alex Certify International | Kannada Dunia | Kannada News | Karnataka News | India News - Part 125
ಕನ್ನಡ ದುನಿಯಾ
    Dailyhunt JioNews

Kannada Duniya

1,776 ಅಡಿ ವ್ಯಾಸದ ಐಸ್ ವೃತ್ತ ಸೃಷ್ಟಿಸಿದ ಐಸ್‌ ಬಸ್ಟರ್ಸ್

ಹೆಪ್ಪುಗಟ್ಟಿದ ಕೆರೆಯೊಂದರ ಮೇಲೆ ವೃತ್ತಾಕಾರದಲ್ಲಿ ಬೃಹತ್‌ ಕರೌಸೆಲ್‌ಅನ್ನು ಸೃಷ್ಟಿಸಲಾಗಿದೆ. 1,776 ಅಡಿ ಅಥವಾ 541 ಮೀಟರ್‌ ವ್ಯಾಸವಿರುವ ಈ ಕರೌಸೆಲ್‌ ಅಂದಾಜು 1,46,000 ಕೆಜಿಯಷ್ಟು ಹಿಮದಿಂದ ಮಾಡಲ್ಪಟ್ಟಿದೆ. ನಾರ್ದರ್ನ್ Read more…

ಬಾಯೊಳಗೆ ಗನ್​ನಿಂದ ಶೂಟ್​ ಮಾಡಿಕೊಂಡು ಉಗುಳುವ ಯೋಧ: ವಿಡಿಯೋ ವೈರಲ್​

ಕೆಲವರು ರಾತ್ರೋರಾತ್ರಿ ಹೀರೊಗಳಾಗಲು ಹುಚ್ಚು ಸಾಹಸ ಮಾಡುವುದು ಇದೆ. ಕೆಲವೊಮ್ಮೆ ಈ ಸಾಹಸಗಳು ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇದ್ದರೆ, ಕೆಲವೊಮ್ಮೆ ಅಚ್ಚರಿ ಎನ್ನುವಂಥ ರೀತಿಯಲ್ಲಿ ಸಾಹಸ Read more…

18 ವರ್ಷಗಳ ಹಿಂದೆ ಪತಿ ಬರೆದಿದ್ದ ಪ್ರೇಮ ಪತ್ರಗಳನ್ನು ಶೇರ್‌ ಮಾಡಿದ ಮಹಿಳೆ

18 ವರ್ಷಗಳ ಹಿಂದೆ ತನ್ನ ಪತಿ ತನಗೆ ಬರೆದ ಪ್ರೇಮ ಪತ್ರಗಳನ್ನು ಮರಳಿ ಕಂಡುಕೊಂಡ ಮಹಿಳೆಯೊಬ್ಬರು ಅವುಗಳನ್ನು ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತನ್ನ ಗರ್ಲ್‌ಫ್ರೆಂಡ್‌ಗೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದ Read more…

ರೈತರ ಗೌರವಾರ್ಥ ಭತ್ತದ ಗದ್ದೆಯಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿದ ಯುವ ಜೋಡಿ

ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ಗಳು ಬಹಳ ರೊಮ್ಯಾಂಟಿಕ್ ಹಾಗೂ ಆವಿಷ್ಕಾರೀ ಥೀಂಗಳಲ್ಲಿ ಶೂಟ್ ಆಗುತ್ತಿವೆ. ಚಿತ್ರವಿಚಿತ್ರ ಥೀಂಗಳನ್ನು ಅರಸಿ ಹೊರಡುವ ಮದುಮಕ್ಕಳು ತಮ್ಮ ಪ್ರೀವೆಡ್ಡಿಂಗ್ ಫೋಟೋ ಶೂಟ್‌ನ Read more…

