alex Certify Life Style | Kannada Dunia | Kannada News | Karnataka News | India News - Part 397
ಕನ್ನಡ ದುನಿಯಾ
    Dailyhunt JioNews

Kannada Duniya

30 ವರ್ಷಗಳ ಕಾಲ ಅನಾರೋಗ್ಯದ ನಾಟಕವಾಡಿದ್ದಳು ಈ ಮಹಿಳೆ……! ಕಾರಣವೇನು ಗೊತ್ತಾ….?

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಖಾಯಿಲೆಗಳಿವೆ. ಕೆಲವೊಂದರ ಹೆಸರು ವಿಚಿತ್ರವಾಗಿದ್ರೆ ಮತ್ತೆ ಕೆಲವು ಖಾಯಿಲೆ ಲಕ್ಷಣ ಭಿನ್ನವಾಗಿರುತ್ತದೆ. ಇತ್ತೀಚಿಗೆ ಹುಡುಗಿಯೊಬ್ಬಳು ತನ್ನ ತಾಯಿಗೆ ಕಾಡಿದ್ದ ಖಾಯಿಲೆ ಬಗ್ಗೆ ಹೇಳಿಕೊಂಡಿದ್ದಾಳೆ. ನಾಟಿಂಗ್ಹ್ಯಾಮ್ ಮೂಲದ Read more…

ʼಟೊಮ್ಯಾಟೋ ಫ್ರೈʼ; ಹೀಗೊಂದು ಸ್ಪೆಷಲ್ ಚಾಟ್‌

ಥರಾವರಿ ತಿನ್ನೋದ್ರಲ್ಲಿ ಭಾರತೀಯರದ್ದು ಎತ್ತಿದ ಕೈ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ದೇಶಾದ್ಯಂತ ಸಿಗುವ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲು ನಮಗೆ ನಮ್ಮ ಇಡೀ ಜೀವಮಾನವೇ ಸಾಲೋದಿಲ್ಲ. ಅದರಲ್ಲಿ ಎಲ್ಲಾ Read more…

ಬೆಳಿಗ್ಗೆ ಕ್ಲಾಸ್ ಗೆ ಹಾಸಿಗೆ ಸಹಿತ ಬಂದ ವಿದ್ಯಾರ್ಥಿನಿ……!

ಕೆಲವೊಮ್ಮೆ ವಿದ್ಯಾರ್ಥಿಗಳ ನಡವಳಿಕೆ, ಸ್ವಭಾವ, ಹಾವಭಾವಗಳು ಸಾಮಾನ್ಯ ಜನರನ್ನು ಕಂಗಾಲು ಮಾಡುತ್ತದೆ. ಹಾಗೆಯೇ ವಿದ್ಯಾರ್ಥಿಗಳ ವರ್ತನೆ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಈಗ ಅಚ್ಚರಿ ಕೆಲಸ ಮಾಡಿದ್ದಾಳೆ. Read more…

ಔಷಧೋಪಚಾರವಿಲ್ಲದೆ ಗುಣವಾಯ್ತು 12 ವರ್ಷಗಳ ʼಮೈಗ್ರೇನ್‌ʼ

60 ವರ್ಷದ ವೃದ್ಧರೊಬ್ಬರಿಗೆ ತಿಂಗಳಿಗೆ 6-8 ಬಾರಿ ಮೈಗ್ರೇನ್‌ (ತೀವ್ರತರ ತಲೆನೋವು) ವಿಪರೀತವಾಗಿ ಬಾಧಿಸುತ್ತಿತ್ತು. ಇದರಿಂದಾಗಿ ಅವರ ಜೀವನವೇ ನರಕ ಸದೃಶವಾಗಿತ್ತು. ಇಳಿವಯಸ್ಸಿನಲ್ಲಿ ಮಾತ್ರವಲ್ಲದೇ ಯೌವ್ವನಾವಸ್ಥೆಯಲ್ಲಿ ಅವರು ಫೋಟೋಗ್ರಾಫರ್‌ Read more…

ʼಚಳಿಗಾಲʼದಲ್ಲಿ ಕೈಗಳ ಆರೈಕೆ ಹೀಗಿರಲಿ….

