alex Certify Recipies | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಮಾಡಬಹುದು ‘ಎಗ್ ಬ್ರೆಡ್ ಟೋಸ್ಟ್’

ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಥಟ್ಟಂತ ಆಗುವ ರೆಸಿಪಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವಂತಹ ಎಗ್ ಬ್ರೆಡ್ ಟೋಸ್ಟ್ ಇದೆ. ಇದು ಬೇಗ ಆಗುವುದಲ್ಲದೇ ಹೊಟ್ಟೆಯೂ ತುಂಬುತ್ತದೆ. Read more…

ಆರೋಗ್ಯಕರವಾದ, ರುಚಿಕರವಾದ ರಾಗಿ ರೊಟ್ಟಿ ಹೀಗೆ ಮಾಡಿ

ಆರೋಗ್ಯಕರ ತಿನಿಸು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಇಲ್ಲಿ ರಾಗಿ ಹಾಗೂ ನುಗ್ಗೆಸೊಪ್ಪನ್ನು ಬಳಸಿಕೊಂಡು ಮಾಡುವ ರುಚಿಕರವಾದ ರೊಟ್ಟಿ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು – 1 Read more…

ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಿರಿ ವೆನಿಲ್ಲಾ ಐಸ್ ಕ್ರೀಂ

ಮನೆಯಲ್ಲಿಯೇ ಸುಲಭವಾಗಿ ವೆನಿಲ್ಲಾ ಐಸ್ ಕ್ರಿಂ ಮಾಡಿಕೊಂಡು ಸವಿಯಿರಿ, ಮಾಡುವ ವಿಧಾನ ಇಲ್ಲಿದೆ ನೋಡಿ. ಹಾಲು -2 ½ ಕಪ್, ಸಕ್ಕರೆ ಪುಡಿ- 3/4 ಕಪ್, ವೆನಿಲ್ಲಾ ಎಸೆನ್ಸ್- Read more…

ಬೇಸಿಗೆ ಬೇಗೆಯಿಂದ ಪಾರಾಗಲು ತಂಪು ತಂಪಾದ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ

ಬೇಸಿಗೆ ಕಾಲದಲ್ಲಿ ಐಸ್ ಕ್ರೀಂಗೆ ಬೇಡಿಕೆ ಹೆಚ್ಚು. ಬಿಸಿಲಿನ ತಾಪಕ್ಕೆ ಏನಾದರೂ ತಂಪು ತಂಪಾಗಿರುವುದನ್ನು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆಯಿಂದ ಐಸ್ ಕ್ರೀಂ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಸುಲಭವಾಗಿ ಕಲ್ಲಂಗಡಿ Read more…

ದೋಸೆಗೆ ಸೂಪರ್‌ ಹೀರೋ ಟ್ವಿಸ್ಟ್ ಕೊಟ್ಟ ಮಹಿಳೆ….!

ದಕ್ಷಿಣ ಭಾರತದ ಖ್ಯಾತ ತಿನಿಸು ದೋಸೆ, ಆಹಾರ ಪ್ರಯೋಗಗಳನ್ನು ಮಾಡಬಯಸುವವರಿಗೆ ಭಾರೀ ಅಚ್ಚುಮೆಚ್ಚಿನ ಐಟಂ ಆಗಿದೆ. 99 ವೆರೈಟಿ ದೋಸೆ ಹೆಸರಿನ ಅಂಗಡಿಗಳನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಇದೀಗ Read more…

ಯುಗಾದಿ ಹಬ್ಬದಂದು ಸವಿಯಲು ಮಾಡಿ ಕೋಕೋನಟ್ ರೈಸ್

ಹಬ್ಬದ ದಿನ ಸಾಮಾನ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದಿಲ್ಲ. ಏನಾದ್ರೂ ಸಿಹಿ ತಿನಿಸಿನ ಜೊತೆಗೆ ಸಿಂಪಲ್‌ ಆದ ರುಚಿಯಾದ ಅಡುಗೆ ಮಾಡೇ ಮಾಡ್ತಾರೆ. ಈ ಬಾರಿ ಯುಗಾದಿ ಹಬ್ಬದ ಸೊಬಗನ್ನು Read more…

