alex Certify Life Style | Kannada Dunia | Kannada News | Karnataka News | India News - Part 120
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಮಶ ಹೊರ ಹಾಕಿ ದೇಹ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ….?

ದೇಹದಲ್ಲಿ ಕಲ್ಮಶಗಳು ಸೇರಿಕೊಳ್ಳುವುದರಿಂದಲೂ ಆರೋಗ್ಯ ಹಾಳಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಇದನ್ನು ಹೊರ ಹಾಕುವುದು ಹೇಗೆಂದು ನಿಮಗೆ ಗೊತ್ತೇ? ಅದಕ್ಕೆ ನೆರವಾಗುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ. Read more…

ಮಧುಮೇಹಕ್ಕೆ ಇದೂ ಕಾರಣವಿರಬಹುದು ಎಚ್ಚರ….!

ವಯಸ್ಸು 35ರ ಗಡಿ ದಾಟುತ್ತಿದ್ದಂತೆ ಬಿಪಿ, ಶುಗರ್ ಸಮಸ್ಯೆಗಳು ನಿಮ್ಮನ್ನು ಕಾಡಲಾರಂಭಿಸುತ್ತವೆ. ಕೆಲವೊಮ್ಮೆ ಇದು ನಿಮ್ಮ ಹಿರಿಯರಿಂದ ನಿಮಗೆ ಬಳುವಳಿಯಾಗಿ ಬಂದಿರಬಹುದು. ಇನ್ನು ಕೆಲವೊಮ್ಮೆ ನಿಮ್ಮ ಆಹಾರ ಪದ್ಧತಿಯೇ Read more…

ಆಯುರ್ವೇದದ ಶಕ್ತಿಯುತವಾದ ಮದ್ದು ‘ಆಡುಸೋಗೆ’

ವಾಸಾ, ವಾಸಿಕಾ, ಮಲಬಾರ್ ನಟ್, ಅಧತೋಡಾ ಎಂದು ಕರೆಯಲ್ಪಡುವ ಆಡುಸೋಗೆ ಅಥವಾ ಆಡು ಮುಟ್ಟದ ಸೊಪ್ಪು ಅಸ್ತಮಾ, ಬ್ರಾಂಕೈಟಿಸ್ ಮತ್ತು ನಿಯಂತ್ರಣಕ್ಕೆ ಬಾರದಷ್ಟು ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸುವ Read more…

ಉಗುರಿನ ಬಣ್ಣ ತಿಳಿಸುತ್ತೆ ಆರೋಗ್ಯ ಸಮಸ್ಯೆ

ನಮ್ಮ ದೇಹದ ಒಂದೊಂದು ಅಂಗಗಳು ನಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ, ಕಣ್ಣು, ನಾಲಿಗೆ, ಚರ್ಮ, ಹೀಗೆ ಹಲವು ಭಾಗಗಳಲ್ಲಾಗುವ ಬದಲಾವಣೆಯ ಮೂಲಕ ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು Read more…

ತೂಕ ಇಳಿಸಿಕೊಳ್ಳಲು ಬಯಸುವವರು ಈ ರೀತಿಯಾಗಿ ಬಳಸಿ ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಇದು ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅದನ್ನು ನಿಯಮಿತವಾಗಿ ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಯಲ್ಲಿ ಬಳಸಿದರೆ ದೇಹದ Read more…

ಮಕ್ಕಳಿಗೆ ಮನೆಯಲ್ಲೇ ಸುಲಭವಾಗಿ ಮಾಡಿಕೊಡಿ ಚಾಕೊಲೇಟ್ ʼಸ್ಯಾಂಡ್ ವಿಚ್’

ಸಂಜೆ ಟೀ ಜತೆಗೆ ಸ್ಯಾಂಡ್ ವಿಚ್ ಇದ್ದರೆ ಅದರ ಮಜಾನೇ ಬೇರೆ. ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಸ್ಯಾಂಡ್ ವಿಚ್ ರೆಸಿಪಿ ಇದೆ. ಮನೆಯಲ್ಲಿ ಮಾಡಿ. ಮಕ್ಕಳಿಗೂ ತುಂಬಾ Read more…

ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯಕ ʼಸೀಬೆಹಣ್ಣುʼ

ಸೀಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ತ್ವಚೆಗೂ ಅದರಿಂದ ಹಲವಾರು ಉಪಯೋಗಗಳಿವೆ. ಸೀಬೆಕಾಯಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇರುವುದರಿಂದ ಇದು ತ್ವಚೆಯ ಸೌಂದರ್ಯಕ್ಕೆ ಮೆರುಗು ನೀಡುತ್ತದೆ. Read more…

ಬೊಜ್ಜಿನ ಸಮಸ್ಯೆಗೆ ಹೀಗೆ ಹೇಳಿ ಗುಡ್‌ ಬೈ

ಚಿಕ್ಕ ವಯಸ್ಸಿನಿಂದ ಹಿಡಿದು ವಯಸ್ಕರ ತನಕ ಬಹುತೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಹಲವಾರು ಕಾಯಿಲೆಗಳು ಮುತ್ತಿಕೊಳ್ಳುತ್ತವೆ. ಬೊಜ್ಜಿನಿಂದ ದೂರವಿರಲು ಹೀಗೆ ಮಾಡಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಹೆಚ್ಚಿನ Read more…

ಶಿವರಾತ್ರಿಯಂದು ಗರ್ಭಿಣಿಯರು ಉಪವಾಸ ಮಾಡುವುದು ಎಷ್ಟುಸೂಕ್ತ ? ಇಲ್ಲಿದೆ ಅವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಮಾ.8 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಈ ದಿನ ಶಿವನ ಭಕ್ತರು ಉಪವಾಸ ಮಾಡುತ್ತಾರೆ. ಗರ್ಭಿಣಿಯರು ಕೂಡ ಶಿವರಾತ್ರಿಯಂದು ಉಪವಾಸ ವೃತ ಕೈಗೊಳ್ಳುತ್ತಾರೆ. ಉಪವಾಸವು ಆರೋಗ್ಯಕ್ಕೆ ಪ್ರಯೋಜನಕಾರಿಯಾದರೂ, ಗರ್ಭಾವಸ್ಥೆಯಲ್ಲಿ ಉಪವಾಸ Read more…

ಮಿತವಾಗಿರಲಿ ಗೋಡಂಬಿ ಸೇವನೆ

ಕೆಲವಷ್ಟು ಸಿಹಿ ತಿಂಡಿಗಳು ನಮಗೆ ಇಷ್ಟವಾಗದೆ ಇರಬಹುದು, ಆದರೆ ಅದರಲ್ಲಿರುವ ಗೋಡಂಬಿಯನ್ನು ಖಂಡಿತ ಹೆಕ್ಕಿ ತಿಂದಿರುತ್ತೇವೆ. ಬಹುಶಃ ಗೋಡಂಬಿ ಇಷ್ಟವಿಲ್ಲ ಎನ್ನುವವರು ಯಾರೂ ಇರಲಿಕ್ಕಿಲ್ಲವೇನೋ. ಅದರಿಂದ ಅರೋಗ್ಯಕ್ಕೂ ಹಲವಾರು Read more…

ʼಕೊಲೆಸ್ಟ್ರಾಲ್ʼ ಅನ್ನು ನಿಯಂತ್ರಣದಲ್ಲಿಡುತ್ತದೆ ಈ ಆಹಾರ

ನಾವು ತಿನ್ನುವ ಜಂಕ್ ಫುಡ್, ವ್ಯಾಯಾಮ ಇಲ್ಲದಿರುವಿಕೆ ಇತ್ಯಾದಿಗಳಿಂದ ದೇಹದಲ್ಲಿ ಕೊಬ್ಬಿನಾಂಶ ಸೇರಿಕೊಳ್ಳುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ದೇಹದ ಆರೋಗ್ಯಕ್ಕೆ ಕುತ್ತು. ಇದರಿಂದ ಹೃದಯಾಘಾತದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ನಿಯಮಿತವಾದ ಆಹಾರ, Read more…

ಮುಖದಲ್ಲಿರುವ ಮೊಡವೆ ಕಲೆಗಳನ್ನು ನಿವಾರಿಸಿಕೊಳ್ಳಲು ಇವುಗಳನ್ನು ಬಳಸಿ

ವಾತಾವರಣದ ಮಾಲಿನ್ಯಕಾರಕಗಳಿಂದ, ಕೊಳೆ, ಧೂಳಿನಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಈ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ರಾಸಾಯನಿಕಗಳಿಂದ ತಯಾರಿಸಿದ Read more…

ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆ ನಿವಾರಿಸಲು ಇಲ್ಲಿದೆ ಸುಲಭ ಮಾರ್ಗ

ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ ಸಂಬಂಧಿತ ಸಮಸ್ಯೆ ಅನೇಕರಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ Read more…

ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಎ ಮತ್ತು ಬಿ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಜಿಂಕ್ ಅಂಶವಿರುತ್ತದೆ. ಕ್ಯಾನ್ಸರ್ Read more…

ಸುಲಭವಾಗಿ ಮಾಡಿ ಸವಿಯಿರಿ ‘ಬಾದಾಮಿ ಪಾಯಸʼ

ಸಿಹಿ ತಿನ್ನುವ ಆಸೆ ಆಗುತ್ತಿದೆಯಾ…? ಮನೆಯಲ್ಲಿ ಬಾದಾಮಿ ಇದ್ದರೆ ಥಟ್ಟಂತ ಮಾಡಿ ಈ ಬಾದಾಮಿ ಪಾಯಸ. ಬಾದಾಮಿ ಸ್ವಲ್ಪ ದುಬಾರಿಯಾದರೂ ಅಪರೂಪಕ್ಕೆ ಇದರ ಪಾಯಸ ಮಾಡಿಕೊಂಡು ಸವಿಯಬಹುದು ತುಂಬಾ Read more…

ಶುಷ್ಕತೆ ಹೋಗಲಾಡಿಸಿ ‘ಕೋಮಲ’ ಕೈ ನಿಮ್ಮದಾಗಲು ಇಲ್ಲಿದೆ ಟಿಪ್ಸ್

ಕೆಲವರ ಕೈ ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ ಶುಷ್ಕವಾಗಿರುತ್ತದೆ. ಮುಟ್ಟಿದ್ರೆ ಒರಟು ಅನುಭವವಾಗುತ್ತದೆ. ಗಾಳಿ, ಸೂರ್ಯನ ಕಿರಣ ಹಾಗೂ ರಾಸಾಯನಿಕ ವಸ್ತುಗಳನ್ನು ಮುಟ್ಟುವುದು ಹಾಗೂ ದೈಹಿಕ ಪರಿಶ್ರಮ ಎಲ್ಲವೂ Read more…

ನಿತ್ಯ ಕುಡಿಯಬೇಕು ಸೌತೆಕಾಯಿ ಜ್ಯೂಸ್ ಯಾಕೆ ಗೊತ್ತಾ…..?

ಸೌತೆಕಾಯಿಯನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ ಹೇಳಿ. ವರ್ಷಪೂರ್ತಿ ಕಡಿಮೆ ದರದಲ್ಲಿ ದೊರೆಯುವುದಲ್ಲದೇ ಸತ್ವಯುತವಾಗಿರುತ್ತದೆ. ಸೌತೆಕಾಯಿಯಲ್ಲಿ ನೀರಿನ ಅಂಶ, ವಿಟಮಿನ್ ಕೆ, ಸಿ, ಎ, ಸಿಲಿಕಾ ಮತ್ತು ಕ್ಲೋರೋಫಿಲ್ ಎನ್ನುವ Read more…

ಹೊಳೆಯುವ ‘ಚರ್ಮ’ ನಿಮ್ಮದಾಗಬೇಕೆಂದರೆ ಇಲ್ಲಿದೆ ಟಿಪ್ಸ್

ಹೊಳೆಯುವ ಚರ್ಮವನ್ನ ಪಡೆಯುವುದಕ್ಕಾಗಿ ನೀವು ಯಾವಾಗಲೂ ದುಬಾರಿ ಫೇಶಿಯಲ್‌ ಮಾಡಿಸಬೇಕು ಅಂತೇನೂ ಇಲ್ಲ. ತಾಳ್ಮೆಯಿಂದ ಮನೆಯಲ್ಲಿಯೇ ಕೆಲವು ಬ್ಯೂಟಿ ಟ್ರೀಟ್ ಮೆಂಟ್ ಪಡೆದುಕೊಳ್ಳುವುದರಿಂದಲೂ ಆರೋಗ್ಯವಂತ ಮತ್ತು ಹೊಳೆಯುವ ಸುಂದರ Read more…

