alex Certify Recipies | Kannada Dunia | Kannada News | Karnataka News | India News - Part 49
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ರೆಡಿಯಾಗುತ್ತೆ ಬಿಸಿ ಬಿಸಿ ‘ಬಟಾಣಿ ಪುಲಾವ್’

ದಿನಾ ಸಾಂಬಾರು, ಸಾರು ತಿಂದು ಬೇಜಾರಾದವರು ಒಮ್ಮೆ ಈ ಬಟಾಣಿ ಪುಲಾವ್ ಮಾಡಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ ಜತೆಗೆ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಹಸಿ ಬಟಾಣಿ-1 Read more…

ರುಚಿಕರವಾದ ಮಸಾಲ ಬಾತ್ ಹೀಗೆ ಮಾಡಿ

ಕೆಲವರಿಗೆ ರೈಸ್ ಬಾತ್ ಎಂದರೆ ಇಷ್ಟ. ಬೆಳಿಗ್ಗೆ ತಿಂಡಿಗೂ, ಮಧ್ಯಾಹ್ನ ಊಟಕ್ಕೆ ರೈಸ್ ಬಾತ್ ತಿನ್ನುವವರು ಇದ್ದಾರೆ. ಅಂತಹವರಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಮಸಾಲ ಬಾತ್ ವಿಧಾನ ಇದೆ. Read more…

ಅಬ್ಬಬ್ಬಾ…! ಈ ಸಿಹಿತಿಂಡಿಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!

ಸಿಹಿ ಖಾದ್ಯಗಳ ಮೇಲೆ ಭಾರತೀಯರ ಪ್ರೀತಿ ಎಷ್ಟಿದೆ ಎಂಬುದನ್ನು ಹೇಳೋಕೆ ಬಹುಶಃ ಪೀಠಿಕೆ ಅಗತ್ಯವಿಲ್ಲ. ಮದುವೆ, ಹಬ್ಬ ಮುಂತಾದ ಸಮಾರಂಭಗಳಲ್ಲಿ ಸಿಹಿ ತಿಂಡಿ ಇರಲೇಬೇಕು. ಹಲವರು ಇದನ್ನು ಖರೀದಿಸಲು Read more…

‘ಸೋಯಾ ಚಂಕ್ಸ್ʼ ಫ್ರೈ ಮಾಡಿ ಸವಿಯಿರಿ

ದಿನಾ ಒಂದೇ ರೀತಿ ಅಡುಗೆ, ಸ್ನ್ಯಾಕ್ಸ್ ತಿಂದು ಬೋರು ಅನಿಸದಾಗ ಈ ಸೋಯಾ ಚಂಕ್ಸ್ ಫ್ರೈ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೆ ಕಷ್ಟವಿಲ್ಲ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ. ಬೇಕಾಗುವ Read more…

ಸುಲಭವಾಗಿ ಮಾಡಿ ಸವಿಯಿರಿ ʼರವಾ ಬರ್ಫಿʼ

ಸಂಜೆ ವೇಳೆಗೆ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಇನ್ನು ಮಕ್ಕಳಿಗೆ ಶಾಲೆಗೆ ರಜೆ ಇರುವಾಗ ಮನೆಯಲ್ಲಿ ಎಷ್ಟು ತಿಂಡಿ ಇದ್ದರೂ ಕಡಿಮೆನೇ. ಥಟ್ಟಂತ ಏನಾದರೂ ಮಾಡಿಕೊಂಡು ತಿನ್ನಬೇಕು Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ಚೀಸ್….!

ಸ್ಯಾಂಡ್ ವಿಚ್, ಪಿಜ್ಜಾ ಏನಾದರೂ ಮಾಡುವುದಕ್ಕೆ ಚೀಸ್ ಬಳಸುತ್ತಿರುತ್ತೇವೆ. ಇದನ್ನು ಹೊರಗಡೆಯಿಂದ ತರುವುದು ಎಂದರೆ ತುಸು ದುಬಾರಿ. ಮನೆಯಲ್ಲಿಯೇ ಸುಲಭವಾಗಿ ಚೀಸ್ ಮಾಡಿಕೊಂಡರೆ ಖರ್ಚು ಕಡಿಮೆಯಾಗುತ್ತದೆ. ಮಾಡುವ ವಿಧಾನ Read more…

ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕೇಕ್’’

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೆಳುತ್ತಾ ಇರುತ್ತಾರೆ. ಅವರಿಗೆ ಮಾಡಿಕೊಡಿ ಈ ರುಚಿಕರವಾದ ಲೆಮನ್ ಕೇಕ್. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – Read more…

‘ಬೇಬಿ ಕಾರ್ನ್ʼ ಮಸಾಲ ಸವಿದಿದ್ದೀರಾ…..?

