alex Certify Life Style | Kannada Dunia | Kannada News | Karnataka News | India News - Part 131
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಪುದೀನಾ ಎಲೆಗಳನ್ನು ಜಗಿದು ತಿನ್ನಿ, ದಂಗಾಗಿಸುತ್ತೆ ಇದರಲ್ಲಿರೋ ಆರೋಗ್ಯಕಾರಿ ಅಂಶ…..!

ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಜನರನ್ನು ಬಹಳಷ್ಟು ಸಮಸ್ಯೆಗೀಡುಮಾಡುತ್ತವೆ. ಕೆಲವು ಮಸಾಲೆಯುಕ್ತ ಅಥವಾ ಕರಿದ ಆಹಾರವನ್ನು ಸೇವಿಸಿದಾಗ ಹೊಟ್ಟೆ ಉಬ್ಬರಿಸಿದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಪುದೀನಾ ಎಲೆಗಳನ್ನು ಸೇವಿಸಬೇಕು. Read more…

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಲು ಅನುಸರಿಸಿ ಈ ಟಿಪ್ಸ್

ಆಭರಣಗಳು ಸದಾಕಾಲ ಹೊಳಪಿನಿಂದ ಕೂಡಿರಬೇಕು. ಆಗ ಮಾತ್ರ ಸೌಂದರ್ಯ ಹೊರಸೂಸುತ್ತವೆ. ಆಭರಣ ಕಾಂತಿಹೀನಗೊಂಡರೆ ಧರಿಸಲು ಆಸಕ್ತಿ ಇರದು. ಹಾಗಾಗಿ ಆಭರಣಗಳ ಸೌಂದರ್ಯವನ್ನು ರಕ್ಷಿಸುವುದು ಹೇಗೆ? ಕೆಲವು ಆಭರಣಗಳು ವಿಶಿಷ್ಟ Read more…

ಉಪ್ಪಿನಕಾಯಿಯಲ್ಲಿ ಉಳಿದ ಎಣ್ಣೆಯನ್ನು ಎಸೆಯದೇ ಹೀಗೆ ಮಾಡಿ ಮರುಬಳಕೆ

ಉಪ್ಪಿನಕಾಯಿ ಕೆಡದಂತೆ ಇಡಲು, ಜೊತೆಗೆ ರುಚಿ ಹೆಚ್ಚಿಸಲು ಹಸಿ ಸಾಸಿವೆ ಎಣ್ಣೆಯನ್ನು ಬಳಸಲಾಗುತ್ತದೆ. ಎಣ್ಣೆಯನ್ನು ಜಾಸ್ತಿ ಪ್ರಮಾಣದಲ್ಲಿ ಸೇರಿಸುವುದರಿಂದ ಉಪ್ಪಿನಕಾಯಿ ಖಾಲಿಯಾದ ಮೇಲೆ ಕೊನೆಯಲ್ಲಿ ಬಹಳಷ್ಟು ಎಣ್ಣೆ ಉಳಿದುಕೊಳ್ಳುತ್ತದೆ. Read more…

ಕೂದಲಿನ ಆರೈಕೆ ಮುನ್ನ ತಿಳಿದುಕೊಳ್ಳಲೇಬೇಕು ಈ ವಿಷಯ

ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಹೇರ್ ಲಾಸ್ ಗೆ ಕಾರಣವಾಗಬಹುದು. ಕೂದಲಿಗೆ ಅಗತ್ಯವಿರುವ ಉತ್ತಮವಾದ ಜೀವಸತ್ವಗಳನ್ನು ನಾವು ಸೇವಿಸುವ ಆಹಾರದಿಂದಲೇ ಪಡೆದುಕೊಳ್ಳಬಹುದು. ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ Read more…

ಹೀಗಿರಲಿ ಚಿಕ್ಕ ಮಕ್ಕಳ ಮೃದು ಚರ್ಮಕ್ಕಾಗಿ ಮಸಾಜ್

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ.  ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿರುವ ಒಣದ್ರಾಕ್ಷಿ

ಒಣದ್ರಾಕ್ಷಿ  ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಯಮಿತ ಸೇವನೆಯಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಒಣದ್ರಾಕ್ಷಿ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಒಣದ್ರಾಕ್ಷಿಯಲ್ಲಿ ಕಬ್ಬಿಣ ಹೇರಳವಾಗಿ ಕಂಡುಬರುತ್ತದೆ. ಒಣದ್ರಾಕ್ಷಿಯನ್ನು Read more…

