alex Certify Life Style | Kannada Dunia | Kannada News | Karnataka News | India News - Part 86
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆಯ ಉರಿಯನ್ನು ಕಡಿಮೆ ಮಾಡಲು ಬಳಸಿ ಈ ಸಾಂಬಾರ ಪದಾರ್ಥ

ಕೆಲವೊಮ್ಮೆ ವಾತಾವರಣದ ಉಷ್ಣತೆಯಿಂದ ಮತ್ತು ಆಹಾರದಲ್ಲಿ ವ್ಯತ್ಯಾಸವಾದಾಗ ಹೊಟ್ಟೆಯಲ್ಲಿ ಉರಿ ಕಂಡುಬರುತ್ತದೆ. ಇದರಿಂದ ನಿಮಗೆ ತುಂಬಾ ಕಿರಿಕಿರಿಯಾಗುತ್ತದೆ. ಯಾವುದೇ ಆಹಾರವನ್ನು ಸೇವಿಸಲು ಆಗುವುದಿಲ್ಲ. ಹಾಗಾಗಿ ಈ ಹೊಟ್ಟೆಯುರಿ ಸಮಸ್ಯೆಯನ್ನು Read more…

ನಿಮ್ಮ ತೋಟದಲ್ಲಿರುವ ಸಸ್ಯ ಸುಂದರವಾಗಿ ಬೆಳೆಯಲು ದಾಲ್ಚಿನ್ನಿ ಮತ್ತು ಅಲೋವೆರಾವನ್ನು ಹೀಗೆ ಬಳಸಿ

ಕೆಲವರು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಮನೆಯ ಸುತ್ತಮುತ್ತ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಹೂವಿನ ಗಿಡಗಳು ಕೆಲವೊಮ್ಮೆ ಚೆನ್ನಾಗಿ ಬೆಳೆಯುವುದಿಲ್ಲ. ಇಲ್ಲವಾದರೆ ಚೆನ್ನಾಗಿ ಬೆಳೆದ ಗಿಡಗಳನ್ನು ಕೀಟಗಳು ಹಾನಿಗೊಳಿಸುತ್ತವೆ. Read more…

ಗರ್ಭಾವಸ್ಥೆಯಲ್ಲಿ ತೆಂಗಿನ ಕಾಯಿ ಸೇವಿಸುವುದು ಸುರಕ್ಷಿತವೇ…..? ಇಲ್ಲಿದೆ ಉತ್ತರ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವುದೇ ಆಹಾರ ಪದಾರ್ಥ ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಇದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಮಯದಲ್ಲಿ ಕೆಲವು ಆರೋಗ್ಯಕರ ಆಹಾರ Read more…

‘ಫ್ಯಾಟಿ ಲಿವರ್’ ಸಮಸ್ಯೆಯೇ….? ಇಲ್ಲಿದೆ ಪರಿಹಾರ

ನಮ್ಮ ಜೀವನ ಶೈಲಿ, ತಿನ್ನುವ ಆಹಾರ ಇತ್ಯಾದಿಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಒಂದು ಫ್ಯಾಟಿ ಲಿವರ್. ಈ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ. ಸುಲಭವಾಗಿ ಇದನ್ನು Read more…

ಇಲ್ಲಿದೆ ಸುಲಭವಾಗಿ ಮಾಡುವ ಗ್ರಿಲ್ ಚಿಕನ್ ರೆಸಿಪಿ

ನಾನ್ ವೆಜ್ ಪ್ರಿಯರಿಗೆ ಚಿಕನ್ ಇದ್ದರೆ ಸಖತ್ ಇಷ್ಟವಾಗುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಗ್ರಿಲ್ ಚಿಕನ್ ರೆಸಿಪಿ ಇದೆ. ಒಮ್ಮೆ ಟ್ರೈ ಮಾಡಿ ಮನೆಯಲ್ಲಿ. ಬೇಕಾಗುವ ಸಾಮಾಗ್ರಿಗಳು: ಚಿಕನ್ Read more…

ಇಲ್ಲಿದೆ ಗುಂಗುರು ಕೂದಲಿನ ನಿರ್ವಹಣೆಗೆ ಟಿಪ್ಸ್

ಕೆಲವರು ತಮಗೆ ಗುಂಗುರು ಕೂದಲು ಇಲ್ಲವಲ್ಲ ಎಂದು ಬೇಸರಿಸುತ್ತಾರೆ. ಕೃತಕವಾಗಿ ಕೂದಲನ್ನು ಗುಂಗುರು ಮಾಡಿಕೊಳ್ಳುತ್ತಾರೆ. ಆದರೆ ಗುಂಗುರು ಕೂದಲುಳ್ಳವರು ಅದನ್ನು ನಿರ್ವಹಿಸಲು ಪರದಾಡುತ್ತಾರೆ. ಗುಂಗುರು ಕೂದಲಿರುವವರಿಗೆ ಸ್ಟ್ರೈಟ್ನಿಂಗ್‌ ಮಾಡಬೇಕೆನಿಸುತ್ತದೆ. Read more…

