alex Certify Life Style | Kannada Dunia | Kannada News | Karnataka News | India News - Part 277
ಕನ್ನಡ ದುನಿಯಾ
    Dailyhunt JioNews

Kannada Duniya

ಸಡಗರ ಸಂಭ್ರಮದ ‘ಮಕರ ಸಂಕ್ರಾಂತಿ’

ಸುಗ್ಗಿ ಹಬ್ಬ ಸಂಕ್ರಾಂತಿ ಸಡಗರ ಎಲ್ಲೆಡೆ ಕಂಡು ಬಂದಿದೆ. ಬೆಲೆ ಏರಿಕೆ ನಡುವೆಯೂ ಜನ ಅಗತ್ಯ ವಸ್ತುಗಳನ್ನು ಖರೀದಿಸಿದ್ದು, ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ವರ್ಷದ ಮೊದಲ ಹಬ್ಬವೆಂದು ಹೇಳಲಾಗುವ Read more…

ಬೆರಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಅದರ ಅಪಾಯ..…!

ಈ ಫ್ಯಾಷನ್ ಯುಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಈ ಕಲೆ ಶತಮಾನಗಳಷ್ಟು ಹಳೆಯದು. ಆದರೆ ಆ ಸಮಯದಲ್ಲಿ ಇಷ್ಟೊಂದು ಟ್ರೆಂಡ್‌ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಒಂದು Read more…

ಬಾತ್ ​ರೂಮ್​ನಲ್ಲಿ ಅಡಗಿರುವ ಹೆಡ್​ಫೋನ್​ ಕಂಡುಹಿಡಿದರೆ ನೀವು ಗ್ರೇಟ್​…!

ಆಪ್ಟಿಕಲ್ ಭ್ರಮೆಗಳ ಚಿತ್ರಗಳು ಮೆದುಳಿಗೆ ಉತ್ತಮ ವ್ಯಾಯಾಮ ಮಾತ್ರವಲ್ಲದೆ ನಿಮ್ಮ ಕಣ್ಣಿನ ದೃಷ್ಟಿ ಮತ್ತು ಏಕಾಗ್ರತೆಯ ಮಟ್ಟವನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಅಂತಹ Read more…

ಸಂಕ್ರಾಂತಿ ಹಬ್ಬಕ್ಕೆ ಸುಲಭವಾಗಿ ಮನೆಯಲ್ಲೇ ಮಾಡಿ ಸಕ್ಕರೆ ಅಚ್ಚು

ಇನ್ನೇನು ಸಂಕ್ರಾಂತಿ ಹಬ್ಬ ಬಂದೇ ಬಡ್ತು. ಸಂಕ್ರಾಂತಿಗೆ ಸಕ್ಕರೆ ಅಚ್ಚು ಮಾಡುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ನೋಡಿ ಸುಲಭ ವಿಧಾನ. 1 ಕಪ್-ಸಕ್ಕರೆ, ½ ಕಪ್- ನೀರು, Read more…

ಸಂಕ್ರಾಂತಿಗೆ ಮಾಡಿ ಸಿರಿಧಾನ್ಯದ ‘ಸಿಹಿ ಪೊಂಗಲ್’

ಸಂಕ್ರಾಂತಿಗೆ ಪೊಂಗಲ್ ಮಾಡಬೇಕೆಂದುಕೊಂಡಿರಾ…? ಇಲ್ಲಿ ಸಿರಿಧಾನ್ಯ ಬಳಸಿ ಮಾಡುವ ರುಚಿಕರವಾದ ಸಿಹಿ ಪೊಂಗಲ್ ಇದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಊದಲು ಅಕ್ಕಿ-1/2 ಕಪ್, ಹೆಸರುಬೇಳೆ-2 ಟೇಬಲ್ ಸ್ಪೂನ್, Read more…

