alex Certify Life Style | Kannada Dunia | Kannada News | Karnataka News | India News - Part 123
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಹಣ್ಣಿನ ಸಿಪ್ಪೆ ಹೀಗೆ ಬಳಸಿದ್ರೆ ದುಪ್ಪಟ್ಟಾಗುತ್ತೆ ಸೌಂದರ್ಯ

ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ ಸಿಪ್ಪೆ ಕೂಡ ಅನೇಕ ಉಪಯೋಗಗಳಿಗೆ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ Read more…

ಪ್ರತಿದಿನ ಎಷ್ಟು ಮೊಟ್ಟೆ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು…?

ಮೊಟ್ಟೆಗಳು ಮಾನವನ ದೇಹಕ್ಕೆ ಪೋಷಕಾಂಶಗಳನ್ನ ಒದಗಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತವೆ. ತೂಕ ಇಳಿಸುವ ಪ್ರಯತ್ನದಲ್ಲಿ ನೀವಿದ್ದರೆ ಮೊಟ್ಟೆಯನ್ನ ನಿಮ್ಮ ಡಯಟ್​ ಚಾರ್ಟ್​ನಲ್ಲಿ ಸೇರಿಸಿಕೊಳ್ಳಬಹುದು ಅಂತಾ ಅನೇಕರು ಹೇಳುತ್ತಾರೆ. ಅಗಾಧವಾದ Read more…

ಸೇಬು ಹಣ್ಣು ಸೇವಿಸಿದ ತಕ್ಷಣ ಇವುಗಳನ್ನು ಸೇವಿಸಿದ್ರೆ ತಂದೊಡ್ಡುತ್ತೆ ಅನಾರೋಗ್ಯ

ಸೇಬುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ಇದು ಅನೇಕ ಜೀವಸತ್ವಗಳ ಮೂಲವಾಗಿದೆ. ಆದರೆ ಸೇಬು ತಿಂದ ತಕ್ಷಣ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಇದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಅಂತಹ Read more…

ಉತ್ತಮ ಆರೋಗ್ಯಕ್ಕೆ ಹೀಗಿರಲಿ ಬೆಳಗಿನ ‘ಉಪಹಾರ’

ಬೆಳಗ್ಗೆ ನಾವು ಏನು ಸೇವಿಸ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಬೆಳಗಿನ ಉಪಹಾರ ಬಹಳ ಮಹತ್ವದ್ದು. ಬೆಳಿಗ್ಗೆ ಹಣ್ಣಿನ ಸೇವನೆ ಉತ್ತಮ ಎನ್ನುವುದು ಅನೇಕರಿಗೆ ಗೊತ್ತು. ಆದ್ರೆ Read more…

ಆಹಾರ ಖಾರವಾಗಿದ್ರೆ ಸರಿಮಾಡಲು ಏನು ಮಾಡ್ಬೇಕು ಗೊತ್ತಾ…..?

ಅಡುಗೆ ಒಂದು ಕಲೆ. ರುಚಿ ರುಚಿ ಆಹಾರವನ್ನು ಪ್ರತಿಯೊಬ್ಬರೂ ತಿನ್ನಲು ಬಯಸ್ತಾರೆ. ಆದ್ರೆ ಪ್ರತಿ ಬಾರಿ ರುಚಿರುಚಿಯಾಗಿ ಆಹಾರ ತಯಾರಾಗುವುದಿಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸರಿಯಾಗಿರೋದು ಕಷ್ಟ. Read more…

ಮಧುಮೇಹಿಗಳು ವಹಿಸಿ ಆಹಾರದ ಬಗ್ಗೆ ಈ ಮುನ್ನೆಚ್ಚರಿಕೆ

ಹಲವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ ಕಾರ್ಬೋಹೈಡ್ರೇಟ್ ಗಳು ಮಧುಮೇಹಿಗಳಿಗೆ ಕೆಟ್ಟದಲ್ಲ. ಕೆಲವು ಕಾರ್ಬೋಹೈಡ್ರೇಟ್ ನಿಮಗೆ ಅನುಕೂಲಕರವಾಗಿದೆ. Read more…

ಊಟ ಮಾಡಿದ ತಕ್ಷಣ ಮಾಡಬೇಡಿ ಈ ಕೆಲಸ

ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ. ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ Read more…