ಸೈನಸ್ ಸಮಸ್ಯೆಗೆ ಮನೆಯಲ್ಲೇ ಮಾಡಬಹುದು ಸರಳ ಚಿಕಿತ್ಸೆ

ಸೈನಸ್ ಈಗ ಸರ್ವೇ ಸಾಮಾನ್ಯ ಎಂಬಂತಹ ಆರೋಗ್ಯ ಸಮಸ್ಯೆಯಾಗಿಬಿಟ್ಟಿದೆ. ಇದರಲ್ಲಿರುವ ಬಹುದೊಡ್ಡ ಸಮಸ್ಯೆ ಅಂದ್ರೆ ತಲೆನೋವು. ಅದರ ಜೊತೆಜೊತೆಗೆ ದೃಷ್ಟಿ ಕೂಡ ದುರ್ಬಲವಾಗುತ್ತದೆ, ಕೂದಲು ಬಹುಬೇಗನೆ ಬೆಳ್ಳಗಾಗುತ್ತದೆ. ಈ Read more…

ಫಟಾ ಫಟ್ ಅಂತಾ ಮಾಡಬಹುದು ವೆಜ್ ಬಿರಿಯಾನಿ

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

ಮನೆಯಲ್ಲೇ ಶೇವ್ ಮಾಡಿ ನಿಮ್ಮದಾಗಿಸಿಕೊಳ್ಳಿ ಗ್ಲೋಯಿಂಗ್ ಸ್ಕಿನ್

ಕೆಲಸದ ಒತ್ತಡದಲ್ಲಿ ಸರಿಯಾದ ಸಮಯ ಸಿಗೋದಿಲ್ಲ. ಜೊತೆಗೆ ಆಲಸ್ಯ ಬೇರೆ. ಹಾಗಾಗಿ ಅನೇಕ ಪುರುಷರು ಶೇವಿಂಗ್ ಮಾಡಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ. ಪಾರ್ಲರ್ ನಲ್ಲಿ ಶೇವಿಂಗ್ ಮಾಡಿಸಿಕೊಳ್ಳುವುದರಿಂದ ಜೇಬಿಗೆ Read more…

ರಾತ್ರಿ ಈ ಉಪಾಯ ಅನುಸರಿಸಿದ್ರೆ ಕಡಿಮೆಯಾಗುತ್ತೆ ಬೊಜ್ಜು

ಇಂದಿನ ಆಹಾರ ಪದ್ಧತಿ ನಮ್ಮ ಬೊಜ್ಜಿಗೆ ಕಾರಣವಾಗಿದೆ. ಹೊರಗಿನ ಆಹಾರಕ್ಕೆ ಯಾವ ಎಣ್ಣೆ ಬಳಸ್ತಾರೆಂಬುದು ನಮಗೆ ತಿಳಿದಿರೋದಿಲ್ಲ. ರುಚಿ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಂಡು ಜಿಮ್ Read more…

ಕಾಫಿಪುಡಿ ಬಳಸಿ ಕೂದಲಿನ ಈ ಏಳು ಸಮಸ್ಯೆಗಳನ್ನು ನಿವಾರಿಸಿ

ಕೆಲವರು ಕೂದಲಿನ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ದುಬಾರಿ ಚಿಕಿತ್ಸೆಗಳ ಮೊರೆಹೋಗುತ್ತಿದ್ದಾರೆ. ಹಾಗೇ ಕೆಲವರು ಕೂದಲಿನ ಆರೈಕೆಗಾಗಿ ನೈಸರ್ಗಿಕ ಮನೆಮದ್ದುಗಳನ್ನುಅನುಸರಿಸುತ್ತಾರೆ. ಅಂತವರು ಒಮ್ಮೆ ಕಾಫಿಯನ್ನು ಬಳಸಿ. ಇದರಲ್ಲಿ ಕೆಫೀನ್ Read more…

