alex Certify Special | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಈ ‘ಅಂಗ’ಗಳನ್ನು ಸ್ಪರ್ಶಿಸಬೇಡಿ

ಬಹುತೇಕರಿಗೆ ಕಣ್ಣು, ಮೂಗು, ಕಿವಿ ಹೀಗೆ ತಮ್ಮ ದೇಹದ ಅಂಗಗಳನ್ನು ಆಗಾಗ ಸ್ಪರ್ಶಿಸಿಕೊಳ್ಳುವುದು ಅಥವಾ ತುರಿಸಿಕೊಳ್ಳುವ ಅಭ್ಯಾಸವಿರುತ್ತದೆ. ಆದ್ರೆ ನಮ್ಮ ದೇಹದ ಅನೇಕ ಅಂಗಗಳು ಸೂಕ್ಷ್ಮವಾಗಿರುತ್ತವೆ. ಅದನ್ನು ಸ್ಪರ್ಶಿಸುವುದ್ರಿಂದ Read more…

ಎಚ್ಚರ: ಮಕ್ಕಳ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ವಿಪರೀತ ಬಿಸಿಲು

ಬೇಸಿಗೆಯಲ್ಲಿ ತಾಪಮಾನ ಹೆಚ್ಚಳ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇಸಿಗೆಯು ಹೊರಾಂಗಣ ಆಟ-ಪಾಠಕ್ಕೆ ಹೇಳಿ ಮಾಡಿಸಿದಂತಹ ಸಮಯ. ಆದರೆ ವಿಪರೀತ ಬಿಸಿಲು ಮತ್ತು ಸೆಖೆಯಿದ್ದರೆ ಮಕ್ಕಳ Read more…

ಮನೆಯಲ್ಲಿ ಇಲ್ಲದಿದ್ದರೂ ಕಾರಿನಲ್ಲಿರಲೇಬೇಕು ಏರ್ ಪ್ಯೂರಿಫೈಯರ್; ಇದರ ಹಿಂದಿದೆ ಈ ಕಾರಣ

ಕಳೆದ ಕೆಲವು ವರ್ಷಗಳಿಂದ ವಾಯು ಮಾಲಿನ್ಯದ ಸಮಸ್ಯೆ ಸಾಕಷ್ಟು ಹೆಚ್ಚಾಗಿದೆ. ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಂತೂ ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾತಾವರಣ ಸಂಪೂರ್ಣ ಕಲುಷಿತವಾಗುತ್ತದೆ. ಅನೇಕ ಜನರು Read more…

ಈ ಹಣ್ಣುಗಳನ್ನು ತಿನ್ನಿ ಕ್ಯಾನ್ಸರ್ ನಿಂದ ದೂರವಿರಿ

ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು ಹಣ್ಣುಗಳನ್ನು Read more…

ಬೇಸಿಗೆಯಲ್ಲಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಇಲ್ಲಿದೆ ಸುಲಭ ಟಿಪ್ಸ್‌

ಬೇಸಿಗೆಯಲ್ಲಿ ವಿಪರೀತ ಸೆಖೆಯಿದ್ದಾಗ ತಣ್ಣನೆಯ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ಮೊಸರು ಬೇಗ ಹುಳಿಯಾಗುತ್ತದೆ. ಅದರ ರುಚಿ ಕೆಡುತ್ತದೆ. ಸೆಖೆಗಾಲದಲ್ಲೂ ಮೊಸರು ಹುಳಿಯಾಗದಂತಿರಲು ಕೆಲವೊಂದು Read more…

ತೂಕ ಇಳಿಸಲು ಸಹಕಾರಿ ಈ ʼಟೀʼ

ತೂಕ ಇಳಸಿಕೊಳ್ಳಲು ಹಲವು ಬಗೆಯ ಪಾನೀಯಗಳಿವೆ. ಅವುಗಳಲ್ಲಿ ಗುಲಾಬಿ ಟೀ ಕೂಡ ಒಂದು. ಇದು ಕೂಡ ಒಂದು ಗಿಡಮೂಲಿಕೆ ಚಹಾವಾಗಿದೆ. ಇದು ತೂಕ ನಷ್ಟದ ಜೊತೆಗೆ ಹಲವು ಆರೋಗ್ಯ Read more…

ಪದೇ ಪದೇ ಬಾಯಿ-ಗಂಟಲು ಒಣಗುತ್ತಿದ್ದರೆ ಲಘುವಾಗಿ ತೆಗೆದುಕೊಳ್ಳಬೇಡಿ, ಇದು ಅಪಾಯಕಾರಿ ಕಾಯಿಲೆಯ ಲಕ್ಷಣ !