ಪುರುಷರು ಮಾಡುವ ಈ ಕೆಲಸದಿಂದ ಘಾಸಿಗೊಳ್ಳುತ್ತೆ ಮಹಿಳೆ ಮನಸ್ಸು

ಸಂಬಂಧ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಪ್ರೀತಿಸಿದ ವ್ಯಕ್ತಿಗಾಗಿ ಕೆಲವರು ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾರೆ. ಆದ್ರೆ ಸಂಗಾತಿಯ ಮನಸ್ಸು ಗೆಲ್ಲಬೇಕೆಂಬ ಆತುರದಲ್ಲಿ ಪುರುಷರು ಕೆಲವೊಂದು ಯಡವಟ್ಟು ಮಾಡಿಕೊಳ್ತಾರೆ. Read more…

ಎಚ್ಚರ…..! ನೀವು ‘ಪ್ಲಾಸ್ಟಿಕ್’ಕಪ್ ನಲ್ಲಿ ಕಾಫಿ ಕುಡಿತೀರಾ…?

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ, ಟೀ ಬೇಕೆಬೇಕು. ಕೆಲಸದ ಒತ್ತಡದಲ್ಲಿ ರಿಲ್ಯಾಕ್ಸ್ ಆಗಲು ಅನೇಕರು ಪದೇ ಪದೇ ಕಾಫಿ, ಟೀ ಕುಡಿಯುತ್ತಿರುತ್ತಾರೆ. ಮನೆಯಲ್ಲಿ ಗ್ಲಾಸ್, ಸ್ಟೀಲ್ ಬಳಸುವ Read more…

ಕಚೇರಿಯಿಂದ ವಸ್ತುಗಳನ್ನು ಕದಿಯುವ ಹವ್ಯಾಸ ಇದೆಯಾ ನಿಮಗೆ…..?

ಕಚೇರಿಯಲ್ಲಿರುವ ಕಾಗದ,‌ ಪೆನ್, ಕ್ಯಾಂಟೀನ್ ನಲ್ಲಿ ಚಮಚ ಕದಿಯುವ ಅಭ್ಯಾಸ ಅನೇಕರಿಗಿರುತ್ತದೆ. ಸಮೀಕ್ಷೆಯಲ್ಲಿ ಅನೇಕ ನೌಕರರು ಇದಕ್ಕೆ ಯಸ್ ಎಂದು ಉತ್ತರಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿರುವ ಶೇಕಡಾ 100ರಷ್ಟು ಮಂದಿ Read more…

ಅತಿಯಾಗಿ ‘ತುಳಸಿ’ ಸೇವನೆ ಮಾಡುವುದರಿಂದ ಅಪಾಯ ಖಚಿತ

ತುಳಸಿ ಗಿಡ ಒಂದು ಔಷಧೀಯ ಸಸ್ಯವಾಗಿದೆ, ಇದನ್ನು ಆಯುರ್ವೇದದ ಚಿಕಿತ್ಸೆಗೆ ಬಳಸುತ್ತಾರೆ. ಇದು ಅನೇಕ ರೋಗಗಳನ್ನು ನಿವಾರಿಸುವಂತಹ ಶಕ್ತಿಯನ್ನು ಹೊಂದಿದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುವ Read more…

ಮಗುವಿಗೆ ʼಮೊಟ್ಟೆʼ ಕೊಡಲು ಪ್ರಾರಂಭಿಸಲು ಸೂಕ್ತ ಸಮಯ ಯಾವುದು ಗೊತ್ತಾ…..?

ಮಗುವಿಗೆ 7 ನೇ ತಿಂಗಳು ಪ್ರಾರಂಭವಾಗುತ್ತಿದ್ದಂತೆ ರಾಗಿ ಸೆರಿ, ತರಕಾರಿ ರಸ ನೀಡಲು ಪ್ರಾರಂಭಿಸಲಾಗುತ್ತದೆ. ಮಗು ಬೆಳೆಯುತ್ತಿದ್ದಂತೆ ಬರೀ ಹಾಲು ಸಾಕಾಗುವುದಿಲ್ಲ. ಮಗುವಿಗೆ ಅದರ ಬೆಳವಣಿಗೆಗೆ ಪೂರಕವಾದ ಆಹಾರವನ್ನು Read more…

ಈ ಬಿಳಿ ಆಹಾರಗಳನ್ನು ದೂರವಿಟ್ಟರೆ ತಂತಾನೇ ಕಡಿಮೆಯಾಗುತ್ತೆ ತೂಕ ಮತ್ತು ಬೊಜ್ಜು…!

ಸದ್ಯ ಜಗತ್ತನ್ನೇ ಕಾಡುತ್ತಿರುವ ಅನೇಕ ಸಾಂಕ್ರಾಮಿಕ ರೋಗಗಳ ಜೊತೆಗೆ ಬೊಜ್ಜು ಕೂಡ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತಪ್ಪಾದ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಅನೇಕರು ಬೊಜ್ಜಿನ ಸಮಸ್ಯೆಯಿಂದ Read more…

ಭ್ರೂಣದ ಬೆಳವಣಿಗೆಗಾಗಿ ಗರ್ಭಾವಸ್ಥೆಯಲ್ಲಿ ಸರಿಯಾಗಿ ಸೇವಿಸಿ ನೀರು

ಗರ್ಭಿಣಿಯರು ಭ್ರೂಣದ ಬೆಳವಣೆಗೆಗಾಗಿ ಸಾಮಾನ್ಯರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಬೇಕು. ಇಲ್ಲವಾದರೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಗರ್ಭಾವಸ್ಥೆಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯರು ಚೆನ್ನಾಗಿ ನೀರನ್ನು Read more…

ಹ್ಯಾಂಗ್​ ಓವರ್ ನಿಂದ ಹೊರಬರೋಕೆ ಸಾಧ್ಯವಾಗಿಲ್ಲವೇ….? ಈ ಮನೆಮದ್ದನ್ನ ಟ್ರೈ ಮಾಡಿ

ಪಾರ್ಟಿ ಮೋಜು ಮಸ್ತಿ ಅಂದ ಮೇಲೆ ಅಲ್ಲಿ ಮದ್ಯಪಾನ ಇದ್ದೇ ಇರುತ್ತೆ. ಸಂಭ್ರಮಕ್ಕೆ ಎಣ್ಣೆ ಕುಡಿದ ಮೇಲೆ ಹ್ಯಾಂಗ್​ ಓವರ್​ ಇಳಿಯೋಕೆ ಏನು ಮಾಡಬೇಕು ಎಂಬ ಗೊಂದಲ ಅನೇಕರಲ್ಲಿದೆ. Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಎಳನೀರು ಸೇವನೆ

ಬಾಯಾರಿಕೆ ಉಂಟಾದಾಗ, ಬಿಸಿಲಿನಲ್ಲಿ ಓಡಾಡಿದಾಗ ಎಳನೀರನ್ನು ಕುಡಿಯುತ್ತೇವೆ. ಸತ್ಯವೇನೆಂದರೆ ಋತುವಿನೊಂದಿಗೆ ಯಾವುದೇ ಸಂಬಂಧ ಇಲ್ಲದೇ, ಎಂತಹ ಸಂದರ್ಭದಲ್ಲಿ ಬೇಕಾದರೂ ಸೇವಿಸಬಹುದು. ಅನೇಕ ರೀತಿಯ ಉಪಯೋಗಗಳನ್ನು ಹೊಂದಬಹುದು. * ಸಾಕಷ್ಟು Read more…

ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: ಫೋನ್ ಕವರ್ ನಲ್ಲಿ ನೋಟು ಇಟ್ಟರೆ ಸ್ಪೋಟ ಸಾಧ್ಯತೆ !

ನಿಮ್ಮ ಫೋನ್‌ ನ ಕವರ್‌ ನಲ್ಲಿ ನೀವು 10 ರೂಪಾಯಿಯ ನೋಟು ಅಥವಾ ಇನ್ನಾವುದೇ ನೋಟನ್ನು ಇಟ್ಟುಕೊಂಡರೆ, ಅದು ನಿಮಗೆ ದೊಡ್ಡ ಹಾನಿ ಉಂಟುಮಾಡಬಹುದು. ಇದರಿಂದ ನಿಮಗೆ ಸಾವಿರಾರು Read more…

ಚಹಾ ಮತ್ತು ಕಾಫಿ ಇವೆರಡರಲ್ಲಿ ʼಆರೋಗ್ಯʼ ಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ? ಇಲ್ಲಿದೆ ಉಪಯುಕ್ತ ಮಾಹಿತಿ

ಸುಮಾರು 95 ಪ್ರತಿಶತ ಭಾರತೀಯರು ತಮ್ಮ ಬೆಳಗನ್ನು ಚಹಾ ಮತ್ತು ಕಾಫಿಯೊಂದಿಗೆ ಪ್ರಾರಂಭ ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಬಹುತೇಕರಿಗೆ ಚಹಾ ಅಥವಾ ಕಾಫಿ ಬೇಕು. ಸಂಜೆಯ ಆಯಾಸವನ್ನು Read more…

ಸ್ಮಾರ್ಟ್‌ ವಾಚ್‌ ಧರಿಸುವವರಿಗೆ ಇಲ್ಲಿದೆ ಶಾಕಿಂಗ್‌ ಮಾಹಿತಿ…!

ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಫ್ಯಾಷನ್‌ ಟ್ರೆಂಡ್‌ಗಳು ಬಂದಿವೆ. ಕುತ್ತಿಗೆಗೆ ದಪ್ಪ ಸರಪಳಿಯಂತಹ ಚೈನ್‌ ಧರಿಸುವುದು, ಟ್ಯಾಟೂ ಹಾಕಿಸಿಕೊಳ್ಳುವುದು, ಕೈಗಳಲ್ಲಿ ರಿಸ್ಟ್ ಬ್ಯಾಂಡ್ ಧರಿಸುವುದು ಹೀಗೆ ವಿವಿಧ ಟ್ರೆಂಡ್‌ಗಳು Read more…

ಅತ್ಯಂತ ಪ್ರಿಯವಾಗಿದ್ದ ಕೊಳಲನ್ನೇ ಭಗವಾನ್‌ ಶ್ರೀಕೃಷ್ಣ ಮುರಿದು ಹಾಕಿದ್ದೇಕೆ ? ಇಲ್ಲಿದೆ ಪೌರಾಣಿಕ ಘಟನೆಯ ಇಂಟ್ರಸ್ಟಿಂಗ್‌ ಸಂಗತಿ !

ಭಗವಾನ್‌ ಶ್ರೀಕೃಷ್ಣನಿಗೆ ಕೊಳಲು ಬಹಳ ಪ್ರಿಯವಾದ ವಸ್ತು. ಕೃಷ್ಣ ಸದಾ ಕೊಳಲನ್ನು ತನ್ನ ಬಳಿ ಇಟ್ಟುಕೊಳ್ಳುತ್ತಾನೆ. ಮುರುಳಿ ಲೋಲನ ಕೊಳಲಿನ ನಾದ ಕೇಳಿ ಇಡೀ ಜಗತ್ತೇ ಭಕ್ತಿಮಯವಾಗುತ್ತಿತ್ತು. ಆದರೆ Read more…

ಎಡಬಿಡದೆ ಕಾಡುವ ‘ಎಸಿಡಿಟಿ’ಯಿಂದ ಮುಕ್ತಿ ಪಡೆಯಲು ಇಲ್ಲಿದೆ ಮನೆ ಮದ್ದು

ಎಸಿಡಿಟಿ ಕೇಳಲು ತುಂಬಾ ಚಿಕ್ಕ ಸಮಸ್ಯೆ ಎನ್ನಿಸುತ್ತದೆ. ಆದ್ರೆ ಅದನ್ನು ಅನುಭವಿಸುವವರಿಗೆ ಮಾತ್ರ ಅದ್ರ ಕಷ್ಟ ಗೊತ್ತು. ಇದ್ರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಇದ್ರಿಂದ ಮುಕ್ತಿ Read more…

ಧೂಳಿನಿಂದ ಕಾಡುವ ಅಲರ್ಜಿ ಸಮಸ್ಯೆಗೆ ಇಲ್ಲಿದೆ ʼಮನೆ ಮದ್ದುʼ

ಬದಲಾಗುತ್ತಿರುವ ವಾತಾವರಣ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಅನೇಕರಿಗೆ ಧೂಳು ಶತ್ರು. ಧೂಳು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಅನೇಕ ರೀತಿಯ ಅಲರ್ಜಿಗಳು ಕಂಡು ಬರ್ತಿರುತ್ತೆ. ಧೂಳಿನಿಂದ Read more…

ಸೌಂದರ್ಯದ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರಿಗಿದೆ ಸಮಾನ ಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿತ್ತು. Read more…

ಮದುವೆಗೂ ಮುನ್ನ ಅರಿತಿರಬೇಕು ಈ ವಿಷಯ

ಮದುವೆ ಸಮಯದಲ್ಲಿ ಹುಡುಗ-ಹುಡುಗಿಗೆ ಸೆಕ್ಸ್ ಶಿಕ್ಷಣವನ್ನು ಅವಶ್ಯವಾಗಿ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೇ ಲೈಂಗಿಕ ಶಿಕ್ಷಣ ನೀಡುವ ಅನಿವಾರ್ಯತೆಯಿದೆ. ಆದ್ರೆ ಮಕ್ಕಳಿಗೆ ಜೀವನದ ಇತರ ಪಾಠಗಳನ್ನು ಹೇಳುವ Read more…

ನಿಜವಾಗಿಯೂ ‘ಗ್ರೀನ್ ಟೀ’ ಆರೋಗ್ಯಕರ ಪೇಯವೇ…..?

