alex Certify India | Kannada Dunia | Kannada News | Karnataka News | India News - Part 149
ಕನ್ನಡ ದುನಿಯಾ
    Dailyhunt JioNews

Kannada Duniya

32 ಸಾವಿರ ಕೋಟಿ ರೂ. ತೆರಿಗೆ ವಂಚನೆ ಆರೋಪ: ಇನ್ಫೋಸಿಸ್ ಗೆ ನೋಟಿಸ್ ಜಾರಿ

ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್ ವಿರುದ್ಧ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. Read more…

ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್(71) ಅವರು ಬುಧವಾರ ನಿಧನರಾಗಿದ್ದಾರೆ. ಮುಂಬೈ ಮೂಲದ ಅವರು ಬ್ಲಡ್ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು. ಇತ್ತೀಚೆಗೆ ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ Read more…

ವಯನಾಡು ದುರಂತ: ಸಾವಿನ ಸಂಖ್ಯೆ 246ಕ್ಕೆ ಏರಿಕೆ, ಇನ್ನೂ ಸಿಕ್ಕಿಲ್ಲ 192 ಜನರ ಸುಳಿವು

ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 246 ಕ್ಕೆ ಏರಿಕೆಯಾಗಿದ್ದು, 192 ಜನ ನಾಪತ್ತೆಯಾಗಿದ್ದಾರೆ. 1592 ಜನರನ್ನು ರಕ್ಷಣೆ ಮಾಡಲಾಗಿದೆ. 8000ಕ್ಕೂ ಅಧಿಕ Read more…

ಶಾಲೆಗೆ ಬಂದೂಕು ತಂದು ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ ಪುಟಾಣಿ ಬಾಲಕ

ಪಾಟ್ನಾ: ಬಿಹಾರದಲ್ಲಿ ಐದು ವರ್ಷದ ಬಾಲಕನೊಬ್ಬ ಇಂದು ಶಾಲೆಗೆ ಬಂದೂಕು ತಂದು ಮತ್ತೊಂದು ಮಗುವಿನ ಮೇಲೆ ಗುಂಡು ಹಾರಿಸಿದ್ದಾನೆ. 3ನೇ ತರಗತಿ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ನರ್ಸರಿ ವಿದ್ಯಾರ್ಥಿಯಾಗಿದ್ದ ಬಾಲಕ Read more…

ALERT : ವಾಟ್ಸಾಪ್ ನಲ್ಲಿ ‘ವೀಡಿಯೊ ಕಾಲ್’ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ ‘ಬ್ಯಾಂಕ್ ಖಾತೆ’ ಖಾಲಿಯಾಗ್ಬಹುದು ಎಚ್ಚರ..!

‘ವಾಟ್ಸಾಪ್’ ಇಂದು ವಿಶ್ವದ ಅತಿದೊಡ್ಡ ತ್ವರಿತ ಮಲ್ಟಿಮೀಡಿಯಾ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದು ಸಾಮಾಜಿಕ ಮಾಧ್ಯಮದ ವಿಶ್ವದ ಅತಿದೊಡ್ಡ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ ಮತ್ತು ವಾಟ್ಸಾಪ್ ಒಡೆತನದ ಮೆಟಾ Read more…

BIG UPDATE : ಕೇರಳದ ವಯನಾಡಿನ ಪರಿಸ್ಥಿತಿ ಅಯೋಮಯ ; 200 ರ ಗಡಿ ದಾಟಿದ ಸಾವಿನ ಸಂಖ್ಯೆ..!

ಕೇರಳ : ಪ್ರಕೃತಿ ಮುನಿಸಿಕೊಂಡಾಗ ಸಾಮಾನ್ಯ ಮನುಷ್ಯ ಏನು ತಾನೆ ಮಾಡಲು ಸಾಧ್ಯ..? ಏನೂ ಇಲ್ಲದ ನಶ್ವರನಾಗಿ ನಿಂತು ಬಿಡುತ್ತಾನೆ. ಇದಕ್ಕೆ ಜ್ವಲಂತ ಉದಾಹರಣೆ ಕೇರಳ. ಹೌದು. ಕೇರಳದ Read more…

ಅತ್ತಿಗೆ ಕೆಲಸವನ್ನು ವಿಡಿಯೋ ಕಾಲ್ ಮೂಲಕ ನೋಡ್ತಿದ್ದ ನಾದಿನಿಯರು…!

