alex Certify International | Kannada Dunia | Kannada News | Karnataka News | India News - Part 135
ಕನ್ನಡ ದುನಿಯಾ
    Dailyhunt JioNews

Kannada Duniya

78 ನೇ ವಯಸ್ಸಲ್ಲಿ ಪದವಿ; ಅಮ್ಮನ ಜೊತೆ ಸಂಭ್ರಮ ಹಂಚಿಕೊಂಡ ವೃದ್ಧ; ಹೃದಯಸ್ಪರ್ಶಿ ವಿಡಿಯೋ ವೈರಲ್

ಕಾಲೇಜಿನಲ್ಲಿ ಪದವಿಯನ್ನು ಸ್ವೀಕರಿಸುವುದು ವ್ಯಕ್ತಿ ಮಾತ್ರವಲ್ಲದೆ ಅವರ ಹೆತ್ತವರಿಗೂ ಹೆಮ್ಮೆ ಕ್ಷಣ. ತಮ್ಮ ಜೀವನದುದ್ದಕ್ಕೂ ಇದು ಅಮೂಲ್ಯವಾದ ಮೈಲಿಗಲ್ಲು. ಇದಕ್ಕೆ ಉತ್ತಮ ಉದಾಹರಣೆ 78 ನೇ ವಯಸ್ಸಿನಲ್ಲಿ ಪದವಿ Read more…

ಮೈತುಂಬಾ ಚಿನ್ನಾಭರಣ ಧರಿಸಿದ 90 ರ ವೃದ್ಧ; ಮದುವೆ ಪ್ರಸ್ತಾಪ ಇಡ್ತಿದ್ದಾರೆ ಚೀನಾ ಮಹಿಳೆಯರು…..!

ಭಾರತದಲ್ಲಿ, ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸುವುದನ್ನು ನೀವು ಹೆಚ್ಚಾಗಿ ನೋಡಬಹುದು. ನವ ವಿವಾಹಿತರಿಂದ ಹಿಡಿದು ವೃದ್ಧರವರೆಗೂ ಚಿನ್ನದ ಆಭರಣಗಳು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿದೆ. ಮಹಿಳೆಯರು ಮಾತ್ರವಲ್ಲದೆ ಶ್ರೀಮಂತ ಕುಟುಂಬದ Read more…

ಅಮ್ಮನಿಗೆ 23 ವರ್ಷ ಮಗಳಿಗೆ 15 ವರ್ಷ: ಹೀಗೊಂದು ಫ್ಯಾಮಿಲಿ…!

ಅಮೆರಿಕದ ಅರ್ಕಾನ್ಸಾಸ್‌ನ ಡಾರ್ಡನೆಲ್ಲೆಯ ದಂಪತಿಗಳು ತಮ್ಮ ಇಪ್ಪತ್ತರ ದಶಕದ ಆರಂಭದಲ್ಲಿ ಇಬ್ಬರು ಹದಿಹರೆಯದವರನ್ನು ದತ್ತು ಪಡೆದಿದ್ದರು. 23 ವರ್ಷ ವಯಸ್ಸಿನ ತಾಸಿಯಾ ಟೇಲರ್ ಮತ್ತು ಅವರ ಪತಿ 25 Read more…

BIG NEWS: ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಆಸ್ಟ್ರೇಲಿಯಾ ವಿವಿ ವರದಿ; ಬಯಲಾಯ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಷಡ್ಯಂತ್ರ…..!  

ಅಂತರಾಷ್ಟ್ರೀಯ ಮಾಧ್ಯಮದ ಒಂದು ವಿಭಾಗಕ್ಕೆ ವಿರುದ್ಧವಾಗಿ, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯವು ಭಾರತದ ಸಾಮಾಜಿಕ ರಚನೆಯ ಬಗ್ಗೆ ಅತ್ಯಂತ ಸಕಾರಾತ್ಮಕ ವರದಿಯನ್ನು ನೀಡಿದೆ. ಕ್ವಾಡ್ರಾಂಟ್ ಆನ್‌ಲೈನ್‌ನಲ್ಲಿ, ಸಿಡ್ನಿ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ Read more…

VIDEO | ಹೋಳಿ ಆಚರಣೆ ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಪಾಕಿಸ್ತಾನದಲ್ಲಿ ನಡೆದ ಘಟನೆ ವಿಡಿಯೋ ವೈರಲ್

