alex Certify Special | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಮಶ್ರೂಮ್ ಹೆಚ್ಚು ಕಾಲ ತಾಜಾ ಇರಲು ಹೀಗೆ ಸ್ಟೋರ್ ಮಾಡಿ

ಮಶ್ರೂಮ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ತರತರಹದ ರೆಸಿಪಿಗಳನ್ನು ಇದನ್ನು ಬಳಸಿ ಮಾಡಬಹುದು. ಕೆಲವೊಮ್ಮೆ ತಾಜಾ ಅಣಬೆಗಳು ಸಿಕ್ಕಾಗ ಅದನ್ನು ಫ್ರಿಜ್ ಮಾಡಿ ಇಡುವುದಕ್ಕೆ ಇಲ್ಲಿ ಒಂದಷ್ಟು ಟಿಪ್ಸ್ ಇದೆ Read more…

ದಿಂಬಿನ ಕವರ್ ಒಗೆಯದೇ ಬಳಸುವುದರಿಂದ ಕಾಡುತ್ತೆ ಈ ಸಮಸ್ಯೆ

ನೀವು ಆರೋಗ್ಯವಾಗಿರಲು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಅದರಂತೆ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಕೆಲವರು ಮಲಗುವಾಗ ಬಳಸುವಂತಹ ದಿಂಬಿನ ಕವರ್ ಅನ್ನು ಅನೇಕ ದಿನಗಳ ಕಾಲ Read more…

ಪುದೀನಾ ಬೆಳೆಸಲು ಫಾಲೋ ಮಾಡಿ ಈ ಟಿಪ್ಸ್

ಪುದೀನಾ ಸೊಪ್ಪು ಮನೆಯಲ್ಲಿ ಒಂದಿಲ್ಲೊಂದು ಅಡುಗೆಗೆ ಉಪಯೋಗಿಸುತ್ತೇವೆ. ಹೊರಗಡೆಯಿಂದ ತಂದು ಎರಡೇ ದಿನದಲ್ಲಿ ಈ ಸೊಪ್ಪು ಬಾಡಿ ಹೋಗುತ್ತದೆ. ಹಾಗಂತ ಮನೆಯಲ್ಲಿರುವ ಪಾಟ್ ಗೆ ಇದನ್ನು ಹಾಕಿ ಬೆಳೆಯೋಣವೆಂದರೆ Read more…

ಯಶಸ್ಸು ತಲುಪಲು ಕೆಲಸದಲ್ಲಿ ಇರಬೇಕು ಕೌಶಲ್ಯತೆ

ಯಶಸ್ಸು ಎಂಬುದು ತಕ್ಷಣಕ್ಕೆ ಸಿಗುವುದಲ್ಲ. ಸತತ ಪರಿಶ್ರಮ, ಪ್ರಾಮಾಣಿಕತೆಯಿಂದ ಯಶಸ್ಸನ್ನು ಪಡೆಯಬಹುದು. ಅಡ್ಡದಾರಿಯಿಂದ ಬಹುಬೇಗನೆ ನೀವು ಯಶಸ್ಸನ್ನು ತಲುಪಬಹುದೆಂದು ಭಾವಿಸಿರಬಹುದು. ಅದು ಆ ಕ್ಷಣಕ್ಕೆ ಯಶಸ್ಸನ್ನು ತಂದುಕೊಟ್ಟರೂ, ಹೆಚ್ಚು Read more…

ದಿನಪೂರ್ತಿ ಆಯಾಸಗೊಳ್ಳದೇ ಶಕ್ತಿಯುತವಾಗಿರಲು ಪ್ರತಿದಿನ ಮಾಡಿ ಈ ಕೆಲಸ

ಕೆಲವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಇದರಿಂದ ಅವರಿಗೆ ದಿನವಿಡೀ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಂತವರು ತಮ್ಮ ದಿನವನ್ನು ಈ ರೀತಿ ಪ್ರಾರಂಭಿಸಿದರೆ ಅವರು ದಿನವಿಡೀ ಶಕ್ತಿಯುತವಾಗಿರುತ್ತಾರೆ. ನಿಮ್ಮ Read more…

