alex Certify Life Style | Kannada Dunia | Kannada News | Karnataka News | India News - Part 169
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕಣ್ಣಿನ ಅಲರ್ಜಿಗೆ ಪರಿಹಾರ

ಅಲರ್ಜಿ ಕಾರಣದಿಂದ ಕೆಲವೊಮ್ಮೆ ಕಣ್ಣಿನಲ್ಲಿ ತುರಿಕೆ, ಉರಿ ಮತ್ತು ನೀರಿಳಿಯುವ ಲಕ್ಷಣಗಳು ಕಂಡುಬಂದೀತು. ಕಣ್ಣುಗಳನ್ನು ಉಜ್ಜಿಕೊಳ್ಳುವುದು ಇದಕ್ಕೆ ಪರಿಹಾರವಲ್ಲ. ಕೈಯನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯದಿರಿ. ಕೈಯಲ್ಲಿರುವ ಕೊಳೆಯೇ ಕಣ್ಣೊಳಗೆ Read more…

ನಿಮ್ಮ ಕಿಡ್ನಿಯ ಅನಾರೋಗ್ಯ ಸೂಚಿಸುತ್ತೆ ಈ ಪ್ರಮುಖ ಲಕ್ಷಣಗಳು

ದೇಹದ ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ಕಿಡ್ನಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವಲ್ಲಿ ಕಿಡ್ನಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇನ್ಸುಲಿನ್​ ಮಟ್ಟ Read more…

ಸಣ್ಣ ರೋಗದಿಂದ ದೊಡ್ಡ ಖಾಯಿಲೆಗೂ ಅಂಜೂರ ಮದ್ದು

ಬಾದಾಮಿ, ಪಿಸ್ತಾದಂತೆ ಅಂಜೂರವನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆ ಬಹಳ ಕಡಿಮೆ. ಆದ್ರೆ ಅಂಜೂರದಲ್ಲೂ ಅಪಾರ ಶಕ್ತಿಯಿದೆ. ನಿಯಮಿತವಾಗಿ ಅಂಜೂರ ಸೇವನೆ ಮಾಡುವುದ್ರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ Read more…

ಒತ್ತಡದ ಕಾರಣಕ್ಕೆ ಮೂಡಬಹುದು ಮೊಡವೆ

ಮೊಡವೆಗಳಿಗೆ ಧೂಳು, ಕೊಳೆ, ಹಾರ್ಮೂನ್ ಗಳು ಹೇಗೆ ಕಾರಣವಾಗುತ್ತವೆಯೋ ಅದೇ ರೀತಿ ನಿಮ್ಮ ಮಾನಸಿಕ ಒತ್ತಡವೂ ಕಾರಣವಾಗಬಹುದು. ಅಂದರೆ ನೀವು ಹೆಚ್ಚು ಮಾನಸಿಕ ಒತ್ತಡ ಅನುಭವಿಸುವ ದಿನಗಳಲ್ಲಿ ಮುಖದಲ್ಲಿ Read more…

ಸ್ನಾನದ ನಂತರ ನಾವು ಮಾಡುವ ಈ ತಪ್ಪುಗಳೇ ಕೂದಲು ಹಾಳಾಗಲು ಕಾರಣ

ವಾತಾವರಣದ ಕೊಳೆ, ಧೂಳು, ಬಿಸಿಲಿನಿಂದಾಗಿ ಕೂದಲನ್ನು ರಕ್ಷಿಸಲು ನಾವು ಕೂದಲನ್ನು ವಾಶ್ ಮಾಡುತ್ತೇವೆ. ಆದರೆ ನಾವು ಕೂದಲು ವಾಶ್  ಮಾಡಿದ ಬಳಿಕ ಮಾಡುವಂತಹ ಕೆಲವು ತಪ್ಪುಗಳಿಂದ ಕೂದಲು ಮತ್ತಷ್ಟು Read more…

