alex Certify International | Kannada Dunia | Kannada News | Karnataka News | India News - Part 133
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಸ್ ಯು.ಎಸ್.ಎ. ಗೆ ಒಲಿದ ವಿಶ್ವ ಸುಂದರಿ ಪಟ್ಟ; ಕಳೆದ ವರ್ಷದ ವಿಜೇತೆ ಭಾರತದ ಹರ್ನಾಜ್ ಸಂಧು ಅವರಿಂದ ಕಿರೀಟ

2022ರ ವಿಶ್ವ ಸುಂದರಿ ಪಟ್ಟವನ್ನು ಅಮೆರಿಕಾದ Bonney Gabriel ಪಡೆದುಕೊಂಡಿದ್ದಾರೆ. 83 ಸುಂದರಿಯರ ಪೈಕಿ ಅತ್ಯುತ್ತಮ ಉತ್ತರ ಹೇಳಿದ ಕಾರಣಕ್ಕೆ ಇವರನ್ನು ಆಯ್ಕೆ ಮಾಡಲಾಗಿದೆ. 71ನೇ ವಿಶ್ವ ಸುಂದರಿ Read more…

ಪೋಷಕರ ಒತ್ತಾಯಕ್ಕೆ ಮದ್ವೆಯಾಗ್ತಿದ್ದೇನೆಂದು ಕಣ್ಣೀರಿಟ್ಟ ವಧು…!

ಚೀನಾದಲ್ಲಿ 20 ವರ್ಷದ ವಧುವಿನ ವಿಡಿಯೋ ವೈರಲ್ ಆಗಿದ್ದು, ಬಹಳ ಸದ್ದು ಮಾಡುತ್ತಿದೆ. ಆಕೆ ತನ್ನ ಮದುವೆಯ ದಿನ ತಾನು ಈತನನ್ನು ಪ್ರೀತಿಸುತ್ತಿಲ್ಲ ಮತ್ತು ತನ್ನ ವಯಸ್ಸಾದ ಪೋಷಕರನ್ನು Read more…

BIG NEWS: ಕೊರೊನಾ ಸಾವಿನ ಬಗ್ಗೆ ಮೊದಲ ಬಾರಿ ಸತ್ಯ ಬಾಯ್ಬಿಟ್ಟ ಚೀನಾ; ಬೆಚ್ಚಿಬೀಳಿಸುವಂತಿದೆ 36 ದಿನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ

ಕೊರೊನಾ ಚೀನಾದಲ್ಲಿ ಆರ್ಭಟಿಸ್ತಾ ಇದ್ರೂ ಅಲ್ಲಿನ ಸರ್ಕಾರ ಮಾತ್ರ ಸಾವು-ನೋವುಗಳ ಪಕ್ಕಾ ಲೆಕ್ಕವನ್ನು ಬಹಿರಂಗಪಡಿಸಿರಲಿಲ್ಲ. ಕೊನೆಗೂ ಕೋವಿಡ್‌ಗೆ ಚೀನಾದಲ್ಲಿ ಬಲಿಯಾದವರ ನಿಖರ ಸಂಖ್ಯೆ ಈಗ ಲಭ್ಯವಾಗಿದೆ. ಮಾಹಿತಿಯ ಪ್ರಕಾರ Read more…

ಟಿಫನ್​ ಬಾಕ್ಸ್​ನಲ್ಲಿ ಹಾವು, ಹಲ್ಲಿ ಸಾಗಾಣಿಕೆ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಅರೆಸ್ಟ್

ವನ್ಯಜೀವಿ ಕಳ್ಳಸಾಗಣೆ ವಿಶ್ವದ ಎರಡನೇ ಅತಿದೊಡ್ಡ ಕಪ್ಪು ಮಾರುಕಟ್ಟೆಯಾಗಿದೆ. 20ರ ಹರೆಯದ ವ್ಯಕ್ತಿಯೊಬ್ಬ ಮೂರು ಹಲ್ಲಿಗಳು ಮತ್ತು ಎರಡು ಹಾವುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದ. ಆದರೆ ಇಸ್ರೇಲ್‌ನ ಬೆನ್ Read more…

