alex Certify Life Style | Kannada Dunia | Kannada News | Karnataka News | India News - Part 58
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಎಲ್ಲರೂ ಇಷ್ಟಪಟ್ಟು ಧರಿಸುವ ʼಕಾಟನ್ʼ ಬಟ್ಟೆಯ ವಿಶೇಷತೆ….!

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

ಹುರಿದ ಬೆಳ್ಳುಳ್ಳಿ ಈ ಕಾಯಿಲೆಗಳಿಗೆ ರಾಮಬಾಣ

ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ Read more…

ರಾತ್ರಿ ಮಲಗುವಾಗ ಬ್ರಾ ತೆಗೆದು ಮಲಗ್ತೀರಾ…..?

ಅನೇಕ ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತಾರೆ. ಮತ್ತೆ ಕೆಲ ಮಹಿಳೆಯರು ಬ್ರಾ ತೊಟ್ಟು ಮಲಗ್ತಾರೆ. ಕೆಲವರಿಗೆ ಇದ್ರಲ್ಲಿ ಯಾವುದು ಸರಿ ಎಂಬ ಪ್ರಶ್ನೆ ಕಾಡ್ತಿರುತ್ತದೆ. ಇದಕ್ಕೆ Read more…

‌ʼಮೂಗುತಿʼ ಇಂದಿನ ಮಹಿಳೆಯರ ಫ್ಯಾಷನ್‌ ಟ್ರೆಂಡ್ ಹೇಗಿದೆ ಗೊತ್ತಾ…..?

ಮೂಗುತಿ, ನತ್ತು, ಬೊಟ್ಟು, ಮೂಗಿನ ಆಭರಣ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಆಭರಣವನ್ನು ಇಷ್ಟಪಡದವರಾದರೂ ಯಾರು? ಸಾಂಪ್ರದಾಯಿಕ ಅಲಂಕಾರ ಶೈಲಿಯಲ್ಲಿ ಪ್ರಮುಖ ಆದ್ಯತೆ ಪಡೆದಿರುವ ಮೂಗುತಿಗೆ ಮಹತ್ತರವಾದ ಸ್ಥಾನವಿದೆ. ಕೆಲವು Read more…

ಸೌಂದರ್ಯ ವೃದ್ಧಿಗೂ ಸಹಕಾರಿ ಪ್ರತಿ ದಿನ ಸಂಗಾತಿ ಜೊತೆ ಮಾಡುವ ಈ ಕೆಲಸ

ಲೈಂಗಿಕತೆ ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮನುಷ್ಯನ ಜೀವನದ ಒಂದು ಭಾಗ. ಸೌಂದರ್ಯ ವರ್ಧನೆಗೆ ನೀವು ಜಿಮ್, ವ್ಯಾಯಾಮ, ಪಾರ್ಲರ್ ಏನೇ ಕಸರತ್ತು ಮಾಡಿ ಸೆಕ್ಸ್ Read more…

ʼಶ್ರಾವಣ ಮಾಸʼದಲ್ಲಿ ಕಪಾಟಿನಲ್ಲಿ ಈ ವಸ್ತು ಇಟ್ಟರೆ ವೃದ್ಧಿಯಾಗಲಿದೆ ಆರ್ಥಿಕ ಸ್ಥಿತಿ

ಶ್ರಾವಣ ಮಾಸ ಬಹಳ ವಿಶೇಷವಾದದ್ದು. ಶ್ರಾವಣ ಮಾಸದಲ್ಲಿ ಭೋಲೇನಾಥನ ಪೂಜೆ, ಆರಾಧನೆ ಜೋರಾಗಿ ನಡೆಯುತ್ತದೆ. ಭಾರತದಲ್ಲಿ ವಾಸ್ತು ಶಾಸ್ತ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಮನೆಯ ವಾಸ್ತು ಸರಿಯಿದ್ರೆ ಮನೆಯಲ್ಲಿ Read more…