ಮನೆಯಲ್ಲೇ ತಯಾರಿಸಿ ಪನ್ನೀರ್ ಖೀರ್

ಬಗೆ ಬಗೆಯ ಸಿಹಿ ತಿಂಡಿಗಳನ್ನು ನೀವು ಮಾಡಿರ್ತಿರಾ. ಈ ಬಾರಿ ಮನೆಯಲ್ಲಿಯೇ ಪನ್ನೀರ್ ಖೀರ್ ತಯಾರಿಸಿ. ಪನ್ನೀರ್ ಖೀರ್ ಮಾಡಲು ಬೇಕಾಗುವ ವಸ್ತು : ಪನ್ನೀರ್ : ½ Read more…

ಇಲ್ಲಿದೆ ಸದಾ ಯಂಗ್ ಆಗಿ ಕಾಣಿಸುವ ಒಳಗುಟ್ಟು

ವಯಸ್ಸಾದ ಗುರುತುಗಳು ಮುಖದ ಮೇಲೆ ಕಾಣಿಸಿಕೊಂಡಿವೆಯೇ. ಇಷ್ಟು ಬೇಗ ನಿಮ್ಮ ಮುಖದ ಮೇಲೆ ಸುಕ್ಕುಗಳು ಮೂಡುವುದು ನಿಮಗಿಷ್ಟವಿಲ್ಲವೇ? ಕೆಮಿಕಲ್ ಗಳ ಬಳಕೆಯಿಲ್ಲದೆ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ Read more…

ALERT : ಸಾರ್ವಜನಿಕರೇ ಎಚ್ಚರ : ಬೇಸಿಗೆ ಬಂತು…ಆರೋಗ್ಯದ ಬಗ್ಗೆ ಇರಲಿ ಈ ಕಾಳಜಿ..!

ಬೇಸಿಗೆಯಲ್ಲಿ ಬಿಸಲಿನ ತಾಪವು ಹೆಚ್ಚಾಗಿರುವುದರಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಾಗೂ ಅವುಗಳ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕಕು ಹೆಚ್ಚಿನ ಕಾಳಜಿ ವಹಿಸಬೇಕು. ಈ ಬಗ್ಗೆ ಬಳ್ಳಾರಿ ಜಿಲ್ಲಾ Read more…

ಔಷಧೀಯ ಆಗರ ನುಗ್ಗೆಕಾಯಿ

ನುಗ್ಗೆಕಾಯಿ ಸಾಂಬಾರನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಕೇವಲ ರುಚಿಯಿಂದ ಅಷ್ಟೇ ಅಲ್ಲ, ಔಷಧೀಯ ಗುಣದಿಂದಲೂ ನುಗ್ಗೆಕಾಯಿ ಸಾಕಷ್ಟು ಬೇಡಿಕೆಯ ಪದಾರ್ಥವಾಗಿದೆ. ಆರೋಗ್ಯದಾಯಕವಾದ ಸಾಕಷ್ಟು ಪೋಷಕಾಂಶ, ಖನಿಜ, Read more…

ಮಕ್ಕಳಿಗೆ ಹಲ್ಲು ಬರುವಾಗ ಇದನ್ನು ಪಾಲಿಸಿ

ಚಿಕ್ಕ ಮಕ್ಕಳಲ್ಲಿ ಹಲ್ಲು ಬರುವಾಗ ಮಕ್ಕಳು ಅನೇಕ ಸಮಸ್ಯೆಯನ್ನು ಎದುರಿಸುತ್ತಾರೆ. ಮಗುವಿಗೆ ಏನಾಗ್ತಿದೆ ಎಂಬುದು ಗೊತ್ತಾಗದೆ ಪಾಲಕರು ಕಂಗಾಲಾಗ್ತಾರೆ. ಹಲ್ಲು ಬರುವಾಗ ಯಾವ ಲಕ್ಷಣ ಕಾಣಿಸಿಕೊಳ್ಳುತ್ತದೆ ಮತ್ತು ಅದಕ್ಕೆ Read more…

ನಿಮಗೆ ಪದೇ ಪದೇ ಹಸಿವಾಗುತ್ತಾ….? ಇದನ್ನು ಓದಿ

ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಕಾಣ್ತಾ ಇಲ್ಲ, ಏನಾದ್ರೂ ತಿಂಡಿ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಹುಡುಕಾಡುವವರೇ ಹೆಚ್ಚು. ಭೂರಿ ಭೋಜನದ ನಂತರವೂ ಹೊಟ್ಟೆಯಲ್ಲಿ Read more…

ಮೆಟ್ಟಿಲು ಹತ್ತಿ ಇಳಿಯುವುದರಿಂದ ಕಡಿಮೆಯಾಗುತ್ತೆ ತೂಕ…….!

