alex Certify India | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: VISL, HMT ಪುನಶ್ಚೇತನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಡ್ಡಿ: ಕೇಂದ್ರ ಸಚಿವ HDK ವಾಗ್ದಾಳಿ

ನವದೆಹಲಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸ್ಟೀಲ್ ಪ್ಲಾಂಟ್ ಪುನಶ್ಚೇತನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ದೆಹಲಿಯಲ್ಲಿ Read more…

‌Shocking: ರಾಶಿಗಟ್ಟಲೆ ʼಕಾಂಡೋಮ್ʼ ನಿಂದ ಕಟ್ಟಿಕೊಂಡ ಹಾಸ್ಟೆಲ್ ಒಳಚರಂಡಿ; ಸ್ಥಳೀಯರಿಂದ ಅನೈತಿಕ ಚಟುವಟಿಕೆ ಆರೋಪ

ಪಂಜಾಬ್‌ನ ಲುಧಿಯಾನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಒಂದು ಪಿಜಿ ಹಾಸ್ಟೆಲ್‌ನ ಹತ್ತಿರದ ಒಳಚರಂಡಿ ಕೊಳಚೆ‌ ನೀರಿನಿಂದ ತುಂಬಿ ಹೋಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಚರಂಡಿಯನ್ನು ಸ್ವಚ್ಛಗೊಳಿಸಿದಾಗ Read more…

ಗ್ರಾಮೀಣ ಜನತೆಗೆ ಪ್ರಧಾನಿ ಮೋದಿ ಗುಡ್ ನ್ಯೂಸ್: ನಾಳೆ SVAMITVA ಯೋಜನೆಯಡಿ 50 ಸಾವಿರ ಹಳ್ಳಿಗಳಲ್ಲಿ 65 ಲಕ್ಷ ಆಸ್ತಿ ಕಾರ್ಡ್ ವಿತರಣೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 50 ಸಾವಿರಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ SVAMITVA ಯೋಜನೆಯಡಿ 65 ಲಕ್ಷಕ್ಕೂ Read more…

BREAKING NEWS: ಉಕ್ರೇನ್ ಯುದ್ಧದಲ್ಲಿ ರಷ್ಯಾ ಸೇನೆ ಪರ ಹೋರಾಡುತ್ತಿದ್ದ 12 ಭಾರತೀಯರು ಸಾವು, 16 ಮಂದಿ ನಾಪತ್ತೆ

ನವದೆಹಲಿ: ಉಕ್ರೇನ್ ಜೊತೆಗಿನ ಸಂಘರ್ಷದಲ್ಲಿ ರಷ್ಯಾದ ಸೇನೆಯಲ್ಲಿದ್ದು ಹೋರಾಡುತ್ತಿದ್ದ 12 ಭಾರತೀಯರು ಸಾವನ್ನಪ್ಪಿದ್ದಾರೆ, 16 ಮಂದಿ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ವಕ್ತಾರ Read more…

BIG NEWS: ಭೀಕರ ಅಪಘಾತ: 9 ಜನರು ದುರ್ಮರಣ

ಟೆಂಪೋ ಹಾಗೂ ಟ್ರಕ್ ನಡುವೆ ಸಂಭವಿಸ ಭೀಕರ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ-ನಾಸಿಕ್ ಹೆದ್ದಾರಿಯಲ್ಲಿ ನಡೆದಿದೆ. ಟೆಂಪೋವೊಂದು ಟ್ರಕ್ ಗೆ ಡಿಕ್ಕಿ Read more…

BIG NEWS: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು: ರಾಜ್ಯ ಕಾಂಗ್ರೆಸ್ ನಾಯಕರಿಗೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಸೂಚನೆ

ನವದೆಹಲಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸಚಿವರ ಬಹಿರಂಗ ಹೇಳಿಕೆಯಿಂದ ಉಂಟಾಗಿದ್ದ ಗೊಂದಲಕ್ಕೆ ಇದೀಗ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೆರೆ ಎಳೆದಿದ್ದಾರೆ. ಎಲರೂ Read more…

BREAKING : ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್ ಯೋಜನೆ’ ಜಾರಿ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ |Ayushman Bharat scheme

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ Read more…

BIG UPDATE : ಬಾಲಿವುಡ್ ನಟ ‘ಸೈಫ್ ಅಲಿಖಾನ್’ ಆರೋಗ್ಯದಲ್ಲಿ ಚೇತರಿಕೆ, 2-3 ದಿನದಲ್ಲಿ ಡಿಸ್ಚಾರ್ಜ್.!