  ವಿಡಿಯೋ ಕಾಲ್‌ ಮಾಡಿ ಮನೆ ಸ್ವಚ್ಛತೆ ಬಗ್ಗೆ ಸಾಕ್ಷ್ಯ ಕೇಳ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಪರಿಹಾರ ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ. ಎಫ್‌ ಐ ಆರ್‌ ರದ್ದು Read more…

BREAKING : ಪ್ಯಾರಿಸ್ ಒಲಂಪಿಕ್ಸ್ ; ಬಾಕ್ಸಿಂಗ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಲವ್ಲಿನಾ ಬೊರ್ಗೊಹೈನ್

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಸಿಗುವ ನಿರೀಕ್ಷೆಯಿದೆ. ಮತ್ತೊಂದೆಡೆ, ಲಕ್ಷ್ಯ Read more…

‘ಮಹಿಳಾ ಸಮ್ಮಾನ್’ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.. ಏನೆಲ್ಲಾ ದಾಖಲೆ ಬೇಕು.? ಇಲ್ಲಿದೆ ಮಾಹಿತಿ

ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರವು “ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ” ಯೋಜನೆಯನ್ನು ಜಾರಿಗೆ ತಂದಿದೆ.ಆರ್ಥಿಕ ವ್ಯವಹಾರಗಳ ಸಚಿವಾಲಯವು ಜೂನ್ 27, 2023 ರಂದು Read more…

BREAKING : ಪ್ರೊಬೇಷನರಿ IAS ಅಧಿಕಾರಿ ‘ಪೂಜಾ ಖೇಡ್ಕರ್’ ಉಮೇದುವಾರಿಕೆ ರದ್ದುಗೊಳಿಸಿದ ‘UPSC’

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2022 ರ ನಾಗರಿಕ ಸೇವಾ ಪರೀಕ್ಷೆಯ ಅರ್ಜಿಯಲ್ಲಿ ಅಕ್ರಮಗಳ ಆರೋಪದ ಮೇಲೆ ವಿವಾದಾತ್ಮಕ ತರಬೇತಿ ಐಎಎಸ್ ಅಧಿಕಾರಿ ಪೂಜಾ ಮನೋರಮಾ Read more…

BIG NEWS : ಕೇರಳದಲ್ಲಿ ‘ಪ್ರಕೃತಿ ವಿಕೋಪ’ ಸಂಭವಿಸುವ 7 ದಿನ ಮೊದಲೇ ಎಚ್ಚರಿಕೆ ನೀಡಲಾಗಿತ್ತು ; ಅಮಿತ್ ಶಾ

ನವದೆಹಲಿ : ಕೇರಳದಲ್ಲಿ ನಡೆದ ಭೂಕುಸಿತದ ಬಗ್ಗೆ ಜುಲೈ 23 ರಂದು ಕೇರಳ ಸರ್ಕಾರಕ್ಕೆ ಮುಂಚಿತವಾಗಿ ಎಚ್ಚರಿಕೆ ನೀಡಲಾಗಿತ್ತು ಎಂದು ಕೇಂದ್ರ ಸಚಿವ ಅಮಿತ್ ಶಾ ಇಂದು ಸಂಸತ್ತಿನಲ್ಲಿ Read more…

BREAKING : ‘UPSC’ ನೂತನ ಅಧ್ಯಕ್ಷರಾಗಿ IAS ಅಧಿಕಾರಿ ‘ಪ್ರೀತಿ ಸೂದನ್’ ನೇಮಕ |Preeti Sudan

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ನೂತನ ಅಧ್ಯಕ್ಷರಾಗಿ ಮಾಜಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸೂದನ್ ಅವರನ್ನು ನೇಮಕ ಮಾಡಲಾಗಿದೆ. ಆಂಧ್ರಪ್ರದೇಶ ಕೇಡರ್ ನ 1983ರ Read more…

BIG UPDATE : ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 180 ಕ್ಕೆ ಏರಿಕೆ, ಇನ್ನೂ 225 ಮಂದಿ ನಾಪತ್ತೆ..!

