alex Certify Life Style | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

‘ಹೇರ್ ಕಲರ್’ ಮಾಡುತ್ತೀರಾ….? ಈ ಬಗ್ಗೆ ಗಮನ ಇರಲಿ

ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಈಗ ಸಾಮಾನ್ಯ ಸಂಗತಿ. ಕೂದಲಿನ ಬಣ್ಣ ನಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಸುಲಭ. ಆದ್ರೆ ಯಾವ ಬಣ್ಣ ನಮ್ಮ ಕೂದಲಿಗೆ ಸೂಕ್ತ Read more…

ಉಳುಕಿನ ನೋವು ನಿವಾರಣೆಗೆ ಇಲ್ಲಿವೆ ಕೆಲವು ‘ಮನೆ ಮದ್ದು’

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

ಮರೆಯದಿರಿ ಟೇಬಲ್ ʼಮ್ಯಾನರ್ಸ್ʼ

ಆಧುನಿಕ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಟೇಬಲ್ ಮ್ಯಾನರ್ಸ್ ಬಗ್ಗೆ ತಿಳಿದಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಅದನ್ನು ಅಳವಡಿಸುವುದು ಮರೆತುಹೋಗುತ್ತದೆ. ಎಲ್ಲರೂ ಪಾಲಿಸಬೇಕಾದ ಕೆಲವು ಊಟದ ಟೇಬಲ್ ನ ಘನತೆಯ ಬಗ್ಗೆ Read more…

ʼಸಂಶೋಧನೆʼಯೊಂದರ ಪ್ರಕಾರ ಬುದ್ಧಿವಂತರಾಗಿರುತ್ತಾರಂತೆ ಈ ವ್ಯಕ್ತಿಗಳು…..!

ತಡವಾಗಿ ನೀವು ನಿದ್ರೆ ಮಾಡ್ತೀರಾ? ಇತರರಿಗೆ ಹೋಲಿಕೆ ಮಾಡಿದ್ರೆ ಹೆಚ್ಚು ಕೆಟ್ಟ ಶಬ್ಧಗಳ ಬಳಕೆ ಮಾಡ್ತೀರಾ? ಅಕ್ಕಪಕ್ಕದ ಜನರ ಕಣ್ಣಲ್ಲಿ ಕೆಟ್ಟವರಾಗಿದ್ದೀರಾ? ತಡವಾಗಿ ನಿದ್ರೆ ಮಾಡುವ ಹಾಗೂ ಕೆಟ್ಟ Read more…

ನಿದ್ದೆ ಮಾಡುವ ಮೊದಲು ಹುಡುಗಿಯರು ಏನು ಯೋಚಿಸ್ತಾರೆ ಗೊತ್ತಾ….?

ರಾತ್ರಿ ಹಾಸಿಗೆಯಲ್ಲಿ ಮಲಗಿದ ತಕ್ಷಣ ಒಂದಲ್ಲ ಒಂದು ವಿಚಾರ ತಲೆಯಲ್ಲಿ ಬಂದೇ ಬರುತ್ತೆ. ಇಂದು ಹೇಗೆ ದಿನ ಕಳೆಯಿತು. ಯಾರಿಂದ ನೋವಾಯ್ತು, ನನಗೆ ಯಾಕೆ ಹೀಗಾಗುತ್ತೆ? ಹೀಗೆ ಯಾವುದಾದ್ರೂ Read more…

ಈ ಕಾರಣಕ್ಕೆ ಸುಲಭವಾಗಿ ಐ ಲವ್ ಯೂ ಹೇಳಲ್ಲ ಹುಡುಗ್ರು

ನಾನು ನೂರು ಬಾರಿ ಐ ಲವ್ ಯೂ ಹೇಳಿದ್ರೆ ನನ್ನ ಬಾಯ್ ಫ್ರೆಂಡ್ ಒಮ್ಮೆ ಹೇಳೋದು ಕಷ್ಟ. ನಾನು ಐ ಲವ್ ಯು ಹೇಳಿದ್ರೆ ನಕ್ಕು ಸುಮ್ಮನಾಗ್ತಾನೆ. ಇದು Read more…

ಒಣ ಕೆಮ್ಮು ಕಡಿಮೆಯಾಗಲು ಬಳಸಿ ಪುದೀನಾ

ಅಡುಗೆ ಮನೆಯಲ್ಲಿ ಪುದೀನಾದ ಮಹತ್ವದ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇನ್ನು ಇದರ ಔಷಧಿಯ ಗುಣಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ, ಫಾಸ್ಪರಸ್, Read more…

ನೇಲ್ ಪಾಲಿಷ್ ಹಚ್ಚಿದ ನಂತ್ರ‌ ಈ ʼಟಿಪ್ಸ್ʼ ಅನುಸರಿಸಿ

ಉಗುರಿನ ಸೌಂದರ್ಯಕ್ಕೆ ಪ್ರತಿಯೊಬ್ಬ ಹುಡುಗಿ ಮಹತ್ವ ನೀಡ್ತಾಳೆ. ಚೆಂದ ಚೆಂದದ ನೇಲ್ ಪೇಂಟ್ ಖರೀದಿಸುವ ಜೊತೆಗೆ ನೇಲ್ ಪೇಂಟ್ ಉಗುರಿನ ಮೇಲೆ ಸುಂದರವಾಗಿ ಕಾಣಲಿ ಎಂಬ ಆಸೆ ಹೊಂದರುತ್ತಾರೆ. Read more…

ಫಿಶ್ ಪೂಟ್ ಪೆಡಿಕ್ಯೂರ್ ಮಾಡಿಸಿಕೊಳ್ಳುವ ಮುನ್ನ ವಹಿಸಿ ಈ ಎಚ್ಚರ……!

  ಪಾದಗಳ ಸೌಂದರ್ಯ ವೃದ್ಧಿಸಲು ಮಹಿಳೆಯರು ಏನೇನೆಲ್ಲ ಮಾಡ್ತಾರೆ. ಬ್ಲೀಚ್, ಪಿಶ್ ಪೆಡಿಕ್ಯೂರ್ ಹೀಗೆ ನಾನಾ ವಿಧಾನವನ್ನು ಅನುಸರಿಸುತ್ತಾರೆ. ಪಿಶ್ ಪೆಡಿಕ್ಯೂರ್ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇದೊಂದು Read more…

ಆರೋಗ್ಯ ವೃದ್ಧಿಸಿಕೊಳ್ಳಲು ತಿನ್ನಿ ಸೀಬೆಹಣ್ಣು

ಸೀಬೆಕಾಯಿ ಅಥವಾ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಉಪ್ಪು-ಖಾರ ಹಚ್ಚಿ ತಿನ್ನುವುದೇ ಆನಂದ. ಇದರಲ್ಲಿ ಹೇರಳವಾಗಿ ಪೌಷ್ಠಿಕಾಂಶಗಳಿವೆ. * ಸೀಬೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟಾಷಿಯಂ ಮತ್ತು ಇತರ ಪೋಷಕಾಂಶಗಳು ರಕ್ತದ Read more…

ಬಾಯ್ ಫ್ರೆಂಡ್ ಫಸ್ಟ್ ಟಚ್ ನಂತ್ರ ಹುಡುಗಿ ಮಾಡುವ ಯೋಚನೆ ಏನು ಗೊತ್ತಾ…..?

ಹುಡುಗಿಯರು ಪ್ರೀತಿಗೆ ಸಂಬಂಧಿಸಿದ ಸಣ್ಣಪುಟ್ಟ ಸಂಗತಿಗೂ ಹೆಚ್ಚಿನ ಮಹತ್ವ ನೀಡ್ತಾರೆ. ಮೊದಲ ಬಾರಿ ಬಾಯ್ ಫ್ರೆಂಡ್ ಟಚ್ ಮಾಡಿದಾಗ ಹುಡುಗಿ ಏನು ಯೋಚನೆ ಮಾಡ್ತಾಳೆ ಅನ್ನೋದು ನಿಮಗೆ ಗೊತ್ತಾ? Read more…

ಒಂದೇ ದಿನದಲ್ಲಿ ಮದರಂಗಿ ರಂಗು ತೆಗೆಯಲು ಇಲ್ಲಿದೆ ಸುಲಭ ಉಪಾಯ

ಮದುವೆ ಸಮಾರಂಭದಲ್ಲಿ ಮದರಂಗಿ ಕೂಡ ತನ್ನದೆ ಮಹತ್ವ ಪಡೆದಿದೆ. ಮದುವೆಯಲ್ಲಿ ಮೆಹಂದಿ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ವಿಶೇಷ ದಿನಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನ ಮಹಿಳೆಯರೂ ಮೆಹಂದಿ ಹಾಕಿಸಿಕೊಂಡು Read more…

ರಕ್ತದೊತ್ತಡ ನಿಯಂತ್ರಿಸುತ್ತೆ ಸ್ತನ್ಯ ಪಾನ

ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ. ಸ್ತನ್ಯಪಾನದ ಬಗ್ಗೆ Read more…

ಯಾವ ವಯಸ್ಸಿನಲ್ಲಿ ಎಷ್ಟು ಗಂಟೆ ನಿದ್ದೆ ಮಾಡಬೇಕು..? ವಯಸ್ಸಿಗೆ ಅನುಗುಣವಾಗಿ ತಿಳಿಯಿರಿ

ನಿದ್ದೆಯು ದೇವರು ನಮಗೆ ನೀಡಿದ ಗಿಫ್ಟ್.ನಿದ್ರೆಯು ದಣಿದ ದೇಹವನ್ನು ವಿಶ್ರಾಂತಿಗೊಳಿಸುತ್ತದೆ. ನಿದ್ರೆಯು ಹಿಂದಿನ ಜೀವನದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಮತ್ತು ಕಷ್ಟಕರ ಸಂತೋಷಗಳನ್ನು ಮರೆಯುವಂತೆ ಮಾಡುತ್ತದೆ. ಆಹಾರವಿಲ್ಲದಿರಬಹುದು, ಆದರೆ Read more…

ಸೀತಾಫಲ ಸೇವಿಸಿ ‘ಆರೋಗ್ಯ’ ಕಾಪಾಡಿಕೊಳ್ಳಿ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೀತಾಫಲ ಕೂಡ ಬಹಳ ರುಚಿಕರ ಹಣ್ಣು. ಸೀತಾಫಲ, ರುಚಿ ಜೊತೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸೀತಾಫಲ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಸೀತಾಫಲದಲ್ಲಿ Read more…

ಸಂಬಂಧ ಹಾಳು ಮಾಡುತ್ತೆ ಸಂಗಾತಿ ಮುಂದೆ ಹೇಳುವ ಈ ವಿಷ್ಯ

ಜೀವನದಲ್ಲಿ ಅನೇಕರು ಬಂದು ಹೋಗ್ತಾರೆ. ಎಲ್ಲ ಸಂಬಂಧಗಳು ನಂಬಿಕೆ ಮೇಲೆ ನಿಂತಿರುತ್ತವೆ. ಅದ್ರಲ್ಲೂ ದಾಂಪತ್ಯ, ನಂಬಿಕೆ, ವಿಶ್ವಾಸ, ಗೌರವದ ಮೇಲೆ ನಿಂತಿರುತ್ತದೆ. ದಾಂಪತ್ಯ ಗಟ್ಟಿಯಾಗಿರಬೇಕೆಂದ್ರೆ ಯಾವುದೇ ಗುಟ್ಟಿರಬಾರದೆಂದು ಅನೇಕರು Read more…

ಇಂಗನ್ನು ಬಿಸಿ ಮಾಡಿ ಈ ಭಾಗಕ್ಕೆ ಹಚ್ಚಿದರೆ ಹೊಟ್ಟೆ ನೋವು ಮಾಯ

ಅಡುಗೆಯ ಪರಿಮಳ ಹೆಚ್ಚಿಸಲು ಬಳಸುವ ಇಂಗು ದೇಹದ ಅನೇಕ ಸಮಸ್ಯೆಗಳಿಗೆ ದಿವ್ಯೌಷಧ. ಇದರಿಂದ ಅಜೀರ್ಣ, ಕರುಳಿನ ಸಮಸ್ಯೆ ಮುಂತಾದವುಗಳಿಂದ ಮುಕ್ತಿ ಸಿಗುತ್ತದೆ. ಇದೇ ಅಲ್ಲದೇ ಇಂಗು ಇನ್ನೂ ಅನೇಕ Read more…

