alex Certify Special | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಳಿದ ಮಾತು ಕೇಳದ ಹಠಮಾರಿ ಮಕ್ಕಳ ಮನವೊಲಿಸಲು ಇಲ್ಲಿದೆ ಟಿಪ್ಸ್‌

ಮಕ್ಕಳು ಹಠ ಮಾಡುವುದು, ಕೋಪ ಮಾಡಿಕೊಳ್ಳುವುದು, ಅಳು ಇವೆಲ್ಲ ಸಹಜ. ಆದರೆ ಅತಿಯಾದ ಹಠಮಾರಿತನ ಅಪಾಯಕ್ಕೆ ನಾಂದಿಯಾಗಬಹುದು. ಕೆಲವೊಮ್ಮೆ ಪೋಷಕರ ಸಣ್ಣಪುಟ್ಟ ತಪ್ಪುಗಳಿಂದಲೂ ಮಗು ಈ ರೀತಿ ಕೋಪಿಷ್ಠನಾಗುವ Read more…

ಮದುವೆ ಆಗ್ತಿಲ್ವಾ…..? ಅಮವಾಸ್ಯೆಯಂದು ಈ ದೇವಸ್ಥಾನಕ್ಕೆ ಭೇಟಿ ನೀಡಿ

ಭಾರತದಲ್ಲಿ ಲಕ್ಷಾಂತರ ಶಿವನ ದೇವಾಲಯ ಇದೆ. ಶಿವನ ಆರಾಧನೆ ಮಾಡುವ ಭಕ್ತರ ಸಂಖ್ಯೆ ಕೋಟಿಯಲ್ಲಿದೆ. ಒಳ್ಳೆ ವರ ಸಿಗುವಂತೆ, ಪತಿಯ ಆಯಸ್ಸು ವೃದ್ಧಿಯಾಗುವಂತೆ, ಆರೋಗ್ಯದಲ್ಲಿ ಯಾವುದೇ ಏರುಪೇರಾಗದಂತೆ ಬೇಡಿಕೊಳ್ಳಲು Read more…

ವ್ಯಾಲಂಟೈನ್‌ ಡೇ ಆಚರಣೆ ಪ್ರಾರಂಭವಾಗಿದ್ದು ಹೇಗೆ….? ಇಲ್ಲಿದೆ ʼಪ್ರೇಮಿಗಳ ದಿನʼದ ಸಂಪೂರ್ಣ ಇತಿಹಾಸ….!

ಫೆಬ್ರವರಿಯನ್ನು ಪ್ರೀತಿಯ ತಿಂಗಳು ಎಂದೇ ಕರೆಯಲಾಗುತ್ತದೆ. ಎಲ್ಲೆಡೆ ವ್ಯಾಲಂಟೈನ್‌ ದಿನದ ಸಂಭ್ರಮ ಮನೆಮಾಡಿದೆ. ಈ ದಿನಕ್ಕಾಗಿ ಪ್ರೇಮಿಗಳು, ದಂಪತಿಗಳು ಕಾಯುತ್ತಾರೆ. ಪರಸ್ಪರ ಪ್ರೀತಿ ವ್ಯಕ್ತಪಡಿಸಲು ಇದು ಸೂಕ್ತ ಸಮಯ. Read more…

ನಮ್ಮನ್ನು ಸಂತೋಷವಾಗಿಡುತ್ತವೆ ದೇಹದಲ್ಲಿರುವ 4 ಹಾರ್ಮೋನ್‌ಗಳು; ಅವು ಸಕ್ರಿಯವಾಗಿರಲು ನೀವು ಮಾಡಬೇಕು ಈ ಕೆಲಸ…..!

ಈಗ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಹಾಗಾಗಿ ಸಂತೋಷವಾಗಿರೋದು ಬಹಳ ಪ್ರಯಾಸದ ಕೆಲಸವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಸಂತೋಷವಾಗಿರುವುದು ಹೇಗೆ ಎಂಬುದನ್ನು ಕಲಿಯಲು ಬಯಸ್ತಾರೆ. ಆದ್ರೆ ಇದು ಆನ್‌ಲೈನ್‌ ಅಥವಾ ಇಂಟರ್ನೆಟ್‌ನಲ್ಲಿ Read more…

ನಿಮ್ಮ ತ್ವಚೆ ರಕ್ಷಿಸುತ್ತೆ ಗಡ್ಡ….!

