alex Certify Life Style | Kannada Dunia | Kannada News | Karnataka News | India News - Part 257
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮಂದಿಯೆಲ್ಲಾ ಒಟ್ಟಿಗೆ ಊಟ ಮಾಡುವುದರಿಂದ ಒತ್ತಡ ಮಾಯ….!

ಇಂದು ಕೂಡು ಕುಟುಂಬ ವ್ಯವಸ್ಥೆ ಬದಲಾದ ಬಳಿಕ ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಹಬ್ಬ ಹರಿದಿನಗಳಿಗೆ ಮಾತ್ರ ಮೀಸಲಾಗಿದೆ. ದುಡಿಯಲು ಹೋಗುವ ವರ್ಗ ಗಬಗಬನೆ ತಿಂದು ಕೆಲಸಕ್ಕೆ Read more…

ಬಣ್ಣದೋಕುಳಿ ನಂತರ ಮುಖದ ‘ಸೌಂದರ್ಯ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಾಳೆಯೇ ಹೋಳಿ ಹಬ್ಬ ಬಂದಿದೆ. ಹೋಳಿ ಹಬ್ಬದಲ್ಲಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ನೇಹಿತರು, ಸಂಬಂಧಿಕರು ಹೀಗೆ ಎಲ್ಲರು ಬಣ್ಣ ಎರಚುವವರೆ. ಹಬ್ಬದ ಸಂದರ್ಭದಲ್ಲಿ ತಲೆ, ಮೈ ಎಲ್ಲವೂ Read more…

ಕಿಡ್ನಿ ಮತ್ತು ಹಾರ್ಟ್‌ಫೇಲ್‌ಗೆ ಕಾರಣವಾಗಬಹುದು ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಉಪ್ಪಿನಕಾಯಿ…..!

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ವರ್ಷಕ್ಕೊಮ್ಮೆ ಉಪ್ಪಿನಕಾಯಿ ತಯಾರಿಸುತ್ತಾರೆ. ಬೇಸಿಗೆಯಲ್ಲಿ ವರ್ಷಪೂರ್ತಿ ಬೇಕಾಗುವಷ್ಟು ಉಪ್ಪಿನಕಾಯಿ ಮಾಡಿ ಅದನ್ನು ಶೇಖರಿಸಿಡುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಉಪ್ಪಿನಕಾಯಿಯನ್ನು ಖರೀದಿಸುವ Read more…

ಬೆಳಗಿನ ವಾಕಿಂಗ್‌ ಸಮಯದಲ್ಲಿ ಮೊಬೈಲ್ ಫೋನ್ ಬಳಸುತ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ಪ್ರತಿದಿನ ಬೆಳಗ್ಗೆ ವಾಕ್‌ ಮಾಡುವುದು ಉತ್ತಮ ಅಭ್ಯಾಸ. ಆದರೆ ಬೆಳಗಿನ ನಡಿಗೆಯ ಸಮಯದಲ್ಲಿ ಮೊಬೈಲ್ ಫೋನ್ ಬಳಸುವುದರಿಂದ ಸಾಕಷ್ಟು ದುಷ್ಪರಿಣಾಮಗಳುಂಟಾಗುತ್ತವೆ. ಮೊಬೈಲ್ ಫೋನ್ ನಮ್ಮ ದೈನಂದಿನ ಜೀವನದ ಪ್ರಮುಖ Read more…

ಪ್ರತಿದಿನ ಬೆಳಗ್ಗೆ ಎದ್ದತಕ್ಷಣ ಈ ಎಲೆಗಳನ್ನು ಜಗಿದು ತಿನ್ನಿ; ಅಪಾಯಕಾರಿ ರೋಗಗಳನ್ನು ಇಡಬಹುದು ದೂರ….!