ಚಪಾತಿ, ರೋಟಿ ಮಾಡಿದಾಗ ಆಲೂಗಡ್ಡೆ ಪಲ್ಯ, ಕ್ಯಾಬೇಜ್ ಪಲ್ಯ ಮಾಡುತ್ತೇವೆ. ಒಮ್ಮೆ ಈ ಬೇಬಿ ಕಾರ್ನ್ ಮಸಾಲ ಮಾಡಿಕೊಂಡು ಸವಿಯಿರಿ. ಇದರ ರುಚಿ ಸಖತ್ ಆಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಇಲ್ಲಿದೆ ಆರೋಗ್ಯಕರವಾದ ಗುಲ್ಕನ್ ಫಿರ್ನಿ ಮಾಡುವ ವಿಧಾನ

ಗುಲ್ಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಜೊತಗೆ ಕಣ್ಣಿನ ದೃಷ್ಟಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ತ್ವಚೆಗೂ ಕೂಡ ಇದು ತುಂಬಾ ಒಳ್ಳೆಯದು. ಇದನ್ನು Read more…

ಹೀಗೆ ಮಾಡಿ ‘ಸ್ವೀಟ್ ಕಾರ್ನ್ ಕೋಸಂಬರಿ’

ಕಾರ್ನ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತುಂಬಾ ಇಷ್ಟ. ಕಾರ್ನ್ ನಿಂದ ರುಚಿಕರವಾದ ಕೋಸಂಬರಿ ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಮಾಡಿ ರುಚಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಇಲ್ಲಿದೆ ಸುಲಭವಾಗಿ ಒರಿಯೊ ಬಿಸ್ಕೇಟ್ ಕೇಕ್ ಮಾಡುವ ವಿಧಾನ

ಕೇಕ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಬೇಕರಿಗೆ ಹೋಗಿ ತಿನ್ನುವುದಕ್ಕೆ ಈಗ ಆಗುವುದಿಲ್ಲ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಕೇಕ್ ಮಾಡಿಕೊಂಡು ಸವಿಯಿರಿ. ಒಂದು ಮಿಕ್ಸಿ ಜಾರಿಗೆ 3 ಪ್ಯಾಕ್ Read more…

ಆರೋಗ್ಯಕರ ಪಪ್ಪಾಯ ಬರ್ಫಿ ತಯಾರಿಸುವ ವಿಧಾನ

ಪಪ್ಪಾಯ ಹಣ್ಣಿನಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಆದ್ದರಿಂದ ಪಪ್ಪಾಯ ಹಣ್ಣಿಗೆ ತುಂಬಾ ಬೇಡಿಕೆ ಇದೆ. ಪಪ್ಪಾಯ ಹಣ್ಣನ್ನು ಹಾಗೇ ಸೇವಿಸುವುದಕ್ಕಿಂತ ಅದರಲ್ಲಿ ಬರ್ಫಿ ಮಾಡಿದರೆ ಅದರ ರುಚಿಯೇ ಬೇರೆ. Read more…

ಆರೋಗ್ಯಕರ ‘ಬಿಟ್ರೂಟ್ ವಡೆ’ ಸವಿದಿದ್ದೀರಾ…?

  ಕಡಲೆಬೇಳೆ ವಡೆ ಆಗಾಗ ಮಾಡಿರುತ್ತೀರಿ. ಇಲ್ಲಿ ಬಿಟ್ರೂಟ್ ಸೇರಿಸಿ ಮಾಡಬಹುದಾದ ಒಂದು ರುಚಿಕರವಾದ ವಡೆಯ ವಿಧಾನ ಇದೆ. ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಸುಲಭವಾಗಿ ಮಾಡಿಬಿಡಬಹುದು Read more…