ಚಪಾತಿ – ರೊಟ್ಟಿಗೆ ಒಳ್ಳೆ ಕಾಂಬಿನೇಶನ್ ಸಿಹಿ ಕುಂಬಳಕಾಯಿ ಗೊಜ್ಜು

ಬಳ್ಳಿ ತರಕಾರಿಗಳು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಮಿಕ್ಕೆಲ್ಲಾ ತರಕಾರಿಗಳಿಗಿಂತ ಹೆಚ್ಚಿನ ಪೋಷಕಾಂಶ ಇರುತ್ತದೆ. ಚಪಾತಿ, ರೊಟ್ಟಿಗೆ ಒಳ್ಳೆಯ ಕಾಂಬಿನೇಶನ್ ಸಿಹಿ ಕುಂಬಳಕಾಯಿಯ ಗೊಜ್ಜು. ಇದನ್ನ ಮಾಡುವುದು Read more…

ಯುಗಾದಿ ಹಬ್ಬಕ್ಕೆ ವಿಶೇಷ ಪಚಡಿ ಮಾಡುವ ವಿಧಾನ

ಯುಗಾದಿ ದಕ್ಷಿಣ ಭಾರತದ ವಿಶೇಷ ಹಬ್ಬ. ಇದು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಆರಂಭ. ಭಾರತೀಯ ಹಬ್ಬಗಳಲ್ಲಿ ಆಹಾರವು ಒಂದು ದೊಡ್ಡ ಭಾಗವಾಗಿದೆ. ಯುಗಾದಿಯಂದು ಪ್ರತಿ ಮನೆಯಲ್ಲೂ Read more…

ʼಯುಗಾದಿ ಹಬ್ಬʼದಂದು ಊಟಕ್ಕೆ ಇರಲಿ ಮಾವಿನಕಾಯಿ ಪುಳಿಯೋಗರೆ

ಪುಳಿಯೋಗರೆ ಯುಗಾದಿ ಹಬ್ಬದ ಸ್ಪೆಷಲ್ ತಿನಿಸು. ಸಾದಾ ಪುಳಿಯೋಗರೆ ಯಾವಾಗಲೂ ಟೇಸ್ಟ್ ಮಾಡ್ತಾನೆ ಇರ್ತೀವಿ. ವಿಶೇಷವಾಗಿ ಮಾವಿನಕಾಯಿ ಉಪಯೋಗಿಸಿ ಪುಳಿಯೋಗರೆಯನ್ನು ಮಾಡಿ ರುಚಿ ನೋಡಿ. ಬೇಕಾಗುವ ಸಾಮಾಗ್ರಿಗಳು ಅನ್ನ Read more…

ವಿಡಿಯೋ: ಚೌಮೀನ್ ಆಮ್ಲೆಟ್‌, ಹೀಗೊಂದು ವಿಚಿತ್ರ ರೆಸಿಪಿ

ಸಾಮಾಜಿಕ ಜಾಲತಾಣದಲ್ಲಿ ಏನಾದರೂ ವಿಚಿತ್ರವಾದದ್ದನ್ನ ಮಾಡಿ ಖ್ಯಾತಿ ಪಡೆಯುವುದು ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಫುಡ್ ವಿಡಿಯೋಗಳ ಮೂಲಕ ವೈರಲ್ ಆಗಲೆಂದು ಚಾಕ್ಲೆಟ್ ಆಮ್ಲೆಟ್, ಓರಿಯೋ ಮ್ಯಾಗಿ, ಮಟ್ಕಾ ದೋಸೆಯಂಥ Read more…

ಚಾಕಲೇಟ್​ ಪಾನಿಪುರಿ ಕಂಡು ನೆಟ್ಟಿಗರು ಶಾಕ್

ನೀವು ವಿಲಕ್ಷಣವಾದ ಆಹಾರ ಪಾಕವಿಧಾನವನ್ನು ವೈರಲ್​ ವಿಡಿಯೋಗಳಲ್ಲಿ ಬಹಳಷ್ಟು ಕಂಡಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಆಹಾರ ಬ್ಲಾಗರ್ ಹಂಚಿಕೊಂಡಿರುವ ವೀಡಿಯೊದಲ್ಲಿ ಬೀದಿ ವ್ಯಾಪಾರಿಯೊಬ್ಬರು ಚಾಕೊಲೇಟ್ ರುಚಿಯ Read more…