ನಿಮ್ಮ ಕೆಲಸ ಸುಲಭವಾಗಲು ಅನುಸರಿಸಿ ಈ ಟಿಪ್ಸ್‌

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

ಮನೆಯಲ್ಲಿ ಗರಿಷ್ಠ ಎಷ್ಟು ʼನಗದುʼ ಇಟ್ಟುಕೊಳ್ಳಬಹುದು ? ನಿಮಗೆ ತಿಳಿದಿರಲಿ ಈ ಮಾಹಿತಿ

ಇದು ಡಿಜಿಟಲ್ ಯುಗವಾಗಿದ್ದು ಜನ ನಗದು ರೂಪದಲ್ಲಿ ವ್ಯವಹರಿಸುವುದು ಕಡಿಮೆ. ಆದಾಗ್ಯೂ ನಗದು ಬಳಕೆ ಸಂಪೂರ್ಣ ಕಡಿಮೆಯಾಗಿಲ್ಲ. ಅನೇಕ ಜನ ನಗದು ರೂಪದಲ್ಲೇ ಇಂದಿಗೂ ಹಣ ಉಳಿತಾಯ ಮಾಡುತ್ತಾರೆ. Read more…

ʼಮದುವೆʼ ನಂತರ ಸಂಬಂಧ ಗಟ್ಟಿ ಮಾಡುವುದು ಹೇಗೆ…?

ಅರೇಂಜ್ ಮ್ಯಾರೇಜ್ ಗಳನ್ನು ಹಿರಿಯರೇ ಮುಂದೆ ನಿಂತು ಮಾಡಿಸುವುದರಿಂದ ಗಂಡು – ಹೆಣ್ಣಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಸಿಕ್ಕಿರುವುದಿಲ್ಲ. ಹಾಗಾಗಿ ಮದುವೆಯ ಬಳಿಕ ಇಬ್ಬರು ಜೊತೆಗೆ Read more…

ಬೆಲ್ಲದ ಜೊತೆಗೆ ಈ ಕಾಳನ್ನು ಬೆರೆಸಿ ತಿಂದರೆ ಗಟ್ಟಿಯಾಗುತ್ತೆ ನಿಮ್ಮ ಮೂಳೆ

ನಮ್ಮ ದೇಹ ನಿಂತಿರುವುದೇ ಮೂಳೆಗಳ ಆಧಾರದ ಮೇಲೆ. ಹಾಗಾಗಿ ನಮ್ಮ ಮೂಳೆಗಳು ಗಟ್ಟಿಯಾಗಿದ್ದರೆ ಮಾತ್ರ ದೇಹದ ಬಲ ಹೆಚ್ಚುತ್ತದೆ. ಈ ಕಾರಣಕ್ಕೆ ಮೂಳೆಗಳನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕು, ಅದಕ್ಕಾಗಿ ನೀವು Read more…

ಇಂದು ‘ವಿಶ್ವ ಸೈಕಲ್ ದಿನ’ ; ನಿಮಗೆ ತಿಳಿದಿರಲಿ ಈ ದಿನದ ವಿಶೇಷತೆ

ಇಂದು ‘ವಿಶ್ವ ಸೈಕಲ್ ದಿನ’ ವಾಗಿದೆ. ಈ ಸಂದರ್ಭದಲ್ಲಿ ಸೈಕಲ್ ಹೊಡೆಯುವುದರಿಂದ ಆಗುವ ಆರೋಗ್ಯ ಲಾಭ ಸೇರಿದಂತೆ ಇತರೆ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಸೈಕಲ್ ಚಾಲನೆ Read more…

ಮಕ್ಕಳ ಪಾಲನೆ ಮಾಡುವಾಗ ಈ ನಿಯಮಗಳಿರಲಿ….!

