alex Certify Special | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನ ಸಮಸ್ಯೆಗೆ ಕಾರಣವಾಗುತ್ತೆ ನೀವು ಸೇವಿಸುವ ಈ ಆಹಾರ

ನಮ್ಮ ಆಹಾರ ಕ್ರಮ, ಜೀವನ ಶೈಲಿಯಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು. ಇಲ್ಲವಾದರೆ ಬೊಕ್ಕ ತಲೆಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಹಿಳೆಯರು ಹಾಗೂ ಪುರುಷರು Read more…

ಕೆಳಗೆ ಕುಳಿತು ಊಟ ಮಾಡುವುದರಿಂದ ಇದೆ ಈ ಪ್ರಯೋಜನ

ಕೆಲವರು ಟೇಬಲ್ ವ್ಯವಸ್ಥೆ ಇದ್ದರೂ, ಕಾಲು ನೋವು ಇದ್ದರೂ ನೆಲದಲ್ಲೇ ಕೂತು ಊಟ ಮಾಡುವುದನ್ನು ಕಂಡಿರಬಹುದು. ಇದರಿಂದ ದೇಹದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ? ಪದ್ಮಾಸನ Read more…

ಅಸಿಡಿಟಿ ಕೂಡ ಹೃದಯಾಘಾತದ ಮುನ್ಸೂಚನೆ; ನೀವು ಯಾವಾಗ ಜಾಗರೂಕರಾಗಿರಬೇಕು ಎಂಬುದನ್ನು ತಿಳಿದುಕೊಳ್ಳಿ…!

ಕಳೆದ ಎರಡು ವರ್ಷಗಳಿಂದೀಚೆಗೆ ಹೃದಯಾಘಾತ ಮತ್ತು ಹೃದಯ ಸ್ತಂಭನದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹೃದಯಾಘಾತ 50 ವರ್ಷ ದಾಟಿದವರಿಗೆ ಮಾತ್ರ ಆಗುತ್ತದೆ ಎಂಬ ನಂಬಿಕೆಯಿತ್ತು. ಆದ್ರೀಗ 18-20 ವರ್ಷ Read more…

ಸಂಬಂಧ ಸದಾ ಹೊಸತರಂತಿರಬೇಕೆಂದ್ರೆ ಅನುಸರಿಸಿ ಕೆಲವೊಂದು ಟಿಪ್ಸ್

ಕೆಲವೊಮ್ಮೆ ಸಂಬಂಧಗಳು ಸ್ವಾದ ಕಳೆದುಕೊಳ್ಳುತ್ತವೆ. ಸಣ್ಣ ಸಣ್ಣ ವಿಷ್ಯಗಳು ದೊಡ್ಡ ಗಲಾಟೆಗೆ ಕಾರಣವಾಗುತ್ತವೆ. ದೀರ್ಘಕಾಲದ ಸಂಬಂಧವನ್ನು ಗಟ್ಟಿಯಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಸಂಬಂಧ ಸದಾ ಹೊಸತರಂತಿರಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಬೇಕಾಗುತ್ತದೆ. Read more…

ಗರ್ಭಾವಸ್ಥೆಯಲ್ಲಿ ಇದರ ಸೇವನೆ ಬೇಡವೇ ಬೇಡ

ಗರ್ಭಿಣಿಯರಾದ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೆರಿಗೆಯ ಸಂದರ್ಭ ಪುನರ್ಜನ್ಮವಿದ್ದಂತೆ. ಹೀಗೆ ಅನೇಕ ಮಾತುಗಳನ್ನು ನೀವು ಕೇಳಿರಬಹುದು. ಗರ್ಭಿಣಿಯರು ತಮ್ಮ ಬಗ್ಗೆ ಕಾಳಜಿ Read more…

ಒಳ್ಳೆಯ ನಿದ್ರೆ ನಿಮ್ಮದಾಗಬೇಕು ಅಂದ್ರೆ ಮಾಡಬೇಕಾದ್ದೇನು…..?