ಟೇಸ್ಟಿ ಟೇಸ್ಟಿ ಹೀರೇಕಾಯಿ ಬಜ್ಜಿ ದಿಢೀರ್‌ ಅಂತ ಮಾಡಿ

ಸಾಯಂಕಾಲ ಬಾಯಿ ಚಪ್ಪರಿಸಲು ಏನಾದರೂ ಹೊಸ ರುಚಿಯಿದ್ದರೆ ಅದರ ಖುಷಿಯೇ ಬೇರೆ. ತಿನ್ನಲು ಸ್ವಲ್ಪ ಗರಿ ಗರಿಯಾಗಿ ಬಾಯಿ ತುಂಬುವ ತಿಂಡಿ ಎಂದರೆ ಅದು ಹೀರೆಕಾಯಿ ಬಜ್ಜಿ. ಬಹು Read more…

ಈ ರೀತಿ ಮಾಡಿ ನೋಡಿ ‘ಅಕ್ಕಿ ರೊಟ್ಟಿ’

ಬೆಳಿಗ್ಗಿನ ತಿಂಡಿ ಮಾಡುವುದೇ ದೊಡ್ಡ ತಲೆಬಿಸಿ. ತಿಂಡಿಗೆ ಏನೂ ಇಲ್ಲದೇ ಇದ್ದಾಗ ಸುಲಭದಲ್ಲಿ ಮಾಡಬಹುದಾದ ಅಕ್ಕಿರೊಟ್ಟಿ ಇಲ್ಲಿದೆ ನೋಡಿ. ಸಾಮಗ್ರಿಗಳು: 2 ಕಪ್ – ಬೆಳ್ತಿಗೆ ಅಕ್ಕಿ , Read more…

ಇಲ್ಲಿದೆ ಪ್ರಸಿದ್ದ ಸಿಹಿ ‘ಧಾರವಾಡ ಪೇಡಾ’ ಮಾಡುವ ವಿಧಾನ

ಧಾರವಾಡ ಪೇಡಾ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರುತ್ತದೆ. ಮೆತ್ತಗೆ ಇರುವ ಈ ಪೇಡಾವನ್ನು ತಿನ್ನುತ್ತಿದ್ದರೆ ಅದರ ಮಜಾನೇ ಬೇರೆ. ಮನೆಯಲ್ಲಿ ಕೂಡ ಸುಲಭವಾಗಿ ಈ ಪೇಡಾ ಮಾಡಿಕೊಳ್ಳಬಹುದು. Read more…

ಮೃದುವಾದ ಪೂರಿ ಮಾಡಲು ಇಲ್ಲಿದೆ ಸುಲಭದ ಟಿಪ್ಸ್

ಬೇಸಿಗೆಯಲ್ಲಿ ಮೊಸರು ಬಹಳ ಬೇಗ ಹುಳಿ ಬರುವುದು ಸಾಮಾನ್ಯ. ಹುಳಿ ಬಂದ ಮೊಸರನ್ನು ಸಾಮಾನ್ಯವಾಗಿ ಯಾರೂ ತಿನ್ನಲು ಇಷ್ಟ ಪಡುವುದಿಲ್ಲ. ಇದರಿಂದ ಮಜ್ಜಿಗೆ ಹುಳಿ, ರವೆ ದೋಸೆ ಮಾಡಬಹುದು. Read more…

ರುಚಿಯಾದ ‘ನೆಲ್ಲಿಕಾಯಿ ತಂಬುಳಿ’ ಸವಿದು ನೋಡಿ

ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು ತಿನ್ನುವುದಕ್ಕೆ ಬೇಜಾರು ಅನಿಸಿದಾಗ ನೆಲ್ಲಿಕಾಯಿ ಬಳಸಿ ಮಾಡಿ ಈ ತಂಬುಳಿ. ಮೊದಲಿಗೆ Read more…

ಬೇಸಿಗೆಯಲ್ಲಿ ಸವಿಯಿರಿ ತಂಪು ತಂಪು ಕುಲ್ಫಿ

ಬೇಸಿಗೆ ಕಾಲ ಶುರುವಾಗಿದೆ. ಈಗ ಏನಿದ್ದರೂ ತಂಪು ತಂಪಾಗಿರುವುದನ್ನು ಸವಿಯಬೇಕು ಎಂಬ ಆಸೆ ಆಗುತ್ತದೆ. ಹೊರಗಡೆಯಿಂದ ಐಸ್ ಕ್ರೀಂ ತಂದು ತಿನ್ನುವುದಕ್ಕೆ ಭಯಪಡುವವರು ಮನೆಯಲ್ಲಿಯೇ ಕುಲ್ಫಿ ಮಾಡಿಕೊಂಡು ಸವಿಯಬಹುದು. Read more…

