alex Certify Life Style | Kannada Dunia | Kannada News | Karnataka News | India News - Part 156
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು – ಬಾಳೆಹಣ್ಣಿನ ಬದಲು ಮೊಸರು – ಬಾಳೆಹಣ್ಣು ತಿನ್ನಿ; ಸಿಗುತ್ತೆ ಅದ್ಭುತ ಪ್ರಯೋಜನ !

ಪ್ರತಿದಿನ ಬೆಳಗ್ಗೆ ಎದ್ದ ನಂತರ ಹಾಲು ಮತ್ತು ಬಾಳೆಹಣ್ಣು ತಿನ್ನುವ ಅಭ್ಯಾಸ ಅನೇಕರಿಗಿದೆ. ಆದರೆ ಹಾಲಿನ ಬದಲು ಮೊಸರು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ತಿಂದರೆ ಅದು ಹೆಚ್ಚು ಪ್ರಯೋಜನಕಾರಿ. Read more…

ಚಿಕ್ಕ ಮಕ್ಕಳು ನಾಯಿಗಳೊಂದಿಗೆ ಆಟವಾಡುವುದು ಮತ್ತು ಮಲಗುವುದು ಅಪಾಯಕಾರಿ…!

ಮನೆಯಲ್ಲಿ ಸಾಕು ನಾಯಿಗಳಿದ್ದರೆ ಮಕ್ಕಳು ಅವುಗಳೊಂದಿಗೆ ಸ್ನೇಹದಿಂದಿರುತ್ತಾರೆ. ನಾಯಿಗಳು ಕೂಡ ಸದಾ ಮಕ್ಕಳ ಜೊತೆಗಿರುತ್ತವೆ, ಸದಾ ಆಟವಾಡಲು ಬಯಸುತ್ತವೆ. ಮಕ್ಕಳು ತಮ್ಮ ಮನೆಯ ಸಾಕುಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ನಾಯಿಗಳನ್ನು Read more…

ಹೊಟ್ಟೆ ತುಂಬಿದ ಮೇಲೂ ಹಸಿವಾಗುತ್ತಿದ್ದರೆ ಎಚ್ಚರ….! ಅತಿಯಾಗಿ ತಿನ್ನುವುದು ಕೂಡ ಗಂಭೀರ ಕಾಯಿಲೆಯ ಲಕ್ಷಣ

ಕೆಲವೊಮ್ಮೆ ಎಷ್ಟು ತಿಂದರೂ ತೃಪ್ತಿಯೇ ಆಗುವುದಿಲ್ಲ. ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ಮತ್ತು ಯಾವಾಗಲೂ ತಿನ್ನಬೇಕೆನಿಸುವುದು ಗಂಭೀರ ಕಾಯಿಲೆಯ ಸಂಕೇತ. ಇದನ್ನು ಬಿಂಜ್ ಈಟಿಂಗ್ ಡಿಸಾರ್ಡರ್ Read more…

ಡಾರ್ಕ್ ಚಾಕಲೇಟ್ ಅಥವಾ ಮಿಲ್ಕ್ ಚಾಕಲೇಟ್ ‌ʼಆರೋಗ್ಯʼ ಕ್ಕೆ ಯಾವುದು ಬೆಸ್ಟ್‌ ? ಇಲ್ಲಿದೆ ಟಿಪ್ಸ್

ಚಾಕಲೇಟ್‌ ಎಂದರೆ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಚಾಕಲೇಟ್‌ನ ರುಚಿಗೆ ಮಾರು ಹೋಗ್ತಾರೆ. ಚಾಕಲೇಟ್‌ ಅನ್ನು ಮಿತವಾಗಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಇದು ಮೂಡ್ ಚೇಂಜರ್ Read more…

ಸಮುದ್ರದ ಮಧ್ಯದಲ್ಲಿ ಎರಡು ಸ್ಥಂಭಗಳ ಮೇಲೆ ನಿಂತಿದೆ ಜಗತ್ತಿನ ಅತ್ಯಂತ ಚಿಕ್ಕ ದೇಶ…!