ಸಾಮಾನ್ಯವಾಗಿ ಭಾರತದ ಪ್ರತಿ ಮನೆಯಲ್ಲೂ ಅಡುಗೆಗೆ ಕರಿಬೇವನ್ನು ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಕರಿಬೇವಿನ ಸೊಪ್ಪಿಲ್ಲದೇ ಇದ್ದರೆ ಅಪೂರ್ಣವಾಗುತ್ತವೆ. ಆಹಾರದ ರುಚಿ ಹೆಚ್ಚಿಸುವ ಕರಿಬೇವಿನ ಎಲೆಗಳಲ್ಲಿ Read more…

ಮಕ್ಕಳಿಗೆ ಹೀಗೆ ಹೇಳಿ ಕೊಡಿ ಉಳಿತಾಯದ ಪಾಠ

ಮಕ್ಕಳಿಗೆ ಚಿಕ್ಕಂದಿನಲ್ಲೇ ಹಣದ ಮಹತ್ವದ ಕುರಿತು ತಿಳಿಸಿಕೊಟ್ಟರೆ ಅವರು ಬೆಳೆದ ನಂತರ ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುವುದನ್ನು ತಡೆಯಬಹುದು. ಮನೆಯಲ್ಲಿ ತಂದೆತಾಯಂದಿರು ಮಕ್ಕಳಿಗೆ ಉಳಿತಾಯವನ್ನು ಹೇಗೆ ಮಾಡಬೇಕು ಎಂಬುದನ್ನು Read more…

ಕಾಫಿ ಕಪ್ ನಲ್ಲಿ ಸುಲಭವಾಗಿ ಬೆಳೆಸಿ ಇಂಡೋರ್‌ ಪ್ಲಾಂಟ್

ಮನೆಯಲ್ಲಿ ಕಾಫಿ ಅಥವಾ ಟೀ ಪ್ರಿಯರಿದ್ದರೆ ಕುಡಿಯುವುದಕ್ಕೆಂದು ಕಪ್ ಗಳನ್ನು ತಂದಿಟ್ಟಿಕೊಂಡಿರುತ್ತಾರೆ.‌ ಹಳೆಯದಾದ,  ಕೈ ಜಾರಿನೋ ಅಥವಾ ಮಕ್ಕಳ ಕಿತಾಪತಿಯಿಂದಲೋ ತುಸು ಒಡೆದು ಹೋಗಿರುತ್ತದೆ. ಅಥವಾ ಅದರ ಹಿಡಿ Read more…

ಪಂಜರದಿಂದ ಸ್ವತಂತ್ರಗೊಂಡ ಪ್ರಾಣಿ-ಪಕ್ಷಿಗಳು; ಕ್ಯೂಟ್​​ ವಿಡಿಯೋ ವೈರಲ್​

ಸ್ವತಂತ್ರವಾಗಿರುವುದು ಪ್ರಪಂಚದ ಪ್ರತಿಯೊಂದು ಜೀವಿಗೂ ಇಷ್ಟವೇ. ಮನುಷ್ಯನೇ ಇರಲಿ, ಚಿಕ್ಕ ಜೀವಿಯೇ ಇರಲಿ. ಸ್ವಾತಂತ್ರ್ಯದ ಪರಿಕಲ್ಪನೆಯು ಒಂದು ಮೂಲಭೂತ ಅವಶ್ಯಕತೆಯಾಗಿದೆ, ಅದು ಇಲ್ಲದೆ ಸಂತೋಷದ ಅರ್ಥವಿಲ್ಲ. ಆದಾಗ್ಯೂ, ಮಾನವರು Read more…

ವಿಶ್ವ ಆಹಾರ ಪಟ್ಟಿಯಲ್ಲಿ ವಡಾಪಾವ್​ಗೆ 13ನೇ ಸ್ಥಾನ

ಭಾರತದ ನೆಚ್ಚಿನ ತಿಂಡಿಗಳಲ್ಲಿ ಒಂದಾದ ವಡಾ ಪಾವ್ ಈಗ ವಿಶ್ವದ 13 ನೇ ಅತ್ಯುತ್ತಮ ಸ್ಯಾಂಡ್‌ವಿಚ್ ಎಂದು ಸ್ಥಾನ ಪಡೆದಿದೆ. ಟೇಸ್ಟ್ ಅಟ್ಲಾಸ್ ಸಂಸ್ಥೆ ಇದನ್ನು ಶೇರ್​ ಮಾಡಿಕೊಂಡಿದೆ. Read more…

ನಿಮ್ಮ ಬುದ್ಧಿಗೊಂದು ಗುದ್ದು: ಕುರಿಗಳ ನಡುವೆ ಮೋಡ ಗುರುತಿಸಬಲ್ಲಿರಾ?

ನಿಮ್ಮ ಬುದ್ಧಿಗೊಂದು ಗುದ್ದು ನೀಡುವ ಆಪ್ಟಿಕಲ್ ಭ್ರಮೆಯೊಂದರ ಚಿತ್ರ ವೈರಲ್​ ಆಗಿದೆ. ಈ ಚಿತ್ರದಲ್ಲಿ ಅಡಗಿರುವ ಗುಟ್ಟನ್ನು ನಿರ್ದಿಷ್ಟ ಸಮಯದ ಮಿತಿಯಲ್ಲಿ ಕಂಡುಹಿಡಿಯುವುದು ವೀಕ್ಷಕರ ಸವಾಲು. ನಿಮ್ಮ ಐಕ್ಯೂ Read more…

ಅಡುಗೆ ಮನೆಯಲ್ಲೇ ಇದೆ ತೂಕ ಇಳಿಸುವ ಸೂತ್ರ

ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅವುಗಳು ಯಾವುವೆಂದು ತಿಳಿಯೋಣ. ಮೊದಲಿಗೆ ಬೆಳ್ಳುಳ್ಳಿ. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ Read more…

ʼಫಿಶ್ ಆಯಿಲ್ʼ ಸೇವನೆ ಪ್ರಯೋಜನ ಏನು ಗೊತ್ತಾ….?

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದರಲ್ಲಿ ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಹಲವು ರೋಗಗಳಿಗೆ ಇದು ರಾಮಬಾಣವಾಗಿರುವುದರಿಂದ ಸಸ್ಯಹಾರಿಗಳೂ ಮೀನಿನೆಣ್ಣೆ ಸೇವಿಸುತ್ತಾರೆ. Read more…

ತಣ್ಣಗಿರುವ ರೈಸ್ ಬಾತ್ ಅನ್ನು ಈ ರೀತಿಯಾಗಿ ಬಿಸಿ ಮಾಡಿ ನೋಡಿ

ಪಲಾವ್ ಅಥವಾ ಬಿರಿಯಾನಿ ಬಿಸಿಬಿಸಿಯಾಗಿರುವಂತೆ ಸೇವಿಸಲು ಬಲು ರುಚಿ. ಬೆಳಗ್ಗೆ ಮಾಡಿದ ಈ ತಿನಿಸು ಮಧ್ಯಾಹ್ನದ ವೇಳೆ ತಣ್ಣಗಾಗುತ್ತದೆ. ಇದನ್ನು ತಿನ್ನಲೂ ಆಗದೆ ಎಸೆಯಲೂ ಆಗದೆ ಚಡಪಡಿಸುತ್ತಿದ್ದೀರಾ, ಹಾಗಾದರೆ Read more…

ಮಲಬದ್ಧತೆ ಸಮಸ್ಯೆ ನಿವಾರಿಸಲು ಇದು ರಾಮಬಾಣ

ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ಕೆಟ್ಟ ಆಹಾರ ಪದ್ಧತಿ, ನೀರಿನ ಕೊರತೆ ಹಾಗೂ ರಾತ್ರಿ ಊಟವಾದ ತಕ್ಷಣ ಮಲಗುವುದು ಮಲಬದ್ಧತೆಗೆ ಕಾರಣವಾಗುತ್ತದೆ. ಇದ್ರಿಂದ ಹೊಟ್ಟೆ ಸರಿಯಾಗಿ ಸ್ವಚ್ಛವಾಗುವುದಿಲ್ಲ. ಇದು Read more…

ಕಪ್ಪನೆ ಆಕರ್ಷಕ ಹುಬ್ಬಿಗೆ ಹರಳೆಣ್ಣೆ ಬೆಸ್ಟ್…..!

ಅಂದದ ಮುಖಕ್ಕೆ ಕಣ್ಣ ಹುಬ್ಬುಗಳೇ ಭೂಷಣ. ಕಣ್ಣ ಹುಬ್ಬುಗಳನ್ನು ದಪ್ಪಗಾಗಿ ಆಕರ್ಷಣೀಯವಾಗಿ ಕಾಣುವಂತೆ ಮಾಡುವುದು ಹೇಗೆಂದು ನೋಡೋಣ. ಹರಳೆಣ್ಣೆಯನ್ನು ನಿತ್ಯ ಮಲಗುವ ಮುನ್ನ ಕಣ್ಣ ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ. Read more…

ಸವಿಯಾದ ಚಾಕ್ಲೇಟ್ ಕೊಬ್ಬರಿ ಮಿಠಾಯಿ ಮಾಡುವ ವಿಧಾನ

ಬಾಯಲ್ಲಿ ನೀರೂರಿಸುವ ಚಾಕಲೇಟ್ ನಿಂದ ಯಾವುದೇ ರೆಸಿಪಿ ಮಾಡಿದರು ಸಖತ್ ಆಗಿರುತ್ತದೆ. ಅದರಲ್ಲೂ ಕೊಬ್ಬರಿ ಜೊತೆ ಚಾಕ್ಲೇಟ್ ಸವಿದರೆ ಅದರ ಟೇಸ್ಟೇ ಬೇರೆ. ಹಾಗಿದ್ದರೆ ಫಟಾಫಟ್ ಚಾಕ್ಲೇಟ್ ಕೊಬ್ಬರಿ Read more…

ಉಗುರಿಗೆ ಹಚ್ಚಿದ ಹಳೆ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್

ನಾಳಿನ ಡ್ರೆಸ್ ಗೆ ಇಂದು ಹಾಕಿದ ನೇಲ್ ಪಾಲಿಶ್ ಮ್ಯಾಚ್ ಆಗುತ್ತಿಲ್ಲವೇ. ಇದನ್ನು ತೆಗೆಯೋಣ ಎಂದುಕೊಂಡರೆ ಮನೆಯಲ್ಲಿ ತಂದಿಟ್ಟುಕೊಂಡಿರುವ ರಿಮೂವರ್ ಖಾಲಿಯಾಗಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ನೀವು ಈಗಾಗಲೇ Read more…

ಚಪ್ಪಲಿ ಒತ್ತಿ ಆದ ಗಾಯಕ್ಕೆ ಇಲ್ಲಿದೆ ನೋಡಿ ಮದ್ದು…!

ಹೊಸದಾಗಿ ಕೊಂಡ ಶೂ ಅಥವಾ ಚಪ್ಪಲಿ ಕಾಲಿಗೆ ಕಚ್ಚುತ್ತಿದೆಯೇ, ಅ ನೋವು ತಡೆಯಲಾರದಷ್ಟು ಕಾಡುತ್ತಿದೆಯೇ? ಇದನ್ನು ಸರಿಪಡಿಸುವುದು ಈಗ ಸುಲಭ. ಹೊಸ ಪಾದರಕ್ಷೆ ಕಾಲುಗಳಿಗೆ ಹೊಂದಿಕೊಳ್ಳುವ ತನಕ ಎಲ್ಲಾದರೂ Read more…

ರುಚಿಯಾದ ಕಡಲೆಹಿಟ್ಟಿನ ದೋಸೆ ರುಚಿ ನೋಡಿ

ತೂಕ ಹೆಚ್ಚಾಗುವ ಭಯದಿಂದ ಈಗ ಎಲ್ಲರೂ ರಾತ್ರಿ ಊಟದ ಬದಲು ಚಪಾತಿ, ಸಲಾಡ್ ಅನ್ನು ಸೇವಿಸುತ್ತಾರೆ. ಆದರೆ ಎಲ್ಲರಿಗೂ ಈ ಚಪಾತಿ, ಸಲಾಡ್ ಒಗ್ಗಿ ಬರುವುದಿಲ್ಲ. ಅಂತಹವರು ಕಡಲೆ Read more…

ಸೋಂಕುಗಳ ವಿರುದ್ಧ ಹೋರಾಡಲು ಬೇಕು ವಿಟಮಿನ್ ಎ

ಪ್ರತಿದಿನ ಸಮತೋಲನದ ಆಹಾರ ಸೇವಿಸುವುದು ಪ್ರಮುಖವಾದ ಸಂಗತಿಗಳಲ್ಲಿ ಒಂದು. ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಸೇವಿಸದೆ ಹೋದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬಿನಂಶಗಳು Read more…

ಕಲಾವಿದ ಬಿಡಿಸಿದ ಚಿತ್ರವಲ್ಲ; ಪ್ರಕೃತಿ ಕೊಟ್ಟ ಕೊಡುಗೆಯಿದು….!

ನೀಲಿ ಹೂವುಗಳ ಸಮುದ್ರದಿಂದ ಅಲಂಕರಿಸಲ್ಪಟ್ಟ ಕಣಿವೆಯ ಈ ಅದ್ಭುತ ಸೌಂದರ್ಯವನ್ನು ನೋಡಿ. ಇತ್ತೀಚೆಗೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಹರಿ ಚಂದನಾ ಅವರು ಹಂಚಿಕೊಂಡ ವೈರಲ್ ವೀಡಿಯೊದಲ್ಲಿ Read more…

ಟೇಸ್ಟಿ ʼಚಿಕನ್​ ಹರಿಯಾಲಿʼ ಮಾಡೋದು ಎಷ್ಟು ಸಿಂಪಲ್​ ಗೊತ್ತಾ…?

ಬೇಕಾಗುವ ಸಾಮಗ್ರಿ: ಚಿಕನ್​ 1 ಕೆಜಿ, ಈರುಳ್ಳಿ 4, ಎಣ್ಣೆ, ಪುದೀನಾ ಸೊಪ್ಪು 1 ಕಪ್​, ಹಸಿ ಮೆಣಸು 13, ಏಲಕ್ಕಿ 6, ಚಕ್ಕೆ 4 ಚಿಕ್ಕ ತುಂಡು, Read more…

ರುಚಿ ರುಚಿ ‘ಬಿಸಿಬೇಳೆ ಬಾತ್ ‘ ಹೀಗೆ ಮಾಡಿ

ಬಿಸಿ ಬಿಸಿಯಾದ ಬಿಸಿಬೇಳೆ ಬಾತ್ ಯಾರಿಗಿಷ್ಟವಿಲ್ಲ ಹೇಳಿ? ಇದನ್ನು ಮಾಡುವುದು ದೊಡ್ಡ ಕೆಲಸ ಎನ್ನುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಒಂದು ವಿಧಾನ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಿ ಈ ಸಲಹೆ

ಹಲ್ಲು ನೋವು ಬರದಂತೆ ತಡೆಯುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ. ಏನಾದರೂ ತಿನ್ನುತ್ತಲೇ ಇರಬೇಕು ಎನಿಸುವುದು ಸಹಜ. ಅದೇನೇ ಇದ್ದರೂ ಎರಡು ಬಾರಿ ಮರೆಯದೆ ಹಲ್ಲುಜ್ಜಿ. ಸಿಹಿ ತಿಂಡಿ Read more…

ʼಬ್ಲೀಚಿಂಗ್ʼ ಪೌಡರ್ ಎಷ್ಟು ಅಪಾಯಕಾರಿ ಗೊತ್ತಾ….?

