alex Certify Life Style | Kannada Dunia | Kannada News | Karnataka News | India News - Part 224
ಕನ್ನಡ ದುನಿಯಾ
    Dailyhunt JioNews

Kannada Duniya

‘ದೇವಲೋಕದ ಪುಷ್ಪ’ ದೇವರಿಗಷ್ಟೇ ಅಲ್ಲ ಆರೋಗ್ಯಕ್ಕೂ ಉತ್ತಮ…!

ಪಾರಿಜಾತವನ್ನು ದೇವಲೋಕದ ಪುಷ್ಪ ಎಂದೇ ಕರೆಯಲಾಗುತ್ತದೆ. ಸ್ವರ್ಗದಿಂದ ಇದನ್ನು ಶ್ರೀ ಕೃಷ್ಣ ಸತ್ಯಭಾಮೆಗೆಂದೇ ಭೂಲೋಕಕ್ಕೆ ತಂದನಂತೆ. ಸಾಮಾನ್ಯವಾಗಿ ನೆಲದ ಮೇಲೆ ಬಿದ್ದ ಹೂವನ್ನು ದೇವರಿಗೆ ಮುಡಿಸುವುದಿಲ್ಲ. ಆದರೆ ಪಾರಿಜಾತಕ್ಕೇ Read more…

ಬಿಸಿ ಬಿಸಿ ಅರಶಿನದ ಎಲೆ ಕಡುಬು ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ/ಕುಚ್ಚಲಕ್ಕಿ- 2 ಕಪ್, ಬೆಲ್ಲ – 1 ಕಪ್, ತೆಂಗಿನತುರಿ – 1 ಕಪ್, ಅರಶಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಎಳ್ಳು – Read more…

ಮನೆಯಂಗಳದಲ್ಲಿ ಬದನೆಕಾಯಿ ಗಿಡ ಸುಲಭವಾಗಿ ಬೆಳೆಸಿ

ಬದನೆಕಾಯಿ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಬದನೆಕಾಯಿ ರಾಸಾಯನಿಕದಿಂದ ತುಂಬಿರುವುದರಿಂದ ಅದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಬದನೆಕಾಯಿಯನ್ನು ನೀವು ಮನೆಯಲ್ಲಿಯೇ ಈ ವಿಧಾನ ಬಳಸಿ Read more…

ಮಧುಮೇಹಿಗಳಿಗೆ ಉತ್ತಮ ಹುರಿಟ್ಟಿನ ‘ಜ್ಯೂಸ್’

ಮಧುಮೇಹಿಗಳು ಸ್ವೀಟ್ ತಿನ್ನಲು ಹಿಂದು ಮುಂದು ನೋಡುತ್ತಾರೆ. ಅದರಲ್ಲೂ ಸಕ್ಕರೆ ಬೆರೆಸಿದ ಪಾನೀಯಗಳನ್ನು ಕುಡಿಯಲು ಹಿಂಜರಿಕೆ. ಇಂತಹವರು ಸಕ್ಕರೆ ರಹಿತ ಪಾನೀಯಗಳನ್ನು ಸೇವಿಸಬಹುದು. ಹುರಿಟ್ಟಿನ ಜ್ಯೂಸ್ ಡಯಾಬಿಟಿಸ್ ಇರುವವರಿಗೆ Read more…

ಮನೆಯಲ್ಲೆ ಮಾಡಿ ಟೇಸ್ಟಿ ಸ್ವೀಟ್ ಬ್ರೆಡ್ ಬರ್ಫಿ

ಜಾಮ್ ಜೊತೆ ಇಲ್ಲ ಸ್ಯಾಂಡ್ವಿಚ್ ಮಾಡಿ ನೀವು ಬ್ರೆಡ್ ತಿಂದಿರುತ್ತೀರಿ. ಈ ಹಿಂದೆ ಬ್ರೆಡ್ ಜಾಮೂನ್ ಮಾಡುವುದು ಹೇಗೆ ಅಂತಾ ನಾವು ಹೇಳಿದ್ವಿ. ಇಂದು ಬ್ರೆಡ್ ನಿಂದ ಬರ್ಫಿ ಕೂಡ Read more…

ಪ್ರೆಷರ್ ಕುಕ್ಕರ್ ನಲ್ಲಿ ಅಡುಗೆ ಮಾಡೋದು ಎಷ್ಟು ಸೇಫ್ ? ನಿಮಗೆ ತಿಳಿದಿರಲಿ ಈ ಮಾಹಿತಿ

ಪ್ರತಿ ದಿನದ ಬೆಳಗು ಈಗ ಕೋಳಿ ಕೂಗಿ ಆಗೋದಲ್ಲ, ಪ್ರೆಷರ್ ಕುಕ್ಕರ್ ನ ಶಿಳ್ಳೆ ಇಂದ ಆಗತ್ತೆ ಅನ್ನೋದು ನೂರಕ್ಕೆ ನೂರರಷ್ಟು ನಿಜ. ನಗರವಾಸಿಗಳ ಅಡುಗೆಮನೆಯ ಪರಿಕರಗಳಲ್ಲಿ ಕುಕ್ಕರ್ Read more…

ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್ ಧರಿಸುವುದು ‘ಅಪಾಯಕಾರಿ’….! ನಿಮ್ಮ ಒಂದು ತಪ್ಪು ಅನೇಕ ಸಮಸ್ಯೆಗಳನ್ನು ಹೆಚ್ಚಿಸಬಹುದು

ಮಹಿಳೆಯರು ಸುಂದರವಾಗಿ ಕಾಣಲು ಹೈ ಹೀಲ್ಸ್ ಧರಿಸ್ತಾರೆ. ಕೆಲವರು  ಗರ್ಭಾವಸ್ಥೆಯಲ್ಲೂ ಹೈ ಹೀಲ್ಸ್ ಹಾಕಿಕೊಂಡುಬಿಡುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ. ಗರ್ಭಿಣಿಯರು ಅಪ್ಪಿತಪ್ಪಿಯೂ ಹೈಹೀಲ್ಸ್‌ ಧರಿಸಬಾರದು. ಆರೋಗ್ಯ ತಜ್ಞರ Read more…

ಪುರುಷರ ಈ ಸಮಸ್ಯೆಗಳಿಗೆ ಚೀನಿಕಾಯಿ ಬೀಜದಲ್ಲಿದೆ ಪರಿಹಾರ

ಸಿಹಿಗುಂಬಳ ಅಥವಾ ಚೀನಿಕಾಯಿಯ ಬೀಜದ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಬೇಸಿಗೆಯಲ್ಲಿ ಇದನ್ನು ಒಣಗಿಸಿ ಇಟ್ಟುಕೊಂಡರೆ ಮಳೆಗಾಲದಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಈಗ ಇವು ಮಳಿಗೆಗಳಲ್ಲು ಲಭ್ಯವಿದೆ. ಇದರ ಸೇವನೆಯಿಂದ Read more…

10 ನಿಮಿಷದಲ್ಲಿ ಮನೆ ನೀಟಾಗಿಡೋದು ಹೇಗೆ ಗೊತ್ತಾ….?

ಮನೆಯಲ್ಲೆಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಪೊರಕೆ ಹಿಡಿಯಲು ಸಮಯ ಇರೋದಿಲ್ಲ. ಈ ವೇಳೆ ಬರುತ್ತೆ ಒಂದು ಕರೆ. ಇನ್ನೇನು ಒಂದರ್ಧ ಗಂಟೆಯಲ್ಲಿ ನಿಮ್ಮ ಮನೆಗೆ ಬರ್ತೇವೆ ಎನ್ನುತ್ತಾರೆ ಸಂಬಂಧಿಕರು. Read more…

ಇಲ್ಲಿದೆ ʼಚನ್ನಾ ಮಸಾಲʼ ಮಾಡುವ ವಿಧಾನ

1 ಕಪ್ ಕಾಬೂಲ್ ಕಡಲೆಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಕುಕ್ಕರ್ ಗೆ 3 ಕಪ್ ನೀರು ಹಾಕಿ 1 ಚಮಚ ಉಪ್ಪು ಹಾಕಿ, ½ ಟೀ Read more…

ಮುಖದ ಅಂದ ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

ಸುಂದರವಾದ ತ್ವಚೆಯು ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ತ್ವಚೆಯನ್ನು ಚಳಿಯಿಂದ, ಬಿಸಿಲಿನಿಂದ, ಧೂಳಿನಿಂದ ರಕ್ಷಿಸಬೇಕಾದ್ದು ಬಹು ಮುಖ್ಯ. ಮುಖದ ಅಂದವನ್ನು ಹೆಚ್ಚಿಸಲು ಚರ್ಮ, ಕಲೆರಹಿತವಾಗಿ ನುಣುಪಾಗಿ ಕಾಂತಿಯುತವಾಗಿರಬೇಕು ಇದಕ್ಕಾಗಿ Read more…

ಗರ್ಭ ಕಂಠದ ಸಮಸ್ಯೆ ನಿವಾರಣೆಗೆ ಈ ಯೋಗಗಳನ್ನು ಅಭ್ಯಾಸ ಮಾಡಿ

ಕೆಲವು ಮಹಿಳೆಯರು ಗರ್ಭ ಕಂಠದ (Cervical Problem) ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಗರ್ಭಾವಸ್ಥೆಯಲ್ಲಿ ಅವರಿಗೆ ಗರ್ಭಪಾತವಾಗುವ ಸಂಭವವಿರುತ್ತದೆ. ಇಲ್ಲವಾದರೆ ಅವಧಿಗೂ ಮೊದಲೇ ಮಗು ಜನಿಸುತ್ತದೆ. ಹಾಗಾಗಿ ಈ ಗರ್ಭಕಂಠದ Read more…

ʼಚಿಕನ್ʼ ಮಸಾಲ ಕರಿ ರುಚಿ ನೋಡಿ

ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಗೋವಾ ಚಿಕನ್ ಮಸಾಲದ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ – ಅರ್ಧ ಕೆ.ಜಿ., ಮೆಣಸಿನ ಪುಡಿ -1 ಟೀ ಸ್ಪೂನ್, Read more…

ಮನೆಯಲ್ಲೇ ಸುಲಭವಾಗಿ ತಯಾರಿಸಿ ರೆಸ್ಟೋರೆಂಟ್ ​ಶೈಲಿಯ ಪಾಲಕ್​ ಪನ್ನೀರ್​​

ಬೇಕಾಗುವ ಸಾಮಗ್ರಿ : ಪನ್ನೀರ್​ – 200 ಗ್ರಾಂ, ಪಾಲಾಕ್​ ಸೊಪ್ಪು – 2 ಕಟ್ಟು, ಪಲಾವ್​ ಎಲೆ – 3, ಜೀರಿಗೆ – 1/2 ಚಮಚ, ದಾಲ್ಚಿನ್ನಿ Read more…

ಎಣ್ಣೆ ಚರ್ಮದವರು ʼಅವಕಾಡೊʼ ಬಳಸಿ ಚರ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ

ಆವಕಾಡೊ ಹೆಚ್ಚು ಪೌಷ್ಟಿಕಾಂಶಯುಕ್ತ ಹಣ್ಣು. ಇದರಲ್ಲಿ 20 ಬಗೆಯ ಜೀವಸತ್ವಗಳು ಮತ್ತು ಖನಿಜಗಳಿವೆ. ಇದು ಚರ್ಮದ ಆರೈಕೆಗೆ ಉತ್ತಮವಾಗಿದೆ. ಹಾಗಾಗಿ ಇದನ್ನು ಒಣ ಹಾಗೂ ಎಣ್ಣೆಯುಕ್ತ ಚರ್ಮದವರು ಹೇಗೆ Read more…

ಬೆಳಗಿನ ಬ್ರೇಕ್ ಫಾಸ್ಟ್ ಗೆ ರವೆ ರೊಟ್ಟಿ ಬೆಸ್ಟ್

ಉಪ್ಪಿಟ್ಟು ಎಂದರೆ ಮೂಗು ಮುರಿಯುವವರೇ ಹೆಚ್ಚು. ರವೆ ಉಪ್ಪಿಟ್ಟಿನ ರೂಪ ಬದಲಾಯಿಸಿ ರೊಟ್ಟಿ ಮಾಡಿ ನೋಡಿ. ಆಹಾ! ಎಂದು ಚಪ್ಪರಿಸಿ ರವೆ ರೊಟ್ಟಿ ತಿನ್ನಬಹುದು. ರವೆ ರೊಟ್ಟಿ ಮಾಡಲು Read more…

ಸಾಲವಾಗಿ ಕೊಟ್ಟಿದ್ದ ಹಣ ವಾಪಸ್ ಸಿಗುತ್ತಿಲ್ಲವೇ….? ವಿಶ್ವಾಸಘಾತುಕರಿಗೆ ಬುದ್ಧಿ ಕಲಿಸಲು ಈ ಕೆಲಸ ಮಾಡಿ

ಭಾರತದಲ್ಲಿ ಸಾಲ ಪಡೆಯುವವರು ಮತ್ತು ಸಾಲ ನೀಡುವವರ ಕೊರತೆ ಇಲ್ಲ. ಕೆಲವರು ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಉತ್ಸಾಹದಲ್ಲಿ ಹಣವನ್ನು ನೀಡಿದರೆ, ಇನ್ನು ಕೆಲವರು ನಂಬಿಕೆಯಿಂದ ಸಾಲ ನೀಡುತ್ತಾರೆ. Read more…

ಅಡುಗೆ ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ….? ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ಅಡುಗೆ ಮಾಡುವುದು ಒಂದು ಕಲೆ. ಹಾಗೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಪಾತ್ರೆಗಳ ಹೊಳಪು ಸದಾ ಇರುವಂತೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯ. ಇದು ಅಡುಗೆ ಮನೆ ಸೌಂದರ್ಯವನ್ನು ಹೆಚ್ಚಿಸುವ Read more…

‘ಹಾವು’ ಮನೆ ಸುತ್ತ ಮುತ್ತ ಸುಳಿಯಬಾರದು ಎಂದರೆ ಹೀಗೆ ಮಾಡಿ….!

ಹಾವೆಂದರೆ ಯಾರಿಗೆ ತಾನೆ ಭಯವಾಗೋಲಗಲ ಹೇಳಿ…..? ಹೆಸರು ಕೇಳಿದರೆನೆ ಮೈ ನಡುಕ ಬರುತ್ತದೆ. ಕೆಲವೊಂದು ಹಾವುಗಳು ವಿಷಪೂರಿತ ಆಗಿರುವುದರಿಂದ ಭಯವಾಗುವುದು ಸಾಮಾನ್ಯ. ಇವು ಕೆಲವೊಮ್ಮೆ ಮನೆ ಹತ್ತಿರ ಬರುವುದು Read more…

ಸೌಂದರ್ಯ ವೃದ್ಧಿಸಿಕೊಳ್ಳಲು ಸಹಾಯಕ ವೈನ್ ಫೇಸ್ ಪ್ಯಾಕ್

ವೈನ್ ನಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಇದು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಹಾಗಾಗಿ ಕಾಂತಿಯುತ ಚರ್ಮವನ್ನು ಪಡೆಯಲು ವೈನ್ ನಿಂದ ಫೇಸ್ ಪ್ಯಾಕ್ ತಯಾರಿಸಿ Read more…