ಬದನೆಕಾಯಿ ಸೇವನೆಯಿಂದ ವೃದ್ಧಿಯಾಗುತ್ತೆ ಆರೋಗ್ಯ

ಬದನೆಕಾಯಿ ಅತ್ಯುತ್ತಮವಾದ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ತರಕಾರಿ. ಇದನ್ನು ಸೇವಿಸುವುದರಿಂದ ದೇಹದ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅವು ಯಾವುದೆಂಬುದನ್ನು ತಿಳಿದುಕೊಳ್ಳೋಣ. *ಬದನೆಕಾಯಿ ವಿಟಮಿನ್ ಎ, ಸಿ, Read more…

ಇಲ್ಲಿದೆ ಕುಂಬಳಕಾಯಿ ಸಾಂಬಾರು ಮಾಡುವ ವಿಧಾನ

ಕುಂಬಳಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/2 ಕೆಜಿ – ಕುಂಬಳ ಕಾಯಿ, 3 ಚಮಚ – Read more…

ವಿಶ್ವದಾಖಲೆ ಬರೆದ ಲಿಬಿಯಾದ couscous​ ಖಾದ್ಯ….!

ಲಿಬಿಯಾದ ಅತ್ಯಂತ ಜನಪ್ರಿಯ ಖಾದ್ಯವಾದ couscous ದಿನಾಚರಣೆಯು ಇತ್ತೀಚೆಗೆ ನಡೆಯಿತು. ಈ ಬಾರಿ couscous ಖಾದ್ಯವು ವಿಶ್ವ ದಾಖಲೆ ಮುರಿದಿದೆ. ನೌದಿಸ್ ನ್ಯೂಸ್‌ನ ವರದಿಯ ಪ್ರಕಾರ, ಸುಮಾರು 5,500 Read more…

ಫಟಾ ಫಟ್ ಮಾಡ್ಬಹುದು ರಾಗಿ ಇಡ್ಲಿ

ರಾಗಿ ಕರ್ನಾಟಕದ ಅತ್ಯಂತ ಪ್ರಮುಖ ಆಹಾರ ಧಾನ್ಯ. ರಾಗಿಯಿಂದ ತಯಾರಾಗೋ ವೆರೈಟಿ ತಿನಿಸುಗಳಲ್ಲಿ ಇಡ್ಲಿ ಕೂಡ ಒಂದು. ಸಿಂಪಲ್ಲಾಗಿ ಅತ್ಯಂತ ಬೇಗ ಬೆಳಗ್ಗೆ ತಿಂಡಿಗೆ ನೀವು ಇದನ್ನು ಮಾಡ್ಬಹುದು. Read more…

ಮನೆಯಲ್ಲೇ ಮಾಡಿ ಸವಿಯಿರಿ ರೆಸ್ಟೋರೆಂಟ್​ ಶೈಲಿಯ ವೆಜ್​ ಫ್ರೈಡ್​ ರೈಸ್​​

ಬೇಕಾಗುವ ಸಾಮಗ್ರಿ:  1 ಕಪ್​ ಸಣ್ಣಗೆ ಹೆಚ್ಚಿದ ಕ್ಯಾಬೇಜ್​, ಬೀನ್ಸ್, ಕ್ಯಾರೇಟ್​, ದೊಡ್ಡ ಮೆಣಸು,  2 ಈರುಳ್ಳಿ, 1/2 ಚಮಚ ಕಾಳು ಮೆಣಸು ಪುಡಿ, 1/2 ಚಮಚ ಚಿಲ್ಲಿ Read more…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಂತ Read more…

ಸಿಹಿ ಪ್ರಿಯರೇ ಕಲ್ಲಂಗಡಿ ಹಣ್ಣಿನ ಕೇಸರಿ ಬಾತ್ ಟ್ರೈ ಮಾಡಿ ನೋಡಿ

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನಲೇ ಬೇಕಾದ ಹಣ್ಣು. ಕಲ್ಲಂಗಡಿ ಹಣ್ಣಿನ ಜ್ಯೂಸ್, ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿದಾಯ್ತು. ಕಲ್ಲಂಗಡಿ ಹಣ್ಣಿನ ಬಿಸಿ ಬಿಸಿ ಕೇಸರಿ ಬಾತ್ ಅನ್ನು Read more…