ಬ್ಲೀಚಿಂಗ್ ಪುಡಿಯನ್ನು ಮನೆಯಲ್ಲಿ ಹಲವು ಬಾರಿ ನೀವೂ ಬಳಸಿರುತ್ತೀರಿ. ಅದರೆ ಇದರ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…? ಇದೊಂದು ಅಪಾಯಕಾರಿ ರಾಸಾಯನಿಕ. ಇದನ್ನು ಬೇಕಾಬಿಟ್ಟಿ ಬಳಸುವ ಮುನ್ನ ಇಲ್ಲಿ Read more…

ತೂಕ ಹೆಚ್ಚಿಸಿಕೊಳ್ಳೋದು ಹೇಗೆ…..? ಇಲ್ಲಿದೆ ‘ಉಪಾಯ’

ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆ ಮತ್ತೆ ಕೆಲವರನ್ನು ಕಾಡುತ್ತದೆ. ಕಡ್ಡಿ ಎಂದು ರೇಗಿಸಿದ್ರೆ ಬೇಸರವಾಗೋದು ಸಹಜ. Read more…

ಸುಲಭವಾಗಿ ಮನೆಯಲ್ಲೇ ಮಾಡಿ ಟೇಸ್ಟಿ ಟೇಸ್ಟಿ ವೆಜ್​ ಪಿಜ್ಜಾ

ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು 1 1/2 ಕಪ್​, ಯೀಸ್ಟ್ 1 1/2 ಚಮಚ, ಸಕ್ಕರೆ 1 ಚಮಚ, ಅಡುಗೆ ಎಣ್ಣೆ, ಚೀಸ್​, ಪಿಜ್ಜಾ ಮಸಾಲೆ, ದೊಡ್ಡ ಮೆಣಸು Read more…

ದೋಸೆ ಹಾಕುವುದರಲ್ಲೂ ಕಲೆ ಪ್ರದರ್ಶನ; ವೈರಲ್‌ ವಿಡಿಯೋ ಲಕ್ಷಾಂತರ ಮಂದಿಯಿಂದ ವೀಕ್ಷಣೆ

ಅಡುಗೆ ತಯಾರಿಯಲ್ಲೂ ಕೆಲವರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಸಾಮಾನ್ಯ ಕೆಲಸದಲ್ಲೂ ಅಸಾಮಾನ್ಯ ಕಲಾ ಪ್ರದರ್ಶನ ತೋರಿರುವ ವಿಡಿಯೋವೊಂದನ್ನ ಅರಕು ಕಾಫಿಯ ಸಹ-ಸಂಸ್ಥಾಪಕರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮುಂಬೈನ ರಸ್ತೆ ಬದಿಯೊಂದರಲ್ಲಿ Read more…

ದಾಳಿಂಬೆ ಎಲೆಯಿಂದಲೂ ಇದೆ ಅಪರಿಮಿತ ಪ್ರಯೋಜನ

ದಾಳಿಂಬೆ ಹಣ್ಣು ಹಾಗು ಅದರ ಸಿಪ್ಪೆಯ ಬಹೂಪಯೋಗಗಳ ಬಗ್ಗೆ ನಿಮಗೆ ತಿಳಿದೇ ಇದೆ. ದಾಳಿಂಬೆ ಎಲೆಗಳನ್ನು ಕಾಮಾಲೆ, ಅತಿಸಾರ, ಹೊಟ್ಟೆ ನೋವು, ನಿದ್ರಾಹೀನತೆ ಮತ್ತಿತರ ರೋಗಗಳಿಗೆ ಚಿಕಿತ್ಸೆ ನೀಡಲು Read more…

ʼಎಸಿʼ ಬಳಕೆಯಿಂದ ಇದೆ ಇಷ್ಟೆಲ್ಲಾ ತೊಂದರೆ…….!

ಕಚೇರಿಯೊಳಗೆ ಕುಳಿತು ಎಸಿ ಸುಖವನ್ನು ಅನುಭವಿಸುವುದು ಎಂದರೆ ಎಲ್ಲರಿಗೂ ಖುಷಿನೇ. ಆದರೆ ಇದು ನಮ್ಮ ದೇಹವನ್ನು ತಂಪಾಗಿಡುವ ಜೊತೆಗೆ ಹಲವು ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಹಾಗಾಗಿ ಈ ವಿಷಯಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...