ಬಿರು ಬೇಸಿಗೆಯಿಂದ ಜನರು ತತ್ತರಿಸಿದ್ದಾರೆ. ಸೆಖೆಯಲ್ಲಿ ಬಾಯಾರಿಕೆ ಸಹಜ. ಪದೇ ಪದೇ ನೀರು ಕುಡಿದರೂ ಬಾಯಿ ಒಣಗುತ್ತದೆ. ಆದರೆ ಈ ರೀತಿ ಬಾಯಿ-ಗಂಟಲು ಒಣಗುವಿಕೆ ಸಹಜವಲ್ಲ. ಏಕೆಂದರೆ ಇದು Read more…

ಕಾಗದ ಉಳಿಸಲು ಇಲ್ಲಿದೆ ಸುಲಭ ಉಪಾಯ

ಪರಿಸರ ಉಳಿಸೋದು ನಮ್ಮೆಲ್ಲರ ಹೊಣೆ. ಒಂದು ಕಾಗದ ಹಾಳು ಮಾಡಿದರೂ ನಾವು ಪರಿಸರ ನಾಶ ಮಾಡಿದ ಹಾಗೆ. ಹಾಗಾಗಿ ಅನಾವಶ್ಯಕವಾಗಿ ಹಾಳಾಗುವ ಪೇಪರ್ ಬಗ್ಗೆ ಗಮನ ಇರಲಿ. ಈಗ Read more…

ಯೋಚಿಸಿ ಒಮ್ಮೆ ನೆಗೆಟಿವ್ ಕಮೆಂಟ್ ಮಾಡುವ ಮುನ್ನ

ಇನ್ನೊಬ್ಬರ ಬಗ್ಗೆ ಮಾತನಾಡುವುದಕ್ಕೆ ನಮ್ಮ ನಾಲಿಗೆ ಯಾವತ್ತೂ ಮುಂದಿರುತ್ತದೆ. ಆದರೆ ನಮ್ಮ ಕಾಮೆಂಟ್ ನಿಂದ ಅವರ ಮನಸ್ಸಿನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಯಾವತ್ತಾದರೂ ಯೋಚನೆ Read more…

ದುರ್ವಾಸನೆ ಬೀರುತ್ತಿದೆಯಾ ನಿಮ್ಮ ಫ್ರಿಜ್….?

ಹೊಸದಾಗಿ ತಯಾರಿಸಿದ್ದು, ಹಳೆಯದು ಉಳಿದದ್ದು, ಬೇಕಿರುವುದು ಬೇಡದ್ದು ಎಲ್ಲವನ್ನೂ ಫ್ರಿಜ್ ನಲ್ಲಿ ತುರುಕಿಡುವ ಅಭ್ಯಾಸ ನಿಮಗಿದೆಯೇ. ಹಾಗಿದ್ದರೆ ಖಂಡಿತಾ ನಿಮ್ಮ ಫ್ರಿಜ್ ವಾಸನೆ ಬರುತ್ತಿರುತ್ತದೆ. ಇದನ್ನು ಹೋಗಲಾಡಿಸುವುದು ಹೇಗೆ Read more…

ಗಾಯವಾಗಿ ʼರಕ್ತಸ್ರಾವʼ ವಾಗುತ್ತಾ ಇದ್ದರೆ ತಡೆಯಲು ಈ ಕ್ರಮ ಅನುಸರಿಸಿ

ಗಾಯವಾದಾಗ ರಕ್ತ ಬರೋದು ಸಹಜ. ರಕ್ತಸ್ರಾವ ನಿಲ್ಲಿಸುವ ಬದಲು, ಟೆನ್ಷನ್ ಆಗೋರೇ ಜಾಸ್ತಿ. ರಕ್ತ ನೋಡಿ ತಲೆ ತಿರುಗಿ ಬೀಳುವವರೂ ಇದ್ದಾರೆ. ರಕ್ತಸ್ರಾವವಾದಾಗ ಹೆದರದೆ ತಕ್ಷಣ ಕೆಲವೊಂದು ಕ್ರಮ Read more…

ಸಂಬಂಧಗಳ ಮಧ್ಯ ಬಿರುಕು ಮೂಡುತ್ತಿರಲು ಕಾರಣವೇನು ಗೊತ್ತಾ…..?

