alex Certify Life Style | Kannada Dunia | Kannada News | Karnataka News | India News - Part 168
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಫೇಸ್ ಆಯಿಲ್ʼ ನಿಂದ ಮಸಾಜ್ ಮಾಡಿದ್ರೆ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….?

ಮುಖಕ್ಕೆ ಎಣ್ಣೆ ಮಸಾಜ್ ಮಾಡಿದರೆ ಉತ್ತಮವೆಂದು ಹೇಳುತ್ತಾರೆ. ಬಾದಾಮಿ, ಆಲಿವ್ ಆಯಿಲ್, ತೆಂಗಿಣ್ಣೆಯಿಂದ ಮುಖ ಮಸಾಜ್ ಮಾಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಫೇಸ್ ಆಯಿಲ್ ಮಸಾಜ್ ನಿಂದ Read more…

ಮನೆಯಂಗಳದಲ್ಲಿ ʼಬಾಳೆ ಮರʼ ಬೆಳೆಸುವುದರಿಂದ ಸಿಗುವ ಲಾಭವೇನು ಗೊತ್ತಾ….?

ಸಾಮಾನ್ಯವಾಗಿ ಹಳ್ಳಿಗಳ ಕಡೆ ಮನೆ ಹತ್ತಿರ ಬಾಳೆಮರವನ್ನು ಬೆಳೆಸುತ್ತಾರೆ. ಈ ಬಾಳೆ ಮರದ ಹೂವು, ಕಾಂಡ, ಕಾಯಿ, ಹಣ್ಣು ಮತ್ತು ಎಲೆಗಳು ಕೂಡ ಆರೋಗ್ಯಕರವಾಗಿದ್ದು, ಇವುಗಳನ್ನು ಬಳಸಿ ಹಲವು Read more…

ಚಳಿಗಾಲದಲ್ಲಿ ಅತಿಯಾದ ಕಡಲೆಕಾಯಿ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಚಳಿಗಾಲದಲ್ಲಿ ಹೆಚ್ಚಿನ ಜನರು ಕಡಲೆಕಾಯಿಯನ್ನು ಸೇವಿಸುತ್ತಾರೆ. ಇದು ದೇಹಕ್ಕೆ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಅತಿ ಹೆಚ್ಚು ಕಡಲೆಕಾಯಿ ಸೇವಿಸದಿರುವುದೆ ಒಳಿತು. ಯಾಕೆಂದರೆ ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು Read more…

ಹೃದಯಾಘಾತಕ್ಕೆ ಒಳಗಾದ ರೋಗಿಗಳು ಈ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ..…!

  ಹೃದಯಾಘಾತ ಗಂಭೀರ ಆರೋಗ್ಯ ಸಮಸ್ಯೆಗಳಲ್ಲೊಂದು. ಹೃದಯದ ಸಮಸ್ಯೆ ಇರುವವರು ಮತ್ತು ಒಮ್ಮೆ ಹೃದಯಾಘಾತಕ್ಕೆ ತುತ್ತಾದವರು ತಮ್ಮ ಆಹಾರ ಪದ್ಧತಿಯಲ್ಲಿ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಆಹಾರದಲ್ಲಿನ ಏರುಪೇರು ಹೃದಯ Read more…

ಚಳಿಗಾಲದಲ್ಲಿ ಔಷಧದಂತೆ ಕೆಲಸ ಮಾಡುತ್ತದೆ ಬೆಳ್ಳುಳ್ಳಿ…..!

ಚಳಿಗಾಲದಲ್ಲಿ ಬೆಳ್ಳುಳ್ಳಿಯ ಸೇವನೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು ಶೀತ ಮತ್ತು ಜ್ವರದಂತಹ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿಯನ್ನು Read more…

ಮಹಿಳೆಯರು ಮಾತ್ರವಲ್ಲ ಈ ವಯಸ್ಸಿನಲ್ಲಿ ಪುರುಷರನ್ನೂ ಕಾಡುತ್ತದೆ ಋತುಬಂಧ….!