ಮುಂಬೈ: ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ ಒಂದು ದಿನದ ನಂತರ, ಬಾಲಿವುಡ್ ನಟನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ Read more…

ಟಾಪ್ 10 ವೆಬ್’ಸೈಟ್ ಗಳ ಪಟ್ಟಿಯಲ್ಲಿ ‘ಒನ್ಇಂಡಿಯಾ’ ಸೇರ್ಪಡೆ ; ಭಾರತೀಯ ವೆಬ್ ಸೈಟ್ ಗಳಲ್ಲಿ 2ನೇ ಸ್ಥಾನ

ಬೆಂಗಳೂರು : ಭಾರತದ ನಂಬರ್ ಒನ್ ಡಿಜಿಟಲ್ ವರ್ನಾಕ್ಯುಲರ್ ಪೋರ್ಟಲ್ ಒನ್ಇಂಡಿಯಾ, ತಿಂಗಳಿಗೆ ವೇಗವಾಗಿ ಬೆಳೆಯುತ್ತಿರುವ 10 ವೆಬ್ಸೈಟ್ಗಳಲ್ಲಿ ಒಂದಾಗಿದೆ ಮತ್ತು 2024 ರ ಡಿಸೆಂಬರ್ನಲ್ಲಿ ಜಾಗತಿಕವಾಗಿ ಹೆಚ್ಚು Read more…

BIG NEWS : ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ : I&B Secretary ಸಂಜಯ್ ಜಾಜು

ಪ್ರಧಾನಿ ನರೇಂದ್ರ ಮೋದಿ ಅವರು ಸಿನೆಮಾವನ್ನು ‘ಮೃದು ಶಕ್ತಿ’ ಎಂದು ನಿರಂತರವಾಗಿ ಒತ್ತಿಹೇಳಿದ್ದಾರೆ ಮತ್ತು ಚಲನಚಿತ್ರೋದ್ಯಮಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಇಂದು, ಭಾರತೀಯ ಚಲನಚಿತ್ರಗಳು ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ Read more…

BIG NEWS : ರಾಷ್ಟ್ರಪತಿಗಳಿಂದ ಮನು ಭಾಕರ್ , ಡಿ.ಗುಕೇಶ್, ಹರ್ಮತ್ ಪ್ರೀತ್ ಸಿಂಗ್’ಗೆ ‘ಖೇಲ್ ರತ್ನ ಪ್ರಶಸ್ತಿ’ ಪ್ರದಾನ |WATCH VIDEO

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಬಲ್ ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್ Read more…

BREAKING : ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿಗೆ ಸಂಚು : ನಿವಾಸದ ಬಳಿ ಕಬ್ಬಿಣದ ಏಣಿ ಪತ್ತೆ.!

ಮುಂಬೈ : ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿಗೆ  ಸಂಚು ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೌದು, ಮೂಲಗಳ ಪ್ರಕಾರ ದುಷ್ಕರ್ಮಿಗಳು ಬಾಲಿವುಡ್ ನಟ ‘ಶಾರುಖ್ Read more…

BIG NEWS : ದೆಹಲಿಯಲ್ಲಿ ದಟ್ಟ ಮಂಜಿನಿಂದ 27 ರೈಲುಗಳ ಸಂಚಾರ ವಿಳಂಬ, ವಿಮಾನ ಹಾರಾಟದಲ್ಲಿ ವ್ಯತ್ಯಯ.!