ಆಹಾರ ಸೇವಿಸಿದ ನಂತರ ಜೀರ್ಣವಾಗಲು ಮಾಡಿ ಈ ಯೋಗಾಸನ

ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾದರೆ ಮಾತ್ರ ಅದರಲ್ಲಿರುವ ಪೋಷಕಾಂಶ ದೇಹಕ್ಕೆ ಸಿಗುತ್ತದೆ. ಆದರೆ ಕೆಲವರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಗ್ಯಾಸ್, Read more…

ಪನ್ನೀರ್ ಜಾಲ್ಫ್ರೆಜಿ ಸುಲಭವಾಗಿ ಮಾಡಿ ಸವಿಯಿರಿ

ಹೊಟೇಲ್ ಗಳಲ್ಲಿ ಪನ್ನೀರ್ ಡಿಶ್ ಇದ್ದೇ ಇರುತ್ತೆ. ನಾವೂ ಬಾಯಿ ಚಪ್ಪರಿಸಿ ಪನ್ನೀರ್ ತಿನಿಸುಗಳನ್ನು ತಿನ್ನುತ್ತೇವೆ. ಪ್ರತಿ ಬಾರಿ ಹೊಟೇಲ್ ಗೆ ಹೋಗಿ ತಿನ್ನೋದು ದುಬಾರಿ. ಮನೆಯಲ್ಲಿಯೇ ಸುಲಭವಾಗಿ Read more…

ಮಶ್ರೂಮ್ ಹೆಚ್ಚು ಕಾಲ ತಾಜಾ ಇರಲು ಹೀಗೆ ಸ್ಟೋರ್ ಮಾಡಿ

ಮಶ್ರೂಮ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ತರತರಹದ ರೆಸಿಪಿಗಳನ್ನು ಇದನ್ನು ಬಳಸಿ ಮಾಡಬಹುದು. ಕೆಲವೊಮ್ಮೆ ತಾಜಾ ಅಣಬೆಗಳು ಸಿಕ್ಕಾಗ ಅದನ್ನು ಫ್ರಿಜ್ ಮಾಡಿ ಇಡುವುದಕ್ಕೆ ಇಲ್ಲಿ ಒಂದಷ್ಟು ಟಿಪ್ಸ್ ಇದೆ Read more…

ನಿಮ್ಮ ಅದೃಷ್ಟ ಬದಲಿಸುತ್ತೆ ಬಣ್ಣ ಬಣ್ಣದ ʼಪರ್ಸ್ʼ

ನಿಮ್ಮ ಪರ್ಸ್ ನ ಬಣ್ಣ ಹಾಗೂ ಆಕಾರ ನಮ್ಮ ಜೀವನದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಧನ-ಸಂಪತ್ತಿನ ಲಾಭ-ಹಾನಿಯನ್ನು ಇದು ನಿರ್ಧರಿಸುತ್ತದೆ. ನಿಮ್ಮ ಅದೃಷ್ಟದ ಬಣ್ಣದ ಪರ್ಸ್ ನಿಮ್ಮ Read more…

ದಿಂಬಿನ ಕವರ್ ಒಗೆಯದೇ ಬಳಸುವುದರಿಂದ ಕಾಡುತ್ತೆ ಈ ಸಮಸ್ಯೆ

ನೀವು ಆರೋಗ್ಯವಾಗಿರಲು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಅದರಂತೆ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಕೆಲವರು ಮಲಗುವಾಗ ಬಳಸುವಂತಹ ದಿಂಬಿನ ಕವರ್ ಅನ್ನು ಅನೇಕ ದಿನಗಳ ಕಾಲ Read more…

ತೂಕ ನಷ್ಟಕ್ಕೆ ʼಕೀಟೋʼ ಆಹಾರ ಪದ್ಧತಿ ಅನುಸರಿಸುವವರು ಒಮ್ಮೆ ಓದಿ ಈ ಸುದ್ದಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದು ಅವರ ದೇಹದ ಸೌಂದರ್ಯವನ್ನು ಹಾಳುಮಾಡುತ್ತಿದೆ. ಹಾಗಾಗಿ ಜನರು ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಕೆಲವು Read more…

ALERT : ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಕುಡಿಯುತ್ತೀರಾ ? ‘ICMR’ ನೀಡಿದೆ ಈ ಎಚ್ಚರಿಕೆ..!