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಕಣ್ಣಿನ ಆರೋಗ್ಯದ ಮೇಲಿರಲಿ ಗಮನ

ಕೊರೊನಾ ನಂತರ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿವೆ. ಮನೆಯಲ್ಲಿಯೇ ಕುಳಿತು ಜನರು ಕೆಲಸ ಮಾಡ್ತಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಜನರಿಗೆ ಕಚೇರಿಯಂತಾಗ್ತಿಲ್ಲ. Read more…

ಸಖತ್ ಟೇಸ್ಟಿ ʼತವಾ ಪನ್ನೀರ್ʼ ಮಸಾಲ

ಪನ್ನೀರ್ ಎಂದರೆ ಸಾಕು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಪನ್ನೀರ್‌ನಿಂದ ಸಿಹಿ ತಿಂಡಿ, ಗ್ರೇವಿ, ಮಂಚೂರಿ, ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಪನ್ನೀರಿನಿಂದ ತಯಾರಿಸಲಾಗುವ ವಿಶೇಷ ತಿನಿಸುಗಳು Read more…

ಇಲ್ಲಿದೆ ರುಚಿಯಾದ ‘ಹಾಲು‌ ಪಾಯಸ’ ಮಾಡುವ ವಿಧಾನ

ಹಬ್ಬಕ್ಕೆ ಅಥವಾ ಏನಾದರೂ ವಿಶೇಷ ಸಂದರ್ಭದಲ್ಲಿ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ಈ ರುಚಿಕರವಾದ ಹಾಲು ಪಾಯಸ ಮಾಡಿ ಸವಿಯಿರಿ. ಇದು ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಹಾಲು-4 Read more…

ಮಾಡಿಕೊಂಡು ಸವಿಯಿರಿ ಆರೋಗ್ಯಕರವಾದ ʼಪಾಲಕ್ʼ ದೋಸೆ

ಪಾಲಕ್ ಪನ್ನೀರ್, ಪಾಲಕ್ ಸೊಪ್ಪಿನ ಸಾಂಬಾರು ಮಾಡಿಕೊಂಡು ಸವಿಯುತ್ತಾ ಇರುತ್ತೇವೆ. ಪಾಲಕ್ ಸೊಪ್ಪಿನಿಂದ ರುಚಿಕರವಾದ ದೋಸೆ ಕೂಡ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಹೀಗಿದೆ ನೋಡಿ. 2 ಹಿಡಿಯಷ್ಟು Read more…

ಕ್ಯಾಲ್ಸಿಯಂ ಕೊರತೆಯಾದ್ರೆ ಎದುರಿಸಬೇಕಾಗುತ್ತೆ ಅನೇಕ ಸಮಸ್ಯೆ

ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಕ್ಯಾಲ್ಸಿಯಂ ನಮ್ಮ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಕಡಿಮೆಯಾದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ಮೂತ್ರದ ಸೋಂಕು ಇರುವವರು ಸೇವಿಸಬೇಡಿ ಈ ಆಹಾರ

ಬ್ಯಾಕ್ಟೀರಿಯಾಗಳ ಸೋಂಕಿನಿಂದ ಮೂತ್ರದ ಸೋಂಕು ಉಂಟಾಗುತ್ತದೆ. ಇದರಿಂದ ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತ ಮಿಶ್ರಿತ ಮೂತ್ರ ಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯ. ಹಾಗೇ ಮೂತ್ರದ Read more…

ವಯಸ್ಸಿಗೆ ಅನುಗುಣವಾಗಿ ಮಗುವಿನ ತೂಕ ಹೆಚ್ಚಾಗದಿದ್ದರೆ ಈ ಆಹಾರವನ್ನು ಕೊಡಲು ಪ್ರಾರಂಭಿಸಿ

ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ವಯಸ್ಸಿಗೆ ಅನುಗುಣವಾಗಿ ತೂಕ ಹೆಚ್ಚಾಗುವುದು ಬಹಳ ಮುಖ್ಯ. ಆದರೆ ಮಕ್ಕಳು ತೆಳ್ಳಗಿರುತ್ತಾರೋ ಅಥವಾ ದಪ್ಪಗಿರುತ್ತಾರೋ ಎಂಬುದು ಕೆಲವೊಮ್ಮೆ ಅನುವಂಶಿಕತೆಯನ್ನೂ ಅವಲಂಬಿಸಿರುತ್ತದೆ. ಪೋಷಕರು ತೆಳ್ಳಗಿದ್ದರೆ  ಮಗು Read more…

ಮನೆಗೆ ನಾಯಿ ತರುವ ಮುನ್ನ ಇರಲಿ ಎಚ್ಚರ…..!