ನವದೆಹಲಿ : ದೆಹಲಿಯಲ್ಲಿ ದಟ್ಟ ಮಂಜಿನಿಂದ 27 ರೈಲುಗಳ ಸಂಚಾರ ವಿಳಂಬವಾಗಿದ್ದು, ವಿಮಾನ ಹಾರಾಟದಲ್ಲಿ ಕೂಡ ವ್ಯತ್ಯಯವಾಗಿದೆ. ದಟ್ಟ ಮಂಜಿನಿಂದ ಪೂರ್ವಾ ಎಕ್ಸ್ಪ್ರೆಸ್, ಫರಕ್ಕಾ ಎಕ್ಸ್ಪ್ರೆಸ್ ಮತ್ತು ಕರ್ನಾಟಕ Read more…

2 ನಿಮಿಷ 14 ಸೆಕೆಂಡ್‌ ನಲ್ಲಿ 195 ದೇಶ; ‌ʼಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ʼ ನಲ್ಲಿ ದಾಖಲಾದ 5 ವರ್ಷದ ಪೋರ

ಉತ್ತರ ಪ್ರದೇಶದ ಮೊರಾದಾಬಾದ್‌ನ 5 ವರ್ಷದ ಜಿಯಾನ್ ಶಿರಾಜ್‌, ʼಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ʼ ನಲ್ಲಿ ತನ್ನ ಹೆಸರನ್ನು ದಾಖಲಿಸುವ ಮೂಲಕ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದ್ದಾನೆ. ಆತ ಕೇವಲ 2 Read more…

ಓರ್ವಳ ಜೊತೆ ಇಬ್ಬರ ಪ್ರೀತಿ; ಮತ್ತೊಬ್ಬನಿಂದ ಯುವಕನ ಮೇಲೆ ಆಸಿಡ್ ದಾಳಿ

ಬವಾನಾ: ಒಬ್ಬ ಮಹಿಳೆಯನ್ನು ಇಬ್ಬರು ಪ್ರೀತಿಸುತ್ತಿದ್ದರಿಂದ ಉಂಟಾದ ಜಗಳದಲ್ಲಿ 35 ವರ್ಷದ ವ್ಯಕ್ತಿ ಮತ್ತವನ ಇಬ್ಬರು ಸಹಚರರು‌ ನವದೆಹಲಿಯ ಬವಾನಾದಲ್ಲಿ ಯುವಕನ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ Read more…

Shocking: ಮದುವೆಗೆ ಎರಡು ದಿನವಿದ್ದಾಗಲೇ ಪ್ರೇಮಿ ಜೊತೆ ಯುವತಿ ಆತ್ಮಹತ್ಯೆ

ಉತ್ತರ ಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ತನ್ನ ವಿವಾಹಕ್ಕೆ ಕೇವಲ ಎರಡು ದಿನಗಳಾಗಿದ್ದಾಗಲೇ ತನ್ನ ಪ್ರೇಮಿ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಬವನ್‌ಪುರ ಗ್ರಾಮದ ಸೋನಾಲಿ Read more…

BREAKING : ಬಾಲಿವುಡ್ ನಟ ‘ಸೈಫ್ ಅಲಿಖಾನ್’ಗೆ ಚಾಕು ಇರಿತ ಕೇಸ್ : ಓರ್ವ ಆರೋಪಿ ಅರೆಸ್ಟ್.!

ಮುಂಬೈ : ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ್ದ ಓರ್ವನನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಆರೋಪಿಯನ್ನು ಬಂಧಿಸಿ ಬಾಂದ್ರಾ ಠಾಣೆಗೆ ಕರೆದುಕೊಂಡು ಬರಲಾಗಿದೆ Read more…

ಪ್ರೇಮಿ ಜೊತೆಯಿದ್ದ ಪತ್ನಿಯ ಕಾರಿನ ಮೇಲೇರಿದ ಪತಿ; ಆಘಾತಕಾರಿ ವಿಡಿಯೋ ವೈರಲ್

ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಪತ್ನಿ ಆಕೆಯ ಪ್ರೇಮಿಯ ಕಾರಿನೊಳಗಿದ್ದಾಗಲೇ ರೆಡ್‌ ಹ್ಯಾಂಡಾಗಿ ಹಿಡಿದ ಪತಿ ಬಂಪರ್‌ ಮೇಲೇರಿದ್ದಾನೆ. ಇದರ ನಡುವೆಯೂ ಆತನ Read more…

ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸೈನಿಕರನ್ನು ರಕ್ಷಿಸಿದ ಸಿಆರ್ ಪಿಎಫ್ ಶ್ವಾನ!

ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿ ವೇಳೆ ಸಿಆರ್ ಪಿಎಫ್ ಶ್ವಾನ ತನ್ನ ಪ್ರಾಣ ಪಣಕ್ಕಿಟ್ಟು ಯೋಧರನ್ನು ರಕ್ಷಿಸಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದ್ದು, ಇದೀಗ Read more…

BIG NEWS : ಬಾಲಿವುಡ್ ನಟ ‘ಸೈಫ್ ಅಲಿ ಖಾನ್’ ಕೇಸ್ ತನಿಖೆ ಚುರುಕು ; ಕನ್ನಡಿಗ ಎನ್’ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಂಟ್ರಿ |WATCH VIDEO

ಮುಂಬೈ : ಬಾಲಿವುಡ್ ನಟ ‘ಸೈಫ್ ಅಲಿ ಖಾನ್’ ಕೇಸ್ ಗೆ ಕನ್ನಡಿಗ ಎನ್’ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಂಟ್ರಿ ಕೊಟ್ಟಿದ್ದು, ಸೈಫ್ ನಿವಾಸದಲ್ಲಿ ತನಿಖೆ ನಡೆಸುತ್ತಿರುವ ವಿಡಿಯೋ Read more…

ಪ್ರಧಾನಿ ಮೋದಿ ಪ್ರಯಾಣದ ವೇಳೆ ಭದ್ರತಾ ಲೋಪ; 25 ರೈತರ ವಿರುದ್ಧ ಬಂಧನ ವಾರೆಂಟ್: ಕಿಸಾನ್ ಯೂನಿಯನ್ ಆರೋಪ

ನವದೆಹಲಿ: 2022ರಲ್ಲಿ ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣದ ವೇಳೆ ಸಂಭವಿಸಿದ್ದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 25 ರೈತರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ Read more…

BIG NEWS: ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಕಾರು ಚಾಲನೆ: ಸೇತುವೆಯ ತಡೆಗೋಡೆಗೆ ಗುದ್ದಿ ನದಿಗೆ ಉರುಳಿದ ಕಾರು; ಇಬ್ಬರು ದುರ್ಮರಣ

ಭೋಪಾಲ್: ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು ಅಪಾಯಕಾರಿ ಎಂಬುದು ಗೊತ್ತಿದ್ದರೂ ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್, ಕಾರು ಓಡಿಸುವುದು, ವಾಟ್ಸಪ್ ಚಾಟಿಂಗ್ ಮಾಡುತ್ತಾ ಚಲಾಯಿಸುವುದು ಮಾಡುತ್ತಲೇ ಇರುತ್ತೇವೆ. ಇಲ್ಲೋರ್ವ Read more…

ಉದ್ಯೋಗ ವಾರ್ತೆ : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 32,438 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ |RRB recruitment 2025

ನವದೆಹಲಿ : ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಲೆವೆಲ್ -1 ಗ್ರೂಪ್ ಡಿ ಹುದ್ದೆಗಳ ಅಡಿಯಲ್ಲಿ 32,438 ಹುದ್ದೆಗಳನ್ನು ಭರ್ತಿ ಮಾಡಲು ಆರ್ಆರ್ಬಿ ಗ್ರೂಪ್ ಡಿ 2025 ಅಧಿಸೂಚನೆಯನ್ನು Read more…

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅರ್ಹತೆ

ತಿರುಪತಿ: ಆಂಧ್ರಪ್ರದೇಶದಲ್ಲಿ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿದವರು ಮಾತ್ರ ಅರ್ಹತೆ ಪಡೆಯಲಿದ್ದಾರೆ. ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಬೆಳವಣಿಗೆಗೆ ಹೊಸ ನಿಯಮ ರೂಪಿಸಲು Read more…

ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಎಷ್ಟು ಹೆಚ್ಚಳವಾಗುತ್ತೆ ಗೊತ್ತಾ..? ಹೀಗಿದೆ ಲೆಕ್ಕಾಚಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗವನ್ನು ಸ್ಥಾಪಿಸಲು ಅನುಮೋದನೆ ನೀಡಿದೆ, ಇದು ಕೇಂದ್ರ ಸರ್ಕಾರದ ಲಕ್ಷಾಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ Read more…

BREAKING: ಬಸ್ ಪಲ್ಟಿಯಾಗಿ ಘೋರ ದುರಂತ: ಅಪಘಾತದಲ್ಲಿ ನಾಲ್ವರು ಸಾವು, 22 ಜನರಿಗೆ ಗಾಯ

ಆಂಧ್ರಪ್ರದೇಶದಲ್ಲಿ ಟೂರಿಸ್ಟ್ ಬಸ್ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಚಿತ್ತೂರು ಸಮೀಪದ ಗಂಗಾಸಾಗರಂ ಗ್ರಾಮದ ಬಳಿ ಘಟನೆ ನಡೆದಿದೆ. ಬಸ್ ಪಲ್ಟಿಯಾಗಿ ನಾಲ್ವರು ಮೃತಪಟ್ಟಿದ್ದು, 22 ಜನ ಗಾಯಗೊಂಡಿದ್ದಾರೆ. ತಿರುಪತಿಯಿಂದ Read more…

BREAKING: ಸಿಮೆಂಟ್ ಕಾರ್ಖಾನೆಯಲ್ಲಿ ಘೋರ ದುರಂತ: ನಾಲ್ವರು ಸಾವು

ಒಡಿಶಾದ ಸುಂದರ್‌ಗಢ ಜಿಲ್ಲೆಯ ರಾಜ್‌ ಗಂಗ್‌ ಪುರದಲ್ಲಿರುವ ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ಕಲ್ಲಿದ್ದಲು ಹಾಪರ್ ಕುಸಿದು ಭಾರಿ ಅಪಘಾತ ಸಂಭವಿಸಿದೆ. ಹಾಪರ್ ಕುಸಿದು ನಾಲ್ವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. Read more…

ಗ್ರಾಹಕರಿಗೆ ಬಿಗ್ ಶಾಕ್: ಚಿನ್ನ, ಬೆಳ್ಳಿ ದರ ಭಾರೀ ಏರಿಕೆ

ನವದೆಹಲಿ: ದೆಹಲಿ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳ ಆಗಿದೆ. ಶೇಕಡ 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ದರ 500 ರೂಪಾಯಿ ಹೆಚ್ಚಳವಾಗಿದ್ದು, Read more…

BREAKING: ಬೀದರ್ ಎಟಿಎಂ ದರೋಡೆಕೋರರಿಂದ ಮತ್ತೊಂದು ದುಷ್ಕೃತ್ಯ: ಪೊಲೀಸರ ಮೇಲೆ ಗುಂಡಿನ ದಾಳಿ

ಹೈದರಾಬಾದ್: ಬೀದರ್ ನಲ್ಲಿ ಹಾಡಹಗಲೇ ಶೂಟ್ ಔಟ್ ಮಾಡಿ 83 ಲಕ್ಷ ರೂ. ದರೋಡೆ ಮಾಡಿದ್ದ ದರೋಡೆಕೋರರು ಮತ್ತೊಬ್ಬ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹೈದರಾಬಾದ್ ನಲ್ಲಿ Read more…

BREAKING NEWS: ಎನ್ ಕೌಂಟರ್ ನಲ್ಲಿ 12 ನಕ್ಸಲರ ಹತ್ಯೆ

ಬಿಜಾಪುರ್(ಛತ್ತೀಸ್ ಗಢ): ಎನ್ಕೌಂಟರ್ ನಲ್ಲಿ ಮಾವೋವಾದಿ ಸಂಘಟನೆಯ 12 ನಕ್ಷಲರನ್ನು ಹತ್ಯೆ ಮಾಡಲಾಗಿದೆ. ಛತ್ತೀಸ್ಗಡದ ಬಿಜಾಪುರ್ ಜಿಲ್ಲೆಯಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿದ್ದಾರೆ. ಎನ್‌ ಕೌಂಟರ್‌ ನಲ್ಲಿ 12 ನಕ್ಸಲರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...