ದೀರ್ಘಕಾಲಿಕ ಅನಿದ್ರತೆಗೆ ವೈದ್ಯಕೀಯ ಚಿಕಿತ್ಸೆಯನ್ನು ಹೊರತುಪಡಿಸಿದರೆ ಪರ್ಯಾಯವೇನಿಲ್ಲ. ಆದರೆ ತಾತ್ಕಾಲಿಕವಾಗಿ ಎದುರಾಗುವ ಅಕ್ಯೂಟ್ ಇನ್ಸೊಮ್ನಿಯವನ್ನು ಕೆಲವು ಕ್ರಮಗಳನ್ನು ಅನುಸರಿಸಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು Read more…

ರೊಮ್ಯಾನ್ಸ್ ಹೆಚ್ಚಿಸುತ್ತೆ ಬಾಡಿ ‘ಮಸಾಜ್’

ಉತ್ತಮ ದಾಂಪತ್ಯದಲ್ಲಿ ರೊಮ್ಯಾನ್ಸ್ ಮಹತ್ವದ ಪಾತ್ರ ವಹಿಸುತ್ತದೆ. ಆದ್ರೆ ಕೆಲವೊಮ್ಮೆ ಮೂಡ್ ಸರಿಯಾಗಿರೋದಿಲ್ಲ. ಸಂಗಾತಿ ಜೊತೆ ರೊಮ್ಯಾನ್ಸ್, ಶಾರೀರಿಕ ಸಂಬಂಧ ಬೆಳೆಸಲು ಮನಸ್ಸಾಗೋದಿಲ್ಲ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದಕ್ಕೆ Read more…

OMG: ಹೀಗೆಲ್ಲ ಮಾಡ್ತಾರಾ ‘ಮಹಿಳೆ’ಯರು….! ತಿಳಿದ್ರೆ ನಿಮಗೂ ಆಶ್ಚರ್ಯವಾಗುತ್ತೆ

ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಅನೇಕ ಅಧ್ಯಯನಗಳು ನಡೆಯುತ್ತವೆ. ಅಧ್ಯಯನವೊಂದು ಮಹಿಳೆಯರಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಹೊರ ಹಾಕಿದೆ. ಅದನ್ನು ಕೇಳಿದ್ರೆ ನಿಮಗೆ ಆಶ್ಚರ್ಯವಾಗೋದ್ರಲ್ಲಿ ಎರಡು ಮಾತಿಲ್ಲ. ಮಹಿಳೆಯರು Read more…

ʼನೊಬೆಲ್ʼ ಬಹುಮಾನದ ಕುರಿತು ನಿಮಗೆ ತಿಳಿದಿದೆಯಾ ಈ ಇಂಟ್ರಸ್ಟಿಂಗ್‌ ಮಾಹಿತಿ

ಮನುಕುಲದ ಉದ್ಧಾರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುವ ವ್ಯಕ್ತಿಗಳ ಸಾಧನೆಯನ್ನು ಸನ್ಮಾನಿಸಲೆಂದು 1901ರಿಂದ ನೊಬೆಲ್ ಪಾರಿತೋಷಕ ಕೊಡಲಾಗುತ್ತಿದೆ. ಆಲ್‌ಫ್ರೆಡ್ ನೊಬೆಲ್‌ ಈ ಪಾರಿತೋಷಕದ ಸೃಷ್ಟಿಕರ್ತನಾಗಿದ್ದು, ಆತನ ಆಶಯದಂತೆ ಅಪ್ರತಿಮ ಸಾಧಕರನ್ನು Read more…

ಪಾತ್ರೆ, ನೆಲದ ಮೇಲಿರುವ ತುಕ್ಕು ಕ್ಲೀನ್ ಮಾಡಲು ಪಾಲಿಸಿ ಈ ಸಲಹೆ

ಅಡುಗೆ ಮಾಡಲು ಹೆಚ್ಚಿನವರು ಸ್ಟೀಲ್ ಪಾತ್ರೆಗಳನ್ನು, ಕಬ್ಬಿಣದ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಇವುಗಳ ಮೇಲೆ ನೀರು ಇದ್ದಾಗ, ಅವುಗಳನ್ನು ಬಳಸದಿದ್ದಾಗ ಅವುಗಳಲ್ಲಿ ತುಕ್ಕು ಕಂಡುಬರುತ್ತದೆ. ಇದನ್ನು ಎಷ್ಟೇ ಉಜ್ಜಿದರೂ Read more…

ʼಕಿತ್ತಳೆ ಹಣ್ಣುʼ ಸಿಪ್ಪೆ ತೆಗೆದಾಗ ನೀರಿನಲ್ಲಿ ಮುಳುಗಲು ಕಾರಣವೇನು…..?