ಕಬ್ಬಿನ ರಸವು ಭಾರತದಲ್ಲಿ ಜನಪ್ರಿಯ ಪಾನೀಯವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನೈಸರ್ಗಿಕ ಪಾನೀಯವಾಗಿದೆ ಆದರೆ ಕೊನೆಯಲ್ಲಿ, ಇದು ಸಕ್ಕರೆಯ ಒಂದು ರೂಪವಾಗಿದೆ ಎಂಬುದನ್ನು ಮರೆಯಬೇಡಿ. ಬಿಸಿಲಿನ Read more…

ಮಧುಮೇಹದ ಭಯದಲ್ಲಿ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿದರೆ ಏನಾಗುತ್ತೆ ಗೊತ್ತಾ ? ಇದರಿಂದಲೂ ಆಗುತ್ತೆ ಅಡ್ಡ ಪರಿಣಾಮ….!

ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ. ಮಧುಮೇಹ ರೋಗಿಗಳು ಸಕ್ಕರೆ ಸೇವಿಸಬಾರದು, ಸಿಹಿ ಪದಾರ್ಥಗಳನ್ನು ತಿನ್ನುವಂತಿಲ್ಲ. ಮಧುಮೇಹ ಬಗ್ಗೆ ಭಯಪಟ್ಟುಕೊಂಡು ಜನರು Read more…

ʼಓಮದ ಕಷಾಯʼ ಸೇವನೆಯಿಂದಾಗುವ ಪ್ರಯೋಜವೇನು ಗೊತ್ತಾ…?

ಮನೆಯಲ್ಲಿ ಮಕ್ಕಳು ಊಟ ಮಾಡಲು ಕೇಳದೆ ಹಟ ಮಾಡುತ್ತಿದ್ದರೆ ಅವರಿಗೆ ಓಮದ ಕಷಾಯ ತಯಾರಿಸಿ ಕೊಡುವುದನ್ನು ನೀವು ಕಂಡಿರಬಹುದು. ಇದರ ಹೊರತಾಗಿಯೂ ಆರೋಗ್ಯ ವೃದ್ಧಿಗೆ ಓಮವನ್ನು ಹೇಗೆ ಬಳಸಬಹುದು Read more…

ಪುದೀನಾ ಬೆಳೆಸಲು ಫಾಲೋ ಮಾಡಿ ಈ ಟಿಪ್ಸ್

ಪುದೀನಾ ಸೊಪ್ಪು ಮನೆಯಲ್ಲಿ ಒಂದಿಲ್ಲೊಂದು ಅಡುಗೆಗೆ ಉಪಯೋಗಿಸುತ್ತೇವೆ. ಹೊರಗಡೆಯಿಂದ ತಂದು ಎರಡೇ ದಿನದಲ್ಲಿ ಈ ಸೊಪ್ಪು ಬಾಡಿ ಹೋಗುತ್ತದೆ. ಹಾಗಂತ ಮನೆಯಲ್ಲಿರುವ ಪಾಟ್ ಗೆ ಇದನ್ನು ಹಾಕಿ ಬೆಳೆಯೋಣವೆಂದರೆ Read more…

ಯಶಸ್ಸು ತಲುಪಲು ಕೆಲಸದಲ್ಲಿ ಇರಬೇಕು ಕೌಶಲ್ಯತೆ

ಯಶಸ್ಸು ಎಂಬುದು ತಕ್ಷಣಕ್ಕೆ ಸಿಗುವುದಲ್ಲ. ಸತತ ಪರಿಶ್ರಮ, ಪ್ರಾಮಾಣಿಕತೆಯಿಂದ ಯಶಸ್ಸನ್ನು ಪಡೆಯಬಹುದು. ಅಡ್ಡದಾರಿಯಿಂದ ಬಹುಬೇಗನೆ ನೀವು ಯಶಸ್ಸನ್ನು ತಲುಪಬಹುದೆಂದು ಭಾವಿಸಿರಬಹುದು. ಅದು ಆ ಕ್ಷಣಕ್ಕೆ ಯಶಸ್ಸನ್ನು ತಂದುಕೊಟ್ಟರೂ, ಹೆಚ್ಚು Read more…

ದಿನಪೂರ್ತಿ ಆಯಾಸಗೊಳ್ಳದೇ ಶಕ್ತಿಯುತವಾಗಿರಲು ಪ್ರತಿದಿನ ಮಾಡಿ ಈ ಕೆಲಸ

ಕೆಲವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಇದರಿಂದ ಅವರಿಗೆ ದಿನವಿಡೀ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಂತವರು ತಮ್ಮ ದಿನವನ್ನು ಈ ರೀತಿ ಪ್ರಾರಂಭಿಸಿದರೆ ಅವರು ದಿನವಿಡೀ ಶಕ್ತಿಯುತವಾಗಿರುತ್ತಾರೆ. ನಿಮ್ಮ Read more…