ದುಬೈನ ರಾಸ್ ಅಲ್ ಖೈಮಾ ಸೌಂದರ್ಯ ಸವಿಯಲು ಕತಾರ್​ ಏರ್​ವೇಸ್​​ ಸೇವೆ ಆರಂಭ

ದುಬೈ: ದುಬೈನ ಗಗನಚುಂಬಿ ಕಟ್ಟಡಗಳು ಅಥವಾ ಅಬುಧಾಬಿಯ ಲೌವ್ರೆ ಮ್ಯೂಸಿಯಂಗಿಂತ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಭೇಟಿ ನೀಡಲು ಹೆಚ್ಚಿನ ಕಾರಣಗಳಿವೆ. ಏಕೆಂದರೆ ಇಲ್ಲಿ ಹಲವಾರು ರೀತಿಯ ನೋಡಲು ಯೋಗ್ಯವಾದ Read more…

Watch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ

ಶ್ರವಣದೋಷವುಳ್ಳ ಮತ್ತು ಕುರುಡು ನಾಯಿ ತನ್ನ ಮಾಲೀಕಳು ಸ್ಪರ್ಶಿಸಿದಾಗ ನೀಡುವ ಪ್ರೀತಿಯ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ. ಈಕೆ ಅಪರೂಪಕ್ಕೆ ಮನೆಗೆ ಬಂದಿದ್ದಾಳೆ. ಆದರೆ ನಾಯಿಯ ಮುಂದೆ Read more…

ಛಾವಣಿ ಹಾರಿದರೂ ಗಾಢ ನಿದ್ದೆಯಲ್ಲಿದ್ದ ನೈಟ್ ​ಕ್ಲಬ್​ ಸಿಬ್ಬಂದಿ; ಪೊಲೀಸರಿಂದ ರಕ್ಷಣೆ

ಲಂಡನ್​ನ ಲಿಂಕನ್‌ನಲ್ಲಿರುವ ನೈಟ್‌ಕ್ಲಬ್‌ನ ಕಟ್ಟಡದ ಛಾವಣಿಯ ಮೇಲೆ ಇಬ್ಬರು ಪುರುಷರು ಗಾಢ ನಿದ್ದೆಯಲ್ಲಿರುವಾಗ ಛಾವಣಿಯ ಕೆಲವು ಭಾಗ ಹಾರಿ ಹೋಗಿರುವ ದೃಶ್ಯ ಸೆರೆಯಾಗಿದೆ. ಇಷ್ಟಾದರೂ ಗಾಢ ನಿದ್ದೆಯಲ್ಲಿ ಮಲಗಿದ್ದ Read more…

BIG NEWS: ನೀಲಿ ಚಿತ್ರ ತಾರೆಗೆ ಹಣ ಸಂದಾಯ ಆರೋಪ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರೆಸ್ಟ್

ನೀಲಿ ಚಿತ್ರ ತಾರೆಗೆ ಹಣ ಸಂದಾಯ ಮಾಡಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅಮೆರಿಕ ಇತಿಹಾಸದಲ್ಲೇ ಕ್ರಿಮಿನಲ್ Read more…

ನಾಯಿ ಹೊಟ್ಟೆ ಸೇರಿತ್ತು 1ಕೋಟಿ ರೂಪಾಯಿ ಚಿಪ್ಸ್….! ತಲೆ ಮೇಲೆ ಕೈಹೊತ್ತು ಕುಳಿತ ಯಜಮಾನಿ

ಎಷ್ಟೋ ಮನೆಗಳಲ್ಲಿ ಶ್ವಾನಗಳನ್ನ ಸಾಕುವ ಪರಿ ನೋಡಿದ್ದಿರಾ ? ಮನೆಯ ಸದಸ್ಯರಿಗಿಂತ ಹೆಚ್ಚಾಗಿ ನೋಡ್ಕೊಳ್ತಿರ್ತಾರೆ. ಆದ್ರೆ ಇದೇ ನಾಯಿಗಳಿಂದಾಗಿ ಅನೇಕ ಬಾರಿ ಮುಜುಗರ ಪಡುವ ಸಂದರ್ಭಗಳು ಸಹ ಎದುರಾಗಿರುತ್ತೆ. Read more…