ಮಗುವೊಂದು ಮನೆಗೆ ಬರ್ತಾ ಇದೆ ಅಂದರೆ ನೀವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೀರಿ. ಮನೆಗೊಂದು ನಾಯಿಮರಿ, ಬೆಕ್ಕು ಏನೇ ಇರಲಿ ಅವು ಬರುವುದಕ್ಕಿಂತ ಮುನ್ನವೂ ಕೆಲವೊಂದಿಷ್ಟು ತಯಾರಿ ಮಾಡಿಕೊಳ್ಳಬೇಕು. ಮುದ್ದು Read more…

ಕೂದಲಿಗೆ ಚಮತ್ಕಾರವನ್ನೇ ಮಾಡುತ್ತದೆ ದೇಸಿ ತುಪ್ಪದ ಮಸಾಜ್‌

ದೇಸೀ ತುಪ್ಪದ ಹತ್ತಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿದಿನ ಕನಿಷ್ಠ ಒಂದು ಚಮಚ ತುಪ್ಪ ತಿನ್ನುವುದು ಆರೋಗ್ಯಕ್ಕೆ ಬಹಳ ಸೂಕ್ತ. ಕೂದಲಿನ ಸಮಸ್ಯೆಗಳನ್ನೂ ಇದು ನಿವಾರಿಸಬಲ್ಲದು. Read more…

ನೆಲ್ಲಿಕಾಯಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ

ಚಳಿಗಾಲ ಬಂತೆಂದರೆ ವಾತಾವರಣದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ದೇಹದ ಖಾಯಿಲೆಗಳು ಕೂಡ ಉಲ್ಬಣವಾಗುತ್ತವೆ. ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ Read more…

ಮಹಿಳೆಯರು ಸದಾ ಫಿಟ್ ಆಗಿರಲು ಇಲ್ಲಿದೆ ಡಯಟ್ ಪ್ಲಾನ್…..!

ಹೆಚ್ಚಾಗುವ ತೂಕ ಪ್ರತಿಯೊಬ್ಬರ ತಲೆಬಿಸಿಗೆ ಕಾರಣವಾಗುತ್ತದೆ. ಮನೆ ಕೆಲಸ ಮಾಡಿಕೊಂಡಿರುವ ಮಹಿಳೆಯರೂ ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜಿಮ್, ಏರೋಬಿಕ್ಸ್, ಯೋಗ ಕ್ಲಾಸ್ Read more…

ಗರ್ಭಾವಸ್ಥೆಯಲ್ಲಿ ʼಕೇಸರಿʼ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ…..!

ಗರ್ಭಿಣಿಯಾಗಿರುವಾಗ 9 ನೇ ತಿಂಗಳಿನ ಪ್ರಯಾಣ ಸುಲಭವಂತೂ ಅಲ್ಲವೇ ಅಲ್ಲ. ತನ್ನೊಳಗೆ ಇನ್ನೊಂದು ಜೀವವನ್ನು ಹೊತ್ತು ತನ್ನ ಜೀವವನ್ನೇ ಪಣಕ್ಕಿಡುವ ಈ ವಿಧಾನವು ಯಾವುದೇ ಸಾಹಸಕ್ಕೂ ಕಡಿಮೆ ಇಲ್ಲ. Read more…

ಹೃದಯಾಘಾತವಾದರೆ ತಕ್ಷಣ ಮಾಡಬೇಕಾದ್ದೇನು ಗೊತ್ತಾ…?

ಬದಲಾಗುತ್ತಿರುವ ಜೀವನ ಶೈಲಿ ನಮ್ಮನ್ನು ಅನಾರೋಗ್ಯಗೊಳಿಸುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಂತಹ ಸಮಸ್ಯೆಗಳು ಕಾಡುತ್ತಿವೆ. ಅಧಿಕ ರಕ್ತದೊತ್ತಡ, ಹೆಚ್ಚಿನ ಕೊಬ್ಬು ಮತ್ತು ಥೈರಾಯಿಡ್ ರೋಗಿಗಳಿಗೆ ಹೃದಯಾಘಾತ ಕಾಡುವುದು ಹೆಚ್ಚು. ಹೃದಯಾಘಾತವಾಗ್ತಿದ್ದಂತೆ Read more…