ಪಾಕಿಸ್ತಾನದ ಲಾಹೋರ್ ನಲ್ಲಿ ಹೋಳಿ ಆಚರಣೆ ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಸೋಮವಾರದಂದು ಲಾಹೋರಿನ ಪಂಜಾಬ್ ಯೂನಿವರ್ಸಿಟಿಯಲ್ಲಿ ಈ ಘಟನೆ ನಡೆದಿದೆ. 15 ಮಂದಿ ಹಿಂದೂ Read more…

Watch | ಬಾಡಿಗೆ ಪಾವತಿಸುವ ಜಂಜಾಟವೇ ಬೇಡವೆಂದು 14 ವರ್ಷಗಳಿಂದ ಗುಹೆಯಲ್ಲಿ ವಾಸ…!

ಆಧುನಿಕ ಜಗತ್ತಿನಲ್ಲಿ ಬದುಕುಳಿಯುವುದು ಸಾಕಷ್ಟು ಕಷ್ಟವೇ. ಪಾವತಿಸಲು ಬಿಲ್‌ಗಳು ಮತ್ತು ದೈನಂದಿನ ಜೀವನದ ಬಗ್ಗೆ ಲೆಕ್ಕಾಚಾರ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ಆದ್ದರಿಂದ, ಡೇನಿಯಲ್ ಶೆಲ್ಲಬಾರ್ಗರ್ ಅಕಾ ಸ್ಯುಲೋ Read more…

Video: ನಡು ರಸ್ತೆಯಲ್ಲೇ ಪ್ಲಾಸ್ಟಿಕ್ ಬಾಟಲ್ ಬಿಸಾಡಿದ ಕಾರ್ ಚಾಲಕ; ಪರ್ಫೆಕ್ಟ್ ಕಿಕ್ ಮೂಲಕ ಬುದ್ಧಿ ಕಲಿಸಿದ ಯುವತಿ

ರಸ್ತೆಯಲ್ಲಿ ಕಸ ಹಾಕಬಾರದು ಅನ್ನೋ ನಿಯಮವಿದೆ. ಆದರೂ ಕೆಲವರು ಈ ನಿಯಮವನ್ನ ಪಾಲಿಸುವುದೇ ಇಲ್ಲ. ಕಂಡ ಕಂಡಲ್ಲೆಲ್ಲ ಕಸ ಹಾಕಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಅದೇ ರೀತಿ ಕಾರ್‌ ಚಾಲಕನೊಬ್ಬ Read more…

500 ವರ್ಷಗಳ ಹಳೆಯ ಶುಂಠಿ, ಮೆಣಸು, ಕೇಸರಿ ಪತ್ತೆ

ಪುರಾತತ್ತ್ವಜ್ಞರು 500 ವರ್ಷಗಳ ಹಿಂದೆ ಸ್ವೀಡನ್‌ನ ಬಾಲ್ಟಿಕ್ ಕರಾವಳಿಯಲ್ಲಿ ಮುಳುಗಿದ ರಾಯಲ್ ಹಡಗಿನಲ್ಲಿ ಮೆಣಸು ಮತ್ತು ಶುಂಠಿ, ಕೇಸರಿಗಳನ್ನು ಕಂಡುಹಿಡಿದಿದ್ದಾರೆ ! ಇವು ಸುಸ್ಥಿತಿಯಲ್ಲಿ ಇರುವುದು ಅಚ್ಚರಿಯನ್ನುಂಟು ಮಾಡಿದೆ. Read more…

BIG NEWS: ಅಮೆರಿಕಾದಲ್ಲಿ ನೆಲಕ್ಕಪ್ಪಳಿಸಿದ ಖಾಸಗಿ ವಿಮಾನ; ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ಸಾವು

4 ಸೀಟಿನ ಖಾಸಗಿ ವಿಮಾನ ಒಂದು ಪೈಲೆಟ್ ನಿಯಂತ್ರಣ ತಪ್ಪಿ, ನೆಲಕ್ಕೆ ಅಪ್ಪಳಿಸಿದ ಪರಿಣಾಮ ಭಾರತೀಯ ಮೂಲದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ ಆಕೆಯ ಪುತ್ರಿ ಹಾಗೂ ಪೈಲೆಟ್ ತೀವ್ರವಾಗಿ Read more…