ಸಾಮಾನ್ಯವಾಗಿ 50 ವರ್ಷಗಳ ಬಳಿಕ ಮಹಿಳೆಯರಲ್ಲಿ ಮೆನೋಪಾಸ್‌ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಸಾಕಷ್ಟು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಮಹಿಳೆಯರು ಎದುರಿಸುತ್ತಾರೆ. ಅದೇ ರೀತಿ ಪುರುಷರಲ್ಲೂ ಋತುಬಂಧವಿರುತ್ತದೆ. ಇದನ್ನು Read more…

ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳ ದೂರ ಮಾಡಲು ಮರೆಯದೆ ಮಾಡಿ ಪ್ರಾಣಾಯಾಮ

ಚಳಿಗಾಲ ಬಂದಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಚಳಿಯ ಆಟ ಬಹು ಜೋರಾಗಿದೆ. ಅಸ್ತಮಾ ಸಮಸ್ಯೆ ಇರುವವರಂತೂ ಈ ಅವಧಿಯಲ್ಲಿ ಬಲು ಪ್ರಯಾಸ ಪಡಬೇಕಾಗುತ್ತದೆ. ಕೆಮ್ಮು, ಆಯಾಸ, ಕಫ ಕಟ್ಟುವುದು ಈ Read more…

ನಿಮ್ಮ ಮಗು ವಿಪರೀತ ಚಾಕಲೇಟ್‌ ತಿನ್ನುತ್ತಿದೆಯೇ…..? ಕೂಡಲೇ ತಪ್ಪಿಸಿ, ಇದರಿಂದ ಆಗಬಹುದು ಗಂಭೀರ ಅನಾರೋಗ್ಯ….!

ಚಾಕಲೇಟ್‌ ಅಂದ್ರೆ ಮಕ್ಕಳಿಗೆ ಫೇವರಿಟ್‌. ಚಾಕಲೇಟ್‌ ನೋಡಿದ ತಕ್ಷಣ ಮಕ್ಕಳ ಮುಖದಲ್ಲಿ ನಗು ಮೂಡುತ್ತದೆ. ಆದರೆ ಮಗು ಅತಿಯಾಗಿ ಚಾಕಲೇಟ್‌ ತಿಂದರೆ ಅಪಾಯ ಖಚಿತ. ಸೀಸ ಮತ್ತು ಕ್ಯಾಡ್ಮಿಯಮ್‌ನಂತಹ Read more…

ವಯಸ್ಸು 35 ದಾಟಿದ ನಂತರ ಪ್ರತಿ ಮಹಿಳೆಯೂ ಮಾಡಿಸಿಕೊಳ್ಳಲೇಬೇಕು ಈ ಪರೀಕ್ಷೆ…!

ವಯಸ್ಸು ಹೆಚ್ಚಾದಂತೆ ನಮ್ಮ ದೇಹದಲ್ಲಿ ತೊಡಕುಗಳು ಹೆಚ್ಚಾಗುತ್ತವೆ. ದೇಹವು ದುರ್ಬಲಗೊಳ್ಳುತ್ತದೆ ಮತ್ತು ಅನೇಕ ರೋಗಗಳ ಅಪಾಯವು ಪ್ರಾರಂಭವಾಗುತ್ತದೆ. 35 ವರ್ಷದ ನಂತರ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ Read more…

ʼಕಲ್ಲುಸಕ್ಕರೆʼಯಿಂದಾಗುವ ಆರೋಗ್ಯಲಾಭ ತಿಳಿದ್ರೆ ನೀವೂ ಉಪಯೋಗಿಸ್ತೀರಾ…..!

