alex Certify Special | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಿಜ್‌ ಇಲ್ಲದೆಯೂ ಸೊಪ್ಪು ತಾಜಾವಾಗಿಡುವುದು ಹೇಗೆ…….? ಇಲ್ಲಿದೆ ಟಿಪ್ಸ್

ಸೊಪ್ಪುಗಳು ಫ್ರಿಜ್ ನಲ್ಲಿ ಇದ್ದರೆ ಮಾತ್ರ ತಾಜಾ ಆಗಿ ಉಳಿಯುತ್ತದೆ ಎಂದು ನೀವು ಭಾವಿಸಬೇಕಿಲ್ಲ. ಫ್ರಿಜ್‌ ಹೊರತಾಗಿಯೂ ಅದನ್ನು ಫ್ರೆಶ್ ಆಗಿ ಉಳಿಸಬಹುದು.  ಕೊತ್ತಂಬರಿ ಸೊಪ್ಪಿನಲ್ಲಿ ಹಾಳಾಗಿರುವ ಎಲೆಗಳನ್ನು Read more…

ಕೇರಳದ ಈ ದೇವಾಲಯದಲ್ಲಿ ನಾಯಿಗಳಿಗಿದೆ ಪೂಜನೀಯ ಸ್ಥಾನ….!

ಎಂಟು ವರ್ಷಗಳ ಹಿಂದೆ, ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಅಧಿಕಾರಕ್ಕೆ ಬಂದಾಗ, ‘ಅಪಾಯಕಾರಿ’ ನಾಯಿಗಳನ್ನು ಕೊಲ್ಲುವ ಕ್ಯಾಬಿನೆಟ್ ನಿರ್ಧಾರವು ಜಾಗತಿಕ ಆಕ್ರೋಶಕ್ಕೆ ಕಾರಣವಾಗಿತ್ತು. Read more…

ಭಾರತೀಯ ಇತಿಹಾಸದಲ್ಲಿ ಅತ್ಯಂತ ವಿದ್ಯಾವಂತ ಎಂಬ ಹೆಗ್ಗಳಿಕೆ ಹೊಂದಿದ್ದ ವ್ಯಕ್ತಿ ಪಡೆದಿದ್ದ ಡಿಗ್ರಿಗಳೆಷ್ಟು ಗೊತ್ತಾ ?

ಜೀವನದಲ್ಲಿ ಒಂದು ಡಿಗ್ರಿ ಪಡೆಯುವುದೇ ಕಷ್ಟ ಎಂಬ ಪರಿಸ್ಥಿತಿ ಹಲವರಿಗಿದೆ. ಮತ್ತಷ್ಟು ಮಂದಿ ಮಾಸ್ಟರ್ಸ್‌, ಡಾಕ್ಟರೇಟ್‌ ಹೀಗೆ ಹಲವು ಡಿಗ್ರಿ ಪಡೆಯುತ್ತಾರೆ. ಇಂತವರ ಪೈಕಿ UPSC ಪರೀಕ್ಷೆಯಲ್ಲಿ ಎರಡು Read more…

ಆನ್‌ ಲೈನ್ ಕಲಿಕೆ Vs ಕ್ಲಾಸ್‌ ರೂಂ ಪಾಠ: ಯಾವುದು ಬೆಸ್ಟ್‌ ? ತಿಳಿಯಿರಿ

‌ಕೋವಿಡ್‌ ಸಂದರ್ಭದಲ್ಲಿ ಆರಂಭವಾದ ಆನ್‌ ಲೈನ್‌ ಕಲಿಕೆ ಈಗ ಅವಿಭಾಜ್ಯ ಅಂಗವಾಗುವತ್ತ ಸಾಗುತ್ತಿದೆ. ಶಿಕ್ಷಣವು ವಿಕಸನಗೊಳ್ಳುತ್ತಿದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಏರಿಕೆಯೊಂದಿಗೆ, ಸಾಂಪ್ರದಾಯಿಕ ತರಗತಿಯ ಕಲಿಕೆ ಮತ್ತು ಆನ್‌ಲೈನ್ ಕಲಿಕೆಯ Read more…

