HomeHealthತುಂಬಾ ಸಮಯ ಒಂದೇ ಕಡೆ ಕುಳಿತುಕೊಂಡಿದ್ರೆ ದುರ್ಬಲವಾಗುತ್ತೆ ಶರೀರ

ತುಂಬಾ ಸಮಯ ಒಂದೇ ಕಡೆ ಕುಳಿತುಕೊಂಡಿದ್ರೆ ದುರ್ಬಲವಾಗುತ್ತೆ ಶರೀರ

ತುಂಬಾ ಸಮಯ ಒಂದೇ ಕಡೆ ಕುಳಿತುಕೊಳ್ಳುವ ಮಹಿಳೆಯರ ವಯಸ್ಸು ಹೆಚ್ಚಾದಂತೆ ಕಾಣುವ ಜೊತೆಗೆ ಶರೀರ ದುರ್ಬಲವಾಗುತ್ತದೆಯಂತೆ.

ದಿನದಲ್ಲಿ 10 ಗಂಟೆಗಿಂತ ಹೆಚ್ಚು ಹೊತ್ತು ಕುಳಿತುಕೊಂಡಿರುವ ಮಹಿಳೆಯರ ಶರೀರ ಶಕ್ತಿ ಕಳೆದುಕೊಂಡು ದುರ್ಬಲವಾಗುತ್ತದೆಯಂತೆ. ಕಡಿಮೆ ಸಮಯ ಕುಳಿತುಕೊಳ್ಳುವ ಮಹಿಳೆಯರಲ್ಲಿ ಈ ಸಮಸ್ಯೆ ತುಂಬಾ ಕಡಿಮೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ ದಿನ 5 ಗಂಟೆ ಕುಳಿತಿರುವುದು ಮಧ್ಯದ ಮಟ್ಟ. 3.5 ಗಂಟೆಯವರೆಗೆ ಕುಳಿತಿರುವುದು ಕಡಿಮೆ ಮಟ್ಟ. 5 ಗಂಟೆಗಿಂತ ಹೆಚ್ಚು ಗಂಟೆಗಳ ಕಾಲ ಕುಳಿತ್ರೆ ಅದನ್ನು ಏರಿಕೆ ಮಟ್ಟ ಎನ್ನಬಹುದು. ಏರಿಕೆ ಮಟ್ಟದಲ್ಲಿ ಮಹಿಳೆಯರಿಗೆ ಬಲಹೀನತೆ ಸಮಸ್ಯೆ ಕಾಡುತ್ತದೆ. ರೋಗಗಳನ್ನು ಎದುರಿಸುವ ಶಕ್ತಿ ಇರುವುದಿಲ್ಲ ಎಂದು ಸಂಶೋಧನೆಯೊಂದು ಹೇಳಿದೆ.

For Latest News Updates, Join Our Whatsapp Community🚩
RELATED ARTICLES

Most Popular