alex Certify Life Style | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

ಶಸ್ತ್ರಚಿಕಿತ್ಸೆಯಿಲ್ಲದೇ ಕ್ಯಾನ್ಸರ್‌ಗೆ ಟ್ರೀಟ್ಮೆಂಟ್‌; ಅದ್ಭುತ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ…..!

ಕ್ಯಾನ್ಸರ್ ಪ್ರಪಂಚದಾದ್ಯಂತ ಕೋಟ್ಯಾಂತರ ಜನರನ್ನು ಬಾಧಿಸುತ್ತಿರುವ ಮಾರಣಾಂತಿಕ ಕಾಯಿಲೆ. ಸಾಂಪ್ರದಾಯಿಕ ಚಿಕಿತ್ಸೆಗಳಾದ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಹೊರತಾಗಿ ಶಸ್ತ್ರಚಿಕಿತ್ಸೆಯಿಲ್ಲದೆ ಕ್ಯಾನ್ಸರ್ ಗುಣಪಡಿಸಲು ಸಹಾಯ ಮಾಡಬಲ್ಲ ಮಾಡುವ ಮತ್ತೊಂದು Read more…

ದಿನಕ್ಕೆ ಕೇವಲ ಅರ್ಧ ಗಂಟೆ ನಿದ್ದೆ ಮಾಡಿ ಆರೋಗ್ಯವಾಗಿದ್ದಾನೆ ಈ ವ್ಯಕ್ತಿ; 12 ವರ್ಷಗಳಿಂದ ವಿಚಿತ್ರ ದಿನಚರಿ….!

  ವ್ಯಕ್ತಿ ಆರೋಗ್ಯವಾಗಿರಲು ಕನಿಷ್ಠ 8 ಗಂಟೆಗಳ ನಿದ್ದೆ ಅತ್ಯವಶ್ಯಕ. ನಿದ್ದೆಯೇ ನಮ್ಮ ಆರೋಗ್ಯದ ಗುಟ್ಟು. ಆದರೆ ಜಪಾನ್‌ನ ವ್ಯಕ್ತಿಯೊಬ್ಬ ಕಳೆದ 12 ವರ್ಷಗಳಿಂದ ಪ್ರತಿದಿನ ಕೇವಲ 30 Read more…

ಇಂದಿನಿಂದಲೇ ಪಾಲಿಸಿದ್ರೆ ಈ ನಿಯಮ ಉಳಿಯುತ್ತೆ ನಿಮ್ಮ ʼಹಣʼ

ಇದು ದುಬಾರಿ ದುನಿಯಾ. ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಡಿಸೇಲ್ ಬೆಲೆ ಏರಿಕೆಯಿಂದ ಇತರೇ ವಸ್ತುಗಳ ಬೆಲೆಯಲ್ಲಿ ಕೂಡ ಏರಿಕೆ ಕಂಡು ಬರ್ತಿದೆ. ದಿನನಿತ್ಯದ ವಸ್ತುಗಳಾದ ತರಕಾರಿ, ಬೇಳೆ, ಸಕ್ಕರೆ Read more…

ಹೊಟ್ಟೆ ನೋವಿಗೆ ಇದುವೇ ಶೀಘ್ರ ಪರಿಹಾರ

ಹೊಟ್ಟೆ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಸರಿಯಾದ ಕಾರಣ ತಿಳಿದುಕೊಂಡು ಅದಕ್ಕೆ ತಕ್ಕ ಪರಿಹಾರ ಮಾಡಿದರೆ ಶೀಘ್ರ ನೋವು ಕಡಿಮೆ ಮಾಡಿ ಕೊಳ್ಳಬಹುದು. * ಅಸಿಡಿಟಿಯಿಂದ ಹೊಟ್ಟೆ ನೋವು Read more…

ಇಲ್ಲಿದೆ ʼಮಚ್ಚೆ ಎಳ್ಳನ್ನುʼ ಸುಲಭವಾಗಿ ತೆಗೆದು ಹಾಕುವ ಮನೆ ಮದ್ದು

ಮುಖದ ಮೇಲಿರುವ ಮಚ್ಚೆ ಅಥವಾ ಸಣ್ಣ ಕಪ್ಪು ಚುಕ್ಕೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಅನೇಕರ ಮುಖದಲ್ಲಿ ಸಣ್ಣ ಕಪ್ಪು ಚುಕ್ಕೆಗಳು (ಎಳ್ಳು) ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ತುಟಿಯಂಚಿನಲ್ಲೊಂದು ಮಚ್ಚೆ Read more…