ವಯನಾಡ್ : ಜುಲೈ 30 ರಂದು ಮುಂಡಕ್ಕೈನಲ್ಲಿ ಭಾರಿ ಭೂಕುಸಿತದ ನಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಬುಧವಾರ ಬೆಳಿಗ್ಗೆ ಪುನರಾರಂಭಗೊಂಡಿದೆ. ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು Read more…

Watch Video: ಮತ್ತೆ ಸುದ್ದಿಯಾಯ್ತು ದೆಹಲಿ ಮೆಟ್ರೋ; ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು…!

ದೆಹಲಿ ಮೆಟ್ರೋ ಸದಾ ಸುದ್ದಿಯಲ್ಲಿರುತ್ತದೆ. ಜಗಳ, ಗಲಾಟೆ, ಮನರಂಜನೆ ಸೇರಿದಂತೆ ಒಂದಲ್ಲ ಒಂದು ವಿಷ್ಯಕ್ಕೆ ಅದು ಚರ್ಚೆಯಲ್ಲಿರುತ್ತದೆ. ಈಗ ದೆಹಲಿ ಮೆಟ್ರೋದ ಇನ್ನೊಂದು ವಿಡಿಯೋ ವೈರಲ್‌ ಆಗಿದೆ. ಈ Read more…

BREAKING : ‘ಆದಾಯ ತೆರಿಗೆ’ ರಿಟರ್ನ್ಸ್ ಸಲ್ಲಿಕೆಗೆ ದಿನಾಂಕ ವಿಸ್ತರಣೆ..? ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು..!

ನವದೆಹಲಿ: 2023-24ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವು ಇಂದು ಕೊನೆಗೊಳ್ಳುತ್ತದೆ, ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಜುಲೈ 31 ರ ಗಡುವನ್ನು Read more…

SHOCKING: ವಿದ್ಯಾರ್ಥಿಗಳ ಜೊತೆ ಪೋರ್ನ್ ವಿಡಿಯೋ ನೋಡ್ತಿದ್ದ ವಿದ್ಯಾರ್ಥಿನಿಯರು; ಬೈದ ಪ್ರಾಂಶುಪಾಲರ ಮೇಲೆ ಹಲ್ಲೆ

ಯುಪಿಯ ಡಿಯೋರಿಯಾದಲ್ಲಿರುವ ಇಂಟರ್ ಕಾಲೇಜಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೆಲ  ವಿದ್ಯಾರ್ಥಿಗಳು ಕೊಠಡಿಯಲ್ಲಿ ವಿದ್ಯಾರ್ಥಿನಿಯರ ಜೊತೆ ಕುಳಿತು ಮೊಬೈಲ್‌ನಲ್ಲಿ ಪೋರ್ನ್ ವಿಡಿಯೋಗಳನ್ನು ವೀಕ್ಷಿಸುತ್ತಿದ್ದುದ್ದು ಬೆಳಕಿಗೆ ಬಂದಿದೆ. ಇದಕ್ಕೆ Read more…

BIG UPDATE : ವಯನಾಡ್ ಭೂಕುಸಿತದಲ್ಲಿ 170 ಮಂದಿ ಸಾವು, 1,000 ಜನರನ್ನು ರಕ್ಷಿಸಿದ ಸೇನೆ..!

ನವದೆಹಲಿ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಬುಧವಾರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 170 ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿದೆ. ಭೀಕರ ಭೂ ಕುಸಿತದಲ್ಲಿ 100 ಕ್ಕೂ ಹೆಚ್ಚು Read more…

ಐಪಿಎಸ್ ಅಧಿಕಾರಿ ಮನೆಗೆ ಅಗ್ನಿ ಶಾಮಕ ವಾಹನದ ಮೂಲಕ ನೀರು ಸರಬರಾಜು..! ಶಾಕಿಂಗ್ ವಿಡಿಯೋ ವೈರಲ್

ಐಪಿಎಸ್ ಅಧಿಕಾರಿಯೊಬ್ಬರ ಮನೆಗೆ ಅಗ್ನಿಶಾಮಕ ದಳದ ವಾಹನವೊಂದು ನೀರು ಸರಬರಾಜು ಮಾಡ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇದು ವಿವಾದ ಹುಟ್ಟು ಹಾಕಿದೆ. ವೀಡಿಯೋದಲ್ಲಿ ಐಪಿಎಸ್ ಅಧಿಕಾರಿ ಅರ್ಚನಾ Read more…

ಕನ್ನಡಿಗರೇ…ಸಂಕಷ್ಟದಲ್ಲಿರುವ ಕೇರಳದ ಜನರಿಗೆ ಸಹಾಯ ಮಾಡಲು ಬಯಸುವಿರಾ, ಜಸ್ಟ್ ಹೀಗೆ ಮಾಡಿ..!