Viral Video | ʼಬುಲೆಟ್‌ ಪ್ರೂಫ್‌ʼ ಬಕೆಟ್‌ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಏಪ್ರಿಲ್ 4 ರಂದು‌ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಮೂರು ಪ್ರಕರಣಗಳಲ್ಲಿ ಅವರಿಗೆ ಜಾಮೀನು Read more…

ಜೀವನ ಸಂಗಾತಿ ಬೇಕೆಂದ 63 ವರ್ಷದ ವೃದ್ಧ; ಕೊನೆಗೆ ಮದುವೆಯಾಗಿದ್ದು ಯಾರನ್ನು ಗೊತ್ತಾ? ಕಥೆ ಕೇಳಿ ನೆಟ್ಟಿಗರೆಲ್ಲರಿಗೂ ಶಾಕೋ ಶಾಕು….!

ಇತ್ತೀಚಿನ ದಿನಗಳಲ್ಲಿ ಮದುವೆಯ ಪರಿಕಲ್ಪನೆಯೇ ಬದಲಾಗಿದೆ. ಮೊದಲೆಲ್ಲ ಗಂಡು – ಹೆಣ್ಣು ಮದುವೆ ದಿನವೇ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಆದರೆ ಕಾಲ ಬದಲಾಗಿದ್ದ ಹಾಗೆ ಲವ್ ಮ್ಯಾರೇಜ್ ಅನ್ನೊ ಕಾನ್ಸ Read more…

ಟ್ರಾಫಿಕ್ ಕಿರಿಕಿರಿಯಿಂದ ಸುಸ್ತಾಗಿ ಹೋಗಿದ್ದಿರಾ ? ‘ರೌಂಡ್‌ ಅಬೌಟ್ ಸೈನ್‌ ಶಾಟ್’ ವಿಡಿಯೋ ನೋಡಿ

ಟ್ರಾಫಿಕ್ ಅಂದ್ರೆ ಎಷ್ಟು ಕಿರಿಕಿರಿ ಅನ್ನೋದು ವಾಹನ ಓಡಿಸೋರಿಗೆ ಚೆನ್ನಾಗಿ ಗೊತ್ತು. ಅದರಲ್ಲೂ ಬೆಂಗಳೂರು ಟ್ರಾಫಿಕ್ ವಿಶ್ವ ವಿಖ್ಯಾತವಾಗಿದೆ. ಆದರೆ ಈಗ ಟ್ರಾಫಿಕ್‌ನಿಂದ ಬಚಾವ್ ಆಗಲು ಹೊಸ ಟೆಕ್ನಿಕ್ Read more…

ತನ್ನ ಜೊತೆ ಮತ್ತೆ ಬರುವಂತೆ ಮಾಜಿ ಗರ್ಲ್ ಫ್ರೆಂಡ್ ಮುಂದೆ ಕುಳಿತಿದ್ದೆಷ್ಟು ಹೊತ್ತು ಗೊತ್ತಾ ?

ಬಿಟ್ಟುಹೋದ ಗರ್ಲ್ ಫ್ರೆಂಡ್ ಮರಳಿ ಬರುವಂತೆ ಪ್ರೇಮಿಯೊಬ್ಬ ಬರೋಬ್ಬರಿ 21 ಗಂಟೆಗಳ ಕಾಲ ಮಂಡಿಯೂರಿ ಬೇಡಿಕೊಂಡಿದ್ದಾನೆ. ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ನಡೆದ ಈ ಘಟನೆ ಗಮನ ಸೆಳೆದಿದೆ. Read more…