ಮನೆಯಲ್ಲೇ ಮಾಡಿ ತಿನ್ನಿ ರುಚಿರುಚಿ ‘ಪಿಜ್ಜಾ’

ಪಿಜ್ಜಾ ಹೆಸರು ಹೇಳಿದ್ರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ದೊಡ್ಡವರಿಂದ ಹಿಡಿದು ಸಣ್ಣವರವರೆಗೆ ಎಲ್ಲರೂ ಪಿಜ್ಜಾ ಇಷ್ಟಪಡ್ತಾರೆ. ಆದ್ರೆ ಹೊರಗೆ ಸಿಗುವ ಪಿಜ್ಜಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿಯೇ ಪಿಜ್ಜಾ Read more…

ಅತಿಯಾದ ಚಹಾ ಸೇವನೆ ಇಂಥಾ ಕಾಯಿಲೆಗೆ ಕಾರಣವಾದೀತು ಎಚ್ಚರ……..!

ನಮ್ಮ ದೇಶದಲ್ಲಿ ಚಹಾ ಪ್ರಿಯರಿಗೇನು ಕೊರತೆ ಇಲ್ಲ. ಈ ಚಹಾ ಪ್ರೀತಿ ಅನೇಕರಲ್ಲಿ ಚಟವಾಗಿ ಬದಲಾಗಿದೆ. ಈ ಚಟದಿಂದ ಹೊರಬರಲಾಗದ ಅನೇಕರು ದಿನಕ್ಕೆ 5-6 ಬಾರಿ ಚಹಾ ಸೇವಿಸುವ Read more…

ಮನೆ ಮದ್ದಿನ ಮೂಲಕ ಮೊಡವೆಗೆ ಹೇಳಿ ʼಗುಡ್ ಬೈʼ

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಖಾಯಿಲೆಗಳು ನಮ್ಮನ್ನು ಕಾಡ್ತಾ ಇವೆ. ಅದ್ರಲ್ಲಿ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ಮೊಡವೆ. ಹದಿಹರೆಯದಲ್ಲಿ ಮೊಡವೆ ಏಳುವುದು ಸಾಮಾನ್ಯ. Read more…

ಹೀಗಿರಲಿ ನಾವು ಸೇವಿಸುವ ಆಹಾರ ಪದಾರ್ಥಗಳ ಸ್ವಚ್ಛತೆ

ಅಡುಗೆಗೆ ಬಳಸುವ ಹಣ್ಣು, ತರಕಾರಿ ಇತ್ಯಾದಿಗಳನ್ನು ಕೆಲವರು ಸಾಮಾನ್ಯವಾಗಿ ತೊಳೆಯದೆ ಬಳಸಲಾಗುತ್ತದೆ. ಆದರೆ ಎಲ್ಲಾ ಹಣ್ಣು ತರಕಾರಿಗಳನ್ನು ತೊಳೆಯುವ ವಿಧಾನ ಒಂದೇ ರೀತಿ ಆಗಿರುವುದಿಲ್ಲ. ಕೆಲವು ಆಹಾರಗಳನ್ನು ಬೇರೆ Read more…

ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡ್ತೀರಾ…? ಹಾಗಾದ್ರೆ ಓದಿ ಈ ‘ಸುದ್ದಿ’

ಮೈ ಕೊರೆಯುವ ಚಳಿ. ಬೆಳಿಗ್ಗೆ ಏಳುವುದು ಕಷ್ಟದ ಕೆಲಸ. ಹಾಗಿರುವಾಗ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಚಳಿ ಶುರುವಾಯ್ತು ಎಂದ್ರೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ Read more…

ವೃತ್ತಿಪರ ʼಮಹಿಳೆʼಯರು ಆರೈಕೆಗೆ ಹೀಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ. ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು Read more…

