alex Certify India | Kannada Dunia | Kannada News | Karnataka News | India News - Part 186
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ: ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಮಾಹಿತಿ

ಕೊಲ್ಕತ್ತಾ: ಏಕರೂಪ ನಾಗರಿಕ ಸಂಹಿತೆ(UCC)ಯನ್ನು ಕೆಲವು ರಾಜ್ಯಗಳು ಅನುಷ್ಠಾನಗೊಳಿಸಲು ಪ್ರಾರಂಭಿಸಿವೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ Read more…

ಪ್ರವಾಸಿಗರಿಗೆ ಸ್ವರ್ಗದಂತಿವೆ ಈ ರಾಜ್ಯದ 5 ಅದ್ಭುತ ತಾಣಗಳು…..!!

ಉತ್ತರಾಖಂಡ ಪ್ರವಾಸಿಗರ ಸ್ವರ್ಗ. ಸುಂದರವಾದ ಕಣಿವೆಗಳು, ಎತ್ತರದ ಪರ್ವತಗಳು, ಶಾಂತ ಸರೋವರಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಇದು ಹೆಸರುವಾಸಿಯಾಗಿದೆ. ನೈನಿತಾಲ್, ಮಸ್ಸೂರಿ, ಹಲ್ದ್ವಾನಿ ಮತ್ತು ಋಷಿಕೇಶದಂತಹ ಜನಪ್ರಿಯ ಪ್ರವಾಸಿ Read more…

ತಿರುಪತಿಯಲ್ಲಿ ಭಕ್ತ ಸಾಗರ: ದರ್ಶನಕ್ಕೆ ಮೂರು ಕಿ.ಮೀ. ಸರತಿ ಸಾಲು

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಶನಿವಾರ, ಭಾನುವಾರದ ರಜೆ, ಸೋಮವಾರ ಬಕ್ರಿದ್ ಹಬ್ಬದ ಕಾರಣ Read more…

ನಲ್ಲಿ ನೀರಿಗಾಗಿ ಜನರ ಆಕ್ರೋಶ: ದೆಹಲಿ ಜಲ ಮಂಡಳಿ ಕಚೇರಿ ಧ್ವಂಸ

ನವದೆಹಲಿ: ತೀವ್ರ ಬೇಗೆ ಶಾಖದ ನಡುವೆ ದೆಹಲಿಯು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಆಡಳಿತಾರೂಢ ಆಮ್ ಆದ್ಮಿ ಪಕ್ಷದ(ಎಎಪಿ) ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗುತ್ತದೆ. ಜನರ ಗುಂಪೊಂದು Read more…

ಟ್ರಕ್ ಡಿಕ್ಕಿಯಾಗಿ ನಾಲ್ವರು ಕಾರ್ಮಿಕರು ಸಾವು: 18 ಮಂದಿಗೆ ಗಾಯ

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುರಾದ್‌ ನಗರ ಬಳಿ ಟ್ರಕ್‌ಗೆ ಹಿಂದಿನಿಂದ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 18 ಮಂದಿ Read more…

ದೇಶದಲ್ಲಿ ಇವಿಎಂಗಳು ಬ್ಲಾಕ್ ಬಾಕ್ಸ್ ಇದ್ದಂತೆ: ವಿದ್ಯುನ್ಮಾನ ಮತಯಂತ್ರ ಟೀಕಿಸಿದ ಎಲೋನ್ ಮಸ್ಕ್ ಜೊತೆಗೂಡಿದ ರಾಹುಲ್ ಗಾಂಧಿ

ನವದೆಹಲಿ: ಇವಿಎಂಗಳ ಕುರಿತು ಬಿಲಿಯನೇರ್ ಟೆಕ್ ಮ್ಯಾಗ್ನೇಟ್ ಎಲೋನ್ ಮಸ್ಕ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಮತ್ತೊಮ್ಮೆ ಇವಿಎಂ (ಎಲೆಕ್ಟ್ರಾನಿಕ್ Read more…