ಮನೆ ಗೋಡೆಗೆ ಬಿಳಿ ಬಣ್ಣ ಹಚ್ಚುವುದ್ರಿಂದ ಏನು ಲಾಭ ಇದೆ ಗೊತ್ತಾ…..?

ಇತ್ತೀಚಿನ ದಿನಗಳಲ್ಲಿ ಮನೆಯ ಗೋಡೆಗಳಿಗೆ ಬಿಳಿಯ ಬಣ್ಣ ಹಚ್ಚುವುದೇ ಒಂದು ಟ್ರೇಂಡ್​. ಈ ಬಣ್ಣ ಮನೆಗೆ ಒಂದು ಕ್ಲಾಸಿ ಲುಕ್​​ ಕೊಡುತ್ತೆ ಅನ್ನೋದು ಜನರ ನಂಬಿಕೆ. ಅಷ್ಟೇ ಅಲ್ಲ Read more…

ಚಳಿಗಾಲದಲ್ಲಿನ ಒಣ ಚರ್ಮದ ಆರೈಕೆಗೆ ಇಲ್ಲಿದೆ ಮನೆ ಮದ್ದು

  ಚುಮು ಚುಮು ಚಳಿ ಶುರುವಾಗಿದೆ. ಚಳಿಗಾಲದಲ್ಲಿ ತಣ್ಣನೆಯ ಗಾಳಿ ಹಾಗೂ ಒಣ ಹವೆ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಚರ್ಮ ಒಡೆದು ಉರಿ, ತುರಿಕೆ, ಕಿರಿಕಿರಿಯುಂಟಾಗುತ್ತದೆ. ಚಳಿಗಾಲದಲ್ಲಿ ಚರ್ಮಕ್ಕೆ Read more…

ʼಜೀನ್ಸ್ʼ ಜೇಬಿನ ಮೇಲಿನ ಸಣ್ಣ ಬಟನ್ ನೋಡಿದ್ದೀರಾ…….? ಇದರ ಹಿಂದಿದೆ ಈ ಕಾರಣ

  ಪ್ರಸ್ತುತ ಜೀನ್ಸ್ ನಮ್ಮೆಲ್ಲರ ಅಚ್ಚುಮೆಚ್ಚಿನ ಡ್ರೆಸ್ ಗಳಲ್ಲಿ ಒಂದಾಗಿದೆ. ಇದು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು ಹಲವು ವರ್ಷಗಳಾಗಿದ್ದರೂ ನಂಬರ್ ಒನ್ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಎಲ್ಲರೂ ಜೀನ್ಸ್ Read more…

ಖಿನ್ನತೆ ಸಮಸ್ಯೆಯನ್ನು ದೂರ ಮಾಡುತ್ತದೆ ಈ ಆಹಾರ

ನಮಗಿಷ್ಟವಾಗುವ ಆಹಾರ ಸೇವನೆ ಮಾಡಿದ್ರೆ ಬಾಯಿ ಹಾಗೂ ಮನಸ್ಸಿಗೆ ಖುಷಿ ಸಿಗುತ್ತದೆ. ಹೀಗಂತ ಅನೇಕರು ನಂಬಿದ್ದಾರೆ. ಆದ್ರೆ ಸಂಶೋಧಕರ ಪ್ರಕಾರ, ಉತ್ತಮ ಆಹಾರ ಸೇವನೆಯಿಂದ ಒತ್ತಡ ಕಡಿಮೆಯಾಗಲು ಸಾಧ್ಯವಂತೆ. Read more…