ಪೂರಿ ಹೆಚ್ಚು ಎಣ್ಣೆ ಹೀರದಂತೆ ತಯಾರಿಸಲು ಇಲ್ಲಿವೆ ಟಿಪ್ಸ್

ಪೂರಿ ತಿನ್ನುವ ಆಸೆ ಇದೆ. ಆದ್ರೆ ಅದ್ರಲ್ಲಿರುವ ಎಣ್ಣೆ ಭಯಕ್ಕೆ ಪೂರಿ ತಿನ್ನೋದನ್ನು ಬಿಟ್ಟುಬಿಟ್ಟಿದ್ದೇನೆ ಎನ್ನುವವರಿದ್ದಾರೆ. ಇನ್ಮುಂದೆ ಪೂರಿ ತಿನ್ನಲು ಭಯಪಡಬೇಕಾಗಿಲ್ಲ. ಕಡಿಮೆ ಎಣ್ಣೆಯಲ್ಲಿ ಪೂರಿ ತಯಾರಿಸುವ ಟಿಪ್ಸ್ Read more…

ಸಂಭೋಗದ ಸಮಯದಲ್ಲಿ ನಿರಂತರ ನೋವು ಯಾವ ಕಾಯಿಲೆಯ ಲಕ್ಷಣ ಗೊತ್ತಾ…..?

ದಾಂಪತ್ಯ ಸುಖಮಯವಾಗಿರಬೇಕೆಂದರೆ ದೈಹಿಕ ಸಂಬಂಧ ಕೂಡ ಬಹಳ ಮುಖ್ಯ. ಆದರೆ ಅನೇಕರು ಸಂಭೋಗದ ಸಮಯದಲ್ಲಿ ನೋವು ಅನುಭವಿಸುತ್ತಾರೆ. ಇದನ್ನು ವೈದ್ಯರ ಬಳಿ ಹೇಳಿ ಚಿಕಿತ್ಸೆ ಪಡೆಯಲು ಸಂಕೋಚಪಟ್ಟುಕೊಳ್ಳುತ್ತಾರೆ. ಆದರೆ Read more…

ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ಪರ್ಷಿಸಿದ ಗಿಡಗಳು ಒಣಗಿಹೋಗುತ್ತವೆಯೇ…..? ಇಲ್ಲಿದೆ ಈ ನಂಬಿಕೆ ಹಿಂದಿನ ಅಸಲಿ ಸತ್ಯ…..!

ಮುಟ್ಟು ಮಹಿಳೆಯರಲ್ಲಿ ಸಂಭವಿಸುವ ಒಂದು ಸ್ವಾಭಾವಿಕ ಪ್ರಕ್ರಿಯೆ. ನಿರ್ದಿಷ್ಟ ವಯಸ್ಸಿನ ನಂತರ ಹೆಣ್ಣುಮಕ್ಕಳು ಇದನ್ನು ಎದುರಿಸಬೇಕಾಗುತ್ತದೆ. ಆದರೆ ಮುಟ್ಟಿಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳಿದ್ದು, ಇವು ಮಹಿಳೆಯರಿಗೆ ತೊಡಕಾಗಿವೆ. ಬಹುತೇಕ Read more…

ಮಕ್ಕಳನ್ನೂ ಅನಾರೋಗ್ಯಕ್ಕೆ ತಳ್ಳುತ್ತದೆ ಪೋಷಕರ ಕುಡಿತದ ಚಟ…!

ಕುಡಿತದ ಅಭ್ಯಾಸ ಅನೇಕ ರೀತಿಯ ಅನಾನುಕೂಲಗಳನ್ನು ಹೊಂದಿದೆ. ಮದ್ಯಪಾನದ ಅಪಾಯಗಳು ತಿಳಿದಿದ್ದರೂ ಅನೇಕರು ಈ ಚಟವನ್ನು ಅಂಟಿಸಿಕೊಂಡಿರುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪೋಷಕರಿಗೆ ಕುಡಿತದ ಅಭ್ಯಾಸವಿದ್ದರೆ ಅದು ಮಕ್ಕಳ ಆರೋಗ್ಯದ Read more…

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಏಕೆ ಮುಖ್ಯ…? ಕ್ಯಾಲ್ಸಿಯಂ ಕೊರತೆಯಿಂದ ತಾಯಿ ಮತ್ತು ಮಗುವಿಗೆ ಆಗಬಹುದು ಇಂಥಾ ಅಪಾಯ…!

