alex Certify Life Style | Kannada Dunia | Kannada News | Karnataka News | India News - Part 433
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಕ್​ ಫ್ರಂ ಹೋಂ ಮಾಡುವವರು ಈ ವಾಸ್ತು ಟಿಪ್ಸ್‌ ಅನುಸರಿಸಿ

ಕೊರೊನಾ ವೈರಸ್​ನಿಂದಾಗಿ ಈಗ ವರ್ಕ್​ ಫ್ರಂ ಹೋಂ ಅನ್ನೋದು ಕಾಮನ್​ ಆಗಿಬಿಟ್ಟಿದೆ. ಮನೆಯ ಒಂದು ಕೋಣೆಯನ್ನೇ ಆಫೀಸು ಮಾಡಿಕೊಂಡಿರುವ ಅನೇಕರು ಕಳೆದೊಂದು ವರ್ಷದಿಂದ ಅಲ್ಲೇ ಕೆಲಸವನ್ನ ಮಾಡ್ತಿದ್ದಾರೆ. ಆದರೆ Read more…

ಕೂದಲಿಗೆ ಕಲರಿಂಗ್ ಮಾಡುವ ಮುನ್ನ ಅರಿಯಿರಿ ಈ ವಿಷಯ

ಕೂದಲಿಗೆ ಕಲರಿಂಗ್ ಮಾಡೋದು ಸದ್ಯ ತುಂಬಾ ಜನಪ್ರಿಯವಾಗಿರೋ ಟ್ರೆಂಡ್. ಹೊಸ ಲುಕ್ ಬೇಕು ಅಂತಾ ಎಲ್ರೂ ಹೇರ್ ಕಲರಿಂಗ್ ಮಾಡಿಸಿಕೊಳ್ತಾರೆ. ಇದೇ ಮೊದಲ ಬಾರಿ ನೀವು ಕೂದಲಿಗೆ ಬಣ್ಣ Read more…

ಬೇಸಿಗೆ ಬೇಗೆಗೆ ತಂಪಾದ ‘ಸೌತೆಕಾಯಿ’ ಚಟ್ನಿ

ಬೇಸಿಗೆಯ ಉರಿ ಹೆಚ್ಚುತ್ತಿದೆ. ಈ ಸಮಯದಲ್ಲಿ ಸೌತೆಕಾಯಿಯ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ನೀರಿನ ಅಂಶವಿರುವುದರಿಂದ ಇದರ ಸೇವನೆ ಒಳ್ಳೆಯದು. ಸಾಮಾನ್ಯವಾಗಿ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಬಳಸುತ್ತೇವೆ. ನಂತರ Read more…

ಪದೇ ಪದೇ ಕೋಪಗೊಳ್ಳುವವರಿಗೊಂದು ಖುಷಿ ಸುದ್ದಿ..! ಇದ್ರಿಂದ ʼಆರೋಗ್ಯʼವಾಗಿರುತ್ತೆ ಮನಸ್ಸು

ಮಾತು ಮಾತಿಗೂ ಅನೇಕರು ಕೋಪ ಮಾಡಿಕೊಳ್ಳುತ್ತಾರೆ. ಕೋಪ ಮಾಡಿಕೊಂಡವರನ್ನು ನಾವು ಕೆಟ್ಟವರೆಂದು ಭಾವಿಸುತ್ತೇವೆ. ಆದ್ರೆ ಕೋಪ ಮಾಡಿಕೊಳ್ಳುವ ಜನರಿಗೊಂದು ಖುಷಿ ಸುದ್ದಿಯಿದೆ. ಕೋಪ ಮಾಡಿಕೊಳ್ಳುವುದ್ರಿಂದ ಮನಸ್ಸು ಆರೋಗ್ಯವಾಗಿರುತ್ತದೆ ಎಂದು Read more…