ನೀರಿನಲ್ಲಿ ಯಾವ ವಸ್ತು ಮುಳುಗುತ್ತೆ, ಯಾವ ವಸ್ತು ತೇಲುತ್ತೆ ಎಂಬುದನ್ನು ಜನರು ಹೇಳ್ತಾರೆ. ಆದ್ರೆ ಯಾಕೆ ಎಂಬುದು ಅನೇಕರಿಗೆ ತಿಳಿದಿಲ್ಲ. ನೀರಿನಲ್ಲಿ ಮುಳುಗುವ ವಸ್ತು ಅದರ ತೂಕವೊಂದೇ ಸಂಬಂಧ Read more…

73 ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಫಿಟ್‌ ಆಗಿದ್ದಾರೆ ಪ್ರಧಾನಿ ಮೋದಿ; ಇಲ್ಲಿದೆ ಅವರ ಫಿಟ್ನೆಸ್‌ ಸೀಕ್ರೆಟ್‌…..!

ಪ್ರಧಾನಿ ನರೇಂದ್ರ ಮೋದಿ ದೇಶದ ದಿಗ್ಗಜ ರಾಜಕಾರಣಿ ಮಾತ್ರವಲ್ಲ ತಮ್ಮ ಫಿಟ್ನೆಸ್‌ನಿಂದಲೂ ಕೋಟ್ಯಂತರ ಜನರ ಗಮನ ಸೆಳೆದಿದ್ದಾರೆ. 73ರ ಹರೆಯದಲ್ಲೂ ನರೇಂದ್ರ ಮೋದಿ ಬಹಳ ಫಿಟ್‌ ಆಗಿದ್ದಾರೆ. ಒಂದೇ Read more…

ಮೊಬೈಲ್‌ ಇಲ್ಲದೆ ಊಟ ಮಾಡುವುದೇ ಇಲ್ಲ ಮಕ್ಕಳು, ಈ ಅಭ್ಯಾಸ ಬಿಡಿಸಲು ಇಲ್ಲಿದೆ ಟಿಪ್ಸ್‌

ಮಕ್ಕಳು ಮೊಬೈಲ್‌ ಮತ್ತು ಟಿವಿಗೆ ಅಡಿಕ್ಟ್‌ ಆಗುತ್ತಿರುವುದು ಹೊಸ ಸಂಗತಿಯೇನಲ್ಲ. ಬಹುತೇಕ ಎಲ್ಲಾ ಮಕ್ಕಳು ಊಟ-ಉಪಹಾರದ ಸಮಯದಲ್ಲಿ ಮೊಬೈಲ್‌ ವೀಕ್ಷಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಮಗು ಊಟ ಮಾಡಲಿ ಅನ್ನೋ Read more…

ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿದ್ರೆ ನಿಮ್ಮದಾಗುತ್ತೆ ಅದೃಷ್ಟ

ನಮ್ಮ ನಿತ್ಯದ ಬದುಕಿನಲ್ಲಿ ನಿದ್ದೆಗೆ ಅತ್ಯಂತ ಮಹತ್ವವಿದೆ. ಮಾರನೇ ದಿನದ ಎಲ್ಲಾ ಕೆಲಸಗಳಿಗೂ ನಿಮ್ಮ ದೇಹದಲ್ಲಿ ನಿದ್ದೆಯಿಂದ್ಲೇ ಚೈತನ್ಯ ಬರುತ್ತದೆ. ಆದ್ರೆ ನಿದ್ದೆ ಮಾಡುವ ಸಮಯದಲ್ಲಿ ನೀವು ಮಾಡುವ Read more…

ʼಪ್ರೀತಿ ಇರಲಿ ದುಃಖʼ ಇವುಗಳಲ್ಲಿ ಅಪ್ಪುಗೆ ಎಷ್ಟು ಮುಖ್ಯ ಗೊತ್ತಾ……?