ಗಂಗಾ ನದಿಯಲ್ಲಿ 17 ಮಂದಿ ಇದ್ದ ದೋಣಿ ಮುಳುಗಡೆ: ನಾಪತ್ತೆಯಾದ ಆರು ಮಂದಿಗಾಗಿ ಶೋಧ

ಪಾಟ್ನಾ: 17 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬಾರ್ಹ್ ಪಟ್ಟಣದ ಬಳಿ ಗಂಗಾ ನದಿಯಲ್ಲಿ ಮುಳುಗಿದೆ. ಹನ್ನೊಂದು ಪ್ರಯಾಣಿಕರು ದಡಕ್ಕೆ ಈಜುತ್ತಿದ್ದಾಗ, ಉಳಿದ ಆರು Read more…

ಮನೆ ಖರೀದಿ ವ್ಯವಹಾರದಲ್ಲಿ 25 ಲಕ್ಷ ಕಳೆದುಕೊಂಡಿದ್ದ ವ್ಯಕ್ತಿಗೆ 20 ವರ್ಷದ ಬಳಿಕ ಸಿಕ್ಕ ನ್ಯಾಯ.

ಮನೆ ಖರೀದಿ ವಿಚಾರದಲ್ಲಿ 20 ವರ್ಷದ ಹಿಂದೆ 25.25 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದ ತಮಿಳುನಾಡಿನ ಪುಝುತಿವಕ್ಕಂ ನಿವಾಸಿಯೊಬ್ಬರಿಗೆ 20 ವರ್ಷದ ನಂತರ ನ್ಯಾಯ ಸಿಕ್ಕಿದೆ. ಎಸ್.ಕಂದಸಾಮಿ ಎಂಬಾತನಿಗೆ 25.25 Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ‘ವಂದೇ ಭಾರತ್ ಸ್ಲೀಪರ್ ಕ್ಲಾಸ್’ ಸಂಚಾರ ಆರಂಭಿಸಲು ಸಜ್ಜಾದ ರೈಲ್ವೇ

ನವದೆಹಲಿ: ವಂದೇ ಭಾರತ್ ಸ್ಲೀಪರ್ ಕ್ಲಾಸ್ ರೈಲಿನ ಪ್ರಾಯೋಗಿಕ ಓಡಾಟ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ. ಪ್ರಸ್ತುತ, ರೈಲ್ವೇ ವಂದೇ ಭಾರತ್ ಎಕ್ಸ್‌ ಪ್ರೆಸ್ ಅನ್ನು ಓಡಿಸುತ್ತಿದೆ. ಇದು ಕೇವಲ Read more…

ತಂದೆಯ ಆಸೆ ಈಡೇರಿಸಲು ಆಸ್ಪತ್ರೆಯಲ್ಲೇ ಮದುವೆಯಾದ ಪುತ್ರಿಯರು | Viral Video

ಲಕ್ನೋ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ತಂದೆ ಐಸಿಯು ವಾರ್ಡ್‌ಗೆ ದಾಖಲಾದ ನಂತರ ಇಬ್ಬರು ಪುತ್ರಿಯರು ಐಸಿಯು ವಾರ್ಡ್ ಅನ್ನೇ ತಮ್ಮ ಮದುವೆಯ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಅವರು ಮದುವೆಯಾಗುವುದನ್ನು ನೋಡುವ Read more…

ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ಸೂರತ್: ಒಂದೇ ಕುಟುಂಬದ ನಾಲ್ವರು ಶವಾಗಿ ಪತ್ತೆಯಾಗಿರುವ ಘಟನೆ ಸೂರತ್ ನ ಜಹಂಗೀರ್ ಪುರ ಪ್ರದೇಶದಲ್ಲಿನ ಫ್ಲ್ಯಾಟ್ ನಲ್ಲಿ ನಡೆದಿದೆ. ಫ್ಲಾಟ್ ಮಾಲೀಕ ಜಸುಬೆನ್ ವಧೇಲ್, ಸಹೋದರಿಯರಾದ ಶಾಂತಾಬೆನ್ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಡ ಮಕ್ಕಳ ಈ ವಿಡಿಯೋ

