alex Certify Recipies | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಿರಿ ʼಜೀರಾʼ ಬಿಸ್ಕೇಟ್

ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಎಂಬ ಆಸೆ ಆಗುತ್ತದೆ. ಸುಲಭವಾಗಿ ಮನೆಯಲ್ಲಿಯೇ ಜೀರಾ ಬಿಸ್ಕೇಟ್ ಮಾಡಿಕೊಂಡು ಸವಿಯಿರಿ. 100 ಗ್ರಾಂ ಬೆಣ್ಣೆ, 50 ಗ್ರಾಂ ಐಸ್ಸಿಂಗ್ ಸಕ್ಕರೆ, Read more…

ಹೀಗೆ ಮಾಡಿ ಆರೋಗ್ಯಕರ ಮಿಕ್ಸ್ ವೆಜ್ ಪಲಾವ್

ಒಂದೇ ರೀತಿಯ ಆಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಈ ಬಾರಿ ಮಿಕ್ಸ್ ವೆಜ್ ಪಲಾವ್ ರುಚಿ ನೋಡಿ. ಮಿಕ್ಸ್ ವೆಜ್ ಪಲಾವ್ ಮಾಡಲು ಬೇಕಾಗುವ ಪದಾರ್ಥ : ಒಂದು Read more…

ಮಳೆಗಾಲದಲ್ಲಿ ಸವಿಯಿರಿ ರುಚಿ ರುಚಿ ʼಪನ್ನೀರ್ʼ ಪಾಪಡ್

ಮಳೆಗಾಲದಲ್ಲಿ ಗರಮಾ ಗರಂ, ಬಿಸಿಬಿಸಿ ತಿಂಡಿ ತಿನ್ನಲು ಎಲ್ಲರೂ ಬಯಸ್ತಾರೆ. ಅದ್ರಲ್ಲೂ ರುಚಿ ರುಚಿ ಹಪ್ಪಳ ಎಲ್ಲರಿಗೂ ಇಷ್ಟವಾಗುತ್ತೆ.  ಮಕ್ಕಳು ಆಸೆ ಪಟ್ಟು ತಿನ್ನುವ ಪನ್ನೀರ್ ಹಪ್ಪಳ ಮಾಡೋದು Read more…

ಸುಲಭವಾಗಿ ಮಾಡಿ ಬಾಯಲ್ಲಿ ನೀರೂರಿಸುವ ‘ಅಣಬೆ ಟೋಸ್ಟ್’

ಅಣಬೆಯನ್ನು ಸಾಮಾನ್ಯವಾಗಿ ಬಹುತೇಕರು ಇಷ್ಟ ಪಡುತ್ತಾರೆ. ಅಣಬೆ ಅಡುಗೆಯ ರುಚಿ ಸವಿದವರಿಗೆ ಮಾತ್ರ ಗೊತ್ತು. ಅಣಬೆ ಬಳಸಿ ಮಾಡುವ ಟೋಸ್ಟ್ ಬಾಯಲ್ಲಿ ನೀರು ತರಿಸುತ್ತದೆ. ಮನೆಯಲ್ಲಿಯೇ ಮಾಡಬಹುದಾದ ಅಣಬೆ Read more…

ರುಚಿಕರವಾದ ಈರುಳ್ಳಿ ಚಟ್ನಿ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಒಣಮೆಣಸು – 8, ಹುಣಸೆಹಣ್ಣು – ಸ್ವಲ್ಪ, ಎಣ್ಣೆ – ಸ್ವಲ್ಪ, ಮೆಂತ್ಯ ಕಾಳು – ¼ ಟೀ ಸ್ಪೂನ್, ಕೊತ್ತಂಬರಿ ಬೀಜ – 1 Read more…

ಬೆಳಗಿನ ಉಪಹಾರಕ್ಕೆ ಫಟಾ ಫಟ್ ಮಾಡಿ ಬ್ರೆಡ್ ಮಸಾಲೆ ದೋಸೆ

ಬೆಳಗಿನ ಉಪಹಾರಕ್ಕೆ ದೋಸೆಗಿಂತ ಬೆಸ್ಟ್ ತಿನಿಸು ಇನ್ಯಾವುದೂ ಇಲ್ಲ. ದಿಢೀರ್ ಅಂತ ನೀವು ಮಸಾಲೆ ದೋಸೆ ಸಹ ಮಾಡ್ಬಹುದು. ಆದ್ರೆ ಇದು ಉದ್ದು, ಅಕ್ಕಿ ಹಾಕಿ ಮಾಡುವ ಸಾಂಪ್ರದಾಯಿಕ Read more…

