alex Certify Life Style | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಚಳಿಗಾಲʼ ದಲ್ಲಿ ಪ್ರವಾಸಕ್ಕೆ ತೆರಳುವ ಮುನ್ನ ಇರಲಿ ಈ ಎಚ್ಚರ

ಚಳಿಗಾಲದ ಪ್ರವಾಸವು ಅದ್ಭುತ ಅನುಭವವನ್ನು ನೀಡುತ್ತದೆ. ಆದರೆ ಸುರಕ್ಷಿತ ಪ್ರವಾಸಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತಿಮುಖ್ಯ. * ಬೆಚ್ಚಗಿನ ಬಟ್ಟೆ: ಉಣ್ಣೆ ಸ್ವೆಟರ್‌ಗಳು, ಜಾಕೆಟ್‌ಗಳು, ಕೈಗವಸುಗಳು, ಟೋಪಿ ಮತ್ತು Read more…

ʼಮಾನಸಿಕ ಆರೋಗ್ಯʼ ಸುಧಾರಿಸಲು ಇಲ್ಲಿದೆ ಟಿಪ್ಸ್

ಮಾನಸಿಕ ಆರೋಗ್ಯ ಸುಧಾರಿಸಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ ದೈನಂದಿನ ಜೀವನದಲ್ಲಿ ಮಾಡಬಹುದಾದ ಬದಲಾವಣೆಗಳು ಧ್ಯಾನ ಮತ್ತು ಯೋಗ: ಧ್ಯಾನ ಮತ್ತು ಯೋಗವು ಮನಸ್ಸನ್ನು ಶಾಂತಗೊಳಿಸಲು ಮತ್ತು Read more…

ದಿನಕ್ಕೊಂದು ʼಸೀಬೆ ಹಣ್ಣುʼ ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ

ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ Read more…

ಇಲ್ಲಿದೆ ಬಿಸಿ ಬಿಸಿ ʼಪಾಲಕ್ ಪಕೋಡʼ ಮಾಡುವ ವಿಧಾನ

ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರಲ್ಲೂ ಪಾಲಕ್ ಎಲೆಯಲ್ಲಿ ತಯಾರಿಸುವ ಎಲ್ಲಾ ಖಾದ್ಯ ಆರೋಗ್ಯಕರ. ಸುಲಭ ಹಾಗೂ ಸರಳ ವಿಧಾನದಲ್ಲಿ ಪಾಲಕ್ ಪಕೋಡ Read more…

ಮಕ್ಕಳ ಮೇಲೆ ಸದಾ ಇರಲಿ ನಿಮ್ಮ ಗಮನ….!

ಮಕ್ಕಳಿಗೆ ಶಾಲೆಯಂತೂ ಇಲ್ಲ. ಮನೆಯ ಒಳಗಡೆ ಕುಳಿತುಕೋ ಎಂದರೆ ಎಷ್ಟು ಹೊತ್ತು ತಾನೇ ಕುಳಿತುಕೊಂಡಾರು. ಪಕ್ಕದ್ಮನೆಗೆ ಹೋಗಿ ಆಡಿದರೆ ಅವರ ಮನಸ್ಸಿಗೂ ರಿಲ್ಯಾಕ್ಸ್ ಆಗುತ್ತದೆ ಎಂದು ಬಿಟ್ಟುಬಿಡುವವರಲ್ಲಿ ನೀವೂ Read more…

ದೇಹದಲ್ಲಿ ʼಮೆಗ್ನೀಷಿಯಂʼ ಕೊರತೆಯಿಂದ ಕಾಡುತ್ತೆ ಈ ಸಮಸ್ಯೆ

ಮೆಗ್ನೀಷಿಯಂ ನಮ್ಮ ಎಲುಬು ಮತ್ತು ಹಲ್ಲುಗಳು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಅಂಶ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ತುಂಬಾ ಅಗತ್ಯ. ಪ್ರತಿದಿನ ನಮಗೆ 350 ಎಮ್.ಜಿ.ಯಿಂದ Read more…

ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ….! ತೂಕ ಇಳಿಸಲು ಇಲ್ಲಿದೆ ಉಪಾಯ

ಸ್ಥೂಲಕಾಯದ ಬಗ್ಗೆ ಚರ್ಚೆ ಆದಾಗಲೆಲ್ಲ ನೆನಪಿಗೆ ಬರುವುದು ಯುವಕರು ಮತ್ತು ಮಧ್ಯವಯಸ್ಕರು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ತೂಕ ಹೆಚ್ಚುತ್ತಿರುವ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ. ಬೊಜ್ಜಿನ ಸಮಸ್ಯೆಯಿಂದಾಗಿ ಮಕ್ಕಳಲ್ಲಿ Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ʼಜ್ಯೂಸ್ʼ ಸೇವನೆ ಮಾಡಿದ್ರೆ ಇದೆ ಇಷ್ಟೆಲ್ಲಾ ಪ್ರಯೋಜನ

ಸೋರೆ ಕಾಯಿ ಹಾಗೂ ಶುಂಠಿಯನ್ನು ಎಲ್ಲರ ಮನೆಯಲ್ಲಿಯೂ ಬಳಕೆ ಮಾಡ್ತಾರೆ. ಸೋರೆ ಕಾಯಿಯಲ್ಲಿ ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಸೋಡಿಯಂ ಬಹಳಷ್ಟಿರುತ್ತದೆ. ಸೋರೆಕಾಯಿ ಪಲ್ಯ ಮಾಡಿ Read more…

ಬಾಯಲ್ಲಿ ನೀರೂರಿಸುತ್ತೆ ನವಣೆ ಅಕ್ಕಿಯ ಸಿಹಿ ‘ಹಾಲುಬಾಯಿ’

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಾಡುವುದಕ್ಕೆ ಅಷ್ಟೇನೋ ಕಷ್ಟವಿಲ್ಲ. ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸಿದಾಗ ಸಿರಿಧಾನ್ಯದಿಂದ ಹಾಲುಬಾಯಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ. ಬೇಕಾಗುವ ಸಾಮಗ್ರಿ: Read more…

ʼಯೋಗʼ ಪ್ರಾರಂಭಿಸುವ ಮೊದಲು ನಿಮಗಿದು ತಿಳಿದಿರಲಿ

ಆರೋಗ್ಯಕರ ಜೀವನ ನಡೆಸುವ ಕಲೆ ಯೋಗ. ಯೋಗ, ದೇಹದ ಎಲ್ಲ ರೀತಿಯ ರೋಗಗಳಿಗೆ ಮೊದಲೇ ಚಿಕಿತ್ಸೆ ನೀಡುತ್ತದೆ. ಯೋಗ ದೇಹ ಹಾಗೂ ಮನಸ್ಸಿನಲ್ಲಿರುವ ಅಸ್ವಸ್ಥತೆಯನ್ನು ತೊಡೆದು ಹಾಕುತ್ತದೆ. ಮಾನವನ Read more…

ಉಗುರಿನ ಅಂದ ಹೆಚ್ಚಿಸಲು ಅನುಸರಿಸಿ ಈ ಟಿಪ್ಸ್

ನಮ್ಮ ಬೆರಳಿನ ಉಗುರುಗಳು ಆರೋಗ್ಯ ಮತ್ತು ಸೌಂದರ್ಯದ ಪ್ರತೀಕದಂತಿದೆ. ತಿಂಗಳಿಗೆ ಸರಾಸರಿ 3.47 ಮಿಲಿ ಮೀಟರ್​ನ ಹತ್ತನೇ ಒಂದು ಭಾಗದಷ್ಟು ಉಗುರ ಬೆಳೆಯುತ್ತದೆ. ಕೆರಾಟಿನ್ ಎನ್ನುವ ಗಟ್ಟಿಯಾದ ಪ್ರೊಟೀನ್​​ Read more…