ಮಂಡಿ ನೋವು ನಿವಾರಣೆಯಾಗಲು ಬಳಸಿ ʼಹರಳೆಣ್ಣೆʼ

ವಯಸ್ಸಾದಂತೆ ಜನರು ಮೊಣಕಾಲಿನ ನೋವಿನಿಂದ ಬಳಲುತ್ತಾರೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಬಹಳ ಕಷ್ಟವಾಗುತ್ತದೆ. ಇದಕ್ಕೆ ಹರಳೆಣ್ಣೆಯಿಂದ ಪರಿಹಾರ ಮಾಡಿಕೊಳ್ಳಿ. ಹರಳೆಣ್ಣೆ ಚರ್ಮ ಮತ್ತು ಕೂದಲಿಗೆ ಮಾತ್ರವಲ್ಲ ಮೂಳೆಗಳ ಸಮಸ್ಯೆಗೂ Read more…

ನೀವೂ ಮಾಡಿ ಸವಿಯಿರಿ ಥಾಳಿಪಿಟ್ಟು

ಮಹಾರಾಷ್ಟ್ರದಲ್ಲಿ ಥಾಳಿಪಿಟ್ಟು ಪ್ರಸಿದ್ಧಿ ಪಡೆದಿದೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು. ಥಾಳಿಪಿಟ್ಟು ಮಾಡಲು ಬೇಕಾಗುವ ಪದಾರ್ಥ: 1 ಕಪ್ ಕಡಲೆ ಹಿಟ್ಟು 3 ಚಮಚ ಜೋಳದ ಹಿಟ್ಟು Read more…

ʼರೋಸ್ ವಾಟರ್ʼನಿಂದಾಗುತ್ತೆ ಹತ್ತು ಹಲವು ಪ್ರಯೋಜನ

ರೋಸ್ ವಾಟರ್ ನಿಂದ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದರ ಹೊರತಾಗಿಯೂ ಗುಲಾಬಿ ನೀರಿನಿಂದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…? ತ್ವಚೆಯ Read more…

ಕೆಂಪು ಟೊಮೆಟೊ ಬದಲು ಹಸಿರು ಟೊಮೆಟೊಗಳನ್ನು ತಿನ್ನಿ, ಇದರಿಂದ ಸಿಗುತ್ತೆ ಆರೋಗ್ಯ…!

ಟೊಮೆಟೊ ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಪ್ರತಿ ಮನೆಯಲ್ಲೂ ಅಡುಗೆಗೆ ಟೊಮೆಟೋ ಬಳಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಸೇವನೆ ಮಾಡುವುದು ಕೆಂಪನೆಯ ಟೊಮೆಟೋ ಹಣ್ಣುಗಳನ್ನು. ಆದರೆ ಹಸಿರು ಟೊಮೆಟೊಗಳು ಇದಕ್ಕಿಂತಲೂ Read more…

ಸಿಹಿ ತಿನಿಸುಗಳನ್ನು ತಯಾರಿಸುವಾಗ ಗಮನದಲ್ಲಿರಲಿ ಈ ವಿಷಯ

ಮನೆಯಲ್ಲಿ ಮಾಡುವ ಸಿಹಿ ತಿನಿಸು ನೈಜ ರುಚಿಯೊಂದಿಗೆ ಪರಿಪೂರ್ಣವಾಗಿ ಮೂಡಿ ಬರಬೇಕಿದ್ದರೆ ಕೆಲವು ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆಗ ಮಾತ್ರ ಸಿಹಿ ತಿನಿಸು ಇನ್ನಷ್ಟು ಸ್ವಾದಿಷ್ಟ Read more…

ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಿರಿ ʼಜೀರಾʼ ಬಿಸ್ಕೇಟ್

ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಎಂಬ ಆಸೆ ಆಗುತ್ತದೆ. ಸುಲಭವಾಗಿ ಮನೆಯಲ್ಲಿಯೇ ಜೀರಾ ಬಿಸ್ಕೇಟ್ ಮಾಡಿಕೊಂಡು ಸವಿಯಿರಿ. 100 ಗ್ರಾಂ ಬೆಣ್ಣೆ, 50 ಗ್ರಾಂ ಐಸ್ಸಿಂಗ್ ಸಕ್ಕರೆ, Read more…