ಶ್ರೀಮಂತ ಮಕ್ಕಳಿಗೆ, ಮಧ್ಯಮ ವರ್ಗದವರಿಗೆ ಇಷ್ಟಪಟ್ಟ ಬಟ್ಟೆ, ಆಟಿಕೆ ವಸ್ತು, ಊಟ-ತಿಂಡಿ ತೆಗೆದುಕೊಳ್ಳಲು ಸಾಕಷ್ಟು ಅನುಕೂಲಗಳು ಇರುತ್ತವೆ. ಆದರೆ ಬಡ ಮಕ್ಕಳಿಗೆ ಹೊತ್ತಿನ ಊಟಕ್ಕೂ ಪರದಾಡುವ ರಸ್ತೆ ಬದಿ Read more…

ಉಪ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದ ಎಐಎಡಿಎಂಕೆ

ಚೆನ್ನೈ: ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಐಎಡಿಎಂಕೆ ಘೋಷಿಸಿದೆ. ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಜುಲೈ 10(ಬುಧವಾರ) ರಂದು ನಿಗದಿಯಾಗಿದೆ. ಏಪ್ರಿಲ್‌ನಲ್ಲಿ ಡಿಎಂಕೆ ಶಾಸಕ ಪುಗಳೆಂದಿ Read more…

ರೈತರಿಗೆ ಸಿಹಿ ಸುದ್ದಿ: ಖಾತೆಗೆ 2000 ರೂ. ಜಮಾ

ನವದೆಹಲಿ: ಪ್ರಧಾನಿಯಾಗಿ ಮೋದಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಂತರ ಜೂನ್ 18ರಂದು ಮೊದಲ ಬಾರಿಗೆ ವಾರಣಾಸಿಗೆ ಭೇಟಿ ನೀಡಲಿದ್ದು, ಇದೇ ಸಂದರ್ಭದಲ್ಲಿ ಪಿಎಂ ಕಿಸಾನ್ ಯೋಜನೆಯ 17ನೇ Read more…

ನೀಟ್-ಯುಜಿ ಪರೀಕ್ಷೆ ರದ್ದು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ವಿದ್ಯಾರ್ಥಿಗಳು

ನವದೆಹಲಿ: ನೀಟ್ -ಯುಜಿ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಮೇ 5ರಂದು ನಡೆದ ನೀಟ್ -ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ Read more…

ಗೃಹ, ವಾಣಿಜ್ಯ ಸಾಲಗಾರರಿಗೆ ಶಾಕ್: ಬಡ್ಡಿ ದರ ಹೆಚ್ಚಳ ಮಾಡಿದ ಎಸ್‌ಬಿಐ

ಮುಂಬೈ: ದೇಶದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಶೆಕಡ 0.1 ರಷ್ಟು ಹೆಚ್ಚಳ ಮಾಡಿದೆ. Read more…

ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಆಂಧ್ರ ಮಾಜಿ ಸಿಎಂ ಜಗನ್ ಗೆ ಬಿಗ್ ಶಾಕ್: ನಿವಾಸದಲ್ಲಿ ಅನಧಿಕೃತ ಕಟ್ಟಡಗಳು ನೆಲಸಮ

ಹೈದರಾಬಾದ್: ಶನಿವಾರ ಇಲ್ಲಿನ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಲೋಟಸ್ ಪಾಂಡ್ ನಿವಾಸದ ಪಕ್ಕದ ಪಾದಚಾರಿ ಮಾರ್ಗದಲ್ಲಿ ಕೆಲವು ಕಟ್ಟಡಗಳನ್ನು ಗ್ರೇಟರ್ ಹೈದರಾಬಾದ್ Read more…

ವಾಜಪೇಯಿಯವರಂತೆ ಸೋಲಬಹುದೆಂದುಕೊಂಡಿದ್ದ ಮೋದಿ ನೇತೃತ್ವದ NDA ಗೆದ್ದಿದ್ದೇಗೆ ? ಇಲ್ಲಿದೆ ಕುತೂಹಲಕಾರಿ ವಿಶ್ಲೇಷಣೆ