ಮುಖ ತುಂಬಾ ಗಡ್ಡ ಬಿಟ್ಟುಕೊಂಡವರನ್ನು ಕಂಡಾಗ ನಿಮಗೆ ಕಿರಿಕಿರಿಯಾಗುತ್ತದೆಯೇ. ಹೀಗೆ ಗಡ್ಡ ಬಿಡುವುದರಿಂದಲೂ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ. ಹೌದು. ಕತ್ತರಿಸದೆ ಉದ್ದನೆಯದಾಗಿ ಬೆಳೆದ Read more…

ನಿಮ್ಮ ‘ಸೌಂದರ್ಯ’ ಮಾಸದಂತೆ ಕಾಪಾಡಲು ಟ್ರೈ ಮಾಡಿ ಈ ಟಿಪ್ಸ್

ವಯಸ್ಸಾಗುವುದು ಸಹಜ. ಆದರೆ ಅದನ್ನು ಕೆಲವು ನೈಸರ್ಗಿವಾದ ಪರಿಹಾರಗಳ ಮೂಲಕ ಹಿಮ್ಮೆಟ್ಟಿಸಬಹುದು. ವಿಟಮಿನ್ ಇ ಎಣ್ಣೆ ನಿಮ್ಮ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. Read more…

ವ್ಯಾಲಂಟೈನ್ಸ್ ಡೇ ದಿನ ಸಂಗಾತಿ ಜೊತೆ ಆಡಿ ಈ ಆಟ…… ಇಪ್ಪತ್ತು ಸೆಕೆಂಡ್ ನಲ್ಲಿ ಹಾರ್ಟ್ ಮತ್ತೆ ಮಾಡಿ

ಪ್ರೇಮಿಗಳ ದಿನದಂದು ಪ್ರೇಮಿಗಳು ಬ್ಯುಸಿಯಾಗಿರ್ತಾರೆ. ಮಾಡೋಕೆ ಸಾಕಷ್ಟು ಕೆಲಸ ಇರುತ್ತೆ. ಈ ಮಧ್ಯೆ ನೀವು ಕೆಲವೊಂದು ಗೇಮ್ಸ್‌ ಸೇರಿಸಿ ನಿಮ್ಮ ಖುಷಿಯನ್ನು ಡಬಲ್‌ ಮಾಡ್ಬಹುದು. ಅದರಲ್ಲಿ ಪಿಕ್ಚರ್‌ ಪಜಲ್‌ Read more…

ವ್ಯಾಲೆಂಟೈನ್ಸ್ ಡೇ ದಿನ ಕಿಸ್, ಬಟ್ಟೆಗಿಂತ ʻಇದನ್ನುʼಕೇಳಿದ್ದಾರೆ ಬಹುತೇಕ ಜನ……!

ಪ್ರೇಮಿಗಳ ದಿನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುವುದು. ಭಾರತದಲ್ಲಿ ಪ್ರೇಮಿಗಳು ಪರಸ್ಪರ ಬಟ್ಟೆ, ಹೂ, ಚಾಕೋಲೇಟ್‌, ಗ್ಯಾಜೆಟ್‌, ಮನೆ ವಸ್ತು Read more…

ಪ್ರೇಮಿಗಳ ದಿನವನ್ನು ಸ್ಪೆಷಲ್‌ ಆಗಿ ಆಚರಿಸಿ ನೀವೇ ತಯಾರಿಸಿದ ಈ ಉಡುಗೊರೆಗಳೊಂದಿಗೆ

ಉಡುಗೊರೆಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಅದನ್ನು ಪ್ರೀತಿಪಾತ್ರರಿಗೆ ನೀಡುವುದು ಸಾಮಾನ್ಯ. ಆದರೆ ನಾವೇ ಕೈಯ್ಯಾರೆ ಮಾಡಿದ ಉಡುಗೊರೆಗಳ ವಿಶೇಷತೆಯೇ ಬೇರೆ. ಇದರ ಹಿಂದಿನ ಪರಿಶ್ರಮ ಮತ್ತು ಪ್ರೀತಿ ವಿಶೇಷ ಭಾವನೆಗಳನ್ನು Read more…