ಮೊನ್ನೆ ತರಕಾರಿ ಮಾರುಕಟ್ಟೆಗೆ ಹೋದಾಗ ರಸ್ತೆಯ ಆ ಕಡೆ ಹಳೆಯ ಸ್ನೇಹಿತೆಯೊಬ್ಬಳನ್ನು ಕಂಡೆ. ತುಂಬಾ ಆತ್ಮೀಯ ಎನಿಸುವಷ್ಟು ಹತ್ತಿರದವಳಲ್ಲದಿದ್ದರೂ, ರಸ್ತೆ ದಾಟಿ ಮಾತನಾಡಿಸದೇ ಇರುವಷ್ಟು ದೂರದವಳೇನಾಗಿರಲಿಲ್ಲ. ಯಾಕೋ ಏನೋ Read more…

ಸುಖಕರ ನಿದ್ರೆಗೆ ಇಲ್ಲಿವೆ ಪಂಚ ಸೂತ್ರ……!

ಅನೇಕರಿಗೆ ನಿದ್ದೆ ಒಂದು ವರ. ಇನ್ನೂ ಕೆಲವರಿಗೆ ನಿದ್ದೆ ಒಂದು ಶಾಪ. ಆದರೆ ಬಹಳಷ್ಟು ಮಂದಿಗೆ ನಿದ್ದೆ ಮಾಡೋ ಟೈಮಲ್ಲೂ ನಿದ್ದೆನೇ ಬರಲ್ಲ. ಹಾಗೆ ನಿದ್ದೆ ಬಾರದೇ ಒದ್ದಾಡೋರಿಗಾಗಿ Read more…

ಖಿನ್ನತೆ ದೂರ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಾಕೋಲೆಟ್

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ತಿಂಡಿಗಳಲ್ಲಿ ಚಾಕೊಲೇಟ್ ಕೂಡ ಒಂದು. ಚಾಕೊಲೇಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೃದ್ರೋಗ, Read more…

ಸಾವಿನ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತೆ ಪ್ರತಿದಿನದ ಈ ಅಭ್ಯಾಸ; ಇದು ಮದ್ಯಕ್ಕಿಂತಲೂ ಹೆಚ್ಚು ಅಪಾಯಕಾರಿ !

ದೈಹಿಕ ಚಟುವಟಿಕೆಗಳು ಕಡಿಮೆಯಾದಷ್ಟೂ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಇದು ನಮ್ಮ ಆಯಸ್ಸನ್ನು ಕಡಿಮೆ ಮಾಡುವಂತಹ ದುರಭ್ಯಾಸ. ಅಷ್ಟೇ ಅಲ್ಲ ದೈಹಿಕ ನಿಷ್ಕ್ರಿಯತೆ ಬುದ್ಧಿಮಾಂದ್ಯತೆ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು Read more…

ಪಾನ್ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಊಟದ ನಂತರ ಎಲೆ ಅಡಿಕೆ ಅಂದರೆ ಪಾನ್ ತಿನ್ನುವುದು ಬಹುತೇಕರ ವಾಡಿಕೆ. ರಸವತ್ತಾದ ಪಾನ್ ಜಗಿಯುವ ಖುಷಿಯೇ ಬೇರೆ. ಪಾನ್ ನಲ್ಲಿ ಹಲವಾರು ವೆರೈಟಿಗಳಿವೆ. ಹಾಗಾದರೆ ಈ ಪಾನ್ Read more…

ಟಾಯ್ಲೆಟ್ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಮೆರಿಕನ್ ಸ್ಟೈಲ್ ಟಾಯ್ಲೆಟ್ ಎಂದೇ ಹೆಸರು ಪಡೆದು ಮನೆಮನೆಗೂ ಲಗ್ಗೆ ಇಟ್ಟಿರುವ ಫ್ಲಶ್ (ವೆಸ್ಟರ್ನ್ ಟಾಯ್ಲೆಟ್) ಇಂದು ಎಲ್ಲರ ಅನಿವಾರ್ಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ವಯಸ್ಸಾದವರು, ಕಾಲು – ಸೊಂಟ Read more…

ಹಲ್ಲಿನ ಆರೋಗ್ಯ ವೃದ್ಧಿಸಲು ಸೇವಿಸಿ ಈ ಆಹಾರ

ನಾವು ತಿನ್ನುವ ಆಹಾರ, ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ನೋಡಿ. ಕ್ಯಾಂಡಿ, ಸೋಡಾ ನಮ್ಮ ಆರೋಗ್ಯಕ್ಕೆ ಪೂರಕವಲ್ಲ. ನೈಸರ್ಗಿಕ ವಿಧಾನಗಳ ಮೂಲಕವೇ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ Read more…

ಆಹಾರ ಅಗಿಯುವ ಶಬ್ದ ಕೇಳಿದರೆ ಕಿರಿಕಿರಿಯಾಗುತ್ತದೆಯೇ….? ಹಾಗಿದ್ದಲ್ಲಿ ನಿಮಗಿರಬಹುದು ಈ ಸಮಸ್ಯೆ….!