ಶೀತ ಮತ್ತು ಕೆಮ್ಮಿಗೆ ಪ್ರಯತ್ನಿಸಿ ಈ ಜಪಾನಿ ಮನೆಮದ್ದು

ಜಪಾನೀಯರ ಜೀವನಶೈಲಿ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಅಲ್ಲಿನ ಜನರು ತುಂಬಾ ಶ್ರಮಜೀವಿಗಳು. ಹಾಗಾಗಿ ಉತ್ಪಾದಕತೆಯನ್ನು ಹೆಚ್ಚಿಸಲು ಅನೇಕರು ಜಪಾನೀ ತಂತ್ರಗಳನ್ನು ಬಳಸುತ್ತಾರೆ. ಜಪಾನೀಯರ ಆಹಾರ ಪದ್ಧತಿ ಮತ್ತು ಔಷಧಗಳು Read more…

ನಗು ನಗುತ್ತಾ ಇರುವುದರಿಂದ ʼಆರೋಗ್ಯʼಕ್ಕಿದೆ ಇಷ್ಟೆಲ್ಲಾ ಲಾಭ

ಅಕ್ಟೋಬರ್‌ನ ಮೊದಲನೇ ದಿನವನ್ನು ವಿಶ್ವ ನಗುವಿನ ದಿನವೆಂದು ಆಚರಿಸಲಾಗುತ್ತದೆ. ಕಾಳ್ಗಿಚ್ಚಿನಂತೆ ಹಬ್ಬಬಲ್ಲ ನಗುವು ಜನರನ್ನು ಒಂದುಗೂಡಿಸಿ ಜಗತ್ತನ್ನು ಸಂತಸಮಯ ಜಾಗವನ್ನಾಗಿ ಮಾಡಬಲ್ಲವಾಗಿವೆ. ನಗುವಿನಿಂದ ಆರೋಗ್ಯದ ಮೇಲಾಗುವ ಸಕಾರಾತ್ಮಕ ಪರಿಣಾಮಗಳು Read more…

ಮದುವೆಯಾದ್ಮೇಲೆ ‘ಹನಿಮೂನ್’ ಗೆ ಏಕೆ ಹೋಗ್ಬೇಕು ಗೊತ್ತಾ…..?

ಎರಡು ಮನಸ್ಸುಗಳ ಜೊತೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ ಮದುವೆ. ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ ಮದುವೆ. ವಯಸ್ಸಿಗೆ ಬಂದ ಹುಡುಗ-ಹುಡುಗಿ ಮದುವೆ ಬಗ್ಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ. Read more…

ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಟಿಪ್ಸ್ʼ

ಕಾರ್ಯಕ್ರಮಕ್ಕೆ ತೆರಳುವಾಗ ಪ್ರತಿಯೊಬ್ಬರೂ ಮೇಕಪ್ ಗೆ ಕೊಟ್ಟಷ್ಟೇ ಮಹತ್ವವನ್ನು ತಲೆ ಕೂದಲ ನಿರ್ವಹಣೆಗೂ ಕೊಡುತ್ತಾರೆ. ಅದರಲ್ಲೂ ಬಿಳಿ ಕೂದಲು ಇದ್ದರೆ ಅದನ್ನು ಮರೆಮಾಚುವುದೇ ಸವಾಲಿನ ಕೆಲಸ. ಹೇರ್ ಪ್ಯಾಕ್ Read more…

ನಿಯಮಿತವಾಗಿ ಈ ಸೊಪ್ಪು ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಿ

ಹಸಿರು ಸೊಪ್ಪುಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಪ್ರಯೋಜನವಿದೆ. ಹಸಿರು ಸೊಪ್ಪುಗಳು ರೋಗದಿಂದ ದೇಹವನ್ನು ರಕ್ಷಿಸುತ್ತವೆ. ಅನೇಕ ಜನರಿಗೆ ಹಸಿರು ಸೊಪ್ಪು ಇಷ್ಟವಾಗುವುದಿಲ್ಲ. ಬಾಯಿ Read more…

ಒಬ್ಬಂಟಿಯಾಗಿ ಪ್ರಯಾಣ ಬೆಳೆಸುವ ಮುನ್ನ ನಿಮಗಿದು ತಿಳಿದಿರಲಿ….!