ಸೇಬು ಸೇವಿಸುವ ವಿಧಾನ ತಿಳಿಯಿರಿ

  ಪ್ರತಿದಿನ ಒಂದು ಸೇಬು ಹಣ್ಣನ್ನು ತಿಂದು, ಆಸ್ಪತ್ರೆಯಿಂದ ದೂರವಿರಿ ಎಂಬ ಮಾತನ್ನು ನೀವು ಕೇಳಿರ್ತೀರಿ. ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ನಿಯಮಿತ ಸೇವನೆಯಿಂದ ಸಾಕಷ್ಟು ಲಾಭವಿದೆ. ಸೇಬು Read more…

ದೇವಸ್ಥಾನದಲ್ಲಿ ʼಗಂಟೆʼ ಏಕೆ ಬಾರಿಸುತ್ತಾರೆ..? ಧಾರ್ಮಿಕ-ವೈಜ್ಞಾನಿಕ ಕಾರಣ ತಿಳಿಯಿರಿ.!

ಯಾವೊಂದು ಶುಭಕಾರ್ಯವನ್ನಾಗಲೀ ಘಂಟಾನಾದವಿಲ್ಲದೆ ಪ್ರಾರಂಭಿಸುವಂತಿಲ್ಲ. ಗಂಟೆಯು ಪೂಜಾದಿಕಾಲಗಳಲ್ಲಿ ಬಾರಿಸುವ ಒಂದು ಬಗೆಯ ಶೋಭನ ವಾದ್ಯ. ಶುದ್ಧ ಕಂಚಿನಿಂದಾದ ಇದನ್ನು ಬಾರಿಸಿದಾಗ ಓಂಕಾರ ಸ್ಫುರಿಸುತ್ತದೆಂದು ಹೇಳಲಾಗಿದೆ. ಸಾಮಾನ್ಯವಾಗಿ ತಾಳದ ಒಂದು Read more…

ನಿಮಗಿದು ಗೊತ್ತೇ..? ಕುತ್ತಿಗೆ ಮೇಲೆ ಒಂದು ಐಸ್ ಕ್ಯೂಬ್ ಇಟ್ಟುಕೊಂಡರೆ ಹಲವು ರೋಗಗಳನ್ನು ಗುಣಪಡಿಸಬಹುದು.!

ನಮ್ಮ ದೇಹದ ಒಂದು ನಿರ್ದಿಷ್ಟ ಭಾಗದಲ್ಲಿ ಐಸ್ ಪ್ಯಾಕ್ ಇಡುವ ಮೂಲಕ ಹಲವು ರೋಗಗಳನ್ನು ಗುಣಪಡಿಸಬಹುದು ಎಂದರೆ ನೀವು ನಂಬಬಹುದೇ?ಇದು ನಮ್ಮ ದೇಹದಲ್ಲಿನ ನೋವು ಮತ್ತು ನೋವುಗಳನ್ನು ನಿವಾರಿಸುತ್ತದೆ Read more…

ನಿಮ್ಮ ಮನೆಯ ‘ಸ್ವಿಚ್ ಬೋರ್ಡ್’ ಗಳು ಕೊಳಕಾಗಿದೆಯೇ..? ಫಳ ಫಳ ಹೊಳೆಯುವಂತೆ ಮಾಡಲು ಇಲ್ಲಿದೆ ಟ್ರಿಕ್ಸ್

ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಸ್ವಿಚ್ ಬೋರ್ಡ್ ಗಳು ಬೇಗನೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕೆಲವೊಮ್ಮೆ ತೈಲವು ಅಂಟಿಕೊಳ್ಳುತ್ತದೆ ಮತ್ತು ನೋಡಲು ಅಸಹ್ಯಕರವಾಗಿ ಕಾಣುತ್ತದೆ.ಮನೆಯ ಕೋಣೆಗಳನ್ನು ಎಷ್ಟು ಸುಂದರವಾಗಿ ಅಲಂಕರಿಸಿದರೂ, Read more…

ALERT : ಇವುಗಳು ‘ಹೃದಯಾಘಾತ’ದ ಲಕ್ಷಣಗಳು , ಅಪ್ಪಿ ತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ

ಬೆಂಗಳೂರು : ಹೃದಯಾಘಾತವು ಸೈಲೆಂಟ್ ಕಿಲ್ಲರ್ ಆಗುತ್ತಿದೆ. ವಾಸ್ತವವಾಗಿ, ಹೃದಯಾಘಾತವು ಮಾರಣಾಂತಿಕ ವೈದ್ಯಕೀಯ ಸ್ಥಿತಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಪ್ರತಿ ವರ್ಷ 17.9 ಮಿಲಿಯನ್ ಜನರು Read more…

ಮಧುಮೇಹಿಗಳು ತಿನ್ನಲೇಬೇಕಾದ 5 ಹಣ್ಣುಗಳು

ಪ್ರತಿಯೊಂದು ರೋಗದ ವಿರುದ್ಧದ ಹೋರಾಟದಲ್ಲಿ ಹಣ್ಣುಗಳ ಪಾತ್ರ ಬಹುಮುಖ್ಯ. ಕೆಲವು ಹಣ್ಣುಗಳಂತೂ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿವೆ. ಅವುಗಳ ಪೈಕಿ ಡಯಾಬಿಟಿಸ್‌ ನಿಯಂತ್ರಣಕ್ಕೆ ಸಹಾಯ ಮಾಡುವ ಹಣ್ಣುಗಳು ಯಾವ್ಯಾವುದು ಅಂತ Read more…

ಈ ಐದು ಕಾಯಿಲೆಗಳಿಂದ ಬಳಲುತ್ತಿದ್ರೆ ಕುಡಿಯಬೇಡಿ ಹಾಲು  

ಹಾಲು ಸಂಪೂರ್ಣ ಆಹಾರ, ಹಾಲು ಕುಡಿಯೋದ್ರಿಂದ ಸಾಕಷ್ಟು ಪ್ರಯೋಜನಗಳಿವೆ ಅನ್ನೋದನ್ನು ಚಿಕ್ಕಂದಿನಿಂದ್ಲೂ ಕೇಳಿರ್ತೀರಾ. ಹಾಲಿನಲ್ಲಿ ಕ್ಯಾಲ್ಷಿಯಂ, ವಿಟಮಿನ್‌ ಎ, ಬಿ12 ಜೊತೆಗೆ ಥೈಮೈನ್‌ ಮತ್ತು ನಿಕೋಟಿನಿಕ್‌ ಆಸಿಡ್‌ ನಂತಹ Read more…

ಮಹಿಳೆಯರು ಬೆಳ್ಳಿ ಕಾಲ್ಗೆಜ್ಜೆ, ಕಾಲುಂಗುರ ಧರಿಸುವುದೇಕೆ…..? ಇಲ್ಲಿದೆ ಅಚ್ಚರಿಗೊಳಿಸುವಂತಹ ಸತ್ಯ……!

ಬೆಳ್ಳಿಯ ಕಾಲುಂಗುರ ಮತ್ತು ಕಾಲ್ಗೆಜ್ಜೆ ಭಾರತೀಯ ಮಹಿಳೆಯರ ಪಾಲಿಗೆ ಮುತ್ತೈದೆತನದ ಸಂಕೇತವೆಂದು ಭಾವಿಸಲಾಗುತ್ತದೆ. ಕಾಲುಂಗುರಗಳು ಪಾದದ ಅಂದವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಭಾರತದ Read more…

ಗೊರಕೆ ಸಮಸ್ಯೆಯಿಂದ ನಿದ್ರೆ ಬರ್ತಿಲ್ವಾ….? ಇಲ್ಲಿದೆ ನೋಡಿ ಮನೆ ಮದ್ದು

ಗೊರಕೆ ಒಂದು ತಲೆನೋವಿನ ಸಮಸ್ಯೆ. ಗೊರಕೆ ಹೊಡೆಯುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಕ್ಕಪಕ್ಕದಲ್ಲಿ ಮಲಗಿರುವವರಿಗೆ ಇದು ನಿದ್ರೆ ನೀಡುವುದಿಲ್ಲ. ಉಸಿರಾಟ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ ಆಂತರಿಕ ಅಂಗಾಂಶಗಳ ಕಂಪನ ಉಂಟಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...