ಖುಷಿಯಾಗಿರಲು ಅಳವಡಿಸಿಕೊಳ್ಳಿ ಮಕ್ಕಳ ಗುಣ

ಮಕ್ಕಳ ಮೊದಲ ಶಿಕ್ಷಕರು ಅವರ ಪೋಷಕರು. ಮಕ್ಕಳು ತಮ್ಮ ಹೆತ್ತವರಿಂದ ಜೀವನದ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಕಲಿಯುತ್ತಾರೆ. ವಯಸ್ಸಾದವರು ಮಕ್ಕಳಿಂದ ಅನೇಕ ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಂದ ದೊಡ್ಡವರು Read more…

ಹಾಗಲಕಾಯಿಯಲ್ಲಿನ ‌ಕಹಿ ತೆಗೆಯಲು ಇಲ್ಲಿದೆ ಟಿಪ್ಸ್

ಹಾಗಲಕಾಯಿ ಕಹಿ ಇರುತ್ತೆ ಅನ್ನೋ ಕಾರಣಕ್ಕೆ ಅನೇಕರು ಅದನ್ನು ತಿನ್ನೋದಿಲ್ಲ. ಆದರೆ ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಅದರ ಕಹಿಯನ್ನು ತೆಗೆದು ಪದಾರ್ಥ ಮಾಡಿದಲ್ಲಿ ರುಚಿಯಾಗಿಯೂ ಇರುತ್ತೆ. ಆರೋಗ್ಯಕ್ಕೆ Read more…

ಚಳಿಗಾಲದಲ್ಲಿ ಖಾಸಗಿ ಅಂಗದ ಸ್ವಚ್ಛತೆ ಬಗ್ಗೆ ಇರಲಿ ಗಮನ

ಚಳಿಗಾಲ ಸೋಮಾರಿತನವನ್ನು ಹೆಚ್ಚು ಮಾಡುತ್ತದೆ, ಜನರು ಚಳಿಯ ಕಾರಣಕ್ಕೆ ಸ್ನಾನ ಕೂಡ ಮಾಡುವುದಿಲ್ಲ. ಕೆಲವರು ಒಂದೇ ಬಟ್ಟೆಯನ್ನು ಮೂರ್ನಾಲ್ಕು ದಿನ ಧರಿಸುತ್ತಾರೆ. ಇದು ಬಹಳ ಅಪಾಯಕಾರಿ, ಆರೋಗ್ಯದ ಮೇಲೆ Read more…

ಮಕ್ಕಳು ಬಯಲಲ್ಲಿ ಆಡುವುದರಿಂದ ಎಷ್ಟೆಲ್ಲಾʼಲಾಭʼವಿದೆ ಗೊತ್ತಾ…..?

ನಗರಗಳಲ್ಲಿ ಮಕ್ಕಳಿಗೆ ಹೊರಗಡೆ ಆಡುವ ಅವಕಾಶವೇ ಕಡಿಮೆ. ಅಪಾರ್ಟ್ ಮೆಂಟ್ ಗಳಲ್ಲಿ ವಾಸ, ಟ್ರಾಫಿಕ್ ಕಿರಿಕಿರಿ ಇವುಗಳೆಲ್ಲದರಿಂದ ಮಕ್ಕಳಿಗೆ ಆಡುವುದಕ್ಕೆ ಸಮಯವೂ ಇಲ್ಲ. ಸರಿಯಾದ ವ್ಯವಸ್ಥೆಯೂ ಇಲ್ಲ. ಟಿವಿ, Read more…

ಆಹಾರ ಸೇವಿಸಿದ ಬಳಿಕ ವಾಕರಿಕೆ ಸಮಸ್ಯೆ ಕಾಡುತ್ತಿದ್ದರೆ ಇದನ್ನು ಸೇವಿಸಿ

ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆ ಎದುರಾದಾಗ ತಿಂದ ಆಹಾರ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆ ನೋವು, ಸುಡುವ ವೇದನೆ, ವಾಕರಿಕೆ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ನ್ನು Read more…

ಅರಿಶಿನ – ಕೆಂಪು ಮೆಣಸಿನ ಪುಡಿ ಕಲಬೆರಕೆ ಆಗಿದೆಯಾ…..? ಹೀಗೆ ಪತ್ತೆ ಮಾಡಿ

ಹೆಚ್ಚಿನ ಲಾಭ ಗಳಿಸಲು ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇವುಗಳಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ನಿಮ್ಮ ಅಡುಗೆ ಮನೆಯಲ್ಲಿರುವ ಅರಿಶಿನ ಪುಡಿ Read more…

ಸಾಮಾಜಿಕ ಮಾಧ್ಯಮದಲ್ಲಿ ಮಿಂಚಬೇಕೆಂದರೆ ಏನೆಲ್ಲ ಕಸರತ್ತು ಮಾಡಬೇಕು ಗೊತ್ತಾ….?

ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಸೆಳೆಯಲು ಯಶಸ್ವಿಯಾಗಲು ಕೆಲವೊಂದು ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕಾಗಿ ನೀವು ನಿಯಮಿತವಾಗಿ ವಿಷಯವನ್ನು ಪೋಸ್ಟ್ ಮಾಡಬೇಕಾಗುತ್ತದೆ, ಅದು ಟ್ವೀಟ್‌ಗಳು ಅಥವಾ ಇನ್‌ಸ್ಟಾಗ್ರಾಂ ರೀಲ್‌ಗಳು / Read more…

ಈ ಸಮಸ್ಯೆಗಳಿಗೆಲ್ಲಾ ರಾಮಬಾಣ ʼಅಲೋವೆರಾʼ

ನಿಮ್ಮ ತೋಟದಲ್ಲಿ ಅಲೋವೆರಾ ಸಸಿಯನ್ನು ನೆಟ್ಟಿದ್ದೀರಾ..? ನಿಮಗೆ ಗೊತ್ತಾ ಅಲೋವೆರಾದ ಪ್ರಯೋಜನಗಳು ಏನೆನೆಂಬುದು..? ನಮ್ಮ ಜೀವನಶೈಲಿಗೆ ಅಲೋವೆರಾವನ್ನು ಸೇರಿಸುವುದರಿಂದ ವಿವಿಧ ಪರಿಸ್ಥಿತಿಗಳಿಗೆ ಸಾಮಾನ್ಯ ಪರಿಹಾರವಾಗಿ ಇರುವ ಔಷಧೀಯ ಸಸ್ಯವು Read more…

ಸದೃಢ ಮೈಕಟ್ಟಿಗೆ ಮುಖ್ಯವಾಗುತ್ತಾ ಸ್ಟಿರಾಯಿಡ್‌…….?

ಫಿಟ್ನೆಸ್ ಕಾಯ್ದುಕೊಳ್ಳಲು ದುಬಾರಿ ಆಹಾರಗಳ ಸೇವನೆಯ ಅಗತ್ಯವಿಲ್ಲ. ಭಾರತೀಯ ಅಥ್ಲೀಟ್‌ಗಳು ಸಹ ಸುಲಭವಾಗಿ ಸಿಗಬಹುದಾದ ಉತ್ಕೃಷ್ಟ ಪೌಷ್ಟಿಕಾಂಶದ ಆಹಾರಗಳನ್ನು ವಿರಳವಾಗಿ ಪ್ರಚಾರ ಮಾಡುತ್ತಾರೆ ಎಂಬ ಕಾರಣದಿಂದ ಈ ಬಗ್ಗೆಯ Read more…

World Mental Health Day | ಆರೋಗ್ಯ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಅತ್ಯವಶ್ಯಕ

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

CLOTH WASHING TIPS : ಬಟ್ಟೆಗಳ ಮೇಲಿನ ಇಂಕಿನ ಕಲೆ ತೆಗೆಯಲು ಇಲ್ಲಿದೆ ಸೂಪರ್ ಟಿಪ್ಸ್..!