ವಿಡಿಯೋ: ಹೆಬ್ಬಾವು ಮತ್ತು ಕೊಮೊಡೋ ಡ್ರಾಗನ್ ಜಟಾಪಟಿ

ವನ್ಯ ಜಗತ್ತಿನಲ್ಲಿ ಪ್ರಾಣಿಗಳ ಕಾಳಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಲು ಬೇಗ ಹಿಟ್ ಆಗುತ್ತವೆ. ಹೆಬ್ಬಾವು ಹಾಗೂ ಕೊಮೊಡೋ ಡ್ರಾಗನ್‌ಗಳ ಕಾಳಗವೊಂದರ ವಿಡಿಯೋವನ್ನು ಬಿಗ್ ಕ್ಯಾಟ್ಸ್ ಇಂಡಿಯಾ ಹೆಸರಿನ Read more…

ಟರ್ಕಿ ಭೂಕಂಪನ: ತಾಯಿಯನ್ನು ಕೂಡಿಕೊಂಡ ಅವಶೇಷಗಳಡಿ ಪತ್ತೆಯಾದ ಮಗು

ಟರ್ಕಿಯಲ್ಲಿ ಭೂಕಂಪನ ಸಂಭವಿಸಿದ ವೇಳೆ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎರಡು ತಿಂಗಳ ಮಗುವೊಂದರ ರಕ್ಷಣೆ ಮಾಡಿದ್ದು ನಿಮಗೆ ನೆನಪಿದೆಯೇ? 7.8 ತೀವ್ರತೆಯ ಭೂಕಂಪನದ ವೇಳೆ ಈ ಮಗುವಿನ Read more…

ಬೆಕ್ಕಿನ ಮರಿಯನ್ನು ಸುರಕ್ಷಿತವಾಗಿ ರಕ್ಷಿಸಿದ ಯುವಕ: ಹೃದದಯಸ್ಪರ್ಶಿ ವಿಡಿಯೋ ವೈರಲ್​

ಅಮಾನುಷವಾದ ಕೃತ್ಯಗಳನ್ನು ಎಸಗುವವರು ಇರುವ ನಡುವೆಯೇ ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿಯ ಧಾರೆಯನ್ನು ಎರೆಯುವವರೂ ಸಿಗುತ್ತಾರೆ. ಅಂಥದ್ದೇ ವಿಡಿಯೋ ಒಂದು ವೈರಲ್​ ಆಗಿದೆ. ದಿ ಫಿಗೆನ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ Read more…

ನೀರು ಹಾಕದಿದ್ದರೆ ಶಬ್ದ ಹೊರಸೂಸುತ್ತವೆ ಸಸ್ಯಗಳು; ವಿಡಿಯೋದಲ್ಲಿ ದಾಖಲಿಸಿದ ಸಂಶೋಧಕರು

ಸಸ್ಯಗಳು ಭಾವನೆಗಳನ್ನು ಹೊಂದಿವೆ ಮತ್ತು ನೋವು ಅಥವಾ ಒತ್ತಡಕ್ಕೆ ಒಳಗಾದಾಗ ಅವರು ಭಾವನಾತ್ಮಕವಾಗುತ್ತವೆ ಎಂಬುದಕ್ಕೆ ಅಂತಿಮವಾಗಿ ಪುರಾವೆಗಳಿವೆ. ಟೆಲ್ ಅವಿವ್ ವಿಶ್ವವಿದ್ಯಾನಿಲಯದ ಸಂಶೋಧಕರ ಹೊಸ ಅಧ್ಯಯನವು ಸಸ್ಯಗಳು ಒತ್ತಡದಲ್ಲಿದ್ದಾಗ Read more…

‘ಆತ್ಮಹತ್ಯೆ’ ಮಾಡಿಕೊಂಡಿದ್ದ ಪತಿ ಬೇರೊಬ್ಬ ಮಹಿಳೆಯ ಜೊತೆ ವಾಸ…!