ಕೇರಳ : ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, 170 ಕ್ಕೂ ಜನರು ಮೃತಪಟ್ಟು 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 100 Read more…

BREAKING : ದೆಹಲಿ ‘ಕೋಚಿಂಗ್ ಸೆಂಟರ್’ ದುರಂತವನ್ನು ಖಂಡಿಸಿದ ಹೈಕೋರ್ಟ್ ; ಎಂಸಿಡಿ ಆಯುಕ್ತರಿಗೆ ಸಮನ್ಸ್..!

ನವದೆಹಲಿ : ಜುಲೈ 27 ರಂದು ನಗರದ ರಾಜೀಂದ್ರ ನಗರ ಪ್ರದೇಶದಲ್ಲಿ ಇತ್ತೀಚೆಗೆ ನೆಲಮಾಳಿಗೆಯ ಪ್ರವಾಹದಿಂದಾಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ದೆಹಲಿ ಹೈಕೋರ್ಟ್ ಗರಂ Read more…

5 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಮಗುವಿನ ಈ ವಿಡಿಯೋ…..!

ಮಕ್ಕಳು ಮತ್ತೆ ಆಹಾರ ಇವೆರಡೂ ವಿರುದ್ಧ ಪದಗಳಾಗಿವೆ. ಕಣ್ಮುಂದೆ ಅದೆಷ್ಟೇ ರುಚಿ ಆಹಾರವಿರಲಿ ಮಕ್ಕಳು ತಿನ್ನೋದಿಲ್ಲ. ಯಾವುದೇ ಸಮಾರಂಭಕ್ಕೆ ಪಾರ್ಟಿಗೆ ಮಕ್ಕಳೊಂದಿಗೆ ಹೋದಾಗ ಅಮ್ಮಂದಿರುವ ಪಡುವ ಕಷ್ಟ ಅಷ್ಟಿಷ್ಟಲ್ಲ. Read more…

BREAKING : ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಕೆ.ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ..!

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಬಿಆರ್ಎಸ್ ನಾಯಕಿ ಕೆ.ಕವಿತಾ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಬುಧವಾರ Read more…

Shocking Video: ಮಹಿಳೆ ಮೇಲೆ ದಾಳಿ ನಡೆಸಿದ ಬೀದಿ ದನ; ಸ್ತನ, ಗಂಟಲು ಕಚ್ಚಿ ತೀವ್ರ ಗಾಯ

ಹರ್ಯಾಣದ ಕುರುಕ್ಷೇತ್ರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೀದಿ ದನಗಳು ಮಹಿಳೆ ಮೇಲೆ ದಾಳಿ ನಡೆಸಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಬೀದಿ ದನಗಳು ಮಹಿಳೆ ಮೇಲೆ ದಾಳಿ ನಡೆಸುತ್ತಿದ್ದ Read more…

ಹಿಂದೆ ಜಗಳವಾಡ್ತಿದ್ದರೆ ಮುಂದೆ ರೀಲ್ಸ್ ಮಾಡಿದ ಹುಡುಗಿ…… ವಿಡಿಯೋ ನೋಡಿ ನೆಟ್ಟಿಗರು ಗರಂ

ಈಗಿನ ದಿನಗಳಲ್ಲಿ ಜನರಿಗೆ ರೀಲ್ಸ್‌ ಹುಚ್ಚು ಎಷ್ಟು ಹೆಚ್ಚಾಗಿದೆ ಅಂದ್ರೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದರೂ ಆತನನ್ನು ರಕ್ಷಿಸದೆ ಅಲ್ಲೇ ರೀಲ್ಸ್‌ ಮಾಡ್ತಿದ್ದಾರೆ. ಅದಕ್ಕೆ ಈಗ ಇನ್ನೊಂದು ವಿಡಿಯೋ ಸಾಕ್ಷ್ಯವಾಗಿದೆ. Read more…