ಮಕ್ಕಳು ಶಾಲೆಗೆ ಹೋದಾಗ ಬಟ್ಟೆ ಮೇಲೆ ಕಲೆಮಾಡಿಕೊಂಡು ಬರುತ್ತಾರೆ. ಅದರಲ್ಲೂ ಯೂನಿಫಾರ್ಮ್ ಮೇಲೆ ಬೀಳುವ ಇಂಕಿನ ಕಲೆಯನ್ನು ತೆಗೆಯುವುದು ಕಷ್ಟ ಸಾಧ್ಯ.ಈ ಕಲೆಗಳು ಬೇಗನೆ ಹೋಗುವುದಿಲ್ಲ. ಈ ಕಲೆಗಳನ್ನು Read more…

ಒತ್ತಡ ಕಡಿಮೆ ಮಾಡಲು ಬೆಸ್ಟ್ ʼಸಾಲ್ಟ್ ವಾಟರ್ʼ ಬಾತ್

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಪ್ರತಿಯೊಂದು ಆಹಾರಕ್ಕೂ ಉಪ್ಪು ಬೇಕೇಬೇಕು. ಉಪ್ಪು ಆಹಾರಕ್ಕೊಂದೆ ಅಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು.‌ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು Read more…

ಮಗುವಿಗೆ ಊಟ ತಿನ್ನಿಸಲು ಫಾಲೋ ಮಾಡಿ ಈ ಟಿಪ್ಸ್……!

ಮಗು ಸರಿಯಾಗಿ ಊಟ ಮಾಡುದಿಲ್ಲ ಎಂಬ ದೂರು ಹೆಚ್ಚಿನ ತಾಯಂದಿರ ಬಾಯಲ್ಲಿ ಬರುವ ಮಾತು. ಕೆಲವು ಮಕ್ಕಳು ಊಟ ತಂದಾಕ್ಷಣ ಮುಖ ಸಿಂಡರಿಸುತ್ತವೆ. ಊಟವನ್ನು ಬಾಯಿಯಲ್ಲಿಯೇ ಇಟ್ಟುಕೊಂಡು ಅಮ್ಮಂದಿರನ್ನು Read more…

ಬೆಲ್ಲ ಅಸಲಿಯೋ ನಕಲಿಯೋ ಹೀಗೆ ಪತ್ತೆ ಮಾಡಿ

ಬೆಲ್ಲ ಅತ್ಯಂತ ಆರೋಗ್ಯಕರ ಸಿಹಿ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಸಕ್ಕರೆಯ ಬದಲು ಬೆಲ್ಲವನ್ನು ಬಳಸುವಂತೆ ವೈದ್ಯರು ಕೂಡ ಸಲಹೆ ಕೊಡ್ತಾರೆ. ಬೆಲ್ಲದಲ್ಲಿ ಕ್ಯಾಲ್ಸಿಯಂ, ಸತು, ಕಬ್ಬಿಣ, ಪೊಟ್ಯಾಸಿಯಮ್, Read more…

ಮಕ್ಕಳ ಬೆರಳು ಚೀಪುವ ಅಭ್ಯಾಸ ಬಿಡಿಸಲು ಯೋಚಿಸುತ್ತಿದ್ದೀರಾ ? ಇಲ್ಲಿದೆ ಪರಿಹಾರ

ತಾಯಿಯ ಹಾಲು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ ಮೇಲೆ ಕೆಲವು ಮಕ್ಕಳಿಗೆ ಬೆರಳು ಚೀಪುವ ಅಭ್ಯಾಸ ಶುರುವಾಗಿಬಿಡುತ್ತೆ. ಇಂತಹ ಮಕ್ಕಳು ತಾತ್ಕಾಲಿಕವಾಗಿ ಬೆರಳು ಚೀಪುವಾಗ ಸುಮ್ಮನೆ ಕೂರುತ್ತಾರಾದರೂ, ಕ್ರಮೇಣ ಇದೊಂದು Read more…

ಮೊಬೈಲ್ ನೀರಿನಲ್ಲಿ ಬಿದ್ರೆ ತಕ್ಷಣ ಈ ಕೆಲಸ ಮಾಡಿ

ಈಗ ಫೋನ್ ನಮ್ಮ ದೇಹದ ಒಂದು ಅಂಗದಂತಾಗಿದೆ. ಫೋನ್ ಇಲ್ಲದೆ ಜನರು ಒಂದು ನಿಮಿಷ ಕೂಡ ಇರುವುದಿಲ್ಲ. ಬಾತ್ ರೂಮ್ ಗೂ ಜನರು ಫೋನ್ ಹಿಡಿದುಕೊಂಡು ಹೋಗ್ತಾರೆ. ಕೆಲವೊಮ್ಮೆ Read more…