ಬೇಡದ ಕೂದಲನ್ನು ರೇಜರ್‌ ನಿಂದ ತೆಗೆಯುವ ಮುನ್ನ

ಸೌಂದರ್ಯ ಮತ್ತು ಅಂದದ ವಿಚಾರದಲ್ಲಿ ಕೂದಲು/ರೋಮ ತೆಗೆಯುವುದು ಸಾಮಾನ್ಯ. ಈ ಕೂದಲು ತೆಗೆಯುವ ವಿಧಾನಗಳಲ್ಲಿ ಥ್ರೆಡ್ಡಿಂಗ್, ವ್ಯಾಕ್ಸಿಂಗ್, ಶೇವಿಂಗ್, ಲೇಸರ್ ಟ್ರೀಟ್ಮೆಂಟ್ ಮತ್ತು ಕ್ರೀಮ್‌ಗಳ ಮೂಲಕ ಕೂಡ ತೆಗೆಯಲಾಗುತ್ತದೆ. Read more…

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಲು ಅನುಸರಿಸಿ ಈ ಟಿಪ್ಸ್

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಬೇಕು. ಆಗ ಮಾತ್ರ ಸೌಂದರ್ಯ ಹೊರಸೂಸುತ್ತವೆ. ಆಭರಣ ಕಾಂತಿಹೀನಗೊಂಡರೆ ಧರಿಸಲು ಆಸಕ್ತಿ ಇರದು. ಹಾಗಾಗಿ ಆಭರಣಗಳ ಸೌಂದರ್ಯವನ್ನು ರಕ್ಷಿಸುವುದು ಹೇಗೆ? ಕೆಲವು ಆಭರಣಗಳು ವಿಶಿಷ್ಟ Read more…

ವಯಸ್ಸಿಗೆ ಅನುಗುಣವಾಗಿ ಮಗುವಿನ ತೂಕ ಹೆಚ್ಚಾಗದಿದ್ದರೆ ಈ ಆಹಾರವನ್ನು ಕೊಡಲು ಪ್ರಾರಂಭಿಸಿ

ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ವಯಸ್ಸಿಗೆ ಅನುಗುಣವಾಗಿ ತೂಕ ಹೆಚ್ಚಾಗುವುದು ಬಹಳ ಮುಖ್ಯ. ಆದರೆ ಮಕ್ಕಳು ತೆಳ್ಳಗಿರುತ್ತಾರೋ ಅಥವಾ ದಪ್ಪಗಿರುತ್ತಾರೋ ಎಂಬುದು ಕೆಲವೊಮ್ಮೆ ಅನುವಂಶಿಕತೆಯನ್ನೂ ಅವಲಂಬಿಸಿರುತ್ತದೆ. ಪೋಷಕರು ತೆಳ್ಳಗಿದ್ದರೆ  ಮಗು Read more…

ಮನೆಗೆ ನಾಯಿ ತರುವ ಮುನ್ನ ಇರಲಿ ಎಚ್ಚರ…..!

ಮಗುವೊಂದು ಮನೆಗೆ ಬರ್ತಾ ಇದೆ ಅಂದರೆ ನೀವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೀರಿ. ಮನೆಗೊಂದು ನಾಯಿಮರಿ, ಬೆಕ್ಕು ಏನೇ ಇರಲಿ ಅವು ಬರುವುದಕ್ಕಿಂತ ಮುನ್ನವೂ ಕೆಲವೊಂದಿಷ್ಟು ತಯಾರಿ ಮಾಡಿಕೊಳ್ಳಬೇಕು. ಮುದ್ದು Read more…

ಮಹಿಳೆಯರು ಸದಾ ಫಿಟ್ ಆಗಿರಲು ಇಲ್ಲಿದೆ ಡಯಟ್ ಪ್ಲಾನ್…..!