ಬಿಸಿ ಬಿಸಿ ಬೀಟ್ ರೂಟ್ ರಸಂ ಮಾಡುವ ವಿಧಾನ

ಬೀಟ್ ರೂಟ್ ಸಾಂಬಾರ್, ಪಲ್ಯ, ಹಲ್ವಾ ಇವೆಲ್ಲ ಮಾಮೂಲು. ಡಿಫರೆಂಟ್ ಆಗಿ, ಟೇಸ್ಟಿಯಾಗಿರೋ ಬೀಟ್ ರೂಟ್ ರಸಂ ಅನ್ನು ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿ : 1 Read more…

ಓವನ್ ಇಲ್ಲದೆಯೂ ಮಾಡಿ ನೋಡಿ ರುಚಿ ರುಚಿ ಪಿಜ್ಜಾ

ಪಿಜ್ಜಾ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಓವನ್ ಇಲ್ಲದೆ ಪಿಜ್ಜಾ ಮಾಡಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ಆದ್ರೆ ತವಾದಲ್ಲಿ ಪಿಜ್ಜಾ ತಯಾರಿಸಬಹುದು. ಪಿಜ್ಜಾ ಕ್ಕೆ ಬೇಕಾಗುವ ಸಾಮಗ್ರಿ : Read more…

ಮನೆಯಲ್ಲೆ ತಯಾರಿಸಿ ರುಚಿಯಾದ ತರಕಾರಿ ನೂಡಲ್ಸ್ ಸೂಪ್

ತರಕಾರಿ ನೂಡಲ್ಸ್ ಸೂಪ್ ಬಾಯಿಗಷ್ಟೇ ರುಚಿಯಲ್ಲ. ಆರೋಗ್ಯಕ್ಕೂ ಒಳ್ಳೆಯದು. ಬಿಸಿ ಬಿಸಿ ನೂಡಲ್ಸ್ ಸೂಪ್ ಸೇವಿಸುವ ಮಜವೇ ಬೇರೆ. ಇದನ್ನು ಮಾಡಲು ಕಡಿಮೆ ಸಮಯ ಸಾಕು. ಹಾಗೆ ತಯಾರಿಸುವುದು Read more…

ಸಿಹಿ ಸಿಹಿಯಾದ ಕೊಕನಟ್ ಚಿಕ್ಕಿ ಸುಲಭವಾಗಿ ಮಾಡುವ ವಿಧಾನ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ Read more…

ಇಲ್ಲಿದೆ ʼಚೀಸ್ ಚಿಲ್ಲಿ ಟೋಸ್ಟ್ʼ ಮಾಡುವ ವಿಧಾನ

ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಇದ್ದರೆ ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಮುಂಬೈ ಸ್ಟೈಲ್ ಚೀಸ್ ಚಿಲ್ಲಿ ಟೋಸ್ಟ್ ಮಾಡಿ ಸವಿಯಿರಿ. ಬೇಕಾಗುವ ಸಾಮಗ್ರಿಗಳು: ½ ಕಪ್ Read more…

Viral Video | ಸ್ಟ್ರಾಬೆರ‍್ರಿ ಹಾಕಿ ಚಿಕನ್ ಬಿರಿಯಾನಿ; ’ಇನ್ನೂ ಏನೇನೆಲ್ಲಾ ನೋಡ್ಬೇಕಪ್ಪಾ’ ಅಂದ ನೆಟ್ಟಿಗರು

ಬಿರಿಯಾನಿ ಎಂದರೆ ಇಡೀ ಉಪಖಂಡವೇ ಬಾಯಲ್ಲಿ ನೀರೂರಿಸುತ್ತೆ ಎಂದು ಬಿಡಿಸಿ ಹೇಳಬೇಕೇ? ಉದುರುದುರಾದ ಅನ್ನದ ಅಗುಳುಗಳಿಂದ ಬರುವ ಹಬೆಯಲ್ಲಿ ಮಸಾಲೆಯ ಘಮ ಹಾಗೂ ಹದವಾಗಿ ಬೆಂದ ಮಾಂಸದ ತುಂಡುಗಳಿರುವ Read more…

