alex Certify Life Style | Kannada Dunia | Kannada News | Karnataka News | India News - Part 229
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಪತ್ರೊಡೆ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಕೆಸುವಿನ ಎಲೆ-15, 6 ಗಂಟೆ ನೆನೆಸಿದ ಕುಚುಲಕ್ಕಿ/ದೋಸೆ ಅಕ್ಕಿ- 4 ಕಪ್, ಹುಣಸೆಹಣ್ಣು-ಸ್ವಲ್ಪ, ಒಣಮೆಣಸು-4, ಜೀರಿಗೆ- ಅರ್ಧ ಟೀ ಸ್ಪೂನ್, ಧನಿಯಾ- 1 ಟೀ ಸ್ಪೂನ್, Read more…

ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಈ ವಿಟಮಿನ್ ಕೊರತೆಯೇ ಕಾರಣ

ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಕೆಲವೊಮ್ಮೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭಿಸುತ್ತದೆ. ಇದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಕೆಲವನ್ನು ತಡೆಯಬಹುದು. ಚಿಕ್ಕ ವಯಸ್ಸಿನಲ್ಲಿ ಕೂದಲು ಏಕೆ Read more…

ಡಯಾಬಿಟಿಸ್ ನವರು ಮನೆಯಲ್ಲಿಯೇ ರಕ್ತ ಪರೀಕ್ಷೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರ ರಕ್ತದಲ್ಲಿ ಸಕ್ಕರೆ ಮಟ್ಟವು ಏರುಪೇರಾಗುತ್ತಿರುತ್ತದೆ. ಆದ ಕಾರಣ ಅದನ್ನು ಪ್ರತಿದಿನ ಪರೀಕ್ಷಿಸುತ್ತಿರಬೇಕು. ಹಾಗಾಗಿ ಕೆಲವರು ಈ ಪರೀಕ್ಷೆಯನ್ನು ಸಾಧನಗಳನ್ನು ಬಳಸಿ ಮನೆಯಲ್ಲಿಯೇ ಪರೀಕ್ಷಿಸುತ್ತಾರೆ. ಈ Read more…

ಸಿಪ್ಪೆಯಲ್ಲೂ ಇದೆ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನ

ತರಕಾರಿ ಹಣ್ಣುಗಳ ಸಿಪ್ಪೆ ತೆಗೆದು ಎಸೆಯುವ ಮುನ್ನ ಕೊಂಚ ನಿಧಾನಿಸಿ. ಕೆಲವು ಸಿಪ್ಪೆಗಳಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತವೆ. ಅವುಗಳು ಯಾವುವೆಂದು ತಿಳಿಯೋಣ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ Read more…

ವರ್ಕ್‌ ಫ್ರಮ್‌ ಹೋಮ್‌ ವೇಳೆ ಲ್ಯಾಪ್ಟಾಪ್‌ ಅನ್ನು ಈ ರೀತಿ ಬಳಸುವುದು ಅಪಾಯಕಾರಿ…!

2019ರಲ್ಲಿ ಕರೋನಾ ವೈರಸ್‌ ವಕ್ಕರಿಸಿತ್ತು. 2020ರಲ್ಲಿ ಭಾರತದಲ್ಲೂ ಮಾರಕ ವೈರಸ್‌ನ ಅಟ್ಟಹಾಸ ಶುರುವಾಗತ್ತು. ಪರಿಣಾಮ ರಾಷ್ಟ್ರವ್ಯಾಪಿ ಲಾಕ್‌ಡೌನ್, ಕಾರ್ಪೊರೇಟ್ ಆಫೀಸ್‌ಗಳಲ್ಲಿ ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಪ್ರಾರಂಭವಾಗಿತ್ತು. ಇಂದಿಗೂ Read more…

ಬೇಸಿಗೆಯಲ್ಲಿ ಕಾಡುವ ಇಷ್ಟೆಲ್ಲಾ ಸಮಸ್ಯೆಯನ್ನು ಪರಿಹರಿಸುತ್ತೆ ಸಕ್ಕರೆ ಇಲ್ಲದ ತಣ್ಣನೆಯ ಹಾಲು…..!