ವಿಶ್ವದ ಅತ್ಯಂತ ಚಿಕ್ಕ ದೇಶದ ವಿಶೇಷತೆ ನಿಜಕ್ಕೂ ದಂಗುಬಡಿಸುವಂತಿದೆ. ವ್ಯಾಟಿಕನ್ ಸಿಟಿಯನ್ನು ವಿಶ್ವದ ಅತ್ಯಂತ ಚಿಕ್ಕ ದೇಶ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಪ್ರಪಂಚದಲ್ಲಿ ಇನ್ನೂ ಚಿಕ್ಕ ದೇಶವಿದೆ, Read more…

ಒಂದು ವರ್ಷದೊಳಗಿನ ಮಗುವಿಗೆ ಅಪ್ಪಿತಪ್ಪಿಯೂ ನೀಡಬೇಡಿ ಉಪ್ಪು – ಸಕ್ಕರೆ ಬೆರೆಸಿದ ಆಹಾರ…!  

ಮಗು 6 ತಿಂಗಳವರೆಗೆ ತನ್ನ ತಾಯಿಯ ಹಾಲಿನಿಂದ ಮಾತ್ರ ಸಂಪೂರ್ಣ ಪೋಷಣೆಯನ್ನು ಪಡೆಯುತ್ತದೆ. 6 ತಿಂಗಳುಗಳ ಬಳಿಕ ಮಗುವಿಗೆ ಸ್ವಲ್ಪ ಸ್ವಲ್ಪ ಘನ ಆಹಾರವನ್ನು ಪರಿಚಯಿಸಬೇಕು. ಆ ಸಮಯದಲ್ಲಿ Read more…

ಅಂತರಾಷ್ಟ್ರೀಯ ʼಚಹಾʼ ದಿನದ ಕುರಿತು ನಿಮಗೆಷ್ಟು ಗೊತ್ತು ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಡಿ.15 ಅಂತರಾಷ್ಟ್ರೀಯ ಚಹಾ ದಿನ. ಆ ದಿನವನ್ನು ಅಂತಾರಾಷ್ಟ್ರೀಯ ಚಹಾ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಹಲವರು ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಜೀವನದಲ್ಲಿ ಅಷ್ಟು Read more…

ʼಫ್ಯಾಟಿ ಲಿವರ್ʼ ಸಮಸ್ಯೆಯೇ…..? ಪಾರಾಗಲು ಇಲ್ಲಿದೆ ಸಲಹೆ

ಲಿವರ್ ದೇಹದ ಮುಖ್ಯ ಅಂಗ. ಇದು ದೇಹದಲ್ಲಿ ಆಹಾರವನ್ನು ಜೀರ್ಣಗೊಳಿಸುವ ಕ್ರಿಯೆ, ದೇಹಕ್ಕೆ ಬೇಕಾದಂತಹ ಗ್ಲೂಕೋಸ್, ಕೊಬ್ಬು, ಪ್ರೊಟೀನ್ ಗಳನ್ನು ಸಂಗ್ರಹಿಸುವ ಮತ್ತು ದೇಹದ ವಿಷ ಪದಾರ್ಥಗಳನ್ನು ಹೊರಹಾಕುವ Read more…

ಒಂಟಿಯಾಗಿರುವವರು ಸಂತೋಷವಾಗಿರಲು ಕಾರಣಗಳು ಅನೇಕ

ಸಂಗಾತಿ ಹೊಂದಿರುವವರ ಜೀವನದಲ್ಲಿ ಸದಾ ಸಂತೋಷ ತುಂಬಿರುತ್ತದೆ. ಹಾಗಂತಾ ಸಂಗಾತಿ ಇಲ್ಲದವರು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಒಂಟಿಯಾಗಿರುವವರು ಕೂಡ ಸಂಗಾತಿ ಇದ್ದವರಿಗಿಂತ ಹೆಚ್ಚು ಸಂತೋಷವಾಗಿರುತ್ತಾರಂತೆ. ಒಂಟಿಯಾಗಿರುವವರು ಸಂತೋಷವಾಗಿರಲು ಅನೇಕ ಕಾರಣಗಳಿವೆ. ಯಶಸ್ಸಿನ Read more…

ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಬೇಕಾಗುತ್ತದೆ ಕೆಲ ಸಂಗತಿ

ಮಕ್ಕಳ ಭವಿಷ್ಯ ಪಾಲಕರಿಗೆ ಬಹಳ ಮುಖ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಹಾಗೆ ಪಾಲಕರು ಕಲಿಸಿದ ಪಾಠವನ್ನು, ಮಕ್ಕಳು Read more…

ಚಳಿಗಾಲದಲ್ಲಿ ಹ್ಯಾಂಡ್‌ವಾಶ್‌ ಆಯ್ಕೆ ವೇಳೆ ಇರಲಿ ಈ ಎಚ್ಚರ….!

ಕೋವಿಡ್-19 ನಮ್ಮ ಜೀವನಗಳಲ್ಲಿ ಬಹುದೊಡ್ಡ ಬದಲಾವಣೆ ತಂದುಬಿಟ್ಟಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯದತ್ತ ಇನ್ನಷ್ಟು ಒತ್ತು ನೀಡುವಂತೆ ಈ ವೈರಸ್‌ ನಮ್ಮನ್ನು ಪ್ರೇರೇಪಿಸಿದೆ. ಇದೇ ವೇಳೆ ಚಳಿಗಾಲದ ಆರಂಭವು ಇನ್ನಷ್ಟು Read more…

ಸದೃಢ ಆರೋಗ್ಯಕ್ಕೆ ಸರಳ ಮಾರ್ಗ ಹಿತಮಿತವಾದ ʼಆಹಾರʼ ಸೇವನೆ

‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತಿದೆ. ಕೆಲವರು ಸಿಕ್ಕಿದ್ದನ್ನೆಲ್ಲಾ ತಿಂದರೆ, ಮತ್ತೆ ಕೆಲವರು ಎಲ್ಲವನ್ನು ಅಳತೆಯಲ್ಲೇ ಸೇವಿಸುತ್ತಾರೆ. ಹಿತಮಿತವಾಗಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. Read more…

ಕೆಮಿಕಲ್ಸ್ ಬಳಸಿ ಸ್ವಚ್ಛತೆ ಮಾಡುವ ಮುನ್ನ ಇರಲಿ ‘ಆರೋಗ್ಯ’ದ ಬಗ್ಗೆ ಗಮನ

ಆರೋಗ್ಯಕರ ಜೀವನಕ್ಕೆ ಒಳ್ಳೆ ಆಹಾರದ ಜೊತೆಗೆ ಮನೆಯ ಸ್ವಚ್ಛತೆ ಕೂಡ ಬಹಳ ಮುಖ್ಯ. ಹಾಗಾಗಿಯೇ ಮನೆಯನ್ನು ಸ್ವಚ್ಛವಾಗಿಡಲು ಮಾರುಕಟ್ಟೆಗೆ ಸಾಕಷ್ಟು ರಾಸಾಯನಿಕ ಪದಾರ್ಥಗಳು ಲಗ್ಗೆ ಇಟ್ಟಿವೆ. ನೆಲ ಸ್ವಚ್ಛಗೊಳಿಸಲೊಂದು, Read more…