ಹೆಚ್ಚಾಗುವ ತೂಕ ಪ್ರತಿಯೊಬ್ಬರ ತಲೆಬಿಸಿಗೆ ಕಾರಣವಾಗುತ್ತದೆ. ಮನೆ ಕೆಲಸ ಮಾಡಿಕೊಂಡಿರುವ ಮಹಿಳೆಯರೂ ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜಿಮ್, ಏರೋಬಿಕ್ಸ್, ಯೋಗ ಕ್ಲಾಸ್ Read more…

ಶೀತ ಮತ್ತು ಕೆಮ್ಮಿಗೆ ಪ್ರಯತ್ನಿಸಿ ಈ ಜಪಾನಿ ಮನೆಮದ್ದು

ಜಪಾನೀಯರ ಜೀವನಶೈಲಿ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಅಲ್ಲಿನ ಜನರು ತುಂಬಾ ಶ್ರಮಜೀವಿಗಳು. ಹಾಗಾಗಿ ಉತ್ಪಾದಕತೆಯನ್ನು ಹೆಚ್ಚಿಸಲು ಅನೇಕರು ಜಪಾನೀ ತಂತ್ರಗಳನ್ನು ಬಳಸುತ್ತಾರೆ. ಜಪಾನೀಯರ ಆಹಾರ ಪದ್ಧತಿ ಮತ್ತು ಔಷಧಗಳು Read more…

ನಗು ನಗುತ್ತಾ ಇರುವುದರಿಂದ ʼಆರೋಗ್ಯʼಕ್ಕಿದೆ ಇಷ್ಟೆಲ್ಲಾ ಲಾಭ

ಅಕ್ಟೋಬರ್‌ನ ಮೊದಲನೇ ದಿನವನ್ನು ವಿಶ್ವ ನಗುವಿನ ದಿನವೆಂದು ಆಚರಿಸಲಾಗುತ್ತದೆ. ಕಾಳ್ಗಿಚ್ಚಿನಂತೆ ಹಬ್ಬಬಲ್ಲ ನಗುವು ಜನರನ್ನು ಒಂದುಗೂಡಿಸಿ ಜಗತ್ತನ್ನು ಸಂತಸಮಯ ಜಾಗವನ್ನಾಗಿ ಮಾಡಬಲ್ಲವಾಗಿವೆ. ನಗುವಿನಿಂದ ಆರೋಗ್ಯದ ಮೇಲಾಗುವ ಸಕಾರಾತ್ಮಕ ಪರಿಣಾಮಗಳು Read more…

ಮದುವೆಯಾದ್ಮೇಲೆ ‘ಹನಿಮೂನ್’ ಗೆ ಏಕೆ ಹೋಗ್ಬೇಕು ಗೊತ್ತಾ…..?

ಎರಡು ಮನಸ್ಸುಗಳ ಜೊತೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ ಮದುವೆ. ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ ಮದುವೆ. ವಯಸ್ಸಿಗೆ ಬಂದ ಹುಡುಗ-ಹುಡುಗಿ ಮದುವೆ ಬಗ್ಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ. Read more…

ಒಬ್ಬಂಟಿಯಾಗಿ ಪ್ರಯಾಣ ಬೆಳೆಸುವ ಮುನ್ನ ನಿಮಗಿದು ತಿಳಿದಿರಲಿ….!

ಪ್ರತಿ ಬಾರಿ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಲು ಸಾಧ್ಯವಾಗೋದಿಲ್ಲ. ಕೆಲವು ಸಂದರ್ಭದಲ್ಲಿ ಒಂಟಿಯಾಗಿ ಪ್ರಯಾಣ ಬೆಳೆಸಬೇಕಾಗುತ್ತದೆ. ಮತ್ತೆ ಕೆಲವರು ಒಂಟಿ ಪ್ರಯಾಣವನ್ನು ಇಷ್ಟಪಡ್ತಾರೆ. ಪ್ರವಾಸಕ್ಕೆ ಹೋಗುವ ಮುನ್ನ ಕೆಲವೊಂದು Read more…

ಹಳೆ ಮತದಾರರ ಗುರುತಿನ ಚೀಟಿಯನ್ನು PVC ಕಾರ್ಡ್ ಆಗಿ ಪರಿವರ್ತಿಸುವುದು ಸುಲಭ; ಇಲ್ಲಿದೆ ಸಂಪೂರ್ಣ ಪ್ರಕ್ರಿಯೆಯ ವಿವರ…!