ಮಕ್ಕಳನ್ನು ಮುದ್ದಾಗಿ ಬೆಳೆಸುವುದು ಒಳ್ಳೆಯದೇ. ಆದರೆ ಕೇಳಿದ್ದನ್ನೆಲ್ಲಾ ಕೊಡಿಸುತ್ತಾ ಹೋದಂತೆ ನಿಮಗೆ ಅರಿವಿಲ್ಲದಂತೆ ಮಕ್ಕಳು ತಪ್ಪು ದಾರಿಯಲ್ಲಿ ನಡೆಯಲು ಆರಂಭಿಸುತ್ತಾರೆ. ಹಾಗಾಗಿ ಮಕ್ಕಳ ಲಾಲನೆ ಪಾಲನೆಯ ಮಧ್ಯೆ ಈ Read more…

ಉತ್ತಮ ಸೊಸೆಯಾಗಲು ಮದುವೆಯಾದ ಮೊದಲ ವರ್ಷ ಈ ತಪ್ಪು ಮಾಡಬೇಡಿ

ಮದುವೆ ಎರಡು ಕುಟುಂಬಗಳ ಬದುಕನ್ನು ಶಾಶ್ವತವಾಗಿ ಸಂಪರ್ಕಿಸುತ್ತದೆ. ಸಮಾಜದ ಕಟ್ಟಳೆಗಳ ಪ್ರಕಾರ ಹೆಣ್ಣು, ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗಬೇಕು. ಹಾಗಾಗಿ ಅವಳಿಗೆ ಸಂವೇದನಾಶೀಲತೆ ಬಹಳ ಮುಖ್ಯ. Read more…

ಚುನಾವಣಾ ಚಿಹ್ನೆಗಳ ಇತಿಹಾಸ: ಇಲ್ಲಿದೆ ಕಾಂಗ್ರೆಸ್‌ ಗೆ ‘ಕೈ’ ಮತ್ತು ಬಿಜೆಪಿಗೆ ‘ಕಮಲ’ ಸಿಕ್ಕಿದ್ದರ ಹಿಂದಿನ ಇಂಟ್ರೆಸ್ಟಿಂಗ್ ಸ್ಟೋರಿ

ಪ್ರತಿ ರಾಜಕೀಯ ಪಕ್ಷಕ್ಕೂ ಚುನಾವಣಾ ಚಿಹ್ನೆ ಬಹಳ ಮುಖ್ಯ. ಇದು ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಮತ್ತು Read more…

ಕಿರು ಬೆರಳಿನ ‘ಉಗುರು’ ಬಿಡುವ ಹಿಂದಿದೆಯಂತೆ ಈ ಉದ್ದೇಶ

ಕೈನ ಕೊನೆ ಬೆರಳು ಕಿರು ಬೆರಳು. ಎಲ್ಲ ಕೆಲಸಕ್ಕೂ ಇದು ಬಳಕೆಯಾಗುವುದಿಲ್ಲ. ಹಾಗಾಗಿಯೇ ಈ ಕಿರು ಬೆರಳಿನ ಉಗುರನ್ನು ಉದ್ದಗೆ ಬಿಡ್ತಾರೆ ಕೆಲವರು. ಇದು ಈಗ ಫ್ಯಾಷನ್. ಕೈ Read more…

ಕಾಲುಗಳಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಈ ‘ಯೋಗಾಸನ’ ಮಾಡಿ

ವೃದ್ಧಾಪ್ಯದಲ್ಲಿ ಕಾಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಏಕೆಂದರೆ ಈ ಸಮಯದಲ್ಲಿ ಕಾಲುಗಳಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದರಿಂದ ನೋವು, ಊತ, ಸೆಳೆತ ಕಂಡುಬರುತ್ತದೆ. ಹಾಗಾಗಿ ನೀವು ಈ Read more…

ಹಾಲು ಕುಡಿಯುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆಯೇ ? ಇಲ್ಲಿದೆ ಮಾಹಿತಿ