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ನಿಂದ ಹಿಡಿದು ಮನೆ ಮದ್ದಿನವರೆಗೆ ಎಲ್ಲ ಪ್ರಯೋಗಗಳನ್ನು ಮಾಡ್ತಾರೆ. ಆದ್ರೆ ಕೈ, ಕಾಲಿನ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದ್ರಿಂದಾಗಿ ಕೈಗಳು Read more…

ಮನೆಯಲ್ಲಿ ಮಾಡಿ ಸವಿಯಿರಿ ರೆಡ್ ವೆಲ್ವೆಟ್ ʼಕಪ್ ಕೇಕ್ʼ

ಮಕ್ಕಳಿಗೆ ಈಗ ರಜೆಯ ಕಾಲ. ಏನಾದರೂ ಮಾಡಿಕೊಡು ಎಂದು ಅಮ್ಮಂದಿರನ್ನು ಕಾಡುತ್ತಿರುತ್ತಾರೆ. ಹೊರಗಡೆಯಿಂದ ತಂದು ತಿನ್ನುವುದಕ್ಕೆ ಭಯಪಡುವವರು ಮನೆಯಲ್ಲಿಯೇ ಮಕ್ಕಳಿಗೆ ಕೇಕ್ ಮಾಡಿಕೊಟ್ಟರೆ ಅವರ ಆಸೆಯೂ ತೀರುತ್ತದೆ. ನಿಮಗೂ Read more…

ಬಾತ್ ರೂಮ್ ಎಷ್ಟು ಬಾರಿ ಸ್ವಚ್ಛಗೊಳಿಸಬೇಕು….?

ವರ್ಕ್ ಫ್ರಂ ಹೋಮ್ ಆಯ್ಕೆ ದೊರೆತ ಬಳಿಕ ಮನೆ ಕೆಲಸದವರಿಗೂ ಬಾಯ್ ಹೇಳಿದ್ದಾಗಿದೆ. ಹಾಗಾಗಿ ಮನೆಯ ಎಲ್ಲಾ ಕೆಲಸಗಳು ಮನೆಯೊಡತಿಯ ಹೆಗಲ ಮೇಲೇ ಬಿದ್ದಿವೆ. ಹಾಗಾಗಿ ಬಾತ್ ರೂಮ್, Read more…

ಚಳಿಗಾಲದಲ್ಲಿ ʼಸೂಪ್ʼ ರುಚಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಸೂಪ್ ಕುಡಿಯುವುದು ಪ್ರಯೋಜನಕಾರಿ. ಶೀತ, ಜ್ವರ ಮುಂತಾದ ಕಾಯಿಲೆಗಳಿಂದ ರಕ್ಷಿಸಲು ಬಿಸಿ ಸೂಪ್ ಸೇವನೆ ಮಾಡಬೇಕು. ಚಳಿಗಾಲದಲ್ಲಿ ಸೂಪ್ ದೇಹದ ಶಾಖವನ್ನು ಹೆಚ್ಚಿಸುವುದಲ್ಲದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು Read more…

ನೀವು ತಾಯಿಯಾಗ್ತಿದ್ದೀರಾ…? ʼಟೂತ್ ಪೇಸ್ಟ್ʼ ಹೇಳುತ್ತೆ ಸತ್ಯ

ಗರ್ಭಧಾರಣೆಯ ಮೊದಲ ಎರಡು ವಾರ ಗೊಂದಲಗಳಿರುತ್ತವೆ. ಗರ್ಭಿಣಿ ಹೌದಾ? ಇಲ್ವಾ ಎಂಬುದನ್ನು ಪರೀಕ್ಷೆ ಮಾಡಲು ಮಾರುಕಟ್ಟೆಯಲ್ಲಿ ಕೆಲ ಸಾಧನಗಳು ಲಭ್ಯವಿದೆ. ಇದ್ರ ಹೊರತಾಗಿಯೂ ಅನೇಕರು ಮನೆಯಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಲು Read more…

ʼಅಶ್ಲೀಲʼ ಸಿನಿಮಾ ವೀಕ್ಷಣೆಯ ಲಾಭವೇನು…..? ನಷ್ಟವೇನು….?

ದಾಂಪತ್ಯ ಗಟ್ಟಿಯಾಗಿರಲು ಸೆಕ್ಸ್ ಅನಿವಾರ್ಯ. ಮದುವೆಯ ಆರಂಭದಲ್ಲಿದ್ದ ಉತ್ಸಾಹ ವರ್ಷ ಕಳೆದಂತೆ ಕಡಿಮೆಯಾಗ್ತಾ ಹೋಗುತ್ತದೆ. ಸೆಕ್ಸ್ ನಲ್ಲಿ ರುಚಿ ಕಳೆದುಕೊಂಡ ಅನೇಕರು ಅಶ್ಲೀಲ ಚಿತ್ರಗಳ ಮೊರೆ ಹೋಗ್ತಾರೆ. ಪೋರ್ನ್ Read more…

ಈ ಐಷಾರಾಮಿ ಬಂಗಲೆಯಲ್ಲಿ ನಡೆದಿದೆ ಸಾವಿರಾರು ನೀಲಿ ಚಿತ್ರದ ಶೂಟಿಂಗ್

ಪ್ರಪಂಚದಲ್ಲಿ ಪೋರ್ನ್ ಸಿನಿಮಾ ಜಗತ್ತು ಬೆಳೆಯುತ್ತಿದೆ. ಕೆಲವು ದೇಶದಲ್ಲಿ ಇದು ಕಾನೂನು ಬಾಹಿರವಾಗಿದ್ದರೂ ಕದ್ದುಮುಚ್ಚಿ ಪೋರ್ನ್ ಸಿನೆಮಾಗಳು ನಿರ್ಮಾಣವಾಗುತ್ತದೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲವೇ ಕೆಲವು ಬ್ಯುಸಿನೆಸ್ Read more…

ʼಚಂದ್ರʼನಲ್ಲಿರುವ ಆಮ್ಲಜನಕದ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ

ಚಂದ್ರಲೋಕಕ್ಕೆ ಮಾನವ ಕಾಲಿಟ್ಟು 50 ವರ್ಷ ಸಂದಿದೆ. ಇನ್ನೂ ಕೂಡ ಚಂದ್ರ ಗ್ರಹದ ಬಗ್ಗೆ ಅನ್ವೇಷಣೆಗಳು ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಮಹತ್ವದ ಅಂಶ ಹೊರಬಂದಿದೆ. ಚಂದ್ರನಲ್ಲಿ ಸುಮಾರು Read more…

ಹುಟ್ಟಿದ ಒಂದೇ ತಿಂಗಳಲ್ಲಿ ಮಕ್ಕಳಲ್ಲಿ ಬೆಳೆಯಲಿದೆ ಹಾಸ್ಯ ಪ್ರಜ್ಞೆ; ಅಧ್ಯಯನದಲ್ಲಿ ಬಹಿರಂಗ

ಹುಟ್ಟುತ್ತಲೇ ಎಲ್ಲಾ ಮಕ್ಕಳು ಅಳುತ್ತವೆ ಎಂಬುದು ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ ಹಾಸ್ಯವನ್ನು ಅರಿತು ಅದಕ್ಕೆ ಪ್ರತಿಕ್ರಿಯಿಸುವ ಗುಣವನ್ನು ಮಕ್ಕಳು ಹುಟ್ಟಿದ ತಿಂಗಳಲ್ಲೇ ಪಡೆಯುತ್ತವೆ ಎಂದು ಬ್ರಿಸ್ಟನ್‌ ವಿವಿಯ Read more…

ಬೇರೆಯವರ ನಿದ್ರೆಗೆಡಿಸುವ ಗೊರಕೆಗೆ ಹೀಗೆ ಹೇಳಿ ‘ಗುಡ್ ಬೈ’

ನಿಮ್ಮ ಗೊರಕೆ ಬೇರೆಯವರ ನಿದ್ರೆ ಹಾಳು ಮಾಡ್ತಿದೆಯಾ? ಉತ್ತರ ಹೌದು ಎಂದಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.  ಆಯಾಸದಿಂದಾಗಿ ಗೊರಕೆ ಬರುತ್ತೆ ಎನ್ನಲಾಗುತ್ತದೆ. ಆದರೆ ಅದು ಹಾಗಲ್ಲ. ಗೊರಕೆಗೆ Read more…

ʼಚಳಿಗಾಲʼದಲ್ಲಿ ಆರೋಗ್ಯ ವೃದ್ಧಿಗೆ ಸೇವಿಸಿ ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ನೆಲ್ಲಿಕಾಯಿಯನ್ನು ಬೇರೆ ಬೇರೆ ರೀತಿಯಲ್ಲಿ ಸೇವಿಸಲಾಗುತ್ತದೆ. ಅದ್ರ ಉಪ್ಪಿನಕಾಯಿ ಎಲ್ಲರಿಗೂ ಇಷ್ಟವಾಗುತ್ತದೆ. ನೆಲ್ಲಿಕಾಯಿ ಜ್ಯೂಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು.‌ ಹುಳಿ ಜ್ಯೂಸ್ Read more…

ಗೋಧಿ ಹಿಟ್ಟಿನಿಂದ ಮಾಡಿ ರುಚಿಕರವಾದ ʼಕೇಕ್ʼ

ಕೇಕ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಆದರೆ ಮೈದಾ, ಸಕ್ಕರೆ ಹಾಕಿ ಇದನ್ನು ಮಾಡುವುದರಿಂದ ಕೆಲವರು ಇದನ್ನು ಇಷ್ಟಪಡುವುದಿಲ್ಲ. ಮೈದಾ ಆಗದವರು ಗೋಧಿ ಹಿಟ್ಟಿನಿಂದ ಸುಲಭವಾಗಿ ರುಚಿಕರವಾದ Read more…

ಮುಖದ‌ ಮೇಲಿನ ಕಲೆ ಮತ್ತು ರಂಧ್ರ ನಿವಾರಣೆ ಮಾಡಲು ಇಲ್ಲಿದೆ ʼಟಿಪ್ಸ್ʼ

ಮೊಡವೆ ಕಲೆಗಳು ಹಾಗೂ ಮೊಡವೆ ರಂಧ್ರಗಳನ್ನು ನಿವಾರಿಸುವ ಮನೆಮದ್ದು ಇಲ್ಲಿದೆ. ಒಂದು ಬಟ್ಟಲಿಗೆ ಒಂದು ಚಮಚ ಲೋಳೆರಸವನ್ನು ಹಾಕಿ, 1 ಚಮಚ ಗುಲಾಬಿ ಜಲವನ್ನು ಹಾಕಿ, 1 ಚಮಚ Read more…

ಥಟ್ಟಂತ ಮಾಡಿ ಸವಿಯಿರಿ ಆರೋಗ್ಯಕರ ʼರಾಗಿ ದೋಸೆʼ

ರಾಗಿ ದೋಸೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಹಾಗೂ ಡಯೆಟ್ ಮಾಡುವವರಿಗೆ ಇದು ಒಳ್ಳೆಯದು. ಮಾಡುವುದು ಕೂಡ ಸುಲಭ. ಬೇಕಾಗುವ ಸಾಮಾಗ್ರಿಗಳು: 1 ಕಪ್ ರಾಗಿ ಹಿಟ್ಟು, Read more…

ಮುಟ್ಟಿನ ಬಗ್ಗೆ ‘ಹುಡುಗರ’ ತಲೆಯಲ್ಲಿರುತ್ತೆ ಇಂತ ಪ್ರಶ್ನೆಗಳು

ಹುಡುಗಿಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳು ಹುಡುಗರಲ್ಲಿ ಮನೆ ಮಾಡಿರುತ್ತವೆ. ವಿಶೇಷವಾಗಿ ಪಿರಿಯಡ್ಸ್ ವಿಚಾರ. ಇದ್ರ ಬಗ್ಗೆ ಅವರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಆದ್ರೆ ಪ್ರೇಯಸಿ ಮುಂದೆ ಈ Read more…

ಈ ದೇಶದಲ್ಲಿ ತುಂಬಾ ಕಡಿಮೆ ಅಪರಾಧ ಪ್ರಕರಣ..! ಖಾಲಿಯಾಗಿದೆ ಅನೇಕ ಜೈಲು

ಭಾರತದಲ್ಲಿ ಸದಾ ಜೈಲು ತುಂಬಿರುತ್ತದೆ. ಜೈಲು ಖಾಲಿಯಾದ ಸುದ್ದಿ ಕೇಳಲು ಸಾಧ್ಯವೇ ಇಲ್ಲ. ಆದ್ರೆ ನೆದರ್ಲ್ಯಾಂಡ್ ನಲ್ಲಿ ಅನೇಕ ಜೈಲುಗಳು ಖಾಲಿಯಿವೆ. ಆಶ್ಚರ್ಯವಾದ್ರೂ ಇದು ಸತ್ಯ. ವಿಶ್ವದ ಅತ್ಯಂತ Read more…

ಭೂತದ ಮನೆಯಲ್ಲಿ ವಾಸಿಸುವ ಜಾಬ್….! ಸಂಬಳ ಎಷ್ಟು ಗೊತ್ತಾ….?