ಕಲ್ಲುಸಕ್ಕರೆಯಿಂದ ಹಲವು ಆರೋಗ್ಯ  ಪ್ರಯೋಜನಗಳಿವೆ. ಅವುಗಳಲ್ಲಿ ಮುಖ್ಯವಾದುದು ಎಂದರೆ ಕಫ ಶೀತದ ಲಕ್ಷಣಗಳನ್ನು ಕಡಿಮೆ ಮಾಡುವುದು. ಉಗುರು ಬೆಚ್ಚಗಿನ ನೀರಿನಲ್ಲಿ ಕಲ್ಲುಸಕ್ಕರೆ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆಗಳು ದೂರವಾಗುತ್ತವೆ. Read more…

ಮಧುಮೇಹಿಗಳೇ ಸೇವಿಸಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಈ ಆಹಾರ

ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಕೆಲವು ಆಹಾರಗಳು ಇಲ್ಲಿವೆ ನೋಡಿ. ಮೊದಲನೆಯದಾಗಿ ಕಡಲೆ ಮಧುಮೇಹಿಗಳಿಗೆ ಅತ್ಯುತ್ತಮ ತಿನಿಸು. ಇದನ್ನು ಹಸಿಯಾಗಿ ಅಥವಾ ನೆನೆಸಿ ತಿನ್ನುವುದರಿಂದ ದೇಹಕ್ಕೆ ಬೇಕಾದ Read more…

ಕ್ಯಾನ್ಸರ್ ಬರದಂತೆ ತಡೆಯಲು ಈ ಮೂರು ತರಕಾರಿಗಳನ್ನು ತಪ್ಪದೇ ಸೇವಿಸಿ

ಕ್ಯಾನ್ಸರ್ ಒಂದು ಭೀಕರವಾದ ಕಾಯಿಲೆ. ಇದರ ಚಿಕಿತ್ಸೆ ಗೆ ಬಹಳ ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಇಂತಹ ಕಾಯಿಲೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಈ ತರಕಾರಿಗಳನ್ನು ಸೇವಿಸಬೇಕು. ಕೋಸುಗಡ್ಡೆ, Read more…

ರೊಟ್ಟಿ, ಚಪಾತಿ ತೂಕ ಇಳಿಸಿಕೊಳ್ಳಲು ಸಹಾಯಕವೇ…..?

ರೊಟ್ಟಿ, ಚಪಾತಿ ಎಲ್ಲರೂ ಸೇವಿಸುತ್ತಾರೆ. ಕೆಲವರು ತೂಕ ಇಳಿಸಿಕೊಳ್ಳಲು ಇವುಗಳನ್ನು ಸೇವಿಸುತ್ತಾರೆ. ಆದರೆ ಇವುಗಳು ತೂಕ ಇಳಿಸಿಕೊಳ್ಳಲು ಸಹಕಾರಿಯೇ? ಅಥವಾ ತೂಕವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ತಿಳಿದುಕೊಂಡು ಬಳಿಕ ಸೇವಿಸಿ. Read more…

ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಎಚ್ಚರವಿರಲಿ….!

ಚಳಿಗಾಲದಲ್ಲಿ ಎದೆನೋವು ಕಾಣಿಸಿಕೊಂಡರೆ ಅದನ್ನು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸದಿರಿ. ಏಕೆಂದರೆ ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಎದೆ ನೋವು ಹಾರ್ಟ್ ಅಟ್ಯಾಕ್ ನ ಲಕ್ಷಣವಾಗಿರಬಹುದು. ಇತರ ಅವಧಿಗೆ ಹೋಲಿಸಿದರೆ ಚಳಿಗಾಲದಲ್ಲಿ Read more…

ಭಾರತದಲ್ಲಿರುವ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಿವು; ಪಾಸ್‌ ಆಗುವುದೇ ಬಹುದೊಡ್ಡ ಸವಾಲು…..!

ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಅನ್ನೋದು ಎಲ್ಲರ ಆಸೆ. ಆದರೆ ಇದಕ್ಕಾಗಿ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಬೇಕು. ಎಲ್ಲರೂ ಸರ್ಕಾರಿ ನೌಕರಿ ಪಡೆಯೋದಂತೂ ಅಸಾಧ್ಯ. ಆದರೆ ಕೆಲವೊಂದು ಕಠಿಣ Read more…

ದೀಪಾವಳಿ ಹಬ್ಬದಂದು ಮನೆಯಲ್ಲೇ ಮಾಡಿ ʼಕೋಕಾನಟ್ʼ ರೈಸ್ ಲಡ್ಡು

ದೀಪಾವಳಿಯಲ್ಲಿ ಮಾರುಕಟ್ಟೆಯಿಂದ ಸ್ವೀಟ್ ತಂದು ತಿನ್ನೋದಕ್ಕಿಂತ ಮನೆಯಲ್ಲಿಯೇ ಸ್ವೀಟ್ ಮಾಡಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ಈ ಬಾರಿ ದೀಪಾವಳಿಗೆ ಯಾವ ಸ್ವೀಟ್ ಮಾಡೋದು ಎನ್ನುವ ಚಿಂತೆಯಲ್ಲಿದ್ದರೆ ಕೋಕಾನಟ್ ರೈಸ್ Read more…

ರಾಗಿ ಸೇವನೆಯಲ್ಲಿದೆ ಆರೋಗ್ಯದ ಗುಟ್ಟು

ರಾಗಿ ರೊಟ್ಟಿ ತಿನ್ನುವವರು ದೀರ್ಘಕಾಲ ಆರೋಗ್ಯವಂತರಾಗಿ ಇರುತ್ತಾರೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ. ಏನಿದರ ಗುಟ್ಟು? ರಾಗಿಯಲ್ಲಿ ಹಲವು ಬಗೆಯ ವಿಟಮಿನ್ ಹಾಗೂ ಪೋಷಕಾಂಶಗಳಿದ್ದು ಇದು Read more…

ಚಳಿಗಾಲದಲ್ಲಿ ಸೇವಿಸಿ ರಕ್ತ ಶುದ್ಧೀಕರಿಸುವ ಕಪ್ಪು ಒಣದ್ರಾಕ್ಷಿ

ದಿನಕ್ಕೊಂದು ಮುಷ್ಟಿ ಕಪ್ಪು ಒಣದ್ರಾಕ್ಷಿ ತಿನ್ನುವುದರಿಂದ ಚಳಿಗಾಲದ ಹಲವು ಸಮಸ್ಯೆಗಳಿಂದ ದೂರವಿರಬಹುದು ಎಂಬುದು ನಿಮಗೆ ಗೊತ್ತೇ…? ತ್ವಚೆ ಬಿರುಕು ಬಿಡುವ ಸಮಸ್ಯೆಯನ್ನು ದೂರಮಾಡಲು ನಿತ್ಯ ನೀರಿನಲ್ಲಿ ನೆನೆಸಿಟ್ಟ ದ್ರಾಕ್ಷಿ Read more…

ಊಟ ಮಾಡುವಾಗ ಈ ನಿಯಮ ಪಾಲಿಸಿದರೆ ನಿಯಂತ್ರಿಸಬಹುದು ತೂಕ

ತೂಕ ಇಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಆಸೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಹಾಗಾಗಿ ಊಟದ ವೇಳೆ ವಿವಿಧ ಭಕ್ಷ್ಯಗಳನ್ನು ಕಂಡಾಗ ಚೆನ್ನಾಗಿ ತಿನ್ನಬೇಕು ಎಂದೆನಿಸುತ್ತದೆ. ಅಂತವರು ತೂಕ ನಿಯಂತ್ರಿಸಲು Read more…

ನಿಮ್ಮ ಆಹಾರದಲ್ಲಿ ಈ ಒಂದು ಹಣ್ಣನ್ನು ಸೇರಿಸಿ ತೂಕ ಇಳಿಸಿಕೊಳ್ಳಿ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