ಮುಟ್ಟಿನ ಬಗ್ಗೆ ʼಹುಡುಗಿʼಯರಿಗೆ ತಿಳಿದಿರಲಿ ಈ ವಿಷ್ಯ

ಮುಟ್ಟಿನ ಬಗ್ಗೆ ಸಮಾಜದಲ್ಲಿ ಅನೇಕ ವದಂತಿಗಳಿವೆ. ಅನೇಕರು ಮುಟ್ಟನ್ನು ಅಶುದ್ಧವೆಂದು ಪರಿಗಣಿಸುತ್ತಾರೆ. ಆಧಾರವಿಲ್ಲದ ಅನೇಕ ಸಂಗತಿಗಳನ್ನು ಜನರು ಮಾತನಾಡ್ತಾರೆ. ಮೊದಲ ಬಾರಿ ಮುಟ್ಟಾದ ಹುಡುಗಿಯರಿಗೆ ಯಾವುದು ಸರಿ, ಯಾವುದು Read more…

ಎರಡನೇ ಮಗುವಿನ ಪ್ಲಾನ್ ಮಾಡುತ್ತಿದ್ದೀರಾ..…? ಈ ವಿಷಯಗಳ ಕುರಿತು ಹರಿಸಿ ಗಮನ

ಮೊದಲನೇ ಮಗುವಾದ ಬಳಿಕ ಸಹಜವಾಗಿಯೇ ಇನ್ನೊಂದು ಮಗು ಬೇಕು ಎಂಬ ಆಸೆ ಇರುತ್ತದೆ. ಒಂದೇ ಮಗು ಸಾಕು ಎನ್ನುತ್ತಿದ್ದವರೆಲ್ಲರೂ ಈಗ ಮಕ್ಕಳೆರಡು ಇರಲಿ ಎನ್ನುತ್ತಿದ್ದಾರೆ. ಆದರೆ ಈ ಎರಡನೇ Read more…

ರಾತ್ರಿ ಚೆನ್ನಾಗಿ ನಿದ್ದೆ ಬರ್ಬೇಕಾ ? ಹಾಗಾದ್ರೆ ಈ 3 ಪದಾರ್ಥಗಳನ್ನು ತಿನ್ನಬೇಡಿ

ಪ್ರತಿದಿನ 7-8 ಗಂಟೆಗಳ ಕಾಲ ನಿದ್ದೆ ಮಾಡುವುದು ಅತ್ಯಂತ ಅವಶ್ಯಕ. ನಿದ್ರೆಯ ಕೊರತೆಯಿಂದ ಹಲವು ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಬೊಜ್ಜಿನ ಸಮಸ್ಯೆಗೂ ಇದೇ ಕಾರಣ. ಒಮ್ಮೊಮ್ಮೆ ಕಣ್ತುಂಬಾ ನಿದ್ದೆ Read more…

ಅಕ್ಕಿಯಿಂದಾಗುತ್ತೆ ಹತ್ತು ಹಲವು ಪ್ರಯೋಜನ

ಅಕ್ಕಿ ಪ್ರಮುಖ ಧಾನ್ಯ. ಬಹುತೇಕ ಜನರ ಪ್ರಮುಖ ಆಹಾರವಾಗಿರುವ ಅಕ್ಕಿಯ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ಗೊತ್ತಿದೆ. ಈ ಅಕ್ಕಿಯಿಂದ ಕೆಲವು ಇನ್ನಿತರ ಸ್ವಾರಸ್ಯಕರ ಪ್ರಯೋಜನಗಳು ಇಲ್ಲಿವೆ. * ಬೆಳ್ಳಿ Read more…

ʼಸಕ್ಕರೆ ಕಾಯಿಲೆʼಯಿಂದ ಬಳಲುತ್ತಿದ್ದೀರಾ……? ಸಿಹಿ ತಿನ್ನುವ ಬಯಕೆಯಾದರೆ ಹೀಗೆ ಮಾಡಿ

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಅದೆಷ್ಟೋ ಮಂದಿ ಸಿಹಿ ತಿನಿಸುಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ. ಪ್ರತಿಯೊಬ್ಬರಲ್ಲೂ ಸಿಹಿ ತಿಂಡಿಗಳನ್ನು ತಿನ್ನಬೇಕೆಂಬ ಬಯಕೆ ಸಹಜ. ಆದ್ರೆ ಮಧುಮೇಹ ಇದ್ದವರು ಸಿಹಿ ತಿಂದರೆ Read more…