ಅಪ್ಪುಗೆಯಲ್ಲೊಂದು ನೆಮ್ಮದಿ ಇದೆ. ದುಃಖದಲ್ಲಿರುವವರನ್ನು ತಬ್ಬಿ ಸಂತೈಸಿದಾಗ ಅವರಿಗೊಂದು ರೀತಿಯ ನೆಮ್ಮದಿ ಸಿಗುತ್ತದೆ. ತಾಯಿ, ಮಗುವನ್ನು ಅಪ್ಪಿಕೊಂಡಾಗ ಮಗುವಿಗೆ ಬೆಚ್ಚನೆಯ ಗೂಡಿನಲ್ಲಿರುವ ಅನುಭವವಾಗುತ್ತದೆ. ಹೀಗೆ ಅಪ್ಪುಗೆಯಿಂದ ಸಾಕಷ್ಟು ಅನುಕೂಲಗಳಿವೆ. Read more…

ಹೆಣ್ಣು ಮಕ್ಕಳನ್ನು ಕಾಡುವ ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹೆಣ್ಣು ಮಕ್ಕಳಿಗೆ ತಾಯಿಗಿಂತ ಉತ್ತಮ ಗೆಳತಿಯರಿಲ್ಲ. ಹದಿಹರೆಯದ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಲೂ ಮುಜುಗರ ಪಡುವ ಸಂದರ್ಭದಲ್ಲಿ ಆಕೆಯ ಆದ್ಯತೆಯಲ್ಲಿ ಮೊದಲು ನೆನಪಾಗುವುದೇ ಅಮ್ಮ. ಹಾಗಾಗಿ ತಾಯಿಯಾದವಳು ಮಗಳಿಗೆ Read more…

ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಿಗುತ್ತೆ ʼಚಪ್ಪಾಳೆʼ ತಟ್ಟುವುದರಿಂದ ಹಲವು ಪ್ರಯೋಜನ

ಲಾಫಿಂಗ್ ಕ್ಲಬ್ ಗಳಲ್ಲಿ ಹಿರಿಯರನ್ನೆಲ್ಲಾ ಒಟ್ಟು ಹಾಕಿಕೊಂಡು ನಗುವ ವೇಳೆ ಅಲ್ಲಿ ಚಪ್ಪಾಳೆಗೆ ಮಹತ್ವದ ಸ್ಥಾನ ನೀಡಿರುತ್ತಾರೆ. ಇದರ ಹಿಂದಿನ ನಿಜವಾದ ಕಾರಣ ಏನು ಗೊತ್ತೇ…? ವಯಸ್ಸಾದವರಿಗೂ ಚಪ್ಪಾಳೆ Read more…

ಮಹಿಳೆಯರು ಒತ್ತಡ ನಿಭಾಯಿಸಿಕೊಳ್ಳಲು ಈ ವಿಧಾನ ಅನುಸರಿಸಿ

ಮನೆ, ಅಫೀಸ್, ಮಕ್ಕಳು ಹೀಗೆ ಎಲ್ಲಾ ಕಡೆ ಕೆಲಸ ನಿಭಾಯಿಸುವುದರಿಂದ ಸಹಜವಾಗಿಯೇ ಮಹಿಳೆಯರು ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ಅವರ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಜತೆಗೆ ಕಿರಿಕಿರಿ, ಸಿಟ್ಟು, ದೈಹಿಕ Read more…

ಅನೇಕ ರೋಗಗಳನ್ನು ದೂರವಿಡುತ್ತದೆ ಈ ಡಿಟಾಕ್ಸ್‌ ಪಾನೀಯ…!

ತುಳಸಿ ಎಲೆಯ ಹತ್ತಾರು ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಇದು ಅನೇಕ ರೋಗಗಳನ್ನು ದೂರವಿಡಬಲ್ಲದು. ಬದಲಾಗುತ್ತಿರುವ ಋತುಮಾನದಲ್ಲಿ ಕಾಡುವ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುಳಸಿಯಲ್ಲಿ ಪರಿಹಾರವಿದೆ. ಅದರಲ್ಲೂ Read more…

ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿ ಸ್ತನ ಮಸಾಜ್ ಪ್ರಕ್ರಿಯೆಗೆ ಇದೆ ಮಹತ್ವ…!