ಹಾಲನ್ನು ಸಂಪೂರ್ಣ ಆಹಾರವೆಂದು ಕರೆಯುತ್ತಾರೆ. ಯಾಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರೆ ಹಾಲನ್ನು ಕುಡಿಯುವುದರಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆಯೇ? ಎಂಬುದನ್ನು Read more…

‘ಜಗತ್ತು’ ಕೊನೆಗೊಳ್ಳುವುದು ಇಲ್ಲಿಯೇ ? ಇಲ್ಲಿದೆ ಭೂಮಿ ಮೇಲಿನ ಕೊನೆ ದೇಶದ ಅದ್ಭುತ ಚಿತ್ರಣ

ಭೂಮಿ ದುಂಡಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಭೂಮಿಯ ಮೂಲೆ ಮೂಲೆಯಲ್ಲೂ ಒಂದಲ್ಲ ಒಂದು ದೇಶವಿದೆ. ಪ್ರತಿಯೊಂದು ದೇಶವು ತನ್ನದೇ ಆದ ನೈಸರ್ಗಿಕ ಸೌಂದರ್ಯ ಹೊಂದಿದೆ. ಕೆಲವು ದೇಶಗಳು Read more…

ಎಸಿ ಗಾಳಿಯಿಂದ ಸಡನ್ ಆಗಿ ಸುಡುವ ಬಿಸಿಲಿಗೆ ಹೋದರೆ ಜೀವಕ್ಕೆ ಅಪಾಯ ?

ಹೊರಗಡೆ ಸೂರ್ಯನ ಬಿಸಿಲಿನ ತಾಪ ಹೆಚ್ಚಾಗಿಯೇ ಇದೆ. ಹಾಗಾಗಿ ಜನರು ಮನೆಯೊಳಗೆ ಎಸಿಯಲ್ಲಿ ಇರಲು ಬಯಸುತ್ತಾರೆ. ಇದು ನಿಮ್ಮನ್ನು ತಂಪಾಗಿಸುತ್ತದೆ ನಿಜ. ಆದರೆ ಒಮ್ಮೆಲೆ ನೀವು ಎಸಿಯಿಂದ ಸುಡುವ Read more…

ನಿಮ್ಮ ಲೈಂಗಿಕ ಶಕ್ತಿ ಹೆಚ್ಚಾಗಬೇಕೆ….? ಹಾಗಾದ್ರೆ ಇದನ್ನು ಒಮ್ಮೆ ಸೇವಿಸಿ ನೋಡಿ

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಪುರುಷರು ಕೆಲಸದ ಒತ್ತಡದಿಂದ ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಇದರಿಂದ ಅವರ ದಾಂಪತ್ಯ ಜೀವನವು ನೀರಸವಾಗಿದೆ. ಹಾಗಾದ್ರೆ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು Read more…

ಒಂದು ಮಗುವನ್ನು ಹೊಂದಿರುವ ಪೋಷಕರು ತಪ್ಪದೇ ಇದನ್ನು ಓದಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ಒಂದೇ ಮಗುವನ್ನು ಹೊಂದಲು ಬಯಸುತ್ತಾರೆ. ಹಾಗೇ ಒಬ್ಬನೇ ಮಗು ಎಂಬ ಕಾರಣಕ್ಕೆ ಅತಿಯಾಗಿ ಮುದ್ದು ಮಾಡುತ್ತಾರೆ. ಅಂತಹ ಪೋಷಕರು ಒಮ್ಮೆ ಈ ವಿಚಾರ Read more…