ಬೆರಗಾಗಿಸುತ್ತೆ ಚಿರತೆಯ ವೇಗ…! ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ

ಅತ್ಯಂತ ವೇಗದ ಪ್ರಾಣಿ ಎಂದು ಕರೆಸಿಕೊಳ್ಳುವ ಚಿರತೆ‌, ಪ್ರಾಣಿಯೊಂದನ್ನ ವೇಗವಾಗಿ ಬೇಟೆಯಾಡಿರೋ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೊವು ಚಿರತೆಯ ಬೇಟೆಯನ್ನು ಸುಂದರವಾಗಿ ಸೆರೆಹಿಡಿದಿದೆ. ವೈರಲ್ ಆಗುತ್ತಿರುವ Read more…

ದಾರಿ ತಪ್ಪಿದ ಕುರಿಗೆ ಬಸ್‌ ಟಿಕೆಟ್‌ ತಗೊಂಡಿದ್ದು ಎಲ್ಲಿಗೆ ? ಇಲ್ಲಿದೆ ತಮಾಷೆ ಪೋಸ್ಟ್

ಕುರಿಗಳ ಹಿಂಡು ಮೇಯುವುದಕ್ಕೆ ಹೋಗಿರುವಾಗ, ಗುಂಪು-ಗುಂಪಾಗಿಯೇ ಹೋಗಿರುತ್ತೆ. ಆದರೆ ಅದೇ ಹಿಂಡಿನಲ್ಲಿರುವ ಕುರಿಗಳು ಗುಂಪಿನಿಂದ ತಪ್ಪಿಸಿಕೊಂಡು ಹೋಗಿಬಿಡುತ್ತೆ. ಅದೇ ರೀತಿ ಗುಂಪಿನಿಂದ ತಪ್ಪಿಕೊಂಡ ಕುರಿಗಾಗಿ ಮಾರ್ಟಿನ್ ಅನ್ನೊ ಯುವತಿ Read more…

Viral Video | ಮಗ ಹಾಕಿದ ಚಾಲೆಂಜ್‌ ನಲ್ಲಿ ಸಲೀಸಾಗಿ ಗೆದ್ದ ತಾಯಿ

‘ವಿಜ್ಞಾನವು ಕೆಲಸ ಮಾಡುವ ಮಾಯೆ’ ಎಂಬ ಮಾತಿದ್ದು, ಈ ವೈರಲ್‌ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ. ತಲೆಕೆಳಗಾದ ವೈನ್ ಗ್ಲಾಸ್‌ನಲ್ಲಿ ಇರಿಸಲಾಗಿರುವ ಸಣ್ಣ ಚೆಂಡನ್ನು ಚೆಂಡು ಅಥವಾ ವೈನ್ ಗ್ಲಾಸ್ Read more…

ಬಂದೇ ಬಿಡ್ತು ಸ್ಪೆಷಲ್ ಐಸ್‌ಕ್ರಿಮ್: ‘ಮಿಡತೆ ಹುಳ’ದ ಟೇಸ್ಟ್ ತಿನ್ನೋದಕ್ಕೆ ನೀವು ರೆಡಿನಾ‌ ? ಇಲ್ಲಿದೆ ವಿವರ

ಸುಡು ಸುಡೋ ಬಿಸಿಲಿನಲ್ಲಿ, ಕೂಲ್ ಕೂಲ್ ಐಸ್ ಕ್ರಿಮ್ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದರಲ್ಲೂ ಚಾಕಲೇಟ್, ಮ್ಯಾಂಗೋ, ಸ್ಟ್ರಾಬೆರಿ, ಪಿಸ್ತಾ, ಬದಾಮ್, ಬಟರ್‌ಸ್ಕಾಚ್ ಹೀಗೆ ಒಂದಾ ಎರಡಾ……! Read more…

ಪ್ರತಿದಿನ ಪಿಜ್ಜಾ ತಿಂದರೂ ಕಡಿಮೆಯಾಯ್ತು ತೂಕ; ಹೇಗೆ ಗೊತ್ತಾ ?

ತೂಕ ಕಡಿಮೆ ಮಾಡಿಕೊಳ್ಳಬೇಕಂದ್ರೆ ಕಟ್ಟುನಿಟ್ಟಾದ ಆಹಾರ ಪದ್ಧತಿ ಅನುಸರಿಸಬೇಕು. ಜಂಕ್‌ ಫುಡ್‌, ಕರಿದ ತಿನಿಸುಗಳು, ಸಿಹಿ ತಿಂಡಿಗಳಿಂದ ದೂರವಿರಬೇಕು. ಎಣ್ಣೆಯುಕ್ತ ಮತ್ತು ಕೊಬ್ಬಿನ ಆಹಾರವನ್ನು ತಪ್ಪಿಸಿ ಎಂದು ತಜ್ಞರು Read more…