ಗರ್ಭಿಣಿಯಾಗಿದ್ದಾಗ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಅವಧಿಯಲ್ಲಿ ಹಾರ್ಮೋನ್ ಮಟ್ಟ, ದೈಹಿಕ ಮತ್ತು ಭಾವನಾತ್ಮಕವಾಗಿ ಅನೇಕ ಏರಿಳಿತಗಳು ಕಂಡುಬರುತ್ತವೆ. ಮಹಿಳೆಯು ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿದ್ದಾಗ ವೈದ್ಯರು ಸ್ತನಗಳ Read more…

ಸುಟ್ಟ ಕಲೆ ಹೋಗಲಾಡಿಸಲು ಹೀಗೆ ಮಾಡಿ

ತ್ವಚೆಯ ಮೇಲೆ ಸುಟ್ಟ ಕಲೆಗಳಾದರೆ ಅದು ಸುಲಭದಲ್ಲಿ ಹೋಗುವುದೇ ಇಲ್ಲ. ಯಾವ ಆಯಿಂಟ್ ಮೆಂಟ್ ಗಳು ಕಲೆಯನ್ನು ಸಂಪೂರ್ಣವಾಗಿ ತೆಗೆದು ಹಾಕುವುದಿಲ್ಲ. ಕೆಲವಷ್ಟು ಮನೆ ಮದ್ದುಗಳು ಈ ಕಲೆಯನ್ನು Read more…

ʼತುಳಸಿʼ ಕಷಾಯ ಸೇವಿಸಿ ಫಿಟ್ ಆಗಿರಿ

ಫಿಟ್ ಆಗಿರಲು, ದೇಹ ತೂಕ ಕಡಿಮೆ ಮಾಡಿಕೊಳ್ಳಲು ಹಲವು ವಿಧದ ಕಷಾಯಗಳನ್ನು ಮಾಡಿ ಕುಡಿದು ಸೋತಿದ್ದೀರಾ, ಹಾಗಿದ್ದರೆ ಈ ಬಾರಿ ಅತ್ಯುತ್ತಮ ಫಲಿತಾಂಶ ಕೊಡುವ ತುಳಸಿ ಎಲೆಗಳನ್ನು ಬಳಸಿ, Read more…

ಕ್ಯಾಲ್ಸಿಯಂ ಸಮಸ್ಯೆ ಇರುವವರು ನಿತ್ಯ ಸೇವಿಸಿ ಬದನೆ

ತರಕಾರಿ ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿಟ್ಟ ನೇರಳೆ ಬಣ್ಣದ ಬದನೆಗಳನ್ನು ಕಂಡಾಗಲೇ ಬಾಯಲ್ಲಿ ನೀರೂರುತ್ತದೆ. ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು ಹಾಗೂ ಇದು ದೇಹಾರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. Read more…

ಹೆಂಡತಿ ಪ್ರತಿದಿನ ಕೋಪ ಮಾಡಿಕೊಂಡರೆ ಬೇಸರಿಸಬೇಡಿ, ಕೋಪಿಷ್ಠ ಪತ್ನಿಯಿಂದಲೂ ಇದೆ ಅದ್ಭುತ ಪ್ರಯೋಜನ !

ಕೋಪ ಮನುಷ್ಯ ಸಹಜ ಗುಣ. ಆದರೆ ಸಿಟ್ಟು ಅತಿಯಾದರೆ ಅನಾಹುತಕ್ಕೆ ಕಾರಣವಾಗಬಹುದು. ಅನೇಕ ಬಾರಿ ಕೋಪ ಸಂಬಂಧವನ್ನೂ ಕೆಡಿಸುತ್ತದೆ. ಹೆಂಡತಿ ಕೋಪಿಷ್ಠೆಯಾದ್ರೆ ಗಂಡನಿಗೆ ಅದೇ ಕಿರಿಕಿರಿ. ಆದ್ರೆ ಪತ್ನಿಯ Read more…

ಯಾರೂ ಬೇಧಿಸಲು ಸಾಧ್ಯವಾಗಿಲ್ಲ ʼಪುರಿ ಜಗನ್ನಾಥʼ ದೇವಾಲಯದ ಈ 5 ರಹಸ್ಯ…..!