ಹೀಗೆ ಮಾಡಿ ಆರೋಗ್ಯಕರ ಮಿಕ್ಸ್ ವೆಜ್ ಪಲಾವ್

ಒಂದೇ ರೀತಿಯ ಆಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಈ ಬಾರಿ ಮಿಕ್ಸ್ ವೆಜ್ ಪಲಾವ್ ರುಚಿ ನೋಡಿ. ಮಿಕ್ಸ್ ವೆಜ್ ಪಲಾವ್ ಮಾಡಲು ಬೇಕಾಗುವ ಪದಾರ್ಥ : ಒಂದು Read more…

ಹಲ್ಲಿನ ಹೊಳಪು ಹೆಚ್ಚಿಸೋಕೆ ಪ್ರಯತ್ನ ಮಾಡುತ್ತಿದ್ದೀರಾ….? ಈ ಟಿಪ್ಸ್ ಬಳಕೆ ಮಾಡಿ ನೋಡಿ

ಹಲ್ಲು ನೋವಿನ ಸಮಸ್ಯೆ ಅಂದರೆ ಸುಲಭ ಅಲ್ಲ. ಹಲ್ಲು ನೋವು, ಬಾಯಿ ವಾಸನೆ, ಮಾಸಿದ ಬಣ್ಣದ ಹಲ್ಲು ಹೀಗೆ ಒಬ್ಬೊಬ್ಬರಿಗೆ ಒಂದಿಲ್ಲೊಂದು ಸಮಸ್ಯೆ ಇದ್ದೆ ಇರುತ್ತೆ. ಆದರೆ ಈ Read more…

ʼಅವಕಾಡೊʼ ವನ್ನು ಅತಿಯಾಗಿ ತಿಂದರೆ ಕಾಡಬಹುದು ಈ ಸಮಸ್ಯೆ…!

ಸ್ಯಾಂಡ್‌ವಿಚ್‌, ಟೋಸ್ಟ್‌, ಸಲಾಡ್‌, ಸ್ಮೂಥಿ ಹೀಗೆ ಅವಕಾಡೊದಿಂದ ನಾನಾ ಬಗೆಯ ತಿನಿಸುಗಳನ್ನು ಮಾಡಿಕೊಂಡು ಜನರು ಸೇವಿಸ್ತಾರೆ. ಅವಕಾಡೊ ಜನಪ್ರಿಯ ಸೂಪರ್‌ಫುಡ್‌ಗಳಲ್ಲೊಂದು. ಈ ಬೆಣ್ಣೆ ಹಣ್ಣು ಅನೇಕ ಪೋಷಕಾಂಶಗಳ ಉಗ್ರಾಣವಾಗಿದೆ. Read more…

ಮನೆಯಲ್ಲಿಯೇ ನಿಯಂತ್ರಿಸಬಹುದು ʼಅಧಿಕ ರಕ್ತದೊತ್ತಡʼ ; ಇದಕ್ಕಾಗಿ ಮಾಡಬೇಕು ಈ 4 ಕೆಲಸ…..!

ಎಣ್ಣೆ ಪದಾರ್ಥಗಳು, ಕರಿದ ತಿನಿಸುಗಳನ್ನು ತಿನ್ನುವ ಟ್ರೆಂಡ್ ತುಂಬಾ ಹೆಚ್ಚಾಗಿದೆ. ಸಮೋಸ, ಫ್ರೆಂಚ್ ಫ್ರೈಸ್, ಹಲ್ವಾ, ಪೂರಿ ಹೀಗೆ ಅನೇಕ ಕರಿದ ತಿಂಡಿಗಳನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಇವುಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...