ಸುಲಭವಾಗಿ ವೆಜ್ ಮೊಮೊಸ್ ಮಾಡುವ ವಿಧಾನ ಇಲ್ಲಿದೆ ನೋಡಿ

ಬಿಸಿ ಬಿಸಿಯಾದ ಮೊಮೊಸ್ ತಿನ್ನುತ್ತಿದ್ದರೆ ಹೊಟ್ಟೆಯೊಳಗೆ ಹೋಗಿದ್ದೆ ತಿಳಿಯುವುದಿಲ್ಲ. ಇದನ್ನು ಮಾಡುವುದು ಕೂಡ ಅಂತದ್ದೇನೂ ಕಷ್ಟವಲ್ಲ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್-ಮೈದಾ ಹಿಟ್ಟು, Read more…

ಚಪ್ಪಲಿ ದೊಡ್ಡದಾಗಿದೆಯಾ……? ಹೀಗೆ ಮಾಡಿ

ಆನ್ ಲೈನ್ ನಲ್ಲಿ ಖರೀದಿಸಿದ ಹೊಸ ವಿನ್ಯಾಸದ ಪಾದರಕ್ಷೆ ನಿಮ್ಮ ಕಾಲುಗಳಿಗೆ ಹೊಂದಿಕೊಳ್ಳುತ್ತಿಲ್ಲವೇ? ಸಣ್ಣ ಪುಟ್ಟ ಬದಲಾವಣೆಗಳಿಗಾಗಿ ಇದನ್ನು ಹಿಂದಿರುಗಿಸಬೇಕಿಲ್ಲ. ನೀವೇ ಈ ಕೆಲವು ಟಿಪ್ಸ್ ಗಳನ್ನು ಪ್ರಯತ್ನಿಸಿ Read more…

ಚಪಾತಿಗೆ ಸಾಥ್ ನೀಡುವ ಹಸಿ ಬಟಾಣಿ ಗೊಜ್ಜು

ಚಪಾತಿ, ದೋಸೆ ಮಾಡಿದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಇಲ್ಲಿ ಸುಲಭವಾಗಿ ಮಾಡುವ ಹಸಿ ಬಟಾಣಿ ಗೊಜ್ಜು ಇದೆ ಟ್ರೈ ಮಾಡಿ ನಿಮ್ಮ ಮನೆಯಲ್ಲಿ. ಬೇಕಾಗುವ ಸಾಮಾಗ್ರಿಗಳು: Read more…

ಉಳಿದ ಇಡ್ಲಿಯಿಂದ ತಯಾರಿಸಿ ಬಿಸಿ ಬಿಸಿ ಇಡ್ಲಿ ಪಕೋಡ

ಬೆಳಗಿನ ತಿಂಡಿಗೆ ಇಡ್ಲಿಯನ್ನು ಮಾಡಿ ತಿಂದಾಯಿತು. ಇನ್ನು ಉಳಿದ ಇಡ್ಲಿಯನ್ನು ಏನು ಮಾಡುವುದು ಅಂತ ಯೋಚಿಸುತ್ತಿದ್ದೀರಾ. ಹಾಗಿದ್ದರೆ ಸಂಜೆ ಉಳಿದ ಇಡ್ಲಿಯಿಂದ ಬಿಸಿಬಿಸಿಯಾಗಿ ಪಕೋಡ ತಯಾರಿಸಿ ರುಚಿ ಸವಿಯಿರಿ. ಇದನ್ನು Read more…

ನೀವು ಹಾರ್ಲಿಕ್ಸ್ ಜ್ಯೂಸ್ ಸವಿದಿರಬಹುದು…..ಎಂದಾದ್ರೂ ಈ ಬರ್ಫಿ ಟೇಸ್ಟ್ ಮಾಡಿದ್ದೀರಾ..?

ವಿಲಕ್ಷಣವಾದ ಪಾಕವಿಧಾನಗಳು ಅಂತರ್ಜಾಲದಲ್ಲಿ ಇತ್ತೀಚೆಗೆ ಅತಿ ಹೆಚ್ಚು ವೈರಲ್ ಆಗುತ್ತಿವೆ. ಕೆಲವೊಂದು ಖಾದ್ಯಗಳನ್ನು ನೆಟ್ಟಿಗರು ಇಷ್ಟಪಟ್ಟರೆ, ಇನ್ನೂ ಕೆಲವನ್ನು ನೋಡುತ್ತಲೇ ಅಸಹ್ಯ ಪಟ್ಟುಕೊಂಡಿದ್ದಾರೆ. ಇದೀಗ ಹೊಸ ಶೈಲಿಯ ಖಾದ್ಯ Read more…