ಫಟಾಫಟ್ ತಯಾರಿಸಿ ‘ಕಲ್ಲಂಗಡಿ’ ಹಣ್ಣಿನ ಚಾಟ್

ಚಾಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕೆಲವರಿಗೆ ಸಂಜೆ ಹೊತ್ತು ಚಾಟ್ ಸವಿಯದೇ ಹೋದರೆ ಸಮಾಧಾನವೇ ಇರುವುದಿಲ್ಲ. ಈಗ ಬೇಸಿಗೆ, ಕಲ್ಲಂಗಡಿ ಹಣ್ಣಿನ ಸೀಸನ್ ಆಗಿರುವುದರಿಂದ ಕಲ್ಲಂಗಡಿ ಹಣ್ಣಿನಿಂದ Read more…

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಹೇಗೆ…..?

ಸುಡುವ ಬೇಸಿಗೆಯಲ್ಲಿ ಚರ್ಮದ ಜೊತೆಗೆ ಕೂದಲಿನ ಆರೈಕೆಯು ಬಹಳ ಮುಖ್ಯ. ಬೆವರು, ಧೂಳಿನಿಂದ ಕೂದಲಿನ ಅಂದ ಕೆಡುತ್ತದೆ. ಅಲ್ಲದೇ ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲೇ ಸಿಗುವ Read more…

ಪರಿಸರ ಕಾಳಜಿ ಮೆರೆಯುವ ಮೂಲಕ ನೆಟ್ಟಿಗರ ಮನಗೆದ್ದಿದೆ ಈ ಚಾಟ್ ಅಂಗಡಿ…!

ಒಂದಿಲ್ಲೊಂದು ಹೊಸ ಐಡಿಯಾವನ್ನ ಹೊತ್ತು ತರುವ ಸ್ಟ್ರೀಟ್​ ಫುಡ್​ಗಳು ಗ್ರಾಹಕರನ್ನ ಸೆಳೆಯುವ ಪ್ರಯತ್ನದಲ್ಲಿ ವಿಫಲವಾಗೋದೇ ಇಲ್ಲ. ಹಾರುವ ದೋಸೆಯಿಂದ ಹಿಡಿದು ಮರಳಲ್ಲಿ ಬೇಯಿಸುವ ಆಲೂಗಡ್ಡೆಯವರೆಗೆ, ಹಾರುವ ವಡಾಪಾವ್​ನಿಂದ ಹಿಡಿದು Read more…

ಮನೆಯಲ್ಲೇ ಒಮ್ಮೆ ಟ್ರೈ ಮಾಡಿ ನೋಡಿ ಚಾಕೋಬಾರ್​ ಐಸ್​ಕ್ರೀಂ

ಬೇಕಾಗುವ ಸಾಮಗ್ರಿ : ಓರಿಯೋ ಬಿಸ್ಕಟ್​​ – 1 ಪ್ಯಾಕೆಟ್​, ತಣ್ಣನೆಯ ಹಾಲು – 1 ಕಪ್​, ಹಾಲಿನ ಪುಡಿ – 2 ಚಮಚ, ಚಾಕೋಲೇಟ್​, ಡ್ರೈ ಫ್ರೂಟ್ಸ್, Read more…

ನೋವಾಗದಂತೆ ʼಬ್ಲಾಕ್​ ಹೆಡ್ʼ​ ತೆಗೆಯಲು ಇಲ್ಲಿದೆ ಸುಲಭ ಟಿಪ್ಸ್

ಮುಖದ ಮೇಲೆ ಉಂಟಾಗುವ ಬ್ಲಾಕ್​ಹೆಡ್​​ ಒಂದು ರೀತಿ ಚಂದ್ರನ ಮೇಲಿರುವ ಕಲೆಯಂತೆಯೇ ಸರಿ. ಇವುಗಳನ್ನ ತೆಗೆಯೋದು ನೋವಿನ ಕೆಲಸ. ತೆಗಿಯಲಿಲ್ಲ ಅಂದರೆ ಮುಖ ಚರ್ಮದ ಆರೋಗ್ಯ ಹಾಳಾಗುತ್ತದೆ. ಮೊಡವೆಗಳಂತೆಯೇ Read more…