ನ್ಯೂಯಾರ್ಕ್​: ಅಮೆರಿಕದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪತಿ ಜೀವಂತವಾಗಿದ್ದಾರೆ ಎಂದು ಕಂಡುಕೊಂಡ ಕಥೆ ಜಾಲತಾಣದಲ್ಲಿ ಸೆನ್ಷೇಷನ್​ ಸೃಷ್ಟಿಸುತ್ತಿದೆ. ಇದು ಕ್ಯಾಲಿಫೋರ್ನಿಯಾದ ಅನೆಸ್ಸಾ ರೊಸ್ಸಿ ಎಂದು ಗುರುತಿಸಲಾದ ಮಹಿಳೆಯ ಪತಿಯ Read more…

ಮೊಸಳೆಯ ಬಾಯಿಯಿಂದ ವ್ಯಕ್ತಿಯನ್ನು ಹೊರತೆಗೆದ ವಿಡಿಯೋ ವೈರಲ್​: ಅಸಲಿಗೆ ಏನಿದು….?

ಪ್ರಾಣಿ-ಪಕ್ಷಿಗಳ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವು ಭಯಾನಕ ಎನ್ನಿಸುವುದು ಉಂಟು. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಭಯಾನಕ ಎನ್ನುವ ವೀಡಿಯೊ ವೈರಲ್ ಆಗಿದೆ. ಆದರೆ Read more…

ಅಮೇಜ಼ಾನ್‌ನಲ್ಲಿ 2.47 ಲಕ್ಷ ಮೌಲ್ಯದ ಆಟಿಕೆಗಳನ್ನು ಆರ್ಡರ್‌ ಮಾಡಿದ ಬಾಲಕಿ

ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಮಕ್ಕಳಿಗೂ ಆರಾಮವಾಗಿ ಬಳಸಬಹುದಾದಷ್ಟು ಸರಳಗೊಂಡಿರುವುದು ಒಂದು ರೀತಿಯಲ್ಲಿ ಲಾಭ, ಸ್ವಲ್ಪ ಯಾಮಾರಿದರೆ ಭಾರೀ ತೊಂದರೆ ಎನಿಸುವಂತೆ ಆಗಿಬಿಟ್ಟಿದೆ. ಅಮೆರಿಕದ ಮಸ್ಸಾಚುಸೆಟ್ಸ್‌ನ ಲಿಲಾ ವರಿಸ್ಕೋ ಎಂಬ ಐದು Read more…

ಚಂಡಮಾರುತದ ನಡುವೆಯೇ ಡ್ರೈವ್ ಮಾಡಿಕೊಂಡು ಸುರಕ್ಷಿತ ತಾಣ ತಲುಪಿದ ಚಾಲಕ

ಅಮೆರಿಕದ ಅರ್ಕಾನ್ಸಾಸ್‌ ಅನ್ನು ಅಕ್ಷರಶಃ ನಡುಗಿಸಿದ ಚಂಡಮಾರುತದಿಂದ ಆಗಿರುವ ಹಾನಿಯಿಂದ ಚೇತರಿಸಿಕೊಳ್ಳಲು ವರ್ಷಗಳೇ ಬೇಕು. ಇಲ್ಲಿನ ಲಿಟಲ್‌ ರಾಕ್‌ ಪ್ರದೇಶದಲ್ಲಿ ಚಂಡಮಾರುತದ ವೃತ್ತವೊಂದರ ಮೂಲಕವೇ ಡ್ರೈವಿಂಗ್ ಮಾಡುತ್ತಿರುವ ವ್ಯಕ್ತಿಯೊಬ್ಬರ Read more…