ಕಾಡುವ ʼಗ್ಯಾಸ್ಟ್ರಿಕ್ʼ ಗೆ ಈಗ ಹೇಳಿ ಗುಡ್ ಬೈ

ಹೆಚ್ಚು ಎಣ್ಣೆಯ ತಿಂಡಿಗಳನ್ನು ಸೇವಿಸಿದಾಗ, ಖಾರ ತಿಂದಾಗ ಅಥವಾ ಅಲೂಗಡ್ಡೆ ವಿಪರೀತ ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಅದರಲ್ಲೂ ಕೆಲವರಿಗೆ ರಾತ್ರಿ ಹೊತ್ತಲ್ಲೇ ವಾಯು ಪ್ರಕೋಪ ಹೆಚ್ಚುತ್ತದೆ. ಇದು Read more…

ಸಕ್ಕರೆ ಕಾಯಿಲೆಗೆ ಪರಿಣಾಮಕಾರಿ ಮನೆಮದ್ದು ಈ ಹೂವಿನ ಚಹಾ

ಸಕ್ಕರೆ ಕಾಯಿಲೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬದಲಾಗ್ತಿರೋ ಜೀವನ ಶೈಲಿ ಹಾಗೂ ನಮ್ಮ ಆಹಾರ ಪದ್ಧತಿಯೇ ಈ ಕಾಯಿಲೆಗೆ ಮೂಲ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ದಾಸವಾಳದ Read more…

ನಿಮ್ಮ ಕೆಲಸ ಸುಲಭವಾಗಲು ಅನುಸರಿಸಿ ಈ ಟಿಪ್ಸ್‌

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

ಮೆದುಳಿಗೂ ಆಗಬಹುದು ಆಘಾತ ಇರಲಿ ಎಚ್ಚರ..…!

ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ. ಇದರಿಂದ Read more…

ಮನೆಯಲ್ಲಿ ಗರಿಷ್ಠ ಎಷ್ಟು ʼನಗದುʼ ಇಟ್ಟುಕೊಳ್ಳಬಹುದು ? ನಿಮಗೆ ತಿಳಿದಿರಲಿ ಈ ಮಾಹಿತಿ

ಇದು ಡಿಜಿಟಲ್ ಯುಗವಾಗಿದ್ದು ಜನ ನಗದು ರೂಪದಲ್ಲಿ ವ್ಯವಹರಿಸುವುದು ಕಡಿಮೆ. ಆದಾಗ್ಯೂ ನಗದು ಬಳಕೆ ಸಂಪೂರ್ಣ ಕಡಿಮೆಯಾಗಿಲ್ಲ. ಅನೇಕ ಜನ ನಗದು ರೂಪದಲ್ಲೇ ಇಂದಿಗೂ ಹಣ ಉಳಿತಾಯ ಮಾಡುತ್ತಾರೆ. Read more…

ʼಮದುವೆʼ ನಂತರ ಸಂಬಂಧ ಗಟ್ಟಿ ಮಾಡುವುದು ಹೇಗೆ…?

ಅರೇಂಜ್ ಮ್ಯಾರೇಜ್ ಗಳನ್ನು ಹಿರಿಯರೇ ಮುಂದೆ ನಿಂತು ಮಾಡಿಸುವುದರಿಂದ ಗಂಡು – ಹೆಣ್ಣಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಸಿಕ್ಕಿರುವುದಿಲ್ಲ. ಹಾಗಾಗಿ ಮದುವೆಯ ಬಳಿಕ ಇಬ್ಬರು ಜೊತೆಗೆ Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಯ ನೀರನ್ನು ಕುಡಿಯುವುದರಿಂದ ಇದೇ ಇಷ್ಟೆಲ್ಲಾ ‘ಪ್ರಯೋಜನ’

ನಾವು ಆರೋಗ್ಯವಾಗಿರಲು ನೈಸರ್ಗಿಕವಾಗಿ ದೊರೆಯುವ ಸೊಪ್ಪುಗಳು, ಎಲೆಗಳನ್ನು ಸೇವಿಸುವುದು ಉತ್ತಮ. ಇವುಗಳಲ್ಲಿ ಔಷಧೀಯ ಗುಣಗಳಿರುತ್ತದೆ. ಅದರಲ್ಲಿ ಬೇ ಎಲೆ ಕೂಡ ಒಂದು. ಅಡುಗೆಯ ಪರಿಮಳವನ್ನು ಹೆಚ್ಚಿಸಲು ಇದನ್ನು ಅಡುಗೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...