ಐಷಾರಾಮಿ ಗಂಗಾ ವಿಲಾಸ್ ಕ್ರೂಸ್ ನಲ್ಲಿದೆಯಾ ಬಾರ್ ? ಪವಿತ್ರ ಗಂಗಾ ನದಿ ಮೇಲೆ ಮದ್ಯ ವಿತರಿಸಲಾಗುತ್ತಿದೆ ಎಂದು ಆರೋಪಿಸಿದ ಅಖಿಲೇಶ್
ಎರಡು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಐಷಾರಾಮಿ ಗಂಗಾ ವಿಲಾಸ್ ಕ್ರೂಸ್ ಗೆ ಚಾಲನೆ…
SHOCKING VIDEO: ಗನ್ ಹಿಡಿದು ಮೆಡಿಕಲ್ ಶಾಪ್ ದೋಚಿದ ಖದೀಮರು
ಆಘಾತಕಾರಿ ಘಟನೆಯೊಂದರಲ್ಲಿ ಗನ್ ಹಿಡಿದಿದ್ದ ದರೋಡೆಕೋರರ ಗುಂಪೊಂದು ಮೆಡಿಕಲ್ ಶಾಪ್ ನಲ್ಲಿ ದರೋಡೆ ಮಾಡಿದೆ. ಪಂಜಾಬಿನ…
ಟಿಎಂಸಿ ಕಾರ್ಯಕರ್ತರು ಕಪಾಳಕ್ಕೆ ಹೊಡೆದರೆ ತಿರುಗಿಸಿ ನಾಲ್ಕೈದು ಬಿಡಿ ಎಂದ ಬಿಜೆಪಿ ಸಂಸದೆ…!
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ 'ದೀದಿ ಸುರಕ್ಷಾ ಕವಚ' ಎಂಬ ಸರ್ಕಾರಿ ಸಭೆಯ ಸಂದರ್ಭದಲ್ಲಿ ಬಿಜೆಪಿ…
2024 ರಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿ; ಅಮಿತ್ ಶಾ ಮಹತ್ವದ ಹೇಳಿಕೆ
ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಎರಡು ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮತ್ತೊಂದು…
ಶ್ರೀರಾಮ, ಹನುಮಾನ್, ಭರತ, ಜಟಾಯು; ಅಯೋಧ್ಯೆ ಪ್ರವೇಶ ದ್ವಾರಗಳಿಗೆ ರಾಮಾಯಣ ಪಾತ್ರಗಳ ಹೆಸರು
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಅಯೋಧ್ಯೆ ನಗರಕ್ಕೆ ವಿವಿಧ ಕಡೆಗಳಿಂದ…
ಭೂಕುಸಿತದಿಂದ ಅಳಿವಿನ ಅಂಚಿನಲ್ಲಿ ಜೋಶಿ ಮಠ; ನಿಜವಾಗುತ್ತಾ ‘ಸನಾತನ ಸಂಹಿತೆ’ ಪುರಾಣದ ಭವಿಷ್ಯ ?
ಉತ್ತರಾಖಂಡದ ಜೋಶಿ ಮಠದಲ್ಲಿ ವ್ಯಾಪಕ ಭೂ ಕುಸಿತವಾಗುತ್ತಿದ್ದು, ಅಲ್ಲಿಂದ 22 ಕಿ.ಮೀ ದೂರದಲ್ಲಿರುವ ಬದ್ರಿನಾಥ ದೇಗುಲಕ್ಕೂ…
ಲೈಂಗಿಕ ಅಲ್ಪಸಂಖ್ಯಾತ ಪಾಲಕರಿಗೆ ಈ ತಾಯಿ ಹೇಳಿದ್ದಾರೆ ಮುತ್ತಿನಂತ ಮಾತು
ನವದೆಹಲಿಯಲ್ಲಿ ಈಚೆಗೆ ಲೈಂಗಿಕ ಅಲ್ಪಸಂಖ್ಯಾತರ ಸಮಾವೇಶ ನಡೆಯಿತು. ಇದರಲ್ಲಿ 10 ರಿಂದ 12 ಸಾವಿರ ಜನರು…
ʼನಾಟು ನಾಟುʼ ಹಾಡು ಬಳಸಿಕೊಂಡು ಪೊಲೀಸ್ ಇಲಾಖೆಯಿಂದ ಹೀಗೊಂದು ಟ್ವೀಟ್….!
ಜೈಪುರ: ಎಸ್.ಎಸ್. ರಾಜಮೌಳಿ ಅವರ RRR ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.…
ಒತ್ತಡ ನಿವಾರಿಸುತ್ತವೆ ಸಾಕು ಪ್ರಾಣಿ; ಇದಕ್ಕೆ ಈ ವಿಡಿಯೋ ನಿದರ್ಶನ
ಸಾಕು ಪ್ರಾಣಿ ಮಾಲೀಕರು ಮತ್ತು ನಾಯಿಗಳು ವಿಶೇಷ ಬಂಧವನ್ನು ಹಂಚಿಕೊಳ್ಳುತ್ತವೆ. ಅವು ಕೂಡ ಕುಟುಂಬದ ಸದಸ್ಯರಂತೆ…
ಪೈಲಟ್ ಕಾವ್ಯಾತ್ಮಕ ಪ್ರಕಟಣೆಯ ಮತ್ತೊಂದು ವಿಡಿಯೋ ವೈರಲ್: ನೆಟ್ಟಿಗರಿಂದ ಶ್ಲಾಘನೆ
ಪೈಲಟ್ ಒಬ್ಬರ ಕಾವ್ಯಾತ್ಮಕ ಪ್ರಕಟಣೆ ಕೆಲ ದಿನಗಳ ಹಿಂದೆ ಭಾರಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ…