alex Certify Life Style | Kannada Dunia | Kannada News | Karnataka News | India News - Part 125
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮ್ಮಡಿಯ ʼಸೌಂದರ್ಯʼಕ್ಕೆ ಸರಳ ಸುಲಭ ಮಾರ್ಗ

ತಮ್ಮ ಪಾದಗಳನ್ನು ಸುಂದರವಾಗಿಟ್ಟುಕೊಳ್ಳಬೇಕೆಂಬುದು ಎಲ್ಲರ ಬಯಕೆಯೂ ಹೌದು. ಅದರೆ ಬೇಸಿಗೆಯಲ್ಲಿ, ಚಳಿಗಾಲದಲ್ಲಿ ಪಾದದ ಹಿಮ್ಮಡಿ ಬಿರುಕುಬಿಟ್ಟು ಅಸಹ್ಯವಾಗಿ ಕಾಣುವುದು ಬಹು ಜನರ ಬಯಕೆಯೂ ಹೌದು. ಇನ್ನು ಒಡೆದ ಹಿಮ್ಮಡಿಯನ್ನು Read more…

ಇಲ್ಲಿದೆ ಒಸಡು ನೋವಿನ ಸಮಸ್ಯೆಗೆ ʼಮನೆ ಮದ್ದುʼ

ಹಲ್ಲು ನೋವಿನಿಂದ ಬಳಲಿರುವ ಪ್ರತಿಯೊಬ್ಬರಿಗೂ ಅದರ ನೋವಿನ ಬಗ್ಗೆ ತಿಳಿದೇ ಇದೆ. ಈ ನೋವಿನಿಂದ ಹೊರಬರಲು ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ ಹಲ್ಲಿಗಿಂತ ಮೊದಲು ಒಸಡಿನ ನೋವು ಕಾಣಿಸಿಕೊಳ್ಳುತ್ತದೆ. ಒಸಡು Read more…

ಇದು ಬಾದಾಮಿಯನ್ನು ಸೇವಿಸುವ ಸರಿಯಾದ ವಿಧಾನ

ಬಾಲ್ಯದಿಂದಲೂ ಬಾದಾಮಿ ತಿಂದರೆ ಒಳ್ಳೆಯದು ಎಂಬ ಮಾತನ್ನ ಕೇಳಿರ್ತೇವೆ. ನೆನೆಸಿದ ಬಾದಾಮಿಯನ್ನ ತಿನ್ನೋದ್ರಿಂದ ನೆನಪಿನ ಶಕ್ತಿ ಹೆಚ್ಚುತ್ತೆ. ಇದು ಮಾತ್ರವಲ್ಲದೇ ಇನ್ನೂ ಅನೇಕ ಲಾಭಗಳಿದೆ. ಇದು ದೇಹದಲ್ಲಿ ಕೊಬ್ಬಿನ Read more…

ಮೊಸರು ಹುಳಿಯಾಗದಂತೆ ತಡೆಯಲು ಇಲ್ಲಿವೆ ಸಲಹೆ

ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಮೊಸರು ತುಂಬಾ ಹುಳಿಯಾಗಿದ್ದರೆ ಅದನ್ನು ಸೇವಿಸಲು ಆಗುವುದಿಲ್ಲ. ಹಾಗಾಗಿ ಮೊಸರು ತುಂಬಾ ಹುಳಿಯಾಗದಂತೆ ತಡೆಯಲು ಈ Read more…

‘ಯೋಗ ನಿದ್ರಾ’ ಎಂದರೇನು….? ಇಲ್ಲಿದೆ ಮಾಹಿತಿ

ಪ್ರಜ್ಞೆ ಕಳೆದುಕೊಳ್ಳದೆ ಆಳವಾದ ನಿದ್ದೆಗೆ ಜಾರುವುದೇ ಯೋಗ ನಿದ್ರಾ. ಯೋಗ ನಿದ್ರಾ ಸಮಯದಲ್ಲಿ ದೇಹ ಹೆಚ್ಚು ಪುನಶ್ಚೈತನ್ಯಕಾರಿ ಹಾಗೂ ಚಿಕಿತ್ಸಾ ಸ್ಥಿತಿಗೆ ತೆರಳುತ್ತದೆ. ಇದಕ್ಕೆ ಕಾರಣ ಮೆದುಳಿನ ತರಂಗಗಳು Read more…