ಅಬ್ ಕಿ ಬಾರ್ 400 ಪಾರ್ ಎಂದು ದೊಡ್ಡ ವಿಶ್ವಾಸ ಹೊಂದಿದ್ದರೂ ಬಿಜೆಪಿ ಈ ಬಾರಿ ಮಿತ್ರಪಕ್ಷಗಳೊಂದಿಗೆ 300 ಗಡಿ ದಾಟಲೂ ಕೂಡ ಕಷ್ಟಪಟ್ಟಿದೆ. ಫಲಿತಾಂಶದ ದಿನ ಇಂಡಿ Read more…

Shocking VIDEO | ಆನ್ ಲೈನ್ ನಲ್ಲಿ ಐಸ್ ಕ್ರೀಂ ತರಿಸಿದ ಮಹಿಳೆಗೆ ಬಿಗ್ ಶಾಕ್: ಫ್ಯಾಮಿಲಿ ಪ್ಯಾಕ್ ನಲ್ಲಿ ಜರಿ ಹುಳ ಪತ್ತೆ

ನೋಯ್ಡಾ: ಐಸ್ ಕ್ರೀಂನಲ್ಲಿ ಇತ್ತೀಚೆಗಷ್ಟೇ ಮನುಷ್ಯನ ಬೆರಳು ಪತ್ತೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಐಸ್ Read more…

BREAKING : ಬಿಹಾರ ಸಿಎಂ ‘ನಿತೀಶ್ ಕುಮಾರ್’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು..!

ಪಾಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾಸ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಬೆಳಿಗ್ಗೆ ಅವರನ್ನು ಪಾಟ್ನಾದ ಮದಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿತೀಶ್ ಕುಮಾರ್ Read more…

ಥೂ ಅಸಹ್ಯ..! ಮುಖಕ್ಕೆ ಎಂಜಲು ಉಗಿದು ಮಸಾಜ್ ಮಾಡಿದ ಕ್ಷೌರಿಕ ಅರೆಸ್ಟ್ |Watch Video

ಉತ್ತರ ಪ್ರದೇಶದ ಶಾಮ್ಲಲ್ಲಿ ಎಂಬಲ್ಲಿ ಮುಖಕ್ಕೆ ಎಂಜಲು ಉಗಿದು ಮಸಾಜ್ ಮಾಡಿದ ಕ್ಷೌರಿಕನನ್ನು ಬಂಧಿಸಲಾಗಿದೆ. ವೈರಲ್ ವಿಡಿಯೋದಲ್ಲಿ ಒಬ್ಬ ಯುವಕ ಇನ್ನೊಬ್ಬನ ಮುಖವನ್ನು ಮಸಾಜ್ ಮಾಡುತ್ತಿದ್ದಾನೆ. ನಂತರ ಯುವಕ Read more…

BREAKING NEWS: ಅಲಕನಂದಾ ನದಿಗೆ ಉರುಳಿಬಿದ್ದ ಟಿಟಿ ವಾಹನ; 10 ಪ್ರಯಾಣಿಕರು ದುರ್ಮರಣ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಟೆಂಫೋ ಟ್ರಾವೆಲರ್ ಒಂದು ರುದ್ರಪ್ರಯಾಗ ಜಿಲ್ಲೆಯ ರೈತೋಲಿ ಬಳಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 10 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ರುಷಿಕೇಶ-ಭದ್ರಿನಾಥ ಹೆದ್ದಾರಿಯಲ್ಲಿ Read more…

BREAKING : ರೈತರಿಗೆ ಗುಡ್ ನ್ಯೂಸ್ : ಜೂ. 18 ರಂದು ಪ್ರಧಾನಿ ಮೋದಿಯಿಂದ ‘ಪಿಎಂ ಕಿಸಾನ್’ 17 ನೇ ಕಂತಿನ ಹಣ ಬಿಡುಗಡೆ |PM Kisan 17th Installment

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಜೂನ್ 18 ರಂದು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ Read more…

BREAKING : ಕೇರಳದ ತ್ರಿಶೂರ್ ನಲ್ಲಿ 3.0 ತೀವ್ರತೆಯ ಲಘು ಭೂಕಂಪ |Earthquake

ಕೇರಳ : ಕೇರಳದ ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. Read more…

BREAKING : ‘UGC NET’ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ, ಈ ರೀತಿ ಡೌನ್ ಲೋಡ್ ಮಾಡಿ..!