ಮಾಡಿ ಸವಿಯಿರಿ ಆರೋಗ್ಯಕರ ನೆಲ್ಲಿಕಾಯಿ ರೈಸ್ ಬಾತ್

ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಹಾಗೇ ಸವಿಯಲು ಇಷ್ಟಪಡದವರು ಇದರ ಚಟ್ನಿ ಹಾಗೂ ರೈಸ್ ಮಾಡಿಕೊಂಡು ಸವಿಯಬಹುದು. ಇಲ್ಲಿ ಸುಲಭವಾಗಿ ಮಾಡಬಹುದಾದ ನೆಲ್ಲಿಕಾಯಿ ರೈಸ್ ಬಾತ್ ಇದೆ. Read more…

ಇಲ್ಲಿವೆ ಸಂಗಾತಿಯ ಮನಸ್ಸು ಗೆಲ್ಲಲು ಸಿಂಪಲ್ ಟಿಪ್ಸ್

ನಿಮ್ಮ ಸಂಗಾತಿಯ ಮನಸ್ಸು ಗೆಲ್ಲಬೇಕು ಅಂದ್ರೆ ನೀವು ಕೆಲವೊಂದು ಸಣ್ಣಪುಟ್ಟ ಕೆಲಸ ಮಾಡಬೇಕು. ಇದ್ರಿಂದ ನಿಮ್ಮ ಸಂಗಾತಿ ತಾನು ತುಂಬಾ ಅದೃಷ್ಟವಂತೆ ಎಂದುಕೊಳ್ತಾಳೆ. ಆ ಕೆಲಸಗಳು ಯಾವುವು ಅನ್ನೋದನ್ನು ನೋಡೋಣ. Read more…

ಹಾರ್ಮೋನ್ ಗಳು ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ ಈ ಯೋಗ…..!

ಜೀವನದಲ್ಲಿ ಸಮಸ್ಯೆಗಳು, ನೋವುಗಳು ಸಾಮಾನ್ಯ. ಅದನ್ನು ಧೈರ್ಯದಿಂದ ಎದುರಿಸಬೇಕು. ಆಗ ಮಾತ್ರ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಆದರೆ ಕೆಲವರು ಜೀವನದಲ್ಲಿ ಕಷ್ಟಗಳು ಎದುರಾದಾಗ ಹೆದರಿಕೊಂಡು ಕೆಟ್ಟ ಆಲೋಚನೆಗೆ ಕೈಹಾಕುತ್ತಾರೆ, Read more…

ಐದು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಕಾಡುತ್ತೆ ಈ ʼಖಾಯಿಲೆʼ ಎಚ್ಚರ…!

ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ Read more…

ಈ ಹಣ್ಣು ತಿನ್ನಿ ಅಸಿಡಿಟಿಯಿಂದ ದೂರವಿರಿ

ಎಸಿಡಿಟಿ. ಸದ್ಯ ಎಲ್ಲರ ಬಹುದೊಡ್ಡ ಸಮಸ್ಯೆಯಿದು. ಎಸಿಡಿಟಿ ಅನೇಕ ಅನಾರೋಗ್ಯ ಸಮಸ್ಯೆಗೆ ಕಾರಣವಾಗ್ತಿದೆ. ಆಹಾರ ಹಾಗೂ ಕೆಟ್ಟ ಜೀವನ ಪದ್ಧತಿ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತದೆ. ಹುಳಿ, ಮಸಾಲೆಯುಕ್ತ Read more…

ದಾಂಪತ್ಯದ ಸುಖ ಹೆಚ್ಚಿಸುತ್ತವೆ ಈ ವಸ್ತುಗಳು

ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಮಾನ್ಯವಾಗಿ ಎಲ್ಲರೂ ಮುಜುಗರಪಟ್ಟುಕೊಳ್ತಾರೆ. ಕೆಲವರು ಸಮಸ್ಯೆಯಿದ್ದರೂ ವೈದ್ಯರ ಬಳಿ ಹೋಗುವುದಿಲ್ಲ. ಬಹುತೇಕ ಎಲ್ಲ ಸಮಸ್ಯೆಗೆ ವೈದ್ಯರ ಬಳಿ ಪರಿಹಾರವಿರುತ್ತದೆ. ಹಾಗೆ ಮಾರುಕಟ್ಟೆಯಲ್ಲಿ ಸಿಗುವು ಕೆಲ Read more…