ಮಗುವಿನ ಯೋಗಕ್ಷೇಮಕ್ಕೆ ಗರ್ಭಿಣಿಯರು ಇದನ್ನು ಸೇವಿಸಲು ಮರೆಯದಿರಿ

ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಮಗುವಿನ ಯೋಗಕ್ಷೇಮವೂ ಅಡಗಿರುತ್ತದೆ. ಹಾಗಾಗಿ ತಾಯಿಯಾದವಳು ಉತ್ತಮ ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಪಾಲಕ್ ಸೊಪ್ಪು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. Read more…

ನಿಮ್ಮಿಷ್ಟದ ಟೀಗೆ ಒಂದು ಚಮಚ ತುಪ್ಪ ಬೆರೆಸಿ

ತುಪ್ಪ ಅದ್ರಲ್ಲೂ ದೇಸಿ ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ತುಪ್ಪ ಸೇವನೆಯಿಂದ ಅನೇಕ ರೋಗಗಳು ದೂರವಾಗುತ್ತವೆ. ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ Read more…

‘ಶನಿ ದೋಷ’ ಕಳೆದು ಜೀವನದಲ್ಲಿ ಏಳಿಗೆ ಕಾಣಲು ಅನುಸರಿಸಿ ಈ ವಿಧಾನ

ನಮ್ಮ ಜೀವನದಲ್ಲಿ ಕಷ್ಟಗಳು ಎದುರಾಗಲು ಜಾತಕದಲ್ಲಿರುವ ಶನಿ ದೋಷ ಕೂಡ ಕಾರಣವಾಗುತ್ತದೆ. ನಮ್ಮ ಮೇಲೆ ಶನಿದೇವರು ಕೆಟ್ಟ ದೃಷ್ಟಿ ಹಾಯಿಸಿದರೆ  ಜೀವನದಲ್ಲಿ ಹಣಕಾಸಿನ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಅನಾರೋಗ್ಯ Read more…

ವಿಪರೀತ ಖಾರ ತಿನ್ನುವ ಅಭ್ಯಾಸವಿದೆಯೇ……? ಹಾಗಾದ್ರೆ ಈ ಸಮಸ್ಯೆ ಎದುರಿಸಲು ಸಿದ್ಧರಾಗಿ….!

ಮಸಾಲೆಗಳು ಭಾರತೀಯರ ಆಹಾರದ ಪ್ರಮುಖ ಭಾಗ. ಹಸಿ ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಅಡುಗೆಗೆ ಇರಲೇಬೇಕು. ಸಾಮಾನ್ಯವಾಗಿ ಬಹುತೇಕ ಎಲ್ಲಾ ರೆಸಿಪಿಗಳಿಗೂ ಮೆಣಸಿನಕಾಯಿಯ ಒಗ್ಗರಣೆ ಕೊಡುತ್ತೇವೆ. ಅಡುಗೆಗೆ ಕೆಂಪು Read more…

ಸೂಕ್ತ ‘ಸಂಗಾತಿ’ ಆಯ್ಕೆ ಮಾಡುವ ಮುನ್ನ ತಿಳಿದಿರಲಿ ಈ ವಿಷಯ

ಪ್ರೇಮಿಗಳ ನಡುವೆ ಜಗಳ, ಕೋಪ, ಸಿಟ್ಟು ಸಹಜವಾಗಿರುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇವೆಲ್ಲಾ ಸಹಕಾರಿಯಾಗುತ್ತವೆ. ಸಾಮಾನ್ಯವಾಗಿ ಒಮ್ಮೆಲೆ ಪ್ರೀತಿ ಆರಂಭವಾಗುವುದಿಲ್ಲ. ಪರಿಚಯದೊಂದಿಗೆ ಗೆಳೆತನವಾಗುತ್ತದೆ. ಆತ್ಮೀಯತೆ ಹೆಚ್ಚಾಗಿ ಪ್ರೀತಿ ಬೆಳೆಯುತ್ತದೆ. Read more…

ಬಜ್ಜಿ ಮಾಡುವಾಗ ಓಂಕಾಳು ಹಾಕೋದು ಯಾಕೆ ಗೊತ್ತಾ…..?

ಮೆಣಸಿನ ಕಾಯಿ ಬಜ್ಜಿ, ಬಾಳೆಕಾಯಿ ಬಜ್ಜಿ, ಹೀರೆಕಾಯಿ ಬಜ್ಜಿ… ಆಹಾ! ಬಜ್ಜಿಯ ಹೆಸರುಗಳನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುವುದು ಗ್ಯಾರೆಂಟಿ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಬಿಸಿ ಬಜ್ಜಿ ಕೈಯಲ್ಲಿ ಹಿಡಿದರೆ Read more…

ಉಪ್ಪು, ಉಪ್ಪಿನಕಾಯಿಯನ್ನು ಪಿಂಗಾಣಿ ಜಾಡಿಯಲ್ಲಿಡುವುದು ಯಾಕೆ ಗೊತ್ತಾ……?

ಪಿಂಗಾಣಿ ನೂರು ರೂಪಾಯಿಯಿಂದ ಲಕ್ಷಾಂತರ ರುಪಾಯಿಯವರೆಗೂ ಬೆಲೆ ಬಾಳುವಂಥದ್ದು. ಪಿಂಗಾಣಿಯಲ್ಲೂ ಅನೇಕ ವೈವಿಧ್ಯತೆ ಇದ್ದು ಚೀನಾ ಹಾಗೂ ಜಪಾನ್ ನಲ್ಲಿ ಇದರ ಬಳಕೆ ಹೆಚ್ಚು. ನಮ್ಮಲ್ಲಿ ಪಿಂಗಾಣಿ ಪಾತ್ರೆಯನ್ನು Read more…

ಚಾಟ್ ಗಳ ರುಚಿ ಹೆಚ್ಚಿಸುವ ಸಿಹಿ ಚಟ್ನಿ

ಮಸಾಲಪುರಿ, ಭೇಲ್ ಪುರಿ, ಪಾನಿಪುರಿಗಳನ್ನ ದೊಡ್ಡವರಿಗಿಂತ ಮಕ್ಕಳು ತಿನ್ನುವಾಗ ಸಿಹಿ ಚಟ್ನಿ ಇರಲೇಬೇಕು. ಈ ಸಿಹಿ ಚಟ್ನಿ ಕೇವಲ ಚಾಟ್ ಗಳಲ್ಲಿ ಮಾತ್ರವಲ್ಲ, ಚಪಾತಿ, ಇಡ್ಲಿ, ದೋಸೆ ತಿನ್ನುವಾಗಲೂ Read more…

ಋಷಿಗಳ ವಾಟರ್ ಬಾಟಲ್ ʼಕಮಂಡಲʼ

  ಕಮಂಡಲದ ಹೆಸರು ನೀವು ಕೇಳಿರಬಹುದು. ನೋಡಿರಲೂಬಹುದು. ಪ್ರಾಚೀನ ಋಷಿಮುನಿಗಳ ಬಳಿ, ದತ್ತಾತ್ರೇಯ, ಬ್ರಹ್ಮದೇವರ ಚಿತ್ರವನ್ನು ಗಮನಿಸಿದಾಗ ನಿಮಗೆ ಕಮಂಡಲದ ದರ್ಶನವಾಗಿರಬಹುದು. ಈ ಕಮಂಡಲದ ಉಪಯೋಗ ಏನು? ಯಾವಾಗ Read more…

ಚಳಿಗಾಲದಲ್ಲಿ ಚಹಾದ ಜೊತೆ ಸವಿಯಿರಿ ಅವಲಕ್ಕಿ ಚೂಡಾ

ಅವಲಕ್ಕಿ ಚೂಡಾ ಉತ್ತರ ಕರ್ನಾಟಕದ ಕಡೆ ಫೇಮಸ್ ಕುರುಕಲು ತಿಂಡಿಗಳಲ್ಲಿ ಒಂದು. ಅವಲಕ್ಕಿ ಚೂಡಾ ಬೇರೆ ಯಾವುದೇ ಕುರುಕು ತಿಂಡಿಗಿಂತ ದುಪ್ಪಟ್ಟು ಒಳ್ಳೆಯದು. ಅವಲಕ್ಕಿ ವಿಶೇಷವಾಗಿ ಎಲ್ಲಾ ವಯೋಮಾನದವರು Read more…

ಈ ಕಾರಣಕ್ಕೆ ಹುಡುಗರು ಹುಡುಗಿಯರ ತುಟಿ ನೋಡ್ತಾರಂತೆ

ಅನೇಕ ಹುಡುಗರು ಹುಡುಗಿಯರು ಮಾತನಾಡುವಾಗ ಅವರ ತುಟಿಗಳನ್ನು ನೋಡ್ತಾರೆ. ಅದರಲ್ಲೂ ತಾವು ಇಷ್ಟಪಡುವ ಹುಡುಗಿಯರ ತುಟಿಯನ್ನು ಹೆಚ್ಚಾಗಿ ಗಮನಿಸ್ತಾರೆ ಹುಡುಗರು. ಆದ್ರೆ ಅವರು ತುಟಿ ನೋಡ್ತಿದ್ದಾರೆ ಎಂಬುದನ್ನು ಕೆಲವರು Read more…

ಅಕ್ಟೋಬರ್ – ನವೆಂಬರ್ ತಿಂಗಳಿನಲ್ಲಿ ಹೆಚ್ಚಿನ ಜನರು ಅನಾರೋಗ್ಯಕ್ಕೆ ತುತ್ತಾಗುವುದೇಕೆ ? ಇಲ್ಲಿದೆ ಇದರ ಹಿಂದಿನ ಕಾರಣ

  ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳು ಬಂದ್ರೆ ಸಾಕು ಬಹುತೇಕ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗ್ತಾರೆ. ತಂಪಾದ ಗಾಳಿ, ಹವಾಮಾನದಲ್ಲಿನ ಬದಲಾವಣೆಯೇ ಋತುಮಾನದ ಕಾಯಿಲೆಗಳಿಗೆ ಕಾರಣ ಎಂಬುದು ನಂಬಿಕೆ. ಹವಾಮಾನದಲ್ಲಿನ Read more…

ʼಚಾಣಕ್ಯ ನೀತಿʼ ಪ್ರಕಾರ ಗರ್ಭದಲ್ಲೇ ನಿರ್ಧಾರವಾಗಿರುತ್ತಂತೆ ಶಿಶುವಿನ ಭವಿಷ್ಯ

ಆಚಾರ್ಯ ಚಾಣಕ್ಯನ ನೀತಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ರಾಜಕಾರಣದಿಂದ ಹಿಡಿದು ಸಾಂಸಾರಿಕ ವಿಚಾರಗಳ ಬಗ್ಗೆ ಚಾಣಕ್ಯ ವಿಸ್ತಾರವಾಗಿ ಹೇಳಿದ್ದಾನೆ. ಮನುಷ್ಯನ ಯಶಸ್ಸಿನ ಗುಟ್ಟು, ಪತ್ನಿಯಾಗುವವಳು ಹೇಗಿರಬೇಕೆನ್ನುವ ಬಗ್ಗೆಯೂ ಚಾಣಕ್ಯ Read more…

ʼಹಬ್ಬʼದ ಸಂಭ್ರಮ ಮತ್ತಷ್ಟು ಹೆಚ್ಚಿಸುತ್ತೆ ನೀವು ಮಾಡುವ ಈ ಕೆಲಸ

ಗಣೇಶ ಚತುರ್ಥಿ, ಬಳಿಕ ದಸರಾ, ದೀಪಾವಳಿ ಹೀಗೆಯೇ ಸಾಲು ಸಾಲು ಹಬ್ಬಗಳ ಋತುವು ಶುರುವಾಗಿರುವ ಹಿನ್ನೆಲೆಯಲ್ಲಿ ಪ್ರತಿ ಮನೆಮನಗಳಲ್ಲೂ ಸಡಗರ ಮನೆಮಾಡಿದೆ. ಸಂಪ್ರದಾಯದ ಹಬ್ಬಗಳ ಆಚರಣೆ ನಡೆಯುತ್ತಿವೆ. ಬಂಧುಗಳನ್ನು Read more…

ಇಲ್ಲಿದೆ ಚಾಟ್ಸ್‌ ಪ್ರಿಯರು ತಿಳಿದುಕೊಳ್ಳಲೇಬೇಕಾದ ಮಾಹಿತಿ…!