ಬೇಸಿಗೆಯ ಧಗೆಯಲ್ಲಿ ಸವಿಯಿರಿ ಬೆಲ್ಲದ ಪಾನಕ

ಬೇಸಿಗೆಯ ಬಿಸಿಲಿಗೆ ಹೊರಗೆ ಹೋಗಿ ಬಂದರೆ ತಲೆ ತಿರುಗಿದಂತೆ ಆಗುತ್ತದೆ. ಹೊರಗಡೆ ಸಿಗುವ ತಂಪು ಪಾನೀಯಗಳನ್ನು ತಂದು ಫ್ರಿಡ್ಜ್ ನಲ್ಲಿಟ್ಟುಕೊಂಡು ಕುಡಿಯುವ ಬದಲು ಮನೆಯಲ್ಲಿಯೇ ಬೆಲ್ಲದ ಪಾನಕ ಮಾಡಿಕೊಂಡು Read more…

ಬೇಸಿಗೆಯಲ್ಲಿ ಬಾಯಾರಿಕೆ ಕಡಿಮೆಯಾಗಲು ಮಾಡಿ ಕುಡಿಯಿರಿ ‘ಮ್ಯಾಂಗೋ ಪನ್ನಾ’

ಈಗ ಮಾವಿನಕಾಯಿ ಸೀಸನ್. ಅದು ಅಲ್ಲದೇ, ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚು. ಹಾಗಾಗಿ ಈ ಮಾವಿನಕಾಯಿ ಪನ್ನಾ ಮಾಡಿಕೊಂಡು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ.ಬೇಕಾಗುವ ಸಾಮಗ್ರಿಗಳು: Read more…

Viral Video | ಕೆಲವೇ ನಿಮಿಷಗಳಲ್ಲಿ ಬಿರಿಯಾನಿ ನೀಡುವ ಎಟಿಎಂ ಶುರು

ಕೆಲವೇ ನಿಮಿಷಗಳಲ್ಲಿ ರೆಡಿ ಟು ಈಟ್ ಇಡ್ಲಿಗಳನ್ನು ನೀಡುವುದಕ್ಕಾಗಿ ವೈರಲ್ ಆದ ಬೆಂಗಳೂರಿನ ಇಡ್ಲಿ ಎಟಿಎಂ ನೆನಪಿದೆಯೇ ? ಇದಕ್ಕೆ ಸ್ಪರ್ಧೆ ಒಡ್ಡಿ ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಶುರುವಾಗಿದೆ. Read more…

ಬಾಯಲ್ಲಿ ನೀರೂರಿಸುತ್ತೆ ಬಾಳೆಹಣ್ಣಿನ ಬ್ರೆಡ್ ರೆಸಿಪಿ

ಅತ್ಯಂತ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ ಇದು. ಬಾಳೆಹಣ್ಣಿನ ಜೊತೆಗೆ ವಾಲ್ನಟ್, ಬ್ರೆಡ್ ರುಚಿಯನ್ನು ದುಪ್ಪಟ್ಟು ಮಾಡಿದೆ. ಮೊಟ್ಟೆಯನ್ನು ಬಳಸುವ ಅಗತ್ಯವಿಲ್ಲ, ಮೈದಾ ಹಾಕದೆ ಬರೀ ಗೋದಿ ಹಿಟ್ಟಿನಿಂದ್ಲೂ Read more…

ಬೇಸಿಗೆ ಬಿಸಿಲಿನಿಂದ ರಕ್ಷಿಸಿ ದೇಹಕ್ಕೆ ಹಿತ ನೀಡುವ ಮೊಸರನ್ನ

ಬೇಸಿಗೆ ಕಾಲದಲ್ಲಿ ಜಾಸ್ತಿ ಮಸಾಲೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಲು ಆಗುವುದಿಲ್ಲ. ಅದೂ ಅಲ್ಲದೇ ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದಿದ್ದಾಗ ಒಂದು ಕಪ್ ಮೊಸರು ಇದ್ದರೆ ಸಾಕು Read more…

ದೇಹಕ್ಕೆ ತಂಪು ನೀಡುವ ರಾಗಿ ಅಂಬಲಿ

ಬೇಸಿಗೆಯ ಉರಿ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಇದರ ಜತೆಗೆ ಮಸಾಲೆಯುಕ್ತ ಆಹಾರ ಸೇವಿಸಿದರೆ ಕೇಳುವುದೇ ಬೇಡ. ಹಾಗಾಗಿ ಬೆಳಗ್ಗಿನ ತಿಂಡಿಗೆ ಅಥವಾ ರಾತ್ರಿಯ ಊಟಕ್ಕೆ ರುಚಿಕರವಾದ ರಾಗಿ ಅಂಬಲಿ ಮಾಡಿಕೊಂಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...