ಗರ್ಭಾವಸ್ಥೆ ಮಹಿಳೆಯ ಜೀವನದ ವಿಶೇಷ ಸಮಯ. ಈ ಅವಧಿಯಲ್ಲಿ ತಾಯಿ ಮತ್ತು ಮಗುವಿಗೆ ಸರಿಯಾದ ಪೋಷಣೆ ಬಹಳ ಮುಖ್ಯ. ಗರ್ಭಿಣಿ ಹಾಗೂ ಮಗುವಿಗೆ ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಪ್ರಮುಖವಾದದ್ದು Read more…

ʼಗುಗ್ಗೆʼ ತೆಗೆಯಲು ಕಿವಿಗೆ ನೀವೂ ಹಾಕ್ತೀರಾ ಇಯರ್‌ ಬಡ್…..?‌ ಹಾಗಾದ್ರೆ ಈ ಸುದ್ದಿ ಓದಿ

ಮಾನವನ ಕಿವಿ ಒಂದು ಅದ್ಭುತ ಅಂಗ ವ್ಯವಸ್ಥೆಯಾಗಿದೆ. ಇದು ಸ್ವಯಂ ಶುಚಿಗೊಳಿಸುವಿಕೆ ಮಾಡಿಕೊಳ್ಳುವ ಕಾರಣ ಕಾಲಕಾಲಿಕ ನಿರ್ವಹಣೆ ಅಗತ್ಯವಿಲ್ಲ. ಆದರೂ, ನಾವು ಮೆಡಿಕಲ್ ಅಥವಾ ದಿನಸಿ ಅಂಗಡಿಗೆ ಭೇಟಿ Read more…

ರುಚಿ ಜೊತೆ ಆರೋಗ್ಯಕ್ಕೆ ಅತ್ಯುತ್ತಮ ʼಕಬ್ಬಿನ ಹಾಲುʼ

ಬೇಸಿಗೆ ಆರಂಭವಾಯಿತೆಂದರೆ ಎಲ್ಲರೂ ಹೆಚ್ಚಾಗಿ ಜ್ಯೂಸ್ ಮೊರೆ ಹೊಗುತ್ತಾರೆ. ಆರೋಗ್ಯದಲ್ಲಿ ಏರುಪೇರಾದರೂ ವೈದ್ಯರು ಜ್ಯೂಸ್ ಬಳಕೆ ಮಾಡಲು ಸಲಹೆ ನೀಡುತ್ತಾರೆ. ಎಲ್ಲ ಜ್ಯೂಸ್ ತರಹ ಕಬ್ಬಿನ ಹಾಲು ಕೂಡ Read more…

ಕೀಲು ನೋವಿಗೆ ʼರಾಮಬಾಣʼ ಈ ಸಿಪ್ಪೆ

ಕೈ ನೋವು, ಕಾಲು ನೋವು, ಸೊಂಟ ನೋವು, ಬೆನ್ನು ನೋವು…….ಎಲ್ಲರ ಬಾಯಲ್ಲೂ ಇದು ಮಾಮೂಲಿ. ವಿಶ್ರಾಂತಿ ಇಲ್ಲದೆ ಒಂದೇ ಸಮನೆ ಕೆಲಸ ಮಾಡುವ ಈಗಿನ ಜನರಿಗೆ ವ್ಯಾಯಾಮ ಮಾಡಲು Read more…

ಜೇಡಗಳನ್ನು ಮನೆಯಿಂದ ತೊಲಗಿಸಲು ಅನುಸರಿಸಿ ಈ ಮಾರ್ಗ

ಮನೆಯಲ್ಲಿ ಜೇಡಗಳು ಬಲೆಗಳನ್ನು ಕಟ್ಟಿಕೊಳ್ಳುತ್ತವೆ. ಇದರಿಂದ ಮನೆ ಅಂದ ಹಾಳಾಗುತ್ತದೆ. ಹಾಗಾಗಿ ಇದನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರಬೇಕಾಗುತ್ತದೆ. ಹಾಗಾಗಿ ಈ ಜೇಡಗಳನ್ನು ಮನೆಯಿಂದ ತಾವಾಗಿಯೇ ಓಡಿ ಹೋಗುವಂತೆ ಮಾಡಲು Read more…

ಪ್ರತಿದಿನ ʼಒಣದ್ರಾಕ್ಷಿʼ ಸೇವಿಸುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಒಣ ದ್ರಾಕ್ಷಿ ದಿನನಿತ್ಯ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿ ತಿಂದ ತಕ್ಷಣವೇ ದೇಹವು ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಯಾಕೆಂದರೆ ಇದರಲ್ಲಿ ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿದ್ದು, ಮಕ್ಕಳು ಮತ್ತು Read more…