ರುಚಿಯ ಮುಂದೆ ಆರೋಗ್ಯ ಲೆಕ್ಕಕ್ಕಿಲ್ಲ ಎಂಬಂತಾಗಿದೆ ಈಗಿನ ಸ್ಥಿತಿ. ಬಹುತೇಕ ಎಲ್ಲರೂ ಆರೋಗ್ಯವನ್ನು ಲೆಕ್ಕಿಸದೇ ಟೇಸ್ಟಿ ತಿನಿಸುಗಳನ್ನು ಸವಿಯುತ್ತಾರೆ. ಪಾನಿಪುರಿ, ಗೋಲ್ಗಪ್ಪದಂತಹ ಹುಳಿ-ಖಾರಭರಿತ ಚಾಟ್‌ಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಈ Read more…

ತಲೆಹೊಟ್ಟಿನ ಸಮಸ್ಯೆ ಇರುವವರು ಸೇವಿಸಿ ಈ ‘ಆಹಾರ’

ದಟ್ಟವಾದ ಕೇಶ ರಾಶಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇಂದಿನ ಜೀವನಶೈಲಿ, ಆಹಾರ ಕ್ರಮದಿಂದ ಕೂದಲು ಉದುರುವುದರ ಜತೆಗೆ ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುತ್ತದೆ. ಹೊಟ್ಟಿನ ಸಮಸ್ಯೆಯಿಂದ ಬಳುತ್ತಿರುವವರು Read more…

ಮೊದಲ ಬಾರಿ ಟ್ಯಾಟೂ ಹಾಕಿಸಿಕೊಳ್ತಿದ್ರೆ ಇಲ್ಲಿದೆ ಕೆಲವು ಕಿವಿ ಮಾತು

ಟ್ಯಾಟೂ ಹಾಕಿಸಿಕೊಳ್ಳುವುದು ಯುವ ಜನತೆಗೆ ಪ್ಯಾಷನ್ ಆಗಿದೆ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಈ ಅಂಶಗಳು ಗಮನದಲ್ಲಿರಲಿ. * ಸುತ್ತಮುತ್ತ ಇರುವ ಎಲ್ಲರೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ Read more…

ಮನೆಯಲ್ಲಿ ಮಕ್ಕಳೊಬ್ಬರನ್ನೇ ಬಿಟ್ಟು ಹೋಗ್ತೀರಾ….? ತಿಳಿದುಕೊಳ್ಳಿ ಈ ವಿಷಯ

ಈಗ ಜೀವನ ಶೈಲಿ ಬದಲಾಗಿದೆ. ಹಿರಿಯರು ಹಳ್ಳಿಗಳಲ್ಲಿದ್ದರೆ ಅವ್ರ ಮಕ್ಕಳು ಪಟ್ಟಣದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮಗ ಅಥವಾ ಮಗಳ ಕುಟುಂಬ ಮಾತ್ರ ನಗರದಲ್ಲಿರುವ ಕಾರಣ ಮನೆಯಲ್ಲಿ ಚಿಕ್ಕ ಮಕ್ಕಳನ್ನು Read more…

ಅಶ್ಲೀಲ ಚಿತ್ರ ವೀಕ್ಷಣೆಯಿಂದಾಗುತ್ತೆ ಈ ಎಲ್ಲ ಅಡ್ಡಪರಿಣಾಮ….!