ಕಣ್ಣಿನ ಸುತ್ತಲ ಕಪ್ಪು ವರ್ತುಲಕ್ಕೆ ಹೇಳಿ ಗುಡ್ ಬೈ

ಕಣ್ಣಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪು ವರ್ತುಲಗಳು ನಿಮ್ಮ ಸೌಂದರ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿ ಬಿಡುತ್ತವೆ. ಕೆಲವೊಮ್ಮೆ ಇದು ವಂಶ ಪಾರಂಪರ್ಯದಿಂದ ಬಂದಿದ್ದರೆ ಇನ್ನು ಕೆಲವೊಮ್ಮೆ ಕೆಲಸದ ಒತ್ತಡ, ಖಿನ್ನತೆ, Read more…

ಇಲ್ಲಿದೆ ‘ಸ್ಟ್ರೆಚ್ ಮಾರ್ಕ್ಸ್’ ಸಮಸ್ಯೆಗೆ ಸುಲಭ ಉಪಾಯ…!

ತಾಯಂದಿರ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆ ಸ್ಟ್ರೆಚ್ ಮಾರ್ಕ್ಸ್. ಈ ಮಾರ್ಕ್ಸ್ ನಿಂದಾಗಿ ಮಹಿಳೆಯರಿಗೆ ತಮಗಿಷ್ಟವಾಗುವ ಬಟ್ಟೆ ಧರಿಸೋಕೆ ಕಷ್ಟವಾಗುತ್ತದೆ. ಸ್ಟ್ರೆಚ್ ಮಾರ್ಕ್ಸ್ ಕಾಣುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು Read more…

ಕರಿಬೇವು ಹೀಗೆ ಬಳಸಿ ಮೊಣಕೈ ಮತ್ತು ಮೊಣಕಾಲಿನ ಕಪ್ಪು ಕಲೆಗಳನ್ನು ನಿವಾರಿಸಿ

ಕರಿಬೇವನ್ನು ಹೆಚ್ಚಾಗಿ ಅಡುಗೆಯ ಪರಿಮಳ ಹೆಚ್ಚಿಸಲು ಬಳಸುತ್ತಾರೆ. ಇದು ಸೌಂದರ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಮೊಣಕೈ ಮತ್ತು ಮೊಣಕಾಲಿನಲ್ಲಿ ಉಂಟಾದ ಕಪ್ಪು ಕಲೆಗಳನ್ನು ಸಂಪೂರ್ಣವಾಗಿ Read more…

ಹತ್ತೇ ನಿಮಿಷದಲ್ಲಿ ರೆಡಿಯಾಗುತ್ತೆ ಸಿಹಿಯಾದ ಬೀಟ್ ರೂಟ್ ಹಲ್ವ

ಬೀಟ್ ರೂಟ್ ಸಾಂಬಾರ್, ರಸಂ, ಪಲ್ಯ ಇವನ್ನೆಲ್ಲ ತಿಂದಿರ್ತೀರಿ. ಬೀಟ್ ರೂಟ್ ಹಲ್ವಾ ಯಾವತ್ತಾದ್ರೂ ಟೇಸ್ಟ್ ಮಾಡಿದ್ದೀರಾ? ಆರೋಗ್ಯಕ್ಕೂ ಉತ್ತಮವಾಗಿರೋ ಈ ಹಲ್ವ ತಿನ್ನಲು ಸಹ ಬಲು ರುಚಿ. Read more…

ಸಕ್ಕರೆ ಕಾಯಿಲೆ ಬರುವುದು ಸಿಹಿ ಸೇವನೆಯಿಂದಲ್ಲ; ನೀವು ಸೇವಿಸುವ ಆಹಾರದಲ್ಲೇ ಇದೆ ರೋಗ ನಿಯಂತ್ರಣದ ಸೂತ್ರ….!