ಪಾಕಿಸ್ತಾನದಲ್ಲಿ ಸಂಭ್ರಮದ ಹೋಳಿ ಆಚರಣೆ; ವಿಡಿಯೋ ವೈರಲ್‌

ಹೆಚ್ಚಿನ ಪ್ರದೇಶಗಳಲ್ಲಿ ಹೋಳಿ ಹಬ್ಬದ  ಸಂಭ್ರಮ ಪ್ರಾರಂಭವಾಗಿದೆ ಮತ್ತು ಕೆಲವರು ಮಕ್ಕಳ ನೀರಿನ ಪಿಸ್ತೂಲ್‌ಗಳನ್ನು ತೆಗೆದುಕೊಂಡು ಬಣ್ಣ ಎರಚುತ್ತಿದ್ದಾರೆ. ಪಾಕಿಸ್ತಾನವು ಹೋಳಿಯನ್ನು ಆಚರಿಸುತ್ತಿರುವ ದೃಶ್ಯಗಳನ್ನು ಸೆರೆಹಿಡಿಯುವ ವೀಡಿಯೊ ಇಂಟರ್ನೆಟ್‌ನಲ್ಲಿ Read more…

ವಿಶ್ವದ ಅಕಾಲಿಕ ಅವಳಿ ಮಕ್ಕಳಿಗೀಗ ಒಂದು ವರ್ಷ…..!

ವಿಶ್ವದ ಅತ್ಯಂತ ಅಕಾಲಿಕ ಅವಳಿಗಳೆಂದು ವಿಶ್ವ ದಾಖಲೆ ಹೊಂದಿರುವ ಮಕ್ಕಳು ಒಂದು ವರ್ಷ ಪೂರೈಸಿದ್ದಾರೆ. ಕೆನಡಾದ ಒಂಟಾರಿಯೊದ ವಿಶ್ವದ ಅತ್ಯಂತ ಅಕಾಲಿಕ ಅವಳಿಗಳಾದ ಅಡಿಯಾ ಲೇಲಿನ್ ಮತ್ತು ಆಡ್ರಿಯಲ್ Read more…

ತಲೆಯನ್ನು 180 ಡಿಗ್ರಿ ತಿರುಗಿಸುವ ಮಹಿಳೆ: ವಿಡಿಯೋ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು

ಸಾಮಾಜಿಕ ಮಾಧ್ಯಮವು ಒಂದು ಮೋಜಿನ ಸ್ಥಳವಾಗಿದೆ. ಅಸಾಧಾರಣ ಪ್ರತಿಭೆ ಮತ್ತು ಕೌಶಲ್ಯಗಳನ್ನು ಒಳಗೊಂಡಿರುವ ವೀಡಿಯೊಗಳು ಮತ್ತು ಚಿತ್ರಗಳನ್ನು ನಾವು ನೋಡುತ್ತೇವೆ. ಕೆಲವೊಮ್ಮೆ, ಇವು ಕುತೂಹಲವನ್ನು ಕೆರಳಿಸುತ್ತವೆ. ಇವುಗಳ ಪೈಕಿ Read more…

ಭಯಾನಕ ಹೆಬ್ಬಾವನ್ನು ತೊಡೆ ಮೇಲೆ ಕೂರಿಸಿಕೊಂಡ ಯುವತಿ…! ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಹಾವಿನ ಹೆಸರು ಕೇಳಿದರೇನೇ ಬೆಚ್ಚಿ ಬೀಳುವವರು ಹಲವರು. ಅದರಲ್ಲಿಯೂ ಹೆಬ್ಬಾವು ಎಂದರೆ ಹೇಗಿರಬೇಡ? ಆದರೆ ಕುತೂಹಲದ ವಿಡಿಯೋ ಒಂದರಲ್ಲಿ ಯುವತಿಯೊಬ್ಬಳು ತನ್ನ ತೊಡೆಯ ಮೇಲೆ ಹೆಬ್ಬಾವನ್ನು ಹರಿಸಿಕೊಂಡಿರುವುದು ವೈರಲ್​ Read more…

ಪಾಕ್‌ ನೆಲದಲ್ಲೇ ಭಾರತಕ್ಕೆ ಬೇಕಿದ್ದ ನಾಲ್ವರು ಭಯೋತ್ಪಾದಕರು ಅಪರಿಚಿತರಿಂದ ಹತ್ಯೆ

ಅಪರಿಚಿತ ಬಂದೂಕುಧಾರಿಗಳಿಂದ ಕಳೆದೊಂದು ವಾರದಲ್ಲಿ ಭಾರತಕ್ಕೆ ಬೇಕಾಗಿದ್ದು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ 4 ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಇದರಿಂದ ಪಾಕ್ ನಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರಲ್ಲಿ ನಡುಕ ಶುರುವಾಗಿದೆ. ಸೈಯದ್ Read more…

ಗಡ್ಡೆಯಿದೆ ಎಂದು ರೋಗಿಯ ಶಿಶ್ನವನ್ನೇ ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು….!