ಭಯಾನಕ ಸುಂಟರಗಾಳಿಗೆ ತತ್ತರಿಸಿದ ಅಮೆರಿಕದ ನಗರ: ಬೆಚ್ಚಿಬೀಳಿಸುವ ವಿಡಿಯೋ ವೈರಲ್​

ಪ್ರಬಲವಾದ ಸುಂಟರಗಾಳಿಯು ಛಾವಣಿಗಳನ್ನು ಉರುಳಿಸಿದ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ. ಅಮೆರಿಕದ ಅಲಬಾಮಾದ ಸೆಲ್ಮಾ ನಗರದಲ್ಲಿ ನಡೆದ ಘಟನೆ ಇದಾಗಿದೆ. ಸುಂಟರಗಾಳಿಗೆ ಹಲವಾರು ಮನೆಗಳ ಗೋಡೆಗಳು ಉರುಳಿ Read more…

ಸಿಂಹ ಎತ್ತಿಕೊಂಡು ಸಾಗಿದ ಮಹಿಳೆ…! ನೆಟ್ಟಿಗರು ಅಚ್ಚರಿ ಪಡುವ ವಿಡಿಯೋ ವೈರಲ್​

ಮನೆಯಲ್ಲಿ ಸಾಕಿದ ನಾಯಿ ಬೆಕ್ಕು ಇನ್ನಿತರ ಪ್ರಾಣಿಗಳನ್ನು ಎತ್ತಿಕೊಳ್ಳುವುದು ಸಹಜ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಮುದ್ದಾದ ಪ್ರಾಣಿಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಮಡಿಲಲ್ಲಿ Read more…

ವಿಮಾನಯಾನ ವೇಳೆ ಕಳೆದುಹೋಗಿದ್ದ ಸೂಟ್ ಕೇಸ್ 4 ವರ್ಷದ ನಂತರ ಪತ್ತೆ…..!

ಅಮೆರಿಕಾದ ಒರೆಗಾನ್ ರಾಜ್ಯದ ಮಹಿಳೆಯೊಬ್ಬರು ವಿಮಾನದಲ್ಲಿ ಕಳೆದುಕೊಂಡಿದ್ದ ಸೂಟ್ ಕೇಸ್ ನ 4 ವರ್ಷದ ನಂತರ ಪಡೆದುಕೊಂಡಿದ್ದಾರೆ. 4 ವರ್ಷದ ಹಿಂದೆ ಚಿಕಾಗೋದಿಂದ ಯುನೈಟೆಡ್ ಏರ್‌ಲೈನ್ಸ್ ಫ್ಲೈಟ್‌ನಲ್ಲಿ ಮನೆಗೆ Read more…

ಬ್ರಿಟನ್‌ ದೊರೆಯ ಮೇಲೆ ಮೊಟ್ಟೆ ಎಸೆದಿದ್ದ ಯುವಕನಿಗೆ ಶಿಕ್ಷೆ

ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ III ಮೇಲೆ ಮೊಟ್ಟೆಯನ್ನು ಎಸೆದಿದ್ದನ್ನು ಒಪ್ಪಿಕೊಂಡ 21 ವರ್ಷದ ಯುವಕನಿಗೆ ದಂಡ ವಿಧಿಸಲಾಗಿದೆ. ಲಂಡನ್‌ನ ಉತ್ತರದ 21 ವರ್ಷದ ಲುಟನ್‌ನ ಹ್ಯಾರಿ ಸಾರ್ವಜನಿಕ Read more…

ಪಾಕಿಸ್ತಾನದ ಪ್ರಸಕ್ತ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತೆ ಈ ವಿಡಿಯೋ; ಆಹಾರ ಪದಾರ್ಥ ಪಡೆಯಲು ಫೈಟ್

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಬಡ ಜನತೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ದಿನ ಬಳಕೆಯ ವಸ್ತುಗಳ ಬೆಲೆ ಮುಗಿಲು ಮುಟ್ಟಿದ್ದು, ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಅಧಿಕಾರಸ್ಥರು ಹೈರಾಣಾಗಿದ್ದಾರೆ. Read more…

ಸಂಭೋಗದಲ್ಲಿ ʼಮಹಿಳೆʼ ಯಾವಾಗ ಪರಾಕಾಷ್ಠೆ ತಲುಪುತ್ತಾಳೆ…..? ಇಲ್ಲಿದೆ ಉತ್ತರ

ಸೆಕ್ಸ್ ನೈಸರ್ಗಿಕ ಅಗತ್ಯತೆಗಳಲ್ಲಿ ಒಂದು. ಹದಿಹರೆಯಕ್ಕೆ ಬರ್ತಿದ್ದಂತೆ ಮನಸ್ಸು, ದೇಹ ಸೆಕ್ಸ್ ಬಯಸುವುದು ಸಾಮಾನ್ಯ. ಲೈಂಗಿಕ ಕ್ರಿಯೆ ಬಗ್ಗೆ ಅನೇಕರಿಗೆ ಸರಿಯಾಗಿ ತಿಳಿದಿರುವುದಿಲ್ಲ. ಸೆಕ್ಸ್ ಬಗ್ಗೆ ಅನೇಕ ತಪ್ಪು Read more…