ಬಾಯಲ್ಲಿ ನೀರೂರಿಸುವ ಚಿಕನ್ ಬಿರಿಯಾನಿ

ಮಾಂಸಹಾರ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಿರಿಯಾನಿ ಮಾಡುವ ವಿಧಾನ ಇದೆ. ಸುಲಭವಾಗಿ ಕೂಡ ಇದನ್ನು ಮಾಡಬಹುದು. ಬೇಕಾಗುವ ಸಾಮಗ್ರಿಗಳು: ಚಿಕನ್ – 1/2 ಕೆಜಿ, ಬಿರಿಯಾನಿ ಪುಡಿ – Read more…

ರುಚಿಕರವಾದ ಕಿತ್ತಳೆ ಸಿಪ್ಪೆಯ ಗೊಜ್ಜು ಸವಿದು ನೋಡಿ

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬಿಸಾಡುತ್ತೇವೆ. ಈ ಸಿಪ್ಪೆಯಿಂದ ರುಚಿಕರವಾದ ಗೊಜ್ಜು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/3 ಕಪ್ ನಷ್ಟು ಕಿತ್ತಳೆಹಣ್ಣಿನ Read more…

ಉದ್ದಿನ ವಡೆ ಮಾಡುವ ಸುಲಭ ವಿಧಾನ

ಇಡ್ಲಿ ಸಾಂಬಾರಿನ ಜತೆಗೆ ಉದ್ದಿನ ವಡೆ ಇದ್ದರೆ ತಿನ್ನಲು ರುಚಿಕರವಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಉದ್ದಿನ ವಡೆ ವಿಧಾನ ಇದೆ ನೋಡಿ. 1 ಕಪ್ ಉದ್ದಿನ ಬೇಳೆಯನ್ನು ಚೆನ್ನಾಗಿ Read more…

ತೂಕ ಇಳಿಸಲು ಮನೆಯಲ್ಲೇ ಈ ಸೂಪ್ ಮಾಡಿ ಕುಡಿಯಿರಿ

ತೂಕ ಇಳಿಸುವುದಕ್ಕಾಗಿ ಇಂದು ಜನರು ಅನೇಕ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಕೆಲವರು ಆಹಾರದಲ್ಲಿ ಕಟ್ಟುನಿಟ್ಟಾಗಿರುತ್ತಾರೆ. ಇನ್ನು ಕೆಲವರು ಜಿಮ್ ಗಳಿಗೆ ಹೋಗಿ ವರ್ಕ್ ಔಟ್ ಮಾಡ್ತಾರೆ. ಆದರೆ ಚಳಿಗಾಲ Read more…

ಹೊಸ ಶೈಲಿಯ ‘ಜಿಲೇಬಿ ಚಾಟ್’ ಫೋಟೋ ನೋಡಿ ವ್ಯಾಕ್ ಅಂದ್ರು ನೆಟ್ಟಿಗರು..!

ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹೊಸ ಟ್ರೆಂಡ್ ಆಗಿವೆ. ತಾವು ಇಂಟರ್ನೆಟ್ ನಲ್ಲಿ ವೈರಲ್ ಆಗಬೇಕೆಂಬ ತುಡಿತದಲ್ಲಿ ಕೆಲವರು, ನಮ್ಮ ನೆಚ್ಚಿನ ಭಕ್ಷ್ಯಗಳನ್ನು ವಿಭಿನ್ನವಾಗಿ ತಯಾರಿಸಿ Read more…

ಚಟಪಟ್ ಬಿಸಿ ಬಿಸಿ ಆಲೂ ಚಾಟ್ ರೆಸಿಪಿ

ಚಳಿಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ…? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಾಪಟ್ ಆಲೂ ಚಾಟ್ ಮಾಡಿ ಸವಿಯಿರಿ. ಚಟಪಟ್ ಆಲೂ Read more…

ʼಕ್ಯಾರೆಟ್ʼ ಚಟ್ನಿ ಸವಿದಿದ್ದೀರಾ…..?