ಅಜೀರ್ಣ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ಆಹಾರ ಜೀರ್ಣವಾಗದೇ ಅಜೀರ್ಣದ ಸಮಸ್ಯೆಯಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವಂತಹ ಔಷಧ ಇಲ್ಲಿದೆ ನೋಡಿ. ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ Read more…

ಬೇಸಿಗೆಯ ಧಗೆಯನ್ನ ತಣಿಸುತ್ತೆ ಈ ಸ್ಟ್ರಾಬೆರಿ ಮಿಲ್ಕ್ ಶೇಕ್..​..!

ಬೇಕಾಗುವ ಸಾಮಗ್ರಿ : ಸ್ಟ್ರಾಬೆರಿ – 10, ಸಕ್ಕರೆ – 2 ದೊಡ್ಡ ಚಮಚ, ತಣ್ಣನೆಯ ಹಾಲು – 1ಕಪ್​, ವೆನಿಲ್ಲಾ ಐಸ್​ಕ್ರೀಂ – 1 ಕಪ್​, ಬಾದಾಮಿ Read more…

ಕೊರೊನಾ ಲಸಿಕೆ ಹಾಕಿದ ನಂತ್ರ ಸೆಕ್ಸ್ ಬಗ್ಗೆ ಇರಲಿ ಎಚ್ಚರಿಕೆ

ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವ ಜೊತೆಗೆ ಲಸಿಕೆ ಅಭಿಯಾನ ಚುರುಕು ಪಡೆದಿದೆ. 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. Read more…

ʼಕೊರೊನಾ ಲಸಿಕೆʼ ಸ್ವೀಕರಿಸಿದ ಬಳಿಕ ಮಾಡಲೇಬೇಡಿ ಈ ತಪ್ಪು….!

ದೇಶದಲ್ಲಿ ಈಗಂತೂ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. 6 ಕೋಟಿಗೂ ಅಧಿಕ ಮಂದಿ ಈಗಾಗಲೇ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಇಲ್ಲಿಯವರೆಗೆ ಕೊರೊನಾ ಲಸಿಕೆಯಿಂದಾಗಿ ಸಾವು ನೋವು ಉಂಟಾದ Read more…

ಬಿಸಿಲಿನ ಧಗೆ ತಣಿಸಲು ಮಾಡಿನೋಡಿ ಬನಾನಾ ಚಾಕಲೇಟ್​ ಮಿಲ್ಕ್​ಶೇಕ್​​​

ಬೇಕಾಗುವ ಸಾಮಗ್ರಿ : ಪಚ್ಚ ಬಾಳೆ ಹಣ್ಣು 4, ಸಕ್ಕರೆ – 6 ದೊಡ್ಡ ಚಮಚ, ಹಾಲು – 2 ಕಪ್​, ಡ್ರೈ ಫ್ರೂಟ್ಸ್ – 2 ಚಮಚ, Read more…

ನಿಮ್ಮ ತ್ವಚೆಯ ಕಾಂತಿಯನ್ನ ಹೆಚ್ಚಿಸುತ್ತೆ ಕಲ್ಲಂಗಡಿ ಹಣ್ಣಿನ ರಸ

ಹಣ್ಣು ಕೇವಲ ತಿನ್ನಲು ಯೋಗ್ಯ ಮಾತ್ರವಲ್ಲದೇ ತ್ವಚೆಯ ಆರೋಗ್ಯ ಕಾಪಾಡುವಲ್ಲಿಯೂ ಸಹಕಾರಿ. ಇಂತಹದ್ದೇ ಹಣ್ಣುಗಳ ಸಾಲಿನಲ್ಲಿ ಕಲ್ಲಂಗಡಿ ಕೂಡ ಬರುತ್ತೆ. ಬೇಸಿಗೆಯ ಸಮಯದಲ್ಲಿ ಸೂರ್ಯನ ಕಿರಣಗಳಿಂದ ಕಾಪಾಡಿಕೊಳ್ಳಲು ನೀವು Read more…

ಎಂದಾದರೂ ಬೆಣ್ಣೆ ಹಾಕಿದ ಕಾಫಿಯನ್ನ ಸವಿದಿದ್ದೀರಾ…..?