ದಟ್ಟ ತಲೆಗೂದಲ ಸುಂದರಿ ನೀಡಿದ್ದಾಳೆ ಒಂದಿಷ್ಟು ಟಿಪ್ಸ್​

ತಲೆಗೂದಲು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ಹೆಚ್ಚಿನವರಿಗೆ ಸುಂದರ ಕೇಶರಾಶಿ ಪಡೆಯುವ ಭಾಗ್ಯವೇ ಇರುವುದಿಲ್ಲ. ಈಗಂತೂ ಚಿಕ್ಕವಯಸ್ಸಿನಲ್ಲಿಯೇ ತಲೆಗೂದಲು ಬೋಳಾಗುತ್ತಿವೆ. ಅಂಥ ಸಂದರ್ಭದಲ್ಲಿ ಯುವತಿಯೊಬ್ಬಳ ಕೇಶರಾಶಿ ಈಗ Read more…

ನಿರಾಶ್ರಿತ ಮಹಿಳೆ ಮೇಲೆ ನೀರು ಎರಚಿದ ವೃದ್ದ: ಅಮಾನವೀಯ ಘಟನೆಗೆ ವ್ಯಾಪಕ ಆಕ್ರೋಶ

ನಿರಾಶ್ರಿತ ಮಹಿಳೆಯ ಮೇಲೆ ಪುರುಷನೊಬ್ಬ ನೀರು ಎರಚಿ, ಆಕೆಯನ್ನು ಪಕ್ಕಕ್ಕೆ ಸರಿಯುವಂತೆ ಹೇಳುವ ಅಮಾನವೀಯ ವಿಡಿಯೋ ವೈರಲ್ ಆಗಿದೆ. ಕಾಲಿಯರ್ ಗ್ವಿನ್ ಎಂದು ಗುರುತಿಸಲಾದ ವ್ಯಕ್ತಿ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ Read more…

Shocking Video: ಉದ್ದೇಶಪೂರ್ವಕವಾಗಿ ಕಾರ್ ಹರಿಸಿ ಐವರು ಸಾವು; ವಾಹನದಿಂದ ಹೊರಬಂದು ನೋಟ್ ಎಸೆದ ಆರೋಪಿ

ಚೀನಾದ ಗುವಾಂಗ್‌ಝೌನಲ್ಲಿ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ಕಾರು ಚಲಾಯಿಸಿದ ಪರಿಣಾಮ ಐವರು ಮೃತಪಟ್ಟು 13 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು 22 ವರ್ಷದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. Read more…

ಕಿರಿಕಿರಿಯಾಗ್ತಿದೆ ಎಂದು ರೋಗಿಯ ವೆಂಟಿಲೇಟರ್​ ತೆಗೆದ ಮಹಿಳೆ…..!

ಜರ್ಮನಿ: ಆಸ್ಪತ್ರೆಯ ಪಕ್ಕದ ಬೆಡ್‌ ನಲ್ಲಿದ್ದಾಕೆಯ ವೆಂಟಿಲೇಟರ್ ಅನ್ನು ಎರಡು ಬಾರಿ ಸ್ವಿಚ್ ಆಫ್ ಮಾಡಿದ ಅಮಾನವೀಯ ಘಟನೆಯೊಂದು ಜರ್ಮನಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 72 ವರ್ಷದ ಮಹಿಳೆ Read more…

ನೋಡಿದ್ರೇನೆ ಮೈ ಬೆವರಿಳಿಯುವಂತೆ ಮಾಡುತ್ತೆ ಈ ರೈಡ್;‌ ಇನ್ನು ಕೂತವರ ಪಾಡಂತೂ ಬೇಡವೇ ಬೇಡ…!

ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಭೇಟಿ ನೀಡಿ ಮಿಠಾಯಿಗಳನ್ನು ತಿನ್ನುವುದು, ಚಿತ್ರಗಳನ್ನು ಕ್ಲಿಕ್ ಮಾಡುವುದು ಮತ್ತು ರೋಮಾಂಚಕ ಸವಾರಿಗಳನ್ನು ಆನಂದಿಸುವುದು ಹಲವರಿಗೆ ಇಷ್ಟ. ರೋಲರ್ ಕೋಸ್ಟರ್‌ಗಳು, ಜೈಂಟ್ ಫೆರ್ರಿಸ್ ವ್ಹೀಲ್, ಡ್ರಾಪ್ Read more…

ಆಸ್ಟ್ರೇಲಿಯಾ ದೇವಾಲಯದಲ್ಲಿ ಹಿಂದೂ ವಿರೋಧಿ ಘೋಷಣೆ

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿರುವ ಸ್ವಾಮಿನಾರಾಯಣ ಮಂದಿರದ ಗೋಡೆಗಳ ಮೇಲೆ ಕಿಡಿಗೇಡಿಗಳು ಹಿಂದೂ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಘೋಷಣೆಗಳನ್ನು ಬರೆದಿದ್ದಾರೆ. ಹಿಂದೂಸ್ತಾನ್ ಮುರ್ದಾಬಾದ್, ಮೋದಿ ಹಿಟ್ಲರ್ ಇತ್ಯಾದಿ Read more…

ಉಕ್ರೇನ್​ ಸೈನಿಕನ ಹೊಟ್ಟೆಯಲ್ಲಿತ್ತು ಜೀವಂತ ಗ್ರೆನೇಡ್​: ಪ್ರಾಣ ಪಣಕ್ಕಿಟ್ಟು ವೈದ್ಯರಿಂದ ಶಸ್ತ್ರ ಚಿಕಿತ್ಸೆ

ಉಕ್ರೇನಿಯನ್ ಸೈನಿಕನ ದೇಹದಲ್ಲಿದ್ದ ಜೀವಂತ ಗ್ರೆನೇಡ್ ಅನ್ನು ವೈದ್ಯ ತಂಡ ಜೀವ ಪಣಕ್ಕಿಟ್ಟು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದೆ. ಯಾವುದೇ ಕ್ಷಣದಲ್ಲಿ ಗ್ರೆನೇಡ್ ಸ್ಫೋಟಗೊಳ್ಳಬಹುದೆಂಬ ಕಾರಣಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು Read more…

ಅಬ್ಬಬ್ಬಾ…..! ರಸ್ತೆ ದಾಟುವಾಗ ಕ್ಯಾಮೆರಾಗೆ ಸೆರೆ ಸಿಕ್ಕ 15 ಅಡಿ ಉದ್ದದ ಹೆಬ್ಬಾವು

ಅಮೆರಿಕದ ಫ್ಲೋರಿಡಾದ ಎವರ್‌ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ದೈತ್ಯ ಬರ್ಮಾ ಹೆಬ್ಬಾವು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್​ ಆಗಿದೆ. ಕಿಂಬರ್ಲಿ ಕ್ಲಾರ್ಕ್ ಮತ್ತು ಅವಳ ಸ್ನೇಹಿತರು ರಸ್ತೆ ದಾಟುವಾಗ ಈ Read more…

ಹುಡುಗಿ ಊಟ ಸವಿಯುತ್ತಿದ್ದಾಗ ಪಕ್ಕದಲ್ಲಿತ್ತು ಹೆಬ್ಬಾವು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಐಷಾರಾಮಿ ಹೋಟೆಲ್‌ ಒಂದರಲ್ಲಿ ಇಬ್ಬರು ಹುಡುಗಿಯರೊಂದಿಗೆ ಹೆಬ್ಬಾವು ಊಟ ಮಾಡುತ್ತಿರುವ ನೋಡಲು ಭಯಾನಕ ಎನಿಸುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರು ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಇಬ್ಬರು Read more…

ಇಂಗ್ಲೆಂಡ್ ಆಗಸದಲ್ಲಿ ಅದ್ಭುತ: ಅಪರೂಪದ ಉಲ್ಕೆಯ ದೃಶ್ಯ ವೈರಲ್​

ಇಂಗ್ಲೆಂಡ್​ನ ಕಾರ್ನ್‌ವಾಲ್‌ನಲ್ಲಿ ಐತಿಹಾಸಿಕ ಬಾಹ್ಯಾಕಾಶ ಉಡಾವಣೆ ನಡೆದಾಗ ಬೃಹತ್ ಉಲ್ಕೆಯೊಂದು ಆಕಾಶದಲ್ಲಿ ಮಿನುಗಿತು. ಆಕಾಶವನ್ನು ಬೆಳಗಿದ ಭವ್ಯವಾದ ನೈಸರ್ಗಿಕ ವಿದ್ಯಮಾನವು ವೀಕ್ಷಕರನ್ನು ವಿಸ್ಮಯಗೊಳಿಸಿದೆ. ಇಂಗ್ಲೆಂಡ್​ನ ಮೆಟ್ ಆಫೀಸ್ ಟ್ವಿಟರ್‌ನಲ್ಲಿ Read more…