ಪ್ರತಿದಿನ ಒಂದು ಲೋಟ ಹಾಲು ಕುಡಿದರೆ ದೇಹಕ್ಕೆ ಸಾಕಷ್ಟು ಪೌಷ್ಠಿಕಾಂಶ ಸಿಗುತ್ತದೆ. ಬೇಸಿಗೆಯಲ್ಲಿ ತಣ್ಣನೆಯ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ದೇಹವನ್ನು ತಂಪಾಗಿಸುತ್ತದೆ ಮತ್ತು ಪಿತ್ತವನ್ನು Read more…

ಬಿಸಿಬಿಸಿ ಎಲೆಕೋಸು ಪಕೋಡ ಮಾಡಿ ಸವಿಯಿರಿ

ಕಾಫಿ ಜೊತೆ ರುಚಿರುಚಿಯಾಗಿ ಏನನ್ನಾದರೂ ಸವಿಯಬೇಕು ಎನ್ನುವ ಬಯಕೆ ಎಲ್ಲರದ್ದು. ಬಿಸ್ಕೆಟ್, ಕರುಂ ಕುರುಂ ತಿಂಡಿ ಬದಿಗಿಟ್ಟು ಈ ಬಾರಿ ಸ್ಪೆಷಲ್ಲಾಗಿ ಕ್ಯಾಬೇಜ್ ಪಕೋಡ ತಯಾರಿಸಿ ಸವಿಯಿರಿ. ಇದನ್ನು Read more…

ಗರಿಗರಿಯಾದ ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಹಲಸಿಕಾಯಿ ತೊಳೆ, ಉಪ್ಪು, ಖಾರದಪುಡಿ, ಕರಿಯಲು ಎಣ್ಣೆ. ಮಾಡುವ ವಿಧಾನ: ಹಲಸಿನ ಕಾಯಿ ತೊಳೆಯನ್ನು ತೆಳ್ಳಗೆ ಉದ್ದಕ್ಕೆ ಹೆಚ್ಚಿಕೊಳ್ಳಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಬೇಕು, ಎಣ್ಣೆ Read more…

ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಈ ಪಾನೀಯಗಳನ್ನು ಕುಡಿಯಬೇಡಿ; ಅವುಗಳ ಅಪಾಯ ತಿಳಿದ್ರೆ ಶಾಕ್‌ ಆಗ್ತೀರಿ…!

ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಈ ಸೀಸನ್‌ನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವೈದ್ಯರ ಬಳಿಗೆ ಹೋಗಬೇಕಾದೀತು. ಕೆಲವೊಮ್ಮೆ ಮಾಹಿತಿಯ ಕೊರತೆಯಿಂದ ಬೇಸಿಗೆಗೆ ಸರಿಹೊಂದದ ಆಹಾರ ಮತ್ತು Read more…

Watch Video | ಇಂಟರ್ನೆಟ್ ನಲ್ಲಿ ವೈರಲ್ ಆದ ‘ಪಾನ್ ದೋಸೆ’

ಗರಿಗರಿಯಾದ, ಕುರುಕಲಾದ, ರುಚಿಕರವಾದ ಬಗೆಬಗೆಯ ದೋಸೆಯು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿದೆ. ಇದನ್ನ ಬಹುತೇಕ ಪ್ರತಿಯೊಬ್ಬ ಆಹಾರಪ್ರಿಯರು ಇಷ್ಟಪಡುತ್ತಾರೆ. ಮೈಸೂರು ಮಸಾಲಾದಿಂದ ರವಾ ದೋಸೆಯವರೆಗೆ ಬಗೆ Read more…

ಈ ಮಸಾಲೆಗಳನ್ನು ನಿಯಮಿತವಾಗಿ ಬಳಸಿದ್ರೆ ಕರಗಿ ಹೋಗುತ್ತೆ ಹೊಟ್ಟೆಯ ಬೊಜ್ಜು…!

ತೂಕವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ವಿಧಾನಗಳನ್ನೂ ನಾವು ಅಳವಡಿಸಿಕೊಳ್ಳುತ್ತೇವೆ. ಕಟ್ಟುನಿಟ್ಟಾದ ಆಹಾರ, ಭಾರೀ ವ್ಯಾಯಾಮ ಹೀಗೆ ಎಲ್ಲಾ ಕಸರತ್ತನ್ನೂ ಮಾಡುತ್ತೇವೆ. ಆದರೂ ತೂಕ ಇಳಿಸುವುದು ಸುಲಭವೇನಲ್ಲ. ಹಲವು Read more…

‘ಮೊಸರವಲಕ್ಕಿ’ ತಿಂದಿದ್ದಿರಾ….?

ಮೊಸರನ್ನ ಮಾಡಿಕೊಂಡು ಸವಿಯುತ್ತಿರುತ್ತೇವೆ. ಹಾಗೇ ಅವಲಕ್ಕಿಗೂ ಮೊಸರು ಹಾಕಿಕೊಂಡು ಸ್ವಲ್ಪ ಒಗ್ಗರಣೆ ಕೊಟ್ಟು ಸವಿದು ನೋಡಿ. ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ ಇದನ್ನು. ಬೆಳಗ್ಗಿನ ತಿಂಡಿಗೂ ಇದು ತುಂಬಾ Read more…

ಬಯಾಪ್ಸಿ ಟೆಸ್ಟ್‌ ಬಳಿಕ ಕ್ಯಾನ್ಸರ್‌ ಹರಡುತ್ತದೆಯೇ….? ಇಲ್ಲಿದೆ ಈ ಕುರಿತ ಸಂಪೂರ್ಣ ವಿವರ

‘ಬಯಾಪ್ಸಿ ಟೆಸ್ಟ್‌’ ಈ ಪರೀಕ್ಷೆಯ ಹೆಸರು ಕೇಳಿದರೆ ಒಂದು ಕ್ಷಣ ಭಯ ನಮ್ಮನ್ನು ಆವರಿಸುತ್ತದೆ. ಕ್ಯಾನ್ಸರ್ ಅನ್ನು ಪರೀಕ್ಷಿಸಲು ಬಯಾಪ್ಸಿ ಪರೀಕ್ಷೆಯನ್ನು ಮಾಡಲಾಗುತ್ತದೆ. ದೇಹದಲ್ಲಿ ಎಷ್ಟು ಪ್ರತಿಶತ ಕ್ಯಾನ್ಸರ್ Read more…

ಇಲ್ಲಿದೆ ಸುಲಭವಾಗಿ ʼಸಾಂಬಾರು ಪುಡಿʼ ಮಾಡುವ ವಿಧಾನ

ಘಂ ಎನ್ನುವ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಆದರೆ ಈ ಸಾಂಬಾರು ಪುಡಿಯನ್ನು ಮಾಡುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಯಾವುದಾದರೂ ಒಂದು ಮಸಾಲಾ Read more…

ಬಾಯಲ್ಲಿ ನೀರೂರಿಸುವ ರುಚಿಕರ ಕಡಲೇಬೀಜ ಉಂಡೆ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಕಡಲೇಬೀಜ – 2 ಕಪ್, ಬೆಲ್ಲ – 2 ಕಪ್, ತುಪ್ಪ – 2 ಟೀ ಸ್ಪೂನ್, ಮಾಡುವ ವಿಧಾನ: ಮೊದಲಿಗೆ ಮಧ್ಯಮ ಉರಿಯಲ್ಲಿ ಕಡಲೇಬೀಜವನ್ನು Read more…

ತೆಂಗಿನ ಚಿಪ್ಪು ಎಸೆಯುವ ಮುನ್ನ ಇದನ್ನೊಮ್ಮೆ ಓದಿ

ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ತೆಂಗಿನ ಮರದ ಪ್ರತಿ ಭಾಗವೂ ಉಪಯೋಗಕಾರಿ. ಇತ್ತೀಚೆಗೆ ತೆಂಗಿನ ಚಿಪ್ಪಿನಿಂದ ಅನೇಕ ಕಲಾಕೃತಿಗಳನ್ನು ಮಾಡಿ ಲಾಭ ಗಳಿಸುತ್ತಿರುವವರನ್ನು ನೀವು ಗಮನಿಸಿರಬಹುದು. ಕಾಯಿ Read more…

ಅವಧಿ ಮುಗಿದ ಮಾತ್ರೆಗಳು ನಿಮ್ಮ ಮನೆಯಲ್ಲಿ ಇದೆಯಾ ? ಹಾಗಾದ್ರೆ ಹೀಗೆ ಮಾಡಿ

ದೇಹದ ಅನೇಕ ಸಮಸ್ಯೆಗಳಿಗೆ ವೈದ್ಯರ ಮೊರೆ ಹೋಗುವುದು ಸಾಮಾನ್ಯ. ಹೀಗೆ ಭೇಟಿ ಕೊಟ್ಟಾಗ ವೈದ್ಯರು ನಮ್ಮ ಸಮಸ್ಯೆಗೆ ಪರಿಹಾರವಾಗಿ ಒಂದಷ್ಟು ಮಾತ್ರೆಗಳನ್ನು ಬರೆದುಕೊಟ್ಟಿರುತ್ತಾರೆ. ಅಂಗಡಿಯಿಂದ ಖರೀದಿಸಿದ ಮಾತ್ರೆಗಳನ್ನ ಸಾಮಾನ್ಯವಾಗಿ Read more…