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅದಕ್ಕಾಗಿಯೇ ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಚಿಕ್ಕ ತಪ್ಪು ಮಾಡಿದರೂ ಅದು ರೋಗಿಯ ಪ್ರಾಣವನ್ನೇ ಕಸಿದುಕೊಳ್ಳಬಹುದು. ಅಂಥದ್ದೇ ಒಂದು ಎಡವಟ್ಟಿನ Read more…

ಕಷ್ಟ ಕಾಲಕ್ಕೆ ನೆರವಾದರೂ ನರಿ ಬುದ್ಧಿ ತೋರಿದ ಟರ್ಕಿ: ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪ

ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಕಂಗೆಟ್ಟು ಹೋಗಿರೋ ಟರ್ಕಿಗೆ ಭಾರತ ಅಪಾರ ಸಹಾಯ ಹಸ್ತ ಚಾಚಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆಪರೇಷನ್​ ದೋಸ್ತಿ ಹೆಸರಿನಲ್ಲಿ ಭಾರತದ ಸೇನೆ ಟರ್ಕಿಗೆ Read more…

ಹೆಚ್ಚು ಲೈಕ್ಸ್​ ಪಡೆಯಲು ಅಡುಗೆ ಮನೆ ತುಂಬಾ ಪೀನಟ್‌ ಬಟರ್;‌ 38 ಮಿಲಿಯನ್​ ವೀಕ್ಷಣೆ ಗಳಿಸಿದೆ ವಿಡಿಯೋ

ರೀಲ್ಸ್​ ಮಾಡಿ ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚುತನದ ಹಾದಿ ತುಳಿಯವುದು ಹೊಸ ವಿಷಯವೇನಲ್ಲ. ಇಲ್ಲೊಬ್ಬ ತನ್ನ ಮನೆಯನ್ನು ಪೀನಟ್​ ಬಟರ್​ನಿಂದ ಪೇಂಟ್​ ಮಾಡಿದ್ದಾನೆ! ಕಾರ್ಬಿನ್ ಮಿಲೆಟ್ ಎಂಬ Read more…

ಬೆಚ್ಚಿಬೀಳಿಸುವಂತಿದೆ ಗೂಳಿ ಓಟದ ನಡುವೆ ಕೊಂಬಿನ ಮಧ್ಯೆ ಸಿಲುಕಿಕೊಂಡವನ ಪರದಾಟ

ಜೋಯಾ ಅಖ್ತರ್ ಚಲನಚಿತ್ರ ʼಜಿಂದಗಿ ನಾ ಮಿಲೆಗಿ ದೋಬಾರಾʼ ನೆನಪಿದೆಯೇ? ಅರ್ಜುನ್, ಇಮ್ರಾನ್ ಮತ್ತು ಕಬೀರ್ ಎಂಬ ಮೂವರು ಸ್ನೇಹಿತರು ಪ್ರತಿವರ್ಷ ಸ್ಪೇನ್‌ನಲ್ಲಿ ನಡೆಯುವ ಪ್ರಸಿದ್ಧ ಅಪಾಯಕಾರಿ ಪ್ಯಾಂಪ್ಲೋನಾ Read more…

ಬಿಸಿ ಎಣ್ಣೆಯೊಳಗೆ ಬಿತ್ತು ಮೊಬೈಲ್; ಆಮೇಲಾಗಿದ್ದೇನು ? ವಿಡಿಯೋ ನೋಡಿ

ಅನೇಕ ರೆಸ್ಟೋರೆಂಟ್‌ಗಳು ಅಡುಗೆ‌ ಮನೆಯಲ್ಲಿ ಕೆಲಸ ಮಾಡುವಾಗ ಉದ್ಯೋಗಿಗಳಿಗೆ ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿಸದಿರಲು ಒಂದು ಕಾರಣವಿದೆ. ಅದು ಯಾಕೆ ಎಂದು ಈ ವಿಡಿಯೋ ನೋಡಿದರೆ ಅರ್ಥವಾದೀತು. ರೆಸ್ಟೋರೆಂಟ್‌ನಲ್ಲಿ Read more…