ಫೋನ್‌ ಚಾರ್ಜ್ ಮಾಡುವಾಗ ನೀವೂ ಈ ತಪ್ಪುಗಳನ್ನು ಮಾಡ್ತೀರಾ ? ಬ್ಯಾಟರಿ ಸುರಕ್ಷಿತವಾಗಿಟ್ಟುಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಮೊಬೈಲ್ ಫೋನ್ ಹೊಂದಿರುವವರೆಲ್ಲಾ ಅದನ್ನು ಚಾರ್ಜ್ ಮಾಡುವುದನ್ನ ದಿನಚರಿಯನ್ನಾಗಿಸಿಕೊಂಡಿರುತ್ತಾರೆ. ಚಾರ್ಜಿಂಗ್ ಹಾಕಿದಾಗಲೂ , ಫೋನ್ ಬಳಕೆ ವೇಳೆಯೂ ಫೋನ್‌ಗಳ ಬ್ಯಾಟರಿ ಅವಧಿಯನ್ನು ಮೇಲ್ವಿಚಾರಣೆ ಮಾಡುತ್ತಿರುತ್ತಾರೆ. ಆದರೆ ಮೊಬೈಲ್ ಚಾರ್ಜಿಂಗ್ Read more…

ಮದುವೆ ನಂತರ ತೂಕ ಹೆಚ್ಚಾಗಿದೆಯಾ…..? ಹೀಗೆ ಮಾಡಿ ವೆಯ್ಟ್ ಲಾಸ್

ಮದುವೆ ನಂತರ ಸಾಮಾನ್ಯವಾಗಿ ಎಲ್ಲರಲ್ಲೂ ತೂಕ ಹೆಚ್ಚಾಗುತ್ತದೆ. ಮನೆ ಸಂಭಾಳಿಸುವುದರ ಜೊತೆಗೆ ಕಚೇರಿ ಕೆಲಸವೂ ಸೇರಿಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಲು ಸಮಯವೇ ಸಿಗದಂತಾಗುತ್ತದೆ. ನಿಮ್ಮ ದೇಹದ ಕಡೆಗೆ Read more…

ಗರ್ಭಿಣಿಗೆ ನೆಗಡಿಯಾದ್ರೆ ಹೊಟ್ಟೆಯಲ್ಲಿರೋ ಮಗುವಿನ ಮೇಲಾಗೊ ಪರಿಣಾಮವೇನು…..? ಇಲ್ಲಿದೆ ಉತ್ತರ

  ಗರ್ಭಿಣಿಯರು ಯಾವಾಗ್ಲೂ ಬೆಚ್ಚಗಿರಬೇಕು ಅಂತಾ ಹಿರಿಯರು ಹೇಳೋದುಂಟು. ಆದ್ರೆ ಅದನ್ನು ಅಲಕ್ಷಿಸುವವರೇ ಹೆಚ್ಚು. ಅಧ್ಯಯನ ವರದಿಯೊಂದು ಹಿರಿಯರ ಕಿವಿ ಮಾತನ್ನು ಪುಷ್ಠೀಕರಿಸುತ್ತದೆ. ಗರ್ಭಿಣಿಯರು ಆ ಮಾತನ್ನು ತಪ್ಪದೇ Read more…

ʼಮಲಬದ್ಧತೆʼ ಸಮಸ್ಯೆ ನಿವಾರಿಸಲು ಬೆಸ್ಟ್ ಈ ಹಣ್ಣು

ಕರುಳಿನ ಅನಿಯಮಿತವಾದ ಚಲನೆಯಿಂದ ಉಂಟಾಗುವ ಸಮಸ್ಯೆ ಎಂದರೆ ಮಲಬದ್ಧತೆ. ಸಾಮಾನ್ಯವಾಗಿ 30 ವರ್ಷ ವಯೋಮಿತಿಯ ನಂತರ ಬಹುತೇಕ ಜನರು ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಕೆಲವು ಹಣ್ಣುಗಳನ್ನು ಸೇವಿಸಿದರೆ ಮಲಬದ್ಧತೆ Read more…

‘ಕೊಬ್ಬರಿ ಎಣ್ಣೆ’ಯಿಂದ ಸೌಂದರ್ಯಕ್ಕಷ್ಟೆ ಅಲ್ಲ ಆರೋಗ್ಯಕ್ಕೂ ಇದೆ ಸಾಕಷ್ಟು ಲಾಭ

ಕೊಬ್ಬರಿ ಎಣ್ಣೆ(ತೆಂಗಿನ ಎಣ್ಣೆ)ಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ತೆಂಗಿನ ಎಣ್ಣೆ ದೇಹದ ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಮಾಯಿಶ್ವರೈಸರ್ ಗಳಿಗಿಂತಲೂ ಪರಿಣಾಮಕಾರಿಯಾಗಿ ಕೊಬ್ಬರಿ ಎಣ್ಣೆ ಕೆಲಸ ಮಾಡುತ್ತದೆ. ಪ್ರತಿದಿನ Read more…