ಯಾರಾದರೂ ಏನನ್ನಾದರೂ ತಿನ್ನೋವಾಗ ಅವರ ಬಾಯಿಂದ ಬರುವ ಶಬ್ದದಿಂದ ನಿಮಗೆ ಹೇಸಿಗೆ ಎನಿಸುತ್ತದೆಯೇ..? ನಿಮಗೂ ಸಹ ಈ ಶಬ್ದದಿಂದ ಅಲರ್ಜಿ ಇದೆ ಎಂದಾದಲ್ಲಿ ನೀವುಮಿಸೊಫೋನಿಯಾ ಎಂಬ ಸ್ಥಿತಿಯಲ್ಲಿದ್ದೀರಾ ಎಂದರ್ಥ. Read more…

‘ಟ್ಯಾಟೂ’ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಟ್ಯಾಟೂ ಹಾಕಿಸಿಕೊಳ್ಳುವುದು ಎಂದರೆ ನಿಮಗೆ ಬಲು ಇಷ್ಟವೇ? ನಿಮ್ಮದು ಸೂಕ್ಷ್ಮ ಪ್ರಕಾರದ ತ್ವಚೆ ಎಂಬುದು ಗೊತ್ತಿದ್ದರೂ ಟ್ಯೂಟೂ ಆಕರ್ಷಣೆಯಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ….. ಟ್ಯಾಟೂ Read more…

ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ Read more…

ಬೇಸಿಗೆಯಲ್ಲಿ ಚರ್ಮದ ಕಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಕೆಲ ಟಿಪ್ಸ್

ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ನಾನಾ ಬಗೆಯ ಪ್ರಯೋಗವನ್ನು ಮಾಡುತ್ತಾರೆ. ಹೀಗಾಗಿ Read more…

ಈ ಸಂಗತಿಗಳನ್ನು ಸುಲಭವಾಗಿ ಒಪ್ಪಿಕೊಳ್ಳಲ್ಲ ಹುಡುಗ್ರು

ನಮ್ಮ ದೇಶದಲ್ಲಿ ಇನ್ನೂ ಅನೇಕ ವಿಷ್ಯಗಳು ಲಿಂಗ ಆಧಾರಿತವಾಗಿವೆ. ಪುರುಷರು ಹೊರಗೆ ದುಡಿಯಬೇಕು. ಮಹಿಳೆಯರು ಮನೆ ಕೆಲಸ ಮಾಡಬೇಕು ಹೀಗೆ ಅನೇಕ ಅಲಿಖಿತ ನಿಯಮಗಳು ಸಮಾಜದಲ್ಲಿ ಜಾರಿಯಲ್ಲಿವೆ. ಕಾಲ Read more…

ಮಧುಮೇಹಿಗಳು ಆಹಾರದಲ್ಲಿ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕಾ…? ಇಲ್ಲಿದೆ ಇದಕ್ಕೆ ಉತ್ತರ

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಕ್ಕರೆ ಹೆಚ್ಚು ಸೇವಿಸಬೇಡಿ ಎಂದು ಹೇಳುತ್ತಾರೆ. ಆದರೆ ಅವರು ಸಕ್ಕರೆ ಸೇವಿಸುವ ಪ್ರಮಾಣ ಕಡಿಮೆ ಮಾಡುವ ಬದಲು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಆದರೆ ಇದರಿಂದ ಅವರು Read more…

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯಾವ ಬಣ್ಣದ ʼಛತ್ರಿʼ ಬೆಸ್ಟ್ ? ಇಲ್ಲಿದೆ ಹವಾಮಾನ ಇಲಾಖೆ ನೀಡಿರುವ ಟಿಪ್ಸ್

ರಾಜ್ಯದಲ್ಲೀಗ ಮೈ ಸುಟ್ಟುಹೋಗುವಂತಹ ಬಿಸಿಲು. ಹೊರಗೆ ಬಂದರೆ ಜನ ಬೆವೆತುಹೋಗುತ್ತಾರೆ, ನೆತ್ತಿ ಸುಟ್ಟುಹೋಗುವಂತಹ ರೀತಿ ರಣಬಿಸಿಲಿದೆ. ಈ ವೇಳೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗುವ ವೇಳೆ ಕೆಲವರು Read more…

ಮಗು ತಡರಾತ್ರಿಯವರೆಗೂ ಎಚ್ಚರವಾಗಿದ್ದರೆ ಆರೋಗ್ಯಕ್ಕೆ ಅಪಾಯ; ಮಕ್ಕಳನ್ನು ಸರಿಯಾದ ಸಮಯದಲ್ಲಿ ಮಲಗಿಸಲು ಇಲ್ಲಿದೆ ಟಿಪ್ಸ್‌…….!