ಈ ಹಿಂದೆ ಮತದಾರರ ಗುರುತಿನ ಚೀಟಿಯನ್ನು ಲ್ಯಾಮಿನೇಟ್‌ ಮಾಡಿದ ಕಾಗದದ ಮೇಲೆ ನೀಡಲಾಗುತ್ತಿತ್ತು. ಆದರೆ ಈ ರೀತಿಯ ಕಾರ್ಡ್‌ ಬಹಳ ಸಮಯ ಬಾಳಿಕೆ ಬರುವುದಿಲ್ಲ, ಬೇಗನೆ ಹಾಳಾಗುತ್ತದೆ. ಇದರ Read more…

ಆಂಟಿ ಬಯಾಟಿಕ್ ಸೇವಿಸುವ ಮುನ್ನ ಇರಲಿ ಎಚ್ಚರ….!

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಸೋಂಕು ಸಂಬಂಧಿ ಕಾಯಿಲೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮಗೆ ವೈದ್ಯರು ಆ್ಯಂಟಿ ಬಯಾಟಿಕ್ಸ್ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಾರೆ. ಮೂರರಿಂದ ಐದು Read more…

‘ಲೈಂಗಿಕ ಜೀವನʼವನ್ನು ಹಾಳು ಮಾಡುತ್ತೆ ಈ ಖಾಯಿಲೆ

ಲೈಂಗಿಕ ಜೀವನ ಹಾಳಾಗಲು ಅನೇಕ ಕಾರಣಗಳಿವೆ. ಸೆಕ್ಸ್ ಲೈಫ್ ಸ್ವಾದ ಕಳೆದುಕೊಳ್ಳಲು ಆರೋಗ್ಯ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಕೆಲವೊಂದು ಖಾಯಿಲೆಗಳು ಸೆಕ್ಸ್ ಲೈಫ್ ಹಾಳಾಗುವಂತೆ ಮಾಡುತ್ತದೆ. ರಕ್ತಹೀನತೆ Read more…

ದಿನಕ್ಕೆ ಕೇವಲ 3 ಗಂಟೆ ಕೆಲಸ, ವಾರಕ್ಕೆ 2 ದಿನ ರಜೆ : ಈ ದೇಶದ ಉದ್ಯೋಗಿಗಳಿಗಿದೆ ʼಬಂಪರ್‌ ಆಫರ್‌ʼ

ಇತ್ತೀಚೆಗಷ್ಟೆ ಕಚೇರಿಗಳಲ್ಲಿ ಕೆಲಸದ ಸಮಯದ ಕುರಿತಂತೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿಯವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾರತದಲ್ಲಿ ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ 8-9 ತಾಸು ಕೆಲಸದ ಅವಧಿಯಿದೆ. ವಾರಾಂತ್ಯದಲ್ಲಿ Read more…

ರಾತ್ರಿ ಹೊತ್ತು ಉತ್ತಮ ನಿದ್ದೆ ಪಡೆಯಲು ಹೀಗೆ ಮಾಡಿ

ರಾತ್ರಿ ಹೊತ್ತು ಉತ್ತಮ ನಿದ್ದೆ ಪಡೆಯಲು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಈ ಕೆಲವು ವಸ್ತುಗಳನ್ನು ಸೇವಿಸುವುದು ಒಳ್ಳೆಯದು. ರಾತ್ರಿ ನಿದ್ದೆ ಬರುತ್ತಿಲ್ಲವೇ, ಮಲಗುವ Read more…

ಕೂದಲು ವೇಗವಾಗಿ ಉದ್ದಕ್ಕೆ ಬೆಳೆಯಬೇಕೆಂದು ಬಯಸುವವರು ಹೀಗೆ ಮಾಡಿ

ಮಾರುಕಟ್ಟೆಯಲ್ಲಿ ಪ್ರಸ್ತುತ ಹಲವು ವಿಧದ ಶ್ಯಾಂಪೂಗಳು ಲಭ್ಯವಿದ್ದು, ಅವುಗಳಲ್ಲಿ ಹೆಚ್ಚಿನವು ರಾಸಾಯನಿಕಯುಕ್ತವೇ ಆಗಿರುತ್ತದೆ. ಹಾಗಾಗಿ ಇವುಗಳಿಂದ ಎಷ್ಟು ಪ್ರಯೋಜನಗಳಿವೆಯೋ ಅದಕ್ಕಿಂತ ಹೆಚ್ಚಿನ ದುಷ್ಪರಿಣಾಮಗಳೂ ಇರುತ್ತವೆ. ಇವುಗಳ ಮಧ್ಯೆ ಕೂದಲು Read more…