ದೇಶದ ಖಾದ್ಯ ಪರಂಪರೆಯ ವೈವಿಧ್ಯತೆಯ ಚರ್ಚೆಗೆ ವೇದಿಕೆಯಾದ ಟ್ವಿಟರ್‌

ಭಾರತದ ಖಾದ್ಯ ಪರಂಪರೆಯ ವೈವಿಧ್ಯತೆ ಅಗಾಧವಾದದ್ದು. ಒಬ್ಬ ವ್ಯಕ್ತಿಯ ಸರಾಸರಿ ಜೀವಿತದಲ್ಲಿ ದೇಶದ ಎಲ್ಲ ಬಗೆಯ ತಿನಿಸುಗಳನ್ನು ಒಮ್ಮೆಯಾದರೂ ರುಚಿ ನೋಡಲು ಸಾಧ್ಯವಾಗುವುದಿಲ್ಲ ಎನ್ನುವಷ್ಟು ಅಗಾಧವಾಗಿದೆ ನಮ್ಮ ಖಾದ್ಯ Read more…

ಪ್ರೆಶರ್​ ಕುಕ್ಕರ್​ನಲ್ಲಿ ತಯಾರಾಯ್ತು ಗರಿ ಗರಿ ಚಪಾತಿ…! ಹಳೆ ವಿಡಿಯೊ ಮತ್ತೊಮ್ಮೆ ನೋಡಿ

ಚಪಾತಿಯನ್ನ ಮಾಡೋಕೆ ಚಪಾತಿ ಮಣೆ, ಲಟ್ಟಣಿಗೆ ಅವಶ್ಯಕತೆ ಇದೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರಾನೇ. ಹಾಗೆ ಬೇಯಿಸಲು ತವಾದ ಅವಶ್ಯಕತೆ ಇದೆ. ಆದರೆ ಎಂದಾದರೂ ಪ್ರೆಶರ್​ ಕುಕ್ಕರ್​ನಲ್ಲಿ ಚಪಾತಿಯನ್ನ Read more…

ಸ್ವಾದಿಷ್ಟಕರ ʼಕ್ಯಾಪ್ಸಿಕಂ ರೈಸ್ʼ ಟ್ರೈ ಮಾಡಿ

ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೆಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ Read more…

ಈ ರೀತಿ ಮಾಡಿ ಬಿಸಿ ಬಿಸಿ ರಾಗಿ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – 1 ಕಪ್, ನೀರು – 1 ಕಪ್, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಕಪ್ Read more…

ದಿಢೀರ್‌ ಅಂತ ಮಾಡಿ ‘ಟೊಮೆಟೊ ಪಲ್ಯ’

ಸಾಂಬಾರು, ರಸಂ ಇದ್ದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ. ಹಾಗಾಗಿ ಟೊಮೆಟೊ ಬಳಸಿ ಕೂಡ ರುಚಿಯಾದ ಪಲ್ಯ ಮಾಡುವ ವಿಧಾನವೊಂದು ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 7 ರಿಂದ Read more…

ಆರೋಗ್ಯಕರ ‘ಪುದೀನಾ ಚಟ್ನಿ’ ಮಾಡುವ ವಿಧಾನ

ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ರುಚಿಯಾದ ಚಟ್ನಿ ಕೂಡ ಮಾಡಬಹುದು. ಇದು ಅನ್ನದ ಜತೆ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಸಾಮಗ್ರಿಗಳು: 1/2 ಕಪ್ – ತೆಂಗಿನ Read more…

ಮಾಡಿ ಸವಿಯಿರಿ ರುಚಿ ರುಚಿಯಾದ ಉತ್ತಪ್ಪ

ಬೇಕಾಗುವ ಪದಾರ್ಥಗಳು : 1 ಕೆ.ಜಿ. ಕುಸುಬುಲು ಅಕ್ಕಿ, ಉದ್ದಿನ ಬೇಳೆ 1/4 ಕೆ.ಜಿ., 100 ಗ್ರಾಂ ಈರುಳ್ಳಿ, 8 ಹಸಿ ಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, ಕೊತ್ತಂಬರಿ Read more…