ವಿಭಿನ್ನ ವಿಧಾನದಲ್ಲಿ ಖಾದ್ಯಗಳನ್ನ ತಯಾರು ಮಾಡೋದು ಹೊಸದೇನಲ್ಲ. ಆದರೆ ಈ ವಿಭಿನ್ನ ಪ್ರಯತ್ನಗಳು ಪ್ರತಿಬಾರಿಯೂ ಒಳ್ಳೆಯ ಫಲಿತಾಂಶವನ್ನ ನೀಡೋದಿಲ್ಲ. ಕೆಲವೊಮ್ಮೆ ಕೆಟ್ಟ ರುಚಿಗೂ ಕಾರಣವಾಗಿಬಿಡುತ್ತೆ. ಇಂತಹದ್ದೇ ಒಂದು ಸಾಲಿಗೆ Read more…

ಬೇಸಿಗೆಯಲ್ಲಿರಲಿ ಆರೋಗ್ಯದ ಬಗ್ಗೆ ಗಮನ

ಉರಿ ಬಿಸಿಲಿಗೆ ಜನರು ಬಸವಳಿದಿದ್ದಾರೆ. ಬಿಸಿಲ ಝಳ ಜಾಸ್ತಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದ್ದು, ಅನೇಕ ಖಾಯಿಲೆಗಳಿಂದ ಜನರು Read more…

ಆರೋಗ್ಯಕರ ʼಮೊಳಕೆʼ ಕಾಳುಗಳ ವಡೆ

ಸಂಜೆ ಹೊತ್ತಿನಲ್ಲಿ ಕಾಫಿ ಜೊತೆ ಬಜ್ಜಿ, ಪಕೋಡ, ವಡೆ ಸವಿಯುವ ಮಜವೇ ಬೇರೆ. ಅದರಲ್ಲೂ ಬಾಯಿ ರುಚಿ ಜೊತೆ ಆರೋಗ್ಯಕ್ಕೂ ಹಿತವಾಗಿದ್ದರೆ, ಎಲ್ಲರೂ ಇನ್ನೆರಡು ವಡೆ ಜಾಸ್ತಿನೇ ಸವಿಯುತ್ತಾರೆ. Read more…

ಹುಡುಗಿಯರ ಫೇವರೆಟ್ ಲಿಪ್ ಕ್ರೇಯಾನ್ಸ್….!

ತುಟಿಗಳಿಗೆ ಕಲರಿಂಗ್ ಮಾಡುವಂತಹ ಬಗೆ ಬಗೆಯ ಲಿಪ್ ಕ್ರೇಯಾನ್ಸ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಲಿಪ್ ಕ್ರೇಯಾನ್ಸ್ ಹುಡುಗಿಯರ ಹಾಟ್ ಫೇವರೆಟ್. ವರ್ಕಿಂಗ್ ವುಮೆನ್ ಗಳ ಬ್ಯೂಟಿ Read more…

ಲೈಂಗಿಕ ಜಗತ್ತಿನಲ್ಲಿ ಕ್ರಾಂತಿಯುಂಟು ಮಾಡಿದ ಮಾತ್ರೆಗೆ 20 ವರ್ಷ

40 ವರ್ಷ ಮೇಲ್ಪಟ್ಟ ಪುರುಷರು ಲೈಂಗಿಕ ಜೀವನಕ್ಕೆ ಗುಡ್ ಬೈ ಹೇಳ್ತಿದ್ದ ಸಮಯವದು. ಆಗ ಅಂದ್ರೆ 1998ರಲ್ಲಿ ಫೇಜರ್ ಫಾರ್ಮಾ ಕಂಪನಿ ಪ್ರಪಂಚದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ನೀಲಿ Read more…