ಇಡ್ಲಿ ದೋಸೆ ಮಾಡಿದಾಗ ಚಟ್ನಿ ಇಲ್ಲದೇ ಕೆಲವರಿಗೆ ಇದು ಸೇರಲ್ಲ. ಹಾಗಂತ ದಿನಾ ಕಾಯಿ ಚಟ್ನಿ ಮಾಡಿಕೊಂಡು ತಿಂದು ಬೇಜಾರು ಎಂದವರು ಒಮ್ಮೆ ಈ ಕ್ಯಾರೆಟ್ ಚಟ್ನಿ ಮಾಡುವುದನ್ನು Read more…

ದೈತ್ಯ ಪರಾಠ ಹಲ್ವಾ ತಯಾರಿಸುವ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು..!

ಭಾರತವು ವೈವಿಧ್ಯಮಯ ಪಾಕಪದ್ಧತಿಯ ದೇಶವಾಗಿದೆ. ಆಹಾರ ಬ್ಲಾಗರ್‌ಗಳು ದೇಶದ ಮೂಲೆ ಮೂಲೆ ಹುಡುಕಿ ವಿಭಿನ್ನ, ವಿಶಿಷ್ಟ ಶೈಲಿಯ ಅಡುಗೆ ತಯಾರಕರ ಬಗ್ಗೆ ವಿಡಿಯೋ ಸಹಿತ ನಮಗೆ ಮಾಹಿತಿ ನೀಡುತ್ತಾರೆ. Read more…

ಮಕ್ಕಳಿಗೆ ಮಾಡಿಕೊಡಿ ಈ ವಾಲ್ ನಟ್ ಬರ್ಫಿ

ಮಕ್ಕಳು ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ತಿನ್ನಲ್ಲ. ಹಾಗಾಗಿ ಅವರಿಗೆ ಡ್ರೈ ಫ್ರೂಟ್ಸ್ ಬಳಸಿ ಯಾವುದಾದರೂ ಸಿಹಿತಿಂಡಿ ಮಾಡಿಕೊಡಿ. ಇದರಿಂದ ಮಕ್ಕಳು ಖುಷಿಯಾಗುತ್ತಾರೆ. ಬೇಕಾಗುವ ಸಾಮಗ್ರಿಗಳು: ವಾಲ್ ನಟ್-1 Read more…

ಆಪಲ್ ಪಕೋಡಾ ತಯಾರಿಸಿದ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್…! ಟೇಸ್ಟ್ ಹೇಗಿದೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ  ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವರು ನಮ್ಮ ನೆಚ್ಚಿನ ಭಕ್ಷ್ಯಗಳನ್ನು ಗೊಂದಲಗೊಳಿಸುತ್ತಾರೆ. ಈ ಸಮ್ಮಿಳನ ಭಕ್ಷ್ಯಗಳಲ್ಲಿ ಕೆಲವು ಪ್ರಯತ್ನಿಸಲು ಯೋಗ್ಯವಾಗಿದ್ದರೆ, Read more…

ಒಂದು ಮಿಲಿಯನ್ ವೀಕ್ಷಣೆ ಗಳಿಸಿದ ಸುರೇಶ್ ರೈನಾ ‘ಸಾಸಿವೆ ಸೊಪ್ಪಿನ ಗೊಜ್ಜು’ ತಯಾರಿಸಿದ ವಿಡಿಯೋ…..!

ಕ್ರಿಕೆಟಿಗ ಸುರೇಶ್ ರೈನಾ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಚಳಿಗಾಲದ ವಿಶೇಷವಾದ ಸಾರ್ಸನ್ ಕಾ ಸಾಗ್ (ಸಾಸಿವೆ ಸೊಪ್ಪಿನ ಗೊಜ್ಜು)  ಖಾದ್ಯವನ್ನು ತಯಾರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಭಾರತದಲ್ಲಿ ವಿಶೇಷವಾಗಿ Read more…

ಮಹಾರಾಷ್ಟ್ರದ ರುಚಿಯಾದ ಖಾದ್ಯ ಸವಿದ ಸಚಿನ್ ತೆಂಡೂಲ್ಕರ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 5.5 ಮಿಲಿಯನ್ ಮಂದಿ..!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗ ಮಹಾರಾಷ್ಟ್ರದ ರುಚಿಯಾದ/ ಪ್ರಸಿದ್ಧವಾದ ತಿಂಡಿಯನ್ನು ಸವಿದಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿನ್ ಮಿಸಾಲ್ ಪಾವ್ ಅನ್ನು ತಿನ್ನುತ್ತಿರುವ ವಿಡಿಯೋವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...