುವವರೇ ಬಹುತೇಕ ಮಂದಿ. ಇಂಥ ಹಾವು ವಾಹನಗಳಲ್ಲಿ, ಮನೆಗಳ ಒಳಗೆ, Read more…

ಇಲ್ಲಿದೆ 20 ವರ್ಷ ಚಿಕ್ಕವರಾಗಿ ಕಾಣುವ ಡಾ. ಮಾರ್ಕ್​ ಹೇಳಿದ ಆರೋಗ್ಯ ಗುಟ್ಟು

ವಯಸ್ಸಾಗುವುದು ಸಹಜ. ಆದರೆ ವಯಸ್ಸಾದರೂ ಯುವಕರಂತೆ ಕಾಣುವುದು ಕಷ್ಟ. ಆದರೆ ಬಹಳಷ್ಟು ಜನರು ತಮ್ಮ ಮೂಲ ವಯಸ್ಸಿಗಿಂತ ಹಲವಾರು ವರ್ಷ ಚಿಕ್ಕವರಂತೆ ಕಾಣುತ್ತಾರೆ ಮತ್ತು ಅವರಲ್ಲಿ ಒಬ್ಬರು 63 Read more…

ಗಿನ್ನೆಸ್​ ದಾಖಲೆ ಸೇರಿದ ಬೃಹತ್​ ಸೂರ್ಯಕಾಂತಿ ಗೆಡ್ಡೆ

ವೇಲ್ಸ್‌: ಇಲ್ಲಿಯ ಫೋರ್ಟೆ ಕುಟುಂಬವು ಅತಿ ಭಾರವಾದ ಸೂರ್ಯಕಾಂತಿ ಗಡ್ಡೆಯನ್ನು ಬೆಳೆದು ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. 6.44 ಕೆಜಿ ತೂಗುವ ದೈತ್ಯ ಸೂರ್ಯಕಾಂತಿ ಗಡ್ಡೆಯು 44 ವರ್ಷದ Read more…

ಶಸ್ತ್ರಸಜ್ಜಿತ ದರೋಡೆಕೋರನಿಂದ ಎಲ್ಲರನ್ನೂ ಕಾಪಾಡಿದ ವೃದ್ಧ: ವಿಡಿಯೋ ವೈರಲ್

ಶಸ್ತ್ರಸಜ್ಜಿತ ದರೋಡೆಕೋರನ ಮೇಲೆ ನುಗ್ಗಿದ ವೃದ್ಧರೊಬ್ಬರು ಕಿರಾಣಿ ಅಂಗಡಿಯ ಉದ್ಯೋಗಿಗಳನ್ನು ಕಾಪಾಡಿದ್ದಾರೆ. ಅಂಗಡಿಯ ಸಿಸಿ ಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ Read more…

Video | ವಿಡಿಯೋ ಗೇಮ್ ಕಿತ್ತುಕೊಂಡಿದ್ದಕ್ಕೆ ಶಿಕ್ಷಕಿಯನ್ನು ಪ್ರಜ್ಞೆ ತಪ್ಪುವಂತೆ ಬಡಿದ ವಿದ್ಯಾರ್ಥಿ

ಅಮೆರಿಕಾದ ಫ್ಲೋರಿಡಾದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ವಿಡಿಯೋ ಗೇಮ್ ಅನ್ನು ಶಿಕ್ಷಕಿ ಕಿತ್ತುಕೊಂಡರೆಂಬ ಕ್ಷುಲ್ಲಕ ಕಾರಣಕ್ಕೆ 17 ವರ್ಷದ ವಿದ್ಯಾರ್ಥಿ ಆಕೆಗೆ ಪ್ರಜ್ಞೆ ತಪ್ಪುವಂತೆ ಹೊಡೆದಿದ್ದಾನೆ. ಸ್ಥಳದಲ್ಲಿದ್ದವರು Read more…

ಬೆಂಗಳೂರಿನಲ್ಲಿದ್ದ ಪ್ರೇಮಿ ಬಳಿ ಬರಲು ಚಿನ್ನವನ್ನೇ ಮಾರಿದ್ದಳು ಪಾಕ್ ಯುವತಿ…..!

ಸಾಮಾಜಿಕ ಜಾಲತಾಣದಲ್ಲಿ ತನಗೆ ಪರಿಚಯವಾಗಿದ್ದ ಯುವಕನನ್ನು ಪ್ರೀತಿಸುತ್ತಿದ್ದ ಪಾಕಿಸ್ತಾನದ ಯುವತಿ ಆತನೊಂದಿಗೆ ಮದುವೆಯಾಗಲು ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದಳು. ಬಳಿಕ ತಾನು ಮೆಚ್ಚಿದ ಯುವಕನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ಸಂಸಾರವನ್ನೂ Read more…

ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಬಳಸಿದ ಆರೋಪದಡಿ ಖ್ಯಾತ ಗಾಯಕನಿಗೆ 20 ವರ್ಷ ಜೈಲು

ಲಾಸ್ ಏಂಜಲೀಸ್: ಚಿಕಾಗೋ ಫೆಡರಲ್ ನ್ಯಾಯಾಲಯವು ರ್ಯಾಪರ್ ಆರ್. ಕೆಲ್ಲಿಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. 56 ವರ್ಷದ ಗಾಯಕನ ಪೂರ್ಣ ಹೆಸರು ರಾಬರ್ಟ್ ಸಿಲ್ವೆಸ್ಟರ್ ಕೆಲ್ಲಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...