ಮನೆ, ಆಸ್ತಿ ಖರೀದಿಸುವ ಮುನ್ನ ಅನೇಕರು ಜಾತಕ ನೋಡ್ತಾರೆ. ಮತ್ತೆ ಕೆಲವರು ಭೂತ ಪ್ರೇತದ ತೊಂದರೆ ಇದೆಯಾ ಎಂಬುದನ್ನು ನೋಡ್ತಾರೆ. ಮನೆಯಲ್ಲಿ ಭೂತದ ತೊಂದರೆ ಇದೆ ಎಂಬುದು ಗೊತ್ತಾದ್ರೆ Read more…

ಮೊಮ್ಮಕ್ಕಳ ಕಾಳಜಿ ವಹಿಸಲು ಅಜ್ಜಿಯರಿಗಿಂತ ಉತ್ತಮ ವ್ಯಕ್ತಿಗಳಿಲ್ಲ: ಅಧ್ಯಯನದಲ್ಲಿ ಬಹಿರಂಗ

ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಮೊಮ್ಮಕ್ಕಳೆಂದರೆ ಅಜ್ಜ-ಅಜ್ಜಿಯರಿಗೆ ಬಹಳ ಪ್ರೀತಿಯಿರುತ್ತದೆ. ಆದರೆ ಅದೆಷ್ಟೋ ಮಂದಿ ತಮ್ಮ ತಂದೆ-ತಾಯಿಗಳು ಭಾರ ಅಂತಾ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಅಂಥವರು ಈ ಸ್ಟೋರಿ ಓದಲೇಬೇಕು. ಯಾಕೆಂದ್ರೆ Read more…

ಇಲ್ಲಿ ಮನುಷ್ಯರಲ್ಲ ಹಾವು ಮಾಡುತ್ತೆ ಮಸಾಜ್….! ಬೆಚ್ಚಿಬೀಳಿಸುತ್ತೆ ಇದರ ವಿಡಿಯೋ

ದೇಹದಲ್ಲಿ ಕಾಣಿಸಿಕೊಳ್ಳುವ ಆಯಾಸ, ನೋವನ್ನು ಕಡಿಮೆ ಮಾಡಲು ಜನರು ಮಸಾಜ್ ಸೆಂಟರ್ ಗಳಿಗೆ ಹೋಗುತ್ತಾರೆ. ಅಲ್ಲಿರುವ ಸಿಬ್ಬಂದಿ, ಮಸಾಜ್ ಮಾಡಿ, ಆಯಾಸವನ್ನು ಕಡಿಮೆ ಮಾಡುತ್ತಾರೆ. ಆದ್ರೆ ನೀವು ಹೋದ Read more…

ಚಹಾ, ಕಾಫಿ ಕುಡಿಯದಿದ್ದರೆ ನಿದ್ದೆನೇ ಬರಲ್ವಾ….? ಚಿಂತೆ ಬಿಟ್ಟು ಬಿಡಿ, ಆರಾಮಾಗಿ ಕುಡಿಯಿರಿ: ನಿಮಗಿದೆ ಗುಡ್ ನ್ಯೂಸ್….!

ಬೆಳಗೆದ್ದು ಚಹಾ ಅಥವಾ ಕಾಫಿ ಕುಡಿಯದಿದ್ದರೆ ಕೆಲವರಿಗೆ ಸಮಾಧಾನವೇ ಇರುವುದಿಲ್ಲ. ಏನೋ ಕಳೆದುಕೊಂಡ ಹಾಗೆ ಆಗುತ್ತದೆ. ಕೆಲವರು ಟೀ, ಕಾಫಿ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ, ಇದೀಗ ನಿಮಗೆ Read more…

ಚಳಿಗಾಲದಲ್ಲಿ ಮಕ್ಕಳ ʼಆರೋಗ್ಯʼ ರಕ್ಷಣೆ ಹೀಗಿರಲಿ

ಮಕ್ಕಳು ತುಂಬಾ ಸೂಕ್ಷ್ಮ. ರೋಗ ನಿರೋಧಕ ಶಕ್ತಿ ಅವ್ರಲ್ಲಿ ಕಡಿಮೆಯಿರುತ್ತದೆ. ಇದೇ ಕಾರಣಕ್ಕೆ ಆಗಾಗ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗ್ತಾರೆ. ಚಳಿಗಾಲದಲ್ಲಿ ಮಕ್ಕಳಿಗೆ ಅನಾರೋಗ್ಯ ಕಾಡೋದು ಹೆಚ್ಚು. ಶೀತ, ಕೆಮ್ಮು, Read more…