ಮಕ್ಕಳಲ್ಲಿ ಮೂಡಿರುವ ಭಯ – ನಿರಾಸಕ್ತಿ ದೂರ ಮಾಡಲು ಹೀಗೆ ಮಾಡಿ

ತಿಳಿದೋ ತಿಳಿಯದೆಯೋ ಮಕ್ಕಳಲ್ಲಿ ಕೆಲವು ಭಯಗಳು, ನಿರಾಸಕ್ತಿ ಬೆಳೆದು ಬಿಟ್ಟಿರುತ್ತದೆ. ಭಯ ಉಂಟಾದ ಸಂದರ್ಭಗಳು ಎದುರಾದಾಗ ಹೆದರಿಕೆಯಿಂದ ಇರುವವರು ಒಂದಷ್ಟು ಜನರಾದರೆ, ತಮಗಿಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ದುಃಖಿತರಾಗುವ Read more…

ಹಳೆ ಜೀನ್ಸ್ ಎಸೆಯುವ ಮುನ್ನ ಈ ಪ್ಲಾನ್‌ ಮಾಡಿ ನೋಡಿ

ಹಳೆಯ ಹಾಗೂ ಟೈಟ್ ಆದ ಜೀನ್ಸ್ ಅನೇಕರ ಬಳಿ ಇರುತ್ತೆ. ಅದನ್ನು ಮತ್ತೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಕಸಕ್ಕೆ ಎಸೆಯಲೂ ಮನಸ್ಸು ಬರುವುದಿಲ್ಲ. ಜೀನ್ಸ್ ಎಸೆಯುವ ಬದಲು ಬೇರೆ Read more…

ಪುರುಷರು ಈ ಕಾರಣಕ್ಕೆ ಅಗತ್ಯವಾಗಿ ಸೇವಿಸಬೇಕು ಕೇಸರಿ

ಕೇಸರಿ ಅತ್ಯಂತ ರುಚಿಕರ ಮಸಾಲೆ ಪದಾರ್ಥಗಳಲ್ಲೊಂದು. ಸಿಹಿ ತಿನಿಸುಗಳ ರುಚಿಯನ್ನು ಕೇಸರಿ ದುಪ್ಪಟ್ಟು ಮಾಡುತ್ತದೆ. ಈ ಕೇಸರಿಯನ್ನು ಪುರುಷರು ಸೇವನೆ ಮಾಡುವುದು ಅತ್ಯಂತ ಸೂಕ್ತ. ಪುರುಷರ ವೈವಾಹಿಕ ಜೀವನದ Read more…

ಮನೆ ಮನೆಗಳಲ್ಲಿ ‘ಸಡಗರ’ ಹೆಚ್ಚಿಸುವ ಗೊಂಬೆ ಹಬ್ಬ

ನವರಾತ್ರಿ ಸಮೀಪಿಸುತ್ತಿದೆ, ನವರಾತ್ರಿಯಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕಮಕ್ಕಳಿಗಂತೂ ಗೊಂಬೆ ಜೋಡಣೆ ಮಾಡುವ ಖುಷಿ, ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ Read more…

ನಾಯಿಗಳೇಕೆ ಮೂತ್ರ ವಿಸರ್ಜಿಸಲು ಕಂಬ ಅಥವಾ ಕಾರ್‌ ಟೈರ್‌ಗಳನ್ನು ಹುಡುಕುತ್ತವೆ……?

ನಿತ್ಯ ಬದುಕಿನಲ್ಲಿ ನಾವು ಆಗಾಗ್ಗೆ ನೋಡುವ ಅನೇಕ ವಿಷಯಗಳಿವೆ. ಆದರೆ ಅವುಗಳ ಹಿಂದಿನ ಕಾರಣ ತಿಳಿಯಲು ಪ್ರಯತ್ನಿಸುವುದಿಲ್ಲ. ನಮ್ಮ ಕಣ್ಣುಗಳು ಅಂತಹ ವಿಷಯಗಳಿಗೆ ಒಗ್ಗಿಕೊಂಡಿವೆ. ಅಂತಹ ಒಂದು ವಿಷಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...