ಮಳೆಗಾಲದಲ್ಲಿ ಹೀಗಿರಲಿ ‘ಕೂದಲು-ಚರ್ಮ’ದ ಆರೈಕೆ

ಆರೋಗ್ಯದ ಜೊತೆಗೆ ಕೂದಲು ಹಾಗೂ ಚರ್ಮದ ಕೆಲ ಸಮಸ್ಯೆಗಳು ಮಳೆಗಾಲದಲ್ಲಿ ಕಾಡುತ್ತವೆ.  ಹಾಗಾಗಿ ಮಳೆಗಾಲದಲ್ಲಿ ಚರ್ಮ ಹಾಗೂ ಕೂದಲಿಗೆ ವಿಶೇಷ ಆರೈಕೆ ಬೇಕು. ವಾರದಲ್ಲಿ ಎರಡರಿಂದ ಮೂರು ದಿನ Read more…

ಈ ಮನೆ ಮದ್ದು ಉಪಯೋಗಿಸಿ ಕೆಮ್ಮಿಗೆ ಗುಡ್ ಬೈ ಹೇಳಿ

  ಕೆಮ್ಮು ಸಾಮಾನ್ಯ ಸಮಸ್ಯೆ. ಆದ್ರೆ ಒಮ್ಮೆ ಅಂಟಿಕೊಂಡ್ರೆ ಹೋಗೋದು ನಿಧಾನ. ಕೆಮ್ಮು ಎರಡು ವಾರಕ್ಕಿಂತ ಹೆಚ್ಚು ಕಾಲ ಕಾಡಿದ್ರೆ ಚಿಂತೆ ಶುರುವಾಗುತ್ತದೆ. ನಿಮಗೂ ಎರಡು ವಾರಕ್ಕಿಂತ ಹೆಚ್ಚು Read more…

ಕೊತ್ತಂಬರಿ ಸೊಪ್ಪು ಹೆಚ್ಚು ದಿನ ಫ್ರೆಶ್ ಆಗಿರಲು ಹೀಗೆ ಮಾಡಿ ನೋಡಿ…!

ಮನೆಗೆ ತಂದ ಹಸಿರು ಸೊಪ್ಪುಗಳನ್ನು ಬಹಳ ದಿನ ಇಡೋದು ಕಷ್ಟ. ಕೆಲವರು ಫ್ರಿಜ್ ನಲ್ಲಿಟ್ಟು ಸೊಪ್ಪನ್ನು ಕೊಳೆಸಿದ್ರೆ ಮತ್ತೆ ಕೆಲವರು ಹೊರಗಿಟ್ಟು ಒಣಗಿಸಿ ಹಾಳು ಮಾಡ್ತಾರೆ. ಅದ್ರಲ್ಲಿ ಕೊತ್ತಂಬರಿ Read more…

ಮಳೆಗಾಲದಲ್ಲಿ ಕಾಡುವ ʼಫಂಗಲ್ ಸೋಂಕುʼ ನಿರ್ಲಕ್ಷಿಸಬೇಡಿ

ಮಳೆಗಾಲದಲ್ಲಿ ಫಂಗಲ್ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಹಲವು ಪಟ್ಟು ವೇಗವಾಗಿ ಹರಡುತ್ತವೆ. ಕಾಲ್ಬೆರಳು ಸೇರಿದಂತೆ ದೇಹದ ನಿರ್ಲಕ್ಷ್ಯಿತ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಜನರು Read more…

ನೀವು ಕೂದಲಿಗೆ ಬಣ್ಣ ಹಚ್ಚಿಕೊಳ್ತೀರಾ….?

ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೆ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದೆ. ಅದನ್ನು ಸರಿಪಡಿಸಲು ಈಗ ಮಾರುಕಟ್ಟೆಯಲ್ಲಿ ವಿಧ ವಿಧವಾದ ಹೇರ್ ಡೈ ಗಳು ಲಭ್ಯವಿದೆ. ಆದರೆ ನೀವು ಹೇರ್ ಡೈ Read more…

ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾದರೆ ಕಾಡುತ್ತೆ ಈ ಆರೋಗ್ಯ ಸಮಸ್ಯೆ

ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದರೆ ಎಷ್ಟೆಲ್ಲಾ ಸಮಸ್ಯೆಗಳಿವೆಯೋ ಅದಕ್ಕೂ ಹೆಚ್ಚಿನ ಸಮಸ್ಯೆ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಲ್ಲೂ ಇದೆ ಎಂಬುದು ನಿಮಗೆ ಗೊತ್ತೇ? ದೇಹದ ಎಲ್ಲಾ ಜೀವಕೋಶಗಳು ಸರಿಯಾಗಿ ಕೆಲಸ Read more…