ಗಾರ್ಡನಿಂಗ್ ನಿರ್ವಹಣೆ ಈಗ ಬಲು ಸುಲಭ

ನಿಮಗೆ ಗಾರ್ಡನಿಂಗ್ ಎಂದರೆ ವಿಪರೀತ ಇಷ್ಟವೇ? ಕೆಲವು ದಿನಗಳ ಕಾಲ ಮನೆ ಬಿಟ್ಟು ದೂರವಿರಬೇಕಾದ ಸಂದರ್ಭದಲ್ಲಿ ಹೂದೋಟಕ್ಕೆ ನೀರುಣಿಸುವವರು ಯಾರು ಎಂಬ ಚಿಂತೆ ನಿಮ್ಮ ತಲೆ ತಿನ್ನುತ್ತಿದೆಯೇ? ಅದರ Read more…

ಕಾಂತಿಯುತ ಮುಖಕ್ಕಾಗಿ ಬಳಸಿ ಅಕ್ಕಿಹಿಟ್ಟು

ಮುಖದ ಸೌಂದರ್ಯವನ್ನು ಹೆಚ್ಚಿಸಲು, ಕಾಂತಿಯುತ ಮುಖಕ್ಕಾಗಿ ಹಲವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಫೇಷಿಯಲ್, ಫೇಸ್ ಪ್ಯಾಕ್ ಹೀಗೆ ವಿವಿಧ ವಿಧಾನಗಳ ಮೊರೆ ಹೋಗುತ್ತಾರೆ. ಆದರೂ ಮುಖದಲ್ಲಿನ ಎಣ್ಣೆಯ ಅಂಶ, Read more…

ಇಲ್ಲಿದೆ ತೂಕ ಇಳಿಸಿಕೊಳ್ಳಲು ಸರಳ ʼವ್ಯಾಯಾಮʼ

ಒಂದೇ ವಾರದಲ್ಲಿ ತೂಕ ಕಳೆದುಕೊಳ್ಳಬೇಕೇ? ಹಾಗಿದ್ದರೆ ಇಲ್ಲೊಂದಿಷ್ಟು ಸರಳ ವ್ಯಾಯಾಮಗಳಿವೆ. ಮನೆಯಲ್ಲಿ ಸಮಯ ಸಿಕ್ಕಾಗ ಇದನ್ನು ಮಾಡುತ್ತಿದ್ದರೆ ಸಾಕು, ನಿಮ್ಮ ದೇಹದ ತೂಕ ಕಡಿಮೆಯಾಗುವುದು ಖಂಡಿತ. ವೇಗವಾಗಿ ಉಸಿರಾಡುತ್ತಾ Read more…

ಬಾತ್ ರೂಮ್ ಸಿಂಕ್ ನಂತೆ ಅಡುಗೆ ಮನೆ ಸಿಂಕ್ ನಲ್ಲಿ ಸಣ್ಣ ರಂಧ್ರವಿರಲ್ಲ ಏಕೆ…? ಇದರ ಹಿಂದಿದೆ ಈ ಕಾರಣ

ನಾವು ಸಿಂಕನ್ನು ಕೈ ತೊಳೆಯಲು, ಪಾತ್ರೆ ತೊಳೆಯಲು ಬಳಸುತ್ತೇವೆ. ಆದರೆ ಅದರ ವಿನ್ಯಾಸವನ್ನು ಸರಿಯಾಗಿ ಗಮನಿಸುವುದಿಲ್ಲ. ಸಾಮಾನ್ಯವಾಗಿ ಸ್ನಾನ ಗೃಹದ ಬೇಸಿನ್ ಹಾಗೂ ಅಡುಗೆ ಮನೆಯ ಬೇಸಿನ್ ಭಿನ್ನವಾಗಿರುತ್ತದೆ. Read more…