ಪ್ರತಿ ಬಾರಿ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಲು ಸಾಧ್ಯವಾಗೋದಿಲ್ಲ. ಕೆಲವು ಸಂದರ್ಭದಲ್ಲಿ ಒಂಟಿಯಾಗಿ ಪ್ರಯಾಣ ಬೆಳೆಸಬೇಕಾಗುತ್ತದೆ. ಮತ್ತೆ ಕೆಲವರು ಒಂಟಿ ಪ್ರಯಾಣವನ್ನು ಇಷ್ಟಪಡ್ತಾರೆ. ಪ್ರವಾಸಕ್ಕೆ ಹೋಗುವ ಮುನ್ನ ಕೆಲವೊಂದು Read more…

ಮೂತ್ರ ವಿಸರ್ಜಿಸದೇ ತಡೆದಿಟ್ಟುಕೊಳ್ಳುವುದು ಅಪಾಯಕಾರಿ, ಮೂತ್ರಕೋಶಕ್ಕೂ ಮೆದುಳಿಗೂ ಇದೆ ಸಂಬಂಧ….!

ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು ಮತ್ತು ಮೂತ್ರ ವಿಸರ್ಜಿಸುವುದು ಇವೆರಡೂ ಸಹಜ ಕ್ರಿಯೆಗಳು. ಆದರೆ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಶೌಚಕ್ಕೆ ಹೋಗಲು ಸಾಧ್ಯವಾಗುವುದಿಲ್ಲ, ನಾವು ಮೂತ್ರವನ್ನು ಬಹಳ ಸಮಯದವರೆಗೆ Read more…

ಹಳೆ ಮತದಾರರ ಗುರುತಿನ ಚೀಟಿಯನ್ನು PVC ಕಾರ್ಡ್ ಆಗಿ ಪರಿವರ್ತಿಸುವುದು ಸುಲಭ; ಇಲ್ಲಿದೆ ಸಂಪೂರ್ಣ ಪ್ರಕ್ರಿಯೆಯ ವಿವರ…!

ಈ ಹಿಂದೆ ಮತದಾರರ ಗುರುತಿನ ಚೀಟಿಯನ್ನು ಲ್ಯಾಮಿನೇಟ್‌ ಮಾಡಿದ ಕಾಗದದ ಮೇಲೆ ನೀಡಲಾಗುತ್ತಿತ್ತು. ಆದರೆ ಈ ರೀತಿಯ ಕಾರ್ಡ್‌ ಬಹಳ ಸಮಯ ಬಾಳಿಕೆ ಬರುವುದಿಲ್ಲ, ಬೇಗನೆ ಹಾಳಾಗುತ್ತದೆ. ಇದರ Read more…

ಕೋವಿಡ್ ಬಳಿಕ ಮಹಿಳೆಯರಲ್ಲಿ ಕಡಿಮೆಯಾಗಿದೆ ಲೈಂಗಿಕ ಆಸಕ್ತಿ; ಬಯಕೆಯನ್ನು ಮರಳಿ ತರಲು ಇಲ್ಲಿದೆ ತಜ್ಞರ ಸಲಹೆ !

ಕೊರೊನಾ ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಲಾಕ್‌ಡೌನ್‌ ಜೊತೆಗೆ ಕೋವಿಡ್‌ ಭಯದಿಂದ ಜನರು ಮನೆಯಲ್ಲೇ ಬಂಧಿಯಾಗಿದ್ದರು. ಪೆಂಡಮಿಕ್‌ನಲ್ಲಿ ಕೋಟ್ಯಾಂತರ ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಈ ಎಲ್ಲಾ Read more…

ಹೃದಯದಿಂದ ಮೆದುಳಿನವರೆಗೆ ಎಲ್ಲವನ್ನೂ ಆರೋಗ್ಯವಾಗಿಡುತ್ತದೆ ಚಾಕಲೇಟ್‌; ಸೇವನೆಯ ಪ್ರಮಾಣ ತಿಳಿಯಿರಿ…!

ಸದ್ಯ ಪ್ರೇಮಿಗಳು, ಪರಸ್ಪರ ಪ್ರೀತಿಪಾತ್ರರ ಮಧ್ಯೆ ಚಾಕಲೇಟ್‌ ದಿನದ ಸಡಗರವಿದೆ. ಚಾಕಲೇಟ್‌, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಫೇವರಿಟ್. ಬಾಯಿ ಸಿಹಿ ಮಾಡುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನೂ Read more…

ಆಂಟಿ ಬಯಾಟಿಕ್ ಸೇವಿಸುವ ಮುನ್ನ ಇರಲಿ ಎಚ್ಚರ….!

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಸೋಂಕು ಸಂಬಂಧಿ ಕಾಯಿಲೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮಗೆ ವೈದ್ಯರು ಆ್ಯಂಟಿ ಬಯಾಟಿಕ್ಸ್ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಾರೆ. ಮೂರರಿಂದ ಐದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...