ರಕ್ತ ಹೀನತೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ನಿಮಗೆ ಆಗಾಗ ದಣಿದ ಅಥವಾ ಆಯಾಸವಾದಂತಹ ಅನುಭವವಾಗಿದ್ದುಂಟಾ?? ಹಾಗಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ರಕ್ತಹೀನತೆಯ ಸಂಕೇತವಾಗಿರುತ್ತದೆ. ಹೌದು, ಇದು ಮುಖ್ಯವಾಗಿ ಮಹಿಳೆಯರಲ್ಲಿ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ. Read more…

ಮನೆಯಲ್ಲಿ ಸುಲಭವಾಗಿ ಮಾಡಿ ರೆಸ್ಟೋರೆಂಟ್ ಸ್ಟೈಲ್ ‘ಮಟರ್ ಪನ್ನೀರ್’

ರೆಸ್ಟೋರೆಂಟ್ ರೀತಿ ಮಟರ್ ಪನ್ನೀರ್ ತಿನ್ನಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಮಾಡುವುದೇ ಕಷ್ಟ ಎಂದು ಸುಮ್ಮನಾಗುತ್ತೇವೆ. ಸುಲಭವಾಗಿ ರೆಸ್ಟೋರೆಂಟ್ ರೀತಿ ರುಚಿಕರವಾದ ಮಟರ್ ಪನ್ನೀರ್ Read more…

ರುಚಿಕರ ʼಮಶ್ರೂಮ್ ಪೆಪ್ಪರ್ ಡ್ರೈʼ ಮಾಡುವ ವಿಧಾನ

ಮಶ್ರೂಮ್ ಪೆಪ್ಪರ್ ಡ್ರೈ ಒಂದು ರುಚಿಕರವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಖಾದ್ಯ. ಇದನ್ನು ಸಾಮಾನ್ಯವಾಗಿ ತಿಂಡಿ ಅಥವಾ ಅಡುಗೆಯೊಂದಿಗೆ ಸವಿಯಬಹುದು. ಬೇಕಾಗುವ ಸಾಮಗ್ರಿಗಳು: ಮಶ್ರೂಮ್ – 250 ಗ್ರಾಂ Read more…

ಚಳಿಗಾಲದಲ್ಲಿ ‌ʼಆರೋಗ್ಯʼ ಕಾಪಾಡಿಕೊಳ್ಳುವುದು ಹೇಗೆ ? ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಹಲವಾರು ರೋಗಗಳು ಬರುವ ಸಾಧ್ಯತೆ ಹೆಚ್ಚು. ಆದರೆ ಕೆಲವು ಸರಳ ಮಾರ್ಗಗಳನ್ನು ಅನುಸರಿಸುವ ಮೂಲಕ ನಾವು ಆರೋಗ್ಯವಾಗಿರಬಹುದು. ಚಳಿಗಾಲದಲ್ಲಿ ಆರೋಗ್ಯ Read more…

ಅತಿಯಾದ ʼಉಪ್ಪುʼ ಸೇವನೆ ಆರೋಗ್ಯದ ಮೇಲೆ ಬೀರುವ ಪರಿಣಾಮವೇನು ? ನಿಮಗೆ ತಿಳಿದಿರಲಿ ಈ ವಿಷಯ

 ಉಪ್ಪು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿದ್ದರೂ, ಅದರ ಅತಿಯಾದ ಸೇವನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಉಪ್ಪಿನಲ್ಲಿರುವ ಸೋಡಿಯಂ ದೇಹದಲ್ಲಿ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಲು Read more…