ಅಬ್ಬಬ್ಬಾ….! ಮೈಮೇಲಿನ ಈ ಕಲಾಕೃತಿ ನೋಡಿದರೆ ಸುಸ್ತಾಗೋದು ಗ್ಯಾರಂಟಿ

ಅನೇಕ ಜನರು ಮೇಕಪ್ ಪ್ರಯೋಗವನ್ನು ಇಷ್ಟಪಡುತ್ತಾರೆ. ಕೆಲವರು ಇದನ್ನು ತಮ್ಮ ವೈಯಕ್ತಿಕ ಬಳಕೆಗೆ ಬಳಸಿದರೆ ಇನ್ನು ಕೆಲವರು ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಕರಗತ ಮಾಡಿಕೊಳ್ಳಲು ಸಾಕಷ್ಟು ಶ್ರಮ Read more…

ಬಸ್​ ನಿಲ್ಲಿಸಿ ಚಿಕನ್​ ತರಲು ಓಡಿದ ಚಾಲಕ: ವಿಡಿಯೋ ವೈರಲ್​

ಕೆಲಸದಿಂದ ಮನೆಗೆ ಹಿಂದಿರುಗುವಾಗ ದಿನಸಿ ಮತ್ತು ಇತರ ವಸ್ತುಗಳನ್ನು ತರಲು ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಹೋಗುವುದು ಮಾಮೂಲು. ಆದರೆ ಇಲ್ಲೊಬ್ಬ ಬಸ್​ ಡ್ರೈವರ್​ ಚಿಕನ್​ ತರುವ ಸಲುವಾಗಿ Read more…

ವೃದ್ದನ ಜೊತೆ ಸ್ಕಿಪ್ಪಿಂಗ್‌ ಮಾಡುತ್ತಲೆ ಶ್ವಾನದ ವಿಶ್ವ ದಾಖಲೆ…!

ವಿಶ್ವ ದಾಖಲೆಗಳನ್ನು ಸ್ಥಾಪಿಸುವ ಮತ್ತು ಮುರಿಯುವ ವಿವಿಧ ಜನರು ಮತ್ತು ಪ್ರಾಣಿಗಳ ಎಪಿಕ್ ವಿಡಿಯೋಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ಪ್ರಕಟಿಸುತ್ತದೆ. ನಾಯಿಯೊಂದು Read more…

ತಾಂತ್ರಿಕ ದೋಷದಿಂದ ಅಮೆರಿಕದಾದ್ಯಂತ ವಿಮಾನ ಸೇವೆಯಲ್ಲಿ ಭಾರಿ ವ್ಯತ್ಯಯ

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್‌ಎಎ) ಕಂಪ್ಯೂಟರ್ ಸರ್ವರ್ ಪ್ರಾಬ್ಲಂ ಆಗಿ ಯುನೈಟೆಡ್ ಸ್ಟೇಟ್ಸ್‌ ನಾದ್ಯಂತ ಎಲ್ಲಾ ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರಿದೆ. FAA ತನ್ನ ಸೂಚನೆಯನ್ನು ಏರ್ ಮಿಷನ್ Read more…

Watch Video | ಏಕಾಏಕಿ ತೆರೆದುಕೊಂಡಿತ್ತು ಮೇಲಕ್ಕೆ ಹಾರುತ್ತಿದ್ದ ವಿಮಾನದ ಬಾಗಿಲು…! ಅದರಲ್ಲಿದ್ದ 25 ಮಂದಿ ಪಾರಾಗಿದ್ದೆ ಪವಾಡಸದೃಶ್ಯ

ವಿಮಾನ ಪ್ರಯಾಣ ಬಹಳ ತ್ವರಿತ ಎನಿಸಿದ್ರೂ ಒಮ್ಮೊಮ್ಮೆ ಬಹಳ ಅಪಾಯಕಾರಿಯೂ ಆಗಿರುತ್ತದೆ. ಪ್ರಯಾಣಿಕರೆಲ್ಲ ಕುಳಿತ ಬಳಿಕ ವಿಮಾನ ಟೇಕಾಫ್‌ ಆದ ಮೇಲೆ ಇದ್ದಕ್ಕಿದ್ದಂತೆ ವಿಮಾನದ ಬಾಗಿಲು ತೆರೆದರೆ ಏನಾಗಬಹುದು Read more…