ಬೆಳ್ಳುಳ್ಳಿ ಸೇವನೆಯಿಂದ ದೂರವಾಗುತ್ತೆ ಈ ಸಮಸ್ಯೆ

ದಿನವು ಐದರಿಂದ ಆರು ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಅದನ್ನು ಊಟದ ಮೊದಲ ತುತ್ತಿನಲ್ಲಿ ತಿನ್ನುತ್ತಿದ್ದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಬೆಳ್ಳುಳ‍್ಳಿಯಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ. * ಬೆಳ್ಳುಳ್ಳಿಯ Read more…

ಉಪ್ಪು ಕಡಿಮೆ ತಿನ್ನಲು ಇಲ್ಲಿದೆ ದಾರಿ

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅನ್ನೋ ಮಾತಿದೆ. ಅಂತೆಯೇ ಅತಿಯಾದ ಉಪ್ಪು ಸೇವನೆ ಕೂಡ ಆರೋಗ್ಯಕ್ಕೆ ಮಾರಕ. ಆದ್ರೆ ಉಪ್ಪಿಲ್ಲದ ಊಟ ಸೇವನೆ ಅಸಾಧ್ಯ ಅನ್ನೋದು ಕೂಡ Read more…

ಅತ್ಯಮೂಲ್ಯವಾಗಿರುವ ಬಾಟಲಿ ನೀರಿನ ಬೆಲೆ ವಿದೇಶದಲ್ಲಿ ಎಷ್ಟಿದೆ ಗೊತ್ತಾ……?

ಹೋಟೆಲ್‌ ಗೆ ಹೋಗ್ಲಿ ಇಲ್ಲ ಬೇರೆ ಯಾವುದೇ ಜಾಗಕ್ಕೆ ಹೋಗ್ಲಿ ಅಲ್ಲಿರುವ ನೀರನ್ನು ನಾವು ಸೇವನೆ ಮಾಡೋದಿಲ್ಲ. ಒಂದು ನಮ್ಮ ಕೈನಲ್ಲಿ ನೀರಿನ ಬಾಟಲಿ ಇರುತ್ತೆ ಇಲ್ಲವೆ ಫ್ಯೂರಿಫೈಯ್‌ Read more…

ʼಈರುಳ್ಳಿʼ ದರ ಏರಿಕೆಯಿಂದ ಕಂಗೆಟ್ಟವರಿಗೆ ಇಲ್ಲಿದೆ ಒಂದಷ್ಟು ಪರಿಹಾರ….!

ಹಬ್ಬ ಹರಿದಿನಗಳ ಮಧ್ಯೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಪ್ರಸ್ತುತ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ಪ್ರಮುಖ ಉತ್ಪಾದಕ ರಾಜ್ಯಗಳಿಂದ ಈರುಳ್ಳಿ ದಾಸ್ತಾನು ತಡವಾಗಿ ಆಗಮಿಸಿದ Read more…

ಸಿಹಿ ತಿನಿಸು ಮಾತ್ರವಲ್ಲ, ಸಕ್ಕರೆ ಕಾಯಿಲೆ ಬರಲು ಕಾರಣವಾಗುತ್ತೆ ಈ ಸಂಗತಿ….!

ಸಕ್ಕರೆ ಕಾಯಿಲೆ ಬಹಳ ವೇಗವಾಗಿ ಹರಡುತ್ತಿದೆ. ಭಾರತವೊಂದರಲ್ಲೇ ಸುಮಾರು 77 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಹೆಚ್ಚು ಸಿಹಿ ತಿನ್ನುವುದರಿಂದ ಮಧುಮೇಹ ಬರುತ್ತದೆ ಎಂಬುದು ಬಹುತೇಕರ ಭಾವನೆ. ಆದರೆ Read more…

ದಿನವಿಡೀ ಸ್ಟ್ರಾಂಗ್‌ ಆಗಿರಲು ಮಕ್ಕಳಿಗೆ ಕೊಡಿ ಈ ಉಪಹಾರ..…!