ಮುಖ, ಕೂದಲಿಗೆ ಹೊಳಪು ನೀಡುವ ಕಡಲೆ ಹಿಟ್ಟು

ಕಡಲೆ ಹಿಟ್ಟನ್ನು ಅಡುಗೆ ಮನೆಯ ಹೊರತಾಗಿ ಸೌಂದರ್ಯ ವರ್ಧನೆಗೆ ಅಂದರೆ ಮುಖದ ಹೊಳಪು ಹೆಚ್ಚಿಸಲು, ಕಲೆ ತೊಡೆದು ಹಾಕಲು ಫೇಸ್ ಪ್ಯಾಕ್, ಫೇಸ್ ವಾಶ್ ರೂಪದಲ್ಲಿ ಬಳಸಿರುವುದನ್ನು ನೀವೆಲ್ಲಾ Read more…

ದಿನದ ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…..? ದೇಹ ಫಿಟ್‌ & ಫೈನ್‌ ಆಗಿರಲು ಹೀಗೆ ಮಾಡಿ

ಹಾಲು ಕುಡಿಯುವುದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಲಿನಲ್ಲಿ ಥಯಾಮಿನ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿವೆ. ಇದರಿಂದಾಗಿ ನಮ್ಮ ದೇಹವು ಬಲವಾಗಿ ಮತ್ತು ಸದೃಢವಾಗಿರುತ್ತದೆ. ಆದರೆ Read more…

ತ್ವಚೆಯ ಶುಷ್ಕತೆ ತೆಗೆದುಹಾಕಲು ಬಳಸಿ‌ ‘ದ್ರಾಕ್ಷಿ ಹಣ್ಣಿನ ಮಾಸ್ಕ್’

ದ್ರಾಕ್ಷಿ ಹಣ್ಣಿನ ಮಾಸ್ಕ್ ನಿಮ್ಮ ತ್ವಚೆಯ ಮೇಲೆ ಚಮತ್ಕಾರಗಳನ್ನೇ ಸೃಷ್ಟಿಸಬಹುದು ಎಂಬುದು ನಿಮಗೆ ಗೊತ್ತೇ? ಮೊಡವೆ, ತ್ವಚೆಯ ಶುಷ್ಕತೆಯನ್ನು ತೆಗೆದುಹಾಕಲು ದ್ರಾಕ್ಷಿ ನೆರವಾಗುತ್ತದೆ. ತ್ವಚೆ ತೇವಾಂಶವನ್ನು ಕಳೆದುಕೊಂಡು ಡ್ರೈ Read more…

ದೇಹಕ್ಕೆ ದೃಢತ್ವ ಒದಗಿಸುವ ‘ಕುಂಕುಮ’ ಹೂ

ಕುಂಕುಮ ಹೂವನ್ನು ತುಂಬಾ ಕಾಲದಿಂದ ಸುಗಂಧ ದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಬಿರಿಯಾನಿ, ಕಾಶ್ಮೀರಿ ಅಡುಗೆಗಳಲ್ಲಿ ಈ ಹೂವು ಬಳಕೆಯಾಗುತ್ತಿದೆ. ಇದರಲ್ಲಿ ಆಂಟಿ ಸೆಪ್ಟಿಕ್, ಆಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಇಷ್ಟಕ್ಕೂ Read more…

ಐಸ್ ಆಪಲ್ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ತಾಳೆ ಹಣ್ಣು ಅಥವಾ ಐಸ್ ಆಪಲ್ ಯಾರಿಗಿಷ್ಟವಿಲ್ಲ ಹೇಳಿ. ಇದರ ಸೇವನೆಯಿಂದ ಹಲವು ರೀತಿಯ ದೇಹಾರೋಗ್ಯವನ್ನೂ ಪಡೆಯಬಹುದು. ಹೇಗೆನ್ನುತ್ತೀರಾ? ಮಧ್ಯಾಹ್ನದ ವೇಳೆ ಇದನ್ನು ಸೇವಿಸುವುದರಿಂದ ನಿಮ್ಮ ದೇಹದ ಸುಸ್ತು, Read more…