Video | ಎರಡೂ ಕೈ-ಕಾಲು ಬಳಸಿ ಹೈಪರ್‌ ರಿಯಲಿಸ್ಟಿಕ್ ಭಾವಚಿತ್ರ ಬಿಡಿಸಿದ ಅದ್ಭುತ ಕಲಾವಿದೆ

ಜಗತ್ತಿನ ಬಹುತೇಕ ಜನರು ಬಲಗೈ ಅಥವಾ ಎಡಗೈ, ಎರಡರಲ್ಲಿ ಒಂದನ್ನು ಬಳಸಿ ಕೆಲಸ ಮಾಡುತ್ತಾರೆ. ಕೆಲವರು ಎರಡೂ ಕೈಗಳನ್ನು ಸಮನಾಗಿ ಬಳಸುತ್ತಾರೆ. ನೆದರ್ಲೆಂಡ್ಸ್‌ನ ಕಲಾವಿದೆಯೊಬ್ಬರು ತಮ್ಮ ಎರಡೂ ಕೈಗಳೊಂದಿಗೆ Read more…

ಭೂಮಿಯಿಂದ 390 ಜ್ಯೋತಿರ್ವರ್ಷ ದೂರವಿರುವ ಗ್ಯಾಲಾಕ್ಸಿಯ ಚಿತ್ರ ಹಂಚಿಕೊಂಡ ʼನಾಸಾʼ

ಅಮೆರಿಕದ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಭೂಮಿಯಿಂದ 390 ಜ್ಯೋತಿರ್ವರ್ಷ ದೂರವಿರುವ Z 229-15 ಎಂಬ ವಸ್ತುವೊಂದನ್ನು ಪತ್ತೆ ಮಾಡಿದೆ. ಈ ವಸ್ತುವನ್ನು ಲೈರಾ ಹೆಸರಿನ ನಕ್ಷತ್ರಪುಂಜದಲ್ಲಿ ಕಾಣಬಹುದಾಗಿದೆ. Read more…

ನಾಪತ್ತೆಯಾಗಿದ್ದ ಟ್ರಕ್; ಏರ್ ಟ್ಯಾಗ್ ಮೂಲಕ ಪತ್ತೆಯಾದ ನಂತರ ಕಳ್ಳನನ್ನು ಗುಂಡಿಕ್ಕಿ ಕೊಂದ ಟ್ರಕ್ ಮಾಲೀಕ

ಟ್ರಕ್ ಅನ್ನು ಕದಿಯಲು ಪ್ರಯತ್ನಿಸಿದ ಅಮೆರಿಕಾದ ವ್ಯಕ್ತಿಯನ್ನು ಟ್ರಕ್ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ.‌ ಕಳ್ಳನನ್ನು ಟ್ರಕ್ ಮಾಲೀಕರ ಆಪಲ್ ಏರ್‌ಟ್ಯಾಗ್ ಟ್ರ್ಯಾಕ್ ಮಾಡಿದ ನಂತರ ಕಳ್ಳನ ಮೇಲೆ ಗುಂಡು Read more…

ಲಾಂಡ್ರಿ ಅಂಗಡಿಯಲ್ಲಿ ವಾಶಿಂಗ್ ಮಷಿನ್ ಸ್ಫೋಟ; ಕೂದಲೆಳೆ ಅಂತರದಲ್ಲಿ ಪಾರಾದ ವಿಡಿಯೋ ವೈರಲ್

ಲಾಂಡ್ರಿ ಅಂಗಡಿಯಲ್ಲಿ ವಾಶಿಂಗ್ ಮಷಿನ್ ಗೆ ಬೆಂಕಿ ಹೊತ್ತಿಕೊಂಡಿದ್ದು ವ್ಯಕ್ತಿಯೊಬ್ಬ ಭೀಕರ ಘಟನೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ವಾಶಿಂಗ್ ಮಷಿನ್ ಗೆ ಬೆಂಕಿ ಹೊತ್ತಿ ಸ್ಫೋಟಗೊಳ್ಳುವ ಕೆಲ ಕ್ಷಣಗಳ ಮುನ್ನ Read more…