ಪುರಿಯ ಜಗನ್ನಾಥ ದೇವಾಲಯವು ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಈ ದೇವಾಲಯ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಾಕಷ್ಟು ಖ್ಯಾತಿಯನ್ನು ಗಳಿಸಿದೆ. 12ನೇ ಶತಮಾನದ ದೇವಸ್ಥಾನವಿದು. ಇಲ್ಲಿನ ಈ Read more…

ತೂಕ ಕಡಿಮೆಯಾಗಲು ಸಹಾಯ ಮಾಡತ್ತೆ ಈ ಬೀಜಗಳು

ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ Read more…

ನಿತ್ಯ ಕುಕ್ಕರ್ ಬಳಸುವಾಗ ಇರಲಿ ಈ ಎಚ್ಚರ…..!

ನೀವು ಅಡುಗೆ ಮನೆಯಲ್ಲಿ ನಿತ್ಯ ಕುಕ್ಕರ್ ಬಳಸುವವರೇ, ಹಾಗಿದ್ದರೆ ನೀವು ಕಡ್ಡಾಯವಾಗಿ ಈ ಕೆಲವು ವಿಷಯಗಳತ್ತ ಗಮನ ಹರಿಸಲೇ ಬೇಕು. ಪ್ರತಿ ಬಾರಿ ಗ್ಯಾಸ್ ಮೇಲೆ ಕುಕ್ಕರ್ ಇಡುವ Read more…

‘MRI’ ಸ್ಕ್ಯಾನ್ ಬಗ್ಗೆ ತಿಳಿದಿರಲಿ ಈ ವಿಷಯ

MRI ಎಂದರೆ ʼಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಸ್ಕ್ಯಾನ್ʼ. ಈ ವಿಧಾನ ಸಾಮಾನ್ಯವಾಗಿ 15 ರಿಂದ 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ದೇಹದ ಯಾವ ಭಾಗವನ್ನು ಸ್ಕ್ಯಾನ್ ಮಾಡಬೇಕು, ಎಷ್ಟು ಫೋಟೋಗಳನ್ನು Read more…

ಅನಗತ್ಯ ವಿಷಯಗಳಿಗೂ ಅತಿಯಾಗಿ ಯೋಚಿಸುವ ಅಭ್ಯಾಸವಿದ್ದರೆ ಎಚ್ಚೆತ್ತುಕೊಳ್ಳಿ; ನಿಮ್ಮನ್ನು ಕಾಡಬಹುದು ಇಂಥಾ ಕಾಯಿಲೆ !

ಬಿಡುವಿಲ್ಲದ ಜೀವನಶೈಲಿ ನಮ್ಮನ್ನು ಸಾಕಷ್ಟು ಒತ್ತಡಕ್ಕೆ ಈಡುಮಾಡುತ್ತದೆ. ಸಣ್ಣ-ಪುಟ್ಟ ವಿಷಯಗಳಿಗೆಲ್ಲ ಜನರು ತುಂಬಾ ಯೋಚಿಸುತ್ತಾರೆ. ಯೋಚಿಸಲು ಯೋಗ್ಯವಾಗಿಲ್ಲದ ವಿಷಯಗಳ ಬಗ್ಗೆ ಕೂಡ ವಿಮರ್ಷೆ ಮಾಡುತ್ತಲೇ ಇರುತ್ತಾರೆ. ಸಣ್ಣ ವಿಷಯಗಳ Read more…

ಭೂಕಂಪದ ತೀವ್ರತೆ ಅಳೆಯುವ ‘ರಿಕ್ಟರ್ ಮಾಪಕ’ ಹೇಗೆ ಕೆಲಸ ಮಾಡುತ್ತದೆ ? ಇಲ್ಲಿದೆ ಫುಲ್‌ ಡಿಟೇಲ್ಸ್‌

ಹೊಸ ವರ್ಷದ ಮೊದಲ ದಿನವೇ ಪ್ರಬಲ ಭೂಕಂಪಕ್ಕೆ ಜಪಾನ್‌ ತತ್ತರಿಸಿದೆ. ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 7.6 ರಷ್ಟಿತ್ತು. ಭೂಮಿ ನಡುಗಿದ ರಭಸಕ್ಕೆ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ಭೂಕಂಪದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...