ಸಕ್ಕರೆ ಸೇವನೆಯಿಂದ ಮಧುಮೇಹ ಬರುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದು ಸಂಪೂರ್ಣವಾಗಿ ತಪ್ಪು. ಇತ್ತೀಚಿನ ಸಂಶೋಧನೆಯ ಪ್ರಕಾರ ಸಕ್ಕರೆ ಕಾಯಿಲೆಗೆ ಇನ್ನೂ ಅನೇಕ ಕಾರಣಗಳಿವೆ. ನಮ್ಮ ಜೀವನ Read more…

ಕಟಿಂಗ್ ಶಾಪ್ ನಲ್ಲಿ ಹೊಟ್ಟೆ ಹುಣ್ಣಾಗುವಂತೆ ಬಿದ್ದುಬಿದ್ದು ನಕ್ಕ ಪುಟಾಣಿ……ಮುದ್ದು ಮಗುವಿನ ಮುಗ್ಧ ನಗುವಿಗೆ ಮನಸೋತ ನೆಟ್ಟಿಗರು | Watch Video

ಸಾಮಾನ್ಯವಾಗಿ ಮಕ್ಕಳಿಗೆ ಹೇರ್ ಕಟ್ ಮಾಡಿಸುವುದು ಎಂದರೆ ತಂದೆ-ತಾಯಿಗಳಿಗೆ ಅದೊಂದು ಸಾಹಸವೇ ಸರಿ. ಕಟಿಂಗ್ ಶಾಪ್ ಗೆ ಮಕ್ಕಳನ್ನು ಕರೆದೊಯ್ದರೆ ಸಾಕು ಅಳಲಾರಂಭಿಸುತ್ತಾರೆ. ಅದರಲ್ಲೂ ಹೇರ್ ಕಟ್ ಗೆ Read more…

Viral Video: ದೇವರಂತೆ ಬಂದು ಸಹಾಯ ಮಾಡಿ ಮಾಯವಾದ ಮಹಾನುಭಾವ….. ಶ್ರೀಮಂತ ವ್ಯಕ್ತಿಯ ಮಾನವೀಯತೆಗೆ ಮೂಕವಿಸ್ಮಿತಳಾದ ಬಡ ಮಹಿಳೆ…..!

ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಿ, ನಮ್ಮ ದುಡ್ಡು ನಮ್ಮ ಇಷ್ಟ ಎಂದು ಮಾನವೀಯತೆ ಮರೆತು ಬದುಕುವ ಅದೆಷ್ಟೋ ಜನರಿಗೆ ವೈರಲ್ ಆಗಿರುವ ಈ ವಿಡಿಯೋ ಉತ್ತಮ ಸಂದೇಶವನ್ನು ನೀಡುವಂತಿದೆ. Read more…

ಸಂಬಂಧ ಗಟ್ಟಿಯಾಗಿರಬೇಕೆಂದ್ರೆ ಬ್ಯುಸಿಯಾಗಿದ್ದರೂ ಅನುಸರಿಸಿ ಈ ಟಿಪ್ಸ್

ಮದುವೆಯಾದ ಆರಂಭ ದಿನಗಳಲ್ಲಿ ಹೆಚ್ಚು ಪ್ರೀತಿ ತೋರ್ಪಡಿಸುವ ಜೋಡಿ ದಿನ ಕಳೆದಂತೆ ರೊಮ್ಯಾನ್ಸ್ ಮರೆತು ಬಿಡ್ತಾರೆ. ದಾಂಪತ್ಯವನ್ನು ಗಟ್ಟಿಯಾಗಿರಿಸಿಕೊಳ್ಳಲು, ಸಂಬಂಧ ತಾಜಾ ಆಗಿರಲು ರೊಮ್ಯಾನ್ಸ್ ಅತ್ಯಗತ್ಯ. ಸದಾ ಅಪ್ಪಿ, Read more…

ನಿಮಗೆ ಶಾರೀರಿಕ ಸಂಬಂಧದ ವೇಳೆ ಕಾಡುತ್ತಾ ಈ ನೋವು….?