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈನಲ್ಲಿ ಸ್ಮಾರ್ಟ್ಫೋನ್ ಗಳು ಕುಣಿದಾಡ್ತಿವೆ. ಮೂಲೆ ಮೂಲೆಗೆ ಇಂಟರ್ನೆಟ್ ಸೌಲಭ್ಯವಿದೆ. ಇದ್ರಿಂದ ಪೋರ್ನ್ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣ್ತಿದೆ. ಆದ್ರೆ ಭಾರತದಲ್ಲಿ Read more…

ಸೊಂಟ ನೋವಿನ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ವಯಸ್ಸು 30 ರ ನಂತ್ರ ಇರಲಿ ಈ ವಿಷಯದ ಬಗ್ಗೆ ಗಮನ

30 ವರ್ಷದ ನಂತ್ರ ಕೇವಲ ದೇಹದಲ್ಲಿ ಮಾತ್ರ ಬದಲಾವಣೆಯಾಗೋದಿಲ್ಲ ಜೀವನ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. 30 ವರ್ಷದ ನಂತ್ರ ಸುಖ-ನೆಮ್ಮದಿಯ ಜೀವನ ಬಯಸುವವರು ನೀವಾಗಿದ್ದರೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು Read more…

ವೈವಾಹಿಕ ಜೀವನದಲ್ಲಿ ಜಗಳ ಬಗೆಹರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ವೈವಾಹಿಕ ಜೀವನದಲ್ಲಿ ಜಗಳಗಳಾಗುವುದು ಸಹಜ. ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುವುದರ ಗುಟ್ಟು ನಿಂತಿದೆ ಎಂಬುದು ನೆನಪಿರಲಿ. ಪತ್ರ ಬರೆಯುವುದು ಭಾವನೆಗಳನ್ನು ಹೇಳಿಕೊಳ್ಳಲು Read more…

World Stroke Day 2023: ವಿಶ್ವ ಪಾರ್ಶ್ವವಾಯು ದಿನದಂದು ಬಹಿರಂಗವಾಗಿದೆ ಶಾಕಿಂಗ್‌ ಸತ್ಯ; ಪ್ರತಿ 4 ನಿಮಿಷಕ್ಕೊಬ್ಬರನ್ನು ಬಲಿ ಪಡೆಯುತ್ತಿದೆ ಈ ಕಾಯಿಲೆ….!

ಪಾರ್ಶ್ವವಾಯು ಎಲ್ಲಾ ವಯಸ್ಸಿನವರನ್ನೂ ಕಾಡುತ್ತಿರುವ ಅಪಾಯಕಾರಿ ಕಾಯಿಲೆಗಳಲ್ಲೊಂದು. ಆಘಾತಕಾರಿ ಸಂಗತಿಯೆಂದರೆ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ರೋಗಿಯು ಈ Read more…

ಮುಖದ ಮೇಲೆ ಕಾಡುವ ಮೊಡವೆಗಳು, ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಪರಿಣಾಮಕಾರಿ ಮನೆ ಮದ್ದುಗಳು

ಮೊಡವೆ ಸಮಸ್ಯೆ ತುಂಬಾ ಸಾಮಾನ್ಯ. ಯುವಕ-ಯುವತಿಯರಲ್ಲಿ ಮುಖದ ಮೇಲೆ, ಬೆನ್ನು, ಕತ್ತಿನ ಮೇಲೆ ಮೊಡವೆಗಳೇಳುತ್ತವೆ. ಇದು ಸಾಮಾನ್ಯ ಸಮಸ್ಯೆಯಾದರೂ ನಮ್ಮ ಅಂದವನ್ನೇ ಹಾಳು ಮಾಡಿಬಿಡುತ್ತದೆ. ಹಾಗಾಗಿ ಮೊಡವೆಯಿಂದ ಮುಕ್ತಿ Read more…

ಇಸಬ್ಗೋಲ್‌ ಅತಿಯಾಗಿ ಸೇವಿಸ್ತೀರಾ……? ಇದರಿಂದ ಆಗುತ್ತೆ ದುಷ್ಪರಿಣಾಮ

ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಒಂದಿಲ್ಲೊಂದು ಬಾರಿ ಪ್ರತಿಯೊಬ್ಬರಿಗೂ ಈ ಸಮಸ್ಯೆ ಬಂದೇ ಬರುತ್ತದೆ. ಮಲಬದ್ಧತೆ ಹೋಗಲಾಡಿಸಲು ಜನರು ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಪದೇ ಪದೇ ಅಲೋಪತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...