ಕೆಲವರಿಗೆ ನಿತ್ಯ ವಾಕಿಂಗ್ ಮಾಡಲು ಸಾಧ್ಯವಾಗದಿರಬಹುದು. ಅಷ್ಟು ಹೊತ್ತು ಮನೆ ಬಿಡಲು ಸಾಧ್ಯವಿಲ್ಲದವರಿಗೆ ವಾಕಿಂಗ್ ಮಾಡಲು ಸ್ಥಳಾವಕಾಶದ ಕೊರತೆ ಇರುವವರಿಗೆ ಹೇಳಿ ಮಾಡಿಸಿದ ಇನ್ನೊಂದು ವ್ಯಾಯಾಮ ಎಂದರೆ ಮೆಟ್ಟಿಲು Read more…

ಇಲ್ಲಿದೆ ಸಿಹಿ‌ ತಿಂಡಿಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಟಿಪ್ಸ್

ಭಾರತೀಯರು ಯಾವುದೇ ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿಗಳಿಲ್ಲದೆ ಕಾರ್ಯಕ್ರಮ ಮುಗಿಸುವುದಿಲ್ಲ. ಸಿಹಿ ತಿಂಡಿಗಳು ಎಲ್ಲರಿಗೂ ಅಷ್ಟು ಪ್ರಿಯವಾಗಿದದ್ದು. ಆದರೆ ಇದನ್ನು ಹಲವು ದಿನಗಳ ಕಾಲ ಇಟ್ಟರೆ ಅವು ಬೇಗನೆ Read more…

ಕೊತ್ತಂಬರಿ ಸೊಪ್ಪು ಈ ಆರೋಗ್ಯ ಸಮಸ್ಯೆಗಳಿಗೆ ನೀಡುತ್ತೆ ಪರಿಹಾರ

ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಸಿದರೆ ಆಗ ನಮ್ಮ ಅಡುಗೆ ಕೆಲಸ ಪೂರ್ತಿಯಾದಂತೆ. ಇದನ್ನು ಸಿದ್ಧವಾದ ತಿನಿಸಿನ ಅಲಂಕಾರಕ್ಕಾಗಿ ಉಪಯೋಗಿಸುವುದು ನಮಗೆ ಗೊತ್ತಿದೆ. ಆದರೆ ಈ ಸೊಪ್ಪನ್ನು ಕೇವಲ ರುಚಿ Read more…

ಹರಳೆಣ್ಣೆಯಲ್ಲಿವೆ ಈ ಔಷಧೀಯ ಗುಣಗಳು

ಮನುಷ್ಯನ ದೇಹಕ್ಕೆ ಅದರಲ್ಲೂ ಸಸ್ಯಹಾರಿಗಳಿಗೆ ಎಣ್ಣೆ ಸೇವನೆ ಅತ್ಯಗತ್ಯ. ಶರೀರದ ನರಗಳಿಗೆ ಶಕ್ತಿ ಒದಗಿಸುವ ಕಾರ್ಯವನ್ನು ಇವು ಮಾಡುತ್ತವೆ. ತೆಂಗಿನೆಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಹೀಗೆ ಎಲ್ಲ ರೀತಿಯ Read more…

ದೇಹದ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಎಳನೀರು

ಎಳನೀರು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈಗಂತೂ ಬೇಸಿಗೆ ಕಾಲ ಆಗಿರೋದ್ರಿಂದ ಬಹುತೇಕ ಮಂದಿ ಎಳನೀರನ್ನ ಸೇವನೆ ಮಾಡ್ತಾರೆ. ಈ ಎಳನೀರು ತೂಕ ಇಳಿಕೆ ಕಾರ್ಯದಲ್ಲೂ ಪ್ರಮುಖ ಪಾತ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...