‘ಮಧುಮೇಹಿ’ಗಳಿಗಾಗಿ ಇಲ್ಲಿದೆ ಅತ್ಯುತ್ತಮ ಪಾನೀಯ

ಮಧುಮೇಹ ಇತ್ತೀಚೆಗೆ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ. ಒಮ್ಮೆ ಮಧುಮೇಹ ಬಂದರೆ ಪ್ರತಿ ದಿನ ತಾವು ಸೇವಿಸುವ ಆಹಾರ, ಪಾನೀಯಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಮಧುಮೇಹಿಗಳು ಬೇಯಿಸಿದ ಆಹಾರಕ್ಕಿಂತ Read more…

ವ್ಯಾಕ್ಸಿಂಗ್ ನಿಂದುಂಟಾದ ಅಲರ್ಜಿಗೆ ಇದೇ ಮದ್ದು

ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ತ್ವಚೆಯ ವಿಪರೀತ ತುರಿಕೆ ಉಂಟಾಗಿದೆಯೇ, ದದ್ದುಗಳು ಮೂಡಿ ನಿಮ್ಮ ತ್ವಚೆಯ ಸೌಂದರ್ಯವನ್ನೇ ಹಾಳು ಮಾಡಿವೆಯೇ, ಚಿಂತೆ ಬಿಡಿ ಹೀಗೆ ಮಾಡಿ. ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ Read more…

ಸಖತ್ ಟೇಸ್ಟಿ ಹಲಸಿನ ಹಣ್ಣಿನ ʼಚಾಕೊಲೆಟ್ʼ

ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನಿಂದ ಏನನ್ನೇ ಮಾಡಿದರೂ ರುಚಿಯಾಗಿರುತ್ತದೆ. ಮತ್ತು ಅದರ Read more…

ಸ್ಟ್ರಾಬೆರಿ ಜಾಮ್ ಮಾಡುವ ವಿಧಾನ

ಜಾಮ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಾರುಕಟ್ಟೆಯಲ್ಲಿರುವ ಜಾಮ್ ತಂದು ಕೊಡುವುದಕ್ಕಿಂತ ಮನೆಯಲ್ಲಿ ಮಕ್ಕಳಿಗೆ ಸುಲಭವಾಗಿ ಸ್ಟ್ರಾಬೆರಿ ಜಾಮ್ ಮಾಡಿ ಕೊಡಿ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

ಗಡಿಬಿಡಿಯಲ್ಲಿ ಮಾಡದಿರಿ ಶೇವಿಂಗ್

ಪುರುಷರಿಗೆ ಇವತ್ತು ಮೀಟಿಂಗ್ ಇದೆ ಎಂದ ಬಳಿಕವೇ ಶೇವಿಂಗ್ ಮಾಡಬೇಕು ಎಂಬ ನೆನಪೂ ಕಾಡುತ್ತದೆ. ಗಡಿಬಿಡಿಯಲ್ಲಿ ಸ್ನಾನದ ಸಮಯದಲ್ಲೇ ಶೇವಿಂಗ್ ಅನ್ನೂ ಮುಗಿಸಿ ಬರುವ ಪುರುಷರೇ ಹೆಚ್ಚು. ಹೀಗಾಗಿ Read more…

ಸುಲಭವಾಗಿ ಮಾಡಿ ರುಚಿಕರ ಮೂಲಂಗಿ ಕರಿ

ಕೆಲವರು ಮೂಲಂಗಿ ಸಾಂಬಾರ್ ಎಂದರೆ ಮುಖ ಮುರಿಯುತ್ತಾರೆ. ಯಾಕಂದರೆ ಅದರಿಂದ ಹೊರಡುವ ಸುವಾಸನೆ ಕೆಲವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಮೂಲಂಗಿ ಸಾರು ತಿನ್ನಲು ಮನಸ್ಸು ಮಾಡುವುದಿಲ್ಲ. ಅಂತಹವರು ಈ ರೀತಿ Read more…

ಮುಖಕ್ಕೆ ಐಸ್‌ ಕ್ಯೂಬ್‌ ಉಜ್ಜಿಕೊಳ್ಳುವ ಮುನ್ನ ನಿಮಗಿದು ತಿಳಿದಿರಲಿ…!

ಬೇಸಿಗೆಯಲ್ಲಿ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಏಕೆಂದರೆ ಶಾಖ ಮತ್ತು ಸೂರ್ಯನ ಬೆಳಕು ಮುಖದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಚರ್ಮದ ತಾಜಾತನಕ್ಕಾಗಿ ನಾವು ಐಸ್‌ Read more…

ಕ್ಯಾನ್ಸರ್ ಬರುವ ಮೊದಲು ದೇಹ ನೀಡುತ್ತದೆ ಈ ಸಂಕೇತ; ನಿರ್ಲಕ್ಷಿಸಿದರೆ ಪ್ರಾಣಕ್ಕೇ ಅಪಾಯ….!