ಇಲಿ ಉಪಟಳ ತಡೆಯಲು ಇಲ್ಲಿದೆ ಸರಳ ವಿಧಾನ

ನಿಮ್ಮ ಮನೆಯಲ್ಲಿ ಇಲಿಯ ಕಾಟ ಹೆಚ್ಚಾಗಿದ್ದರೆ ಕೆಲವು ಸರಳ ವಿಧಾನದಿಂದ ಇಲಿಗಳನ್ನು ಓಡಿಸಬಹುದು. ಅಂತಹ ಕೆಲವು ಉಪಾಯಗಳು ಇಲ್ಲಿವೆ. ಈರುಳ್ಳಿ:  ಈರುಳ್ಳಿಯ ವಾಸನೆಯನ್ನು ಇಲಿ ಸಹಿಸುವುದಿಲ್ಲ. ಹಾಗಾಗಿ ಇಲಿ Read more…

ಹೀಗಿರಲಿ ಬೆಳಗಿನ ʼಉಪಹಾರʼ

ಬೆಳಗ್ಗೆ ನಾವು ಏನು ಸೇವಿಸ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಬೆಳಗಿನ ಉಪಹಾರ ಬಹಳ ಮಹತ್ವದ್ದು. ಬೆಳಿಗ್ಗೆ ಹಣ್ಣಿನ ಸೇವನೆ ಉತ್ತಮ ಎನ್ನುವುದು ಅನೇಕರಿಗೆ ಗೊತ್ತು. ಆದ್ರೆ Read more…

ಮಕ್ಕಳ ಆರೋಗ್ಯಕ್ಕೊಂದೇ ಅಲ್ಲ ತಾಯಿಯ ಆರೋಗ್ಯ ವೃದ್ಧಿಗೂ ಒಳ್ಳೆಯದು ‘ಸ್ತನ್ಯ ಪಾನ’

ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ. ಸ್ತನ್ಯಪಾನದ ಬಗ್ಗೆ Read more…

ʼಸಾಕ್ಸ್ʼ ಪ್ರತಿದಿನ ತೊಳೆಯದೇ ಧರಿಸ್ತೀರಾ…..? ಹಾಗಿದ್ರೆ ನೀವಿದನ್ನು ಓದ್ಲೇಬೇಕು…!

ದಿನನಿತ್ಯದ ಬದುಕಿನಲ್ಲಿ ನಾವು ಧರಿಸೋ ಬಟ್ಟೆ, ಶೂಗಳು ಮಹತ್ವದ ಪಾತ್ರ ವಹಿಸುತ್ತವೆ. ಈಗಿನ ಡಿಜಿಟಲ್ ದುನಿಯಾದಲ್ಲಂತೂ ಔಟ್ ಫಿಟ್ ಗೆ ಎಲ್ಲಿಲ್ಲದ ಮಹತ್ವ. ಪ್ರತಿದಿನ ನಿಮ್ಮ ಡ್ರೆಸ್, ಸ್ಟೈಲ್ Read more…

ಹಸಿರು ಅಲೋವೆರಾಗಿಂತ 22 ಪಟ್ಟು ಹೆಚ್ಚು ಶಕ್ತಿಶಾಲಿ ಈ ಕೆಂಪು ಅಲೋವೆರಾ; ಇದರ ಅದ್ಭುತ ಪ್ರಯೋಜನ ತಿಳಿದಿರಲಿ ನಿಮಗೆ

ಹಸಿರು ಅಲೋವೆರಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಕೆಂಪು ಅಲೋವೆರಾ ಇದಕ್ಕಿಂತ ದುಪ್ಪಟ್ಟು ಲಾಭದಾಯಕ. ಉಷ್ಣ ಮತ್ತು ಶುಷ್ಕ ಪ್ರದೇಶಗಳಲ್ಲಿ ಕಂಡುಬರುವ ಈ ಕೆಂಪು ಬಣ್ಣದ Read more…

ಸೊಳ್ಳೆ-ಜಿರಳೆ-ತಿಗಣೆಗಳನ್ನು ಮನೆಯಿಂದ ಓಡಿಸಬೇಕಾ……?

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...