HomeAstroದಾಂಪತ್ಯದಲ್ಲಿನ ವಿರಸ ದೂರ ಮಾಡಲು ಇಲ್ಲಿದೆ ವಾಸ್ತು ಪರಿಹಾರ

ದಾಂಪತ್ಯದಲ್ಲಿನ ವಿರಸ ದೂರ ಮಾಡಲು ಇಲ್ಲಿದೆ ವಾಸ್ತು ಪರಿಹಾರ

ಗಿಣಿಗಳನ್ನು ಮನೆಯಲ್ಲಿ ಸಾಕೋದು ಕಾಮನ್​ ವಿಚಾರ. ಆದರೆ ವಾಸ್ತು ಶಾಸ್ತ್ರದಲ್ಲಿ ಗಿಣಿಗಳ ಫೋಟೋಗಳಿಗೂ ತುಂಬಾನೇ ಮಹತ್ವ ಇದೆ. ಗಿಳಿಗಳನ್ನು ಪ್ರೀತಿ, ಪ್ರಾಮಾಣಿಕತೆ ಹಾಗೂ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಿಮ್ಮ ಹಾಗೂ ಸಂಗಾತಿಯ ನಡುವೆ ಪದೇ ಪದೇ ಕಿರಿಕಿರಿ ಹಾಗೂ ದಾಂಪತ್ಯದಲ್ಲಿ ವಿರಸ ಉಂಟಾಗುತ್ತಿದ್ದರೆ ನೀವು ಮಲಗುವ ಕೋಣೆಯಲ್ಲಿ ಜೋಡಿ ಗಿಣಿಗಳ ಫೋಟೋವನ್ನು ಅಳವಡಿಸಬೇಕು. ಈ ರೀತಿ ಮಾಡೋದ್ರಿಂದ ನಿಮ್ಮ ದಾಂಪತ್ಯ ಸದೃಢವಾಗಲಿದೆ ಎಂದು ಹೇಳುತ್ತೆ ವಾಸ್ತು ಶಾಸ್ತ್ರ.

ಗಿಣಿಗಳು ಉದ್ಯಮಿಗಳಿಗೂ ಶುಭ ಸಂಕೇತವಾಗಿದೆ. ನಿಮ್ಮ ಕಚೇರಿಯಲ್ಲಿ ಉತ್ತರ ದಿಕ್ಕಿನಲ್ಲಿ ಹಸಿರು ಬಣ್ಣದ ಗಿಳಿಗಳ ಫೊಟೋವನ್ನು ಅಳವಡಿಸಿ. ಈ ರೀತಿ ಮಾಡೋದ್ರಿಂದ ಉದ್ಯಮದಲ್ಲಿ ಬೆಳವಣಿಗೆ ಕಾಣಲಿದ್ದೀರಿ.

For Latest News Updates, Join Our Whatsapp Community🚩
RELATED ARTICLES

Most Popular