ಅನಾರೋಗ್ಯಕ್ಕೂ ಮುನ್ನ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಬಹಳಷ್ಟು ಬಾರಿ ಈ ಸಂಕೇತಗಳನ್ನು ಸಾಮಾನ್ಯವೆಂದು ಪರಿಗಣಿಸಿ ನಾವು ನಿರ್ಲಕ್ಷಿಸುತ್ತೇವೆ. ಆದರೆ ಹಾಗೆ ಮಾಡುವುದರಿಂದ ತೊಂದರೆಗೆ ಸಿಲುಕಬಹುದು. ಯಾವುದೇ ರೀತಿಯ Read more…

ಅನಗತ್ಯ ಕೂದಲು ನಿವಾರಣೆಗೆ ಬಳಸಿ ಈ ವಿಧಾನ

ಮಹಿಳೆಯರಿಗೆ ದೇಹದಲ್ಲಿ ಅನಗತ್ಯವಾಗಿ ಕಾಣಿಸಿಕೊಳ್ಳುವ ಕೂದಲು ಹಲವು ಸಮಸ್ಯೆಗಳನ್ನು ತಂದೊಡ್ಡೀತು. ಇದರ ನಿವಾರಣೆಗೆ ಸರಳವಾದ ಹಲವು ವಿಧಾನಗಳಿವೆ. ಮೊದಲನೆಯದಾಗಿ ಶೇವಿಂಗ್. ಇದು ಸುಲಭದಲ್ಲಿ, ಕಡಿಮೆ ವೆಚ್ಚದಲ್ಲಿ ಮಾಡಿಕೊಳ್ಳಬಹುದಾದ ವಿಧಾನವಾಗಿದ್ದರೂ Read more…

ಆರೋಗ್ಯಕ್ಕೆ ಉತ್ತಮ ಸೇಬು ಹೂವಿನ ಚಹಾ

ಸೇಬು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಪ್ರತಿದಿನ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎಂದು ಹೇಳುತ್ತಾರೆ. ಅದೇ ರೀತಿ ಸೇಬಿನ ಹೂವಿನ ಚಹಾ ಕೂಡ Read more…

ಹೊಟ್ಟೆ ಕ್ಲೀನ್ ಆಗಿಸಲು ಪ್ರತಿದಿನ ಇವುಗಳನ್ನು ಸೇವಿಸಿ

ಶೌಚಾಲಯದಲ್ಲಿ ತುಂಬಾ ಹೊತ್ತು ಕುಳಿತರು ಮಲ ಸರಿಯಾಗಿ ವಿಸರ್ಜನೆಯಾಗದೆ ಹೊಟ್ಟೆ ಕ್ಲೀನ್ ಆಗುವುದಿಲ್ಲ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹೊಟ್ಟೆಯಲ್ಲಿ ವಿಷ ಸಂಗ್ರಹಣೆಯಾಗುತ್ತದೆ. ಹಾಗಾಗಿ ಹೊಟ್ಟೆಯನ್ನು ಕ್ಲೀನ್ Read more…

B ಒಳಗೆ ಅಡಗಿರುವ H ಅಕ್ಷರ ಹುಡುಕಬಲ್ಲಿರಾ…..?

ಮೆದುಳಿಗೆ ಉತ್ತೇಜನ ನೀಡಲು ಹಾಗೂ ಟೈಂಪಾಸ್‌ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಆಪ್ಟಿಕಲ್ ಇಲ್ಯೂಷನ್‌ ಆಟ ಹೆಚ್ಚಾಗುತ್ತಿದೆ. ಹಲವಾರು ಗೊಂದಲಗಳಿಂದ ಕೂಡಿದ ಚಿತ್ರಾತ್ಮಕ ಒಗಟುಗಳಿಂದ ಮೆದುಳಿಗೆ ಉತ್ತೇಜನದ ಜೊತೆಗೆ ಜಾಣ್ಮೆಯನ್ನು Read more…

ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡಿ ಸವಿಯಿರಿ

ತೆಂಗಿನ ಕಾಯಿ ದಿನನಿತ್ಯದ ಅಡುಗೆಯಲ್ಲಿ ಅಗತ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದು. ತೆಂಗಿನ ಕಾಯಿ ತುರಿಯಿಂದ ರುಚಿ ರುಚಿಯಾದ ಹಲವು ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...