Video | ಅಪರೂಪದ ಕಪ್ಪು ಜಿಂಕೆ ನೋಡಿ ಬೆರಗಾದ ಪ್ರಾಣಿಪ್ರಿಯರು

ಪ್ರಕೃತಿ ವಿಸ್ಮಯಗಳ ಆಗರ. ಅದರಲ್ಲೂ ಪ್ರಾಣಿ ಪ್ರಪಂಚವಂತೂ ಅದ್ಭುತ. ನವು ಎಂದಾದರೂ ಅಲ್ಬಿನೋ ಅಥವಾ ಬಿಳಿ ಜಿಂಕೆಗಳನ್ನು ನೋಡಿದ್ದೀರಾ ? ಇದು ನಿಜವಾಗಿಯೂ ಅತ್ಯಂತ ಆಕರ್ಷಣೆಯನ್ನು ಗಳಿಸುವ ಅಪರೂಪದ Read more…

Watch Video | ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಮಿಂಚಿನ ಚಿತ್ತಾರ…!

ಅಮೆರಿಕಾದ ನ್ಯೂಯಾರ್ಕ್ ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಅದ್ಭುತವೇ ಗೋಚರಿಸಿದೆ. ಕಟ್ಟಡದ ಮೇಲೆ ಗೋಚರಿಸಿದ ಮಿಂಚು ಬೆಳಕಿನ ರೇಖೆಗಳನ್ನು ಹರಡಿದೆ. ಆಗಸದಲ್ಲಿ ತುಂಬಾ ಅದ್ಭುತವಾಗಿ ಕಂಡುಬಂದ Read more…

ಈ ದೇವಾಲಯದಲ್ಲಿ ನಡೆಯುತ್ತೆ ಮಹಿಳೆಯ ಸ್ತನದ ಪೂಜೆ

ಜಗತ್ತಿನಲ್ಲಿ ಅನೇಕಾನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲವೊಂದು ದೇವಾಲಯಗಳ ಪದ್ಧತಿ, ಆಚರಣೆ ಆಶ್ಚರ್ಯ ಹುಟ್ಟಿಸುತ್ತದೆ. ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ. ಇಲ್ಲಿ ಯಾವುದೇ ದೇವರಿಗಲ್ಲ Read more…

ಭಯಾನಕ ಸತ್ಯ ಬಿಚ್ಚಿಟ್ಟ ಯುಕೆ ಗೃಹ ಸಚಿವೆ: ದೃಢಪಡಿಸಿದ ‘ರಾ’ ಮಾಜಿ ಮುಖ್ಯಸ್ಥರಿಂದ ಪಾಕಿಸ್ತಾನಿಗಳ ಶಾಕಿಂಗ್ ಕೃತ್ಯ ಬಹಿರಂಗ

ಪಾಕಿಸ್ತಾನಿಗಳು ಬ್ರಿಟಿಷ್ ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂದು ಯುಕೆ ಗೃಹ ಸಚಿವರು ನೋವು ತೋಡಿಕೊಂಡಿದ್ದು, RAW ಮಾಜಿ ಚೀಫ್ ಕೂಡ ಇದನ್ನು ದೃಢಪಡಿಸಿದ್ದಾರೆ. ಬ್ರಿಟನ್‌ ಗೃಹ ಸಚಿವೆ ಸುಯೆಲ್ಲಾ Read more…

ಬಾಲಕರ ’ಬಕೆಟ್ ಚಾಲೆಂಜ್’ ಚೇಷ್ಟೆ‌ ಎಫೆಕ್ಟ್; ಆಸ್ಪತ್ರೆ ಪಾಲಾದ ಮಹಿಳೆ

ನಾಲ್ವರು ಹುಡುಗರ ಬಕೆಟ್‌ ಚಾಲೆಂಜ್ ಚೇಷ್ಟೆಯ ಪರಿಣಾಮ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಜರುಗಿದೆ. ಟಸ್ಟಿನ್‌ನ ಟಾರ್ಗೆಟ್ ಸ್ಟೋರ್‌ನ ಮಕ್ಕಳ ವಿಭಾಗದಲ್ಲಿ ಶಾಪಿಂಗ್ ಮಾಡುತ್ತಿದ್ದ ಲಾನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...