ಪ್ರತಿ ದಿನ ಒಂದೇ ತಿಂಡಿ ತಿಂದು ಬೇಜಾರಾಗಿ ಹೊಸ ತಿಂಡಿ ಪ್ರಯತ್ನ ಮಾಡ್ತಿದ್ದರೆ ಮಾಡಿ ‘ಬ್ರೆಡ್ ದಹಿ ವಡಾ’

  ಸಾಮಾನ್ಯವಾಗಿ ಅದೇ ಅದೇ ತಿಂಡಿ ತಿಂದು ಬೇಸರವಾಗಿರುತ್ತೆ. ಹೊಸ ತಿಂಡಿ ಪ್ರಯತ್ನಕ್ಕೆ ಕೈ ಹಾಕುವವರು ಬ್ರೆಡ್ ದಹಿ ವಡಾ ಮಾಡಬಹುದು. ಬ್ರೆಡ್ ದಹಿ ವಡಾಕ್ಕೆ ಬೇಕಾಗುವ ಪದಾರ್ಥ Read more…

ಇವುಗಳನ್ನು ಜೊತೆಯಾಗಿ ತಿಂದ್ರೆ ಅನಾರೋಗ್ಯಕ್ಕೆ ದಾರಿ

  ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ Read more…

‘ಏಡಿ ಮಾಂಸ’ ಆರೋಗ್ಯಕ್ಕೆ ಒಳ್ಳೆಯದೇ..? ಏಡಿ ಪ್ರಿಯರು ಮಿಸ್ ಮಾಡ್ದೇ ಈ ಸುದ್ದಿ ಓದಿ..!

ಆಹಾರ ಬದಲಾಗಬೇಕು. ದೇಹವು ಸದೃಢವಾಗಿರಲು ನಮ್ಮ ಅಭ್ಯಾಸಗಳು ಬದಲಾಗಬೇಕು. ಚಿಕನ್, ಮಟನ್ ಮತ್ತು ಮೀನಿನಂತಹ ಮಾಂಸಾಹಾರಿ ಭಕ್ಷ್ಯಗಳ ಹೊರತಾಗಿ, ಅನೇಕ ಜನರು ಆಹಾರದಲ್ಲಿ ಏಡಿಗಳನ್ನು ಸಹ ತಿನ್ನುತ್ತಾರೆ. ಆದರೆ Read more…

ಬೆಳಿಗ್ಗೆ ಬ್ರಷ್ ಮಾಡದೆ ನೀರು ಕುಡಿಯುವುದು ಒಳ್ಳೆಯ ಅಭ್ಯಾಸನಾ ? ತಿಳಿಯಿರಿ

ಕೆಲವರು ಬೆಳಗ್ಗೆ ಎದ್ದಾಗ ಬ್ರಷ್ ಮಾಡದೆ ನೀರು ಕುಡಿಯುತ್ತಾರೆ, ಅಲ್ಲವೇ ? ಈ ರೀತಿಯ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಇದು ನಷ್ಟವೇ? ತಜ್ಞರು ಏನು ಹೇಳುತ್ತಾರೆಂದು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೆಕ್ಕೆಜೋಳ

ಮಳೆಗಾಲದಲ್ಲಿ ಬಿಸಿಬಿಸಿ ತಿನ್ನುವ ಬಯಕೆಯಾಗುತ್ತದೆ. ಮಳೆಯಲ್ಲಿ ತಕ್ಷಣ ನೆನಪಿಗೆ ಬರೋದು ಜೋಳ. ಹುಳಿ-ಖಾರ ಮಿಶ್ರಿತ ಜೋಳ ತಿನ್ನುವುಸು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಜೋಳ ಸೇವನೆಯಿಂದ ಜೀರ್ಣಕ್ರಿಯೆ Read more…

ಈ ಕಾರಣಕ್ಕೆ ಕುಡಿಯಬೇಕು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್‌ ನೀರು

ಜೀವ ನೀಡುವ ಜಲ ನೀರು. ಶರೀರಕ್ಕೆ ನೀರು ಬೇಕೇ ಬೇಕು. ವ್ಯಕ್ತಿಯ ದೇಹದಲ್ಲಿ ಶೇಕಡಾ 70ರಷ್ಟು ನೀರಿನಂಶವಿರಬೇಕು. ಇದು ಅನೇಕ ರೀತಿಯ ರೋಗಗಳನ್ನು ಹೊಡೆದೋಡಿಸುತ್ತದೆ. ದಿನದಲ್ಲಿ ಎಷ್ಟು ಬೇಕಾದ್ರೂ Read more…