Video | ಮತ್ತೊಂದು ಫ್ಯೂಶನ್‌ ಫುಡ್‌ ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಫುಡ್ ಫ್ಯೂಶನ್‌ನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ದೇಶದ ವಿವಿಧ ಭಾಗಗಳ ರಸ್ತೆ ಬದಿಗಳಿಂದ ಹಿಡಿದು ದೊಡ್ಡ ರೆಸ್ಟೋರೆಂಟ್‌ಗಳವರೆಗೂ ಬಾಣಸಿಗರು ತಯಾರಿಸುವ ವಿಶಿಷ್ಟವಾದ ಖಾದ್ಯಗಳ ಕುರಿತು ಫುಡ್ Read more…

ರುಚಿ ರುಚಿಯಾದ ʼಕಡಲೆಬೇಳೆ ಗ್ರೇವಿʼ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಕಡಲೆಬೇಳೆ- 1/2 ಕೆ ಜಿ, ಟೊಮಾಟೋ- 6, ಸಾಸಿವೆ- 1ಚಮಚ, ಜೀರಿಗೆ- 1ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಚಕ್ಕೆ-2 ಚಿಕ್ಕ ತುಂಡು, ಲವಂಗ- ಏಲಕ್ಕಿ- ತಲಾ Read more…

ಇಲ್ಲಿದೆ ಎಲೆಕೋಸಿನ ಚಟ್ನಿ ತಯಾರಿಸುವ ವಿಧಾನ

ಎಲೆಕೋಸು ಎಲ್ಲರಿಗೂ ಗೊತ್ತಿರೋ ಹಾಗೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಎಲೆಕೋಸು ಕೇವಲ ಪಲ್ಯ ಅಥವಾ ಸಾಂಬಾರಿಗೆ ಬಳಸುತ್ತೇವೆ. ಎಲೆಕೋಸಿನ ಚಟ್ನಿಯನ್ನು ತಯಾರಿಸಬಹುದು ಗೊತ್ತಾ. ಅದನ್ನು Read more…

ಸವಿಯಾದ ಬಾಳೆಹಣ್ಣಿನ ಹಲ್ವಾ ಮನೆಯಲ್ಲೇ ತಯಾರಿಸಿ

ಬೇಕಾಗುವ ಸಾಮಾಗ್ರಿಗಳು: ಏಲಕ್ಕಿ ಬಾಳೆಹಣ್ಣು/ಯಾವುದೇ ಬಾಳೆಹಣ್ಣು- 20, ಸಕ್ಕರೆ-3ಕಪ್, ತುಪ್ಪ, ಗೋಡಂಬಿ, 3 ಏಲಕ್ಕಿ. ಮಾಡುವ ವಿಧಾನ: ಬಾಳೆಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು. Read more…

ಇಲ್ಲಿದೆ ಮಕ್ಕಳು ಇಷ್ಟಪಟ್ಟು ತಿನ್ನುವ ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ

ಗಾರ್ಲಿಕ್ ಬ್ರೆಡ್ ಹೆಸರು ಕೇಳ್ತಾ ಇದ್ದಂತೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಹೊರಗಡೆಯಿಂದ ಗಾರ್ಲಿಕ್ ಬ್ರೆಡ್ ತರುವ ಬದಲು ಮನೆಯಲ್ಲಿಯೇ ಸುಲಭವಾಗಿ ಗಾರ್ಲಿಕ್ ಬ್ರೆಡ್ ಮಾಡಿ. ಸಂಜೆ ಟೀ Read more…

ಮಾಡಿ ನೋಡಿ ರುಚಿಯಾದ ಬದನೆಕಾಯಿ ಚಟ್ನಿ

ಅನ್ನದ ಜತೆ ಚಟ್ನಿ ಇದ್ದರೆ ಊಟ ಮಾಡಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಬದನೆಕಾಯಿ ಬಳಸಿ ಮಾಡಲು ರುಚಿಯಾದ ಚಟ್ನಿ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 1- ಬದನೇಕಾಯಿ, Read more…