ಮಕ್ಕಳು ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ಅನೇಕ ಮಕ್ಕಳು ತಡರಾತ್ರಿವರೆಗೂ ಎಚ್ಚರವಾಗಿಯೇ ಇರುತ್ತಾರೆ. ಹಗಲಿನಲ್ಲಿ ಚೆನ್ನಾಗಿ ಮಲಗಿಬಿಡುತ್ತಾರೆ. ಇದು ಪೋಷಕರ ಇಡೀ ದಿನವನ್ನು ಹಾಳುಮಾಡುತ್ತದೆ. Read more…

ʼಬಾಳೆ ಹಣ್ಣುʼ ಖರೀದಿಸುವಾಗ ಇರಲಿ ಈ ವಿಚಾರದ ಬಗ್ಗೆ ಗಮನ

ಬಾಳೆಹಣ್ಣು ಎಲ್ಲರಿಗೂ ಇಷ್ಟವಾಗುವ ಹಣ್ಣು. ಎಲ್ಲಾ ಕಾಲದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮತ್ತು ಬಹಳ ಬೇಗನೆ ಹಾಳಾಗುತ್ತದೆ. ಹಾಗಾಗಿ ಬಾಳೆಹಣ್ಣನ್ನು ಮಾರುಕಟ್ಟೆಯಿಂದ ಖರೀದಿಸುವಾಗ ಈ Read more…

ಪೋಷಕಾಂಶಗಳ ನಿಧಿ ಮಾವಿನಕಾಯಿ; ಬೇಸಿಗೆಯಲ್ಲಿ ಆರೋಗ್ಯಕ್ಕೆ ಸಿಗುತ್ತೆ ದುಪ್ಪಟ್ಟು ಲಾಭ….!

ಜನರು ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ತುಂಬಾ ಇಷ್ಟಪಡುತ್ತಾರೆ. ಅದೇ ರೀತಿ ಮಾವಿನ ಕಾಯಿಯನ್ನು ಕೂಡ ಸೇವಿಸಲಾಗುತ್ತದೆ. ಹಸಿ ಮಾವಿನಕಾಯಿಯಿಂದ ಚಟ್ನಿ ಮತ್ತು ಉಪ್ಪಿನಕಾಯಿ ಮಾಡಿ ಸವಿಯುತ್ತಾರೆ. ಇದನ್ನು ಪ್ರತಿನಿತ್ಯ Read more…

ʼಗ್ರೀನ್​ ಟೀʼಯ ಲಾಭದ ಬಗ್ಗೆ ತಿಳಿದ್ರೆ ಬೆರಗಾಗ್ತೀರಾ……!!

ತೂಕ ಇಳಿಕೆಗೆ ಸಹಾಯವಾಗಲೆಂದು ಕುಡಿಯುವ ಗ್ರೀನ್​ ಟೀಯಲ್ಲಿರುವ ಸಂಯುಕ್ತಗಳು ಕ್ಯಾನ್ಸರ್​ ವಿರುದ್ಧದ ಪ್ರೋಟಿನ್​​ಗಳನ್ನ ದೇಹದಲ್ಲಿ ಅಭಿವೃದ್ಧಿಪಡಿಸಲು ಸಹಾಯಕಾರಿ ಎಂದು ಅಧ್ಯಯನವೊಂದು ಹೇಳಿದೆ. ಗ್ರೀನ್ ಟೀಯಲ್ಲಿರುವ ಅಂಶಗಳು ಡಿಎನ್​​ಎ ದೋಷವನ್ನ Read more…

ಈ ವಿಚಾರದಲ್ಲಿ ಮಾತ್ರ ಬದಲಾಗಲ್ಲವಂತೆ ʼಪುರುಷʼರು…!

ಪುರುಷರ ಕೆಲವೊಂದು ಹವ್ಯಾಸಗಳು ಮಹಿಳೆಯರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಇದ್ರಿಂದ ಕೆಲವೊಮ್ಮೆ ಸಂಬಂಧ ಹಾಳಾಗುತ್ತದೆ. ಪುರುಷರ ಹವ್ಯಾಸವನ್ನು ತಪ್ಪಿಸಲು ಮಹಿಳೆಯರು ಸಾಕಷ್ಟು ಪ್ರಯತ್ನಪಡ್ತಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ಬಹುತೇಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...