ಬೆಳಗಿನ ಉಪಾಹಾರವು ಬಹಳ ಮುಖ್ಯವಾದ ಆಹಾರ. ಬೆಳಗ್ಗೆ ನಾವು ಸೇವಿಸುವ ಆಹಾರಗಳು ದಿನವಿಡೀ ನಮಗೆ ಶಕ್ತಿ ತುಂಬುತ್ತವೆ. ಹಾಗಾಗಿ ಮಕ್ಕಳಿಗೆ ಬೆಳಗ್ಗೆ ಆರೋಗ್ಯಕರ ಉಪಹಾರವನ್ನೇ ನೀಡಬೇಕು. ಅದರಲ್ಲೂ ಪ್ರಮುಖವಾಗಿ Read more…

ಮೊದಲ ಡೇಟಿಂಗ್ ಗೂ ಮುನ್ನ ಯುವಕರು ಗಮನಿಸಬೇಕು ಈ ವಿಷಯ….!

ಡೇಟಿಂಗ್ ಅನ್ನೋದು ಹದಿಹರೆಯದವರಿಗೆ ಒಂಥರಾ ಸ್ಪೆಷಲ್. ಅದರಲ್ಲೂ ಮೊದಲ ಡೇಟ್ ಅಂದ್ರೆ ಸಾಕಷ್ಟು ಸಂಭ್ರಮ ಮತ್ತು ಕುತೂಹಲ ಸಹಜ. ಆದ್ರೆ ಮೊದಲ ಬಾರಿ ಡೇಟಿಂಗ್ ಗೆ ಹೋಗುವ ಮುನ್ನ Read more…

ಇಂಗಿನಲ್ಲಿದೆ ಇಷ್ಟೆಲ್ಲಾ ಔಷಧ ಗುಣ

ಇಂಗು-ತೆಂಗಿದ್ರೆ ಮಂಗನೂ ಅಡುಗೆ ಚೆನ್ನಾಗಿ ಮಾಡುತ್ತೆ ಎಂಬ ಗಾದೆ ಮಾತಿದೆ. ಆದರೆ, ಇಂಗು ಬರೀ ಅಡುಗೆ ಮನೆಯಲ್ಲದೆ ಔಷಧಿ ಕೋಣೆಯಲ್ಲೂ ತನ್ನ ಪರಿಮಳ ಬೀರುತ್ತದೆ. ಇಂಗಿನಲ್ಲಿರುವ ಔಷಧ ಗುಣ Read more…

ಗಂಟು ಮುಖ ಬಿಟ್ಟು ಎಲ್ಲರೊಂದಿಗೆ ಬೆರೆತು ನಗುತ್ತಾ ಇರಿ

ನಮಗೆ ಯಾರೂ ಬೇಡ, ನಮ್ಮಷ್ಟಕ್ಕೆ ನಾವಿರುತ್ತೇವೆ ಎನ್ನುತ್ತಾರೆ ಕೆಲವರು. ಆದರೆ ಸಮಾಜದ ಜತೆ ಬೆರೆಯುವುದರಿಂದ ಕೂಡ ನಮ್ಮ ಮಾನಸಿಕ ತಳಮಳ, ಕಿರಿಕಿರಿ ಕಡಿಮೆ ಆಗಿ ಒಂದು ರೀತಿಯ ನೆಮ್ಮದಿ Read more…

ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತೆ ಈ ಹೂ

ಈಗಿನ ಒತ್ತಡದ ಜೀವನ ಶೈಲಿ ಹಾಗೂ ತಪ್ಪಾದ ಆಹಾರ ಪದ್ಧತಿಯಿಂದಾಗಿ ದೇಹದ ಆರೋಗ್ಯದ ಜೊತೆ ಜೊತೆಗೆ ಕೂದಲಿನ ಆರೋಗ್ಯವೂ ಸಂಪೂರ್ಣವಾಗಿ ಹಾಳಾಗುತ್ತೆ . ಅವೈಜ್ಞಾನಿಕವಾದ ನಿದ್ರಾ ಕ್ರಮ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...