ಕಬ್ಬಿಣದ ಬೇಲಿ ಮುರಿದು ನುಗ್ಗಿದ ಮೊಸಳೆ;‌ ಶಾಕಿಂಗ್ ವಿಡಿಯೋ ವೈರಲ್

ಲೋಹದ ಬೇಲಿಯನ್ನು ತುಂಡರಿಸಿ ಮೊಸಳೆಯೊಂದು ನುಗ್ಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮೊಸಳೆಯಿಂದ ಬಲಶಾಲಿಯಾದ ಬೇಲಿಯನ್ನು ಕಷ್ಟಪಟ್ಟು ತುಂಡು ಮಾಡುತ್ತಿರುವುದನ್ನು ನೋಡಬಹುದು. ಪುರುಷರು ಈಗ ತಲೆ ಮೇಲೆ Read more…

13 ವರ್ಷದ ಬಾಲಕನ ಮಗುವಿಗೆ ತಾಯಿಯಾದ 31 ವರ್ಷದ ಮಹಿಳೆಗೆ ತಪ್ಪಿದ ಜೈಲು…!

ಕಳೆದ ವರ್ಷ ಅಮೆರಿಕದಲ್ಲಿ ಆಘಾತಕಾರಿ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, 31 ವರ್ಷದ ಮಹಿಳೆಯೊಬ್ಬಳು 13 ವರ್ಷದ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದು Read more…

BIG SHOCKING: ವಿಮಾನದಲ್ಲಿ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಮತ್ತೊಂದು ಪ್ರಕರಣ ಬಹಿರಂಗ

ಕೆಲ ತಿಂಗಳ ಹಿಂದೆ ವಿಮಾನ ಪ್ರಯಾಣಿಕನೊಬ್ಬ ಕುಡಿತದ ನಶೆಯಲ್ಲಿ ಸಹ ಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ನಡೆದಿತ್ತು. ಮಹಿಳೆ ದೂರು ದಾಖಲಿಸಿದ ಬಳಿಕ ಆ Read more…

Watch | ಪ್ರಚಾರದ ಹುಚ್ಚಿಗೆ 3 ಕೋಟಿ ರೂ. ಮೌಲ್ಯದ ಕಾರು ಪೀಸ್‌ ಪೀಸ್

ವಿಲಕ್ಷಣವಾದ ಮಾರ್ಕೆಟಿಂಗ್ ಸ್ಟಂಟ್‌ನಲ್ಲಿ ಬರೋಬ್ಬರಿ 3 ಕೋಟಿ ಮೊತ್ತದ ದುಬಾರಿ ಕಾರನ್ನು ನಜ್ಜುಗುಜ್ಜು ಮಾಡಲಾಗಿದೆ. ಜಾಹೀರಾತಿಗಾಗಿ ಮಿಖಾಯಿಲ್ ಲಿಟ್ವಿನ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್ ಬಿಳಿ ಲ್ಯಾಂಬೊರ್ಗಿನಿ Read more…

ಭಾವಿ ಅಳಿಯನ ಮಾತು ಕೇಳಿ ಮಾವನ ಕಣ್ಣೀರು: ಪ್ರೀಪ್ಲಾನ್ಡ್​ ವಿಡಿಯೋ ಎಂದ ನೆಟ್ಟಿಗರು

ಯುವಕನೊಬ್ಬ ತನ್ನ ಮದುವೆಗೆ ಗೆಳತಿಯ ತಂದೆಯಿಂದ ಆಶೀರ್ವಾದ ಪಡೆದ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಕಾರಿನೊಳಗೆ ಕುಳಿತು ಪರಸ್ಪರ ಮಾತನಾಡುತ್ತಿರುವುದನ್ನು ನೋಡಬಹುದು. ಅವನು ತನ್ನ Read more…

ರಭಸದಿಂದ ಹರಿಯುವ ನೀರಿನಲ್ಲಿ ಓಡುವ ಯುವಕ: ಅಚ್ಚರಿಯ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ವಿಚಿತ್ರ ವಿಷಯಗಳು ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ನಂಬಲು ಅಸಾಧ್ಯ ಎನಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ಚಕಿತಗೊಳಿಸುತ್ತದೆ. ವೈರಲ್ ಆಗಿರುವ ವೀಡಿಯೊದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...