ರುಚಿ ರುಚಿಯಾದ ʼಕಾರ್ನ್ ಸಮೋಸʼ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು : ಮೈದಾ ಹಿಟ್ಟು- 1 ಬಟ್ಟಲು, ಚಿರೋಟಿ ರವೆ- 1 ಚಮಚ, ಹಸಿ ಮೆಣಸಿನಕಾಯಿ- 4 ರಿಂದ 5, ಉಪ್ಪು ರುಚಿಗೆ ತಕ್ಕಷ್ಟು, ಬೆಣ್ಣೆ- 2 ಚಮಚ, ಶುಂಠಿ Read more…

ಕೊರೊನಾ ವೈರಸ್ ನಿಂದ ಉಸಿರಾಟದ ಸಮಸ್ಯೆ ಕಾಡಲು ಕಾರಣವೇನು…..?

ಕೊರೊನಾ ವೈರಸ್ ನಿಯಂತ್ರಣಕ್ಕೆ ಬರ್ತಿಲ್ಲ. ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ದೇಹ ಪ್ರವೇಶಿಸಿದ ನಂತ್ರ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೊರೊನಾ ವೈರಸ್ ರೋಗ ಲಕ್ಷಣಗಳಲ್ಲಿ Read more…

ಚಹಾ ಜೊತೆಗೆ ಸವಿಯಿರಿ ರುಚಿ ರುಚಿ ಮಸಾಲಾ ವಡಾ

ಉದ್ದಿನ ಬೇಳೆ ಮತ್ತು ಕಡಲೆಬೇಳೆಯಿಂದ ಮಾಡುವ ಸ್ನಾಕ್ಸ್ ಇದು. ಕಾಯಿ ಚಟ್ನಿ ಅಥವಾ ಟೊಮೆಟೋ ಚಟ್ನಿ ಮಸಾಲಾ ವಡೆಗೆ ಒಳ್ಳೆ ಕಾಂಬಿನೇಶನ್. ಸಂಜೆ ಚಹಾ ಅಥವಾ ಕಾಫಿ ಜೊತೆಗೆ Read more…

ಮಾನಸಿಕ ಒತ್ತಡದ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಸಂಗತಿ….!

ಮಾನಸಿಕ ಒತ್ತಡ ಅನ್ನೋದು ಮಾನಸಿಕವಾಗಿ ತುಂಬಾನೇ ಪರಿಣಾಮ ಬೀರಬಲ್ಲ ಸಮಸ್ಯೆ ಎಂದು ಎಲ್ಲರೂ ಹೇಳ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಧ್ಯಯನವೊಂದು ಒತ್ತಡದ ಬಗ್ಗೆ ಒಂದೊಳ್ಳೆ ಫಲಿತಾಂಶವನ್ನ ನೀಡಿದೆ. Read more…

ಹುಡುಗಿ ಪ್ರೀತಿ ಹುಡುಕಾಟದಲ್ಲಿದ್ದಾಳಾ ಅನ್ನೋದನ್ನು ಪತ್ತೆ ಹಚ್ಚೋದೇಗೆ…..?

ಇದ್ದಕ್ಕಿದ್ದ ಹಾಗೆ ಹುಡುಗಿ ಇಷ್ಟವಾಗಿ ಬಿಡ್ತಾಳೆ. ಆಕೆ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆಂಬ ಬಯಕೆಯಾಗುತ್ತದೆ. ಆದ್ರೆ ಎಲ್ಲ ಹುಡುಗರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆ ಆಕೆ ಒಂಟಿನಾ? ಇಲ್ಲ ಎಂಗೇಜ್ Read more…

ಅಡುಗೆ ಸೋಡಾ ಬಳಸದೆ ಮನೆಯಲ್ಲೇ ಮಾಡಿ ಬಿಡದಿಯ ಸ್ಪೆಶಲ್​ ತಟ್ಟೆ ಇಡ್ಲಿ…!