ಅಪ್ಪಿತಪ್ಪಿಯೂ ಈ ಪಾತ್ರೆಗಳಲ್ಲಿ ಆಹಾರ ತಯಾರಿಸಬೇಡಿ

ಸಾಮಾನ್ಯವಾಗಿ ಆಹಾರ ತಯಾರಿಸುವಾಗ, ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯುತ್ತೇವೆ. ಪಾತ್ರೆಗಳನ್ನು ಸ್ವಚ್ಛಗೊಳಿಸಿ, ಆರೋಗ್ಯಕರ ಆಹಾರಕ್ಕೆ ಗಮನ ನೀಡ್ತೆವೆ. ಆದ್ರೆ ಯಾವ ಪಾತ್ರೆಯಲ್ಲಿ ಆಹಾರ ತಯಾರಿಸ್ತಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ. ಆಹಾರ ತಯಾರಿಸುವ Read more…

ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ ಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ

ದೇಹದಲ್ಲಿ ಮೇದೋಗ್ರಂಥಿಯ ಸ್ರಾವ ಅತಿಯಾದಾಗ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖ ಚರ್ಮದ ಅಂದವನ್ನು ಕೆಡಿಸುತ್ತದೆ. ಇಂತಹ ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ ಗೆ ಇವುಗಳನ್ನು ಮಿಕ್ಸ್ ಮಾಡಿ Read more…

ಗರ್ಭಾವಸ್ಥೆಯಲ್ಲಿ ಸನ್‌ಸ್ಕ್ರೀನ್ ಬಳಸಬಹುದಾ…..? ಗರ್ಭಿಣಿಯರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಗರ್ಭಾವಸ್ಥೆ ಮಹಿಳೆಯ ಬದುಕಿನ ಅತ್ಯಂತ ಮಹತ್ವದ ಘಟ್ಟ. ಈ ಸಮಯದಲ್ಲಿ ಗರ್ಭಿಣಿ ಹೊಟ್ಟೆಯಲ್ಲಿರುವ ಮಗುವಿನ ಯೋಗಕ್ಷೇಮವನ್ನೂ ನೋಡಿಕೊಳ್ಳವೇಕಾಗುತ್ತದೆ. ಗರ್ಭಾವಸ್ಥೆಯಲ್ಲೂ ಮಹಿಳೆಯರು ಸೂರ್ಯನ ಬಲವಾದ ಕಿರಣಗಳಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್ ಅನ್ನು Read more…

ಅಡುಗೆ ಮನೆ ಒರೆಸುವ ಬಟ್ಟೆ ಹೀಗೆ ಸ್ವಚ್ಛಗೊಳಿಸಿ

ಅಡುಗೆ ಮನೆಯ ಬಟ್ಟೆ ಅತಿ ಹೆಚ್ಚು ಬಾರಿ ಬಳಕೆಯಾಗುತ್ತದೆ. ಚಹಾ ಸೋಸುವಾಗ ಚೆಲ್ಲಿದರೂ ಅದೇ ಬಟ್ಟೆ ಬಳಸುತ್ತೇವೆ, ಮಿಕ್ಸಿಯಲ್ಲಿ ರುಬ್ಬಿದ ಬಳಿಕ ಚೆಲ್ಲಿದ್ದನ್ನು ಸ್ವಚ್ಛಗೊಳಿಸಲೂ ಅದೇ ಬಟ್ಟೆಯನ್ನು ಬಳಸಲಾಗುತ್ತದೆ. Read more…

ಮತ್ತೆ ಹುಟ್ಟಿ ಬರುತ್ತವೆ ಉದುರಿದ ಅಥವಾ ಮುರಿದು ಹೋದ ಹಲ್ಲುಗಳು; ಜಪಾನ್‌ ಸಂಶೋಧಕರಿಂದ ಹೊಸ ಆವಿಷ್ಕಾರ….!