ಟರ್ಕಿ ಮಾರಾಟಗಾರನಿಂದ ಐಸ್​ ಕ್ರೀಂ ಕಸಿದುಕೊಂಡ ಪಾಕ್‌ ವ್ಯಕ್ತಿ: ವೈರಲ್​ ವಿಡಿಯೋಗೆ ಕಿಡಿ

ಪಾಕಿಸ್ತಾನಿ ಪತ್ರಕರ್ತರೊಬ್ಬರು ಟರ್ಕಿಯ ಮಾರಾಟಗಾರರಿಂದ ಐಸ್ ಕ್ರೀಮ್ ಅನ್ನು ಕಸಿದುಕೊಳ್ಳುವ ವಿಡಿಯೋ ಒಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕಿರು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ ಮತ್ತು ಅಸಭ್ಯ ವರ್ತನೆಗಾಗಿ Read more…

ಸಿಂಹವನ್ನು ಕಿಚಾಯಿಸಿದ ಯುವತಿ: ವೈರಲ್​ ವಿಡಿಯೋಗೆ ಭಾರಿ ಆಕ್ರೋಶ

ಸಿಂಹದ ಆವರಣದ ಹೊರಗೆ ನಿಂತು ಯುವತಿಯೊಬ್ಬರು ಸಿಂಹವನ್ನು ಅಣಕಿಸುತ್ತಿರುವ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮೂಲತಃ ಟ್ವಿಟರ್ ಬಳಕೆದಾರ ಆಂಜಿ ಕರಣ್ ಅಪ್‌ಲೋಡ್ ಮಾಡಿದ ಕಿರು ಕ್ಲಿಪ್ Read more…

ಆಟವಾಡುವಾಗಲೇ ಬಂದೆರಗಿತ್ತು ಸಾವು: ಮತ್ತೊಂದು ಶಾಕಿಂಗ್ ವಿಡಿಯೋ ವೈರಲ್

ಓಮನ್‌ನ ಮಸ್ಕತ್‌ನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ಯಾಡ್ಮಿಂಟನ್ ಅಂಕಣದಲ್ಲಿ ಆಟದ ಮಧ್ಯೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಘಟನೆಯು ಜನವರಿ 2 ರಂದು ನಡೆದಿದೆ. ಒಂದು ನಿಮಿಷದ ಅವಧಿಯ ವಿಡಿಯೋದಲ್ಲಿ ವ್ಯಕ್ತಿಯು Read more…

ಹೊಸ ಉದ್ಯೋಗ ಸಿಕ್ಕರೂ ಬಿಡದ ಹಳೆಯ ಬಾಸ್​: ವೈರಲ್​ ಸುದ್ದಿಗೆ ಸಲಹೆಗಳ ಮಹಾಪೂರ

ಒಬ್ಬರು ತಮ್ಮ ಕೆಲಸವನ್ನು ತ್ಯಜಿಸಲು ಮತ್ತು ಹೊಸದನ್ನು ಪ್ರಾರಂಭಿಸಲು ಬಯಸಿದರೆ, ಆ ಹೊಸತು ಸಿಕ್ಕರೂ ಮಾಡಲು ಆಗದಿದ್ದರೆ ಹೇಗೆ ಮನಸ್ಥಿತಿ ಇರುತ್ತದೆ ಎಂದು ಊಹಿಸುವುದೂ ಕಷ್ಟ. ಅಂಥದ್ದೇ ಒಂದು Read more…

ಟೈರ್‌ ಟೆಕ್ನಿಶಿಯನ್‌ ನನ್ನು ಪ್ರೀತಿಸಿ ಮದುವೆಯಾದ ಶ್ರೀಮಂತ ಮಹಿಳೆ…!

ವೀರ್ ಜಾರಾ ಮತ್ತು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಯಂತಹ ಬಾಲಿವುಡ್ ಚಿತ್ರಗಳು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಈ ಕ್ಲಾಸಿಕ್ ರೋಮ್ಯಾಂಟಿಕ್ ಚಲನಚಿತ್ರಗಳಲ್ಲಿ ನಾವು ಹೆಚ್ಚು ಮೆಚ್ಚಿಕೊಳ್ಳುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...