ಇಬ್ಬರು ಮಕ್ಕಳಿರುವ ಅತ್ತೆಗೆ ಸೋದರಳಿಯನ ಮೇಲೆ ಪ್ರೀತಿ: ಮನೆಯವರ ವಿವಾದದ ನಂತ್ರ ʼಬಿಗ್ ಟ್ವಿಸ್ಟ್ʼ

ಉತ್ತರಪ್ರದೇಶದ ಗೊಂಡಾದಲ್ಲಿ ವಿಧವೆ ಮಹಿಳೆಯೊಬ್ಬಳು, ಸೋದರಳಿಯನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇದ್ರಿಂದ  ಮನನೊಂದ ಜೋಡಿ, ರೈಲಿನ ಮುಂದೆ ಹಾರಿ Read more…

ಜೀವ ವಿಮೆ ಮತ್ತು ವೈದ್ಯಕೀಯ ವಿಮೆ ಪ್ರೀಮಿಯಂ ಮೇಲಿನ ‘GST’ ತೆಗೆದುಹಾಕಿ : ಹಣಕಾಸು ಸಚಿವರಿಗೆ ನಿತಿನ್ ಗಡ್ಕರಿ ಪತ್ರ

ನವದೆಹಲಿ : ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಜೀವ ಮತ್ತು ವೈದ್ಯಕೀಯ ವಿಮಾ Read more…

SHOCKING : ಹೊಸ ಕೆಲಸ ಸಿಕ್ಕಿದ ಖುಷಿಗೆ ‘ಪಾರ್ಟಿ’ ಕೊಟ್ಟ ಗೆಳತಿಯನ್ನೇ ‘ಗ್ಯಾಂಗ್ ರೇಪ್’ ಮಾಡಿದ ಸ್ನೇಹಿತರು..!

ಡಿಜಿಟಲ್ ಡೆಸ್ಕ್ : 24 ವರ್ಷದ ಸಾಫ್ಟ್ವೇರ್ ಉದ್ಯೋಗಿಯ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 24 ವರ್ಷದ ಸಂತ್ರಸ್ತ ಯುವತಿ Read more…

ಉದ್ಯೋಗ ವಾರ್ತೆ : ‘ಇಂಡಿಯನ್ ಬ್ಯಾಂಕ್’ ನಲ್ಲಿ 1500 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಲಾಸ್ಟ್ ಡೇಟ್..!

ಇಂಡಿಯನ್ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಂಡಿಯನ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ, ಕೇವಲ 1500 ಹುದ್ದೆಗಳು ಖಾಲಿ ಇವೆ. ಆಸಕ್ತರು ಇಂದು ( ಜು.31) ರೊಳಗೆ Read more…

ಮಹಿಳೆಯರು ಇಂತಹ ಗುಣಗಳಿರುವ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರಂತೆ.!

ಚಾಣಕ್ಯನು ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ವಿವರಿಸಿದ್ದಾನೆ. ಆಚಾರ್ಯ ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ಮಹಿಳೆಯರ ಇಷ್ಟಾನಿಷ್ಟಗಳ ಬಗ್ಗೆ ಸಾಕಷ್ಟು ಉಲ್ಲೇಖಿಸಿದ್ದಾನೆ. ಇದರಿಂದ ಮಹಿಳೆಯರು ಯಾವ ರೀತಿಯ ಪುರುಷರನ್ನು ಇಷ್ಟಪಡುತ್ತಾರೆ Read more…

2023ರಲ್ಲಿ ಭಾರತೀಯರು 15 ಶತಕೋಟಿ ಗಂಟೆಗಳನ್ನು ಕಾಯುವಿಕೆಯಲ್ಲಿ ಕಳೆದಿದ್ದಾರೆ : ವರದಿ

ದುನಿಯಾ ಡಿಜಿಟಲ್ ಡೆಸ್ಕ್ : ಭಾರತೀಯರು 2023ರಲ್ಲಿ ಗ್ರಾಹಕ ಸೇವಾ ಸಮಯದ ಕಾಯುವಿಕೆಯಲ್ಲಿ 15 ಶತಕೋಟಿ ಗಂಟೆಗಳನ್ನು ಕಳೆದಿದ್ದಾರೆ, ಅದು $55 ಬಿಲಿಯನ್ ನಷ್ಟು ಆರ್ಥಿಕ ನಷ್ಟಕ್ಕೆ ಸಮನಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...