ಕಾರಿನ ‌ʼಮೈಲೇಜ್‌ʼ ಹೆಚ್ಚಿಸಲು ಅನುಸರಿಸಿ ಈ ಟಿಪ್ಸ್

ಕಾರು ಒಂದು ದೊಡ್ಡ ಹೂಡಿಕೆ. ಅದರ ಮೈಲೇಜ್ ಹೆಚ್ಚಿಸಲು ಮತ್ತು ಸುಗಮ ಪ್ರಯಾಣವನ್ನು ಖಾತ್ರಿಪಡಿಸಿಕೊಳ್ಳಲು ನಿಯಮಿತ ನಿರ್ವಹಣೆ ಅತ್ಯಗತ್ಯ. ಈ ಲೇಖನದಲ್ಲಿ, ನಿಮ್ಮ ಕಾರನ್ನು ಉತ್ತಮ ಸ್ಥಿತಿಯಲ್ಲಿ ಇಡಲು Read more…

ಇಲ್ಲಿದೆ ನಡಿಗೆ ಮೂಲಕ ʼಹೃದಯʼ ಮತ್ತು ʼಶ್ವಾಸಕೋಶʼ ದ ಆರೋಗ್ಯ ಅಳೆಯುವ ಸರಳ ಮಾರ್ಗ

6 ನಿಮಿಷ ನಡೆಯುವ ಪರೀಕ್ಷೆಯು ನಿಮ್ಮ ದೈಹಿಕ ಸ್ಥಿತಿಯನ್ನು ನಿರ್ಣಯಿಸುವ ಸರಳ ವಿಧಾನವಾಗಿದೆ. ಈ ಪರೀಕ್ಷೆಯು ನಿಮ್ಮ ಹೃದಯ, ಶ್ವಾಸಕೋಶ ಮತ್ತು ಸ್ನಾಯುಗಳ ಆರೋಗ್ಯವನ್ನು ಪರಿಶೀಲಿಸುತ್ತದೆ. 6 ನಿಮಿಷ Read more…

ತಲೆನೋವಿಗೆ ರಾಮಬಾಣ ಈ ರುಚಿಕರ ಡ್ರಿಂಕ್‌

ಕೊರೆಯುವ ಚಳಿಯಲ್ಲಿ ಬಿಸಿಬಿಸಿಯಾಗಿ ಏನಾದರೂ ಕುಡಿಯಲು ಸಿಕ್ಕರೆ ದಿಲ್‌ ಖುಷ್‌ ಆಗಿಬಿಡುತ್ತೆ. ಬಿಸಿ ಬಿಸಿ ಪಾನೀಯಗಳು ನಮ್ಮ ದೇಹವು ತ್ವರಿತ ಶಾಖವನ್ನು ಅನುಭವಿಸುವಂತೆ ಮಾಡುತ್ತವೆ. ಅದಕ್ಕಾಗಿಯೇ ಜನರು ಚಳಿಗಾಲದಲ್ಲಿ Read more…

ದುಬಾರಿ ಡ್ರೆಸ್ ಗಳು ಬೇಗನೆ ಬಣ್ಣ ಮಾಸಿ ಮಸುಕಾಗುತ್ತಿವೆಯೇ…..? ಈ ಟಿಪ್ಸ್‌ ಅನುಸರಿಸಿದ್ರೆ ಹಾಗೇ ಇರುತ್ತದೆ ಬಟ್ಟೆಯ ಹೊಳಪು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ದುಬಾರಿ ಬ್ರಾಂಡೆಡ್‌ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಬೆಲೆಬಾಳುವ ಬಟ್ಟೆಗಳೂ ಬೇಗನೆ ಮಸುಕಾಗಿಬಿಡುತ್ತವೆ. ಒಂದೇ ವಾಶ್‌ಗೆ ಬಣ್ಣ ಬಿಟ್ಟುಕೊಂಡು ಬಟ್ಟೆಗಳ ಹೊಳಪು Read more…

ಹೇರ್‌ ಫಾಲ್‌ ತಡೆಯಬಲ್ಲದು ಈ ಆರೋಗ್ಯಕಾರಿ ಜ್ಯೂಸ್‌…!