ಟೀ ಜೊತೆ ಸವಿಯಿರಿ ಗರಿ ಗರಿಯಾದ ʼನಿಪ್ಪಟ್ಟುʼ

ಮನೆಯಲ್ಲಿ ಮಕ್ಕಳು ಇದ್ದರೆ ಏನಾದರೂ ತಿಂಡಿ ಮಾಡಿಟ್ಟುಕೊಂಡರೆ ಒಳ್ಳೆಯದು. ಹಾಗಾಗಿ ಇಲ್ಲಿ ಸುಲಭವಾಗಿ ನಿಪ್ಪಟ್ಟು ಮಾಡುವ ವಿಧಾನವಿದೆ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ. ಗ್ಯಾಸ್ ಮೇಲೆ ಒಂದು Read more…

ಅನೇಕ ರೋಗಗಳಿಗೆ ಮದ್ದು ʼಕಾಳು ಮೆಣಸುʼ

ಕಾಳು ಮೆಣಸಿನಲ್ಲಿ ಸಾಕಷ್ಟು ಔಷಧಿ ಗುಣವಿದೆ. ಸಲಾಡ್, ಸೂಪ್, ಮಿಶ್ರಹಣ್ಣುಗಳಿಗೆ ಇದನ್ನು ಬೆರೆಸಿ ತಿನ್ನಲಾಗುತ್ತದೆ. ಅಲ್ಲದೆ ಮನೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ. ನಿಮ್ಮ ದೇಹದ ಮೇಲೆ ಗುಳ್ಳೆಗಳು ಕಂಡು Read more…

ಟೇಸ್ಟಿ ‘ನೂಡಲ್ಸ್ ಸಮೋಸ’

ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು 170 ಗ್ರಾಂ, ಎಣ್ಣೆ 1 ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು. ಹೂರಣಕ್ಕೆ ಬೇಕಾಗುವ ಸಾಮಾಗ್ರಿಗಳು: ಸಣ್ಣಗೆ ಹೆಚ್ಚಿದ ಈರುಳ್ಳಿ ಅರ್ಧ ಕಪ್, ಚಿಕ್ಕದಾಗಿ Read more…

ʼಚಳಿಗಾಲʼದಲ್ಲಿ ಇವುಗಳ ಬಗ್ಗೆ ಇರಲಿ ಎಚ್ಚರ…..!

ಚಳಿಗಾಲ ಬರ್ತಾ ಇದೆ. ದೇಹವನ್ನು ಬೆಚ್ಚಗಿಟ್ಟುಕೊಳ್ಳಲು ಸ್ವೆಟರ್, ಟೋಪಿ, ಹೀಟರ್, ಬಿಸಿ ಬಿಸಿ ಚಹಾ ಎಲ್ಲವೂ ಬೇಕು. ಯಾಕಂದ್ರೆ ಚಳಿಗಾಲದಲ್ಲಿ ನೆಗಡಿ, ಅಸ್ತಮಾ, ಕೆಮ್ಮು, ಖಿನ್ನತೆ, ಹೃದಯಾಘಾತದಂತಹ ಸಮಸ್ಯೆಗಳು Read more…

ಕೆಲವು ದೇಶಗಳಲ್ಲಿ ಈ ಕಾರಣಕ್ಕೆ ಅನುಸರಿಸಲಾಗುತ್ತೆ ಎಡಭಾಗದ ಸಂಚಾರ ನಿಯಮ

ಪ್ರಪಂಚದಾದ್ಯಂತದ ಹಲವು ದೇಶಗಳು ಸಾಮಾನ್ಯವಾಗಿ ಒಂದೇ ರೀತಿಯ ಸಂಚಾರ ನಿಯಮಗಳನ್ನು ಹೊಂದಿವೆ. ಹೆಚ್ಚಿನ ದೇಶಗಳು ಬಲಭಾಗದ ಸಂಚಾರ ನಿಯಮವನ್ನು ಹೊಂದಿದೆ. ಕೆಲವು ದೇಶಗಳು ಎಡಭಾಗದ ಟ್ರಾಫಿಕ್ ನಿಯಮವನ್ನು ಹೊಂದಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...