ಹಲ್ಲುಗಳಲ್ಲಿ ಹುಳುಕು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಕೆಲವರಿಗೆ ಹಲ್ಲುಗಳು ಒಡೆದು ಅಥವಾ ಮುರಿದು ಹೋಗುತ್ತವೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಹಲ್ಲುಗಳನ್ನು ಇಂಪ್ಲಾಂಟ್‌ ಮಾಡಿಸಿಕೊಳ್ಳಲಾಗುತ್ತದೆ. ಆದರೆ ಭವಿಷ್ಯದಲ್ಲಿ ಹಲ್ಲು Read more…

ಮಾವಿನ ಹಣ್ಣಿನ ಬಣ್ಣ ನೋಡಿ ಮರುಳಾಗದಿರಿ….! ಗಮನದಲ್ಲಿಟ್ಟುಕೊಳ್ಳಿ ಈ ವಿಷಯ

ಮಳೆಗಾಲ ಶುರುವಾಗ್ತಾ ಇದೆ. ಮಾರುಕಟ್ಟೆಗೆ ಬರುವ ಮಾವಿನ ಹಣ್ಣಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾವು ಪ್ರಿಯರು ಋತುವಿನ ಹಣ್ಣಿನ ಸವಿ ಸವಿಯುತ್ತಿದ್ದಾರೆ. ಆದ್ರೆ ಮಾವಿನ ಹಣ್ಣು ಖರೀದಿ ಮಾಡುವಾಗ ಕೆಲವೊಂದು Read more…

ಸ್ತ್ರೀ – ಪುರುಷ ಒಂದಾಗಿರಲು ಏನು ಕಾರಣ ಗೊತ್ತಾ…?

ಸ್ತ್ರೀ ಹಾಗೂ ಪುರುಷ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದ ಬಂಡಿ ಸಾಗಲು ಇವರಿಬ್ಬರು ಒಂದಾಗಬೇಕು. ಒಂದು ಚಕ್ರ ಕಳಚಿದರೂ ಜೀವನದ ದಾರಿ ಸುಲಭವಾಗಿ ಸಾಗುವುದಿಲ್ಲ. ಪುರುಷನೊಬ್ಬನಿಗೆ ಮಹಿಳೆಯ ಅವಶ್ಯಕತೆ Read more…

ಮಗುವಿನ ಕೂದಲು ಸೊಂಪಾಗಿ ಬೆಳೆಯಲು ಇದನ್ನು ಬಳಸಿ

ಮಗುವಿನ ಕೂದಲು ಮುಂದೆ ಸೊಂಪಾಗಿ ಬೆಳೆಯಬೇಕೆಂದರೆ ಚಿಕ್ಕದಿರುವಾಗಲೇ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಗುವಿನ ಕೂದಲು ದಪ್ಪವಾಗಿ, ಸೊಂಪಾಗಿ , ಕಪ್ಪಾಗಿ ಬೆಳೆಯಲು ಈ ನೈಸರ್ಗಿಕ ವಿಧಾನಗಳನ್ನು Read more…

ಫಟಾಫಟ್ ಹೀಗೆ ಮಾಡಿ ಫ್ರಿಜ್ ಕ್ಲೀನ್….!

ಮಳೆಗಾಲದಲ್ಲಿ ಖಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ರೋಗ ಬರದಂತೆ ನೋಡಿಕೊಳ್ಳಲು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಅಡುಗೆ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದವನ್ನು ಸ್ವಚ್ಛವಾಗಿಡಬೇಕು. ಮನೆಯಲ್ಲಿರುವ ಫ್ರಿಜ್ Read more…

ಮಹಿಳೆಯರಿಗೆ ಪುರುಷರ ಮೇಲೇಕೆ ಆಸಕ್ತಿ ಕುಂದುತ್ತದೆ……?

ತಮ್ಮ ಸಂಗಾತಿಗಳು ಸಂಬಂಧದ ಮೇಲೆ ಆಸಕ್ತಿ ತೋರದೇ ಇದ್ದ ವೇಳೆ “ಆಕೆಗೆ ನನ್ನ ಮೇಲೆ ಇಷ್ಟವಿಲ್ಲದಂತಾಯಿತೇ?” ಎಂಬ ಪ್ರಶ್ನೆ ಅನೇಕ ಪುರುಷರಿಗೆ ಸಮಾನ್ಯವಾಗಿ ಬರುತ್ತಲೇ ಇರುತ್ತದೆ. ಕಾಳಜಿ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...