ನಿಮ್ಮ ದಿನವನ್ನು ʼಸುಂದರʼಗೊಳಿಸುತ್ತೆ ಈ ಎಲ್ಲ ಉಪಾಯ

ಕೆಲಸಕ್ಕೆ ಹೋಗುವ ಜನರಿಗೆ ಒತ್ತಡ ತಪ್ಪಿದ್ದಲ್ಲ. ಕೆಲಸದ ಒತ್ತಡದಲ್ಲಿ ನಮ್ಮನ್ನು ನಾವು ಮರೆಯುತ್ತೇವೆ. ಇದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಖಿನ್ನತೆ ಕಾಡಲು ಶುರುವಾಗುತ್ತದೆ. ವೈದ್ಯರ ಭೇಟಿ, ಮಾತ್ರೆ ಸೇವನೆ Read more…

ALERT : ಇವು ಮಧುಮೇಹದ ಆರಂಭಿಕ ಲಕ್ಷಣಗಳು, ಈ ಬಗ್ಗೆ ನಿರ್ಲಕ್ಷ್ಯ ಬೇಡ..!

ಮಧುಮೇಹ ಹೊಂದಿರುವ ಜನರ ಬಾಯಿ ಹೆಚ್ಚಾಗಿ ಒಣಗುತ್ತದೆ. ಬಾಯಿಯಲ್ಲಿ ಲಾಲಾರಸ ಉತ್ಪಾದನೆ ಕಡಿಮೆಯಾಗುವುದು ಇದಕ್ಕೆ ಕಾರಣ. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. Read more…

ಕ್ಯಾಲ್ಸಿಯಂನ ಆಗರ ʼನುಗ್ಗೆಸೊಪ್ಪುʼ ಸೇವನೆಯಿಂದ ಸಿಗುವ ಆರೋಗ್ಯ ಲಾಭ ಕೇಳಿದ್ರೆ ಬೆರಗಾಗ್ತೀರಾ..…!

ನುಗ್ಗೆಸೊಪ್ಪು ಸೇವಿಸುವುದರಿಂದ ಸಾಕಷ್ಟು ರೋಗಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ. ಇದು ತಿನ್ನುವುದಕ್ಕೆ ರುಚಿಕರವಲ್ಲವೆಂದು ಕೆಲವರು ನುಗ್ಗೆಸೊಪ್ಪು ಎಂದರೆ ಮೂಗು ಮುರಿಯುತ್ತಾರೆ. ಇದರ ಪ್ರಯೋಜನದ ಬಗ್ಗೆ ತಿಳಿದುಕೊಂಡರೆ ಇನ್ನೆಂದೂ ನೀವು Read more…

ಬೆಳಿಗ್ಗೆ ಎದ್ದ ತಕ್ಷಣ ನಿಮಗೂ ಬೇಕಾ ಬೆಡ್ ಟೀ……? ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಮುನ್ನ ತಿಳಿದುಕೊಳ್ಳಿ ಈ ವಿಷಯ…..!

ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಟೀ ಕಪ್ ಕೈನಲ್ಲಿರಬೇಕು. ಹಾಸಿಗೆಯಲ್ಲಿಯೇ ಟೀ ಕುಡಿಯುವವರಿದ್ದಾರೆ. ಬೆಡ್ ಟೀ ಇಲ್ಲವೆಂದರೆ ಹಾಸಿಗೆಯಿಂದ ಏಳಲು ಮೂಡ್ ಇರುವುದಿಲ್ಲ ಎನ್ನುವವರಿದ್ದಾರೆ. ಸೋಮಾರಿತನ-ತಲೆನೋವು ಹೋಗಲಾಡಿಸಲು ಅಥವಾ Read more…

ಚೆನ್ನಾಗಿರುತ್ತೆ ಪ್ರಕೃತಿಯ ಮಡಿಲಲ್ಲಿ ಬೆಳೆದ ಮಕ್ಕಳ ‘ಫ್ಯೂಚರ್’

ಮಕ್ಕಳು ಮಣ್ಣಿನಲ್ಲಿ ಆಡಿದರೆ, ಹುಲ್ಲುಹಾಸಿನ ಮೇಲೆ ಮಲಗಿದರೆ ಪಾಲಕರು ಮೈಕೈ ಮಣ್ಣಾಗುತ್ತದೆ ಎಂದು ಗದರಿಸುವುದನ್ನು ಕೇಳಿದ್ದೀರಿ. ಜೊತೆಗೆ ಅದೇ ಸರಿ ಎಂದುಕೊಂಡವರೂ ಹಲವರಿದ್ದಾರೆ. ಆದರೆ ಅದು ಸರಿಯಲ್ಲ ಎನ್ನುತ್ತಿದ್ದಾರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...