ಸೌಂದರ್ಯ ಹೆಚ್ಚಿಸುತ್ತೆ ʼಆಪಲ್ ಸೈಡರ್ ವಿನೆಗರ್ʼ

ಆ್ಯಪಲ್ ಸೈಡರ್ ವಿನೆಗರ್ ಕೇವಲ ಅಡುಗೆ ಮನೆಯಲ್ಲಿ ಬಳಕೆಯಾಗುವ ವಸ್ತು ಎಂದುಕೊಂಡರೆ ಅದು ನಿಮ್ಮ ತಪ್ಪು, ಸೌಂದರ್ಯ ವೃದ್ಧಿಗೂ ಅದನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಬಹುದು. ಹೇಗೆನ್ನುತ್ತೀರಾ? ಆಪಲ್ ಸೈಡರ್ Read more…

ಕೂದಲು ಉದುರುವ ಬಗ್ಗೆ ಸಂಶೋಧನೆ ಹೇಳೋದೇನು…..?

ನಿಮ್ಮ ಕೂದಲು ಕಿತ್ತು ಬರುತ್ತಿದೆಯೇ? ಇದನ್ನು ಕೂದಲು ಉದುರುವುದು ಎಂದು ತಪ್ಪಾಗಿ ತಿಳಿದುಕೊಳ್ಳದಿರಿ. ನಿತ್ಯ ತಲೆಯಿಂದ ಕೂದಲು ಉದುರುವುದು ಸಹಜ ಎಂದಿವೆ ಸಂಶೋಧನೆಗಳು. ನಮ್ಮ ತಲೆಯಲ್ಲಿ ಒಂದು ಲಕ್ಷಕ್ಕೂ Read more…

ಅನಾರೋಗ್ಯದಿಂದ ದೂರವಿರಲು ಪ್ರತಿದಿನ ಸೇವನೆ ಮಾಡಿ ʼತುಳಸಿʼ ಟೀ

ತುಳಸಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ತುಳಸಿಯನ್ನು ಹಾಗೇ ಸೇವನೆ ಮಾಡದೆ ಅದನ್ನು ಚಹಾ ರೀತಿಯಲ್ಲಿ ಸೇವನೆ ಮಾಡುವುದು ಹೆಚ್ಚು ಉಪಯುಕ್ತ. ತುಳಸಿಯಲ್ಲಿ ಆಂಟಿವೈರಸ್, ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ, Read more…

ಮಾಂತ್ರಿಕ ‘ಮದ್ದು’ ಅಲೊವೆರಾ ಜ್ಯೂಸ್…..!

ಅಲೋವೆರಾ ಜ್ಯೂಸ್‌ ಸರ್ವರೋಗಕ್ಕೂ ಮದ್ದು ಅಂದ್ರೆ ತಪ್ಪೇನಿಲ್ಲ. ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆ ಮಾಡುವ ಈ ಮಾಂತ್ರಿಕ ರಸ ಹಲವಾರು ರೋಗಗಳಿಗೆ ರಾಮಬಾಣ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ Read more…

ಅವಧಿಗಿಂತ ಬೇಗ ಮುಟ್ಟಾಗಬಯಸುವವರು ಹೀಗೆ ಮಾಡಿ

ಕೆಲವೊಂದು ಕಾರಣಕ್ಕೆ ಮಹಿಳೆಯರು ಮುಟ್ಟಿನ ದಿನ ಬೇಗ ಬರಲಿ ಎಂದು ಬಯಸ್ತಾರೆ. ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಳ್ಳುವವರಿದ್ದಾರೆ. ಮನೆಯಲ್ಲಿಯೇ ಇದಕ್ಕೆ ಮದ್ದಿದೆ. ಮುಟ್ಟು ಬೇಗ ಬರಬೇಕೆಂದು ಬಯಸುವವರು Read more…