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೂನ್ 18 ರಂದು ನಿಗದಿಯಾಗಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) -ನೆಟ್ 2004 ಪರೀಕ್ಷೆಯ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಜೂನಿಯರ್ Read more…

ಆರೋಗ್ಯ ವಿಮಾ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾದ LIC

ನವದೆಹಲಿ: ದೇಶಾದ್ಯಂತ ಹಲವು ಕಂಪನಿಗಳು ಆರೋಗ್ಯ ವಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿವೆ. ಇದೀಗ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವನ್ ಭೀಮಾ ನಿಗಮ-ಎಲ್ಐಸಿ ಕೂಡ ಆರೋಗ್ಯ ವಿಮಾ ಕ್ಷೇತ್ರ (ಹೆಲ್ತ್ Read more…

BREAKING : ಹಿರಿಯ ಕ್ರೀಡಾ ಪತ್ರಕರ್ತ ‘ಹರ್ಪಾಲ್ ಸಿಂಗ್’ ಬೇಡಿ ಇನ್ನಿಲ್ಲ |Harpal Singh Bedi

ನವದೆಹಲಿ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಕ್ರೀಡೆಗಳ ಬಗ್ಗೆ ವ್ಯಾಪಕ ಪ್ರಸಾರಕ್ಕಾಗಿ ಹೆಸರುವಾಸಿಯಾದ ಹಿರಿಯ ಕ್ರೀಡಾ ಪತ್ರಕರ್ತ ಹರ್ಪಾಲ್ ಸಿಂಗ್ ಬೇಡಿ ದೀರ್ಘಕಾಲದ ಅನಾರೋಗ್ಯದ ನಂತರ ಶನಿವಾರ Read more…

ನಾಳೆ ‘UPSC’ CSE ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ |UPSC CSE Prelims

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆಯನ್ನು ಜೂನ್ 16, 2024 ರಂದು ನಡೆಸಲು ಸಜ್ಜಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ವೆಬ್ಸೈಟ್, upsc.gov.in Read more…

BREAKING : ಉತ್ತರಾಖಂಡದಲ್ಲಿ ಘೋರ ದುರಂತ ; ಕಂದಕಕ್ಕೆ ಟೆಂಪೋ ಉರುಳಿ ಬಿದ್ದು 9 ಮಂದಿ ಸಾವು.!

ಡೆಹ್ರಾಡೂನ್ : ಉತ್ತರಾಖಂಡದ ರುದ್ರಪ್ರಯಾಗದ ಹೃಷಿಕೇಶ್-ಬದರೀನಾಥ್ ಹೆದ್ದಾರಿಯಲ್ಲಿ ಶನಿವಾರ ಸುಮಾರು 17 ಪ್ರಯಾಣಿಕರನ್ನು ಹೊತ್ತ ಟೆಂಪೊ ಟ್ರಾವೆಲರ್ ಆಳವಾದ ಕಮರಿಗೆ ಬಿದ್ದ ಪರಿಣಾಮ ಸುಮಾರು 9 ಜನರು ಸಾವನ್ನಪ್ಪಿದ್ದಾರೆ Read more…

VIDEO : ಮೋದಿ ಜೊತೆಗಿನ ‘ಸೆಲ್ಪಿ’ ವೀಡಿಯೊ ಹಂಚಿಕೊಂಡ ಇಟಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ |G7 summit

ಜಿ 7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿಯನ್ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರನ್ನು ಸೆರೆಹಿಡಿಯುವ ಸೆಲ್ಫಿ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...