ಚರ್ಮ ಮೃದುಗೊಳಿಸಿ ಸೌಂದರ್ಯ ವರ್ಧಿಸುತ್ತೆ ಕಾಫಿ ಪುಡಿ

ಅನೇಕರಿಗೆ ಕಪ್ ಕಾಫಿ ಇಲ್ಲದೆ ದಿನ ಆರಂಭವಾಗೋದಿಲ್ಲ. ಕಾಫಿ ಹುಚ್ಚು ಹತ್ತಿದ್ರೆ ಬಿಡೋದು ಕಷ್ಟ. ಈ ಕಾಫಿ ಕುಡಿಯಲೊಂದೇ ಅಲ್ಲ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮ, ಕೂದಲಿನ ಸೌಂದರ್ಯವನ್ನು Read more…

ಇವುಗಳನ್ನು ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿಡಲೇಬೇಡಿ

ಫ್ರಿಜ್ ಮಹಿಳೆಯರಿಗೆ ಅಚ್ಚುಮೆಚ್ಚು. ಆಹಾರ ಪದಾರ್ಥಗಳನ್ನು ರಕ್ಷಿಸುವ ಕಾರಣ ನೀಡಿ ಎಲ್ಲ ಆಹಾರಗಳನ್ನು ಫ್ರಿಜ್ ನಲ್ಲಿಡುತ್ತಾರೆ. ಆದ್ರೆ ಕೆಲವೊಂದು ಆಹಾರ ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ. ಈ ವಿಷಯ ಕೆಲವರಿಗೆ Read more…

ಡ್ರೈ ಸ್ಕಿನ್ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಬೆಳ್ಳಗಿನ ಹೊಳೆಯವ ಚರ್ಮ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟ. ಮುಖ ಒಣಗಿ ಕಾಂತಿ ಕಳೆದುಕೊಳ್ಳುತ್ತೆ . ಚರ್ಮ ಒಣಗುವ ಮುನ್ನ ಕಾಳಜಿ ತೆಗೆದುಕೊಳ್ಳುವುದು Read more…

ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಮುನ್ನ ತಿಳಿದುಕೊಳ್ಳಿ ಈ ವಿಷಯ

  ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ Read more…

ಮಹಿಳೆಯ ‘ಸಂತಾನೋತ್ಪತ್ತಿ’ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ

ಬೇಗ ಮಲಗಿ, ಬೇಗ ಏಳು ಎಂದು ತಾಯಿ ಮಕ್ಕಳಿಗೆ ಸಲಹೆ ನೀಡ್ತಾಳೆ. ಈ ಪಾಲಿಸಿ ಬುದ್ಧಿವಾದ ಹೇಳುವ ತಾಯಿಯೂ ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ಬಯಸುವ ಮಹಿಳೆಯರು ಬೇಗ ಮಲಗಿ, Read more…

ಮೊಡವೆ ನಿವಾರಿಸುತ್ತೆ ಬಹುಪಯೋಗಿ ಪುದೀನಾ

ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹಾರೋಗ್ಯವನ್ನು ಕಾಪಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…? ಪುದೀನಾ ಸೊಪ್ಪಿನಲ್ಲಿ ಸೌಂದರ್ಯದ ಗುಟ್ಟು ಅಡಗಿದೆ. ಮೊಡವೆ, Read more…

ಇಲ್ಲಿದೆ ಬಿಳಿ ಕೂದಲ ಸಮಸ್ಯೆಗೆ ಪರಿಹಾರ

ವಯಸ್ಸಾಯ್ತು ಕೂದಲು ಹಣ್ಣಾಯ್ತು ಎನ್ನುವ ಕಾಲವೊಂದಿತ್ತು. ಆದ್ರೆ ಈಗ ಚಿಕ್ಕ ವಯಸ್ಸಿನವರ ಕೂದಲೂ ಬೆಳ್ಳಗಾಗ್ತಿದೆ. ಬಿಳಿ ಕೂದಲು ಅನೇಕರಿಗೆ ಸಮಸ್ಯೆಯಾಗಿದೆ. ಸೌಂದರ್ಯಕ್ಕೊಂದು ಕಪ್ಪು ಚುಕ್ಕೆಯಾಗಿದೆ. ಕಪ್ಪು ಕೂದಲು ಪಡೆಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...