ʼಗೊರಕೆʼ ಸಮಸ್ಯೆಯ ಕಿರಿಕಿರಿಯೇ…..? ಹಾಗಾದ್ರೆ ಇಲ್ಲಿದೆ ನಿಮಗೊಂದಿಷ್ಟು ಟಿಪ್ಸ್

ಗೊರಕೆ ಹೊಡೆಯುವುದು ಅತ್ಯಂತ ಕಿರಿಕಿರಿಯ ವಿಚಾರವಾಗಿದೆ. ಅದರಲ್ಲೂ ಈ ಗೊರಕೆ ಹೊಡೆಯುವವರ ಪಕ್ಕದಲ್ಲಿ ಮಲಗುವವರ ಕಷ್ಟವಂತೂ ಹೇಳತೀರದು. ರಾಷ್ಟ್ರೀಯ ನಿದ್ರಾ ಫೌಂಡೇಷನ್​ ನೀಡಿರುವ ಮಾಹಿತಿಯ ಪ್ರಕಾರ ಮೂವರು ಪುರುಷರಲ್ಲಿ Read more…

ಹೇರ್‌ ಕಲರ್‌ನಿಂದಾಗಿ ಕೂದಲು ಹಾಳಾಗಿದೆಯಾ…..? ಮರಳಿ ಪಡೆಯಬಹುದು ಕೂದಲ ಸೌಂದರ್ಯ

ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ. ಹೇರ್ ಕಲರ್ ಮಾಡಿ Read more…

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯ ʼಮಜ್ಜಿಗೆ ಸೊಪ್ಪುʼ

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನ ಗಿಡವೂ ಒಂದು. ಅದರಿಂದ ಮಕ್ಕಳಿಗೆ ದೊರೆಯುವ ಉಪಯೋಗಗಳ ಬಗ್ಗೆ ತಿಳಿಯೋಣ. ನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಬೆಳೆಯುವ Read more…

ಇಲ್ಲಿದೆ ‘ಗಸಗಸೆ’ ಪಾಯಸ ಮಾಡುವ ವಿಧಾನ

ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ Read more…

ಪದೇ ಪದೇ ಬಾತ್ ರೂಂಗೆ ಹೋಗುವ ಸಮಸ್ಯೆಗೆ ಮನೆಯಲ್ಲೇ ಇದೆ ʼಪರಿಹಾರʼ

ಕೆಲವರಿಗೆ ಪದೇ ಪದೇ ಮೂತ್ರ ಬಂದಂತಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಆದ್ರೆ ಇದು ಸಾರ್ವಜನಿಕ ಪ್ರದೇಶದಲ್ಲಿ ಮುಜುಗರ ತರಿಸುವುದಲ್ಲದೆ ಕಿರಿಕಿರಿಯನ್ನುಂಟು ಮಾಡುತ್ತದೆ. ಪದೇ ಪದೇ ಮೂತ್ರಕ್ಕೆ ಹೋಗುವವರು ಚಿಂತೆ Read more…

OMG : ಕಸದಲ್ಲಿರುವ ಈ ಹುಳವು BMW , ಆಡಿ ಕಾರುಗಳಿಗಿಂತ ಹೆಚ್ಚು ದುಬಾರಿಯಂತೆ..!

ವಿಶ್ವದ ಅತ್ಯಂತ ದುಬಾರಿ ಕೀಟವು ಕಸದಲ್ಲಿ ವಾಸಿಸುತ್ತದೆ. ಆದರೆ ಇದು ಬಿಎಂಡಬ್ಲ್ಯು ಮತ್ತು ಆಡಿ ಕಾರುಗಳ ಬೆಲೆಗಿಂತ ಹೆಚ್ಚಾಗಿದೆ. ಹೌದು, ಅಚ್ಚರಿಯಾದರೂ ಇದು ಸತ್ಯ. ಯೆಸ್, ಭೂಮಿಯ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...