ಚಳಿಗಾಲ ಬಂದ ಕೂಡಲೇ ಕೂದಲಲ್ಲಿ ಶುಷ್ಕತೆ, ಸುಕ್ಕುಗಟ್ಟುವಿಕೆ, ತಲೆಹೊಟ್ಟು ಮತ್ತು ಕೂದಲು ತೆಳುವಾಗುವುದು ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಶೀತ ಗಾಳಿ, ಕ್ವಿಲ್ಟ್ ಅಥವಾ ಕಂಬಳಿಗಳನ್ನು ಧರಿಸಿ ಮಲಗುವುದರಿಂದ ಇದು Read more…

ಈ ಆಹಾರ ಪದಾರ್ಥ ಬಿಸಿ ಮಾಡಿ ಸೇವಿಸಿದರೆ ಪಚನಕ್ರಿಯೆಯ ಮೇಲೆ ಬೀರುತ್ತದೆ ನಕಾರಾತ್ಮಕ ಪರಿಣಾಮ

ಬಿಸಿ ಬಿಸಿ ಅಡುಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

ಕಿವಿ ಹಣ್ಣಿನ ಸಿಪ್ಪೆಯಿಂದ ಮಾಡಿ ಗರಿ ಗರಿಯಾದ ಚಿಪ್ಸ್‌, ಇಲ್ಲಿದೆ ರೆಸಿಪಿ

ವಿಟಮಿನ್-ಸಿಯಲ್ಲಿ ಸಮೃದ್ಧವಾಗಿರುವ ಹಣ್ಣು ಕಿವಿ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಸಲಾಡ್, ಶೇಕ್, ಸ್ಮೂಥಿ ಅಥವಾ ಜ್ಯೂಸ್‌ಗೆ ನಾವು ಕಿವಿ ಹಣ್ಣನ್ನು ಬಳಸ್ತೇವೆ. Read more…

ಮಗುವಿಗೆ ಮಾಡಿ ಕೊಡಿ ಆರೋಗ್ಯಕರ ‘ಬೇಳೆ ಸೂಪ್’

ಮಗುವಿಗೆ ಆರು ತಿಂಗಳು ಆದ ಬಳಿಕ ಎದೆಹಾಲಿನ ಜತೆಜತೆಗೆ ಬೇರೆ ಆಹಾರವನ್ನು ಪರಿಚಯಿಸಬೇಕಾಗುತ್ತದೆ. ಇದರಿಂದ ಮಗುವಿನ ತೂಕ ಹಾಗೂ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹಾಗಂತ ದೊಡ್ಡವರು ತಿನ್ನುವ ಆಹಾರವನ್ನು ಅವರಿಗೆ Read more…

ಒಂದು ಕಪ್ ಹಾಲಿನ ಜೊತೆ ಒಂದು ಖರ್ಜೂರದ ಲಾಡು ಸೇವನೆ ಮಾಡಬಲ್ಲದು ಆರೋಗ್ಯಕ್ಕೆ ಮ್ಯಾಜಿಕ್‌…!

ಖರ್ಜೂರವು ಅತ್ಯಂತ ಶಕ್ತಿಯುತವಾದ ಡ್ರೈಫ್ರೂಟ್‌. ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಪ್ರಯೋಜನಕಾರಿ ಕೊಬ್ಬುಗಳು, ನಾರು, ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ಗಳಂತಹ ಗುಣಗಳ ಉಗ್ರಾಣ ಖರ್ಜೂರ. ಇದನ್ನು ಸೇವಿಸುವುದರಿಂದ ಹೃದಯ ಮತ್ತು Read more…

ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ರೀತಿ ಬಳಸಿ ʼಹಸಿ ಹಾಲುʼ

ಹಸಿ ಹಾಲು ಎಲ್ಲಾ ರೀತಿಯಲ್ಲೂ ಅತ್ಯುತ್ತಮವೆಂದು ಸಾಬೀತಾಗಿದೆ. ಪ್ರಾಚೀನ ಕಾಲದಿಂದ್ಲೂ ಹಸಿ ಹಾಲು ಬಳಕೆಯಲ್ಲಿದೆ. ನಮ್ಮ ಸೌಂದರ್ಯ ಮತ್ತು ಆರೋಗ್ಯ ಎರಡಕ್ಕೂ ಬೇಕು ಹಸಿ ಹಾಲು. ಇದು ಯಾವುದೇ Read more…

ಹೀಗೆ ಮಾಡಿ ನಿಮ್ಮ ಕೂದಲಿನ ‘ರಕ್ಷಣೆ’

ಕೂದಲಿನ ಆರೈಕೆ ಮಾಡಿಕೊಳ್ಳುವುದೇ ಇತ್ತೀಚೆಗೆ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ಬಿಳಿ ಕೂದಲು ಹೀಗೆ ನಾನಾ ಕಾರಣಗಳಿಂದ ಅನೇಕರು ಕೂದಲಿನ ಆರೈಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಒಣ Read more…

ಈ ಪಾನೀಯದೊಂದಿಗೆ ದಿನ ಆರಂಭಿಸುವುದರಿಂದ ಅನೇಕ ಗಂಭೀರ ಕಾಯಿಲೆಗಳನ್ನು ದೂರವಿಡಬಹುದು….!

ಕೇಸರಿ ಆಯುರ್ವೇದದ ಮೂಲಿಕೆ. ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಪ್ರಾಚೀನ ಕಾಲದಿಂದಲೂ ಕೇಸರಿಯನ್ನು ಬಳಸಲಾಗುತ್ತಿದೆ. ಕೇಸರಿಯನ್ನು ಮಸಾಲೆಗಳ ರಾಣಿ ಎಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಕೇಸರಿಯನ್ನು ಸಿಹಿ ತಿನಿಸುಗಳು ಅಥವಾ ಹಾಲಿಗೆ Read more…

ಚಳಿಗಾಲದಲ್ಲಿ ಜೀರ್ಣಕ್ರಿಯೆ ಸುಗಮಗೊಳಿಸುತ್ತೆ ಈ ಉಪ್ಪಿನಕಾಯಿ; ಇಲ್ಲಿದೆ ಸಂಪೂರ್ಣ ರೆಸಿಪಿ

ಉಪ್ಪಿನಕಾಯಿ ಇಲ್ಲದಿದ್ರೆ ಊಟವೇ ಸಪ್ಪೆ ಎನಿಸಿಬಿಡುತ್ತದೆ. ಭಾರತದಲ್ಲಿ ಬಹುತೇಕ ಎಲ್ಲರೂ ಉಪ್ಪಿನಕಾಯಿಯನ್ನು ಬಳಸ್ತಾರೆ. ನಿಂಬೆ ಉಪ್ಪಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ, ಎಲೆಕೋಸು ಉಪ್ಪಿನಕಾಯಿ ಮತ್ತು ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ಹೀಗೆ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನಿ ಲವಂಗ; ದಂಗುಬಡಿಸುತ್ತೆ ಅದರ ಪ್ರಯೋಜನಗಳು..…!

ಲವಂಗವು ಅತ್ಯಂತ ಪರಿಮಳಯುಕ್ತವಾದ, ತುಂಬಾ ರುಚಿಕರ ಮಸಾಲೆ ಪದಾರ್ಥಗಳಲ್ಲೊಂದು. ಇದು ಆಯುರ್ವೇದದ ನಿಧಿಯಾಗಿದೆ. ಅನೇಕ ಔಷಧೀಯ ಗುಣಗಳು ಲವಂಗದಲ್ಲಿವೆ. ಅಷ್ಟೇ ಅಲ್ಲ ಪೋಷಕಾಂಶಗಳು ಕೂಡ ಸಾಕಷ್ಟಿವೆ. ಲವಂಗವನ್ನು ಸೇವಿಸಿದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...