ಸಾಸಿವೆ ಎಣ್ಣೆ ನೀಡುತ್ತೆ ಕೂದಲಿಗೆ ಪೋಷಣೆ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಇದನ್ನು ಅಡುಗೆಗೆ ಬಳಸುತ್ತಾರೆ. ಹಾಗೇ ಇದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಆದರೆ ಇದನ್ನು ಕೂದಲಿಗೆ ಹಚ್ಚಬಹುದೇ ಎಂಬ ಗೊಂದಲ Read more…

ಸರ್ವ ರೋಗಹರ, ಪೋಷಕಾಂಶಗಳ ಆಗರ ತೆಂಗಿನ ಹಾಲು

ತೆಂಗಿನಕಾಯಿ ಹಾಲು ಪೋಷಕಾಂಶಗಳ ಆಗರ, ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಹಿರಿಯರಿದ್ದರೆ ಅವರಿಗೆ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ತೆಂಗಿನಹಾಲು ಕುಡಿಸಿ ನೋಡಿ. ಇದರಿಂದ ಹಲವು ಸಮಸ್ಯೆಗಳು ದೂರವಾಗಿ ಮಕ್ಕಳು Read more…

ಇಲ್ಲಿವೆ ಫ್ಯಾಶನ್ ಇಷ್ಟಪಡುವ ಪುರುಷರ ವೈವಿಧ್ಯ ಕೇಶ ವಿನ್ಯಾಸಗಳ ಆಯ್ಕೆ

ಪುರುಷರಿಗೆ ಕೇಶ ವಿನ್ಯಾಸಕ್ಕೆ ಮಹಿಳೆಯರಷ್ಟು ಆಯ್ಕೆಗಳಿಲ್ಲ ಎಂದುಕೊಳ್ಳಬೇಡಿ. ಹಾಗೆ ನೋಡಲು ಹೋದರೆ ಮಹಿಳೆಯರಿಗಿಂತಲೂ ಹೆಚ್ಚಿನ ಅವಕಾಶ ಪುರುಷರಿಗಿದೆ. ಟ್ರೆಂಡಿಯಾಗಿರುವ ಕೂದಲು ಸೆಟ್ ಮಾಡಿಕೊಳ್ಳುವುದು ಪುರುಷರ ಫ್ಯಾಶನ್ ಗಳಲ್ಲೊಂದು. ಪ್ರಸ್ತುತ Read more…

ಗರ್ಭಿಣಿಯಾದ 3 ತಿಂಗಳವರೆಗೂ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರ

ಮಹಿಳೆಯರು ಗರ್ಭಿಣಿಯಾದಾಗ ತಾವು ಸೇವಿಸುವ ಆಹಾರಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಅದರಲ್ಲೂ 3 ತಿಂಗಳು ತುಂಬುವ ತನಕ ತಿನ್ನುವ ಒಂದೊಂದು ಆಹಾರವನ್ನು ಬಹಳ ಎಚ್ಚರಿಕೆಯಿಂದ ಸೇವಿಸಬೇಕು. ಇಲ್ಲವಾದರೆ Read more…

ಸರಳವಾಗಿ ಮಾಡಿ ರುಚಿಕರ, ಆರೋಗ್ಯಕರ ಬೀನ್ಸ್ ರೋಸ್ಟ್ ರೆಸಿಪಿ

ಬೀನ್ಸ್ ಆರೋಗ್ಯಕ್ಕೆ ಒಳ್ಳೆಯದು. ಬೀನ್ಸ್ ತರಕಾರಿಯನ್ನು ಮತ್ತಷ್ಟು ರುಚಿಕರವಾಗಿ ಸವಿಯುವ ವಿಧಾನವಿದೆ. ಪಲ್ಯ, ಸಾಂಬಾರಿಗಿಂತ ಇದು ತುಂಬಾ ರುಚಿಯಾಗಿರುತ್ತದೆ. ಕೇವಲ ರೋಸ್ಟ್ ಮಾಡಿದ್ರೆ ಸಾಕು. ಹಾಗಾದರೆ ಬೀನ್ಸ್ ರೋಸ್ಟ್ Read more…

ಸಂಭೋಗದಲ್ಲಿ ʼಮಹಿಳೆʼ ಯಾವಾಗ ಪರಾಕಾಷ್ಠೆ ತಲುಪುತ್ತಾಳೆ…..? ಇಲ್ಲಿದೆ ಉತ್ತರ

ಸೆಕ್ಸ್ ನೈಸರ್ಗಿಕ ಅಗತ್ಯತೆಗಳಲ್ಲಿ ಒಂದು. ಹದಿಹರೆಯಕ್ಕೆ ಬರ್ತಿದ್ದಂತೆ ಮನಸ್ಸು, ದೇಹ ಸೆಕ್ಸ್ ಬಯಸುವುದು ಸಾಮಾನ್ಯ. ಲೈಂಗಿಕ ಕ್ರಿಯೆ ಬಗ್ಗೆ ಅನೇಕರಿಗೆ ಸರಿಯಾಗಿ ತಿಳಿದಿರುವುದಿಲ್ಲ. ಸೆಕ್ಸ್ ಬಗ್ಗೆ ಅನೇಕ ತಪ್ಪು Read more…

ದಟ್ಟ ತಲೆಗೂದಲ ಸುಂದರಿ ನೀಡಿದ್ದಾಳೆ ಒಂದಿಷ್ಟು ಟಿಪ್ಸ್​

ತಲೆಗೂದಲು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ಹೆಚ್ಚಿನವರಿಗೆ ಸುಂದರ ಕೇಶರಾಶಿ ಪಡೆಯುವ ಭಾಗ್ಯವೇ ಇರುವುದಿಲ್ಲ. ಈಗಂತೂ ಚಿಕ್ಕವಯಸ್ಸಿನಲ್ಲಿಯೇ ತಲೆಗೂದಲು ಬೋಳಾಗುತ್ತಿವೆ. ಅಂಥ ಸಂದರ್ಭದಲ್ಲಿ ಯುವತಿಯೊಬ್ಬಳ ಕೇಶರಾಶಿ ಈಗ Read more…

ಪುರುಷರಲ್ಲಿ ವೀರ್ಯವೃದ್ಧಿ ಮಾಡುತ್ತದೆ ಖರ್ಜೂರ, ಇದನ್ನು ತಿನ್ನುವ ಮುನ್ನ ಮುಖ್ಯವಾದ ವಿಷಯ ತಿಳಿದುಕೊಳ್ಳಿ….!

ಫೈಬರ್ ಭರಿತ ಖರ್ಜೂರವು ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಖರ್ಜೂರ ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರ Read more…

ಕ್ಯಾಮೆರಾದಲ್ಲಿ ಬೆಳಕು ಹೇಗೆ ಕಾರ್ಯನಿರ್ವಹಿಸುತ್ತದೆ ? ಈ ವಿಡಿಯೋದಲ್ಲಿದೆ ಉತ್ತರ

ಫೋಟೋ ತೆಗೆಯುವುದು, ತೆಗೆಸಿಕೊಳ್ಳುವುದು ಇಂದಿನ ಬಹುತೇಕರ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಫೋನ್‌ಗಳು ತಮ್ಮ ಸುಧಾರಿತ ಇನ್-ಬಿಲ್ಟ್ ಕ್ಯಾಮೆರಾಗಳನ್ನು ಬಳಸಿಕೊಂಡು ನಂಬಲಾಗದ ಚಿತ್ರಗಳನ್ನು ಸೆರೆಹಿಡಿಯುವ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಆದಾಗ್ಯೂ, Read more…

ಮಹಿಳೆಯರು, ಪುರುಷನೊಂದಿಗೆ ಹಂಚಿಕೊಳ್ಳದ ರಹಸ್ಯಗಳಿವು……!  

ಪ್ರತಿಯೊಬ್ಬರ ಜೀವನದಲ್ಲಿ ಒಂದಿಲ್ಲೊಂದು ರಹಸ್ಯಗಳಿರುತ್ತವೆ. ಅದನ್ನವರು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಅನೇಕ ಬಾರಿ ಈ ರಹಸ್ಯಗಳನ್ನು ತಮ್ಮ ಆತ್ಮೀಯ ಸ್ನೇಹಿತರೊಂದಿಗೂ ಹೇಳಿಕೊಳ್ಳುವುದಿಲ್ಲ. ವಿಶೇಷವಾಗಿ ಮಹಿಳೆಯರು ಕೆಲವೊಂದು ರಹಸ್ಯವನ್ನು ಗುಟ್ಟಾಗಿಯೇ Read more…

ಮನೆಯಲ್ಲೇ ಸುಲಭವಾಗಿ ಮಾಡಿ ನೋಡಿ ಕಾಫಿ ಫೇಶಿಯಲ್ʼ

ಕಪ್ಪು ಕಲೆ ಮತ್ತು ಸನ್ ಟ್ಯಾನ್ ಅನ್ನು ತೆಗೆದು ಹಾಕುವ ಸರಳವಾದ ಫೇಶಿಯಲ್ ಒಂದನ್ನು ಮನೆಯಲ್ಲೇ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ. ಮೊದಲಿಗೆ ಟೊಮೆಟೊ ಹಣ್ಣನ್ನು ಕತ್ತರಿಸಿ ಅದರ Read more…

ಸ್ಮಾರ್ಟ್ ಫೋನ್ ಮೇಲೆ ಜಾಸ್ತಿಯಾಯ್ತು ಪ್ರೀತಿ….…!

ಮೊಬೈಲ್ ಫೋನ್ ಈಗ ಅನಿವಾರ್ಯವಾಗ್ಬಿಟ್ಟಿದೆ. ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯುವುದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಜನರು ಬ್ಯುಸಿಯಾಗಿರ್ತಾರೆ. ಇಂಟರ್ನೆಟ್ ಇಲ್ಲದ ವೇಳೆ ಕುಟುಂಬದಲ್ಲೊಂದು ಆಪ್ತತೆ ಇತ್ತು. ಒಂದಾಗಿ Read more…

ಕೆಂಪು ಅಕ್ಕಿಯಿಂದ ಸಿಗುವ ‘ಆರೋಗ್ಯ’ ಪ್ರಯೋಜನಗಳು

ಹೆಚ್ಚಾಗಿ ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಅನ್ನ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಈ ಅಕ್ಕಿಯಿಂದಲೂ ಕೂಡ ಕೆಲವು ರೋಗಗಳನ್ನು ದೂರಮಾಡಬಹುದು. ಹೇಗೆ ಅಂತೀರಾ. * ಫುಡ್ ಪಾಯಿಸನ್ ಸಮಸ್ಯೆ Read more…

ಮಕರ ಸಂಕ್ರಾಂತಿಗೆ ನೀವೂ ಮನೆಯಲ್ಲೇ ಸುಲಭವಾಗಿ ಮಾಡಿ ಎಳ್ಳುಂಡೆ

ಮಕರ ಸಂಕ್ರಾಂತಿ ಹಬ್ಬಕ್ಕೆ ಇನ್ನು ಕೆಲವೇ ದಿನ ಬಾಕಿಯಿದೆ. ಇದಕ್ಕೆ ಈಗಾಗಲೇ ತಯಾರಿ ಶುರುವಾಗಿದೆ. ಮನೆಯಲ್ಲಿ ಬೆಲ್ಲದಿಂದ ಸಿಹಿತಿಂಡಿಗಳನ್ನು ತಯಾರಿಸುವುದು ಸಾಮಾನ್ಯ. ಮಕರ ಸಂಕ್ರಾಂತಿಯಲ್ಲಿ ಎಳ್ಳುಂಡೆ ಮಾಡಲಾಗುತ್ತದೆ. ನೀವೂ Read more…

ಮುಖದ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ತಣ್ಣೀರು

ನಿದ್ರೆಯಿಂದ ಎದ್ದ ತಕ್ಷಣ ಮುಖದ ಚರ್ಮ ಸೌಂದರ್ಯ ಕಳೆದುಕೊಂಡಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಒತ್ತಡ, ಸರಿಯಾಗಿ ನಿದ್ರೆ ಬರದಿರುವುದು, ಆಹಾರದ ಅಲರ್ಜಿ ಎಲ್ಲವೂ ಈ ಗುಳ್ಳೆಗೆ Read more…

ಕಣ್ಣಿನ ಆರೋಗ್ಯಕ್ಕೆ ಇರಲಿ ಕ್ಯಾರೆಟ್ ಸೇವನೆ

ಕ್ಯಾರೆಟ್ ಗಳನ್ನು ಹೆಚ್ಚಾಗಿ ಸೇವಿಸುವವರ ರಕ್ತದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ಹೃದಯಬೇನೆ, ಕ್ಯಾನ್ಸರ್, ಕಣ್ಣು ಸಂಬಂಧಿತ ವ್ಯಾದಿಗಳು, ಅಸ್ತಮ ಮುಂತಾದ ಸಮಸ್ಯೆಗಳು ಕಾಡುವ ಸಾಧ್ಯತೆ ಕಡಿಮೆ. Read more…

ಸಂಕ್ರಾಂತಿಗೆ ಮಾಡಿ ಸವಿಯಿರಿ ʼಪಾಲಾಕ್ ಪೊಂಗಲ್ʼ ರೆಸಿಪಿ

ಸಂಕ್ರಾಂತಿ ಹಬ್ಬ ಇನ್ನೇನು ಹತ್ತಿರ ಸಮೀಪಿಸುತ್ತಿದೆ. ಹಬ್ಬದ ದಿನ ಬೆಳಗ್ಗೆ ತಿಂಡಿಗೆ ಎಲ್ಲರೂ ಪೊಂಗಲ್ ತಯಾರಿಸುವುದು ಮಾಮೂಲು. ಅದೇ ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವ ಬದಲು ಈ Read more…

ಲೋಹದ ಪಾತ್ರೆಗಳು ಶುಚಿಯಾಗಿ ಹೊಳಪು ಪಡೆಯಲು ಇಲ್ಲಿದೆ ಸುಲಭ ಟಿಪ್ಸ್

ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ ಸ್ಪೈಸಿ ಅಡುಗೆಗೆ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಊಟದ ರುಚಿ ಹೆಚ್ಚಿಸುವ ಜೊತೆಗೆ Read more…

ಚಿನ್ನಕ್ಕಿಂತಲೂ ದುಬಾರಿ ಈ ಗೋಲ್ಡನ್‌ ಬ್ಲಡ್‌ ಗ್ರೂಪ್‌ನ ಹನಿ ಹನಿ ರಕ್ತ; ಜಗತ್ತಿನಲ್ಲಿ ಕೇವಲ 45 ಜನರಲ್ಲಿದೆ

ರಕ್ತದ ಗುಂಪಿನ ಬಗ್ಗೆ ನಮಗೆಲ್ಲಾ ಗೊತ್ತಿದೆ. ಪ್ರಪಂಚದಲ್ಲಿ ಸಾಮಾನ್ಯವಾಗಿ 8 ವಿಧದ ರಕ್ತದ ಗುಂಪುಗಳು ಕಂಡುಬರುತ್ತವೆ ಅವುಗಳಲ್ಲಿ A, B, AB ಮತ್ತು O ಸೇರಿವೆ. ಈ ರಕ್ತ Read more…

ರೋಗನಿರೋಧಕ ಶಕ್ತಿ ವೃದ್ಧಿಗೆ ಮುಖ್ಯ ವಿಟಮಿನ್ ಬಿ5

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...