‘ಗ್ರೀನ್‌ ಟೀ’ ಆರೋಗ್ಯಕರ ಪಾನೀಯ ಎಂದು ಬಹಳ ಪ್ರಚಾರ ಮಾಡಲಾಗಿದೆ. ಗ್ರೀನ್ ಟೀ ಪುಡಿ ಕೂಡ ಸಾಮಾನ್ಯ ಚಹಾ ಎಲೆಗಳ ಪ್ರಬೇಧಕ್ಕೆ ಸೇರಿದ, ಅದೇ ತರಹದ ಎಲೆಗಳಿಂದಲೇ ತಯಾರು Read more…

ನಿತ್ಯ ವ್ಯಾಯಾಮ ಮಾಡುವುದರಿಂದ ಸಿಗೋ ಲಾಭ ಕೇಳಿದ್ರೆ ಬೆರಗಾಗ್ತೀರಾ…..!

ವ್ಯಾಯಾಮದಿಂದ ಅನೇಕ ವಿಧವಾದ ಕ್ಯಾನ್ಸರ್ ಗಳನ್ನು ವಾಸಿ ಮಾಡಿಕೊಳ್ಳಬಹುದು ಅಂತಿದ್ದಾರೆ ಸಂಶೋಧಕರು. ಒಂದೋ…ಎರಡೋ…..ಅಲ್ಲ ಒಟ್ಟಾರೆ 13 ವಿಧಗಳ ಮೇಲ್ಪಟ್ಟು ದೂರವಾಗುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ. ಸಾಮಾನ್ಯ ವ್ಯಕ್ತಿಗಳೊಂದಿಗೆ ಹೋಲಿಸಿದರೆ Read more…

ಪ್ರತಿ ನಿತ್ಯ ಅನುಲೋಮ – ವಿಲೋಮ ಮಾಡುವುದ್ರಿಂದ ಇದೆ ಈ ಲಾಭ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ದಿನ ನಿತ್ಯದ ವ್ಯಾಯಾಮ ಆರೋಗ್ಯ ಸುಧಾರಿಸುತ್ತದೆ. ಪ್ರತಿ ನಿತ್ಯ ಮಾಡುವ ಯೋಗದಿಂದ ಸಾಕಷ್ಟು ಲಾಭವಿದೆ, ಪ್ರತಿ Read more…

ಅನೇಕ ಅಪಾಯಕಾರಿ ಕಾಯಿಲೆಯಿಂದ ಪಾರಾಗಲು ಈ ವಿಶಿಷ್ಟ ಸೇಬನ್ನು ತಿನ್ನಲು ಪ್ರಾರಂಭಿಸಿ…..!

ಬಹು ಉಪಯೋಗಿ ಸೇಬು ಹಣ್ಣು ಇದು. ಇದನ್ನು ರೋಸ್ ಆಪಲ್, ಜಾವಾ ಆಪಲ್, ಜಂಬು ಮತ್ತು ಮಲಯ ಆಪಲ್ ಎಂದು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ವಾಟರ್ ಆಪಲ್ ಅಂತಾನೂ Read more…

ಬೋಳುತಲೆಗೆ ಸುಲಭದ ಪರಿಹಾರ, ಕೂದಲು ಉದುರುವಿಕೆಯನ್ನೇ ತಡೆಯುತ್ತದೆ ಈ ಮನೆಮದ್ದು…..!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆ. ಅನೇಕರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಿ ತಲೆ ಬೋಳಾಗುತ್ತದೆ. ಪೌಷ್ಟಿಕಾಂಶದ ಕೊರತೆ, ಅನಾರೋಗ್ಯಕರ ಜೀವನಶೈಲಿ ಮತ್ತು ರಾಸಾಯನಿಕಗಳ ಬಳಕೆಯಿಂದಾಗಿ Read more…

ಬೆನ್ನಿನ ಮೇಲೆ ಮೂಡುವ ಮೊಡವೆಗಳ ಸಮಸ್ಯೆ ನಿವಾರಣೆಗೆ ಬಳಸಿ ಈ ಮನೆ ಮದ್ದು

ನಿಮ್ಮ ದೇಹದಲ್ಲಿ ತೈಲ ಕೋಶಗಳ ಮೇದೋಗ್ರಂಥಿ ಸ್ರಾವವನ್ನು ಉತ್ಪಾದಿಸಿದಾಗ ಬೆನ್ನಿನ ಮೇಲೆ ಮೊಡವೆಗಳು ಮೂಡುತ್ತವೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಲು ಈ ಮನೆ ಮದ್ದನ್ನು ಬಳಸಿ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...