ಸೆಕ್ಸ್ ವೇಳೆ ಅನೇಕ ಮಹಿಳೆಯರು ಅಸಮಾನ್ಯ ನೋವನುಭವಿಸುತ್ತಾರೆ. ಸೆಕ್ಸ್ ವೇಳೆ ಕಾಣಿಸಿಕೊಳ್ಳುವ ನೋವು ಕೆಲಮೊಮ್ಮೆ ದೊಡ್ಡ ರೋಗಕ್ಕೆ ಕಾರಣವಾಗುತ್ತದೆ. ಸಂಭೋಗದ ವೇಳೆ ಕೆಲ ಮಹಿಳೆಯರಿಗೆ ರಕ್ತಸ್ರಾವವಾಗುವುದುಂಟು. ಇಂಥ ಸಂದರ್ಭದಲ್ಲಿ Read more…

ಕೆಲಸಕ್ಕೆ ಹೋಗುವ ‘ಮಹಿಳೆ’ ಪರ್ಸ್ ನಲ್ಲಿರಲಿ ಈ ವಸ್ತು

ಉದ್ಯೋಗಿ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ತರಾತುರಿಯಲ್ಲಿ ಸಿದ್ಧವಾಗಿ ಕಚೇರಿಗೆ ಹೋಗ್ತಾರೆ. ಕೆಲವೊಮ್ಮೆ ಅಚಾನಕ್ ಮೀಟಿಂಗ್ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ಗೊಂದಲಕ್ಕೀಡಾಗ್ತಾಳೆ. ಪರ್ಸ್ ನಲ್ಲಿ Read more…

ಕಣ್ಣುಗಳ ಆಯಾಸ ದೂರ ಮಾಡಲು ಅನುಸರಿಸಿ ಈ ಟಿಪ್ಸ್‌

ದೀರ್ಘಕಾಲ ಮೊಬೈಲ್, ಟಿವಿ ಇಲ್ಲವೇ ಕಂಪ್ಯೂಟರ್ ಪರದೆ ವೀಕ್ಷಿಸಿದ ಪರಿಣಾಮ ನಿಮ್ಮ ಕಣ್ಣುಗಳು ಆಯಾಸಗೊಂಡಿರಬಹುದು. ಕಣ್ಣುಗಳಲ್ಲಿ ನೀರು ಸುರಿಯುವುದು, ಕೆಂಪಾಗುವುದು, ಮಂದವಾದ ದೃಷ್ಟಿಯಂಥ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇಂತಹ Read more…

ಋತುಬಂಧದ ನಂತ್ರ ಈ ಕಿರಿಕಿರಿ ಅನುಭವಿಸ್ತಾಳೆ ಮಹಿಳೆ

ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. Read more…

ಕೆಲಸಗಳ ಒತ್ತಡದ ಮಧ್ಯ ಸಂತಸದಿಂದಿರಲು ಇಲ್ಲಿವೆ ಸರಳ ಸೂತ್ರ….!

ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ. ಒತ್ತಡದ ಬದುಕಿನಿಂದ ಹೊರ ಬರುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಸೂತ್ರ Read more…

‘ಖೋವಾ’ ಶುದ್ಧವಾಗಿದೆ ಎಂದು ತಿಳಿಯುವುದು ಹೇಗೆ….?‌ ಪರೀಕ್ಷಿಸಲು ಅನುಸರಿಸಿ ಈ ವಿಧಾನ

ಸಿಹಿ ತಿಂಡಿಗಳಿಗೆ ಬಳಸಲಾಗುವ ಖೋವಾ ಶುದ್ಧವಾಗಿರಬೇಕು. ಮಾರುಕಟ್ಟೆಯಲ್ಲಿ ಸಿಗುವ ಖೋವಾದಲ್ಲಿ ಕೆಲವೊಮ್ಮೆ ಹಿಟ್ಟು, ಸ್ಟಾರ್ಚ್, ರವೆ ಇತ್ಯಾದಿಗಳು ಕಲಬೆರಕೆ ಆಗಿರುವ ಸಾಧ್ಯತೆ ಇರುತ್ತದೆ. ಕಲಬೆರಕೆ ಪರೀಕ್ಷಿಸಲು ಈ ವಿಧಾನಗಳನ್ನು Read more…

ಅಂದದ ಉಗುರಿಗೆ ಸುಲಭವಾಗಿ ಮಾಡಿ ಚೆಂದದ ಚಿತ್ತಾರ

ಉಗುರೆಂಬ ಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವುದು ಟ್ರೆಂಡ್ ಆಗಿದೆ. ಚಿತ್ರ ಬಿಡಿಸಲು ಆಸಕ್ತಿ ಉಳ್ಳವರು ಇಲ್ಲವೇ ಉಗುರನ್ನು ವಿಪರೀತ ಇಷ್ಟಪಡುವವರು ಈ ಕಲೆಯಲ್ಲಿ ಆಸಕ್ತಿ ತೋರುತ್ತಾರೆ. Read more…

ಪ್ರತಿ ದಿನ ಬಿಳಿ ಬ್ರೆಡ್ ಸೇವನೆ ಮಾಡ್ತೀರಾ…..? ಎಚ್ಚರ……!