ಬೆಚ್ಚಿ ಬೀಳಿಸುವಂತಿದೆ ಈ ’ಮಟನ್ ಮಸಾಲಾ ಮ್ಯಾಗಿ’ ರೇಟ್

ಸಾಮಾಜಿಕ ಜಾಲತಾಣದಲ್ಲಿ ಚಿತ್ರವಿಚಿತ್ರವಾದ ಖಾದ್ಯ ಪ್ರಯೋಗಗಳ ವಿಡಿಯೋಗಳಿಗೆ ಬರವಿಲ್ಲ. ವೈರಲ್ ಆಗುವ ಆಸೆಯಲ್ಲಿಯೇ ಬಹಳಷ್ಟು ಮಂದಿ ಥರಾವರಿ ಖಾದ್ಯ ಪ್ರಯೋಗಗಳನ್ನು ಮಾಡುತ್ತಾರೆ. ಭಾರತಾದ್ಯಂತ, ಉತ್ತರ – ದಕ್ಷಿಣ, ಪೂರ್ವ Read more…

ಥಟ್‌ ಅಂತ ಮಾಡಿ ʼಬ್ರೆಡ್ ಉಪ್ಪಿಟ್ಟುʼ

ಸ್ಯಾಂಡ್ ವಿಚ್ ಗೆ ಅಂತ ತಂದಿದ್ದ ಬ್ರೆಡ್ ಅರ್ಧಕ್ಕರ್ಧ ಹಾಗೇ ಉಳಿದಿದೆ ಅಂತಾ ಅದನ್ನು ಎಸೆದುಬಿಡಬೇಡಿ. ಬ್ರೆಡ್ ನಿಂದ ವೆರೈಟಿ ವೆರೈಟಿ ತಿನಿಸು ಮಾಡಬಹುದು. ಬ್ರೆಡ್ ಉಪ್ಪಿಟ್ಟಂತೂ ಬೆಳಗ್ಗೆ Read more…

ಮಾಡಿ ನೋಡಿ ರುಚಿ ರುಚಿ ʼಟೊಮೊಟೊ ಚಾಟ್ʼ

ಇದು ಮಳೆಗಾಲ. ಹೊರಗೆ ಮಳೆ ಬರ್ತಿದ್ದರೆ ಒಳಗೆ ರುಚಿ ರುಚಿ ಆಹಾರ ಸೇವನೆ ಮಾಡಲು ಮನಸ್ಸು ಬಯಸುತ್ತದೆ. ಸದಾ ಚಿಪ್ಸ್, ಪಾನಿಪುರಿ, ಮಸಾಲೆಪುರಿ ತಿಂದು ಬೇಸರವಾಗಿದ್ದರೆ ಈ ಬಾರಿ Read more…

‘ಪೋಹಾ ಪೊಂಗಲ್’ ರುಚಿ ನೋಡಿ

ಬೆಳಗ್ಗೆ ತಿಂಡಿಗೆ ಪಟಪಟ ಅಂತ ರೆಡಿಯಾಗುತ್ತೆ ಅವಲಕ್ಕಿಯ ಪದಾರ್ಥಗಳು. ಯಾಕೆಂದರೆ ಮಾಡಲು ತುಂಬಾ ಸುಲಭ. ಅವಲಕ್ಕಿಯ ಹಲವು ವೆರೈಟಿ ವೆರೈಟಿ ತಿಂಡಿಗಳನ್ನು ಸವಿದಿದ್ದೀರಾ. ಹಾಗೇ ಅವಲಕ್ಕಿ ಪೊಂಗಲ್ ರುಚಿ Read more…

ಇಲ್ಲಿದೆ ರುಚಿಕರ ಸುವರ್ಣ ಗಡ್ಡೆ ಕಬಾಬ್ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು: ಸುವರ್ಣ ಗಡ್ಡೆ 1 ಕಪ್, ನಿಂಬೆರಸ 2 ಚಮಚ, ಮೈದಾ ಹಿಟ್ಟು 3 ಚಮಚ, ಮೆಣಸಿನ ಪುಡಿ 2 ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...