ಬೇಕಾಗುವ ಸಾಮಗ್ರಿ: ಉದ್ದಿನ ಬೇಳೆ 1 ಕಪ್​, ನೆನೆಸಿದ ಮೆಂತೆ – 3/4 ಕಪ್​, ತೆಳು ಅವಲಕ್ಕಿ – 3/4 ಕಪ್​, ದೋಸೆ ಅಕ್ಕಿ – 2.5 ಲೋಟ, Read more…

ತೂಕ ಇಳಿಸಿಕೊಳ್ಳಲು ಈ ‘ಫುಡ್’ ಗಳನ್ನು ಟ್ರೈ ಮಾಡಿ

ತೂಕ ಇಳಿಸಿಕೊಳ್ಳಲು ಎಷ್ಟೆಲ್ಲಾ ಹೆಣಗಾಡಬೇಕು. ಬೊಜ್ಜು ಕರಗಿಸಿಕೊಳ್ಳುವುದಕ್ಕಾಗಿ ಊಟ ತಿಂಡಿ ಬಿಟ್ಟು ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ. ಆರೋಗ್ಯದ ಕಾಳಜಿಗಾಗಿ ಕೆಲವು ಆರೋಗ್ಯಯುತ ಆಹಾರ ಸೇವಿಸಿದರೆ ಫಿಟ್ ಆಗಿರಬಹುದು. ಇಲ್ಲಿವೆ Read more…

‘ಬೇಸಿಗೆ’ಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕುಡಿಸಿ ಈ ಡ್ರಿಂಕ್ಸ್

ಕಾಲ ಯಾವುದೇ ಇರಲಿ. ನಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಂತೂ ಆರೋಗ್ಯ ಹದಗೆಡುವುದು ಜಾಸ್ತಿ. ದೇಹವನ್ನು ತಂಪಾಗಿರಿಸಲು ಕೆಲವೊಂದು ಪಾನೀಯಗಳ ಸೇವನೆ Read more…

ನಿಮಿಷದಲ್ಲೇ ಸಾವಿನ ದವಡೆಗೆ ನೂಕುವ ಹೃದಯ ಸ್ತಂಭನದ ಕುರಿತು ನಿಮಗೆ ತಿಳಿದಿರಲಿ ಈ ವಿಷಯ

ಹೃದಯ ಸ್ತಂಭನ ಎಂದರೆ ದೇಹದಲ್ಲಿ ರಕ್ತಪರಿಚಲನೆ ಪರಿಣಾಮಾತ್ಮಕವಾಗಿ ಹೃದಯವನ್ನು ಸೇರಲು ವಿಫಲವಾದಾಗ ಹೃದಯ ಬಡಿತ ಶಾಶ್ವತವಾಗಿ ಅಥವಾ ಕೆಲವೊಮ್ಮೆ ತಾತ್ಕಾಲಿಕವಾಗಿ ನಿಂತುಹೋಗುತ್ತೆ. ಇದನ್ನೇ ಹಠಾತ್ ಹೃದಯ ಸ್ತಂಭನ ಎನ್ನಲಾಗುತ್ತೆ. Read more…

ಮಲಗುವ ಮುನ್ನ ಪುರುಷರು ಈ ಅಂಗಕ್ಕೆ ಮಾಡಿ ಸಾಸಿವೆ ಎಣ್ಣೆ ‘ಮಸಾಜ್’

ಸಾಸಿವೆ ಎಣ್ಣೆ ಪ್ರಯೋಜನಗಳ ಬಗ್ಗೆ ನೀವು ತಿಳಿದಿರುತ್ತೀರಾ. ಸಾಸಿವೆ ಎಣ್ಣೆಯನ್ನು ತಲೆಯಿಂದ ಪಾದದವರೆಗೆ ಬಳಸಬಹುದು. ನಿದ್ರೆ ಮಾಡುವ ವೇಳೆ ಪುರುಷರು ಅಗತ್ಯವಾಗಿ ಈ ಎರಡು ಅಂಗಕ್ಕೆ ಸಾಸಿವೆ ಎಣ್ಣೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...