ಬಹುಬೇಗ ಸಿದ್ಧವಾಗುವ ಆಹಾರದಲ್ಲಿ ಬ್ರೆಡ್‌ ಕೂಡ ಸೇರಿದೆ. ಸಮಯ ಇಲ್ಲದ ಈ ಕಾಲದಲ್ಲಿ ಜನರು ಬೆಳಿಗ್ಗೆ ಉಪಹಾರಕ್ಕೆ ಹೆಚ್ಚಾಗಿ ಬ್ರೆಡ್‌ ತಿನ್ನುತ್ತಾರೆ. ನೀವೂ ಬ್ರೆಡ್‌ ಪ್ರೇಮಿಗಳಾಗಿದ್ದರೆ ಇಂದಿನಿಂದಲೇ ಈ Read more…

ರಾತ್ರಿ ಹಾಲಿನೊಂದಿಗೆ ಬೆಲ್ಲ ಬೆರೆಸಿ ಕುಡಿಯುವುದರಿಂದ ಇದೆ ಈ ಆರೋಗ್ಯ ಲಾಭ

ರಾತ್ರಿ ಹಾಲು ಕುಡಿದು ಮಲಗುವುದರಿಂದ ಆರೋಗ್ಯದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಈ ಹಾಲಿಗೆ ತುಸು ಬೆಲ್ಲ ಸೇರಿಸಿ ಕುಡಿಯುವುದರ ಲಾಭಗಳೇನು ಗೊತ್ತಾ…? ಹಾಲಿನೊಂದಿಗೆ Read more…

ಅಡುಗೆ ಎಣ್ಣೆ ಬಹುಕಾಲ ಕೆಡದಂತೆ ಸಂಗ್ರಹಿಸುವುದು ಹೇಗೆ…..?

ಅಡುಗೆ ಮನೆಯಲ್ಲಿ ಎಣ್ಣೆಯನ್ನು ಸಂಗ್ರಹಿಸಿಡುವುದು ಸವಾಲಿನ ಮಾತ್ರವಲ್ಲ ಕಷ್ಟದ ಕೆಲಸವೂ ಹೌದು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಅವರ ಕೈಗೂ ಸಿಗದಂತೆ, ದೀರ್ಘ ಕಾಲ ಕೆಡದಂತೆ ಸಂಗ್ರಹಿಸಿಡುವುದು ಮುಖ್ಯ. ಮಳಿಗೆಯಿಂದ Read more…

ಕೂದಲು ಉದುರದಂತೆ ತಡೆಗಟ್ಟಲು ಇಲ್ಲಿದೆ ಟಿಪ್ಸ್

ಈ ಆಧುನಿಕ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ದೊಡ್ಡ ಸವಾಲು. ಅದರಲ್ಲೂ ಕೂದಲು ಉದುರದಂತೆ ರಕ್ಷಿಸುವುದಂತೂ ಅಸಾಧ್ಯ ಎನಿಸಿದೆ. ಕಾರಣ ಕಲುಷಿತ ವಾತಾವರಣ, ರಾಸಾಯನಿಕ ಬೆರೆತ ಆಹಾರ ಮತ್ತು Read more…

ದಂಪತಿ ಮಧ್ಯೆ ಹೆಚ್ಚುತ್ತಿದೆ ಸ್ಲೀಪ್‌ ಡೈವೋರ್ಸ್‌; ಇಲ್ಲಿದೆ ಸಂಬಂಧ ಸುಧಾರಣೆಯ ಹೊಸ ಸೂತ್ರ !

‘ಸ್ಲೀಪ್ ಡೈವೋರ್ಸ್‌’ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ಈ ಬಗ್ಗೆ ಗೊತ್ತಿಲ್ಲದೇ ಅನೇಕರು ಈ ಸಮಸ್ಯೆಗೆ ಬಲಿಯಾಗಿರಬಹುದು. ವಾಸ್ತವವಾಗಿ ಇಬ್ಬರು ವ್ಯಕ್ತಿಗಳು ರಿಲೇಶನ್ಷಿಪ್‌ನಲ್ಲಿದ್ದಾಗ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ರಾತ್ರಿ ಒಟ್ಟಿಗೆ Read more…

ನೀಲಿ ಬಣ್ಣದಲ್ಲಿಯೇ ಡೆನಿಮ್‌ಗಳು ಫೇಮಸ್‌ ಆಗಿದ್ಯಾಕೆ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಡೆನಿಮ್‌ ಅಥವಾ ಜೀನ್ಸ್‌ ಬಹಳ ಫ್ಯಾಷನೇಬಲ್‌ ಉಡುಪುಗಳಲ್ಲೊಂದು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಡೆನಿಮ್‌ ಧರಿಸ್ತಾರೆ. ಕಂಫರ್ಟ್‌ ಜೊತೆಗೆ ಅದ್ಭುತವಾದ ಲುಕ್ ಕೂಡ ಇರುವ ಬಗೆ ಬಗೆಯ ಜೀನ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. Read more…

ಇಲ್ಲಿದೆ ʼಹಾಲು – ಬಾಳೆಹಣ್ಣಿನʼ ಶೀರಾ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು :  ಗೋಧಿ ರವಾ 1 ಕಪ್‌, ಹೆಚ್ಚಿದ ಬಾಳೆ ಹಣ್ಣು 1/2 ಕಪ್‌, ಸಕ್ಕರೆ 2 ಕಪ್‌, ಹಾಲು 2 ಕಪ್‌, ತುಪ್ಪ 1 ಕಪ್‌, Read more…

ಸಂಕಷ್ಟದ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ‘ಹಣ’ ಉಳಿಸಲು ಇಲ್ಲಿದೆ ಸರಳ ಸೂತ್ರ

ಹನಿ ಹನಿ ಗೂಡಿ ಹಳ್ಳ ಎಂಬ ಮಾತಿದೆ. ಒಂದೊಂದು ರೂಪಾಯಿ ಸೇರಿದ್ರೆ ಮಾತ್ರ ನೂರು, ಸಾವಿರ, ಲಕ್ಷವಾಗಲು ಸಾಧ್ಯ. ಅನೇಕರು ದಿನವಿಡಿ ಕೆಲಸ ಮಾಡ್ತಾರೆ. ಕೈತುಂಬ ಸಂಬಳ ಕೂಡ Read more…

ಸೌಂದರ್ಯ ರಕ್ಷಣೆಗೆ ಬೇಕು ಬಹುಪಯೋಗಿ ʼಬೇವಿನ ಸೊಪ್ಪುʼ

ಬೇವಿನ ಮರ ಮನೆಯ ಬಳಿಯಲ್ಲಿ ಇದ್ದರೆ ಬೇರೆ ಸೌಂದರ್ಯ ಸಾಧನಗಳಿಗೆ ಕೆಲಸವಿಲ್ಲ ಅನ್ನೋದನ್ನು ಕೇಳಿದ್ದೇವೆ. ಯಾಕಂದ್ರೆ ಬೇವಿನ ಎಲೆಗಳು, ಬೇರು, ಎಣ್ಣೆ ಎಲ್ಲದರಲ್ಲೂ ಔಷಧೀಯ ಗುಣಗಳಿವೆ. ಇದೊಂದು ಸೌಂದರ್ಯ Read more…

ಸ್ತನದ ಗಾತ್ರ ಹೆಚ್ಚಿಸಲು ಬಯಸುವವರು ಈ ಯೋಗ ಮಾಡಿ

ಸ್ತನದ ಗಾತ್ರ ಹೆಚ್ಚಿಸಲು ಕೆಲವರು ಸರ್ಜರಿಗಳನ್ನು ಮಾಡುತ್ತಾರೆ. ಕೆಲವರು ತೈಲಗಳು, ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳು ಉಂಟಾಗುಬಹುದು. ಹಾಗಾಗಿ ಯೋಗಗಳ ಮೂಲಕ ಸ್ತನದ ಗಾತ್ರವನ್ನು ಹೆಚ್ಚಿಸಬಹುದು. ಕೆಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...